
chandropanishad.blogspot.com
Chandrana AngaladalliSunday, April 7, 2013. ಕವಿತೆ ನೀ ಎಲ್ಲಿದ್ದೆ! ಕವಿತೆ ನೀ ಎಲ್ಲಿದ್ದೆ! ಚಳಿಗಾಲದ ಮಂಜಿನಲಿ ಮಲಗಿದ್ದೆಯಾ ಒದ್ದೆ ಮನಸಿನಲಿ! ಮಲೆನಾಡಿನ ಮಳೆಯ ತುಂತುರು ಹನಿಯಲ್ಲಿದ್ದೆಯಾ? ಸೂರ್ಯಕಾಂತಿ ಹೂವಿನ ರಸದಲಿ ಚಿಟ್ಟೆಗೆ ಆಹಾರವಾಗಿದ್ದೆಯಾ? ವಸಂತ ಋತುವಿನ ಚಿಗುರೆಲೆಯಲಿಯಿದ್ದೆಯಾ? ಬತ್ತದ ಹಾಲು ತೆನೆಯಾಗಿದ್ದೆಯಾ ಬಲು ಪೈರು ಕೊಡಲು? ಮುಸಂಜೆಯ ಮೊಡಗಳಾಗಿದ್ದೆಯ ಮುಂಗಾರು ಮಳೆ ಹೊಯ್ಯಲು? ಚಂದಿರ ಜೊತೆ ಆಟವಾಡುತಿ ದ್ದೆಯಾ ಮಗುವಿನಂತೆ? ತಾರೆ ಬೆಳಕಾಗಿರುವೆ ಗಗನ ಬೆಳಗಲು ಚಂದಿರನ ಜೊತೆಗೆ? ಹಸುಗೂಸುವಿನ ನಗುವಿನಲ್ಲಿದ್ದೆಯಾ? ಅನಾಥ ಮಕ್ಕಳ ಕಂಬನಿಯಾಗಿದ್ದೆಯಾ? Wednesday, January 30, 2013. ಬನ್ನಿರೈ. Thanks to Raveendra for ...
http://chandropanishad.blogspot.com/