subbajji.blogspot.com
ಹುಚ್ಚು ಮನಸಿನ ಹಲವು ಹಾಡುಗಳು: February 2014
http://subbajji.blogspot.com/2014_02_01_archive.html
ಹುಚ್ಚು ಮನಸಿನ ಹಲವು ಹಾಡುಗಳು. Wednesday, February 19, 2014. ಹಳ್ಳ ಸೇರದ ಹನಿಗಳು.ಭಾವಬನಿಗಳು - ೮. ೧ ಹೀರುವ ದುಂಬಿಯದು ಸದಾ ಗುಂಯ್ ಗುಂಯ್ ಗಾನ. ನೀಡುವ ಹೂವಿ. ಎಂದೂ ಕರಗದ ಮೌನ. ೨ ಪರಿಮಳವೆಲ್ಲಾ. ಅಗ್ಗದ ಅತ್ತರಾಗಿ. ಪಕಳೆಗಳೆಲ್ಲಾ. ರಸ್ತೆಯ ಕಸವಾಗಿ. ಬದುಕು ಮುರಿದರೂ. ಮತ್ತೆ ಅರಳುವುದು ಸುಮದ ಹಣೆಬರಹವೋ ಆಶಾಭಾವವೋ. ೩ ಅದೆಷ್ಟೋ. ರಾತ್ರಿಗಳ ಹಗಲಾಗಿಸಿ. ನಿನಗಾಗಿ ನಾಲ್ಕು ಸಾಲು. ನಿನ್ನ ಮೊಗದ ನಗೆಯ ಕಂಡಾಕ್ಷಣ. ಅವೆಲ್ಲವೂ ಅರ್ಥ ಹೀನ ಅನಿಸಿ ಬಿಟ್ಟವು! ಹಲ ಜೀವಿಗಳು. ಮಕರಂದವನ್ನು ಹೀರಿದರೂ. ಸವಿಯ ಜೇನುಣಿಸಲು. ೫ ಬಾನಿಂದ. ಜಾರಿದ ಹನಿಗಳೆಲ್ಲವೂ. ೬ನಿನ್ನೆಡೆಗೆ. ಕನಸುಗಳೆಂಬ. ಪಾರಿಜಾತದ. Links to this post.
sriramasamartha.wordpress.com
Sri Brahmachaithanya Pravachan-Sept.10 | Pravachan
https://sriramasamartha.wordpress.com/2009/09/10/sri-brahmachaithanya-pravachan-sept-10
An archive of Sri Brahmachaithanya Maharaj's Daily Pravachans. Sri Brahmachaithanya Pravachan-Sept.10. Be at Rama’s Feet, Chant Nama Day and Night. Do not waste even a single breath, earnestly aspire for nama alone, don’t be carried away by the vagaries of the sensitive, subtle mind. Do not waste even a single breath, earnestly aspire for nama alone, don’t be carried away by the vagaries of the sensitive, subtle mind. You can follow any responses to this entry through the RSS 2.0. From your own site.
subbajji.blogspot.com
ಹುಚ್ಚು ಮನಸಿನ ಹಲವು ಹಾಡುಗಳು: October 2014
http://subbajji.blogspot.com/2014_10_01_archive.html
ಹುಚ್ಚು ಮನಸಿನ ಹಲವು ಹಾಡುಗಳು. Thursday, October 30, 2014. ಹಿಂದಿನ. ಪೋಸ್ಟನ್ನು ತಿದ್ದಿದ ಮೊದಲ ಪ್ರಯತ್ನ ಕೆಳಗಿದೆ . ತಿದ್ದದ ಪ್ರಯತ್ನವನ್ನೂ ಓದುವಿರಾದರೆ 'ನಾವು ಮನುಜರು'. ಚಿತ್ರ ಕೃಪೆ : ಅಂತರ್ಜಾಲ. ಕಾಮದ ಕತ್ತಲಾಟಕ್ಕೆ. ಚಿಗುರಿದ ಮೊಳಕೆ. ಮಡಿಲಿಲ್ಲ ತಾಯಿ ಜೀವಕೆ! ನೆನಪಾದಳು ಕೊಟ್ಟಿಗೆಯ ತುಂಗೆ. ಹೇಗೂ 'ನವರಾತ್ರಿ'ಯ ಹೊತ್ತು. ಚುಚ್ಚಿದರಾಯಿತು ಅವಳಿಗೆ ಬೀಜ ಹತ್ತು! ಯಾರದ್ದದೆಂದು ಕೇಳಲು ಅವಳಿಗಿಲ್ಲ ಬಾಯಿ. ಹತ್ತುಪಾಲು ವಾಸಿ ಹರಿದು ತಿನ್ನುವ ಕಸಾಯಿ. ಅವಳ ಮಗುವಿನ ಹಾಲು. ಇವಳ ಕಂದನ ಪಾಲು. ಇದು ಜನನದ ಬಲಿ! ಇದು ಜತನದ ಬಲಿ! ತನ್ನದೆಂಬ ನೆಲೆ ಬೇಡವೇ? ಇದು ನೆಲೆಯ ಬಲಿ! ಹೇಗಾದಿತು? ಬದುಕು (? ಪೌರņ...
subbajji.blogspot.com
ಹುಚ್ಚು ಮನಸಿನ ಹಲವು ಹಾಡುಗಳು: Unrelated
http://subbajji.blogspot.com/2011/12/unrelated.html
ಹುಚ್ಚು ಮನಸಿನ ಹಲವು ಹಾಡುಗಳು. Friday, December 23, 2011. ೧ ಅವತಾರಿಯಲ್ಲದಿದ್ದರೂ ಅವನ ತಮ್ಮನೊಂದಿಗೆ ಮದುವೆ ಎಂದು ಹಿಗ್ಗಿದ್ದೆ. ಅವತಾರಿಯ ತಮ್ಮನೆಂದ ಮೇಲೆ ಅವನು, ಅವನ ಶೇಷನೇ ಆಗಿರಬೇಕಲ್ಲವೇ? ಎಂದಿತ್ತು ಮನಸು. ನಿನ್ನೊಂದಿಗೆ ಸಪ್ತಪದಿ ತುಳಿಯುವಂತೆ ಮಾಡಿದ ಭಾಗ್ಯವ ನೆನೆದು ಹಿಗ್ಗಿದ್ದೆ. ಅತ್ತೆ ಮನೆಯ ಹುಳಿನೋವುಗಳನ್ನ ಅನುಭವಿಸುವ ಮುನ್ನವೇ, ನೀ ಹೊರಟಾಗಿತ್ತು. ನನ್ನ ಹಾಸಿಗೆಯ ಚಾದರ ಸುಕ್ಕಾಗಲೇ ಇಲ್ಲ! ಅದನ್ನರಿವ ಮುಂಚೆಯೇ ನೀವೆಲ್ಲ ನಡೆದಾಗಿತ್ತು. ನನ್ನ ಹಟವನ್ನ ಯಾರೂ ಕೇಳಲೇ ಇಲ್ಲ! ಹೇಳಲು ನನ್ನಲ್ಲೇನೂ ಉಳಿದಿರಲೇ ಇಲ್ಲ! ನನ್ನ ನಿನ್ನ ಹೆಸರೂ ಸೇರಲಿಲ್ಲ! ಅಣ್ಣನೊಂದಿಗೆ ನ...ಎಲ್ಲ ಆತ್ಮಗಳ ...೨ ಅದŇ...
subbajji.blogspot.com
ಹುಚ್ಚು ಮನಸಿನ ಹಲವು ಹಾಡುಗಳು: January 2015
http://subbajji.blogspot.com/2015_01_01_archive.html
ಹುಚ್ಚು ಮನಸಿನ ಹಲವು ಹಾಡುಗಳು. Friday, January 30, 2015. ಹೆಜ್ಜೆ ಸಾಲಿನ ಪಯಣ. ಹೊಸ್ತಿಲು ದಾಟುವಾಗ. ಕಾಲು ಹಿಡಿದು ಎತ್ತಿಕೋ. ಎನ್ನುವ ಮಗು. ನನ್ನಲ್ಲಿ ಹುಟ್ಟಿದ ಸಾಲು. ಮಗುವನೆತ್ತಿ ಮುದ್ದು. ಮಾಡಿ, ನೆತ್ತಿ ಮೂಸಿ. ಮುತ್ತು ಕೊಟ್ಟು ,. ಅಪ್ಪಿ ಮುದ್ದಾಡಿದ್ದಿದ್ದರೆ. ಮಂಗಳ ಸ್ನಾನ. ನನ್ನಲ್ಲೊಂದು ಹೊಸ ಕವಿತೆ. ಕಾಯುತ್ತಿರುವ ಗುರಿ. ದುಗುಡ ತುಂಬಿದ. ಚಿತ್ತ ಹುತ್ತ. ಕಂದನತ್ತ ಮುಗುಳುನಗೆಯೊಂದ. ನೆಸೆದು ಹೋರಾಟಕ್ಕೆ. ಹೊರಟ ನಾನು. ಬೇರೆತ್ತಲೋ ಮಗುವ ಪಯಣ. ವೇಳೆ ಸಿಕ್ಕಿತು ಇನ್ನೀಗ. ಬಾ ಮಗು ಎಂದು ತೋಳು ಚಾಚಿದರೆ. ಪುಟ್ಟ ರೆಪ್ಪೆಗಾಗಲೇ ಕನಸ ಬಣ್ಣ. ಖಾಲಿ ತೋಳು. ಸತ್ತ ಸಾಲು! Links to this post. ಒಳಗಿರ...
subbajji.blogspot.com
ಹುಚ್ಚು ಮನಸಿನ ಹಲವು ಹಾಡುಗಳು: April 2014
http://subbajji.blogspot.com/2014_04_01_archive.html
ಹುಚ್ಚು ಮನಸಿನ ಹಲವು ಹಾಡುಗಳು. Tuesday, April 08, 2014. ರಾಮ ಎಂಬ ಎರಡಕ್ಷರದೊಳು. ಚಿತ್ರಕೃಪೆ : ಅಂತರ್ಜಾಲ. ಸಖ , ಸಹೋದರ ಎಲ್ಲವೂ ಆಗಬಲ್ಲ ಕೃಷ್ಣ ಒಂದೆಡೆಯಾದರೆ ಪುರುಷೋತ್ತಮನಾಗಿ ಒಂದು ಅಂತರದಲ್ಲಿ ನಿಲ್ಲುವ ರಾಮ ಇನ್ನೊಂದು ತುದಿ. ಸಣ್ಣವರಾಗಿದ್ದಾಗ ಮನೆಯಲ್ಲಿ. ಅಂದರೆ,. ನಮ್ಮಜ್ಜಿ,. ಮನೆಯಲ್ಲಿ,. ಅನ್ನಬಾರದು. ರಾಮ ರಾಮ. ಅನ್ನು ಅನ್ನೋರು. ಈಗ ರಾಮನೇ. ರಾಮ ರಾಮ. ಅನ್ನೋ ಪರಿಸ್ಥಿತಿ ಬಂದಿದೆಯಾ ಅಂತ ಅನುಮಾನ ನಂಗೆ . ಎಳೆದು ತರ್ತಿವಿ ಎಂದು ಕೇಳಿದರೆ , ತಮ್ಮ. ಕಲ್ ಹೊಡೆದ್ರೆ ದೊಡ್ಡ ಮರಕ್ಕೆ,. ಹಣ್ಣಿರುವ ಮರಕ್ಕೆ ಹೊಡಿಬೇಕೇ. ಚಿತ್ರಕೃಪೆ : ಅಂತರ್ಜಾಲ. ಪ್ರವಚನಮಾಲಿಕೆಯ ಸಿ....ಉಪನ್ಯಾಸ ಕೇಳ&#...ನಾನು...
subbajji.blogspot.com
ಹುಚ್ಚು ಮನಸಿನ ಹಲವು ಹಾಡುಗಳು: July 2014
http://subbajji.blogspot.com/2014_07_01_archive.html
ಹುಚ್ಚು ಮನಸಿನ ಹಲವು ಹಾಡುಗಳು. Thursday, July 24, 2014. ಇಂದಿರೆಯ ಸದಾನಂದ. ಇದು ಪುಸ್ತಕದ ವಿಮರ್ಶೆ ಖಂಡಿತಾ ಅಲ್ಲ.ಇಲ್ಲಿ ಬರೆದದ್ದು ನನ್ನನ್ನು ಹೆಚ್ಚು ಓದಿಗೆ,ಇದೇ ಪುಸ್ತಕದ ಮರು ಓದಿಗೆ ಪ್ರೇರೇಪಿಸಲೆಂದು ಈ ಬರಹ. ಗಾಂಧಿಬಜಾರಿನ ಭೇಟಿಯ ಮುಖ್ಯ ಆಕರ್ಷಣೆಗಳಲ್ಲಿ ಒಂದು, ಅಂಕಿತಾದ ಪುಸ್ತಕ ರಾಶಿಯ ನಡುವಿನ. ಸಂಧಿಗಳಲ್ಲಿ ಓಡಾಡುವುದು. ಒಮ್ಮೆ ಹೀಗೆ ಓಡಾಡುವಾಗ ಕಣ್ಣಿಗೆ ಬಿದ್ದದ್ದು ಎಂ.ಕೆ.ಇಂದಿರಾರ. ಕಸ್ತೂರಿಯ ಪುಸ್ತಕ ವಿಭಾಗದಲ್ಲಿ ಸದಾನಂದ. ದ ಒಂದು ಅಧ್ಯಾಯವನ್ನು ಓದಿದ್ದು ಬಿಟ್ಟರೆ. ದ ಪರಿಚಯ ಇದ್ದುದರಿಂದ ಪುಸ್ತಕ ಕೊಂಡೆ. ಗಂಡಸರು ಬರೆಯ ಬಹುದೇ? ಇರುವುದು ಹೇಗೆ? ಬೆಳ್ಳಗೆ ಹೊಳೆವ. ಕೆನ್ನೆಯ ರ&...ಕೊನೆ...
subbajji.blogspot.com
ಹುಚ್ಚು ಮನಸಿನ ಹಲವು ಹಾಡುಗಳು: May 2015
http://subbajji.blogspot.com/2015_05_01_archive.html
ಹುಚ್ಚು ಮನಸಿನ ಹಲವು ಹಾಡುಗಳು. Thursday, May 21, 2015. ನೋವು - ಹುತ್ತ. ನೋವಿನಲ್ಲಿದ್ದವರಿಗೆ ತಿಳುವಳಿಕೆಯನ್ನೆಲ್ಲಾ ಪಣಕ್ಕಿಟ್ಟು ಸಲಹೆ ಕೊಡಬೇಡಿ. ಅಸಹಾಕತೆ ಸಿಟ್ಟಿನ ತುತ್ತ ತುದಿಯನು ತಲುಪಿಸಿರುತ್ತದೆ. ಅಲ್ಲಿ ಮಂಡಿಯೂರಿ ಕಂಬನಿಯಲ್ಲಿ ಮೀಯುತ್ತಿರುವರಿಗೆ ಸಂಪೂರ್ಣ ಕಿವುಡು. ಇತ್ತೀಚಿಗೆ ಇದನ್ನು ಓದಿದ್ದು ಭಾರತಿ ಬಿ. ವಿ ಬರೆದ ಸಾಸಿವೆ ತಂದವಳು. ಅನುಭವವಾಗಿದ್ದು ಇತ್ತೀಚಿಗೆ. ಮಂಡಿಯೂರಿ. ಎದುರಿನವರು. ಎಲ್ಲ ಸರಿಹೋಗತ್ತೆ ಬಿಡು. ಎನ್ನುವರೆಂದು ಕಾದೆ. ಈ ವಯಸಿಗೆ ನೋವೇ. ತೂಕ ಕಡಿಮೆ ಮಾಡಿ. ಎಣ್ಣೆ ಬಿಟ್ಟು ಬಿಡಿ. ಬೆಣ್ಣೆಯ ಕಡೆ ನೋಡ ಬೇಡಿ. ಎಂಬಂತ ನೋಟ ಇರಿಯಿತು. ತಪಸ್ಸಿನ ಫಲವೇ ತೂಕ. ಎಂಬ ಭರವಸೆ. ನೋವņ...