rajeevbn.blogspot.com
ಅನುಭವ: ಎರವಲು ಪಡೆದಿದ್ದು
http://rajeevbn.blogspot.com/2008/02/blog-post.html
ಅನ್ವೇಷಣೆ, ಪ್ರಯೋಗ, ಅನುಭವ, ಆಸ್ವಾದನೆ. ನನ್ನ ಇತರ ಜಾಲ-ದಿನಚರಿ. Photo Blog- Bystander's View of World. ತುರಿಮಣೆ. ವಾತಾವರಣ ಹಾಗೂ ಸಮಯ. ಎರವಲು ಪಡೆದಿದ್ದು. ಈ ಪುಸ್ತಕದ ಬಹುದೊಡ್ಡ ದೋಷವೆಂದರೆ ಓದುಗನಾದ ನೀನೆ. ನಿನಗೆ ವಯಸ್ಸಾಗುವ ಅವಸರ. ಆದರೆ ಈ ಪುಸ್ತಕ ನಿಧಾನವಾಗಿ ಮುಂದುವರೆಯುತ್ತದೆ. ನಿನಗೆ ನೇರವಾದ, ಸಾಕಷ್ಟು ಸತ್ವವುಳ್ಳ ಕತೆ ಇಷ್ಟ. ಜೊತೆಗೆ ಸರಳವಾದ ಶೈಲಿ ಬೇಕು. ಆದರೆ ಈ ಪುಸ್ತಕ ಮತ್ತು ನನ್ನ ಶೈಲಿ ಕುಡುಕರ ಹಾಗೆ ಎಡವುತ್ತಾ ಮುಗ್ಗರಿಸುತ್ತದೆ. ನನ್ನ ಕಳೆಬರದ. ತಣ್ಣಗಿನ ಮಾಂಸವನ್ನು ಅಗಿದು. ತಿನ್ನುವ ಮೊದಲ ಹುಳುವಿಗೆ. ಈ ಮರಣೋತ್ತರ ಸಂಸ್ಮರಣೆಯನ್ನು. Labels: ಬದುಕು. February 21, 2008 at 4:39 PM.
rajeevbn.blogspot.com
ಅನುಭವ: ಹಣ (ಕವನ)
http://rajeevbn.blogspot.com/2008/01/blog-post_30.html
ಅನ್ವೇಷಣೆ, ಪ್ರಯೋಗ, ಅನುಭವ, ಆಸ್ವಾದನೆ. ನನ್ನ ಇತರ ಜಾಲ-ದಿನಚರಿ. Photo Blog- Bystander's View of World. ತುರಿಮಣೆ. ವಾತಾವರಣ ಹಾಗೂ ಸಮಯ. ಎಲ್ಲೆಲ್ಲೂ ನಾ ಕಾಣುತಿರುವೆ ಹಣ. ಅದಿಲ್ಲದೆ ಜೀವನ ಆಗಿದೆ ಬಣಬಣ. ನಂಬಿದರೆ ಕಾಯಕವೇ ಕೈಲಾಸ. ಬಿಡದು ನಂಟು ಗುಡಿಸಲ ವಾಸ. ಇನ್ನೊಬ್ಬರ ಮೂರ್ಖತ್ವ ಕ್ಯಾಶ ಮಾಡುವ ಕಲೆ. ತಿಳಿದಿರಲು ನಿನಗೆ ನಾ ಹೇಳುವೆ 'ಭಲೇ! ಈ ಭೂಮಿತಾಯಿಯ ಮೇಲೆ ಆಣೆ. ನ್ಯಾಯವಾಗಿ ಶ್ರೀಮಂತರಾದವರ ನಾ ಕಾಣೆ *. ಹಣದಿಂದಲೇ ಬರುವ ಆ ಅಂತಸ್ತು. ಅದಿದ್ದವನದೇ ಈಗ ಎಲ್ಲ ಗತ್ತು. ಮನಕ್ಷೋಭೆಯಲಿ ಆಗುವರು ಹೆಣ. ಗಗನಕುಸುಮವಾಗಿರಲು ಕಾಂಚಾಣ. ಮಧ್ಯಮ ವರ್ಗದವರನು ಬಿಡದ ಬವಣೆ. February 8, 2008 at 12:10 PM. ಯು...
rajeevbn.blogspot.com
ಅನುಭವ: 01_08
http://rajeevbn.blogspot.com/2008_01_01_archive.html
ಅನ್ವೇಷಣೆ, ಪ್ರಯೋಗ, ಅನುಭವ, ಆಸ್ವಾದನೆ. ನನ್ನ ಇತರ ಜಾಲ-ದಿನಚರಿ. Photo Blog- Bystander's View of World. ತುರಿಮಣೆ. ವಾತಾವರಣ ಹಾಗೂ ಸಮಯ. ಎಲ್ಲೆಲ್ಲೂ ನಾ ಕಾಣುತಿರುವೆ ಹಣ. ಅದಿಲ್ಲದೆ ಜೀವನ ಆಗಿದೆ ಬಣಬಣ. ನಂಬಿದರೆ ಕಾಯಕವೇ ಕೈಲಾಸ. ಬಿಡದು ನಂಟು ಗುಡಿಸಲ ವಾಸ. ಇನ್ನೊಬ್ಬರ ಮೂರ್ಖತ್ವ ಕ್ಯಾಶ ಮಾಡುವ ಕಲೆ. ತಿಳಿದಿರಲು ನಿನಗೆ ನಾ ಹೇಳುವೆ 'ಭಲೇ! ಈ ಭೂಮಿತಾಯಿಯ ಮೇಲೆ ಆಣೆ. ನ್ಯಾಯವಾಗಿ ಶ್ರೀಮಂತರಾದವರ ನಾ ಕಾಣೆ *. ಹಣದಿಂದಲೇ ಬರುವ ಆ ಅಂತಸ್ತು. ಅದಿದ್ದವನದೇ ಈಗ ಎಲ್ಲ ಗತ್ತು. ಮನಕ್ಷೋಭೆಯಲಿ ಆಗುವರು ಹೆಣ. ಗಗನಕುಸುಮವಾಗಿರಲು ಕಾಂಚಾಣ. ಮಧ್ಯಮ ವರ್ಗದವರನು ಬಿಡದ ಬವಣೆ. 3 ಅನಿಸಿಕೆ. 4 ಅನಿಸಿಕೆ. ಇತ್ತಿ...
rajeevbn.blogspot.com
ಅನುಭವ: 11_07
http://rajeevbn.blogspot.com/2007_11_01_archive.html
ಅನ್ವೇಷಣೆ, ಪ್ರಯೋಗ, ಅನುಭವ, ಆಸ್ವಾದನೆ. ನನ್ನ ಇತರ ಜಾಲ-ದಿನಚರಿ. Photo Blog- Bystander's View of World. ತುರಿಮಣೆ. ವಾತಾವರಣ ಹಾಗೂ ಸಮಯ. ಬಾಳ ಪುಟದಿಂದ ೦.೧. ನಾನು ಒಂದು ವೇಳೆ . ನನ್ನ ಮುಂದಿನ ದೊಡ್ಡಸ್ತಿಕೆಯ ಬಗ್ಗೆ ಆಲೋಚಿಸದಿದ್ದರೆ,. ಮತ್ತು ಸುತ್ತಲಿನ ಹಸಿರಿನ ಬಗ್ಗೆ ಹಾಗೂ ಕಟ್ಟಡದ ಹೊಸ ಕಣ್ಣಿನಲ್ಲಿ ನೋಡಿದ್ದರೆ,. ಮತ್ತು ನನ್ನ ಸುತ್ತಮುತ್ತಲಿರುವವರ ಜೊತೆ ಕೈಜೋಡಿಸಿದ್ದರೆ,. ಮತ್ತು ಹಂಚಿನ ಮೇಲೆ ಬಿದ್ದ ಮಳೆ ಹನಿಯ ಶಬ್ದವ ಆಲಿಸಿದ್ದರೆ,. ಹೌದು. ಇದ್ಯಾವುದಕ್ಕೂ ಇನ್ನೂ ಕಾಲ ಮೀರಿಲ್ಲ! ಈಗ ಮುಂಜಾವು. ನಾನು ಈ ದಿನವ ಏನನ್ನೂ ಬಯಸದೇ ಬದುಕುವೆ. 2 ಅನಿಸಿಕೆ. Labels: ದಿನಚರಿ. ಇಲ್ಲಿ ಪುಸ...ಮುಂ...ದೊಡ...
rajeevbn.blogspot.com
ಅನುಭವ: 08_07
http://rajeevbn.blogspot.com/2007_08_01_archive.html
ಅನ್ವೇಷಣೆ, ಪ್ರಯೋಗ, ಅನುಭವ, ಆಸ್ವಾದನೆ. ನನ್ನ ಇತರ ಜಾಲ-ದಿನಚರಿ. Photo Blog- Bystander's View of World. ತುರಿಮಣೆ. ವಾತಾವರಣ ಹಾಗೂ ಸಮಯ. ಅಲೆಮಾರಿಯ ದಿನಚರಿಯಿಂದ . ಬದುಕಿದ್ದಾಗಲೆಲ್ಲ 'ಸಾವು,ಸಾವು' ಎಂದು ಬಡಬಡಿಸುತ್ತಾ - ಸಾಯುವ ದಿನ ಬದುಕಿಗಾಗಿ ಹಂಬಲಿಸಿದ್ದು ಎಂಥ ವಿಪರ್ಯಾಸ ( ಪ್ರತ್ಯಕ್ಷ ದರ್ಶನ ). ದಿನ - 7308. ಪಂಚೇಂದ್ರಿಯಗಳನ್ನು ಮೀರಿ ಒಳನುಗ್ಗುವ ಅನುಭವಗಳು ನಮಗೆ ಸತ್ಯದ ದರ್ಶನ ಮಾಡಿಸಬಲ್ಲವು.ಅಕ್ಷರಗಳ ಮೂಲಕ ಒಳಸೇರ ...ದಿನ - 10885. ಬದುಕುವ ಭಯ - ಸಾವಿನ ಭಯಕ್ಕಿಂತ ದೊಡ್ಡದು. ( 01/02/* * ). ದಿನ - 9754. ದಿನ - 9755. ದಿನ - 10884. 0 ಅನಿಸಿಕೆ. 1 ಅನಿಸಿಕೆ. ನಾನು ನ ...ಅಪರೂ...
rajeevbn.blogspot.com
ಅನುಭವ: 10_07
http://rajeevbn.blogspot.com/2007_10_01_archive.html
ಅನ್ವೇಷಣೆ, ಪ್ರಯೋಗ, ಅನುಭವ, ಆಸ್ವಾದನೆ. ನನ್ನ ಇತರ ಜಾಲ-ದಿನಚರಿ. Photo Blog- Bystander's View of World. ತುರಿಮಣೆ. ವಾತಾವರಣ ಹಾಗೂ ಸಮಯ. ಹಣ ಇಲ್ಲದಿರುವಾಗ ಬರುವ ತೊಂದರೆಗಳು . ಇವುಗಳ ಬಗ್ಗೆ ಆಲೋಚಿಸುತ್ತ ಕಳೆದ ಆ ದಿನಗಳಲ್ಲಿ ಬರೆದ ಟಿಪ್ಪಣೆಗಳಿಂದ ಆಯ್ದ ಕೆಲವು ತುಣುಕುಗಳು. ಊಟವಿಲ್ಲದೆ ದಿನಗಟ್ಟಲೆ ಕಳೆದ ಸ್ಥಿತಿಯಿಂದ ಹಣವಿದ್ದರೆ ಲೆಕ್ಕವೇ ಇರುವುದಿಲ್ಲ ಸ್ಥಿತಿಗೇರಲು, ಮೊದಲಿನಿಂದಲ&...ಹಣ ಇರುವವರು ಬೇರೆ. ಹಣ ಸಂಪಾದಿಸುವವರು ಬೇರೆ. ತಲೆಯಿಂದ ಕೀಲಿಮಣೆಗೆ ಅನಿಕೇತನ. 0 ಅನಿಸಿಕೆ. ಆತ್ಮಗತ ಮಾತು. ಅದಕ್ಕಾಗಿಯೇ ಸಾರ್ವಜನಿಕ ಆಸ್ಪತ್ರೆ , ಸ...ಹಾಗೆಯೇ ಸರಕಾರಿ ಕಛೇರ...ನಗೆ ತುಂಬಾ...ಆವತ್ತು ಕ&...ಡಿ ...
seemahegde78.blogspot.com
I AM THINKING ALOUD...: ಉಣ್ಣಲಿಕ್ಕೆ ಇಲ್ಲದಿದ್ದರೆ (ಉತ್ತರ ಕನ್ನಡದ ಗಾದೆ – 253)
http://seemahegde78.blogspot.com/2012/06/253.html
I AM THINKING ALOUD. Lines from my diary have come on this page, you must be lucky! June 21, 2012. ಉಣ್ಣಲಿಕ್ಕೆ ಇಲ್ಲದಿದ್ದರೆ (ಉತ್ತರ ಕನ್ನಡದ ಗಾದೆ – 253). ಉಣ್ಣಲಿಕ್ಕೆ ಇಲ್ಲದಿದ್ದರೆ ಸಣ್ಣಕ್ಕಿ. ಉಡಲಿಕ್ಕೆ ಇಲ್ಲದಿದ್ದರೆ ಪಟ್ಟೆ ಸೀರೆ. ನಿಜವಾಗಿ ಈ ಗಾದೆ. ಉಣ್ಣಲಿಕ್ಕೆ ಇಲ್ಲದಿದ್ದರೂ ಸಣ್ಣಕ್ಕಿ. ಉಡಲಿಕ್ಕೆ ಇಲ್ಲದಿದ್ದರೂ ಪಟ್ಟೆ ಸೀರೆ" ಎಂದಾಗಬೇಕು. ಆದರೆ ಆಡು ಭಾಷೆಯಲ್ಲಿ. ಇಲ್ಲದಿದ್ದರೂ. 8221; ಎನ್ನುವುದು. 8220; ಇಲ್ಲದಿದ್ದರೆ. 8221; ಎಂದು ಮಾರ್ಪಾಟಾಗಿದೆ. ಸಣ್ಣಕ್ಕಿ ತಂದು ಊಟಮಾಡುತ್ತಾರೆ. Http:/ seemahegde78.blogspot.nl/2008/02/163-164.html. Seema S. Hegde. ಶ್ರ...
seemahegde78.blogspot.com
I AM THINKING ALOUD...: ಕಣ್ಣು ಹೆದರಿಸಿತ್ತು (ಉತ್ತರ ಕನ್ನಡದ ಗಾದೆ – 254)
http://seemahegde78.blogspot.com/2012/06/254.html
I AM THINKING ALOUD. Lines from my diary have come on this page, you must be lucky! June 26, 2012. ಕಣ್ಣು ಹೆದರಿಸಿತ್ತು (ಉತ್ತರ ಕನ್ನಡದ ಗಾದೆ – 254). ಕಣ್ಣು ಹೆದರಿಸಿತ್ತು. ಕೈ ಗೆಲ್ಲಿಸಿತ್ತು. ಇದೆಂಥ ಸುಂದರ ಗಾದೆ ಗೊತ್ತಾ. ಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ. 8220; ಇದೇನು ಮುಗಿಯುವ ರೀತಿಯೇ ಕಾಣಿಸುತ್ತಿಲ್ಲವಲ್ಲ. 8221; ಎಂದಾಗ ಅಲ್ಲಿರುವ ಹಿರಿಯರು ಯಾರೋ ಹೀಗೆ ಹೇಳಿದ್ದರು. 8220; ಸುಮ್ಮನಿರು. ಕಣ್ಣು ಹೆದರಿಸಿತ್ತು. ಕೈ ಗೆಲ್ಲಿಸಿತ್ತು. 8221; . ನಿಜ. A journey of thousand miles begins with a single step! ಇಲ್ಲ. ಇಲ್ಲ. ಹೆದರಿಸಿತ್ತು. Seema S. Hegde. ಸ್ವ ...