ondsala.blogspot.com
ಒಂದ್ಸಲ....: January 2009
http://ondsala.blogspot.com/2009_01_01_archive.html
Friday, January 30, 2009. ಸಮಸ್ಯೆಗಳ ಸುನಾಮಿ ಮಾನೋಮಿಯಲ್ಲಿ ಜಗಳದ ಸುದ್ದಿ. ಸಮಸ್ಯೆಗಳಲ್ಲಿ ಹಳ್ಳಿ ಇದೆಯೋ, ಈ ಹಳ್ಳಿನೇ ಸಮಸ್ಯೆ ಆಗಿದೆಯೋ ಗೊತ್ತಿಲ್ಲ. ಆದರೆ ಈ ಊರಿನಲ್ಲಿ ಭರ್ಜರಿಯಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ನಿಂತಿಲ್ಲ? ಅವರ ಎಡ ಬದಿಗೆ ಪ್ರತಿ ಮಳೆಗಾಲದಲ್ಲಿ ದ್ವೀಪವಾಗುವ, ರಸ್ತೆ ಇಲ್ಲದ ಸಮಸ್ಯೆಗಳ ಸುನಾಮಿಯಲ್ಲೇ ಇರುವ ಮಾನೋಮಿ? ಆರು ಕಿಮೀ ನಡೆಯಬೇಕು.,. ಕೈ ತಪ್ಪಿತ್ತು. ಜಗಳ ಎಂದೂ. ಮಾನೋಮಿ ಚಿತ್ರಗಳು.,. Tuesday, January 13, 2009. ಆ ಮನೆಯಲ್ಲೇ ಎಲ್ಲರ ಫಸ್ಟ್ ನೈಟ್ ನಡೆಯುತಿತ್ತು! Friday, January 2, 2009. ಮುಂದಿನ ಘಟನೆ. Subscribe to: Posts (Atom). View my complete profile.
ondsala.blogspot.com
ಒಂದ್ಸಲ....: February 2013
http://ondsala.blogspot.com/2013_02_01_archive.html
Sunday, February 10, 2013. ಆತ್ಮಸಾಕ್ಷಿ. ಆತ್ಮಸಾಕ್ಷಿ ನೆಚ್ಚಿ ದುಡಿವವರು ನಾವು. ಆತ್ಮಸಾಕ್ಷಿ ಬಿಟ್ಟು ಬೇರಾರಿಗೂ ಹೆದರೆನು. ಆದರೇನು ಮಾಡಲಿ, ಈ ಊರು ಬೇಡುವುದು ಬರಿಯ ಸಾಕ್ಷಿಯನು. ಇವರು ನೀಡುವ ನೋವಿಗೆ,. ಗಾಯ ಆಗೋದಿಲ್ಲ, ರಕ್ತ ಸುರಿಯೋದಿಲ್ಲ. ಆದರೂ ನೋವಾಗುತ್ತದೆ ಪ್ರಾಣವೇ ಬಾಯಿಗೆ ಬಂದಂತೆ. ನೊಂದವನಿಗೆ ಮಾತ್ರ ಗೊತ್ತಾಗುತ್ತದೆ ನೋವು. ಇದಕ್ಕೆಲ್ಲಿಂದ ತರಲಿ ಸಾಕ್ಷಿ! ಪ್ರಾಮಾಣಿಕತೆಯೇ ಪಾಶವೇ ಈ ಊರಲಿ! ನನ್ನ ಆತ್ಮಸಾಕ್ಷಿಯ ನಾ ಏನ ಮಾಡಲಿ! Subscribe to: Posts (Atom). View my complete profile. ಆತ್ಮಸಾಕ್ಷಿ. ಹಿಂಗ್ಯಾಕೆ? ಮೋಟುಗೋಡೆಯಾಚೆ ಇಣುಕಿ. The troubled history of the foreskin.
ondsala.blogspot.com
ಒಂದ್ಸಲ....: March 2009
http://ondsala.blogspot.com/2009_03_01_archive.html
Saturday, March 21, 2009. ಯಾವ ಕಾನ್ಫಿಡೆನ್ಸಿಗಿದೆ? ತುಂಬಾ ಪ್ರೀತಿಸಿದ ಗರ್ಲ್ ಫ್ರೆಂಡ್ ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುರಂತ ಏನಾದರೂ ಇದೆಯಾ? ಯುವಕನೊಬ್ಬ ಸ್ವಾಮಿ ವಿವೇಕಾನಂದರ ಮುಂದೆ ನಿಂತು ಕೇಳಿದ. ಎಂದು ಮೆಸೇಜಿಸಿದ. ವಿವೇಕಾನಂದರಿಗೆ ಗರ್ಲ್ ಫ್ರೆಂಡ್ ಬಗ್ಗೆ ಗೊತ್ತಿಲ್ಲ. ಕಾನ್ಫಿಡೆನ್ಸ್ ಗೊತ್ತು ಎಂದು ಪಾಠ ಶುರುವಿಟ್ಟ. Monday, March 2, 2009. ಈ ಊರು ಪ್ರತಿ ಬೇಸಿಗೆಗೂ ಮೊಮ್ಮಕ್ಕಳಿರುವ ವೃದ್ಧಾಶ್ರಮ. ಆರೋಗ್ಯ ಕೆಟ್ಟರೆ. ಯಾರಿಗೆ ಬೇಕ್ರಿ ಖಾತ್ರಿ? ಮಳೆಗಾಲಕ್ಕೆ ಬರೋದು.,. ಉದ್ಯೋಗ ಖಾತರಿ ಯೋಜನೆ ಎಲ್ಲಿ ವಿಫಲವಾಗಿದೆ? ಏಕೆ ವಿಫಲವಾಗಿದೆ? ಹೇಗೆ ವಿಫಲವಾಗಿದೆ? Subscribe to: Posts (Atom).
ondsala.blogspot.com
ಒಂದ್ಸಲ....: October 2008
http://ondsala.blogspot.com/2008_10_01_archive.html
Wednesday, October 29, 2008. ಹಳೆ ಗಾಯದ ಮಚ್ಚೆಯಂತೆ. ಉಳಿದು ಬಿಟ್ಟಳು ಹಾಗೆ.,. ಮಚ್ಚೆಯ ಮನಸು ಹೊಸ ಕನಸಿಗೆ. ಮಿಡಿಯುತ್ತಿಲ್ಲ. ಗಾಯವ ಮಾಯವ. Tuesday, October 28, 2008. ಈ ಜಗಕೆ ತಂದಿದ್ದು,. ಬೆಳಯಲು ಕಲಿಸಿದ್ದು,. ಮೋಹವ ಮಾಡಿದ್ದು,. ಒಲಿಯಲಾರೆ ಎಂದು ಒಡೆದು ಓಡಿದ್ದು.,. ಬಿಕ್ಕುತ್ತ ನಿಂತವನಿಗೆ ಮತ್ತೆ ಬೆಳಯಲು ಕಲಿಸಿದ್ದು.,. Subscribe to: Posts (Atom). View my complete profile. ಹಿಂಗ್ಯಾಕೆ? ಮೇಕಿಂಗ್ ಹಿಸ್ಟರಿ: ಯುದ್ಧದ ಸ್ವಭಾವ. ಮೋಟುಗೋಡೆಯಾಚೆ ಇಣುಕಿ. The troubled history of the foreskin. ಒಲಿದಂತೆ. ಒಳಗೂ. ಹೊರಗೂ. ಬೆಂದಕಾಳೂರು.
ondsala.blogspot.com
ಒಂದ್ಸಲ....: May 2009
http://ondsala.blogspot.com/2009_05_01_archive.html
Friday, May 22, 2009. ಬದಕಿನ ಬಂಡಿ ತಿರುಗಿದೆ ಬೆಂಗಳೂರಿನತ್ತ. ಧಾರವಾಡದ ಮಳಿ ನಂಬಬ್ಯಾಡ. ಬೆಳಗಾವಿ ಹುಡುಗಿ ನಂಬಬ್ಯಾಡ. ಮಳೆ ಮುಗಿಯುವ ಹೊತ್ತಿಗೆ ಅವಳ ಇಹ ಪರ. ಅವಳ ಇಂಜಿನಿಯರಿಂಗ್ ಕಾಲೇಜಿನ ಹುಡುಗ ಎಲ್ಲರೂ ಗೊತ್ತಾದರು. Sunday, May 3, 2009. ಸಂಬಳ ಹೆಚ್ಚು ಅಂತ ಹೆಣ್ಣು ಕೊಡಲಿಲ್ಲ! Subscribe to: Posts (Atom). View my complete profile. ಬದಕಿನ ಬಂಡಿ ತಿರುಗಿದೆ ಬೆಂಗಳೂರಿನತ್ತ. ಸಂಬಳ ಹೆಚ್ಚು ಅಂತ ಹೆಣ್ಣು ಕೊಡಲಿಲ್ಲ! ಹಿಂಗ್ಯಾಕೆ? ಮೇಕಿಂಗ್ ಹಿಸ್ಟರಿ: ಯುದ್ಧದ ಸ್ವಭಾವ. ಮೋಟುಗೋಡೆಯಾಚೆ ಇಣುಕಿ. The troubled history of the foreskin. ಒಲಿದಂತೆ. ಒಳಗೂ. ಹೊರಗೂ.
ondsala.blogspot.com
ಒಂದ್ಸಲ....: December 2012
http://ondsala.blogspot.com/2012_12_01_archive.html
Sunday, December 30, 2012. ಹಳೇ ಇನ್ಬಾಕ್ಸು ತೆರೆದಾಗ. ನಾನೇನು ಆಗ್ಬೇಕು? ಫೋಟೋ ವಿವರ - ಮೈಸೂರು ಕನ್ನಡಪ್ರಭ ಕಚೇರಿಯಿಂದ ಧಾರವಾಡಕ್ಕೆ ಹೊರಟಾಗ ನನಗೆ ಸಿಕ್ಕ ಬೀಳ್ಕೊಡುಗೆಯ ಫೋಟೋ). Subscribe to: Posts (Atom). View my complete profile. ಹಳೇ ಇನ್ಬಾಕ್ಸು ತೆರೆದಾಗ. ಹಿಂಗ್ಯಾಕೆ? ಮೇಕಿಂಗ್ ಹಿಸ್ಟರಿ: ಯುದ್ಧದ ಸ್ವಭಾವ. ಮೋಟುಗೋಡೆಯಾಚೆ ಇಣುಕಿ. The troubled history of the foreskin. ಒಲಿದಂತೆ. ಒಳಗೂ. ಹೊರಗೂ. ಬೆಂದಕಾಳೂರು. 8220;ಚಾಳೇಶ” ನಾಟಕದ ದೃಶ್ಯಗಳು « ಅವಧಿ / Avadhi. Travel template. Template images by jacomstephens.
ondsala.blogspot.com
ಒಂದ್ಸಲ....: August 2011
http://ondsala.blogspot.com/2011_08_01_archive.html
Tuesday, August 30, 2011. ಗಲ್ಲಿ ಟು ಡೆಲ್ಲಿ. ದೆಹಲಿಯ ಫು. ಬೆಳೆಯುತ್ತೇನಾ? ಗೊತ್ತಿಲ್ಲ. ಮಂಡ್ಯ ತಾಲೂಕು ಹನಕೆರೆ ಗಲ್ಲಿಯಿಂದ ಹೊರಟವನು ದಿಲ್ಲಿಗೆ ಬಂದಿದ್ದೇನೆ. ಯಾಕೋ ನೆನಪುಗಳಿಂದ ತಪ್ಪಿಸಿಕೊಳ್ಳೋದು? ನೆರವು ನೀಡಿದವರನ್ನ ಮರೆಯೋದು ಕಷ್ಟ. ಕಷ್ಟ. ಕಷ್ಟ. Monday, August 8, 2011. ಬರೆದು ಮುಗಿಸಲು ಹೋಗಿ, ಬದುಕು ಮುಗಿಸಿದಳು. ವೀಣಕ್ಕ ಅಂದ್ರೆ ಬರಹಗಾರ್ತಿ. ವೀಣಾ ಕುಲಕರ್ಣಿ. ಖ್ಯಾತ ಸಾಹಿತಿ ಎನ್ಕೆ ಕುಲಕರ್ಣಿ. ಮೆಚ್ಚುಗೆ, ಕೋಪ ಪ್ರದರ್ಶಿಸುತ್ತಿದ್ದ. Subscribe to: Posts (Atom). View my complete profile. ಗಲ್ಲಿ ಟು ಡೆಲ್ಲಿ. ಹಿಂಗ್ಯಾಕೆ? The troubled history of the foreskin.
ondsala.blogspot.com
ಒಂದ್ಸಲ....: ಬಟ್ಟಲು ಕಣ್ಣು, ಸುಂದರ ಪಾದಗಳು ಹಾಗೂ ಬುರ್ಖಾ ...!
http://ondsala.blogspot.com/2013/06/blog-post.html
Monday, June 10, 2013. ಬಟ್ಟಲು ಕಣ್ಣು, ಸುಂದರ ಪಾದಗಳು ಹಾಗೂ ಬುರ್ಖಾ ! ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ ನಿತ್ಯ 8 ಗಂಟೆಯ ಹೊತ್ತಿಗೆ ಕಪ್ಪನೆಯ ಬುರ್ಖಾ. ಧರಿಸಿ, ಕಣ್ಣುಗಳನ್ನು ಮಾತ್ರ ಸಾರ್ವಜನಿಕ ದರ್ಶನ - ಪ್ರದರ್ಶನಕ್ಕಿರಿಸಿ ಒಬ್ಬಳು ಬರುತ್ತಿದ್ದಳು. ಅವಳ ಕಣ್ಣು ಸುತ್ತಲ ಆ ಬಿಳುಪು ಚರ್ಮ, ಸುಂದರ. ಸುಂದರಿ. ಕಾಲೇಜು ಕಾಂಪೌಂಡ್ ಎಂಟರ್ ಆಗ್ತಾ ಇದ್ದ ಹಾಗೆ ತಲೆ ಮೇಲಿನ ಬುರ್ಖಾ. ಅನ್ನಿಸಿ, ಕುರೂಪಿ ಅನ್ನಿಸುತಿತ್ತು. ಪ್ರೇಮ್ said. ಬುರ್ಖ ಮೇಲಿನ ಕುತೂಹಲವೇ ಚನ್ನಾಗಿತ್ತು ಗೆಳೆಯ. July 22, 2013 at 7:21 PM. Subscribe to: Post Comments (Atom). View my complete profile.
ondsala.blogspot.com
ಒಂದ್ಸಲ....: July 2011
http://ondsala.blogspot.com/2011_07_01_archive.html
Wednesday, July 6, 2011. ಹಳೆ ನೆನಪಿನೊಂದಿಗೆ ಹೊಸ ದಾರಿಯಲ್ಲಿ. ಇವತ್ತಿನಿಂದ ನಾನು ಉದಯವಾಣಿ ವರದಿಗಾರ. ೨೦ ತಿಂಗಳ ಹಿಂದೆ ಸುವರ್ಣ ನ್ಯೂಸ್ ಸೇರೋವಾಗ, ೮ ವರ್ಷಗಳ ಹಿಂದೆ ಕನ್ನಡಪ್ರಭ ಸೇರೋವಾಗ ಇದ್ದ ಭಯವೇ ಇಂದು ಆಗ್ತಿದೆ. ದೆಹಲಿಯಲಿ ದುಡಿದು ಬದುಕಬಲ್ಲೆನ? ಅಂತ. ಖುಷಿ ಆಯಿತು. ನಮ್ ಡ್ರೈವರ್ ವೆಂಕಿ ಲವ್. ಬಾಸ್ ಅಂತ ಮೆಸ್ಸಜಿಸಿದ. ಕೆಲವರು. ಗೆಲ್ಲುತ್ತೇನ ಗೊತ್ತಿಲ್ಲ. Subscribe to: Posts (Atom). View my complete profile. ಹಳೆ ನೆನಪಿನೊಂದಿಗೆ ಹೊಸ ದಾರಿಯಲ್ಲಿ. ಹಿಂಗ್ಯಾಕೆ? ಮೇಕಿಂಗ್ ಹಿಸ್ಟರಿ: ಯುದ್ಧದ ಸ್ವಭಾವ. ಮೋಟುಗೋಡೆಯಾಚೆ ಇಣುಕಿ. The troubled history of the foreskin.
SOCIAL ENGAGEMENT