
DASAVANI.BLOGSPOT.COM
ದಾಸ ವಾಣಿPurandara dasa compositions
http://dasavani.blogspot.com/
Purandara dasa compositions
http://dasavani.blogspot.com/
TODAY'S RATING
>1,000,000
Date Range
HIGHEST TRAFFIC ON
Friday
LOAD TIME
0.3 seconds
16x16
32x32
64x64
128x128
PAGES IN
THIS WEBSITE
19
SSL
EXTERNAL LINKS
23
SITE IP
74.125.22.132
LOAD TIME
0.286 sec
SCORE
6.2
ದಾಸ ವಾಣಿ | dasavani.blogspot.com Reviews
https://dasavani.blogspot.com
Purandara dasa compositions
ದಾಸ ವಾಣಿ: May 2014
http://www.dasavani.blogspot.com/2014_05_01_archive.html
ದಾಸ ವಾಣಿ. ಮೆಲ್ಲಮೆಲ್ಲನೆ ಬಂದನೆ. ಮೆಲ್ಲಮೆಲ್ಲನೆ ಬಂದನೆ ಗೋಪ್ಯಮ್ಮ ಕೇಳೆ. ಮೆಲ್ಲಮೆಲ್ಲನೆ ಬಂದನೆ. ಮೆಲ್ಲಮೆಲ್ಲನೆ ಬಂದು ಗಲ್ಲಕೆ ಮುದ್ದು ಕೊಟ್ಟು. ನಿಲ್ಲದೆ ಓಡಿ ಪೋದ ಕಳ್ಳಗೆ ಬುದ್ಧಿ ಪೇಳೆ. ಹಾಲು ಮಾರಲು ಪೋದರೆ ನಿನ್ನಯ ಕಂದ. ಕಾಲಿಗಡ್ಡವ ಕಟ್ಟಿದ. ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಗಟ್ಟಿ. ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ. ಮೊಸರು ಮಾರಲು ಪೋದರೆ ನಿನ್ನಯ ಕಂದ. ಹೆಸರೇನೆಂದೆಲೆ ಕೇಳಿದ. ಹಸನಾದ ಹೆಣ್ಣಿನ ಮೇಲೆ ಕುಸುಮವ ತಂದಿಕ್ಕಿ. ಶಶಿಮುಖಿಯರಿಗೆಲ್ಲ ಬಸಿರು ಮಾಡಿದನೀತ. ಹೋಗಿರೆ ರಂಗಯ್ಯನ ಮೇಲೆ ನೀವು. ದೂರೇನು ಕೊಂಡುಬಂದಿರೆ. ಯೋಗೀಶ ಪುರಂದರವಿಠಲರಾಯನ. ರಾಗ: ಮೋಹನ ತಾಳ: ಆದಿ. ಶೇಷಗಿರಿ ಕ ...ಉಂಡ ಮನ...
ದಾಸ ವಾಣಿ: May 2012
http://www.dasavani.blogspot.com/2012_05_01_archive.html
ದಾಸ ವಾಣಿ. ಅನುದಿನದಲಿ ಬಂದು ತನುವ ಸ್ನೇಹವ ಮಾಡಿ. ಅನುದಿನದಲಿ ಬಂದು ತನುವ ಸ್ನೇಹವ ಮಾಡಿ. ಎನ್ನ ಬಿಟ್ಟು ಹೋಗುತೀಯಾ ಜೀವವೆ. ಬೆಲ್ಲದ ಹೇರಿನಂತೆ ಬೇಕಾದ ಬಂಧು ಬಳಗ. ನಿಲ್ಲೊ ಮಾತ ಹೇಳುತೇನೋ ಜೀವವೆ. ನಿಲ್ಲಲೀಸದೆ ನಿನ್ನ ಯಮನವರೆಳೆದೊಯ್ವಾಗ. ಬೆಲ್ಲ ಬೇವಾಯಿತಲ್ಲೋ ಕಾಯವೆ. ಸಕ್ಕರೆ ಪಾಯಸ ಸವಿದುಂಬ ಕಾಲದಲ್ಲಿ. ದಿಕ್ಕುಗೆಟ್ಟು ಹೋಗುತಿಯಾ ಜೀವವೇ. ದಕ್ಕಗೊಡದೆ ಎನ್ನ ಯಮನವರೆಳೆದೊಯ್ವಾಗ. ಸಕ್ಕರೆ ವಿಷವಾಯಿತಲ್ಲೋ ಕಾಯವೆ. ಸೋರುವ ಮನೆಯಲಿ ಧ್ಯಾನ ಮೌನಾದಿಗಳು. ಬೇರಿತ್ತು ನಿನ್ನ ಮನಸು ಜೀವವೇ. ನೀರಮೇಲಣ ಗುಳ್ಳೆ ತೋರಿ ಹಾರಿದಂತೆ. ಯಾರಿಗೆ ಯಾರಿಲ್ಲ ಕಾಯವೆ. ಮಂದಗಮನೆಯರು ಜೀವವೆ. Subscribe to: Posts (Atom).
ದಾಸ ವಾಣಿ: July 2013
http://www.dasavani.blogspot.com/2013_07_01_archive.html
ದಾಸ ವಾಣಿ. ಪರಾಕು ಮಾಡದೆ ಪರಾಂಬರಿಸಿ. ಪರಾಕು ಮಾಡದೆ ಪರಾಂಬರಿಸಿ ಎನ್ನ ಅ-. ಪರಾಧಂಗಳ ಕ್ಷಮಿಸೋ. ಧರಾರಮಣ ಫಣಿಧರಾಮರಾರ್ಚಿತ. ಸುರಾಧಿಪತಿ ವಿಧಿ ಹರಾದಿ ವಂದಿತ. ನರರೊಳಗೆ ಪಾಮರನು ನಾನಿಹ. ಪರಕೆ ಸಾಧನವರಿಯೆ ಶ್ರೀ ಹರಿಯೆ. ಶರಣು ಹೊಕ್ಕೆ ನಿನ್ನ ಚರಣ ಕಮಲಕೆ. ಕರುಣದಿಂದ ನಿನ್ನ ಸ್ಮರಣೆ ಎನಗಿತ್ತು. ಜಪವನರಿಯೆನು ತಪವನರಿಯೆನು. ಉಪವಾಸ ವ್ರತಗಳನರಿಯೆ ಶ್ರೀ ಹರಿಯೆ. ಕೃಪಾವಲೋಕನದಿ ಆ ಪಾಪಗಳನೆಲ್ಲ. ಅಪಹೃತವ ಮಾಡೊ ಅಪಾರ ಮಹಿಮನೆ. ಕರಿರಾಜನುದ್ಧರಿಸಿ ದ್ರೌಪದಿಯ. ಮೊರೆ ಲಾಲಿಸಿ ತರಳನಿಗೊಲಿದು ನೀ ಪೊರೆದೆ. ಸಿರಿಯರಸ ನಿನ್ನ ಸರಿ ಯಾರ ಕಾಣೆ. ಪಾಡುವುದೇ ವದನ. ಸಂಗಳಿಸುತಲಿಪ್ಪನ. ನೈವೇದ್ಯವ ಕೊಳ್ಳ...ನೈವೇದ್ಯವ ...ಘಮಘಮಿಸ...
ದಾಸ ವಾಣಿ: March 2013
http://www.dasavani.blogspot.com/2013_03_01_archive.html
ದಾಸ ವಾಣಿ. ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ. ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ. ಮಾನ ತಪ್ಪಿ ಬಂದ ಮನೆಯೊಳಗೆ. ಕೊಡ ಹಾಲು ಕುಡಿದನೆ ಗಡಿಗೆಯ ಒಡೆದನೆ. ಅಡಗಿದ್ದನೆ ದೊಡ್ಡ ಕೊಡದೊಳಗೆ. ಹುಡುಗ ಸಿಕ್ಕಿದನೆಂದು ಹೊಡೆಯ ಹೋದರೆ. ಬಡವರ ಮಗನೇನೆ ಹೊಡೆಯಲಿಕ್ಕೆ. ಅಳಿಯನ ವೇಷದಿ ಮಗಳ ಕರೆಯ ಬಂದ. ಕಲಹ ಮಾಡಿ ತಾ ಕಳಿಸೆಂದ. ಒಲುಮೆಯಿಂದಲಿ ತಿಂಗಲೆರಡಿಟ್ಟುಕೊಂಡರೆ. ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ. ಇಷ್ಟೊಂದು ಸಿಟ್ಟೇಕೆ ಚಿಣ್ಣ ಕೃಷ್ಣನ ಮೇಲೆ. ಪುಟ್ಟಿಸಬೇಡಿರೆ ಅನ್ಯಾಯವ. ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ. Subscribe to: Posts (Atom). ದಾಸವಾಣಿ. ವಿನೋದ್ ಗೌಡ. View my complete profile.
ದಾಸ ವಾಣಿ: July 2011
http://www.dasavani.blogspot.com/2011_07_01_archive.html
ದಾಸ ವಾಣಿ. ಅಂಗನರೆಲ್ಲ ನೆರೆದು ಚಪ್ಪಾಳಿಕ್ಕು. ಅಂಗನರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ. ಮಂಗಳ ನಾಮವ ಪಾಡಿ ರಂಗನ ಕುಣಿಸುವರು. ಪಾಡಿ ಮಲಹರಿ ಭೈರವಿ ಸಾರಂಗಿ ದೇಶಿ. ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ. ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ. ಢಂಢಣಢಣಿರೆಂದು ಹಿಡಿದು ಕುಣಿಸುವರು. ತಿತ್ತಿರಿ ಮೌಳಿ ತಾಳ ದಂಡಿಗೆ ಮದ್ದಲೆ. ಉತ್ತಮದ ಶಂಖ ಶಬ್ದ ನಾದಗಳಿಂದ. ಸುತ್ತ ಮುತ್ತಿ ನಾರಿಯರು ಥೈ ತಥೈ ಥಾಯೆಂದು. ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು. ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ. ಕಾಮಿತ ಫಲವೀವ ಭಕುತಜನರೊಡೆಯ. ಭಯವು ಇನ್ಯಾತಕಯ್ಯಾ. ಕನಸಿಲಿ ಮನಸಿಲಿ ಕಳವಳವಾದರೆ. Subscribe to: Posts (Atom).
TOTAL PAGES IN THIS WEBSITE
19
ಪ್ರತಿಸ್ಪಂದನ – https://pratispandana.wordpress.com | ಹೃದಯವಂತಿಕೆಗೆ ಜೀವಂತಿಕೆ ತುಂಬುತ್ತಾ – ಗಣೇಶ್ ಕೆ. 2ganesh@gmail.com, facebook/ganesh.davangere | Page 2
https://pratispandana.wordpress.com/page/2
ಪ ರತ ಸ ಪ ದನ – https:/ pratispandana.wordpress.com. ಹ ದಯವ ತ ಕ ಗ ಜ ವ ತ ಕ ತ ಬ ತ ತ – ಗಣ ಶ ಕ . 2ganesh@gmail.com, facebook/ganesh.davangere. Skip to primary content. Skip to secondary content. ನನ ನ ಬ ಲ ಗ ಗಳ – ಲ ಸ ಟ. ಪ ರತ ಸ ಪ ದನ. Newer posts →. ಮನ ಶ ರ – ಯ ದ ಎ ಡ ಎ – ಕನ ನಡ ಸ ನ ಮ. November 27, 2013. ಮನ ಶ ರ ರವರ ನ ವ ನ ನ ನನ ನ ರ ಧ ಯ ಹ ಡ ಗ ಗ ಗ ಟ ರ ನ ಡ ಸಲ ಲ ಲ. ಕನ ನಡ ಗರ ಹ ದಯದ ಗ ಟ ರ ನ ಡ ಸ ಬ ಟ ರ 😉. ಮ ದಲನ ದ – ನ ನ ನನ ನ ರ ಧ – ಕನ ನಡ ಚ ತ ರರ ಗಕ ಕ ದ ಇ ಪ ದ ಹ ಡ ನ ಸ ರ ಪಡ. ನ ಲ ಕನ ಯದ – ಬ ಸನ ಹ – ಕ ಯ ಬರ ಸ ಟ ಲ ನ ವ ರಹಗ ತ. U the End A.
Punchline | ಪ್ರತಿಸ್ಪಂದನ – https://pratispandana.wordpress.com
https://pratispandana.wordpress.com/author/masaledose
ಪ ರತ ಸ ಪ ದನ – https:/ pratispandana.wordpress.com. ಹ ದಯವ ತ ಕ ಗ ಜ ವ ತ ಕ ತ ಬ ತ ತ – ಗಣ ಶ ಕ . 2ganesh@gmail.com, facebook/ganesh.davangere. Skip to primary content. Skip to secondary content. ನನ ನ ಬ ಲ ಗ ಗಳ – ಲ ಸ ಟ. ಪ ರತ ಸ ಪ ದನ. ಅನ ತ ಕತ vs ಭ ರಷ ಟತ? June 7, 2016. ಯ ವ ದಕ ಕ ಹ ದರದ ಭ ಡ, ಭ ರಷ ಟರ ಆನ ತ ಕತ ಯ ಕ ಟ ಟ ಕ ತ ಹಲಕ ಕ ಬ ಚ ಚ ಬ ದರ ರ ವ ದ ಒ ಥರ ಆಸಕ ತ ಕರ ವ ಷಯ. ಜನರ ಸ ಮ ಜ ಕ ವರ ತನ ಮತ ತ ಕ ಲಕ ಕ ತಕ ಕ ತ ಅದರ ಪರ ವರ ತನ ಅಭ ಯ ಸ ಸ ವವರ ಗ ತ ಸ ಗ ಗ ಕ ಲ. ಬಸವಜಯ ತ ವ ಶ ಷ: ೧೨ನ ಶತಮ ನದ ಶರಣರ ಕ ಲದ ಖ ದ ಯ ಪದ ರ ಥಗಳ. May 9, 2016. ಹ ಗ ಗ (ಗ ಧ ಹ ಗ ಗ?
TOTAL LINKS TO THIS WEBSITE
23
DaSava (Monika) - DeviantArt
Window.devicePixelRatio*screen.width 'x' window.devicePixelRatio*screen.height) :(screen.width 'x' screen.height) ; this.removeAttribute('onclick')" class="mi". Window.devicePixelRatio*screen.width 'x' window.devicePixelRatio*screen.height) :(screen.width 'x' screen.height) ; this.removeAttribute('onclick')". Join DeviantArt for FREE. Forgot Password or Username? Deviant for 2 Years. This deviant's full pageview. Last Visit: 10 hours ago. This is the place where you can personalize your profile! Polish o...
dasava - home
Skip to main content. Help on how to format text. Contributions to http:/ dasava.wikispaces.com/ are licensed under a Creative Commons Attribution Share-Alike 2.5 License. TES: The largest network of teachers in the world. Turn off "Getting Started".
iblogs.be - This domain may be for sale!
Find the best information and most relevant links on all topics related to iblogs.be. This domain may be for sale!
DasAVACADO ($t3ff!) - DeviantArt
Window.devicePixelRatio*screen.width 'x' window.devicePixelRatio*screen.height) :(screen.width 'x' screen.height) ; this.removeAttribute('onclick')" class="mi". Window.devicePixelRatio*screen.width 'x' window.devicePixelRatio*screen.height) :(screen.width 'x' screen.height) ; this.removeAttribute('onclick')". I can seize your vital regionz? Deviant for 8 Years. This deviant's full pageview. Last Visit: 207 weeks ago. I can seize your vital regionz? This is the place where you can personalize your profile!
DASavage
ದಾಸ ವಾಣಿ
ದಾಸ ವಾಣಿ. Sunday, August 17, 2014. ಕೃಷ್ಣ ಎನಬಾರದೆ. ನರಜನ್ಮ ಬಂದಾಗ ನಾಲಿಗೆ ಇರುವಾಗ. ಕೃಷ್ಣ ಎನಬಾರದೆ. ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ. ಕೃಷ್ಣ ಎನಬಾರದೆ. ಮಲಗೆದ್ದು ಮೈಮುರಿದು ಏಳುತಲೊಮ್ಮೆ. ಕೃಷ್ಣ ಎನಬಾರದೆ. ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ. ಕೃಷ್ಣ ಎನಬಾರದೆ. ಸ್ನಾನ ಪಾನ ಜಪ ತಪಗಳ ಮಾಡುತ. ಕೃಷ್ಣ ಎನಬಾರದೆ. ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ. ಕೃಷ್ಣ ಎನಬಾರದೆ. ಮೇರೆ ತಪ್ಪಿ ಮಾತನಾಡುವಗಲೊಮ್ಮೆ. ಕೃಷ್ಣ ಎನಬಾರದೆ. ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ. ಕೃಷ್ಣ ಎನಬಾರದೆ. ಗಂಧವ ಪೂಸಿ ತಾಂಬೂಲವ ಮೆಲುವಾಗ. ಕೃಷ್ಣ ಎನಬಾರದೆ ತನ್ನ. ಕೃಷ್ಣಎನಬಾರದೆ. ವಿನೋದ್ ಗೌಡ.
Dasavtara (ten incarnation of god)
dasavatharamthefilm.blogspot.com
Kamal Hassan's Movie News and Photos
Kamal Hassan's Movie News and Photos. Kamal Hassan - Latest news and photos, Video , Songs ,Photo Gallery and more. http:/ dasavatharamthefilm.blogspot.com. ThePicky - Free Softwares. Download Google Chrome - Free Internet Web Browser. ImgBurn - Free DVD, Blu-ray Burning Software. Internet Explorer 8 Download - Free Web Browser. More Free Software Downloads at ThePicky.com. Links to this post. Shruti Haasan at RITZ Magazine Women of the Year Award event. Links to this post. Labels: Kamal Hassan Daughter.
dasavatharastotra.blogspot.com
Dasa Avatharam
Thursday, February 22, 2007. DASAAVATAARA STOTRAM OF SWAMI DESIKA? We have heard of? In music. The former means the cadence moving from a low pitch up to a high one; the latter means the cadence coming down from a high pitch to a low one? Means the Lord who is in the highest realms of Paramapadam chooses to come? This descent is called? AND WHO DOES NOT? It is Sriman Narayana who is the? Sutta pazham, Sudaatha Pazham? WHO IS THIS BHAGAVAN? WHY SHOULD BHAGAVAN TAKE? To protect the virtuous, to destroy evi...