kathariveera.blogspot.com
ಕಠಾರಿ ವೀರನ ಕವನಗಳು: "ನಮ್ಮ ಮನೆ ಅಂಗಳದಿ" ಭಾವಗೀತೆಯ ಸಾಹಿತ್ಯ
http://kathariveera.blogspot.com/2011/10/blog-post.html
ಕಠಾರಿ ವೀರನ ಕವನಗಳು. Tuesday, October 25, 2011. ನಮ್ಮ ಮನೆ ಅಂಗಳದಿ" ಭಾವಗೀತೆಯ ಸಾಹಿತ್ಯ. ನಾನು ಈ ಕವನ/ಭಾವಗೀತೆನ ಬಹಳ ದಿನಗಳಿಂದ ಹುಡುಕ್ತಿದ್ದೆ. ಇಗೋ, ಇದರ ಸಾಹಿತ್ಯ ಹೀಗಿದೆ. ಇದರ ಸಾಹಿತಿಗಳು - ವೀಸೀ (ಅಂದರೆ ವೀ ಸೀತಾರಾಮಯ್ಯ ನವರು):. ಇದು ಈ ಅಂತರ್ಜಾಲ ತಾಣದಲ್ಲಿ. ನನಗೆ ದೊರೆಯಿತು. ಪ್ರೊಫೆಸರ್ ಚಂದ್ರಶೇಖರ್ ಅವರಿಗೆ ನನ್ನ ಅನಂತ ಧನ್ಯವಾದಗಳು. ಈ ಕವನವು ಇನ್ನು ಒಂದು ತಾಣದಲ್ಲಿ ದೊರೆಯಿತು - ಅದಕ್ಕೆ ಇಲ್ಲಿ ಕ್ಲಿಕ್ಕಿಸಿ. Kannadalyrics.com ಅವರಿಗೂ ನನ್ನ ಅನಂತ ಧನ್ಯವಾದಗಳು. ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು. ವಿ. ಸೀತಾರಾಮಯ್ಯ. ಕಠಾರಿ ವೀರ. Labels: ಭಾವಗೀತೆ. ಸಾಹಿತ್ಯ. Route no. 1 cab.
kathariveera.blogspot.com
ಕಠಾರಿ ವೀರನ ಕವನಗಳು: "ಜನ್ಮ ದಿನದ ಶುಭಾಷಯ" - ಹೇಮಂತನಿಗೆ ಅರ್ಪಿತ
http://kathariveera.blogspot.com/2011/10/blog-post_4667.html
ಕಠಾರಿ ವೀರನ ಕವನಗಳು. Tuesday, October 25, 2011. ಜನ್ಮ ದಿನದ ಶುಭಾಷಯ" - ಹೇಮಂತನಿಗೆ ಅರ್ಪಿತ. ನಾನು ನಮ್ಮ ಆಫೀಸಿಗೆ "ಕ್ಯಾಬ್" ನಲ್ಲಿ ಹೋಗ್ತೀನಿ. ನನ್ನ "ಕ್ಯಾಬ್" ಮಿತ್ರರಾದ ಹೇಮಂತು ಅವರ ಜನ್ಮದಿನಕ್ಕೆ ನಾನು ಈ ಕವನವನ್ನು ರಚಿಸಿದ್ದು. ಜನ್ಮ ದಿನದ ಶುಭಾಷಯ. ಪ್ರೀತಿಯ ಹೇಮಂತು. ಕೇಳಿರಿ ನಮ್ಮಯ ಮನದ ತಂತು! ಹಾರೈಸುವರು ಅರುಣಾ, ಕಿರಣ,. ತುಂಬಿರಲಿ ಬಾಳಲಿ ಹಸಿರು ತೋರಣ, ನಿತ್ಯ ಹೂರಣ! ಹರಸುವನು ಪ್ರವೀಣ,. ಮೂಡಲಿ ಮನದಲಿ ನೂತನ ಚೇತನ! ಹೇಳುವನು ಭರತ್,. ಸಂತಸದಿಂ ತುಂಬಿರಲಿ ನಿಮ್ಮ ಜಗತ್! ಎನ್ನುವರು ಭಾವನಾ,. ಸದಾ ನಗುವು ಬೀರುತಿರಲಿ ನಿಮ್ಮಯ ವದನ! ನುಡಿದರು ಮಧುರ,. ಹರಸುವನು ರವಿ,. ಕಠಾರಿ ವೀರ.
kathariveera.blogspot.com
ಕಠಾರಿ ವೀರನ ಕವನಗಳು: ಹತ್ತನೆಯ ಮದುವೆ ವಾರ್ಷಿಕೋತ್ಸವ
http://kathariveera.blogspot.com/2012/06/hattaneya-maduve-varshikotsava.html
ಕಠಾರಿ ವೀರನ ಕವನಗಳು. Monday, June 25, 2012. ಹತ್ತನೆಯ ಮದುವೆ ವಾರ್ಷಿಕೋತ್ಸವ. ಕಳೆದ ತಿಂಗಳು, ನನ್ನ ಭಾವ ಮೈದುನನ 10 ನೇ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಒಂದು ಪುಟ್ಟ ಕವನವನ್ನು ಬರೆದಿದ್ದೆ. ಅದನ್ನೇ ಇಲ್ಲಿ ಪ್ರಸ್ತುತ ಪಡೆಸುತ್ತಿದ್ದೇನೆ. ನಿಮ್ಮ ದಾಂಪತ್ಯ ಜೀವನಕ್ಕೀಗ ಒಂದು ದಶಕ. ಕುಡಿದಿರುವಿರಿ ಗೃಹಸ್ಥಾಶ್ರಮದ ಬೇವಿನ ರಸ ಮತ್ತು ಪಾನಕ. ಸುಗಮವಾಗಿ ಸಾಗಲಿ ನಿಮ್ಮೀರ್ವರ ನವೀನ ದಶಕ. ಸುಧಾಮಯಿಯಾಗಿರಲಿ ನಿಮ್ಮಯ ಭವಿಷ್ಯ, ಆಗಲಿ ನಿಮ್ಮ ಬಾಳು ಸಾರ್ಥಕ. ನಿಮ್ಮೀ ಶತಕದ ಪಯಣವಾಗಲಿ ನಮ್ಮೆಲ್ಲರಿಗೂ ನಿದರ್ಶಕ. ಮದುವೆ ವಾರ್ಷಿಕೋತ್ಸವ. Subscribe to: Post Comments (Atom). Route no. 1 cab.
kathariveera.blogspot.com
ಕಠಾರಿ ವೀರನ ಕವನಗಳು: How to wirte a poem?
http://kathariveera.blogspot.com/2006/07/how-to-wirte-poem.html
ಕಠಾರಿ ವೀರನ ಕವನಗಳು. Tuesday, July 25, 2006. How to wirte a poem? I wonder how poets have ever written their poetry. Is it so easy and so simple that the poet would scribble a poem in a jiffy when inspired or did they have to put in hours and days of hardwork to write a poem? What could inspire a poet to write such mellifluous and sweet poems while people like me, who are aspiring-to-be poets and perspire for days together toward the cause, find it hard to even pen two lines let alone a stanza? ನಗು ಎ...
kathariveera.blogspot.com
ಕಠಾರಿ ವೀರನ ಕವನಗಳು: ನಗು ಎಂದಿದೆ ಮಂಜಿನ ಬಿಂದು - ಸಾಹಿತ್ಯ
http://kathariveera.blogspot.com/2010/02/blog-post.html
ಕಠಾರಿ ವೀರನ ಕವನಗಳು. Wednesday, February 03, 2010. ನಗು ಎಂದಿದೆ ಮಂಜಿನ ಬಿಂದು - ಸಾಹಿತ್ಯ. ನಗು ಎಂದಿದೆ ಮಂಜಿನ ಬಿಂದು. ಎಷ್ಟು ಸೊಗಸಾದ, ಸುಂದರವಾದ ಹಾಡು ಅರ್ಥಪೂರ್ಣ ಸಾಲುಗಳು! ಆರ್ ಎನ್ ಜಯಗೊಪಾಲ್ ರವರ ಸಾಹಿತ್ಯದ ಪರಮಾವಧಿಯೇ ಇದು ಅನಿಸುತ್ತದೆ! ಎಸ್ ಜಾನಕಿಯವರ ಕಂಠದ ಬಗ್ಗೆ ಹೇಳುವುದೇ ಬೇಡ! ಇಳಯರಾಜರ ಸಂಗೀತವು ಮಾಧುರ್ಯಪೂರ್ಣ! ಎಲ್ಲ ಸಂಗತಿಗಳು ಕೂಡಿ ಬಂದಾಗ ಹೊರಹೊಮ್ಮುವ ಅದ್ಭುತಕ್ಕೆ ಈ ಹಾಡೇ ಉತ್ತಮ ನಿದರ್ಶನ. ಕೃಪೆಯಿಂದ! ಅನು ಅವರೇ, ನಿಮಗೆ ನನ್ನ ಅನಂತ ಧನ್ಯವಾದಗಳು. ಈ ಹಾಡಿನ ಸಾಹಿತ್ಯಕ್ಕೆ ಇಲ್ಲಿ ನೋಡಿ. ಪಲ್ಲವಿ ಅನುಪಲ್ಲವಿ. ವನ್ನು ನೋಡಿ. ಸಿಕ್ಕಿತು! ಕಠಾರಿವೀರ. Route no. 1 cab.
kathariveera.blogspot.com
ಕಠಾರಿ ವೀರನ ಕವನಗಳು: February 2010
http://kathariveera.blogspot.com/2010_02_01_archive.html
ಕಠಾರಿ ವೀರನ ಕವನಗಳು. Wednesday, February 03, 2010. ನಗು ಎಂದಿದೆ ಮಂಜಿನ ಬಿಂದು - ಸಾಹಿತ್ಯ. ನಗು ಎಂದಿದೆ ಮಂಜಿನ ಬಿಂದು. ಎಷ್ಟು ಸೊಗಸಾದ, ಸುಂದರವಾದ ಹಾಡು ಅರ್ಥಪೂರ್ಣ ಸಾಲುಗಳು! ಆರ್ ಎನ್ ಜಯಗೊಪಾಲ್ ರವರ ಸಾಹಿತ್ಯದ ಪರಮಾವಧಿಯೇ ಇದು ಅನಿಸುತ್ತದೆ! ಎಸ್ ಜಾನಕಿಯವರ ಕಂಠದ ಬಗ್ಗೆ ಹೇಳುವುದೇ ಬೇಡ! ಇಳಯರಾಜರ ಸಂಗೀತವು ಮಾಧುರ್ಯಪೂರ್ಣ! ಎಲ್ಲ ಸಂಗತಿಗಳು ಕೂಡಿ ಬಂದಾಗ ಹೊರಹೊಮ್ಮುವ ಅದ್ಭುತಕ್ಕೆ ಈ ಹಾಡೇ ಉತ್ತಮ ನಿದರ್ಶನ. ಕೃಪೆಯಿಂದ! ಅನು ಅವರೇ, ನಿಮಗೆ ನನ್ನ ಅನಂತ ಧನ್ಯವಾದಗಳು. ಈ ಹಾಡಿನ ಸಾಹಿತ್ಯಕ್ಕೆ ಇಲ್ಲಿ ನೋಡಿ. ಪಲ್ಲವಿ ಅನುಪಲ್ಲವಿ. ವನ್ನು ನೋಡಿ. ಸಿಕ್ಕಿತು! ಕಠಾರಿವೀರ. Subscribe to: Posts (Atom).
kathariveera.blogspot.com
ಕಠಾರಿ ವೀರನ ಕವನಗಳು: October 2011
http://kathariveera.blogspot.com/2011_10_01_archive.html
ಕಠಾರಿ ವೀರನ ಕವನಗಳು. Tuesday, October 25, 2011. ಜನ್ಮ ದಿನದ ಶುಭಾಷಯ" - ಹೇಮಂತನಿಗೆ ಅರ್ಪಿತ. ನಾನು ನಮ್ಮ ಆಫೀಸಿಗೆ "ಕ್ಯಾಬ್" ನಲ್ಲಿ ಹೋಗ್ತೀನಿ. ನನ್ನ "ಕ್ಯಾಬ್" ಮಿತ್ರರಾದ ಹೇಮಂತು ಅವರ ಜನ್ಮದಿನಕ್ಕೆ ನಾನು ಈ ಕವನವನ್ನು ರಚಿಸಿದ್ದು. ಜನ್ಮ ದಿನದ ಶುಭಾಷಯ. ಪ್ರೀತಿಯ ಹೇಮಂತು. ಕೇಳಿರಿ ನಮ್ಮಯ ಮನದ ತಂತು! ಹಾರೈಸುವರು ಅರುಣಾ, ಕಿರಣ,. ತುಂಬಿರಲಿ ಬಾಳಲಿ ಹಸಿರು ತೋರಣ, ನಿತ್ಯ ಹೂರಣ! ಹರಸುವನು ಪ್ರವೀಣ,. ಮೂಡಲಿ ಮನದಲಿ ನೂತನ ಚೇತನ! ಹೇಳುವನು ಭರತ್,. ಸಂತಸದಿಂ ತುಂಬಿರಲಿ ನಿಮ್ಮ ಜಗತ್! ಎನ್ನುವರು ಭಾವನಾ,. ಸದಾ ನಗುವು ಬೀರುತಿರಲಿ ನಿಮ್ಮಯ ವದನ! ನುಡಿದರು ಮಧುರ,. ಹರಸುವನು ರವಿ,. ಕಠಾರಿ ವೀರ. ನಾನು...ಈ ಕವನವ...
kathariveera.blogspot.com
ಕಠಾರಿ ವೀರನ ಕವನಗಳು: ವಸುಂಧರೆ - ಒಂದು ಕವನ
http://kathariveera.blogspot.com/2011/10/blog-post_25.html
ಕಠಾರಿ ವೀರನ ಕವನಗಳು. Tuesday, October 25, 2011. ವಸುಂಧರೆ - ಒಂದು ಕವನ. ವಸುಂಧರೆ. ವಸುಂಧರೆ, ಹೊರುವಳು ಜಗದ ಹೊರೆ. ತಾಯಾಗಿ ನೀಡುವಳು ಆಸರೆ. ಅಕ್ಕ ತಂಗಿಯಾಗಿ ಓಗೊಡುವಳು ನಮ್ಮಯ ಕರೆ. ಆಗುವಳು ಭಾವನೆಗಳ ಹಂಚಿಕೊಳ್ಳುವ ಸ್ನೇಹಿತೆ. ಬಾಳ ಸಂಗಾತಿಯಾಗಿ ನಡೆವಳು ಈ ವನಿತೆ. ಮಗಳಾಗಿ ಹೆಚ್ಚಿಸುವಳು ಹುಟ್ಟಿದ ಮನೆಯ ಕೀರ್ತಿ. ಸೊಸೆಯಾಗಿ ಬೆಳಗುವಳು ಮೆಟ್ಟಿದ ಮನೆಯ ಜ್ಯೋತಿ. ಎಲ್ಲಾ ಪಾತ್ರಗಳ ನಿಭಾಯಿಸಬಲ್ಲ ಶಕ್ತಿ. ಇರುವುದವಳಿಗೆ ಸಹಿಷ್ಣುತೆ, ಪಕ್ವತೆ ಮತ್ತು ಯುಕ್ತಿ. ಸಹನಶೀಲೆ ಶಾಂತ ಮೂರ್ತಿ ಎಂಬುದೇ ಲೋಕೋಕ್ತಿ. ಇವಳಲ್ಲಿ ಬೆರೆತಿರುವ ದೈವಾಂಶ. ಕಠಾರಿ ವೀರ. ವಸುಂಧರೆ. ಹೆಣ್ಣು. Subscribe to: Post Comments (Atom).
kathariveera.blogspot.com
ಕಠಾರಿ ವೀರನ ಕವನಗಳು: ಜೀವನದ ಅಮೂಲ್ಯ ಪಾಠ - ಸಮತೋಲನ
http://kathariveera.blogspot.com/2010/04/blog-post.html
ಕಠಾರಿ ವೀರನ ಕವನಗಳು. Wednesday, April 28, 2010. ಜೀವನದ ಅಮೂಲ್ಯ ಪಾಠ - ಸಮತೋಲನ. ನಾನು ಈ ಕವಿತೆ ಬರೆದು ಸುಮಾರು ೫ (5) ವರುಷ ಕಳೆದಿದೆ! ನಿರಾಶಾವಾದಿಗಳಿಗೆ ಮತ್ತು ದೇವದಾಸರಿಗೆ ಒಬ್ಬ ಭಗ್ನ ಪ್ರೇಮಿಯ ಸಂದೇಶ! ಏಕೋ ಮನವು ಇಂದು ಚಂಚಲಗೊಂಡಿದೆ. ಏನೋ ಬರೆಯಲು ಕಾತುರದಿಂದಿದೆ. ಮರೆಯಲು ಯತ್ನಿಸುತ್ತಿರುವೆ ನಿನ್ನಯ ರೂಪ. ಮಾಡಿಕೊಂಡೆ ಪರಮಾತ್ಮನಲ್ಲಿ ನಾನಾ ಬಿನ್ನಪ. ನೆನಪಿನಂಗಳದಿ ನಲಿಯುವುದು ನಿನ್ನಯ ಕಿರುನಗೆ. ಆ ಸುಂದರ ವಾದನ ಆ ಚೆಲುವಾದ ಬಗೆ. ಮಣ್ಣಾಯಿತು ನಾ ಕಟ್ಟಿದ ಕನಸಿನ ಮಂದಿರ. ಒಡೆಯಿತು ನಾ ನಿರ್ಮಿಸಿದ ಗಾಳಿ ಗೋಪುರ. ಸಮತೋಲನದ ಬದುಕೇ ಸುಖ ಬಾಳಿನ ರಹಸ್ಯ. ಕಠಾರಿವೀರ. Subscribe to: Post Comments (Atom).
kathariveera.blogspot.com
ಕಠಾರಿ ವೀರನ ಕವನಗಳು: ನನಗೆ ಇಷ್ಟವಾದ ಭಾವಗೀತೆಗಳ ಸಾಲುಗಳು!
http://kathariveera.blogspot.com/2009/01/blog-post.html
ಕಠಾರಿ ವೀರನ ಕವನಗಳು. Wednesday, January 28, 2009. ನನಗೆ ಇಷ್ಟವಾದ ಭಾವಗೀತೆಗಳ ಸಾಲುಗಳು! ಈ ಅಂಶಗಳಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಹೆಚ್ಚು ಯಾವುದಕ್ಕೆ ಕಮ್ಮಿ ಅಂತ ಹೇಳುವುದು ಕಷ್ಟಸಾಧ್ಯ. ಕೆಲವು ಭಾವಗೀತೆಗಳಂತೂ ಕೇಳಿದ ತಕ್ಷಣವೇ ನಮ್ಮ ಮನಸನ್ನು ಕಲಿಕಿ ತಮ್ಮದೇ ಆದ ಛಾಪನ್ನು ಅವು ಬಿಟ್ಟು ಹೋಗುತ್ತವೆ! ಯಾವುದೋ ಒಂದು ಸಾಲು ನಮ್ಮ ಹೃದಯವೀಣೆಯನ್ನು ಮೀಟಿ ಅದೆಂತಹ ಅದ್ಭುತ ರಾಗವನ್ನು ಸೃಷ್ಟಿಸುತ್ತವೆಯೋ! ಈ ಗೀತೆಯಲ್ಲಿ ನನಗೆ ಭಾಗಶಃ ಎಲ್ಲ ಸಾಲುಗಳು ಪ್ರಿಯವಾದುವೆ! ಕಠಾರಿವೀರ. Labels: ಭಾವಗೀತೆ. ಸಾಲುಗಳು. Subscribe to: Post Comments (Atom). Route no. 1 cab. ಚಿತ್ರದುರ್ಗ. ತರಾ.ಸು.