tangaali.blogspot.com
Tangaali: ಪಿಸುಮಾತು
http://tangaali.blogspot.com/2007/06/blog-post_742.html
Tuesday, June 05, 2007. ಪಿಸುಮಾತು. ಕಣ್ಣಿಗೆ ಕಣ್ಣನಿರಿಸಿ. ಮೊಗ್ಗಾದ ತುಟಿಗಳ ಅರಳಿಸಿ. ತುಟಿಗಳ ಹೊಲಿಸಿ. ಉಸಿರು ಕಟ್ಟಿ ಮುತ್ತನಿಟ್ಟು. ಕಚ್ಚಿ ಕೆಂಪಾಗಿಸಿ. ಬರ ಸೆಳೆದು ಆಲಂಗಿಸಿ. ಅಪ್ಪಿ ಮುದ್ದಾಡಿ. ಎದೆಗೆ ಎದೆಯನಿರಿಸಿ. ಕಿವಿ ಕಚ್ಚಿ ಉಸಿರು ಬಿಟ್ಟು. ಮೀಟಿ ಮುದ ನೀಡಿ. ಮೈ ಭಾರ ಹೊತ್ತು. ಮೈ ಮರಗಟ್ಟಿ ಬಿಟ್ಟು. ಚಳಿಯಲ್ಲೂ ಬೆವರಿ. ಬೆವರಿನಲ್ಲಿ ಮಿಂದು. ಆಲಂಗಿಸಿ ಮಲಗಿದ ಮೌನ. ಭಾವನೆಗಳ ಓಕಳಿ. ಎರಡು ಹೃದಯಗಳ. ಪಿಸುಮಾತು. Image flicked from http:/ www.art.com/. Tuesday, June 05, 2007. 12:31 pm, June 06, 2007. Very provocative piece of work! The next, just seal them n lock .
tangaali.blogspot.com
Tangaali: May 2010
http://tangaali.blogspot.com/2010_05_01_archive.html
Monday, May 10, 2010. Off late there are too many connections and quotients people are talking about; Intellectual Quotient, Emotional Quotient, Sexual Quotient, and god knows how many more quotients are there. And let me tell you, all these quotients connect to “baap of all quotients”. The MQ! Yeah, “. I haven’t really thought too much about all these quotients. But the one which really bugged me is “. 8221; Most of the views were to build a good relation with our associates. How? Then what is it? I thi...
tangaali.blogspot.com
Tangaali: November 2007
http://tangaali.blogspot.com/2007_11_01_archive.html
Monday, November 05, 2007. 8220;Where are we? 8221; Rahul asked Sandy. Rahul, Sandy and Taran have no clue where they have come. “It looks like we are in 2nd floor of an auditorium”, Sandy murmured looking down the floor, looking at a huge staircase. They kept on moving step by step holding each others hand with the mild fluorescent light from some of the broken windows. Within no time Taran fell down from the first floor and started rolling down the stairs which was taking him down to basement. These ar...
tangaali.blogspot.com
Tangaali: ಪ್ರಾಬ್ಲಮ್ಸ್...
http://tangaali.blogspot.com/2008/01/problems-irbeku.html
Thursday, January 17, 2008. ಪ್ರಾಬ್ಲಮ್ಸ್. ಪ್ರಾಬ್ಲಮ್ಸ್ ಇರ್ಬೆಕು, ಆದ್ರೆ ಅವು ಬದಲಾಗ್ಬೇಕು. Thursday, January 17, 2008. 3:31 pm, March 02, 2008. OK,ನಿಮ್ಮ ಪ್ರಾಬ್ಲೆಮ್ ಏನು? 4:35 pm, March 03, 2008. ಇರೊ ಪ್ರೊಬ್ಲಮ್ಮು ಬದಲಾಗ್ತ ಇಲ್ಲ! ಅದೆ ನನ್ನ ಸಣ್ಣ ಪ್ರಾಬ್ಲಮ್ಮು! Subscribe to: Post Comments (Atom). ಪ್ರಾಬ್ಲಮ್ಸ್. ನನ ಹೇಣ್ತೆ ನನ ಹೇಣ್ತೆ…………ಶಿಶುನಾಳ ಶರೀಫರು. Does India need cheaper Harley-Davidson motorcycles and Ferraris? Foreign chains fail in India because they build Top-down. ಕಲ್ಪನೆ ನನ್ನ ತವರು. ಅಲೆಮಾರಿ! ದೂರವಿರು!
tangaali.blogspot.com
Tangaali: ಮಂಕು(ತಿಮ್ಮ)ದೀಪ
http://tangaali.blogspot.com/2008/03/blog-post.html
Monday, March 03, 2008. ಮಂಕು(ತಿಮ್ಮ)ದೀಪ. ಒಡಲಲ್ಲಿ ಉರಿಯುವ ಜ್ವಾಲೆ. ಮೊಗದಲ್ಲಿ ಬೆಳಕಿನ ಲೀಲೆ. ನೀಡುವೆ ಮಂದಹಾಸದ ಮಾಲೆ. ಜಗವೆಲ್ಲ ನಿನ್ನದೆ ಕಾರುಬಾರು. ದೇವರ ಪೂಜೆಯಲ್ಲು ನಿನ್ನದೆ ಜೊರು. ಸ್ಮಾಶಾನ ಮೌನದಲ್ಲು ನೀನೆ ಎಲ್ಲ. ನೀನಿಲ್ಲದೆ ಬೆಳಕಿಲ್ಲ. ಬೆಳಕಿಲ್ಲದೆ ಜೀವನವಿಲ್ಲ. ನೀನೆ ಮೊದಲು ನೀನೆ ಕೊನೆ. Monday, March 03, 2008. 8:34 pm, March 11, 2008. 8217;ಮಂಕು(ತಿಮ್ಮ)ದೀಪಕ್ಕೆ ಎಷ್ಟು ಸೊಗಸಾದ compliments ಕೊಟ್ಟಿದ್ದೀರಿ. ಅಭಿನಂದನೆಗಳು. 1:38 pm, March 17, 2008. Thank you for spending time looking at my blog and your comment too.:). Subscribe to: Post Comments (Atom).
tangaali.blogspot.com
Tangaali: June 2007
http://tangaali.blogspot.com/2007_06_01_archive.html
Tuesday, June 05, 2007. ಪಿಸುಮಾತು. ಕಣ್ಣಿಗೆ ಕಣ್ಣನಿರಿಸಿ. ಮೊಗ್ಗಾದ ತುಟಿಗಳ ಅರಳಿಸಿ. ತುಟಿಗಳ ಹೊಲಿಸಿ. ಉಸಿರು ಕಟ್ಟಿ ಮುತ್ತನಿಟ್ಟು. ಕಚ್ಚಿ ಕೆಂಪಾಗಿಸಿ. ಬರ ಸೆಳೆದು ಆಲಂಗಿಸಿ. ಅಪ್ಪಿ ಮುದ್ದಾಡಿ. ಎದೆಗೆ ಎದೆಯನಿರಿಸಿ. ಕಿವಿ ಕಚ್ಚಿ ಉಸಿರು ಬಿಟ್ಟು. ಮೀಟಿ ಮುದ ನೀಡಿ. ಮೈ ಭಾರ ಹೊತ್ತು. ಮೈ ಮರಗಟ್ಟಿ ಬಿಟ್ಟು. ಚಳಿಯಲ್ಲೂ ಬೆವರಿ. ಬೆವರಿನಲ್ಲಿ ಮಿಂದು. ಆಲಂಗಿಸಿ ಮಲಗಿದ ಮೌನ. ಭಾವನೆಗಳ ಓಕಳಿ. ಎರಡು ಹೃದಯಗಳ. ಪಿಸುಮಾತು. Image flicked from http:/ www.art.com/. Tuesday, June 05, 2007. ಸ್ನೇಹ ಒಂದು ಕವನ. ನೂರೊಂದು ಭಾವನೆಗಳ ಮಿಲನ. ಬದುಕಿನ ಜಂಜಾಟದಿ. Tuesday, June 05, 2007.