ecopack.co.in
About us
http://www.ecopack.co.in/about.html
We are a group of experienced professionals, providing guidance and services for the purchase of the property for individuals and the industry. We provide liaison services and environmental solutions to trade and industry. We have among us a brilliant team of freelance professionals who provide the unimpeachable services. 3) Civil and Electrical Engineer. 7) Investigators of property documents. 9) Official Property Valuators. 5) Assist and help the clients to get the property katha in BDA and BBMP limits...
ecopack.co.in
Disclaimer
http://www.ecopack.co.in/diclamier.html
Designed by inventechsoft.in (8105032640).
narayanbhat.blogspot.com
ನಾಭಿ. nAbhi.: May 2010
http://narayanbhat.blogspot.com/2010_05_01_archive.html
ನಾಭಿ. nAbhi. Monday, May 24, 2010. ಹೀಗೊಂದು ಮುಂಜಾನೆ. ಕೋಳಿ ಕೂಗುತ್ತಿದ್ದಂತೆ. ಕಮಲದಂಥ ಕಣ್ಣ ತೆರೆದರೆ. ಅಂಬರಾಸುರನ ಹಣೆಗಣ್ಣಿಂದ. ನಿಗಿನಿಗಿ ಕೆಂಡಗಳುದುರಿ. ಉರುಳುರುಳಿ ದರೆಗಿಳಿದು. ನೆಲದ ನೆರಳಡಗಿ. ನಳನಳಿಸುವ ಹಸಿರಿನ ಉಸಿರೇ ನಿಂತಿತೋ. ಮುಟ್ಟಿದರೆ ಮಾಸುವ. ಮೃದು ಮಾಂಸದ ಹಸುಳೆಗಳ. ಮಕಮಲ್ಲಿನ ಹೂ ಮನಸುಗಳು. ಒಳಗೊಳಗೇ ಬೆಂದು. ಕುಲುಮೆಯಲಿ ಕರಕಲಾದವೋ. ಹೊಂಗನಸುಗಳ ಕಂಗಳಲ್ಲೆಲ್ಲ. ಅಂತರಾಳವ ಹೊಕ್ಕಿರಿವ ಕಿರಣಗಳು. ರಕ್ತಬೀಜಾಸುರನಂತೆ ಬಿತ್ತರಿಸಿ. ಕಣ್ಣಿನಾಳದ ತಿಳಿನೀರು. ಹನಿಹನಿಯಾಗಿ ಹೊತ್ತಿ ಉರಿದು. ಕೃಷ್ಣವಿವರಗಳಾದವೋ. ಕ್ರೂರತೆಯು ದಣಿದಾಗ. ಚಂದಾದ ಚಂದ್ರಾಮ. Subscribe to: Posts (Atom). Compilations...
narayanbhat.blogspot.com
ನಾಭಿ. nAbhi.: February 2010
http://narayanbhat.blogspot.com/2010_02_01_archive.html
ನಾಭಿ. nAbhi. Tuesday, February 16, 2010. ತೆರೆ ತೆರೆಯಾಗಿ ಹರಿವ. ತೊರೆಯ ನೀರು. ತೊರೆದು ಹೋದದ್ದು ಯಾವಾಗ. ಎನ್ನುವದೇ ಅರಿವಾಗುವುದಿಲ್ಲ. ಇತಿಹಾಸ ಸೇರಿದ ನದಿ. ಸರಸ್ವತಿಯಂತೆ ಹರಿದು ಹೋಗಿರಬಹುದೇ,. ಆಚೀಚೆ ದಡಗಳ ಮರೆತು. ಹರಡಿದ ಮರಳಿನ ನಡುವೆ? ಗುಪ್ತ ಗಾಮಿನಿಯ ನೆಲೆಯೆಲ್ಲ. ಹರಿವ ಕನಸಿಗೆ ಕೊನರಿ. ಕೊನೆಗಾದರೂ ಒಸರಲಿ. ಮರಳೊಡಲಿಂದ ಹನಿ ನೀರು. ಪೋಸ್ಟ್ ಮಾಡಿದವರು. Saturday, February 13, 2010. ಕಾಗದದ ಚೀಲದ ಸ್ವಗತ. ಇಂತು,. ಕಾಗದದ ಚೀಲ. ಪೋಸ್ಟ್ ಮಾಡಿದವರು. Wednesday, February 3, 2010. ನಮ್ಮ ತಾಯ್ನಾಡ ಗಡಿಯಲ್ಲೀಗ. ಭಾರೀ ಹೋರಾಟವಂತೆ. ಎಡೆಬಿಡದ ಹಾರಾಟವಂತೆ. Subscribe to: Posts (Atom). ಕಾ...
narayanbhat.blogspot.com
ನಾಭಿ. nAbhi.: April 2011
http://narayanbhat.blogspot.com/2011_04_01_archive.html
ನಾಭಿ. nAbhi. Tuesday, April 19, 2011. ಸೂರ್ಯ ಸಹಿ ಮಾಡಿದ! ಪೋಸ್ಟ್ ಮಾಡಿದವರು. Monday, April 4, 2011. ಈ ಯುಗಾದಿ, ತನ್ನೊಡಲಲಿ ಶುಭ ತುಂಬಿ ತರಲಿ. ಯುಗಾದಿ ಹಬ್ಬದ ಶುಭಾಶಯಗಳು. ಪೋಸ್ಟ್ ಮಾಡಿದವರು. Subscribe to: Posts (Atom). ಪರಿಚಯ - About me. ಇ-ಮೇಲ್ : narayanrbhat@gmail.com. View my complete profile. ಹೂರಣ - Archive. ಸೂರ್ಯ ಸಹಿ ಮಾಡಿದ! ಈ ಯುಗಾದಿ, ತನ್ನೊಡಲಲಿ ಶುಭ ತುಂಬಿ ತರಲಿ. ಅರರೇ, ಇದು ಹೊಸತು! ಮಹಿಳಾ ಸಾಹಿತ್ಯಕ್ಕೆ ನೈಜ ಗೌರವ ದಕ್ಕಿಲ್ಲ. Aftab’s December 2016 Collection. ಅವಧಿ / Avadhi. Rainy Days and Mondays. ಸಂಪದ - Sampada. ಹಂಸ ನಾದ. ನೋಟ&#...
narayanbhat.blogspot.com
ನಾಭಿ. nAbhi.: ಚಿತ್ರ ಸಂತೆಯಲ್ಲಿ ಕಂಡ ಚಿತ್ರ
http://narayanbhat.blogspot.com/2011/01/blog-post_31.html
ನಾಭಿ. nAbhi. Monday, January 31, 2011. ಚಿತ್ರ ಸಂತೆಯಲ್ಲಿ ಕಂಡ ಚಿತ್ರ. ಪೋಸ್ಟ್ ಮಾಡಿದವರು. ಚಿತ್ರ ಚೆನ್ನಾಗಿದೆ.ಇನ್ನಷ್ಟು ಚಿತ್ರಗಳನ್ನೂ ಹಾಕಿ. February 1, 2011 at 5:55 AM. ಸಿಮೆಂಟು ಮರಳಿನ ಮಧ್ಯೆ. ಫೋಟೊ ತುಂಬಾ ಚೆನ್ನಾಗಿದೆ. ಡಾಕ್ಟ್ರೆ. ನಿಮ್ಮ ಮಾತಿಗೆ ನನ್ನದೂ ಜೈ! February 1, 2011 at 8:27 AM. ಚ೦ದದ ಚಿತ್ರ. February 1, 2011 at 9:30 AM. ತುಂಬ ಸೊಗಸಾದ ಫೋಟೋ. ಭಾವನೆಯನ್ನು ಚೆನ್ನಾಗಿ ಸೆರೆಹಿಡಿದಿರುವಿರಿ. February 1, 2011 at 4:40 PM. ದಿನಕರ ಮೊಗೇರ. Chitra chennaagi muDi bandide. huDugi naachikonDiddu muddaagi bandide. February 1, 2011 at 7:23 PM. ಚಿ...
narayanbhat.blogspot.com
ನಾಭಿ. nAbhi.: ಹುಣ್ಣಿಮೆಯ ಚಂದ್ರಮ
http://narayanbhat.blogspot.com/2010/11/blog-post_25.html
ನಾಭಿ. nAbhi. Thursday, November 25, 2010. ಹುಣ್ಣಿಮೆಯ ಚಂದ್ರಮ. ಹುಣ್ಣಿಮೆಯ ಚಂದ್ರಮನೆ,. ಬಾನಿನಂಗಳದಿ ನಗುವವನೆ,. ದಿನಕೊಂದು ರೂಪ ತೋರುವವನೆ,. ನಂಬಲಹುದೇ ನಿನ್ನ ವರ್ತನೆ? ಬಹಳ ಕಾಲದವರೆಗೆ. ನಮಗೆಲ್ಲ ಅರಿವೇ ಇರಲಿಲ್ಲ -. ನೀನು ಬೀರುವುದು ನಿನ್ನ ಬೆಳಕಲ್ಲ,. ನಿನ್ನದೆನ್ನುವ ಬೆಳಕೇ ನಿನಗಿಲ್ಲ,. ನಿಜ ಅಂದುಕೊಂಡಿರುವುದೆಲ್ಲ,. ನಿಜವೇ ಆಗಿರುವುದಿಲ್ಲ, ಎಂದೆಲ್ಲ. ಹುಣ್ಣಿಮೆಯ ಬೆಳಕಲ್ಲಿ. ನಾಳಿನ ಸವಿಗನಸುಗಳ. ಹೂಗಳ ತುಂಬಿ ಮಡಿಲ ತುಂಬ,. ಒಂದೊಂದನೇ ಎತ್ತಿ ಪೋಣಿಸುವರಲ್ಲ;. ಮಿಂಚುವ ಕಂಗಳ ಬುಟ್ಟಿಯಲಿ. ತುಂಬಿಟ್ಟು ಸಂಭ್ರಮಿಸುವರಲ್ಲ;. ಮರುದಿನ ದಿನಕರನ ಬೇಗೆಯಲಿ. ಭೋರ್ಗರೆವ ಕಡಲು. November 25, 2010 at 2:21 PM.
ecopack.co.in
About us
http://www.ecopack.co.in/estate.html
1) Payment of taxes (for multiple properties and bbmp properties only), Obtain Encumbrance Certificate, Mother deed, Sale Deed, Katha, Katha Extract, OC, Bescom and BWSSB Connectivity etc. 2) property regularisation.(Akrama-Sakrama) When, the legislation is brought in. 3) Legal opinion or Title Report on properties from the panel/team of experts. 4) DC conversion of properties.(More than 20 guntas in bangalore city limits and 1 acre in BMRDA Jurisdiction). 5) Permission for the change of land use. 16) Dr...