travelwithatma.blogspot.com
Travel with atma: June 2008
http://travelwithatma.blogspot.com/2008_06_01_archive.html
Welcome to Suvarna Karnataka. Series of mountains, water falls, rivers, palace, royal culture, ancient stone architecture and software companies cordially invites you to enjoy and explore the aroma of Karanataka and its Culture. This blog is posted in the interest to promote tourism in Suvarna Karnataka. Bog aim is to help visitors and tourists to frame there trips to explore the rich royal culture of Karnataka. Please make use of tips given in our blog. Two days weekend trip to Royal Mysore. Travel Serv...
travelwithatma.blogspot.com
Travel with atma: July 2008
http://travelwithatma.blogspot.com/2008_07_01_archive.html
Welcome to Suvarna Karnataka. Series of mountains, water falls, rivers, palace, royal culture, ancient stone architecture and software companies cordially invites you to enjoy and explore the aroma of Karanataka and its Culture. This blog is posted in the interest to promote tourism in Suvarna Karnataka. Bog aim is to help visitors and tourists to frame there trips to explore the rich royal culture of Karnataka. Please make use of tips given in our blog. Trip to Chikmagalur, Beluru and Halebidu. Chikmaga...
atmagange.blogspot.com
ಆತ್ಮಗಂಗೆ: July 2008
http://atmagange.blogspot.com/2008_07_01_archive.html
ಆತ್ಮಗಂಗೆ. PURITY IN THE SOUL. ನಮಸ್ಕಾರ,. ಇಂತಿ ನಿಮ್ಮ. ಆತ್ಮಾನಂದ ಮಲ್ಲಪ್ಪ. Wednesday, July 9, 2008. ಕಳಿಸಿಕೊಟ್ಟು . ತಿಳಿದುಕೊಂಡೆ! ಕಳಿಸಿಕೊಟ್ಟೆ ನನ್ನವಳ ನಾನೇ ಅಷಾಡಕ್ಕೆ. ಅವಳ ತವರಿಗೆ. ಇರಬಹುದು ಬೇಕಾದಂತೆ ಅಂದುಕೊಂಡೆ. ಸಂತೋಷದಿ ಹೊರಟೆ ನನ್ನ ಊರ ಕಡೆಗೆ,. ಮಾಯವಾಯಿತು ಸಂತೊಷವೆಲ್ಲ. ನಾ ಅಡುಗೆ ಮನೆಗೆ ಬಂದಾಕ್ಷಣ. ಕೆಲಸದಿಂದ ಮನೆಗೆ ಬಂದಾಕ್ಷಣ. ಬರಮಾಡಿಕೊಳ್ಳಲಿಲ್ಲ ಬಾಗಿಲಲ್ಲಿ ನಗುವು,. ಕಾಡತೊಡಕಿತು ಅವಳ ನೆನಪು. ಮನೆಗೆಲಸ ಕಂಡಾಗಲೆಲ್ಲ. ಕೂತಲ್ಲಿ ನಿಂತಲ್ಲಿ ಅವಳ ನೆನಪು. ಕಳೆದಿರುವೆ ಅಷಾಡವ ನೆನಪಿನಲ್ಲೇ,. ಬೇಸರ ತಂದರೂ ಅಷಾಡದ ಮಾಸ. Wednesday, July 2, 2008. Subscribe to: Posts (Atom).
atmagange.blogspot.com
ಆತ್ಮಗಂಗೆ: November 2008
http://atmagange.blogspot.com/2008_11_01_archive.html
ಆತ್ಮಗಂಗೆ. PURITY IN THE SOUL. ನಮಸ್ಕಾರ,. ಇಂತಿ ನಿಮ್ಮ. ಆತ್ಮಾನಂದ ಮಲ್ಲಪ್ಪ. Saturday, November 1, 2008. ಬಾ ಶಾರದೆ ನನಗೆ ಪಾಠ ಹೇಳಿಕೊಡು . . . ಬಾ ಶಾರದೆ ನನಗೆ ಪಾಠ ಹೇಳಿಕೊಡು. ದಿನಗಳಿಗೆಯನೋಡಿ. ಗುರು ಪೂಜೆ ಮಾಡಿ. ಮೊದಲ ಅಕ್ಷರ ಬರೆಸಿದ. ನನ್ನ ತಾಯಿಯಂತೆ. . . ಬಾ ಶಾರದೆ ನನಗೆ ಪಾಠ ಹೇಳಿಕೊಡು. ನನ್ನ ತಾಯಿಯಂತೆ,. ಹಿರಿತನವ ಮೆರೆದು. ನನ್ನಂತೆ ನೀನಾಗುಯೆಂದು. ಆಟದಲ್ಲೇ ಪಾಠ ಹೇಳಿದ. ನನ್ನ ಹಿರಿಯಕ್ಕನಂತ್ತೆ . . . ಬಾ ಶಾರದೆ ನನಗೆ ಪಾಠ ಹೇಳಿಕೊಡು. ನನ್ನ ಹಿರಿಯಕ್ಕನಂತ್ತೆ ,. ತನಗೆ ತಿಳಿದಿರುವುದನ್ನೇ ಕೇಳಿ. ತುಸು ಜಂಭದಿಂದ ನಗುವ. ನನ್ನ ಮಗುವಿನಂತ್ತೆ ,. Subscribe to: Posts (Atom).
atmagange.blogspot.com
ಆತ್ಮಗಂಗೆ: March 2009
http://atmagange.blogspot.com/2009_03_01_archive.html
ಆತ್ಮಗಂಗೆ. PURITY IN THE SOUL. ನಮಸ್ಕಾರ,. ಇಂತಿ ನಿಮ್ಮ. ಆತ್ಮಾನಂದ ಮಲ್ಲಪ್ಪ. Saturday, March 14, 2009. ಅಮ್ಮ ತಿಳೀದೇ ನಿನ್ನ. ಅಮ್ಮ ತಿಳೀದೇ ನಿನ್ನ. ಪ್ರೀತಿಯ ಆಳವನ್ನು. ನಾ ತಂದೆಯಾದ ಬಳಿಕ,. ಎಷ್ಟೂ ಬಾರೀ ಅತ್ತೂ ನೀ. ದೇವರ ಮೊರೆ ಹೊಗಿದೆಯೊ. ನನ್ನ ಹಠ ಮಾರಿತನಕೆ,. ನನ್ನ ಹಸಿವ ನೀ ತಿಳಿದೆ. ಅದನ ಅರಿಯದೆ ತುತ್ತು ಬೆಡ ಅಂದೆ. ನೀ ಹಸಿದೆ ನಾ ತಿನ್ನೊವರೆಗೆ,. ತಿರುಗಿ ನಿನ್ನ ಮಾತಿಗೆ ನಾ. ಮಾತಾಡಿದ ದಿನದಂದು. ನಿನ್ನ ಕರುಳೆಷ್ಟು ನೊಂದಿದೆಯೊ,. ಇಂದೆಕೊ ನಿನ್ನ ಮಡಿಲಲ್ಲಿ. ಮಲಗಬೇಕೆಂದಿದೆ ಮನವೂ. ಕ್ಷಮಿಸಿ ಮಲಗಿಸಿಕೋ ನನ್ನನು,. Subscribe to: Posts (Atom). View my complete profile.
atmagange.blogspot.com
ಆತ್ಮಗಂಗೆ: June 2008
http://atmagange.blogspot.com/2008_06_01_archive.html
ಆತ್ಮಗಂಗೆ. PURITY IN THE SOUL. ನಮಸ್ಕಾರ,. ಇಂತಿ ನಿಮ್ಮ. ಆತ್ಮಾನಂದ ಮಲ್ಲಪ್ಪ. Saturday, June 21, 2008. ಯಾಕಿದು? ಸಾವಿರಾ ಜನರ ಗುಂಪಿರಲಿ ಕಣ್ಣೇದುರಲಿ. ನೀ ನಿದ್ದರೆ, ಮನಸು ಹೇಳುವುದು ಕ್ಷಣದಲೇ. ಯಾಕಿದು? ಬೇರುಗಾಳಿಯೇ ಬೀಸಲಿ ನನಸುತಲು. ನಾ ಅದರಲು, ನಿನ್ನ ಉಸಿರ ಕಾಣಬಲ್ಲೆನು. ಯಾಕಿದು? ಇರುಳಲ್ಲಿ ಬರುವ ಕನಸಲ್ಲಿ ನೀ ಬಂದರೆ. ಮರುದಿನ ಮನಸಲಿ ಎಂತದೋ ಸಂಭ್ರಮ. ಯಾಕಿದು? ನಿನ್ನ ನಗುವಿನ ನೆನಪೊಂದು ತನುವ ಮರೆಸಿತು. ನಿನ್ನ ತನುವಿನ ಸ್ಪರ್ಶವು ಜಗವ ಮರೆಸಿತು. ಯಾಕಿದು? ನೀನಿಲ್ಲದೆ ಬೆಳೆದೇನು ಈ ಜಗದಲಿ. ಯಾಕಿದು? Wednesday, June 18, 2008. Tuesday, June 3, 2008. ಚಳೀ ಚಳೀ. ನನ್ನ ಬಳಿ .
atmagange.blogspot.com
ಆತ್ಮಗಂಗೆ: May 2008
http://atmagange.blogspot.com/2008_05_01_archive.html
ಆತ್ಮಗಂಗೆ. PURITY IN THE SOUL. ನಮಸ್ಕಾರ,. ಇಂತಿ ನಿಮ್ಮ. ಆತ್ಮಾನಂದ ಮಲ್ಲಪ್ಪ. Wednesday, May 28, 2008. ನನ್ನ ಮೈಸೂರು. ಅರಮನೆಯ ಊರೂ ಮೈಸೂರು. ಶ್ರಿಗಂಧದ ಊರೂ ಮೈಸೂರು. ಸಂಸೃತಿಯ ಊರೂ ಮೈಸೂರು. ಶೃಂಗಾರದ ಊರೂ ಮೈಸೂರು. ಸಂಗೀತದ ಊರೂ ಮೈಸೂರು. ಚಾಮಂಡಿಯ ಊರೂ ಮೈಸೂರು. ಮಲ್ಲಿಗೆಯ ಊರೂ ಮೈಸೂರು. ಹಸಿರಿನ ಊರೂ ಮೈಸೂರು. ದೆಸರೆಯ ಊರೂ ಮೈಸೂರು. ನನ್ನ ಊರೂ ಮೈಸೂರು. ನನ್ನ ಸೂರು ಮೈಸೂರು. ನನ್ನ್ ಉಸಿರು ಮೈಸೂರು. Subscribe to: Posts (Atom). View my complete profile. Atma Ganga = Atmagange. Http:/ ifatmaclicks.blogspot.com. Http:/ travelwithatma.blogspot.com.
atmagange.blogspot.com
ಆತ್ಮಗಂಗೆ: March 2011
http://atmagange.blogspot.com/2011_03_01_archive.html
ಆತ್ಮಗಂಗೆ. PURITY IN THE SOUL. ನಮಸ್ಕಾರ,. ಇಂತಿ ನಿಮ್ಮ. ಆತ್ಮಾನಂದ ಮಲ್ಲಪ್ಪ. Sunday, March 6, 2011. ಒಂದು ಕನಸು. ನಮ್ಮ ಬಾಳಲ್ಲಿ ಪುಟ್ಟ ಮಾಗುವುವಿರುವುದು. ಪುಟ್ಟ ಮಗುವಿನಲ್ಲಿ ಪುಟ್ಟ ಮನಸುವಿರುವುದು. ಪುಟ್ಟ ಮನಸಿನಲ್ಲಿ ನೂರು ಕನಸುವಿರುವುದು. ನೂರು ಕನಸ ನೆನಸು ಮಾಡೋ. ಒಂದು ಕನಸು ನಮ್ಮದು. Subscribe to: Posts (Atom). View my complete profile. Atma Ganga = Atmagange. Http:/ ifatmaclicks.blogspot.com. Http:/ travelwithatma.blogspot.com. ಒಂದು ಕನಸು.
atmagange.blogspot.com
ಆತ್ಮಗಂಗೆ: April 2009
http://atmagange.blogspot.com/2009_04_01_archive.html
ಆತ್ಮಗಂಗೆ. PURITY IN THE SOUL. ನಮಸ್ಕಾರ,. ಇಂತಿ ನಿಮ್ಮ. ಆತ್ಮಾನಂದ ಮಲ್ಲಪ್ಪ. Thursday, April 23, 2009. ಕನಸು - ಮನಸು. ನನ್ನದೇ ಕನಸು,ನನ್ನದೆ ಮನಸು. ಕದನವಡಿದೆ ನನ್ನದೇ ತನುವಿನಲ್ಲಿ. ಮುಖ್ಖ ಪ್ರೇಕ್ಷಕ ನನ್ನ ಆತ್ಮವೂ. ದೇಶ ವಿದೇಶ ಸುತ್ತಾಡಬೇಕು. ಬಣ್ಣದ ಲೋಕ ನೋಡಬೇಕೆಂದಿದ್ದೆ ಕನಸು. ಮೈಬಣ್ಣ ನೂಡಿ ಮಾತಾಡುವ ವಿದೇಶವೇತಕೆ. ಭಾವನೆಗಳಿಲ್ಲದ ಬಣ್ಣದಲ್ಲೇನಿದೆ ಎಂದಿದೆ ಮನವು. ಬಾಂಧವ್ಯದ ಬೆಸುಗೆಯಲ್ಲಿ ನೆಮ್ಮದಿ. ನಮ್ಮವರ ಜೊತೆ ಬಾಳಿದರೆ ಚಂದವೆಂದಿದೆ ಮನಸು. ಬಂಧವ್ಯವೆಲ್ಲ ನಿನ್ನ ಬೆರಗು, ನೀ ಸೋತಾಗ. ಜೊತೆಯಾರಿದರು? ಎಂದಿದೆ ಕನಸು. ನಿನ್ನದೇನಿದೆ? ಕಾಂಚನವಿದರೆ ಕೈಲಾಸ. Subscribe to: Posts (Atom).
atmagange.blogspot.com
ಆತ್ಮಗಂಗೆ: May 2009
http://atmagange.blogspot.com/2009_05_01_archive.html
ಆತ್ಮಗಂಗೆ. PURITY IN THE SOUL. ನಮಸ್ಕಾರ,. ಇಂತಿ ನಿಮ್ಮ. ಆತ್ಮಾನಂದ ಮಲ್ಲಪ್ಪ. Sunday, May 17, 2009. ಯಾರು ನಗಿಸಿದರೋ ನಿನ್ನ? ಯಾರು ನಗಿಸಿದರೋ. ನಿನ್ನ ಕಂದ ಕಂದ. ನಿನ್ನ ನಗುವೆ ನಮಗೆಲ್ಲ. ಆನಂದ ಆನಂದ. ಪೀಲಾಂಗೋವಿ ಕಳ್ಳ ಕೃಷ್ಣ. ನಿನ್ನ ನಗಿಸಿದನ? ತನ್ನ ನವಿಲುಗಾರಿಯಿಂದ. ತನ್ನ ಮುರಲಿ ರಾಗದಿಂದ. ನಿನ್ನ ನಗಿಸಿದನಾ ಕಂದ ಕಂದ. ಏಕದಂತ ಗಣಪಾ. ನಿನ್ನ ನಗಿಸಿದನ? ತನ್ನ ಸೋಂಡಲಿಂದ. ತನ್ನ ದುಮ್ಮು ಹೊಟ್ಟೆಯಿಂದ. ನಿನ್ನ ನಗಿಸಿದನಾ ಕಂದ ಕಂದ. ಕಪಿರಾಜ ಹನುಮ. ನಿನ್ನ ನಗಿಸಿದನ? ತನ್ನ ಬಲದಿಂದ. ತನ್ನ ಕಾಪೀಚೆಸ್ಟೆಯಿಂದ. ನಿನ್ನ ನಗಿಸಿದನಾ ಕಂದ ಕಂದ. Friday, May 15, 2009. Subscribe to: Posts (Atom).