hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: March 2010
http://hrudayveenemeetidag.blogspot.com/2010_03_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Saturday, March 20, 2010. ಗೆಳತಿ,. ಗೆಳತಿ,. ಮತ್ತೆ ನೆನಪಾಗುತಿದೆ ,. ಮಂಜಾದ ಕಣ್ಣು. ನಿನ್ನ ಸುಪ್ತ ಕನಸುಗಳು. ಬಾಡಿ ಹೋಗುವ ಹೆದರಿಕೆ . ಅಶೋಕ್ ಯೌ ಡೋಂಟ್ ಹ್ಯಾವ್ ವಿಲ್ ಪವರ್ . ಅಶೋಕ್. ನೀವು ಕಲ್ಪಿಸಿಕೊಂಡಷ್ಟು ನಾನು ಚೆನ್ನಾಗಿಲ್ಲ ಅಲ್ವಾ? ಕಲುಷಿತವಾಗಿದೆ ಮನಸ್ಸು. ಹುಳುಕು ಕೊಳಕೆಲ್ಲ ತುಂಬಿ. ದುಂಬಿಯ ಬಯಕೆ ಹುಚ್ಚಿ. ಬಿಡು ನಿನಗ್ಯಾಕೆ? ಆಗಲಿಲ್ಲ ನೀನು ಪರಿಮಳ. ಸೂಸುವ ಹೂವು . ರಾಡಿಯಲ್ಲಿ ತೇಲುತ್ತಿರುವ ನಿನಗೆ. ಸಿಗುವದು ಸೊಳ್ಳೆಗಳ ಪ್ರೀತಿ,. ಎಂದೋ ಮಾರಿಬಿಟ್ಟೆ ನೀನು. ಮನುಷ್ಯತ್ವ, ನ್ಯಾಯ, ನೀತಿ. ಸಿಕ್ಕ ಸಿಕ್ಕವರ ಆಸೆಯ. Saturday, March 13, 2010. ನೀ...
hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: November 2008
http://hrudayveenemeetidag.blogspot.com/2008_11_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Sunday, November 16, 2008. ನಾನು ಮತ್ತು ಅಮ್ಮನ ನೆನಪು. ಸುತ್ತಲಿನ ಸುಂದರ ಜಗತ್ತಿನಲ್ಲಿ. ಸಂತೋಷವೇ ನನ್ನ. ಮೈ ಮರೆಸುತಿದ್ದಾಗ. ಅರೆ ಗಳಿಗೆ ಅಮ್ಮ ನಿನ್ನ ಮರೆತಿದ್ದೆ. ಕಣ್ಣು ಕೋರೈಸುವ ಬೆಳಕು. ದಾರಿ ತಪ್ಪಿಸುವ ಮನಸು. ಹರೆಯದ ನೂರಾರು ಕನಸುಗಳ. ನಡುವೆ, ಅಮ್ಮ ನಿನ್ನ ಮರೆತಿದ್ದೆ. ನಶ್ವರ ಜಗತ್ತಿನ ನಿಶೆಯಲಿ. ಅರೆ ಗಳಿಗೆ ನನ್ನನ್ನೇ ನಾನು. ಮರೆತಾಗ ಹುಚ್ಚಾಗಿ, ಹೌದಮ್ಮ. ನಿನ್ನ ಕೂಡಾ ಮರೆತಿದ್ದೆ. ಸಾಕಾಗಿ ಹೋಗಿದೆಯಮ್ಮ ಜಗತ್ತಿನ. ಚಿತ್ರ ವಿಚಿತ್ರ ದ್ರಶ್ಯಗಳು,. ಕನಸಿನೊಳಗೊಮ್ಮೆ ಬಂದು ಕಣ್ಣಿರ. ನಿಮ್ಮ ಹರ್ಷ. ನಾನ್ಯಾರು. View my complete profile. ಗೆಳತņ...
hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: September 2010
http://hrudayveenemeetidag.blogspot.com/2010_09_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Tuesday, September 7, 2010. ನನ್ನ ನೆಚ್ಚಿನ ಹಾಡು. Http:/ www.youtube.com/watch? ನಮ್ಮ ಮನೆಯ ಜ್ಯೋತಿ. ನಮ್ಮ ಮನೆಯ ಜ್ಯೋತಿ. ನಮ್ಮಮ್ಮ, ತನ್ನ ಬೆಳಕಿನಲಿ. ನಮ್ಮನ್ನೆಲ್ಲ ಕೊನೆಯವರೆಗೂ. ಬೆಳಗಿದಳು . ನಮ್ಮ ಬಾಳಿನ ಪ್ರತಿ. ಬಯಕೆಗಳನ್ನು ಕಾಮಧೆನುವಿಗು. ಮಿಗಿಲಾಗಿ ಅವಳು. ಪುರೈಸಿದಳು . ಮಿಗಿಲಾದ ದೊಡ್ಡ ದೊಡ್ಡ. ಪ್ರಶ್ನೆ ನಮ್ಮ ಬದುಕಿನಲಿ. ನಮ್ಮಮ್ಮ , ಅಪ್ಪಾಜಿಯ. ಕಿರುನಗೆಯಲಿ ಕರಗಿದವು . ಅವರ ಕಣ್ಣಂಚಿನ ಆತಂಕ. ಮನದಲ್ಲಿರುವ ನೋವುಗಳು ,. ನಮ್ಮೆದುರಿಗೆ ಎಂದು ಕಾಣದೆ. ಮುಚ್ಚಿ ಹಾಗೆ ಹೋದವು . ನಮ್ಮ ನೋವಿಗೆ ಮರುಗಿ. ಸವೆದು ಹೋದವು . View my complete profile.
hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: October 2009
http://hrudayveenemeetidag.blogspot.com/2009_10_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Monday, October 5, 2009. ನೋವಿನ ಹೂವು. ನನ್ನ ಹೃದಯದಲಿ ಬೆಳೆಯುತಿದೆ. ನೋವಿನ ಹೂವು . ನನ್ನನ್ನೇ ಬೂದಿ ಮಾಡುವ ಹಾಗೆ. ಧಗ ಧಗಿಸುವ ಕಾವು. ಓ ಮನಸೇ ನಿನಗೇಕೆ ಈ. ಶಮನವಾಗದ ನೋವು . ಸಾಗುತಿದೆ ಬದುಕು, ಆದರು. ನನ್ನ ಪಯಣ ಎಲ್ಲಿಗೆ? ಬೆಂಕಿಯ ಜ್ವಾಲೆಯಾಗಿ ಕಾಡುತಿದೆ. ಯಾಕೆ ಬಿಳಿ ಮಲ್ಲಿಗೆ? ಓ ದೇವರೇ ಸಾಕು ಶಾಂತಿ. ಕೊಡು ನನ್ನ ಈ ಮನಸಿಗೆ . ನಾನ್ಯಾರು. View my complete profile. ಹಾಗೆ ಸುಮ್ಮನೇ ಇಲ್ಲೊಮ್ಮೆ ನೋಡಿ. ನೋವಿನ ಹೂವು. ಗೆಳೆಯರ ಬಳಗ. ನೆಚ್ಚಿನ ಬ್ಲಾಗ್ಸ್. ಹುಚ್ಚ (My Hindi Poems). ಹುಚ್ಚು ಹುಡುಗಿಯೇ. ಗೆಳತಿ,. ಅಮ್ಮನ ನೆನಪು. ನಿನ್ನ ನŇ...ಗೆಳ...
hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: May 2008
http://hrudayveenemeetidag.blogspot.com/2008_05_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Tuesday, May 6, 2008. ನೆನಪಿನ ಮಾತು. ಯಾವ ನೆನಪಿನ ಮಾತು. ಇಂದು ಕಾಡೀತು ಗೆಳತಿ,. ಎಂದಿನಿಂದ ನೀನು. ಆದೇದೊಡ್ಡ ಹೃದಯದ ಒಡತೀ? ಹೋದ ವರುಷದ ಚಳಿಗಾಲದ. ರಾತ್ರಿಯೊಮ್ಮೆನನ್ನ ಅಪ್ಪಿಕೊಂಡು,. ಮುತ್ತುಗಳಸುರಿಮಳೆ ಸುರಿಸಿದವಳು. ನೀನೆ ಅಲ್ಲವೇ ಹುಡುಗಿ? ಮಳೆಗಾಲದಲಿ ನಿಮ್ಮೋರಿಗೆ ಹೊರಟಾಗ. ನನ್ನ ಬಿಟ್ಟು ಎರಡು ದಿನ, ನಿನ್ನ. ಬಿಟ್ಟುಹೇಗಿರಲಿ ಎಂದು, ಮಳೆ ಹನಿಗಳಿಗಿಂತ. ನಮ್ಮಕಣ್ಣಿರೆ ನೆಲವನ್ನೂ ನೆನೆಸಿದ್ದು ಹೇಗೆ ಮರೆತೆ ನೀನು? ಬೇಸಿಗೆಯಲ್ಲೊಮ್ಮೆ ನಾವಿಬ್ಬರು. ಸೇರಿ ರಾತ್ರಿ ಆಗಸದ ಚುಕ್ಕಿಗಳನ್ನು. ಎಂದು ನಾನು ಆಂದಾಗ,. ನಾನ್ಯಾರು. View my complete profile. ಗೆಳತ&...
hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: May 2010
http://hrudayveenemeetidag.blogspot.com/2010_05_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Saturday, May 29, 2010. ನಿರ್ಲಜ್ಜ ಮನಸು. ಮನಸೇ ನೀನೇಕೆ ಹೀಗೆ? ತುಸು ನಾಚಿಕೆಯು. ಬೇಡವೇ ನಿನಗೆ. ಇನ್ನೆಷ್ಟು ದಿನ ನನ್ನನ್ನು. ಓಡಿಸುವೆ ನಿನ್ನ ಆಸೆಯ. ದಾಸನಾಗಿಸಿ ನನಗೆ. ಎಷ್ಟು ಸಿಕ್ಕರೂ ಮತ್ತೆ. ಬಯಸುವೆ, ಮಿತಿಮೀರಿದ. ದುರಾಸೆಯಲ್ಲಿ . ಸಾಕಿನ್ನು ನಾನಿಲ್ಲ ನಿನ್ನ. ದಾಸ, ನನ್ನ ಮತ್ತೆ ಕೇಳಬೇಕು. ಇಂದಿನಿಂದ ನೀನು ಮುಂದೆ . ನಾ ಬಯಸಿದ ಹೂವು. ನಾ ಬಯಸಿದ ಹೂವು. ನನ್ನದಾಗಲಿಲ್ಲ. ಯಾರದು ಮುಡಿಸೇರಿ. ಹೊರತು ನಿಂತಿತಲ್ಲಾ. ಏನೆಲ್ಲ ಮಾಡಿದೆ ಮನಸೇ. ನಿನಗೆ ತಿಳಿ ಹೇಳಲು . ಆದರು ನೀನೇಕೆ. ತಿಳಿಯಲಿಲ್ಲ . ಮತ್ತೆ ಮತ್ತೆ ಅದೇ. ಕೇಳುವೆ. ಹೀಗೇಕೆ. Tuesday, May 4, 2010.
hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: June 2011
http://hrudayveenemeetidag.blogspot.com/2011_06_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Saturday, June 4, 2011. ಯಾರು ನಾನು? ಪ್ರಶ್ನೆಯ. ಸುತ್ತುತ್ತ. ಪ್ರಶ್ನೆ. ಸಾಗಿದೆ. ಹೆಬ್ಬಾವು. ನನ್ನಲ್ಲಿ. ಕೊಚ್ಚಿ. ಕಾರುವದು. ಅಸುಯೆಗಳು. ಬಿಟ್ಟಿದ್ದು. ಗಿಡವಾಗುವ. ಮೆಟ್ಟಿ. ಹಾಕಿದ್ದು. ಹಾಗಿದ್ದರೆ. ನಾನ್ಯಾರು. ನೂರಾರು. ಪ್ರಶ್ನಿಸಿದ್ದು. ಸೃಷ್ಟಿಸಿದ. ನಡೆಯುವದು. ಮತ್ತೇಕೆ. ಪುಣ್ಯಗಳು. ನಮ್ಮನ್ನು. ಬಾಧಿಸುತ್ತವೆ. ನಾವೆಲ್ಲರೂ. ಮುಗ್ಧರಲ್ಲವೇ. ತಂದೆಯೇ. ಮತ್ತ್ಯಾಕೆ. ಈ ನೋವುಗಳು. ನಮ್ಮನ್ನು ಕಾಡುತ್ತವೆ? ಹರೀಶ್ ಬೀರಗೆ. ನಾನ್ಯಾರು. View my complete profile. ಯಾರು ನಾನು? ಗೆಳೆಯರ ಬಳಗ. ನೆಚ್ಚಿನ ಬ್ಲಾಗ್ಸ್. ಹುಚ್ಚ (My Hindi Poems). ಗೆಳತಿ...
hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: June 2009
http://hrudayveenemeetidag.blogspot.com/2009_06_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Wednesday, June 17, 2009. ಬಯಸಿದಾಗ ನಾನೊಮ್ಮೆ. ಬಯಸಿದಾಗ ನಾನೊಮ್ಮೆ ಬಿದಿ ನಾಯಿಹಾಂಗ. ತಿರುಗಿದ್ದೆ ನಿನ್ನ ಹುಡುಕುತ್ತ ನಿನ್ನ ಹಿಂದೆ. ಅತಿಯಾಗಿ ನಿನ್ನನ್ನು ಕದ್ದು ನೋಡುತಿದ್ದೆ. ಲಗ್ನ ಮಂಟಪದ ಕಾಂಪೌಂಡ್ ಹಿಂದೆ. ನಿ ನಕ್ಕಾಗ ಅರಳಿದ ತಾವರೆ ಗಾಳಿಗೆ ಸಿಕ್ಕಿತ್ತು. ಎಂದು ಮನದಲ್ಲಿ ನಾನು ನೊಂದೆ. ನಿನ್ನ ಕಾಲಿಗೆ ಮುಳ್ಳು ಚುಚ್ಚಿದ. ಗಿಡದ ಬುಡವನ್ನೇ ಕಿತ್ತಿ ಬಂದೆ. ನಾನೊಮ್ಮೆ ನಿನ್ನ ಹಿಂದೆ ತಿರುಗುತಿದ್ದಾಗ ಹೀಗೆ. ನೀನು ಅವನ ಜ್ಯೋತೆ ಮಾತನಾಡುವದು ಕೇಳಿ ಬಂದೆ. ಆ ಮಾತುಗಳೆಲ್ಲ ಚೂಪಾದ ಬಾಣಗಳಂತೆ. ನಾವು ನಿನ್ನ ಹಿಂದೆ. ನಾನ್ಯಾರು. View my complete profile. ಗೆ...
hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: March 2011
http://hrudayveenemeetidag.blogspot.com/2011_03_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Monday, March 28, 2011. ಗೆಳೆಯಾ,. ಗೆಳೆಯಾ,. ಹೇಗಿರುವೆ? Sunday, March 13, 2011. ಬುದ್ಧನಲ್ಲ. ನಾನೇನು ಬುದ್ಧನಲ್ಲ ಆದರು. ಒಮ್ಮೊಮ್ಮೆ ವೈರಾಗ್ಯ ಹಾಯ್ದು. ಹೋಗುವದು ನನ್ನ ಮನಸ್ಸಿನಲ್ಲಿ . ಸುತ್ತಲಿನ ಜನರ ನಡುವೆ ಹಾಯಾಗಿ. ನಾನು ನಗುತ್ತಿರಬೇಕಾದರು ಮನಸ್ಸಿನಲ್ಲಿ. ಚಡಪಡಿಸುತ್ತೇನೆ ನೋವಿನಲಿ . ಕೆಲವೊಮ್ಮೆ ಮೌನದಲಿ ಮಾತಾಡುತ್ತೇನೆ. ಆಗಾಗ ಮಾತಾಡುತಿದ್ದರು ಮನಸು. ಹಾತೊರೆಯುತ್ತದೆ ಮೌನದ ಮಡಿಲಿನಲ್ಲಿ. ಏನೆಲ್ಲ ಅರಿತರು ಯಾಕೆ ಮನಸ್ಸೇ. ಸುಮ್ಮನೆ ಯಾಕೆ ಈ ಮುಖವಾಡ. ಮುಗ್ಧನಂತೆ ಜಗತ್ತಿನಲ್ಲಿ. ನಾನ್ಯಾರು. View my complete profile. ಬುದ್ಧನಲ್ಲ. ಗೆಳತಿ...
hrudayveenemeetidag.blogspot.com
ಹೃದಯ ವೀಣೆ ಮೀಟಿದಾಗ: February 2009
http://hrudayveenemeetidag.blogspot.com/2009_02_01_archive.html
ಹೃದಯ ವೀಣೆ ಮೀಟಿದಾಗ. ಹೃದಯ ವೀಣೆ ಮಿಟಬೆಕೆ? Saturday, February 28, 2009. ಎ ವಸಂತವೇ. ಎ ವಸಂತವೇ ಮತ್ತೆ ಬಂದೆ. ಎಲ್ಲರ ಬದುಕಿನಲ್ಲಿ , ಏನು. ಹೊಸ ಖುಷಿಯ ತಂದೆ? ನನ್ನ ಸುತ್ತಾಲೆಲ್ಲಾ ಹಸಿರು. ತೊರಣದ ಸರಮಾಲೆಯನ್ನೇ. ಕಂಗೊಳಿಸಿ ನಿಂದೆ. ಮಧುರ ಕೋಗಿಲೆಯ ಇಂಪಾದ. ಹಾಡಿಗೆ ತಲೆದೂಗುತಾ ನೀನು. ಬೆರಗಾಗಿ ನಿಂದೆ. ಒಂದು ಮಾತು ಹೇಳು ನನಗೆ,. ಏಕೆ ಗೆಳೆಯನೆ ನನ್ನ ನೀನು. ಮರೆತು ಹೋದೆ? ನನ್ನ ಬದುಕಿನಲ್ಲಿ ಏಕೆ. ಮತ್ತೆ ಆದೇ ಹಳೆಯ ನೋವನು,. ಹೋಗಲಾಡಿಸದೇ ಸೋತು ನಿಂದೆ. ಬರೆಯುತ್ತೇನೆ ಕೆಲವು ಸಾಲು ನಿನ್ನ. ಆಗಮನದ ಮೊದಲು, ಹೊಸ ಚೈತನ್ಯ. ಮುಡಲಿ ನನ್ನಲ್ಲಿ ಎಂದು. ಆಡುವ ಅವಳ ನೆನಪು. ನಾನ್ಯಾರು. View my complete profile.