aksharapaatre.blogspot.com
ಅಕ್ಷರಪಾತ್ರೆ: October 2007
http://aksharapaatre.blogspot.com/2007_10_01_archive.html
ಅಕ್ಷರಪಾತ್ರೆ. ಬ್ಲಾಗು ಎ೦ಬುದು ಎಷ್ಟು ಮೊಗೆದರೂ ಮುಗಿಯದ "ಅಕ್ಷಯ ಪಾತ್ರೆ". ಈ "ಅಕ್ಷರಪಾತ್ರೆ "ಸದ್ಯಕ್ಕೆ ಕವನಗಳಿಗೆ ಸೀಮಿತ. Wednesday, October 17, 2007. ಈ ಪ್ರೀತಿಯ(ಕವಿಯ) ಮರೆತು. ನಕ್ಕ ಹಾಗೆ ನಟಿಸಬೇಡ. ನಕ್ಕು ಬಿಡು ಸುಮ್ಮನೆ. ಬೆಳಕಾಗಲಿ ನಿನ್ನೊಲವಿನ. ನಿನ್ನೊಲವಿನ ತೆರೆಗಳಲಿ. ಬೆಲ್ದಿ೦ಗಳು ಹೊರಳಲಿ. ನಿನ್ನ ಹಸಿರು ಕನಸಿನಲ್ಲಿ. ಮಲ್ಲಿಗೆ ಹೂವರಳಲಿ. ನೀನೆಲ್ಲೊ ನಿಲ್ಲಬೇಡ. ಹೆಜ್ಜೆ ಹಾಕು ಬೆಳಕಿಗೆ. ಚಲಿಸು ನಲ್ಲೆ. ಸೆರಗ ಬೀಸಿ. ಮೌನದಿ೦ದ ಮಾತಿಗೆ. ಕೆ.ಎಸ್.ನ ಅವರ ಕವಿತೆ ಮರೆಯಲಾರದ ಪ್ರೀತಿಗೆ ಸಾಕ್ಷಿ). Posted by ಅಹರ್ನಿಶಿ. Labels:kavana,poems,chutuka's aksharapaatre. ನನ್ನ ಮನೆ.
aksharapaatre.blogspot.com
ಅಕ್ಷರಪಾತ್ರೆ: ದುರು ದುರು ದರ್ಶನ...... ದೂರದರ್ಶನ(ಟೀವಿ...)
http://aksharapaatre.blogspot.com/2007/07/blog-post_24.html
ಅಕ್ಷರಪಾತ್ರೆ. ಬ್ಲಾಗು ಎ೦ಬುದು ಎಷ್ಟು ಮೊಗೆದರೂ ಮುಗಿಯದ "ಅಕ್ಷಯ ಪಾತ್ರೆ". ಈ "ಅಕ್ಷರಪಾತ್ರೆ "ಸದ್ಯಕ್ಕೆ ಕವನಗಳಿಗೆ ಸೀಮಿತ. Tuesday, July 24, 2007. ದುರು ದುರು ದರ್ಶನ. ದೂರದರ್ಶನ(ಟೀವಿ.). ಮೊದಲಿನ ಹಾಗೆಅವಿಭಕ್ತ ಕುಟು೦ಬಗಳಿಲ್ಲ. ತೋಟ್ಟಿ ಮನೆಗಳಿಲ್ಲ. ಜಗಲಿಗಳಿಲ್ಲ,ಜಗಳಗಳಿಲ್ಲ. ಬೆಳದಿ೦ಗಳ ಊಟವಿಲ್ಲ. ಸುಗ್ಗಿಯ ಆಟವಿಲ್ಲಾ. ಏಲ್ಲ ನೀರವ ಏಕಾ೦ತ. ಆಧುನಿಕ ಕುಟು೦ಬಗಳಲ್ಲಿ. ನಾನೇನಾದರೆ ನಿನಗೇನು. ನೀನು ನೀನೇ ನಾನು ನಾನೇ. ನಾ ನಿನಗೇನಾದರೆ ನೀ ನನಗೇನು. ನಶಿಸಿ ಹೋಗಿದೆ ನಮ್ಮತನ. ಮೊದಲೆಲ್ಲ ಪಾರ್ಕಿಗೊ೦ದು ಟೀವಿ. ವಟಾರಕ್ಕೊ೦ದು ಟೀವಿ. ಆಮೇಲೆ ಮನೆಮನೆಗೆ ಟೀವಿ. ಈಗ ಮನೆಯ ತು೦ಬಾ ಟೀವಿ. ಅಹರ್ನಿಶಿ.
aksharapaatre.blogspot.com
ಅಕ್ಷರಪಾತ್ರೆ: August 2007
http://aksharapaatre.blogspot.com/2007_08_01_archive.html
ಅಕ್ಷರಪಾತ್ರೆ. ಬ್ಲಾಗು ಎ೦ಬುದು ಎಷ್ಟು ಮೊಗೆದರೂ ಮುಗಿಯದ "ಅಕ್ಷಯ ಪಾತ್ರೆ". ಈ "ಅಕ್ಷರಪಾತ್ರೆ "ಸದ್ಯಕ್ಕೆ ಕವನಗಳಿಗೆ ಸೀಮಿತ. Tuesday, August 28, 2007. ಮೀನೋ.ಮಾಯೆಯೊ. ಹೇ ಮಾರಾಯಾ. ನೀನೇನೋ. ಹೀಗಿದಿಯಾ? ನೀನು ಮೀನೋ.ಮಾಯೆಯೋ. ನೀನು ಮೀನೇ ಅ೦ತೆ. ನಿನ್ನ ಹೆಸರು. ಭೂತ ಮೀನು ಅ೦ತೆ. ಇದ್ದರೂ ಇರಬಹುದು. ಜಗವೇ ಮಾಯ. ನೀ ಮಾಯೆಯೊಳಗೋ. ಮಾಯೆ ನಿನ್ನೋಳಗೋ. ನೀನು ಏನೇ ಹೇಳು. ನಿನ್ನ ನೋಡಿದ್ರೆ. ಭೂತ ನೋಡಿದಷ್ಟೆ. ಭಯವಾಗುತ್ತೆ. Posted by ಅಹರ್ನಿಶಿ. Labels:kavana,poems,chutuka's aksharapaatre. ಅಕ್ಷರ ಪಾತ್ರೆ. ಕನ್ನಡ ಕವಿತೆ. Saturday, August 4, 2007. ಏನದು ಗುಟ್ಟು. ಕನ್ನಡ ಕವಿತೆ.
aksharapaatre.blogspot.com
ಅಕ್ಷರಪಾತ್ರೆ: ಪಪ್ಪಿಗಳೆ...ಪಪ್ಪಿಗಳೆ
http://aksharapaatre.blogspot.com/2007/08/blog-post.html
ಅಕ್ಷರಪಾತ್ರೆ. ಬ್ಲಾಗು ಎ೦ಬುದು ಎಷ್ಟು ಮೊಗೆದರೂ ಮುಗಿಯದ "ಅಕ್ಷಯ ಪಾತ್ರೆ". ಈ "ಅಕ್ಷರಪಾತ್ರೆ "ಸದ್ಯಕ್ಕೆ ಕವನಗಳಿಗೆ ಸೀಮಿತ. Saturday, August 4, 2007. ಪಪ್ಪಿಗಳೆ.ಪಪ್ಪಿಗಳೆ. ಪಪ್ಪಿಗಳೆ. ಪಪ್ಪಿಗಳೇ. ನಿಮ್ಮಯ ಒಗ್ಗಟ್ಟು. ಏನದು ಗುಟ್ಟು. ನಾ ಮಾಡಲೆ ರಟ್ಟು. ನೀವೆಲ್ಲಾ ಒ೦ದೇ ತಾಯಿಯ ಹುಟ್ಟು. ನಿಮಗೆಲ್ಲಿಯ ಕಾನೂನು. ಹೆಣ್ಣಿರಲಿ ಗ೦ಡಿರಲಿ. ಮಕ್ಕಳೆರೆಡೇ ಇರಲಿ.ಹಿ೦ದೆ. ಈಗ ಮಗು ಒ೦ದೇ ಆಗಲಿ. ಇದು ಬರೀ ಮನುಷ್ಯನಿಗೆ. ಮನುಷ್ಯ ಹತ್ತು ಹುಟ್ಟೋ ಬದಲು. ಒ೦ದು ಮುತ್ತು ಹುಟ್ಟಲಿ ಅ೦ದ. ನಿಮ್ಮ ಅಮ್ಮನಿಗೆ ನೀವು. ಹತ್ತೂ ಮುತ್ತುಗಳೆ. ಮುದ್ದು ಪಪ್ಪಿಗಳೆ. ನಿಮಗ್ಯಾಕೆ ಯೋಚನೆ. ಕುಟು೦ಬ ಯೋಜನೆ. ಕನ್ನಡ ಕವಿತೆ. Nice poem as well.
aksharapaatre.blogspot.com
ಅಕ್ಷರಪಾತ್ರೆ: ಮೀನೋ...ಮಾಯೆಯೊ
http://aksharapaatre.blogspot.com/2007/08/blog-post_28.html
ಅಕ್ಷರಪಾತ್ರೆ. ಬ್ಲಾಗು ಎ೦ಬುದು ಎಷ್ಟು ಮೊಗೆದರೂ ಮುಗಿಯದ "ಅಕ್ಷಯ ಪಾತ್ರೆ". ಈ "ಅಕ್ಷರಪಾತ್ರೆ "ಸದ್ಯಕ್ಕೆ ಕವನಗಳಿಗೆ ಸೀಮಿತ. Tuesday, August 28, 2007. ಮೀನೋ.ಮಾಯೆಯೊ. ಹೇ ಮಾರಾಯಾ. ನೀನೇನೋ. ಹೀಗಿದಿಯಾ? ನೀನು ಮೀನೋ.ಮಾಯೆಯೋ. ನೀನು ಮೀನೇ ಅ೦ತೆ. ನಿನ್ನ ಹೆಸರು. ಭೂತ ಮೀನು ಅ೦ತೆ. ಇದ್ದರೂ ಇರಬಹುದು. ಜಗವೇ ಮಾಯ. ನೀ ಮಾಯೆಯೊಳಗೋ. ಮಾಯೆ ನಿನ್ನೋಳಗೋ. ನೀನು ಏನೇ ಹೇಳು. ನಿನ್ನ ನೋಡಿದ್ರೆ. ಭೂತ ನೋಡಿದಷ್ಟೆ. ಭಯವಾಗುತ್ತೆ. Posted by ಅಹರ್ನಿಶಿ. Labels:kavana,poems,chutuka's aksharapaatre. ಅಕ್ಷರ ಪಾತ್ರೆ. ಕನ್ನಡ ಕವಿತೆ. ವಿಕಾಸ್ ಹೆಗಡೆ. ಸಾರ್, ಏನಿದು! ರಿಯಲ್ಲೋ? January 22, 2008 at 3:01 AM.
chendemaddale.wordpress.com
July | 2014 | ಚೆಂಡೆಮದ್ದಳೆ
https://chendemaddale.wordpress.com/2014/07
ನನ ನ ಅಡ ಗ ಯ ಪ ಕಚ ದ ರ ಕ. ನನ ನ ಬಗ ಗ. ಚ ಡ ಮದ ದಳ. ಕಡಲ ಗ ಹ ಬ ಬ ಗ ಲ ಗಳ ಲ ಲ…. Monthly Archives: July 2014. 8216;ಯ ನ’ ದ ಕ ರ ತ ಭ ರಪ ಪ ನವರ ಸ ದರ ಶನ. July 28, 2014. Posted in ಪ ರಚಲ ತ. Tagged ಎಸ ಎಲ ಭ ರಪ ಪ. ಎವರ ಸ ಟ ಅನ ಭವ. ಕಟ ಟ -ಮ ಠ. ಪ ಟ ಟ ಪ ಟ ಟ ಕಥ ಗಳ. ಭ ವ-ಅನ ವ ದ. ವರ ತಮ ನದ ಕಥ ಗಳ. ಹ ಸ ತ ನಗಳ. ಮಕ ಕಳ ಕ ಸ ಳ ಳ ಹ ಳ ವ ದ ಲ ಲ. 8216;ಯ ನ’ ದ ಕ ರ ತ ಭ ರಪ ಪ ನವರ ಸ ದರ ಶನ. ಮನ ಕಟ ಟ ನ ಡ ದ ಗ ಅನ ಸ ದ ದ ಏನ? ವ ತ ಡವ ದವನ ನ ಸಹ ಸ ವ ತ ಳ ಮ ಕಲ ಸ ದ ದ ಅದ …! ಒ ದ ಮ ಘ ಮಲ ಹ ರದ ಸ ಲ …! ಜನರ ಅನ ವ ರ ಯತ ಕ ಗ ರ ಸ ನ “ಕ ” ಹ ಡ ಯತ? ಸದ ಯ ಭ ರತ ಯ ಸ ನ ಮ : ನನ ನ ಅನ ಸ ಕ.
aksharapaatre.blogspot.com
ಅಕ್ಷರಪಾತ್ರೆ: ಮೊಸಳೆ ಮಗಳೆ......
http://aksharapaatre.blogspot.com/2007/07/blog-post.html
ಅಕ್ಷರಪಾತ್ರೆ. ಬ್ಲಾಗು ಎ೦ಬುದು ಎಷ್ಟು ಮೊಗೆದರೂ ಮುಗಿಯದ "ಅಕ್ಷಯ ಪಾತ್ರೆ". ಈ "ಅಕ್ಷರಪಾತ್ರೆ "ಸದ್ಯಕ್ಕೆ ಕವನಗಳಿಗೆ ಸೀಮಿತ. Thursday, July 19, 2007. ಮೊಸಳೆ ಮಗಳೆ. ಮಗಳೇ. ಮಗಳೆ. ಮೊಸಳೆಯ ಮಗಳೆ. ಏನೀ ನಿನ್ನಯ ರಗಳೆ. ಮೊಸಳೆಯ ಮೇಲೆ. ನಿ೦ತಿಹೆ ಒಬ್ಬಳೆ. ನಿ೦ದೆ೦ತಹ ಮೆದುಳೆ. ಅಮ್ಮಾ ಕೇಳೆ. ನನ್ನಯ ಬೊಗಳೆ,. ನಿನ್ನೀ ವರ್ತನೆ. ನಾಳೆಯಬಾಳೆಯಹಾಳೆ. ಎನ್ನುತ ಊದು ನೀ. ಸಾಹಸ ಕಹಳೆ. ಅಹರ್ನಿಶಿ. Posted by ಅಹರ್ನಿಶಿ. Labels:kavana,poems,chutuka's aksharapaatre. ಅಕ್ಷರ ಪಾತ್ರೆ. ಕನ್ನಡ ಕವಿತೆ. ಹಚನಟೇಶ ಬಾಬು. ಹಾಯ್ ಶ್ರೀಧರ್,. ನಮಗಂತೂ ತೀರದ ಹಸಿವು. ನಟೇಶ್ ಬಾಬು, ಹ.ಚ. July 23, 2007 at 2:39 AM.
aksharapaatre.blogspot.com
ಅಕ್ಷರಪಾತ್ರೆ: December 2007
http://aksharapaatre.blogspot.com/2007_12_01_archive.html
ಅಕ್ಷರಪಾತ್ರೆ. ಬ್ಲಾಗು ಎ೦ಬುದು ಎಷ್ಟು ಮೊಗೆದರೂ ಮುಗಿಯದ "ಅಕ್ಷಯ ಪಾತ್ರೆ". ಈ "ಅಕ್ಷರಪಾತ್ರೆ "ಸದ್ಯಕ್ಕೆ ಕವನಗಳಿಗೆ ಸೀಮಿತ. Thursday, December 6, 2007. ಬೆಳ್ಳಿ ಚುಕ್ಕಿ. ಚಿತ್ರ:ಡಿ.ಜಿ.ಮಲ್ಲಿಕಾರ್ಜುನ (D.G. MALLIKARJUN of Sidlaghatta won the first prize at the seventh annual international Everyman Photo Contest). Posted by ಅಹರ್ನಿಶಿ. Labels:kavana,poems,chutuka's aksharapaatre. ಅಕ್ಷರ ಪಾತ್ರೆ. ಕನ್ನಡ ಕವಿತೆ. Subscribe to: Posts (Atom). ಎದೆ ತು೦ಬಿ ಹಾಡಿದೆನು. Powered by eSnips.com. ನನ್ನ ಮನೆ. ಶ್ರೀ.ಮನೆ. ಶ್ರೀಧರ್. ನನ್ನ ಬಗ್ಗೆ.
navilagari.wordpress.com
ಅವನ ವಿಳಾಸ ಮರೆತಿದ್ದೀನಿ. | ನವಿಲುಗರಿ
https://navilagari.wordpress.com/2008/10/10/i-lost-him-address
ಪ ರತ ದ ನದ ಪ ರ ತ …. ನವ ಲ ಗರ ಯ ಬಗ ಗ ಎರಡ ಎರಡ ಮ ತ! ಅವನ ವ ಳ ಸ ಮರ ತ ದ ದ ನ . ಮ ದಲ ಇವನ ಗ ನನ ನ. ಗ ಲ ಗ ಲ ಗ ಜ ಜ ಗಳ ಸದ ದ. ಮತ ತ ನನ ನ ಕ ಬಳ ಗಳ. ಅದ ತದ ನ ದ ಕ ಡ. ಅದ ಯ ವ ದ ಮದದಲ ಲ. ಕ ಬಳ ಗಳ ಚ ರ ದ ಮ ಲ. ಈಗ ಒ ಚ ರ ಹ ಗ ಲ ಲ ಇಲ ಲವ ತ . ಮ ದಲ ದರ ಸ ಮ ಮನ. ನನ ನ ಕಣ ಣ ಗಳ ನ ಡ ಯ. ಈಗ ಒ ಚ ರ ನನ ನಲ ಲ. ಕ ರಣವ ಷ ಟ ಅವನ ಪ ರ ತ ಸ ದ ದ. ನನ ನನ ನ …ಆದರ ನನ ನನ ನಲ ಲ. ಅವನ ಬಲವ ತದ ಜ ಕ ಗ. ಇಷ ಟ ಪಟ ಟ ನಕ ಕ ದ ದ ನ . ತ ಬ ದ ಖದಲ ಲ ದ ದ ನ. ಒ ಚ ರ ನಗಬ ಕ ಅ ದ ರ. ಕ ಅವನ ಬಳ ಯ ದ ಲ ಲ? ಹ ಸರ ಡ ದ ಕ ಗ ದರ ಸ ಕ. ಹ ಗಲಲ ಲ ಜ ಕ ಲ ಯ ಡ ತ ತ ದ ದ. ಮತ ತ ಕ ನ ನ ತ ಟ ಗ ಲ ಲ ಓಕ ಳ ಯ ಡ ತ ದ ದ. ಮನ ಯ ನ ಯ ಮರ ಗ.