sougandhi.blogspot.com
ಸೌಗಂಧಿ: ಅರ್ಥವಾಗದವನು
http://sougandhi.blogspot.com/2013/07/blog-post.html
ಭಾನುವಾರ, ಜುಲೈ 7, 2013. ಅರ್ಥವಾಗದವನು. ದೇ ಸಮನೆ ನಡೆದು ನಡೆದು ಕಾಲು ಬಸವಳಿದಿತ್ತು. ಅಲ್ಲೊಂದು ಖಾಲಿ ಬೆಂಚ್ ಕಂಡಾಗ ಏನೋ ಸಮಾಧಾನ. ಹಾಗೇ ಒರಗಿ ಸುಧಾರಿಸಿಕೊಳ್ಳುವಾಗ ಅವಳ ಮಾತು ನೆನಪಾಗಿ ಎದೆಯಲ್ಲಿ ಚುಚ್ಚಿದ ನೋವು. 8216;ನಿಂಗೇನಪ್ಪಾ, ಎರಡು ಯಾಕೆ ನಾಲ್ಕು ಆಗು. ಯಾರು ಕೇಳೋರು? ಪೋಸ್ಟ್ ಮಾಡಿದವರು. 04:26 ಪೂರ್ವಾಹ್ನ. ಕಾಮೆಂಟ್‌ಗಳಿಲ್ಲ:. ಕಾಮೆಂಟ್ ಪೋಸ್ಟ್ ಮಾಡಿ. ಹಳೆಯ ಪೋಸ್ಟ್. ಹಾಗೇ ಸುಮ್ಮನೆ. ಅರ್ಥವಾಗದವನು. ನಿಮ್ಮ ಜತೆಗಾರ. ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ. ಇವರೂ ನಮ್ಮವರು. 12 ಗಂಟೆಗಳ ಹಿಂದೆ. ನನ್ನ ಹಾಡು. 1 ವಾರದ ಹಿಂದೆ. ಶಾನಿಯ ಡೆಸ್ಕಿನಿಂದ. ಸತ್ತು - ಬದುಕಿ. ಅವಿನಾಶಿ. ಸರಳ ಟೆಂ...
sougandhi.blogspot.com
ಸೌಗಂಧಿ: ಇನ್ನೂ ಸಾಕು... ಬಿಟ್ಟುಬಿಡು... ಎಲ್ಲ ಮರೆತುಬಿಡು...
http://sougandhi.blogspot.com/2013/06/blog-post.html
ಬುಧವಾರ, ಜೂನ್ 5, 2013. ಇನ್ನೂ ಸಾಕು. ಬಿಟ್ಟುಬಿಡು. ಎಲ್ಲ ಮರೆತುಬಿಡು. ಮನಸ್ಸು ಕದಡಿ ಮಳೆ ನೀರಲ್ಲಿ ನೆನೆದ ಅನುಭವ. ಊಹುಂ. ಅವಳಿಗೆ ನನ್ನ ನೆನಪು ಇರಲಿಕ್ಕಿಲ್ಲ. ತುಂಬಾ ಪ್ರೀತಿ ಮಾಡಿ, ಈಗ ಅಷ್ಟೇ ಸೇಡು ತೀರಿಸಿಕೊಳ್ಳುತ್ತಿದ್ದಾಳೆ. ಚಂದು ಅಕ್ಕಾ ಮೊನ್ನೆ ಮೇಲ್ ಮಾಡಿದ್ದಾಗ, `ಅವಳಿಗೆ ಮದುವೆ ಆಗಿದೆ ಕಣೋ. ಎರಡು ಮಕ್ಕಳಂತೆ. ನನಗೂ ಭೇಟಿ. ಮಾಡ್ಲಿಕ್ಕೆ ಆಗಿಲ್ಲ ತಮ್ಮಾ' ಎಂದು ಬರೆದಿದ್ದಳು. ಪೋಸ್ಟ್ ಮಾಡಿದವರು. 05:48 ಪೂರ್ವಾಹ್ನ. ಕಾಮೆಂಟ್‌ಗಳಿಲ್ಲ:. ಕಾಮೆಂಟ್ ಪೋಸ್ಟ್ ಮಾಡಿ. ನವೀನ ಪೋಸ್ಟ್. ಹಳೆಯ ಪೋಸ್ಟ್. ಹಾಗೇ ಸುಮ್ಮನೆ. ನಿಮ್ಮ ಜತೆಗಾರ. ಇವರೂ ನಮ್ಮವರು. 12 ಗಂಟೆಗಳ ಹಿಂದೆ. ನನ್ನ ಹಾಡು. ಜೀವನ್ಮ...ಬಾಜ...
sougandhi.blogspot.com
ಸೌಗಂಧಿ: ಕ್ಲಿನಿಂಗನಲ್ಲೇ ಮೀನಿಂಗ್ ಕಂಡುಕೊಂಡವರು...
http://sougandhi.blogspot.com/2013/02/blog-post.html
ಗುರುವಾರ, ಫೆಬ್ರವರಿ 7, 2013. ಕ್ಲಿನಿಂಗನಲ್ಲೇ ಮೀನಿಂಗ್ ಕಂಡುಕೊಂಡವರು. ಪೋಸ್ಟ್ ಮಾಡಿದವರು. 05:37 ಪೂರ್ವಾಹ್ನ. ಕಾಮೆಂಟ್‌ಗಳಿಲ್ಲ:. ಕಾಮೆಂಟ್ ಪೋಸ್ಟ್ ಮಾಡಿ. ನವೀನ ಪೋಸ್ಟ್. ಹಳೆಯ ಪೋಸ್ಟ್. ಇದಕ್ಕೆ ಸಬ್‌ಸ್ಕ್ರೈಬ್ ಆಗಿ: ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ (Atom). ಹಾಗೇ ಸುಮ್ಮನೆ. ಕ್ಲಿನಿಂಗನಲ್ಲೇ ಮೀನಿಂಗ್ ಕಂಡುಕೊಂಡವರು. ನಿಮ್ಮ ಜತೆಗಾರ. ನಾನು, ಮಂಜುನಾಥ ನೇಕಾರ. ಊರು ಸೌಗಂಧಿ (ಸವದತ್ತಿ). 'ಸುಮ್ನೆ' ಬರೀತೀನಿ. ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ. ಇವರೂ ನಮ್ಮವರು. 12 ಗಂಟೆಗಳ ಹಿಂದೆ. ನನ್ನ ಹಾಡು. 1 ವಾರದ ಹಿಂದೆ. ಶಾನಿಯ ಡೆಸ್ಕಿನಿಂದ. ಸತ್ತು - ಬದುಕಿ. ಅವಿನಾಶಿ. ಗೋಳಿಬಜೆ! ನನ್ನ ಜಡೆ.
gadhyapadhya.blogspot.com
ಗಧ್ಯ ಪಧ್ಯದ ಪ್ರಪಂಚ: ಗೆಳತಿ ಎಲ್ಲಿ ಹೋಗಿರುವೆ ನೀ :( :(
http://gadhyapadhya.blogspot.com/2010/06/blog-post.html
ಗಧ್ಯ ಪಧ್ಯದ ಪ್ರಪಂಚ. Wednesday, June 9, 2010. ಗೆಳತಿ ಎಲ್ಲಿ ಹೋಗಿರುವೆ ನೀ :( :(. ನನ್ನ ಒಂದ್ ಒಂದ್ ನೆಟುಸಿರಿನಲ್ಲು. ನಿನನ್ನು ನೆನಸಿ, ನಂಬಿ ಜೀವನ ಸಾಗಿಸುತ್ಹಿಧ. ಈ ಗೆಳಯ ನೀ ಹೀಗೆ ಕೈ ಕೊಟ್ಟಿದನ್ನು. ನಾ ತಡೆಯಲಾರೆ ಗೆಳತಿ. ನನ್ನ ಹೃದಯ ಅಪಗಾತ್ಹ ಕಂಡಿತ. ನಾ ತಡೆಲಾರೆ ನನ್ನ ಗೆಳತಿ. ಗೆಳತಿ ಎಲ್ಲಿ ಹೋಗಿರುವೆ ನೀ. ನನನ್ನು ಬಿಟ್ಟು ಎಲ್ಲಿ ಹೋಗಿರುವೆ? ನಿನನ್ನು ಮರೆತು, ನಿನನ್ನು ಬಿಟ್ಟು ನಾ ಇರಯಲಾರೆ ಗೆಳತಿ. ನಾ ಇರಲಾರೆ ನನ್ನ ಗೆಳತಿ. ನಮ್ಮ ಈ ಸ್ನೇಹದ ಅನುಬಂಧದ. ಖಂಡಿತ .ಆದರೆ ನೀ ನನಗೆ ಮತ್ತೆ ಸಿಗುವೆ ಎಂದು. ನನಗೆ ಮನಪೂರ ನಂಬಿಕೆ ಇದೆ. ಇಂತಿ,. ನಿಮ್ಮ ಲೇಖಕಿ. June 13, 2010 at 12:34 AM. ಇರಲಿ ...
sougandhi.blogspot.com
ಸೌಗಂಧಿ: October 2010
http://sougandhi.blogspot.com/2010_10_01_archive.html
ಶನಿವಾರ, ಅಕ್ಟೋಬರ್ 23, 2010. ನನಸೇ ನೀ ಕನಸು ಏಕಾದೇ? ಲ್ಲಿ ಅವಳು ಮತ್ತು ನಾನು. ದಿಢೀರ್ ಬಂದ ಜೋರು ಮಳೆ. ಮಳೆ ನೀರಿಗೆ ನೆನೆಯದಂತೆ ನಿಲ್ಲಲು ಯಾವುದೇ ನೆರಳು ಕೂಡ ಇಲ್ಲ. ಇದ್ದಿದ್ದು ಒಂದೇ ಒಂದು ಛತ್ರಿ. ಅದಕ್ಕೊಂದು ಸಣ್ಣ ರಂಧ್ರ. ನೆತ್ತಿಯ ಮೇಲೆ. ತಟ ತಟ ಸೋರುತ್ತ ಬೀಳುವ ಮಳೆ ಹನಿ. ಆ ಛತ್ರಿಯ ಕೆಳಗೆ ನಾನು ಮತ್ತು ಅವಳು ಮಳೆ ನೀರಿಗೆ ಸಿಲುಕದಂತೆ ಮುದುಡಿ ನಿಲ್ಲಬೇಕು. ಇದೇನು ಹಗಲು ಕನಸು ಕಾಣುತ್ತಿದ್ದಾನೆ ಅನ್ನುತ್ತಿದ್ದಿರಾ? ಬೆಳಗ್ಗೆ. ಶೀತ ಬೇರೆ" ಎಂದು ಮಸಾಲೆ ಹಾಕಿ ಕುಕ್ಕಿದ್ದಳು. ಪೋಸ್ಟ್ ಮಾಡಿದವರು. 10:30 ಪೂರ್ವಾಹ್ನ. 8 ಕಾಮೆಂಟ್‌ಗಳು:. ನವೀನ ಪೋಸ್ಟ್‌ಗಳು. ಹಾಗೇ ಸುಮ್ಮನೆ. ಎಚ್ ಎಸ್ ವಿ...ಹುಡು...
sougandhi.blogspot.com
ಸೌಗಂಧಿ: October 2008
http://sougandhi.blogspot.com/2008_10_01_archive.html
ಶನಿವಾರ, ಅಕ್ಟೋಬರ್ 18, 2008. Common Man ಕ್ರಾಂತಿಯಾದೀತು ಎಚ್ಚರಿಕೆ. ಮ್ಮ ಮನೆಯಲ್ಲಿ ಜಿರಳೆ ಬಂದರೆ ಅದಕ್ಕೆ ಆಹಾರ ಕೊಟ್ಟು ಸಾಕುತ್ತೀರಾ? ಅಥವಾ ಸಾಯಿಸ್ತೀರಾ? ಪೊಲೀಸ್ ಕಮಿಷನರ್ ಉತ್ತರಿಸುವ ಮೊದಲೇ, ಜಿರಳೆಗಳು ಸಾಯಲೇಬೇಕು ಎಂದು ಆತ ಘರ್ಜಿಸುತ್ತಾನೆ. ಏಕೆಂದರೆ ಆತ A Stupid Common Man. ನಾವು A Stupid Common Man. ಪೋಸ್ಟ್ ಮಾಡಿದವರು. 05:08 ಪೂರ್ವಾಹ್ನ. 5 ಕಾಮೆಂಟ್‌ಗಳು:. ಈ ಪೋಸ್ಟ್‌ಗೆ ಲಿಂಕ್‌ಗಳು. ನವೀನ ಪೋಸ್ಟ್‌ಗಳು. ಹಳೆಯ ಪೋಸ್ಟ್‌ಗಳು. ಇದಕ್ಕೆ ಸಬ್‌ಸ್ಕ್ರೈಬ್ ಆಗಿ: ಪೋಸ್ಟ್‌ಗಳು (Atom). ಹಾಗೇ ಸುಮ್ಮನೆ. ನಿಮ್ಮ ಜತೆಗಾರ. ಇವರೂ ನಮ್ಮವರು. 12 ಗಂಟೆಗಳ ಹಿಂದೆ. ನನ್ನ ಹಾಡು. ನನ್ನೆದ&#...5 ವರŇ...
sougandhi.blogspot.com
ಸೌಗಂಧಿ: January 2012
http://sougandhi.blogspot.com/2012_01_01_archive.html
ಗುರುವಾರ, ಜನವರಿ 12, 2012. ಶಾಸಕರೇ, ಪಟ್ಟಣ ಬಿಟ್ಟು ಹಳ್ಳಿಗೆ ಬನ್ನಿ. ಇಲ್ಲ, ಇಲ್ಲ, ಇಲ್ಲ. ನಮ್ಮಲ್ಲಿ ಏನು ಇಲ್ಲ. ಹೈದರಾಬಾದ ಕರ್ನಾಟಕದ ಕೆಲವು ಹಳ್ಳಿಗಳು ಇನ್ನು ರಸ್ತೆಯನ್ನೇ ಕಂಡಿಲ್ಲ ಎಂದರೆ ನೀವು ನಂಬಲೇ ಬೇಕು. ಇದಕ್ಕೆ ಲ್ಲ. ಸರಕಾರ ಮತ್ತು ಜನಪ್ರತಿನಿಧಿಗಳು. ಏನು, ಎತ್ತ, ಇದರ ಸುತ್ತ ಒಂದು ಚಿತ್ತ ಇಲ್ಲಿದೆ. ಪೋಸ್ಟ್ ಮಾಡಿದವರು. 03:23 ಪೂರ್ವಾಹ್ನ. ಕಾಮೆಂಟ್‌ಗಳಿಲ್ಲ:. ಈ ಪೋಸ್ಟ್‌ಗೆ ಲಿಂಕ್‌ಗಳು. ಅನ್ನದಾತ ಸುಖೀಭವ. ಪೋಸ್ಟ್ ಮಾಡಿದವರು. 03:15 ಪೂರ್ವಾಹ್ನ. ಕಾಮೆಂಟ್‌ಗಳಿಲ್ಲ:. ಈ ಪೋಸ್ಟ್‌ಗೆ ಲಿಂಕ್‌ಗಳು. ಪೀಠ ಪೀಕಲಾಟ. ಪೋಸ್ಟ್ ಮಾಡಿದವರು. 03:01 ಪೂರ್ವಾಹ್ನ. 04:40 ಪೂರ್ವಾಹ್ನ. ನಮ್ಮಯ ಚಿಟ&...1 ವರŇ...
sougandhi.blogspot.com
ಸೌಗಂಧಿ: September 2008
http://sougandhi.blogspot.com/2008_09_01_archive.html
ಸೋಮವಾರ, ಸೆಪ್ಟೆಂಬರ್ 29, 2008. ಕನಸು ಕದ್ದ ಹುಡುಗಿ. ಕೋತಿ,. ಏನು ಕೋತಿ ಅಂದದ್ದಕ್ಕೆ ಬೇಜರಾಯಿತಾ. ಆದ್ರೂ ನೀನು ಕೋತಿನೇ ಕಣೋ. ನೀ ಮಾಡುವ ಚೇಷ್ಟೆ, ನಿನ್ನ ತುಂಟಾಟ ಯಾವ ಕೋತಿಗೂ ಕಡಿಮೆಯಿಲ್ಲ. ಅದಕ್ಕೆ ಕೋತಿ ಅಂದೆ. ಹೌದು ತಾನೆ. ಆದರೂ ನೀನಂದ್ರೆ ನಂಗೀಷ್ಟ ಕಣೋ. ಸುಮ್ಮನೆ. ಸುಮ್ಮನೆ. ಇದ್ದರೂ ಸುಮ್ಮನೆ. ಪ್ರಾಣ ತಿಂತಾನೇ. ನನ್ನ ಪ್ರೀತಿ ಗೆಲ್ತಾನೆ. ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ. ಗುಬ್ಬಿಯ ಹಾಗೆ ನಾ ಇರುವೆನು ನಿನ್ನಲಿ. ಅಪ್ಪಿಕೋ ನಿನ್ನಲಿ ನಿನ್ನೆದೆ ಚಿಪ್ಪಲಿ. ಸ್ವಾತಿಯ ಮುತ್ತಿನ ಹಾಗೆಯೇ ನಿನ್ನಲಿ. ಹೇಳು ನನ್ನ ಜೊತೆ ಇರ್ತಿಯಾ ಅಲ್ವ. ನಿನ್ನವಳು. ಪೋಸ್ಟ್ ಮಾಡಿದವರು. ಆದರೆ, ಬೇರೆಲŇ...ಇದಕ್ಕ ...
sougandhi.blogspot.com
ಸೌಗಂಧಿ: December 2011
http://sougandhi.blogspot.com/2011_12_01_archive.html
ಸೋಮವಾರ, ಡಿಸೆಂಬರ್ 12, 2011. ಗಂಗಾವತಿ ಸಾಹಿತ್ಯ ಸಮ್ಮೇಳನ. ಗಂಗಾವತಿ ಸಾಹಿತ್ಯ ಸಮ್ಮೇಳನದಲ್ಲಿ ಕಲಾವಿದೆ. ಕನ್ನಡ ಸಾಹಿತ್ಯ ಸಮ್ಮೇಳನ. ಹೀಗೆ ಇರುತ್ತೆ ಅಂತ ಅಂದುಕೊಂಡಿರಲ್ಲಿಲ್ಲ. ಎಲ್ಲೋ ಪುಸ್ತಕ, ದಿನಪತ್ರಿಕೆಗಳಲ್ಲಿ ಓದಿದ್ದು ಬಿಟ್ಟರೆ ನಿಜವಾಗಿ ಕಾಣದ ಸಮ್ಮೇಳನ ಮನಸೂರೆಗೊಂಡಿತು. ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ. ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸಿ.ಪಿ.ಕೃಷ್ಣಕುಮಾರ್ ಮೆರವಣಿಗೆ. ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ. ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಭಾಷಣ. ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಭಾಷಣ. ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ. ಗಂಗಾವತಿ ಸಾಹಿತ್ಯ ಸಮ ...ಗಂಗಾವತಿ ಸಾ...ಗಂಗಾ...
SOCIAL ENGAGEMENT