koogu.blogspot.com
ಕೂಗು...: July 2012
http://koogu.blogspot.com/2012_07_01_archive.html
ಎನ್ನ ಮನುಕುಲಕೆ! Jul 6, 2012. ಅಂತರಂಗದ ಅಡ್ಡಿ. ನಾನೆಂಬುದು ನರಕ. ಹೆಸರಿಲ್ಲದ. ಇರುವೆಗಿಲ್ಲವೆ. ಸಖ, ಸುಖ. ನಮ್ಮದಾಗಿರುವಾಗ. ಹೆಸರಿಗಿರಬೇಕೆಂಬ ಜಾಡ್ಯ. ಕಸರತ್ತು ಕಣದಲಿ. ಸೋಲು, ಗೆಲುವುಗಳ ಆಟ. ಭ್ರಾಂತಿ, ಭ್ರಮೆಗಳ ಕಾಟ. ನಾನೆಂಬ ತೊಡಕಿಗೆ. ಕಪಟ, ಕಿರೀಟ. ಕ್ಷುಲ್ಲಕ ನೆವಗಳಿಗೆ. ಬರಿದಾಗಬೇಕೆ ಯಾನ. ಸಾಗರವ ಕಡೆಗಣಿಸಿ,. ಹನಿಗಳ ಅಟ್ಟಿಕೊಂಡು. ಸಾಧಿಸುವ ಧಾವಂತ. ಕಳೆದು ಹೋಗುವೆವು ಚಣದಿ. ಹೆಜ್ಜೆಗಳೂ ಹೇಸುವಂತೆ. ಹೆಸರಿಲ್ಲದೆಡೆಗೆ. ಚಂದಿನ Chandrashekar. Subscribe to: Posts (Atom). ಹಕ್ಕಿಗಳಿಂಚರ. ಕಿರು ಪರಿಚಯ. ಚಂದಿನ Chandrashekar. View my complete profile. ಹಕ್ಕಿ ಹಾಡು. Johnny Johnny no pappa.
koogu.blogspot.com
ಕೂಗು...: December 2012
http://koogu.blogspot.com/2012_12_01_archive.html
ಎನ್ನ ಮನುಕುಲಕೆ! Dec 20, 2012. ಬಿಂಬ – 87. ನನ್ನ ಗೆಳತಿ. ಅವಳ ಸವತಿ –. ಸಾಹಿತ್ಯ. ಚಂದಿನ Chandrashekar. ಹಾಡು: ಬಿಂಬ. ಬಿಂಬ – 86. ಬಾಳಿಗುಂಟ ಬೆಳಗು –. ಅವಳ ಕಿರುನಗು. ಚಂದಿನ Chandrashekar. ಹಾಡು: ಬಿಂಬ. ಬಿಂಬ – 85. ಮೊಗೆದಷ್ಟೂ ಮುಗಿಯದ. ಸಂಪತ್ತು ಮತ್ತು ನನ್ನ ದುರಾಸೆ –. ಸಾಹಿತ್ಯ. ಚಂದಿನ Chandrashekar. ಹಾಡು: ಬಿಂಬ. ಬಿಂಬ – 84. ನಶೆ –. ಚಂದಿನ Chandrashekar. ಹಾಡು: ಬಿಂಬ. ಬಿಂಬ - 83. ಬದುಕಿಗಿಷ್ಟು ಬಣ್ಣವಿಡಲು ಬಯಲ ದಾರಿಗುಂಟ. ಚಂದಿನ Chandrashekar. ಹಾಡು: ಬಿಂಬ. Dec 16, 2012. ಬಿಂಬ – 82. ಕಾವ್ಯದ ನಶೆ ನಿರಂತರ. ಚಂದಿನ Chandrashekar. Subscribe to: Posts (Atom).
koogu.blogspot.com
ಕೂಗು...: February 2013
http://koogu.blogspot.com/2013_02_01_archive.html
ಎನ್ನ ಮನುಕುಲಕೆ! Feb 14, 2013. ಹುಚ್ಚು ಹುಡುಗಿಯ ಪ್ರೇಮ ಗೀತೆ. ನಾನು ಕಣ್ಮುಚ್ಚಿದೆ. ಇಡೀ ವಿಶ್ವ ಕುಸಿದು ಸತ್ತಿದೆ. ನಾನು ರೆಪ್ಪೆ ತೆರೆದರೆ ಮತ್ತೆ ಜಗದ ಉದಯ. ನನ್ನೊಳಗೆ ನಿನ್ನ ರೂಪಿಸಿರುವೆ ಎಂದು ಭಾವಿಸುವೆ. ಚುಕ್ಕೆಗಳು ಕಡುನೀಲಿ. ಕೆಂಪಾಗಿ ನಿಧಾನಗತಿಯ ನೃತ್ಯದಿಂದ ಹೊರಹೊಮ್ಮುವವು,. ಮತ್ತು ನಿರಂಕುಶ ಕಗ್ಗತ್ತಲು ಭರದಿಂದ ಧಾವಿಸುತ್ತದೆ. ನಾನು ಕಣ್ಮುಚ್ಚಿದೆ. ಇಡೀ ವಿಶ್ವ ಕುಸಿದು ಸತ್ತಿದೆ. ಮರುಳುಮಾಡಿ ಹಾಸಿಗೆಗೆ ಕರೆದೆ ಎಂದು ಕನಸು ಕಂಡೆ. ಮತ್ತು ಹೊಳೆವ ಚಂದ್ರನಂತೆ ಹಾಡಿ. ಹುಚ್ಚನಂತೆ ಚುಂಬಿಸಿದೆ. ದೇವರು ಉರುಳಿ ಬೀಳುವ ಆಗಸದಿಂದ. ದೇವಕನ್ಯೆಯರು. 8220;Mad Girl's Love Song. But I grow old and I forge...
koogu.blogspot.com
ಕೂಗು...: August 2013
http://koogu.blogspot.com/2013_08_01_archive.html
ಎನ್ನ ಮನುಕುಲಕೆ! Aug 27, 2013. ಹಳಸಿದ ಅನ್ನ. ಮರಗಳ ತೊರೆದು. ಮನೆಗಳ ಹಪ್ಪಿಕೊಂಡ. ವರ್ತುಲ ರಸ್ತೆ. ಹಸುಗಳ ನಿಲ್ದಾಣ. ಗಡುವುಗಳ ಲೆಕ್ಕಾಚಾರಕ್ಕೆ. ಗತಿಸಿದ ಭೂಪ. ಅನಾಥ ಶವಕ್ಕೆ. ಬೀದಿ ನಾಯಿಗಳ ಬೆಂಗಾವಲು. ಕೋಳಿ ತುಟ್ಟಿಯಾದಂತೆ. ಕುಲುಮೆಗೆ ಕಪೋತ. ಇಂಗದ ಹಸಿವಿಗೆ. ಹಳಸಿದ ಅನ್ನ. ಸೊಳ್ಳೆಗಳ ಆಕ್ರಮಣಕ್ಕೆ. ದಿಕ್ಕೆಟ್ಟ ಸಂತ. ಮಾಯವಾದ ಮೌನ. ಮಗಳಿಗೆ ಗುಬ್ಬಿ. ಹುಡುಕುವ ಹಟ. ಚಂದಿನ Chandrashekar. Subscribe to: Posts (Atom). ಹಕ್ಕಿಗಳಿಂಚರ. ಕಿರು ಪರಿಚಯ. ಚಂದಿನ Chandrashekar. Passionate about life…music…theatre…literature…and nature! View my complete profile. ಹಳಸಿದ ಅನ್ನ. ಕೂಗ...
koogu.blogspot.com
ಕೂಗು...: September 2013
http://koogu.blogspot.com/2013_09_01_archive.html
ಎನ್ನ ಮನುಕುಲಕೆ! Sep 26, 2013. ತೂರಿ ಜಿಗಿವ ಹಾಲ ನೊರೆಯ ಜೋಗದಂತೆ. ಕನ್ನಡಿಗರೆ ಬನ್ನಿರಿ. ಮೈಗೊಡವಿಕೊಂಡು ನುಗ್ಗಿರಿ. ಜಾತಿ ಭೇದ ತುಳಿಯುತಾ. ಮನದ ಮಲಿನ ತೊಳೆಯುತಾ. ಮನುಜ ಮತವೆ ಹಿತವೆನ್ನುತಾ. ಹಾಡಿರಿ. ಕುಣಿಯಿರಿ. ನಾಡಹಬ್ಬ ನಡೆಸಿರಿ. ಕಬೀರರಂತೆ. ಕ್ರಾಂತಿ. ಶಾಂತಿ. ಕಾಂತಿಧೂತರಾಗಿ. ನುಡಿಯ ನಲಿವಿಗಾಗಿ. ನದಿಯ ಹೃದಯವಾಗಿ. ದಸರಾ ಎಂದು. ಹಾಡಿರಿ. ಕುಣಿಯಿರಿ. ನಾಡಹಬ್ಬ ನಡೆಸಿರಿ. ಚಂದಿನ Chandrashekar. Subscribe to: Posts (Atom). ಹಕ್ಕಿಗಳಿಂಚರ. ಕಿರು ಪರಿಚಯ. ಚಂದಿನ Chandrashekar. Passionate about life…music…theatre…literature…and nature! View my complete profile. ಕೂಗņ...
koogu.blogspot.com
ಕೂಗು...: February 2012
http://koogu.blogspot.com/2012_02_01_archive.html
ಎನ್ನ ಮನುಕುಲಕೆ! Feb 24, 2012. ಶತಮಾನಕೆ ಸಾಕ್ಷಿ. ಶತಮಾನದ ಸಾಕ್ಷಿಯಾಗಿ. ತಾರುಣ್ಯದ ಮೊಹರಿನಂತೆ. ಈ ಹೊಟೇಲಿನ ಕೋಣೆ. ಇಲ್ಲಿ ಬಂದು ಮಿಂದವರು. ಸಹಸ್ರಾರು. ನಾಯಕ, ಸೇವಕ,. ನಟ-ನಟಿಯರು,. ಪುಂಡರು, ಕಳ್ಳಕಾಕರರು,. ಕವಿ, ಕಲಾವಿದ, ಯಾತ್ರಿಕರೆಷ್ಟೋ. ತಂಗಿ, ತಡವರಿಸಿ, ತೂಗಿ, ತೇಲಾಡಿದವರು. ದಿಟ್ಟಿಸಿ, ಎದುಸಿರಿಂದ ನಿಟ್ಟುಸಿರಿಟ್ಟವರು. ನಿತ್ರಾಣಗೊಂಡು ಎದ್ದವರು,. ಬಿದ್ದವರು ಎಲ್ಲಿ, ಏಕೆ ಎಂಬ ಅರಿವಿರದೆ. ಇದರ ದಿಂಬು, ಹಾಸಿಗೆ, ಮಂಚಗಳು. ಪರದೆ, ಹೊದಿಕೆಗಳು ಮಾಸಿ, ಮುರಿದು. ಬದಲಾದವುಗಲೆಷ್ಟೋ. ಇಲ್ಲೇ, ಇದೇ ಕೊಣೆಯೊಳಗೆ. ಅದರಲ್ಲಿ ಗರ್ಭಪಾತಗಳೆಷ್ಟೋ. ನಾಡಿಗೆ, ಕಾಡಿಗೆ. ಚಂದಿನ Chandrashekar. ರಾಬರ್ಟ...ಗಿಲ...
koogu.blogspot.com
ಕೂಗು...: November 2012
http://koogu.blogspot.com/2012_11_01_archive.html
ಎನ್ನ ಮನುಕುಲಕೆ! Nov 13, 2012. ಬೆಳಕಿನ ಹಬ್ಬ. ಮಾಸದ ಬೆಳಕಿಗೆ ವರುಷದ ಹಂಗೇಕೆ. ಒಲುಮೆಯ ಹೊಳೆಯು ಕತ್ತಲಿಗೆ ಕಾಯಬೇಕೆ. ಬಯಸಿದ ಹಾದಿಗೆ ಬೆಳಕಿನ ಬೆಂಬಲವಿರಲು. ಜೊತೆಯಲಿ ಚಣಗಳ ಸವಿಯುತ ಸಾಗೋಣ. ಚಂದಿನ Chandrashekar. Subscribe to: Posts (Atom). ಹಕ್ಕಿಗಳಿಂಚರ. ಕಿರು ಪರಿಚಯ. ಚಂದಿನ Chandrashekar. Passionate about life…music…theatre…literature…and nature! View my complete profile. ಹಕ್ಕಿ ಹಾಡು. ಬೆಳಕಿನ ಹಬ್ಬ. ಮುಸ್ಸಂಜೆಯ ಮುಖಾಮುಖಿ". By Chandrashekar ಚಂದಿನ. ಹಾಡಿನ ಜಾಡು. ಮತ್ತೆ ಬರುವನು ಚಂದಿರ. ಹಾಯ್ಕು. ಸಾರಾ ತೀಯಸ್ಡೇಲ್. ಓಗ್ದೆನ್ ನಾಶ್. ನೆಚ್ಚಿನ ಕವನ. ಕೂಗು...ಲೇಖ...
koogu.blogspot.com
ಕೂಗು...: July 2015
http://koogu.blogspot.com/2015_07_01_archive.html
ಎನ್ನ ಮನುಕುಲಕೆ! Jul 30, 2015. ಮದ್ಯ ಮಧ್ಯ ಪದ್ಯ! ಸುಂದರ ಸಾಲಿನ ಶೇಖರಣೆ. ಕದ್ದ ಮಾಲಿಗೆ ಒಗ್ಗರಣೆ. ಪ್ರಭಾವಕ್ಕೆ ಉಕ್ಕಿದ. ಪ್ರೇರಣೆಗೆ ಹಿಗ್ಗಿದ. ಇಲ್ಲಾ ಭಾರಕ್ಕೆ ಬಾಗಿದ. ಬಾಳೆಗೊನೆ. ಭಾವತೀರಯಾನ. ಅರೆ ಬೆಂದ ಅನ್ನ. ಮಾನಿನಿ. ಕಾವ ಕರಗಿಸುವ ಕಾವಲಿ. ಪ್ರೀತಿ, ಗೀತಿ ಇತ್ಯಾದಿ. ಕಿನಾರೆ. ಆತ್ಮವಿಲ್ಲದ, ಇಲ್ಲಾ ಏನೂ ಒಲ್ಲದ,. ಇಲ್ಲಸಲ್ಲದ ನೆವವೊಡ್ಡಿ ಎಂದೋ ಪರಾರಿಯಾದ. ಯೇಸು, ಅಲ್ಲಾ. ಅಲ್ಲವೇ ಅಲ್ಲ. ದೇಶವ ದಾಟಿ. ಮೆಟ್ಟಿನಿಲ್ಲುವ ಆತ್ಯಾಪ್ತ ಸಖಿ. ಒದ್ದಾಡಿ, ಗುದ್ದಾಡಿ,. ಎಡೆಬಿಡದೆ ಕಾಡಿ. ಕಾಡಿಸಿಕೊಳ್ಳುವ. ಮಧುರ, ಮಾದಕ ಅನುಭಾವ,. ಇಲ್ಲಾ ನೀರವ ಮೌನ. ದಿನ, ರಾತ್ರಿ. ಭೂಮಿ, ಭಾನು. ಗುಣಿತಾ. Johnny Johnny no pappa.
koogu.blogspot.com
ಕೂಗು...: November 2013
http://koogu.blogspot.com/2013_11_01_archive.html
ಎನ್ನ ಮನುಕುಲಕೆ! Nov 10, 2013. ಕ್ಷಣ ಮರೆತು. ಬೆಳೆದು ಬಂದ ಹಾದಿ. ನಿಯಮಗಳಲ್ಲಿ. ಸನಾತನ ಪರಂಪರೆಗಳಲ್ಲಿ. ತಪ್ಪಿಯೂ ಹುಡುಕಬೇಡ ಯಾವ ಹುಳುಕು. ನಾ ಬಲ್ಲೆ. ಆ ತೊಳಸು ಬಳಸಿನ ಹಾದಿಗಳ ಒಳಮರ್ಮ. ಆದರೂ ಇರಸುಮುರುಸಾಗುವುದು ನಾನೊಲ್ಲೆ. ಒಗ್ಗಿಸಿಕೊಳ್ಳಲು ಆಸಕ್ತಿ ಇಲ್ಲದ. ಹೊಸ ಆಯಾಮಗಳಿಗೆ ತೆರೆದುಕೊಳ್ಳಲು. ನಾನು ಸದ್ಯ ತಯಾರಿಲ್ಲ. ತಾಳ್ಮೆವಹಿಸು. ಶತಮಾನಗಳೆ ಉರುಳಿವೆಯಲ್ಲಾ ನಿರಾಯಾಸವಾಗಿ. ದೂಷಿಸದಿರು ಮತ್ತೆ. ಬತ್ತಳಿಕೆಯೊಳಗಿಟ್ಟುರುವೆ ಎಷ್ಟೋ ಮುಖವಾಡಗಳನ್ನು. ಇಲ್ಲಾ ಆಲಕ್ಷ್ಯದಿಂದಲೊ. ಅವುಗಳ ಅದಲುಬದಲು. ಅಥವಾ ಮುಖಾಮುಖಿಯಿಂದ. ದ್ವಂದ್ವತೆ. ಹೀರಿಕೊ ಮರುಭೂಮಿಯಂತೆ. ಸದಾ ಇರಲಿ ಮೊಗದಲ್ಲಿ. ಹೊಸದಾಗಿ. ಜಾನ್ ಕ&...ಮಾಯ...