mysoremallige01.blogspot.com
mysore mallige: ಯುಗಾದಿ ಕಲ್ಪನೆ-- ಹಾಗೆ ಸುಮ್ಮನೆ....!!!
http://mysoremallige01.blogspot.com/2010/03/blog-post.html?showComment=1268473728730
Wednesday, March 10, 2010. ಯುಗಾದಿ ಕಲ್ಪನೆ- ಹಾಗೆ ಸುಮ್ಮನೆ! ಪ್ರಿಯ ಬ್ಲಾಗ್ ಮಿತ್ರರೇ. ಖಂಡಿತಾ ಬರೀತೀರಿ ತಾನೇ? ಚಿತ್ರಗಳು ಯುಗಾದಿಯ ಕಲ್ಪನೆಗಾಗಿ. ಯಾವುದೇ ಚಿತ್ರಕ್ಕದರು ನಿಮ್ಮ ಕಲ್ಪನೆಯನ್ನು ಬರೆದು ಕಳಿಸಬಹುದು. ಚುಕ್ಕಿಚಿತ್ತಾರ. Bellada chitravannoo haakiddare ugaadige bevu, bella aaguttittu! March 10, 2010 at 8:08 AM. ಶಂಭುಲಿಂಗ. ಚೆನ್ನಾಗಿದೆ ಚಿತ್ರಗಳು. March 13, 2010 at 1:48 AM. March 14, 2010 at 4:02 AM. Awesome great work,hope will do best in coming days of ur future.best photography award is near to u soon. December 12, 2011 at 9:10 PM.
navilu-gari.blogspot.com
ನವಿಲು ಗರಿ: August 2012
http://navilu-gari.blogspot.com/2012_08_01_archive.html
ನವಿಲು ಗರಿ. Thursday, August 30, 2012. ಭಾವ ಪರಿಧಿ. ನನಗೆ ತುಂಬಾ ಹಿಡಿಸಿದ ಮತ್ತೆ ಮತ್ತೆ ಓದಬೇಕೆನಿಸುವ ಕವನ . Labels: ಕವಿತೆಗಳು. Subscribe to: Posts (Atom). ಭಾವ ಪರಿಧಿ. ನವಿಲು ಗರಿಯ ಬಗ್ಗೆ. ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ" ಎ೦ಬ ಇ೦ಪಾದ ಹಾಡನ್ನು ಕೇಳಿದಾಗಲೂ ನನಗೆ, ನನ್ನ ಬ್ಲಾಗಿಗೆ ನವಿಲು ಗರಿ. ಎ೦ದು ನಾಮಕರಣ ಮಾಡಬೇಕೆ೦ದು ಅನ್ನಿಸಿರಲಿಲ್ಲ. ನನ್ನೊಳಗಿರುವ ಕವಿಯು ಬಾಲ್ಯದಿ೦ದಲೂ. ಯೆ೦ದು ನಾಮಕರಣ ಮಾಡಿ ನಾಮ ಮ೦ಥನಕ್ಕೆ ಪೂರ್ಣ ವಿರಾಮ ಹಾಕಿದೆ. ನನ್ನೊಳಗಿರುವ ಕವಿಗೆ ಪೂರ್ಣಚ೦ದ್ರ ಜೀವವಾದರೆ,. ನವಿಲು ಗರಿ. ಈ ಉಸಿರಿನ ಮೂಲಕ ವ್ಯಕ್ತಪಡಿಸುತ...ಕನ್ನಡ ನನ್ನ ನರ ನಾಡ ...ಹಳೆಯ ಕ...
navilu-gari.blogspot.com
ನವಿಲು ಗರಿ: May 2014
http://navilu-gari.blogspot.com/2014_05_01_archive.html
ನವಿಲು ಗರಿ. Sunday, May 18, 2014. ಹಪ್ಪಳದ ಜೊತೆ ಊರ ನೆನಪು! ಇದು ನನ್ನ ಚೂಡಿದಾರ ಕೂಡಾ ಆಗಿತ್ತಲ್ಲ ಅಂದುಕೊಂಡೆ! ತುಂಬಾ ಜಾಣೆ ಕೂಡ. ಅಮ್ಮಂಗೆ ನಾವೆಲ್ಲಾ MTech ಅಮ್ಮ ಎಂದು ರೇಗಿಸುತ್ತಿದ್ದೆವು. ಹೀಗೆ ಹಲವು ನೆನಪುಗಳು ಸುತ್ತಿಕೊಂಡವು. ಅಮ್ಮನ ನೋಡುವ ಬಯಕೆ ಜಾಸ್ತಿಯಾಗುತ್ತಿದೆ. ಯಾವಾಗ ಊರಿಗೆ ಹೋಗುತ್ತಿನೋ! ಮರದಿಂದ ಆಗ ತಾನೇ ಇಳಿಸಿದ ಹಲಸಿನ ಹಣ್ಣನ್ನು ಸುತ್ತಲೂ ಕೂತು ತಿನ್ನುವ ಮಜವೇ ಬೇರೆ! Labels: ನಮ್ಮೂರು. Subscribe to: Posts (Atom). ಹಪ್ಪಳದ ಜೊತೆ ಊರ ನೆನಪು! ನವಿಲು ಗರಿಯ ಬಗ್ಗೆ. ಯೊ೦ದು ಕಣ್ಣಿಗೆ ಬಿತ್ತು. ಆಗ ನಾನು ಚ...ನವಿಲು ಗರಿ. ಈ ಉಸಿರಿನ ಮೂಲಕ ವ್ಯಕ್ತ...ಕನ್ನಡ ನನ್ನ ನರ ನ...ಡೈನ...
navilu-gari.blogspot.com
ನವಿಲು ಗರಿ: June 2014
http://navilu-gari.blogspot.com/2014_06_01_archive.html
ನವಿಲು ಗರಿ. Friday, June 6, 2014. ಟ್ಯುಲಿಪ್ ಹೂಗಳು. ಅಮೇರಿಕಾಕ್ಕೆ ಬರುವ ಮುಂಚೆ ನನಗೆ ಅನ್ನಿಸುತ್ತಿತ್ತು, "ಅಮೇರಿಕ ಮುಂದುವರಿದ ದೇಶ ಇಲ್ಲಿ ಕೃಷಿ ಮಾಡುವವರು ಯಾರು? Labels: ಲೇಖನಗಳು. ಸುತ್ತಾಟ. Subscribe to: Posts (Atom). ಟ್ಯುಲಿಪ್ ಹೂಗಳು. ನವಿಲು ಗರಿಯ ಬಗ್ಗೆ. ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ" ಎ೦ಬ ಇ೦ಪಾದ ಹಾಡನ್ನು ಕೇಳಿದಾಗಲೂ ನನಗೆ, ನನ್ನ ಬ್ಲಾಗಿಗೆ ನವಿಲು ಗರಿ. ಯೆ೦ದು ನಾಮಕರಣ ಮಾಡಿ ನಾಮ ಮ೦ಥನಕ್ಕೆ ಪೂರ್ಣ ವಿರಾಮ ಹಾಕಿದೆ. ನನ್ನೊಳಗಿರುವ ಕವಿಗೆ ಪೂರ್ಣಚ೦ದ್ರ ಜೀವವಾದರೆ,. ನವಿಲು ಗರಿ. ಈ ಉಸಿರಿನ ಮೂಲಕ ವ್ಯಕ್ತಪಡಿಸುತ್ತ ...ಕನ್ನಡ ನನ್ನ ನರ ನಾಡಿಗಳಲ...ಅವಧಿ / Avadhi. ಆನ ...
navilu-gari.blogspot.com
ನವಿಲು ಗರಿ: December 2010
http://navilu-gari.blogspot.com/2010_12_01_archive.html
ನವಿಲು ಗರಿ. Friday, December 31, 2010. ಚಿತ್ರಕೃಪೆ: ಅ೦ತರ್ಜಾಲ. ಯಾಕೀ ಪರಿಸ್ಥಿತಿ? ಅವರಿಗೆ ತನ್ನವರೆನ್ನುವರು ಯಾರೂ ಇಲ್ಲವೇ? ಅಥವಾ ಇದ್ದು ಊಟ ಹಾಕುತ್ತಿರಲಿಲ್ಲವೇ? ಎನ್ನುವ ಭಾವನೆ ಇನ್ನೂ ಹೆಚ್ಚಾಯಿತು ."ದೇಶದ ಯುವ ಪ್ರಜೆಯಾಗಿ ಬರಿಯ ದೇಶಭಕ್ತಿಯ ಭಾವನೆ ಸಾಕೆ? ಭಿಕ್ಸಾಟನೆಯನ್ನು ಪ್ರೋತ್ಸಾಹಿಸಬಾರದೇ? ಹೊಸ ವರ್ಷದ ಶುಭಾಶಯಗಳು * * * *. Labels: ಲೇಖನಗಳು. Monday, December 27, 2010. ಹೀಗೊ೦ದು ದಿನ ಕಳೆಯಬೇಕಿದೆ. Labels: ಲೇಖನಗಳು. Sunday, December 12, 2010. ಪಂಚರಂಗಿ ಜೊತೆ ಪಾಪ್ ಕಾರ್ನಗಳು. ಈಗ ಬ೦ದೆ ವಿಷಯಕ್ಕೆ. ನಾನು ಹಾಸ್ಟೆಲ್ ನಲ್ಲಿ ಇ...ಮರುದಿನ ಕ್ಲಾಸಿನಲ...ಅಯ್ಯೋ ಮತ್...ವಾರಾ...
sandhyeyangaladi.blogspot.com
ಸಂಧ್ಯೆಯಂಗಳದಿ.........: November 2014
http://sandhyeyangaladi.blogspot.com/2014_11_01_archive.html
ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Friday, 28 November 2014. ಅಕ್ಷತೆಯೊಂದಿಗೆ ಅಕ್ಷಯವಾಗಲಿ ಬದುಕು . ಪ್ರತಿದಿನವೂ ಹೊಸ ಕುತೂಹಲಗಳೊಂದಿಗೆ ಶುರುವಾಗಿ , ನಾಳೆಯೆಡೆಗೊಂದಿಷ್ಟು ಕುತೂಹಲ , ಕನಸುಗಳನ್ನು ಕೊಡುತ್ತಾ ಸಶೇಷವಾಗಲಿ ಬದುಕು . ". ಎದೆಯೆತ್ತರಕ್ಕೆ ಬೆಳೆದ ಮಗಳು ತೊಡೆಯೇರಿ. ಕುಳಿತಿರಲು ಹೊಸ ಬಾಳ ಪಯಣಕ್ಕೆ "ನಾಂದಿ". ಮಂಟಪದಿ ಅಂತರಪಟ ಸರಿಯೇ "ಮಾಲೆ"ಗಳು. ಬದಲಾಗಲು ಭಾವದಲ್ಲೂ ಬದಲಾವಣೆ . ತಾಳಿ" ತಾಳ್ಮೆಗೆ ಸಂಕೇತವಾದರೆ "ಪಾಣಿಗ್ರಹಣ"ದಿ. ಜೊತೆಯಿರುವ ಭರವಸೆ . ಸಪ್ತಪದಿ"ಯ ಮುನ್ನುಡಿ . ಹೊಸ ಸಂಸ್ಕಾರಕ್ಕೆ "ಅಗ್ನಿಸಾಕ್ಷಿ ". ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). Sirsi, Karnataka, India.
sandhyeyangaladi.blogspot.com
ಸಂಧ್ಯೆಯಂಗಳದಿ.........: March 2014
http://sandhyeyangaladi.blogspot.com/2014_03_01_archive.html
ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Tuesday, 25 March 2014. ಕೊಂಡಿ ತಪ್ಪಿದ ಗೆಜ್ಜೆ . ಅಥವಾ ಆಡಿದ್ದು ಕುಹಕವಾ? ಯೋಚಿಸುವ ಗೊಡವೆಗೆ ಹೋಗದೆ, ಕಣ್ಣಂಚಿನ ನೀರ ತಡೆದುಕೊಂಡು ರಂಗೋಲಿ ಬಿಡಿಸಿ ಬಂದಿದ್ದೆ. ನಿಮ್ಮ ಮಗಳೇ ದೊಡ್ದವಳಲ್ಲವಾ? ಅವಳ ಮದುವೆ ಯಾವಾಗ? ಓದು ,ಕೆಲಸ ಎಲ್ಲ ಆದಂತೆ ಆ ವಯಸ್ಸಿಗೆ ಮದುವೆಯೂ ಆಗಿಬಿಡಬೇಕು. ಯಾರನ್ನಾದರೂ ಪ್ರೀತಿಸಿದ್ದೀಯ? ಅದೂ ಬೇರೆ ಜಾತಿಯವನನ್ನಾ? ಅವತ್ತು ಪಾವನಿ " ನೋಡೇ ಅಕ್ಕಾ , ನನ್ನ ಹುಡುಗಾ ಹೇಗಿದ್ದಾನೆ ಹೇಳು? ಅಂತ ನಿನ್ನ ಗೆಳೆಯ ನನ್ನನ್ನೇ ಕೇಳಿಕೊಂಡು ಬಂದಿದ್ದ...ದಯವಿಟ್ಟು ತಾಳಿ ಕಟ್ಟುವಾಗ ಎದುರು ಕ...ತಾಳಿ ಕಟ್ಟುವಾಗ ಎದುರ...ವಾಪಸ್ ಬಾ . ...ಆವತ್ತು ...160;ಕ ...
sandhyeyangaladi.blogspot.com
ಸಂಧ್ಯೆಯಂಗಳದಿ.........: January 2014
http://sandhyeyangaladi.blogspot.com/2014_01_01_archive.html
ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Tuesday, 28 January 2014. ದೇವಯಾನಿ. ಸಂಭ್ರಮದ ಎರಡು ವಸಂತಗಳು ಸಂಧ್ಯೆಯಂಗಳದಲ್ಲಿ . ಎಲ್ಲರ ಪ್ರೀತಿಗೆ ಋಣಿ . ಪ್ರೀತಿಯಿಂದ . ಸಂಧ್ಯೆ . ಸಂಧ್ಯಾ ಶ್ರೀಧರ್ ಭಟ್. Tuesday, 7 January 2014. ಬೆಳ್ಳಿತಾರೆ . ಎದುರು ತಂದು ನಿಲ್ಲಿಸಿ ಬರುತ್ತೀನಾ? ಫೋಟೋ: ರಂಜಿತಾ ಹೆಗಡೆ. ಕಣ್ಣೊಳಗೊಂದು ದೀಪದ ಮಿನುಗು, ತುಟಿಯಂಚಲ್ಲೊಂದು ಸಣ್ಣ ಕಿರುನಗೆ. ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). ಸಂಧ್ಯಾ ಶ್ರೀಧರ್ ಭಟ್. Sirsi, Karnataka, India. View my complete profile. ಮನಸು ಮಾತಾಡಿದ್ದು. ದೇವಯಾನಿ. ಬೆಳ್ಳಿತಾರೆ . ಅಂಗಳಕೆ ಬಂದವರು. 160;ಕಾಲ ತುದ&#...ನಿನ...
sandhyeyangaladi.blogspot.com
ಸಂಧ್ಯೆಯಂಗಳದಿ.........: August 2014
http://sandhyeyangaladi.blogspot.com/2014_08_01_archive.html
ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Monday, 25 August 2014. ಕಿಟಕಿಯ ಪಕ್ಕ ಕುಳಿತು ಕನಸು ನೇಯುವ ತವಕ . ಏನೇ ಒಳ್ಳೆ ಕಾಲು ಸುಟ್ಟ ಬೆಕ್ಕಿನ ಥರ ಆ ಕಡೆಯಿಂದ ಈ ಕಡೆ . ಈ ಕಡೆಯಿಂದ ಆ ಕಡೆ ಓಡಾಡ್ತಾ ಇದ್ದೀಯ? ಪಯಣದಿಂದಲೇ ಪರಿಚಯ ಗಾಢವಾಗಿದ್ದು . ಅವತ್ತು ಹೆಸರಿಡದೆ ಶುರುವಾದ ನಿನ್ನೊಂದಿಗಿನ ಪಯಣವನ್ನು journey of love ಅಂತ ಹೇಳಲಾ? Journey of life ಅಂತ ಹೇಳಲಾ? ಅಂತ ಒಂದು ಸಣ್ಣ ತಲ್ಲಣವಾದರೂ ಇಲ್ಲಿ ನನ್ನೆದೆ ಗೂಡೊಳಗೆ ಖುಷಿಯ ಕಲರವ. ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). ಸಂಧ್ಯಾ ಶ್ರೀಧರ್ ಭಟ್. Sirsi, Karnataka, India. View my complete profile. 160;ಕಾಲ ತುದņ...ನಿನ...