sumathihegde.blogspot.com
ಸುದೀಪ Sudeepa: August 2013
http://sumathihegde.blogspot.com/2013_08_01_archive.html
Sunday, 4 August 2013. ಯಾಕೋ ಆ ದಿನವೆಲ್ಲಾ ಅವಳಿಗೆ ಸಂಕಟ, ಕಸಿವಿಸಿ. ಅವತ್ತಿಡೀ ಮನಸ್ಸಿಗೆ ಸಮಾಧಾನವಿಲ್ಲದ ದಿನ ಅವಳದಾಗಿತ್ತು . Sudeepa ಸುದೀಪ. Subscribe to: Posts (Atom). Sudeepa ಸುದೀಪ. Simple humanbeing with lots of emotions. View my complete profile. There was an error in this gadget. Ukde seeth, Mushroom Ambat, Bangbale Kele Upkari ,Bitter Gourd Rawa fries n Mango slice. How to make Icing Sugar at home / Homemade Icing Sugar Recipe. ಗುಜರಿ ಅಂಗಡಿ. ನೋಟಿನಲ್ಲೂ ಇರುವೆ. ಭಾವಗಳ ಗೊಂಚಲು. ಮೊದಲ ಮೊದಲ ಢವ ಢವ . :-). ಭಾವ ಮಂಥನ. ನಿಮ...
sumathihegde.blogspot.com
ಸುದೀಪ Sudeepa: February 2013
http://sumathihegde.blogspot.com/2013_02_01_archive.html
Friday, 1 February 2013. ಹುಡುಗ. ನಿನ್ನದೇ ನೆನಪು ಕಣೋ! ಆ ಮನೆಯಲ್ಲಿ. ನನಗೆ ನನ್ನದೇ ಹೊಸ ಜೀವನ ಕಾಯ್ತಾ ಇರ್ಬೇಕಾದ್ರೆ ಹಳೆಯದನ್ನು ನೆನಪಿಸಿ, ಮನಸ್ಸನ್ನು ಯಾಕೆ ರಾಡಿ ಮಾಡಿ ಕೊಳ್ಬೇಕು? ಅಂತ ನನ್ನನ್ನು, ನನ್ನ ಮನಸ್ಸನ್ನು ನಾನೇ ಬಲವಂತವಾಗಿ ಬದಲಾಯಿಸಿಕೊಂಡಿದ್ದೆ! ಎಲ್ಲಾ ಸರಿ. ಆದ್ರೆ.ಆದ್ರೆ! ಅಭಿ,ಇವತ್ತ್ಯಾಕೋ, ಬೆಳಿಗ್ಗೆಯಿಂದ ನೀನೇ ಕಾಡ್ತಾ ಇದ್ದಿ ಕಣೋ! ಇಷ್ಟು ದಿನ ಇಲ್ಲದ್ದು ಇವತ್ತ್ಯಾಕೆ ಹೀಗೆ? ಇಷ್ಟೆಲ್ಲಾ ಆದ್ರೂ ಅಷ್ಟು ಹಳೆಯ ಒಂದೊಂದು ನೆನಪು ನನ್ನ ಮನಸ್ಸಲ್ಲಿ ಈಗತ ...Sudeepa ಸುದೀಪ. Subscribe to: Posts (Atom). Sudeepa ಸುದೀಪ. Simple humanbeing with lots of emotions. ನೆನಪ&#...
sumathihegde.blogspot.com
ಸುದೀಪ Sudeepa: November 2012
http://sumathihegde.blogspot.com/2012_11_01_archive.html
Thursday, 29 November 2012. ಸೈಡ್ ವ್ಯೂ ಮಿರರ್ ಕ್ರಷ್ . ರ ಜೊತೆ ದಿನವೂ ಅವಳು ಶಾಲೆಗೆ ಹೋಗಿಬರುತ್ತಿದ್ದಳು. ಕಾರಣ. ಪತ್ರಿಕೆಯ ಮುಖಪುಟದಲ್ಲಿ ಕಂಡ ಸುದ್ಧಿ . ಚಿತ್ರದುರ್ಗ: ಭೀಕರ ಅಪಘಾತ. ಸೂರಜ್ ಎಂಬ 24 ವರ್ಷದ ಚಾಲಕ ಸ್ಥಳದಲ್ಲೇ ಸಾವು. Sudeepa ಸುದೀಪ. Thursday, 22 November 2012. ಗೋವಾದಲ್ಲಿ ಐದು ರಾತ್ರಿ.ಆರು ದಿನ .ಭಾಗ 3. ಸ್ನೇಹಿತರೇ .ಹಿಂದಿನ ಸಂಚಿಕೆಯಲ್ಲಿ ಅಪ್ಲೋಡ್ ಆಗದ "ರಿವರ್ ಕ್ರೂಸ್ನ". ಇನ್ನೊಂದು ವಿಡಿಯೋ ನಿಮಗಾಗಿ.ಈ ಬಾರಿ ಪುನಃ ಕಷ್ಟ ಪಟ್ಟು. ಅಪ್ಲೋಡ್ ಆಗಿದೆ.ಇದು ನನ್ನ ಇಷ್ಟದ ವಿಡಿಯೋ ಸಹಾ . :). ಮುಂದುವರಿದ ಪ್ರವಾಸ ಕಥೆ. ಯ ಆಫೀಸಿನಲ್ಲಿ. ಸುಮಾರು 10-15 ನಿಮ&...ನಾವು ಅಲ&#...ಹೀಗ...
sumathihegde.blogspot.com
ಸುದೀಪ Sudeepa: January 2013
http://sumathihegde.blogspot.com/2013_01_01_archive.html
Monday, 21 January 2013. ಪುಟ್ಟ ಹುಡುಗನ ಕನಸು ನನಸಾಯ್ತು. ನನ್ನ ಜೀವನದಲ್ಲಿ ಹೇಳ್ಬೇಕಂದ್ರೆ ಅಂಥಹ ಒಬ್ಬ ವ್ಯಕ್ತಿಗೆ. ಬೆಲೆಕಟ್ಟಲಾರದ ವಸ್ತುವೊಂದು. ಸಿಕ್ಕ ಅನುಭವ. ಆ ಸಹೋದರನ ಹೆಸರು. ಬಹಳಷ್ಟು ಜನರಿಗೆ ಪರಿಚಿತ ಮುಖ. ಸ್ನೇಹಿತರೇ ಈ ವಾರ ಪತ್ರಿಕೆಯ ವಿಳಾಸ ಹೀಗಿದೆ. http:/ www.panjumagazine.com/ ಸಮಯವಿದ್ದಾಗ ಭೇಟಿ ಕೊಡಿ. ಹೊಸ ಹೊಸ ಬರಹಗಳನ್ನು ಆಸ್ವಾದಿಸಿ. . :). ಪ್ರೀತಿಯಿಂದ. Sudeepa ಸುದೀಪ. Monday, 14 January 2013. ಒಬ್ಬರ ಮೇಲೊಬ್ಬರು ಹಾರಾಡಿ,. ಇನ್ನು ಗಮ್ಮತ್ತೆಂದರೆ ಇವನನ್ನು ಯಾರೂ ಕರೀಬೇಕಂತ. ಇಲ್ಲ. ಸುಮ್ನೆ ಅವರ ಗೇಟಿಗೆ ಸ್ವಲ&...ಆ ಬೀದಿಗೆ ಒಬ್ಬ ಭಿಕ&#...ಆದರೂ ಎಲ್ಲರņ...ಇವತ್...
sumathihegde.blogspot.com
ಸುದೀಪ Sudeepa: October 2012
http://sumathihegde.blogspot.com/2012_10_01_archive.html
Thursday, 25 October 2012. ಆಹಾರ - ಅಲಂಕಾರ .ಸುದೀಪ ಸ್ಟೈಲ್ ನಲ್ಲಿ.ಭಾಗ - 1. ಫೇಸ್ಬುಕ್ ಮನುಷ್ಯನ ಮೇಲೆ ಹೇಗೆಲ್ಲಾ ಪ್ರಭಾವ ಬೀರಬಹುದು? ಇದರಿಂದ ಏನೆಲ್ಲಾ ಹೊಸ ಹೊಸ ವಿಚಾರಗಳನ್ನು. ಕಲಿಯಬಹುದು ? ಅದಕ್ಕೆ ಸಣ್ಣ ಉದಾಹರಣೆ ಈ ತಾಣದಲ್ಲಿ ಹರಡಿರುವ ವಿಧವಿಧದ ಗುಂಪುಗಳು.ಕೆಲವರಿಗೆ ಸಾಹಿತ್ಯ ಇಷ್ಟ ಆದರೆ ಇನ್ನು. ಉಪಯೋಗ ಅಂದರೆ ನಮ್ಮ ಅಭಿರುಚಿಗೆ ತಕ್ಕ ಹೊಸ ಹೊಸ ಸ್ನೇಹಿತರ ಭೇಟಿ ಪ್ರಪಂಚದ ಮೂಲೆ ಮೂಲೆಯಿಂದಲೂ. ನಮಗೆ ಲಭಿಸುತ್ತಾರೆ . ಹಲಸಿನ ಹಣ್ಣಿನ ಕಡುಬು ನನ್ನ ಮೊದಲ ಪ್ರಯತ್ನ ಈ ಆಹಾರ ಕಲೆಯಲ್ಲಿ. ಸಾಧಾರಣವಾಗಿ ಎಲ್ಲರ ಮನೆಯಲ್ಲೂ ತಯಾರಿಸುವ ...ಬ್ರಾಹ್ಮಣನ ಆಕಾರ ದಲ್ಲಿ. ನಮ್ಮ ಪತ್ರೋಡೆ ಎ...ನಮ್ಮ ಇಷ್ಟ...ನನ್...
sumathihegde.blogspot.com
ಸುದೀಪ Sudeepa: March 2013
http://sumathihegde.blogspot.com/2013_03_01_archive.html
Saturday, 2 March 2013. ಹಾಗೇ ಸುಮ್ನೆ. ಶ್ರೀ 12. ವಿಷಯಕ್ಕೆ ಬರ್ತೀನಿ ಇರಿ. ನನ್ನ ಮಗಳಿಗೆ ಈಗ ಕೇವಲ ಒಂದು ತಿಂಗಳು ಅಂದ್ರೆ, ನಾನು ಒಂದು ತಿಂಗಳ ಬಾಣಂತಿ ಅಂತ ಅರ್ಥ ತಾನೆ! ಶುರು ಮಾಡ್ತೀನಿ ಓದಿ . ಇವತ್ತಿಗೆ ಇಷ್ಟು ಸಾಕು ಅನ್ಸುತ್ತೆ. ಮುಂದಿನ ಭಾಗ ನಾಳೆ ಬರಿತೀನಿ. ಇದನ್ನೆಲ್ಲಾ ಗಮನಿಸ್ತಾ ಇದ್ದ ಹೇಮಂತ್ ನನಗೆ ಧೈರ್ಯ ಹೇಳ್ತಿದ್ದ . "ಮಧು ನಾವೇನು ಮುದುಕರಾಗಿದ್ದೀವಾ? ಅವನು ಏನೇ ಹೇಳಿದ್ರು ನನ್ನ ಮನಸ್ಸು ಬೇಡದಿದ್ದೆ ಆಲೋಚನೆ ಮಾಡ್ತಾ ಇತ್ತು. ನನ್ನ ಪಕ್ಕದಲ್ಲಿ ಕೂತ ಹೆಂಗಸು ಕುತೂಹಲದಿಂದ ನೋಡ್ದಾಗ ಒಂ...ಒಬ್ಬಳೇ ಬಂದಿದ್ದೀಯಾ? ಮೊದಲನೇ ಮಗುನಾ ನಿನಗೆ? ಆಕೆ ಅದನ್ನ ಫೈಲ್ನಲ್ಲ...ಯಾರ್ರೀ ಅದ...ಅವನನ್ನ...
sumathihegde.blogspot.com
ಸುದೀಪ Sudeepa: July 2014
http://sumathihegde.blogspot.com/2014_07_01_archive.html
Sunday, 6 July 2014. ಅಜ ಗಜ ಅಂತರ. ಏನ್ ಚಿನ್ನು". ಸ್ನೇಹ ತುಂಬಾ ಕೆಟ್ಟವಳು ಮಮ್ಮಿ". ಏನಾಯ್ತೆ ಚಿನ್ನು". ಸ್ನೇಹ ಏನಂದ್ಲೆ ಚಿನ್ನು" ? ತಾಯಿಯೂ ಯಾಕೋ ಇಷ್ಟ ಆಗ್ತಿರಲಿಲ್ಲ. ಸ್ಕೂಲ್ ಕಾರ್ಯಕ್ರಮಗಳಲ್ಲಿ ಪಪ್ಪನನ್ನೇ ಬಲವಂತ ಮಾಡಿ ಕರೆದುಕೊಂಡು ಹೋಗ್ತಿದ್ಲು . ತನ್ನ ಸ್ನೇಹಿತರೊಂದಿಗೆ ಆಕೆ ತ ...ಯಾವತ್ತೂ ಭೇಟಿ ಮಾಡಿಸ್ತಾ ಇರ್ಲಿಲ್ಲ. ಏನೇನೋ ಸಬೂಬು ಹೇಳಿ ಅಮ್ಮನನ್ನ. ಹೀಗೆ ವರ್ಷಗಳು ಕಳಿತಾ ಕಳಿತಾ. ಅದೆಷ್ಟೋ ವರ್ಷದ ನಂತರ ಪಶ್ಚಾತಾಪದಿಂದ ಕಣ್ಣೆಲ್ಲ ಒದ್ದೆ ಒದ್ದೆ. ಎಂದೂ ತನ್ನ ಉಸಿರಿರುವ ತನಕ ಕಾಡುವ ಪಾಪ ಪ್ರಜ್ಞೆ . ಅದೆಷ್ಟು ಅಂತರ ತಾಯಿ ಮಗಳಿಗೆ . Sudeepa ಸುದೀಪ. Subscribe to: Posts (Atom). ಎಲ್ಲ ...
sumathihegde.blogspot.com
ಸುದೀಪ Sudeepa: ಆಹಾರ - ಅಲಂಕಾರ.... ಸುದೀಪ ಸ್ಟಯ್ಲ್ನಲ್ಲಿ ... ಭಾಗ - 4
http://sumathihegde.blogspot.com/2014/09/4.html
Thursday, 18 September 2014. ಆಹಾರ - ಅಲಂಕಾರ. ಸುದೀಪ ಸ್ಟಯ್ಲ್ನಲ್ಲಿ . ಭಾಗ - 4. So ಈಗ ramp walk ಶುರು ಆಗತ್ತೆ . enjoy . :D. ಪಪ್ಪಾಯ ಪುಡ್ಡಿಂಗ್ . :-). ಪೈನಾಪಲ್ ಮೆಣಸುಕಾಯಿ . :-). ಇದು ಸಿಂಪಲ್ ಆಗಿರೋ ಕಾಂಚಿಪುರಂ ಇಡ್ಲಿ . ವಿಶೇಷ ಅಂದ್ರೆ ಅದ್ರ ಕೆಳಗಡೆ ಇರೋ mat . ನಾನೇ ಬಾಳೆ ಎಲೆಯಿಂದ ಮಾಡಿದ್ದು ಅಷ್ಟೇ . :-P. ಕರುಂ ಕುರುಂ ಬೆಣ್ಣೆ ಮುರುಕು . ಸ್ವಲ್ಪ mirror effect ಕೊಟ್ಟಿರೋ photo . ಸೋರೆಕಾಯಿ ದಾಲ್ . ನನ್ನದೇ ಶೈಲಿಯ ಅಲಂಕಾರ . :-P. ಪುಲ್ಕಾ ಜೊತೆಗೆ ಪಾಲಕ್ ಪನೀರ್. ಉಪ್ಪಿನಕಾಯಿ. ಪಂಜಾಬಿ ಚೋಲೆ ಬಟೂರ . ಪೈನಾಪಲ್ ಪುಡ್ಡಿಂಗ್. ಅಲ್ಲಿವರೆಗೂ . ಸುದೀಪ. :-). Sudeepa ಸುದೀಪ. ಆಹಾ...
sumathihegde.blogspot.com
ಸುದೀಪ Sudeepa: March 2015
http://sumathihegde.blogspot.com/2015_03_01_archive.html
Thursday, 26 March 2015. ಆಹಾರ - ಅಲಂಕಾರ. ಸುದೀಪ ಸ್ಟಯ್ಲ್ನಲ್ಲಿ . ಭಾಗ - 5. ಯಾರಾದ್ರು ಅತಿ ಹೆಚ್ಚು ದ್ವೇಷ ಮಾಡೋ, ತುಂಬಾ ಬೋರ್ ಆಗೋ ಕೆಲಸ ಯಾವ್ದು ಅಂದ್ರೆ. ನನ್ listನಲ್ಲಿ ಮೊದಲ್ನೇ ಉತ್ತರ. ಗ್ಯಾರಂಟಿ. ಹೇಗಿದೆ ಅಂತ ನೋಡಿ. ರವಾ ಚಕ್ಲಿ. ತೊಂಡೆಕಾಯಿ ಪಲ್ಯ. ಪತ್ರೊಡೆ. ಬೀಟ್ರೂಟ್ ಪಲ್ಯ. ಆಲೂ ಪರಾಟ. ಗೋಧಿ ಹಿಟ್ಟು ಲಾಡು. ಸ್ಟ್ರಾಬೆರಿ ಫಿರ್ನಿ. ಕ್ಯಾಬೇಜ್ ಪಲ್ಯ. ಈ ವರ್ಷದ ಮೊದಲ ಮಾವಿನಹಣ್ಣಿನ ಸಾಸಿವೆ .ಅಂಬೆ ಉಪ್ಕರಿ (ಕೊಂಕಣಿಯಲ್ಲಿ). ಹಲಸಿನಕಾಯಿ ಹುಳಿ ಫೋಡಿ. ಕಾರ್ನ್ ಪುಲಾವ್ . ತುಂಬಾ ಹಳೆಯ ಚಿತ್ರ. ಅಲ್ಲಿವರೆಗೂ. ಪ್ರೀತಿಯಿಂದ. Sudeepa ಸುದೀಪ. Subscribe to: Posts (Atom). ಭಾವ ಮಂಥನ. ಮ ಹ ತಿ.
sumathihegde.blogspot.com
ಸುದೀಪ Sudeepa: ಆಹಾರ - ಅಲಂಕಾರ.... ಸುದೀಪ ಸ್ಟಯ್ಲ್ನಲ್ಲಿ ... ಭಾಗ - 3
http://sumathihegde.blogspot.com/2013/11/3.html
Monday, 25 November 2013. ಆಹಾರ - ಅಲಂಕಾರ. ಸುದೀಪ ಸ್ಟಯ್ಲ್ನಲ್ಲಿ . ಭಾಗ - 3. ಮೊದಲೇ ಹೇಳ್ಬಿಡ್ತೀನಿ .ಆಮೇಲೆ ನನ್ನ ಬೈಕೋಬೇಡಿ . ಕೆಳಗೆ ನೋಡಕ್ಕೆ ಸಿಗೋ ಚಿತ್ರಗಳು ಸುಮ್ ಸುಮ್ನೆ enjoy ಮಾಡಲಿಕ್ಕೆ . visual treat. ದಿಂಡು ಮತ್ತು ಹುರುಳಿಕಾಳು ಹುಳಿ . ಅನ್ನ . ಸೌತೆಕಾಯಿ . ಹಲಸಿನ ಬೀಜದ ಹುಳಿ . ಪುಲ್ಕಾ .kadai raw banana. ಬಾಳೆಹಣ್ಣು ಬನ್ಸ್. ಕಡಲೆಬೇಳೆ ಪಾಯಸ. ಗೋಬಿಮಂಚೂರಿ . hot fav. ಮಾವಿನ ಹಣ್ಣಿನ ಸಾಸಿವೆ. ನೀರು ದೋಸೆ. ಚಟ್ನಿ ಪುಡಿ . ಬೀಟ್ರೂಟ್ ಥೊರನ್ . ಕೇರಳ ಅಡಿಗೆ . ಪನೀರ್ ಕ್ಯಾಪ್ಸಿಕಂ ಪರಾಟ. ಅರಸಿನ ಎಲೆ ಸಿಹಿ ಕಡುಬು. ಮಟರ್ ಕಿ ಮಸ್ತಿ . ಪ್ರೀತಿಯಿಂದ. ಸುದೀಪ. :-). ಎಂಥಾ ಕ...ಧನ್...