bhava-darpana.blogspot.com bhava-darpana.blogspot.com

bhava-darpana.blogspot.com

ಭಾವ-ದರ್ಪಣ

ಕನ್ನಡಿಯಂತೆ ಬದುಕು!

http://bhava-darpana.blogspot.com/

WEBSITE DETAILS
SEO
PAGES
SIMILAR SITES

TRAFFIC RANK FOR BHAVA-DARPANA.BLOGSPOT.COM

TODAY'S RATING

>1,000,000

TRAFFIC RANK - AVERAGE PER MONTH

BEST MONTH

May

AVERAGE PER DAY Of THE WEEK

HIGHEST TRAFFIC ON

Thursday

TRAFFIC BY CITY

CUSTOMER REVIEWS

Average Rating: 3.9 out of 5 with 15 reviews
5 star
8
4 star
1
3 star
4
2 star
0
1 star
2

Hey there! Start your review of bhava-darpana.blogspot.com

AVERAGE USER RATING

Write a Review

WEBSITE PREVIEW

Desktop Preview Tablet Preview Mobile Preview

LOAD TIME

0.5 seconds

FAVICON PREVIEW

  • bhava-darpana.blogspot.com

    16x16

  • bhava-darpana.blogspot.com

    32x32

  • bhava-darpana.blogspot.com

    64x64

  • bhava-darpana.blogspot.com

    128x128

CONTACTS AT BHAVA-DARPANA.BLOGSPOT.COM

Login

TO VIEW CONTACTS

Remove Contacts

FOR PRIVACY ISSUES

CONTENT

SCORE

6.2

PAGE TITLE
ಭಾವ-ದರ್ಪಣ | bhava-darpana.blogspot.com Reviews
<META>
DESCRIPTION
ಕನ್ನಡಿಯಂತೆ ಬದುಕು!
<META>
KEYWORDS
1 ಭಾವ ದರ್ಪಣ
2 ಕಲ್ಪನೆ
3 posted by
4 manjula
5 3 comments
6 ಹೃದಯದಿ
7 ಶಬ್ದ
8 ಮನದಿ
9 ತುಮುಲಗಳ
10 ಆತ್ಮೀಯರ
CONTENT
Page content here
KEYWORDS ON
PAGE
ಭಾವ ದರ್ಪಣ,ಕಲ್ಪನೆ,posted by,manjula,3 comments,ಹೃದಯದಿ,ಶಬ್ದ,ಮನದಿ,ತುಮುಲಗಳ,ಆತ್ಮೀಯರ,ಮಾತೆಯ,ಮಮತೆಯ,ಸ್ಪರ್ಶ,ಮುಗ್ಧ,ನೀಡುವ,ಸಿಹಿ,ಪದಗಳಲಿ,ಪದಗಳಿಗೆ,ಇಲ್ಲಿ,ಮನದಲಿ,ಒಂದು,ಕಣ್ಣಿನ,ನೂರು,ಮಾತುಗಳ,ಹೃದಯ,ಆಶ್ರಯ,ನೋವು,ದುಃಖಗಳ,ಹೇಳಲು,ಎಲ್ಲ,ಕರಗಿ,ಮಾತು,ಅಗತ್ಯ,ಬದುಕು,ನಕಾರ,ಆದರೆ,ಹೃದಯವಂತರ,ಲೋಕದಲಿ,ಭಾವನೆಗಳ
SERVER
GSE
CONTENT-TYPE
utf-8
GOOGLE PREVIEW

ಭಾವ-ದರ್ಪಣ | bhava-darpana.blogspot.com Reviews

https://bhava-darpana.blogspot.com

ಕನ್ನಡಿಯಂತೆ ಬದುಕು!

INTERNAL PAGES

bhava-darpana.blogspot.com bhava-darpana.blogspot.com
1

ಭಾವ-ದರ್ಪಣ: December 2012

http://bhava-darpana.blogspot.com/2012_12_01_archive.html

ಕನ್ನಡಿಯಂತೆ ಬದುಕು! Tuesday, December 11, 2012. ಗಾಲಿಗಳುರುಳುವವು. ನನಗೆ ವಿಪರೀತ ಮರೆವು. ಆದರೂ ಗಾಲಿಗಳುರುಳುವವು! ಈ ಊರ ದಾರಿಗಳವು. ಲಕ್ಷ ಜನರ ಅಲಕ್ಷ್ಯದ ನಡುವೆಯೂ. ನಿನ್ನ ನೆನಪ ಮೆತ್ತಿಕೊಂಡಿಹವು. ಗಾಲಿಗಳುರುಳುವಾಗ ಮುಂದೆ-ಮುಂದೆ. ಹಿಂದೆ ನೆನಪುಗಳರಳುವವು. ನನಗೆ ವಿಪರೀತ ಮರೆವು. ಆದರೂ ಗಾಲಿಗಳುರುಳುವವು! ನಾ-ನೀ ಭೇಟಿಯಾಗುತಿದ್ದ ಜಾಗಗಳು,. ಕೈ-ಕೈ ಜೋಡಿಸಿ ನಡೆದ ದಾರಿಗಳು,. ಹೆಜ್ಜೆ ಗುರುತುಗಳ,. ಗೆಜ್ಜೆ ಸದ್ದುಗಳ. ಜೋಪಾನವಾಗಿರಿಸಿಹವು. ನನಗೆ ವಿಪರೀತ ಮರೆವು. ಆದರೂ ಗಾಲಿಗಳುರುಳುವವು! ದಾರಿಗಳ ಸರದಾರ ನೀ,. ಹೊಸ ದಾರಿ ತೋರಿಸುತಿದ್ದೆ. ನೀ ತೋರಿದ ದಾರಿಗಳೇ. ದಾರಿದೀಪ ನನಗೀಗ! ಸಲುವಾಗಿ,.

2

ಭಾವ-ದರ್ಪಣ: August 2012

http://bhava-darpana.blogspot.com/2012_08_01_archive.html

ಕನ್ನಡಿಯಂತೆ ಬದುಕು! Thursday, August 30, 2012. ಕಣ್ಮಿಂಚು. ಕಣ್ಣು ಮಿಟುಕಿಸಿಯಾಗಿದೆ. ಗೆಳೆಯ, ಮಾಡುವುದೇನು ನಾನಿನ್ನು? ಕೇಳಿತೊಂದು ನಕ್ಷತ್ರ ಇನ್ನೊಂದನ್ನು. ಅವಳ ದೃಷ್ಟಿಯ ಜ್ವಾಲೆ. ಕೆಣಕುತಿದೆ ನನ್ನೊಳಹನ್ನು. ತಾಳದಾಗಿಹೆ ನಾ. ಆ ನೋಟದ ಬಿಸುಪನ್ನು! ಹೆದರಬೇಡ ಮಿತ್ರ. ಏನೇ ಆದರೂ. ನೀನವಳಿಗೆ ನಿಲುಕದ ನಕ್ಷತ್ರ! ಎಷ್ಟೇ ತೀಕ್ಷ್ಣವಾಗಿದ್ದರೂ. ಅವಳ ಆ ನೋಟ. ತಲುಪಲಾರದದು. ಈ ತಾರೆಗಳ ತೋಟ. ಹೇಳಿತಿನ್ನೊಂದು ತಾರೆ. ತನ್ನ ಗೆಳೆಯನ ಸಂತೈಸುತ್ತ. ಮಿರ-ಮಿರನೆ ಮಿಂಚುತ್ತ. ಮಿಂಚಿ ಹಿಂಜರಿಯುತ್ತ. ನೆಟ್ಟಿತಾ ನಕ್ಷತ್ರ. ತನ್ನ ನೋಟವ, ಆ ಚೆಲುವ ಕಂಗಳತ್ತ. ಕ್ಷಣಗಳುದುರಿದಂತೆ. ಜಾರಿದ ನಕ್ಷತ್ರವ. Subscribe to: Posts (Atom).

3

ಭಾವ-ದರ್ಪಣ: December 2010

http://bhava-darpana.blogspot.com/2010_12_01_archive.html

ಕನ್ನಡಿಯಂತೆ ಬದುಕು! Wednesday, December 01, 2010. ಪ್ರಶ್ನೆ? ನಿನ್ನ ಪ್ರೀತಿಗೇಕೆ ಅರ್ಥವಿಲ್ಲ? ದಿಕ್ಕು-ದೆಸೆಗಳಿಲ್ಲ? ಸರಾಗವಾಗಿ ಸಾಗಿ. ನನ್ನಂತರಾಳ ಕಲುಕಿ. ಪ್ರೀತಿ ಕುಲುಮೆ ಕುದಿಯುವಾಗ. ನೀನೇಕೆ ಮೆಲ್ಲ ಜಾರುವೆ? ನಾನೇಕೆ ನೋವ ಮೇರೆ ಮೀರುವೆ? ಕಣ್ಣಿನಲ್ಲಿ ನವಿಲ ಬಣ್ಣ ಕನಸು. ಮನಸಿನಲ್ಲಿ ಪ್ರೀತಿ ಹುಲುಸು ಹುಲುಸು. ನಾನು ಮನಸು, ನೀನು ಕನಸು. ಎಲ್ಲ ಈಗ ಇರುಸು-ಮುರುಸು. ಬೇಕೆ ಪ್ರೀತಿ ವೇದನೆ? ಯಾತಕಾಗಿ ನನ್ನ ಪ್ರಾರ್ಥನೆ? ಇತಿಗಳಿಲ್ಲ ಮಿತಿಗಳಿಲ್ಲ. ಎಲ್ಲೆಲ್ಲೂ ಪ್ರೀತಿ ಪಥಗಳೇ. ನಿದಿರೆಯಿಲ್ಲ, ಮಂಪರಿಲ್ಲ. ನೋವ ನಲಿವ ಬೇಧ-ಭಾವ. ಇರದ ಮನದ ಮಂಥನ. ಪ್ರೀತಿ ಬರಲಿ ಬರದೆ ಇರಲಿ. Subscribe to: Posts (Atom).

4

ಭಾವ-ದರ್ಪಣ: April 2008

http://bhava-darpana.blogspot.com/2008_04_01_archive.html

ಕನ್ನಡಿಯಂತೆ ಬದುಕು! Thursday, April 10, 2008. ಬಂಗಾರ ಲಹರಿ. ಕೇಳೋದೇನು? ಬರೀ ಪ್ರಶ್ನೆ ಪ್ರಶ್ನೆಯಲ್ಲಷ್ಟ. ನಾನೊಂದಿಷ್ಟು ಒಟಗುಡುತ್ತ ಅಡುಗೆ ಮನೆಗೆ ನಡೆದೆ. ಓ! ನನಗೇ ಆಗಲೇ ಜ್ಞಾನೋದಯವಾಯಿತು. ಆ ರುಚಿಯಾದ ಚಹಾದ. ಆ ಸರಾಗವಾದ ರಾಗದ ಹಿಂದಿನ ಉದ್ದೇಶ. ಅವಳು ಯಾಕೆ ನನ್ನ ಕರೆದಿದ್ದು ಅಂತ ನನಗೆ ಗೊತ್ತಾಗಿ ಹೋಗಿತ್ತು. ನಿಮ್ಮ ಬಾಳು ಬಂಗಾರವಾಗಲಿ! ಈ ಲೇಖನ ದಟ್ಸ್ ಕನ್ನಡದಲ್ಲೂ ಪ್ರಕಟವಾಗಿತ್ತು: ಬಂಗಾರ ಲಹರಿ. ಯಾಕೋ ಬರೀ ಲಿಂಕ್ ಕೊಡೋ ಮನಸಾಗಲಿಲ್ಲ. :-)]. ದಟ್ಸ್ ಕನ್ನಡದಲ್ಲಿ ನನ್ನ ಕೆಲವು ಕವನಗಳು. ದಟ್ಸ್ ಕನ್ನಡದಲ್ಲಿ ನನ್ನ ಕೆಲವು ಕವನಗಳು. ಮೌನ -ಸ್ಪಂದನ. ಹನಿ-ನೆನಪು. ಮರಳು-ಮರುಭೂಮಿ. View my complete profile.

5

ಭಾವ-ದರ್ಪಣ: December 2014

http://bhava-darpana.blogspot.com/2014_12_01_archive.html

ಕನ್ನಡಿಯಂತೆ ಬದುಕು! Wednesday, December 10, 2014. ಕಲ್ಪನೆ ನನ್ನ ತವರು. ನನ್ನ ತವರು. ವಾಸ್ತವದಲೇನಿಲ್ಲ. ನಾ ಹುಟ್ಟಿ ಬೆಳೆದದ್ದು. ಮತ್ತೆ ಬೆರಗಾಗಿದ್ದು. ಕನಸುಗಳ ಹೆಣೆದದ್ದು. ಅಲ್ಲೇ ಎಲ್ಲ. ಕಲ್ಪನೆ ನನ್ನ ತವರು. ವಾಸ್ತವದಲೇನಿಲ್ಲ. ಉಸಿರುಗಟ್ಟಿಸುತದೆ ವಾಸ್ತವ. ಅದ ಪಲ್ಲವಿಸುವ ಗಾಳಿಯಿಲ್ಲ. ಮತ್ತೆ ತವರಿಗೆ ತೆರಳಿ. ಹೊಸ ಜೀವದೊರವ ಪಡೆದು. ನಸು-ನಗುತ ಮರಳಿದರೆ. ಇಲ್ಲಿ ಏನಿಲ್ಲ. ಅಲ್ಲಿ ಏನೇನಿಲ್ಲ! ಕಲ್ಪನೆ ನನ್ನ ತವರು. ವಾಸ್ತವದಲೇನಿಲ್ಲ. ಚಂದ್ರ ತಾರೆಗಳವರು. ಸೂರ್ಯ, ಬಾಂದಳದೂರು. ಇವರೆಲ್ಲರೂ ನನ್ನ ಬಂಧು-ಬಳಗ. ದೂರದಲ್ಲಿದ್ದರೂ. ಹತ್ತಿರವ ಮುಟ್ಟುವರು. ಮರಳಿ ಬಾ ಮಗಳೇ! ಈ ಪಯಣದಲೇ ಜೀವನ.

UPGRADE TO PREMIUM TO VIEW 14 MORE

TOTAL PAGES IN THIS WEBSITE

19

LINKS TO THIS WEBSITE

tangaali.blogspot.com tangaali.blogspot.com

Tangaali: ಪಿಸುಮಾತು

http://tangaali.blogspot.com/2007/06/blog-post_742.html

Tuesday, June 05, 2007. ಪಿಸುಮಾತು. ಕಣ್ಣಿಗೆ ಕಣ್ಣನಿರಿಸಿ. ಮೊಗ್ಗಾದ ತುಟಿಗಳ ಅರಳಿಸಿ. ತುಟಿಗಳ ಹೊಲಿಸಿ. ಉಸಿರು ಕಟ್ಟಿ ಮುತ್ತನಿಟ್ಟು. ಕಚ್ಚಿ ಕೆಂಪಾಗಿಸಿ. ಬರ ಸೆಳೆದು ಆಲಂಗಿಸಿ. ಅಪ್ಪಿ ಮುದ್ದಾಡಿ. ಎದೆಗೆ ಎದೆಯನಿರಿಸಿ. ಕಿವಿ ಕಚ್ಚಿ ಉಸಿರು ಬಿಟ್ಟು. ಮೀಟಿ ಮುದ ನೀಡಿ. ಮೈ ಭಾರ ಹೊತ್ತು. ಮೈ ಮರಗಟ್ಟಿ ಬಿಟ್ಟು. ಚಳಿಯಲ್ಲೂ ಬೆವರಿ. ಬೆವರಿನಲ್ಲಿ ಮಿಂದು. ಆಲಂಗಿಸಿ ಮಲಗಿದ ಮೌನ. ಭಾವನೆಗಳ ಓಕಳಿ. ಎರಡು ಹೃದಯಗಳ. ಪಿಸುಮಾತು. Image flicked from http:/ www.art.com/. Tuesday, June 05, 2007. 12:31 pm, June 06, 2007. Very provocative piece of work! The next, just seal them n lock .

tangaali.blogspot.com tangaali.blogspot.com

Tangaali: May 2010

http://tangaali.blogspot.com/2010_05_01_archive.html

Monday, May 10, 2010. Off late there are too many connections and quotients people are talking about; Intellectual Quotient, Emotional Quotient, Sexual Quotient, and god knows how many more quotients are there. And let me tell you, all these quotients connect to “baap of all quotients”. The MQ! Yeah, “. I haven’t really thought too much about all these quotients. But the one which really bugged me is “. 8221; Most of the views were to build a good relation with our associates. How? Then what is it? I thi...

tangaali.blogspot.com tangaali.blogspot.com

Tangaali: November 2007

http://tangaali.blogspot.com/2007_11_01_archive.html

Monday, November 05, 2007. 8220;Where are we? 8221; Rahul asked Sandy. Rahul, Sandy and Taran have no clue where they have come. “It looks like we are in 2nd floor of an auditorium”, Sandy murmured looking down the floor, looking at a huge staircase. They kept on moving step by step holding each others hand with the mild fluorescent light from some of the broken windows. Within no time Taran fell down from the first floor and started rolling down the stairs which was taking him down to basement. These ar...

tangaali.blogspot.com tangaali.blogspot.com

Tangaali: ಪ್ರಾಬ್ಲಮ್ಸ್...

http://tangaali.blogspot.com/2008/01/problems-irbeku.html

Thursday, January 17, 2008. ಪ್ರಾಬ್ಲಮ್ಸ್. ಪ್ರಾಬ್ಲಮ್ಸ್ ಇರ್ಬೆಕು, ಆದ್ರೆ ಅವು ಬದಲಾಗ್ಬೇಕು. Thursday, January 17, 2008. 3:31 pm, March 02, 2008. OK,ನಿಮ್ಮ ಪ್ರಾಬ್ಲೆಮ್ ಏನು? 4:35 pm, March 03, 2008. ಇರೊ ಪ್ರೊಬ್ಲಮ್ಮು ಬದಲಾಗ್ತ ಇಲ್ಲ! ಅದೆ ನನ್ನ ಸಣ್ಣ ಪ್ರಾಬ್ಲಮ್ಮು! Subscribe to: Post Comments (Atom). ಪ್ರಾಬ್ಲಮ್ಸ್. ನನ ಹೇಣ್ತೆ ನನ ಹೇಣ್ತೆ…………ಶಿಶುನಾಳ ಶರೀಫರು. Does India need cheaper Harley-Davidson motorcycles and Ferraris? Foreign chains fail in India because they build Top-down. ಕಲ್ಪನೆ ನನ್ನ ತವರು. ಅಲೆಮಾರಿ! ದೂರವಿರು!

tangaali.blogspot.com tangaali.blogspot.com

Tangaali: ಮಂಕು(ತಿಮ್ಮ)ದೀಪ

http://tangaali.blogspot.com/2008/03/blog-post.html

Monday, March 03, 2008. ಮಂಕು(ತಿಮ್ಮ)ದೀಪ. ಒಡಲಲ್ಲಿ ಉರಿಯುವ ಜ್ವಾಲೆ. ಮೊಗದಲ್ಲಿ ಬೆಳಕಿನ ಲೀಲೆ. ನೀಡುವೆ ಮಂದಹಾಸದ ಮಾಲೆ. ಜಗವೆಲ್ಲ ನಿನ್ನದೆ ಕಾರುಬಾರು. ದೇವರ ಪೂಜೆಯಲ್ಲು ನಿನ್ನದೆ ಜೊರು. ಸ್ಮಾಶಾನ ಮೌನದಲ್ಲು ನೀನೆ ಎಲ್ಲ. ನೀನಿಲ್ಲದೆ ಬೆಳಕಿಲ್ಲ. ಬೆಳಕಿಲ್ಲದೆ ಜೀವನವಿಲ್ಲ. ನೀನೆ ಮೊದಲು ನೀನೆ ಕೊನೆ. Monday, March 03, 2008. 8:34 pm, March 11, 2008. 8217;ಮಂಕು(ತಿಮ್ಮ)ದೀಪಕ್ಕೆ ಎಷ್ಟು ಸೊಗಸಾದ compliments ಕೊಟ್ಟಿದ್ದೀರಿ. ಅಭಿನಂದನೆಗಳು. 1:38 pm, March 17, 2008. Thank you for spending time looking at my blog and your comment too.:). Subscribe to: Post Comments (Atom).

alemaari.blogspot.com alemaari.blogspot.com

ಅಲೆಮಾರಿ!(Alemaari): ಕೈ ಚಳಕ!!

http://alemaari.blogspot.com/2009/03/blog-post_19.html

ಗ ಡ ಕಟ ಟದ ರ ಒಹ ಮನಸ! ರ ಕ ಕ ಗಳ ಇಲ ಲ ಲ ಲ! Thursday, March 19, 2009. ಅದ ಯ ವ ಘಳ ಗ ಯ , ಇನ ನ ನ ನಪ ಗ ತ ತ ಲ ಲ, ನಮ ಮ ಕ ಗಳ ಬ ಸ ದ ಕ ಡ ದ ದವ . ಸ ನ ಹದ ಆರ ದ ರತ ಗ ಅಥವ ಅದನ ನ ಮ ರ ದ ಧನ ಯತ ಭ ವಕ ಕ! ದ ನ ಮ ಗ ತ ಇರ ಸ ಕಟ ಹ ಚ ಚ ದ ದ ಆಗಲ . ಕ ಲವ ಮ ಮ ಅನ ಸ ತ ತ , ಪ ರ ತ ಹ ಟ ಟ ದ ದ ಆಗಲ ಅ ತ. ಅರ ಥ ಆಗ ಲ ಕ ಕ ಅದ ಷ ಟ ಸ ಜ ಗಳ ಬ ಕ ದವ ಅಷ ಟ . Posted by alemaari @ 2:09 AM. ನ ಮ ಮ ಬರಹಗಳಲ ಲ ಇರ ಭ ವನ . well. I dont know wat to say. ಪ ರತ ಸಲ ನ ವ ಬರ ದದ ದನ ನ ಓದ ದ ಗ. I feel i m going thru the pain, The happiness. its just very true. I love your writing.

tangaali.blogspot.com tangaali.blogspot.com

Tangaali: June 2007

http://tangaali.blogspot.com/2007_06_01_archive.html

Tuesday, June 05, 2007. ಪಿಸುಮಾತು. ಕಣ್ಣಿಗೆ ಕಣ್ಣನಿರಿಸಿ. ಮೊಗ್ಗಾದ ತುಟಿಗಳ ಅರಳಿಸಿ. ತುಟಿಗಳ ಹೊಲಿಸಿ. ಉಸಿರು ಕಟ್ಟಿ ಮುತ್ತನಿಟ್ಟು. ಕಚ್ಚಿ ಕೆಂಪಾಗಿಸಿ. ಬರ ಸೆಳೆದು ಆಲಂಗಿಸಿ. ಅಪ್ಪಿ ಮುದ್ದಾಡಿ. ಎದೆಗೆ ಎದೆಯನಿರಿಸಿ. ಕಿವಿ ಕಚ್ಚಿ ಉಸಿರು ಬಿಟ್ಟು. ಮೀಟಿ ಮುದ ನೀಡಿ. ಮೈ ಭಾರ ಹೊತ್ತು. ಮೈ ಮರಗಟ್ಟಿ ಬಿಟ್ಟು. ಚಳಿಯಲ್ಲೂ ಬೆವರಿ. ಬೆವರಿನಲ್ಲಿ ಮಿಂದು. ಆಲಂಗಿಸಿ ಮಲಗಿದ ಮೌನ. ಭಾವನೆಗಳ ಓಕಳಿ. ಎರಡು ಹೃದಯಗಳ. ಪಿಸುಮಾತು. Image flicked from http:/ www.art.com/. Tuesday, June 05, 2007. ಸ್ನೇಹ ಒಂದು ಕವನ. ನೂರೊಂದು ಭಾವನೆಗಳ ಮಿಲನ. ಬದುಕಿನ ಜಂಜಾಟದಿ. Tuesday, June 05, 2007.

tangaali.blogspot.com tangaali.blogspot.com

Tangaali: ಬಾಲಂಗೋಚಿ

http://tangaali.blogspot.com/2007/06/blog-post_05.html

Tuesday, June 05, 2007. ಬಾಲಂಗೋಚಿ. ನಾ ಬಂದ ಕಾಲ ನನಗರಿವಿಲ್ಲ. ಆಡಿದ ಆಟ ಮರೆತಿಲ್ಲ. ಮುಂಜಾನೆ ಎದ್ದು ರೊಟ್ಟಿ ತಿಂದು. ಹಾರಿಸಿದ ಗಾಳಿಪಟದ. ನೆನಪಿನ ಬಾಲಂಗೋಚಿ ಅಳಿದಿಲ್ಲ. ನಿನ್ನ ಕಣ್ಣಿನಲ್ಲಿ ಕಂಡ ಪ್ರೀತಿ ಮಾಸಿಲ್ಲ. ಸ್ಪರ್ಶದ ಸವಿ ಮಾಗಿಲ್ಲ. ಜೊತೆಯಾಗಿ ಆಡಿದ ಮಾತು ಮರೆತಿಲ್ಲ. ನಿನ್ನೊಲುಮೆಯ ಮುತ್ತು ಜಿನುಗಿಲ್ಲ. ಗೆಳತಿ ನೀ ನನ್ನ ಬಾಳ ಸಂಗಾತಿಯಾಗಿ ಉಳಿದುಬಿಟ್ಟೆಯಲ್ಲ. ನೀನಿಲ್ಲದ ಮುಪ್ಪು ನನಗೆ ಇಷ್ಟವಿಲ್ಲ. ಅದನ್ನು ನೆನೆಯೊ ಯೋಚನೆ ಈಗ ನನಗಿಲ್ಲ. ನೀ ಇಲ್ಲದ್ದಿದ್ದರೂ ನಿನ್ನ ನೆನಪು ನನಗಿದೆಯೆಲ್ಲ. Tuesday, June 05, 2007. 1:37 pm, June 06, 2007. 8:12 pm, June 07, 2007. 7:03 am, June 12, 2007.

alemaari.blogspot.com alemaari.blogspot.com

ಅಲೆಮಾರಿ!(Alemaari): ಅರೆ ಘಳಿಗೆ ಬೇಕು...!

http://alemaari.blogspot.com/2009/11/blog-post.html

ಗ ಡ ಕಟ ಟದ ರ ಒಹ ಮನಸ! ರ ಕ ಕ ಗಳ ಇಲ ಲ ಲ ಲ! Sunday, November 29, 2009. ಅರ ಘಳ ಗ ಬ ಕ ! ಟ ಮ ಎಷ ಟ ಯ ತ ’ ಅ ತ ಪದ ಪದ ನ ನಗ ಕ ಳ ದ ದ ಬ ತ . ಬ ರ ಮ ತ ಗಳ ಗ ಹರ ವ ಇಲ ಲ. ಎನ ಹ ಳ ಬ ಕ ದ ರ ಅದ ನ ನಗ ಗ ತ ತ ಇದ ಯಲ ಲ. ಎಲ ಲ ಕ ಷಣಗಳನ ನ ನ ನ ನ ಜ ತ ಯಲ ಲ ಕಳ ದ ದ ದಲ ಲವ? ಈ ನ ಶ ಯಬ ದಗಳ ತ ಕ ದ ಗ ಮ ದ ನ ಎ ಬ ಪ ರಶ ನ . ಮನಸ ಎಷ ಟ ತ ಬ ಕ ಡ ದ ಅ ದ ರ ಅಲ ಲ ಬ ರ ಜ ಗವ ಇಲ ವ ನ ಅನ ಸ ಬ ಕ . ಪ ರಶ ನ ಹ ಕ ದಷ ಟ ವ ಯವಧ ನ, ಉತ ತರಗಳ ಗ ಇಲ ವ ನ . ಜ ವನಕ ಕ ದ ಅರ ಥ ಇರ ಬ ಕ ನ ಜ, ಆದ ರ ಒ ದ ಅರ ಥ ಇರ ಬ ಕ ಅ ತ ನ ಇಲ ವಲ ಲ . ಹ ಸ ಆಯ ಮ ಹ ಡ ಕಬ ಕ ದ , ಅದಕ ಕ ಮ ನ ನ ಒ ದಷ ಟ ಕ ಷಣಗಳನ ನ ಕ ದ ರ ಸಬ ಕ ದ .

UPGRADE TO PREMIUM TO VIEW 19 MORE

TOTAL LINKS TO THIS WEBSITE

28

OTHER SITES

bhav1h.uek6.club bhav1h.uek6.club

www,4016,com,最准六码中特,www,44799,com

百胜图库www.5848.com,6hw.hk香港同步开码六合彩网曾道人wwww495555. 阅读全文. 万众堂论黄大仙高手榜wwwk898com,xgsixcom进天猫图库东方心经马报. 阅读全文. 生财有道图库白小姐图库www123686com,89455com老四柱预测2013东方心经马报图www66986com. 阅读全文. 管家婆新传密香港马会官方网007778www5359net,百富心水论坛511777com037711com月月赢平特论坛. 阅读全文. 香港六彩管家婆特码图天空彩票d35ccwwwok44444com,平特一肖怎么赔www8596com500502comliubowen. 阅读全文. 心水论坛22076comxglhc今期开结果资料,香港本港台现场报码578888com历史记录正版综合资料. 阅读全文. 268886com蓝宝石心水论坛马报开奖结果,大智汇创富心水论坛bb6bb6合彩开奖结果38939con. 阅读全文. 香港六合香港贵宾网htt淘码心水论坛5869wwwtm3412,特码内幕888700另版曾道人内幕玄机 255888com. 阅读全文.

bhav2859.deviantart.com bhav2859.deviantart.com

bhav2859 - DeviantArt

Window.devicePixelRatio*screen.width 'x' window.devicePixelRatio*screen.height) :(screen.width 'x' screen.height) " class="mi". Window.devicePixelRatio*screen.width 'x' window.devicePixelRatio*screen.height) :(screen.width 'x' screen.height) ". Join DeviantArt for FREE. Forgot Password or Username? Deviant for 2 Years. This deviant's full pageview. Last Visit: 12 hours ago. This is the place where you can personalize your profile! By moving, adding and personalizing widgets. Why," you ask? Jan 27, 2015.

bhav2bhav.com bhav2bhav.com

bhav2bhav.com

Interested in purchasing this domian name? Contact Us: info@imagineworks.in.

bhava-agra.skyrock.com bhava-agra.skyrock.com

Blog de Bhava-agra - Bhava Agra Sims - Skyrock.com

Mot de passe :. J'ai oublié mon mot de passe. Plus d'actions ▼. S'abonner à mon blog. Il ne pourrait y avoir création. Création : 26/06/2011 à 07:19. Mise à jour : 30/09/2012 à 16:06. Ce blog n'a pas encore d'articles. Abonne-toi à mon blog! Poster sur mon blog.

bhava-art.com bhava-art.com

bhava~art

bhava-darpana.blogspot.com bhava-darpana.blogspot.com

ಭಾವ-ದರ್ಪಣ

ಕನ್ನಡಿಯಂತೆ ಬದುಕು! Wednesday, December 10, 2014. ಕಲ್ಪನೆ ನನ್ನ ತವರು. ನನ್ನ ತವರು. ವಾಸ್ತವದಲೇನಿಲ್ಲ. ನಾ ಹುಟ್ಟಿ ಬೆಳೆದದ್ದು. ಮತ್ತೆ ಬೆರಗಾಗಿದ್ದು. ಕನಸುಗಳ ಹೆಣೆದದ್ದು. ಅಲ್ಲೇ ಎಲ್ಲ. ಕಲ್ಪನೆ ನನ್ನ ತವರು. ವಾಸ್ತವದಲೇನಿಲ್ಲ. ಉಸಿರುಗಟ್ಟಿಸುತದೆ ವಾಸ್ತವ. ಅದ ಪಲ್ಲವಿಸುವ ಗಾಳಿಯಿಲ್ಲ. ಮತ್ತೆ ತವರಿಗೆ ತೆರಳಿ. ಹೊಸ ಜೀವದೊರವ ಪಡೆದು. ನಸು-ನಗುತ ಮರಳಿದರೆ. ಇಲ್ಲಿ ಏನಿಲ್ಲ. ಅಲ್ಲಿ ಏನೇನಿಲ್ಲ! ಕಲ್ಪನೆ ನನ್ನ ತವರು. ವಾಸ್ತವದಲೇನಿಲ್ಲ. ಚಂದ್ರ ತಾರೆಗಳವರು. ಸೂರ್ಯ, ಬಾಂದಳದೂರು. ಇವರೆಲ್ಲರೂ ನನ್ನ ಬಂಧು-ಬಳಗ. ದೂರದಲ್ಲಿದ್ದರೂ. ಹತ್ತಿರವ ಮುಟ್ಟುವರು. ಮರಳಿ ಬಾ ಮಗಳೇ! ಈ ಪಯಣದಲೇ ಜೀವನ. ಕೊರಳ ಹಾರ! ಅರಿವ...

bhava-jati.de bhava-jati.de

Bhava-Jati.de - Australien Shepherd

DSG-Flensburg. e. V. Eine Fotogalerie von Perino unter diesem Link. Suchen noch Menschen die Abenteuer und Abwechslungin ihren Altag bringen möchten. Zum verlieben Shalin und Raylee. Die Welpen von sind am 11.12.2017 geboren. Https:/ www.facebook.com/jataka2000/. Ein Leben mit Hund ist spannend immer fröhlich mit einen Partner der immer gute Laune hat und fürAbenteuer sorgt. Zauberhafte Welpen warten noch sich neu an den Menschen binden zu dürfen,. Aneesa sucht noch Menschen zu kuscheln.

bhava-manthana.blogspot.com bhava-manthana.blogspot.com

ಭಾವ ಮಂಥನ

Friday, June 12, 2015. ಕನಸುಗಳು – ಕಂಡರೂ ಕಾಣದ ಸೊಗಸುಗಳು. ಕನಸುಗಳು – ಕಂಡರೂ ಕಾಣದ ಸೊಗಸುಗಳು. ತಿನ್ನಲು ಗತಿಯಿಲ್ಲದೇ ಮುರುಕು ಧರ್ಮಶಾಲೆಯಲ್ಲಿ ಒರಗಿರುವಂತೆಯೇ ಅರಸನಾದ ತಿರುಕ ಈಗಲೂ ಕಾಡುತ್ತಾನೆ, ಏಕೆ ಕನಸು ಬೀಳುತ್ತೆ? ಈ ಪದವೇ ನನಗೆ ತಮಾಶೆ ಅನ್ಸುತ್ತೆ.ಕನಸು ಬೀಳುತ್ತಾ? ಎಲ್ಲಿಂದ ಬೀಳುತ್ತೆ? ಆದರೆ ಅದು ಅಲ್ಲೇ (ಎಲ್ಲಿ ಅಂತ ಗೊತ್ತಿಲ್ಲ) ಯಾಕಿತ್ತು? ಮಲಗಿದಾಗ ಬೀಳೋದಾ? ಆದ್ರೂ ಹಿಡೀತಿವಲ್ಲಾ.ನಾವು? ಕೈಯಲ್ಲಿ ಅಲ್ಲದಿದ್ದರೂ ಕಣ್ಣಲ್ಲಿ? ತಮಾಶೆ ಅಂದ್ರೆ ಅದು ಕಚ್ಚೋದೂ ಇಲ್ಲ. ಈಗ ಕನಸು ಏನು? ಇದನ್ನ ತಿಳಿಯೋಣವೇ? ಅವುಗಳ ಕಣ್ಣ ರೆಪ್ಪೆ ಪಾರದರ್ಶಿ! ಅವುಗಳಲ್ಲಿ? ಕನಸುಗಳನ್ನು ನಾವ&#3265...ನಿಮಗೆ ಬ&#...ಚಂದ...

bhava-nikshipta.blogspot.com bhava-nikshipta.blogspot.com

భావనిక్షిప్త

భావనిక్షిప్త. ఆరంభం ఆరంభం. నాన్నగారు నాన్నగారు. చిత్రలేఖనం చిత్రలేఖనం. కవితలు కవితలు. కథలు కథలు. పుస్తక సమీక్షలు పుస్తక సమీక్షలు. మెరిసే మేఘాలు. మెరిసే మేఘాలు. కురిసే వర్షాలు. కురిసే వర్షాలు. విరిసే పుష్పాలు. విరిసే పుష్పాలు. మురిసే భువనాలు. మురిసే భువనాలు. కదిలే కావ్యాలు. కదిలే కావ్యాలు. ఆరోగ్య శతకం డౌన్లోడ్ చేసుకోండి. రోగ్యంగా ఉండాలంటే ఏం చెయ్యాలి? ఆరోగ్యంగా ఉండటమంటే రోగాలు రాకుండా ఉండటమేనా? వ్యాధులు ఎలా సంక్రమిస్తాయి? డౌన్లోడ్ చేసుకోవచ్చు. Subscribe to: Posts (Atom). వీక్షణలు. View my complete profile.