nanna-savi-nenapu.blogspot.com
ನೆನಪು: September 2009
http://nanna-savi-nenapu.blogspot.com/2009_09_01_archive.html
Mirror Of Thoughts English Blog. September 22, 2009. ಕನಸುಗಳಿಗಿಲ್ಲ. ಯಾವುದೇ ಬೇಲಿ . ಕನಸುಗಲ್ಲಿಳದ. ಬಾಳು ಖಾಲಿ. ಕನಸೆಲ್ಲ ನನಸಾಗಲು ಬೇಕು ಪರಿಶ್ರಮ . ಜೊತೆಗೆ ಬೇಕೆ ಬೇಕು ಮಾಡುವ ಕೆಲಸದಲ್ಲಿ ಪ್ರೇಮ :). ಬರೆದಿದು Snow White. 4 ನೆನಪುಗಳು ಇನ್ನೂ. September 13, 2009. ನಮ್ಮೊಳಗಿನ ನಾವು. ಹೊರಗೆ ಹುಸಿ ಪ್ರೀತಿ , ಒಳಗೆ ಹಸಿ ದ್ವೇಷ. ಹೊರಗೆ ನಸು ನಗು,ಒಳಗೆ ಬಿಸಿ ಕೋಪ. ಹೊರಗುಂಟು ಹಸುವಿನ ವೇಷ,ಒಳಗೆ ಹುಲಿಯ ಆವೇಶ. ನಮ್ಮೊಳಗಿನ ನಮ್ಮನ್ನು ತಿಳಿದವರು ಯಾರಿಲ್ಲ,. ನಮ್ಮನು ನಾವೇ ತಿದ್ದುವುದು ಸರಿಯಲ್ಲ! ಬರೆದಿದು Snow White. 5 ನೆನಪುಗಳು ಇನ್ನೂ. ಜಯವೆಂಬುದು. ಅದೊಂದು. ವಿಶ್ವಾಸ. September 6, 2009.
nanna-savi-nenapu.blogspot.com
ನೆನಪು: October 2010
http://nanna-savi-nenapu.blogspot.com/2010_10_01_archive.html
Mirror Of Thoughts English Blog. October 10, 2010. ಸಾಗರದ ಅಲೆ ನಾನು . ತಂಪು ತಂಗಾಳಿಯ ಗೆಳತಿಯು . ನಾವಿಬ್ಬರು ಕೂಡಿ ಆಡುತಿರಲು ,ಹುಣ್ಣಿಮೆಯ ಚಂದ್ರನಿಗೂ ಮುನಿಸು . ನಮ್ಮೊಡನೆ ಸೇರಲು ಪಾಪ ಅವನಿಗೂ ಮನಸು . ಸೇರಿಸಿಕೊಂಡು ಅವನನ್ನು ,ಆಡಲು ಹೊರಟರೆ ನಾವು ,ಚುಕ್ಕಿಗಳ ಕಣ್ಣಲಿ ನೀರು . ಎಲ್ಲರನ್ನು ಒಂದುಗೂಡಿಸಿ ,ಎಲ್ಲರ ಮನವೊಲಿಸಿ ಆಟ ಶುರು ಮಾಡುವುದರೊಳಗೆ,. ನಿಶೆಯು ಹೊರಟಿತು ತಾ ಮನೆಗೆ ,. ಕೊನೆಯಾಯ್ತು ಮೊದಲಾಗದ ಆಟ ಅಲ್ಲಿಗೆ! ಬರೆದಿದು Snow White. 6 ನೆನಪುಗಳು ಇನ್ನೂ. October 3, 2010. ಹುಡುಕಲು. ತೊಳಲಾಡಿದೆ. ಯಾವುದು. ಯಾವುದು. ಕೊರಗಿದೆ. ತಪ್ಪಾದರೆ. ನೋವೆಂಬುದು. ತಪ್ಪಿದಲ್ಲ. ಭಾವ ಮಂಥನ. ಕೆಲ...
nanna-savi-nenapu.blogspot.com
ನೆನಪು: December 2009
http://nanna-savi-nenapu.blogspot.com/2009_12_01_archive.html
Mirror Of Thoughts English Blog. December 30, 2009. ಧನ್ಯವಾದಗಳು ಈ ವರ್ಷಕೆ ,. ನೀ ತಂದ ನೂರೆಂಟು ಹರ್ಷಕೆ . ಸಿಕ್ಕರು ಬಾಳ ದಾರಿಯಲಿ ಎಷ್ಟೊಂದು ಮಿತ್ರರು . ಮನದಿಂದ ದೂರದವರು ಕೇವಲ ಒಬ್ಬರೋ ಇಬ್ಬರೋ . ತಂದಿರುವೆ ನೀ ನನಗೆ ಸಾಕಷ್ಟು ನೆಮ್ಮದಿ ಪ್ರೀತಿ . ಓಡಿಸಿರುವೆ ಬಹು ದೂರಕೆ ನೋವು ದುಃಖ ಭೀತಿ . ಧನ್ಯವಾದಗಳು ಈ ವರ್ಷಕೆ ,. ನೀ ತಂದ ನೂರೆಂಟು ಹರ್ಷಕೆ . :). ವ್ಯಕ್ತಿಗಳನ್ನು. ಕಳೆದುಕೊಂಡಿರಲ್ಲಿಲ್ಲ. ಬರೆದಿದು Snow White. 10 ನೆನಪುಗಳು ಇನ್ನೂ. December 21, 2009. ಕವಲು ದಾರಿ. ಎತ್ತ ನಡೆದರೆ ಸರಿ. ತಿಳಿದವರು ಯಾರು? ಬರೆದಿದು Snow White. 18 ನೆನಪುಗಳು ಇನ್ನೂ. December 17, 2009. ನೆಚ&#...
nanna-savi-nenapu.blogspot.com
ನೆನಪು: July 2010
http://nanna-savi-nenapu.blogspot.com/2010_07_01_archive.html
Mirror Of Thoughts English Blog. July 18, 2010. ಸ್ನೇಹವೆಂಬ ಕಡಲ ಆಳ ಅಳೆಯುವುದೆಂದರೆ . ಬಾನ ಚುಕ್ಕಿಗಳ ಲೆಕ್ಕವಿಟ್ಟಂತೆ. ಅಂಕೆಗೆ ಸಿಗದು ,ಶಂಕೆಗೆ ಜಾಗವಿರದು . ಸ್ನೇಹದಲ್ಲಿ ಯಾವುದೇ ಇತಿ -ಮಿತಿಗಳಿರುವುದಿಲ್ಲ. ಸ್ನೇಹಿತರ ಕಾಳಜಿಗೆ ಯಾವುದೇ ಅಳತೆ -ಮಾಪನಗಳಿರುವುದಿಲ್ಲ . ದೂರವೆಷ್ಟೇ ಇದ್ದರು ,ಮಾತಾಡಿ ಎಷ್ಟೋ ದಿನಗಳಾಗಿದ್ದರು . ಮತ್ತೆ ಸಿಕ್ಕಾಗ ಅದೇ ಕಕ್ಕುಲತೆ ,ಅದೇ ಆತ್ಮೀಯತೆ ಇರುವುದು . ಕೇವಲ ಈ ಬಂಧದಲಿ , ಸ್ನೇಹ ಸಂಬಂಧದಲಿ :) :). ಬರೆದಿದು Snow White. 14 ನೆನಪುಗಳು ಇನ್ನೂ. July 11, 2010. ನಂಬಿಕೆ. ಆದರೇನು ಮಾಡುವುದು? ನಂಬಿಕೆಯ. ನೋಡುವರು. ಜನರೆಲ್ಲಾ. ಬರೆದಿದು Snow White. ನಮ್ಮಯ ಚ&#...
nanna-savi-nenapu.blogspot.com
ನೆನಪು: November 2010
http://nanna-savi-nenapu.blogspot.com/2010_11_01_archive.html
Mirror Of Thoughts English Blog. November 28, 2010. ಸೋನೆ ಮಳೆಯಲ್ಲಿ ನಿನ್ನ ಕಣ್ಣ ಸನ್ನೆಯದೇ ನೆನಪು . ಸೋಕುವ ತಂಗಾಳಿಯಲಿ ನಿನ್ನದೇ ಸುಂದರ ಕನಸು . ಸುತ್ತಮುತ್ತಲು ತುಂಬಿರುವ ಮಬ್ಬುಗತ್ತಲ್ಲಲ್ಲಿ ,ನಿನ್ನ ಬೆಚ್ಚನೆ ಒಲವಿನದೇ ಚಿಂತೆ . ಮಳೆಯ ಹನಿಗಳ ಬಿಂದುವಲ್ಲಿಯು ಕಾಣುತಿರುವುದು, ನಿನ್ನದೇ ಪ್ರತಿಬಿಂಬವಂತೆ. ಪಾವನವಾಯಿತು ಪ್ರಕೃತಿ, ಮಳೆ ನೀರಲ್ಲಿ ತೋಯ್ದು . ನೂತನವಾಯಿತು ಮನವು , ನಿನ್ನ ನೆನಪಿನ ಹನಿಯಲ್ಲಿ ನೆನೆದು :) :). ಬರೆದಿದು Snow White. 6 ನೆನಪುಗಳು ಇನ್ನೂ. November 14, 2010. ಮನದ ಭಾವಗಳಿಗೆ ನದಿಯೊಂದು ಬೇಕಿದೆ. ಕಲ್ಲು ಹೃದಯವ ಕರಗಿಸಬೇಕಿದೆ. ತುಂಬಾ. ಕೆಲಸವಿದ್ದ. ಭಾವ ಮಂಥನ. ಬ್ಲ...
nanna-savi-nenapu.blogspot.com
ನೆನಪು: November 2009
http://nanna-savi-nenapu.blogspot.com/2009_11_01_archive.html
Mirror Of Thoughts English Blog. November 29, 2009. ಮತ್ತೆ ಹುಟ್ಟಲೇ ನಾ. ಮತ್ತೆ ಹುಟ್ಟಲೇ ನಾ ನಿನ್ನ ಸಲುವಾಗಿ . ತುಂಬುವೆ ಖುಷಿ ನಿನ್ನ ಗೆಲುವಾಗಿ. ಹುಟ್ಟಿ ಬರಲೇ ನಾ ನಿನ್ನ ನಗುವಾಗಿ . ಇಲ್ಲ ಸುತ್ತಿ ಬರಲೇ ನಾ ತಂಗಾಳಿಯಾಗಿ . ಏನಾಗಿ ಬರಲಿ ನಾ ಹೇಳು ನೀ ಗೆಳೆಯ . ಹುಟ್ಟಿ ಬರುವೆ ನಾ ನಿನ್ನ ಗೆಳತಿಯಾಗಿ . ಹುಟ್ಟಿ ಬರುವೆ ನಾ ನಿನ್ನ ಸಂಗಾತಿಯಾಗಿ! ಬರೆದಿದು Snow White. 12 ನೆನಪುಗಳು ಇನ್ನೂ. November 19, 2009. ಕಲೆಗೆ ಸೋಲದವರೇ ಇಲ್ಲ . ಸುಂದರ ಚಿತ್ರ ನೋಡಲು ಮನ ಹೂವಾಗುವುದು . ಚಂದದ ಕವಿತೆ ಓದಲು ಮೊಗದೆ ನಗು ಮೂಡುವುದು. ಬರೆದಿದು Snow White. 15 ನೆನಪುಗಳು ಇನ್ನೂ. November 13, 2009. ಬಾ...
nanna-savi-nenapu.blogspot.com
ನೆನಪು
http://nanna-savi-nenapu.blogspot.com/2010/11/blog-post.html
Mirror Of Thoughts English Blog. November 14, 2010. ಮನದ ಭಾವಗಳಿಗೆ ನದಿಯೊಂದು ಬೇಕಿದೆ. ಆ ನದಿ ಹರಿದು ಗೆಳೆಯನ ಮನ ಸೇರಬೇಕಿದೆ . ಕಲ್ಲು ಹೃದಯವ ಕರಗಿಸಬೇಕಿದೆ. ಸ್ನೇಹದ ಸುಮವ ಅರಳಿಸಬೇಕಿದೆ . ಅಪನಂಬಿಕೆಯ ಕಳೆ ತೆಗೆದು. ಅಕ್ಕರೆಯ ನೀರೆರೆದು. ಅದ ಕಾಪಾಡುವ ಹೊಣೆ ನನ್ನದೇ ಆಗಿದೆ. ಹೂವು ಅರಳಿ ಪರಿಮಳವ ಚೆಲ್ಲಿದಾಗ,. ಗೆಳೆಯನ ಕಣ್ಣಲಿ ಸಂತಸವದು ಮಿಂಚಿದಾಗ,. ನಾ ಕಂಡ ಕನಸೆಲ್ಲ ನನಸಾಗದೇ ಆಗ. ನಾ ಕಂಡ ಕನಸೆಲ್ಲ ನನಸಾಗದೇ ಬೇಗ? ತುಂಬಾ. ಕೆಲಸವಿದ್ದ. ಬ್ಲಾಗ್. ಬರೆದಿದು Snow White. November 14, 2010 at 10:47 PM. ಸೀತಾರಾಮ. ಕೆ. / SITARAM.K. ಬೇಗ ನದಿ ಹರಿಯಲಿ. ಚೆಂದದ ಕವನ. View my complete profile.
nanna-savi-nenapu.blogspot.com
ನೆನಪು: October 2009
http://nanna-savi-nenapu.blogspot.com/2009_10_01_archive.html
Mirror Of Thoughts English Blog. October 28, 2009. ಹೆತ್ತವರು. ಬಾಲ್ಯದಲಿ. ಯಿದ್ದು. ನಡೆಸುವರು. ಹರೆಯದಲ್ಲಿ. ತಿಳಿಸುವರು. ಮುಪ್ಪಲ್ಲಿ. ಕಾಯುವರು. ಜೊತೆಯಾಗಿ. ಹಿಂದೆ. ನೆರಳಾಗಿ. ಕಣ್ಣಿಗೆ. ದೇವರಿವರು. ಹೆತ್ತವರು. ಬರೆದಿದು Snow White. 10 ನೆನಪುಗಳು ಇನ್ನೂ. October 22, 2009. ನನ್ನ ಗೆಳೆಯ. ನಗುತಿರಲು ನೀ ನನ್ನ ಗೆಳೆಯ , ನಾ ನಗುವೇ . ದುಃಖ ತುಂಬಿರಲು ನಿನ್ನೆದೆಯ , ನಾ ಕಂಬನಿ ಮಿಡಿವೆ . ಸದಾ ಆಶಿಸುವೆ ನಾ ನಿನ್ನ ಗೆಲುವು . ಬೇಡವೇ ಬೇಡ ನಿನಗ್ಯಾವ ನೋವು . ತುಂಬಿರಲಿ ಸದಾ ಹರುಷ ನಿನ್ನ ಬದುಕಿನಲ್ಲಿ . ಬರೆದಿದು Snow White. 8 ನೆನಪುಗಳು ಇನ್ನೂ. October 19, 2009. ರಾತ್ರಿ. October 17, 2009.
nanna-savi-nenapu.blogspot.com
ನೆನಪು: April 2010
http://nanna-savi-nenapu.blogspot.com/2010_04_01_archive.html
Mirror Of Thoughts English Blog. April 20, 2010. ನೋವು ತುಂಬಿರಲು ನಿನ್ನ ಮನದಲಿ. ನಗುವ ಮುಖವಾಡ ಬೇಕೇ ನಿನಗೆ ಗೆಳೆಯ ,. ನಿನ್ನ ಮೌನವ ಓದಬಲ್ಲ ನನ್ನ ಕಣ್ಣಿಗೆ . ನಿನ್ನ ಮುಖವಾಡ ಒಂದು ತೊಡಕೆ ಇನಿಯ ! ನಿನ್ನ ಕಣ್ಣ ಸನೆಯನ್ನೇ ನಂಬಿ ನಾ ಇರುವಾಗ . ನಿನ್ನ ನಲಿವನ್ನೇ ನನ್ನ ಗೆಲುವೆಂದು ತಿಳಿದಿರುವಾಗ . ಏಕೆ ಕೊಲ್ಲುವೆ ನೀ ಸುಮ್ಮನ್ನೇ ಮೌನದ ಮುಖವಾಡ ಧರಿಸಿ . ಬರಬಾರದೇ ನೀ. ನನ್ನ ಬಳಿಗೆ ತಪ್ಪನೆಲ್ಲ ಕ್ಷಮಿಸಿ . :). ಬರೆದಿದು Snow White. 12 ನೆನಪುಗಳು ಇನ್ನೂ. April 11, 2010. ನೋಡಲು ಬನ್ನಿ ನಮ್ಮೂರ . ಎಲ್ಲಿ ನೋಡಿದರಲ್ಲಿ ಜನ ಸಾಗರ . ಬರೆದಿದು Snow White. April 4, 2010. Subscribe to: Posts (Atom).