nakkunali.blogspot.com
ಟೈಮ್ ಪಾಸ್ ಮಾಡಿ.: December 2010
http://nakkunali.blogspot.com/2010_12_01_archive.html
ಟೈಮ್ ಪಾಸ್ ಮಾಡಿ. ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ. ತುಟಿ ಗಳ ಮೇಲೆ ಕಿರು ನಗೆ ಗೆ. ಈ ಬ್ಲಾಗ್. Monday, December 27, 2010. ದೇವಿ ಮಹಾತ್ಮೆ. ಇದ್ದೆ, ಆದರೆ ಇತ್ತೀಚಿಗೆ ಯಾಕೆ ಒಳ್ಳೆ ಯಡ್ಡಿ ತರ ಗೋಳು ಮುಖ ಮಾಡಿಕೊಂದಿದ್ದಿ ಎಂದ. ನಿನ್ ಮದುವೆ ಆಗಿ ಒಂದು ವರ್ಷ ಆಯಿತಲ್ಲ? ಹೌದು. ಎಂದೆ. ಹಾಗಾದ್ರೆ ನಿಂಗೆ ಸಂಸಾರದಲ್ಲಿ ಸ್ವಲ್ಪ ಹೊಸತು ಬೇಕು, ಅವಾಗ ಜೀವನ ಸೂಪರ್ ಆಗಿ ಇರುತ...ಮದುವೆಗೂ ಮುನ್ನ ಸರ್, ಒಂದು ವರ್ಷ ಆಯಿತು. ಸರಿ ಅವಳ ಜೊತೆ ಸ್ವಲ್ಪ ಸುತ್ತು, ಅವಳ ಬಾಯ್ ಫ&...ನಾನು ಕೂಡಲೆ ಸರಿ ಅಂದ...ಟೈಮ್ ಪಾಸ್. ಹಂಸ ನಾದ. ಹೊಯ ...
nakkunali.blogspot.com
ಟೈಮ್ ಪಾಸ್ ಮಾಡಿ.: February 2011
http://nakkunali.blogspot.com/2011_02_01_archive.html
ಟೈಮ್ ಪಾಸ್ ಮಾಡಿ. ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ. ತುಟಿ ಗಳ ಮೇಲೆ ಕಿರು ನಗೆ ಗೆ. ಈ ಬ್ಲಾಗ್. Tuesday, February 8, 2011. ಯಡ್ಡಿಯ ನವ ಸೂತ್ರಗಳು. ಗಳನ್ನು ನಡೆಸಿ ಈ ಕೆಳಕಂಡ ವರದಿ ಸಿದ್ದ ಪಡಿಸಿದೆ. 3 ಮಾಟ ಮಾಡೋರಿಗೆ ಮುಜರಾಯಿ ಇಲಾಖೆ ಇಂದ ಮಾಶಾಸನ. 5 ಮಹಿಳೆಯರಿಗೆ ಸೀರೆ ಕೊಡ್ತಾ ಇದ್ರು, ಇನ್ನು ಮುಂದೆ ಚೂಡಿದಾರ ಕೂಡ ಕೊಡಬಹುದು. 6 ಮನೆ ಕಟ್ಟಿಸುವಾಗ ವಾಸ್ತು ತಜ್ಞರ ಪರಿಶೀಲನೆ ಕಡ್ಡಾಯ. 8 ಎಡ್ಡಿ ಅವರಿಗೆ ಗೊಳೋ ಅನ್ನುವು ಅತ್ಯಂತ ಪ್ರೀತ...ಬರೆದು ಅಂಟಿಸಿ ದವರು. Subscribe to: Posts (Atom). ಹಂಸ ನಾದ. ಪುರಾಣಮ&...ಇನಿ...
onannachethana.blogspot.com
ನೋಡಿ ಸ್ವಾಮೀ ನಾವಿರೋದೇ ಹೀಗೆ !!: January 2014
http://onannachethana.blogspot.com/2014_01_01_archive.html
ನೋಡಿ ಸ್ವಾಮೀ ನಾವಿರೋದೇ ಹೀಗೆ! Tuesday, January 7, 2014. ಸೈಕಲ್ ಸವಾರಿ :). 7 ಸೈಕಲ್ಗಳು , 450 km, 5 ದಿನ! ಕೊತ-ಕೊತ ಕುದಿಯುವ ಹಂಡೆಯ ನೀರು , ಮಾಗಿಯ ಚಳಿಯನ್ನು ಮರೆಸುವ ಐದಾರು ಕಂಬಳಿಗಳು, ದೋಸೆ-ಅಪ್ಪೆ ಹುಳಿ-ಹೋಳಿಗೆಗಳು , ನಗುಮೊಗಗಳು . ಅಪರೂಪಕ್ಕೆ ಬರುವ ಅತಿಥಿಗಳನ್ನು ಆಧರಿಸುವ ಬಗ...ಕೆಲವು ಉದಾಹರಣೆಗಳಷ್ಟೇ ಇಲ್ಲಿದೆ:. ದೋಸೆ ಕಾವಲಿ ಒಂದು ದೊಡ್ಡ factory ತರ! ಹಸಿದ ಹುಲಿಗಳಿಗೆ ನಿರಂತರವಾಗಿ ಆಹಾರ ಒದಗಿಸುವ ಫ್ಯಾಕ್ಟರಿ ಅದು! ದೋಸೆಯಲ್ಲೂ ಎರಡು ಬಗೆ : ಸೌತೆ ಕಾಯಿ ದೋಸೆ ,. ಮೆಂತೆ ದೋಸೆ . ಬಿಡಿಯ" ಮಾಡ್ಕೊಳೊಕೆ ಅವಕಾಶನೆ ಇಲ್ಲ! ಸಾರು-ಹುಳಿ-ಹಸಿ-ಒಂದೆರಡ&...ಸಿರಸಿಯಿಂದ ದ ...ಅಷ್ಟ ದೂರ ...ಅಲ್...
onannachethana.blogspot.com
ನೋಡಿ ಸ್ವಾಮೀ ನಾವಿರೋದೇ ಹೀಗೆ !!: September 2012
http://onannachethana.blogspot.com/2012_09_01_archive.html
ನೋಡಿ ಸ್ವಾಮೀ ನಾವಿರೋದೇ ಹೀಗೆ! Thursday, September 20, 2012. ಮಳೆಗಾಲದ ಒಂದು ದಿನ! ಅಡಿಗೆ ಮನೆಯಲ್ಲಿನ ಪಾತ್ರೆಗಳ ಟಣ-ಟಣ ಸದ್ದು ಸುಪ್ರಭಾತವನ್ನು ಹಾಡಿತ್ತು. ಕತ್ತಲು ಇನ್ನೂ ಕರಗಿರಲಿಲ್ಲ. ರಾತ್ರಿಯಿಡೀ ಸುರಿಯುತಿದ್ದ ಮಗೆ ಮಳೆ ಇನ್ನೂ ಬಿಟ್ಟಿರಲಿಲ್ಲ. ಮುಂಜಾನೆಯ ಚುಮು ಚುಮು ಚಳಿಯಲ್ಲಿ, ಬೆಚ್ಚನೆಯ ಹಾಸಿಗೆಯ ಸುಖನಿದ್ರೆ ಆಗ ತಾನೇ ಮುಗಿದಿತ್ತು. ಹಂಡೆಯಲ್ಲಿ ಬೆಚ್ಚಗಿನ ನೀರು ಮರಗಟ್ಟಿದ್ದ ಕೈ-ಕಾಲುಗಳಿಗೆ ಮರುಜೀವ ನೀಡಿತ್ತು! ಬಿಸಿ ಬಿಸಿ ಕಾಫಿ ದಿನಕ್ಕೆ ಶುಭಾರಂಭ ಕೋರಿತ್ತು. ಭೂಮಿಗೆ ಸ್ವರ್ಗವೇ ಇಳಿದಿತ್ತು! ಗೊಂದಲಮಯ ಬದುಕಿನಲ್ಲಿ ಹೊಸ ಉತ್ಸಾಹ ತಲ&#...ಶಾಂತವಾಗಿ ಹನಿಯುತ...ಎಚ್ಚೆತ್ತ ಮನದಲ&#...ಕತ್ತಲ ...
onannachethana.blogspot.com
ನೋಡಿ ಸ್ವಾಮೀ ನಾವಿರೋದೇ ಹೀಗೆ !!: May 2009
http://onannachethana.blogspot.com/2009_05_01_archive.html
ನೋಡಿ ಸ್ವಾಮೀ ನಾವಿರೋದೇ ಹೀಗೆ! Wednesday, May 6, 2009. ಇಂಜಿನಿಯರಿಂಗ್! ಮೊನ್ನೆ ಸಂಜೆ ಮೈಸೂರಲ್ಲಿ ಮೋಡ ಕವಿದ ವಾತವರಣ ಇದ್ದು ಗುಡುಗು ಸಹಿತ ಭಾರೀ ಮಳೆ ಬರೋ ಸೂಚನೆಗಳು ಕಾಣ್ತಾ. ಮಕ್ಕಳಲ್ಲಿ ಇರೋ ragging ಭೂತದ ಭೀತಿನೂ ಇತ್ತು. ಪಿಯೂಸಿ ಅಲ್ಲಿ ಇದ್ದ ಓದಬೇಕು ಅನ್ನೋ ಸ್ಪಿರಿಟ್ ನ ಜೊತೇಲೆ ತೆಗೊಂಡ್ ಬಂದಿದ್ವಿ! ಸುಮಂತನ್ ಜೊತೆ ಸೇರಿ (ಫಸ್ಟ್ ಇಯರ್ ರೂಂ ಮೇಟ್) ದಿನ ಓದ್ತಾ ಇದ್ದೆ. ಕ್ಲಾಸ್. ಬೆಂಚು. ಪಾಠ ಕೇಳ್ತಾ. ಆವಾಗ ಎಂತ ಒಳ್ಳೇ ಹುಡ್ಗುರು ಆಗಿದ್ವಿ ಅಲ್ವಾ? ಕ್ಲಾಸು. ಇರ್ತಿತ್ತು. ಇರ್ಪು ಜಲಪಾತಕ್ಕೆ ಹೋದ ಕ್ಲಾಸ್ ಟ್ರಿಪ್. ಹರಿ ಅಂತ NI ಹುಡ್ಗ.ಒಳ್ಳೇ ಜನ :). 6th ,7th ಸೆಮ್ ಗಳು ಅದŇ...Puzzles, apti ಪ...
onannachethana.blogspot.com
ನೋಡಿ ಸ್ವಾಮೀ ನಾವಿರೋದೇ ಹೀಗೆ !!: April 2009
http://onannachethana.blogspot.com/2009_04_01_archive.html
ನೋಡಿ ಸ್ವಾಮೀ ನಾವಿರೋದೇ ಹೀಗೆ! Thursday, April 30, 2009. ದೇವರ ಸ್ವಂತ ಊರಿಗೊಂದು ಪಯಣ ;). ಹೆಂಗ್ ತೋರ್ಸ್ಬಹುದು ಅಂತ ನಿಮಗೆ ಗೊತ್ತಾದ್ರೆ ಹೇಳಿ pls) ಗುಂಡ್ಲುಪೇಟೆಲಿ ಊಟ.ಅದ್ ಆದ ಮೇಲೆ ಬಸ್ಸು GOD's OWN COUNTRY. ಕಡೆಗೆ ಪ್ರಯಾಣ ಶುರು ಮಾಡ್ತು. ನಿದ್ರೆ. ಬೆಳಗ್ಗೆ. ಕೊಟ್ಟಾಗ್ಲೇ. ಆಗಿತ್ತು. ನಿಂತ್. ತಂಪಾಗಿತ್ತು. ಹೊರಟ್ವಿ. ಅಲ್ಲಿಂದ. ಮುನ್ನಾರ್. ಆಗಿತ್ತು. ನೋಡಿದ್ರು. ಎಸ್ಟೇಟ್. ಶೆಕೆಲಿ. ಬೇಯ್ತಿದ್. ತುಂಬಾ. ಚೆನ್ನಾಗ್. ಅನ್ಸ್ತು. ಪ್ರಕೃತಿ. ಸೊಬಗನ್ನು. ಕಣ್ಣಿಗೆ. ನೀಡ್ತಿದ್ದ. ನೋಡ್ತಾ. ನೋಡ್ತಾ. ಮುನ್ನಾರ್. ತಲ್ಪಿದ್ದೆ. ಗೊತ್ತಾಗ್ಲಿಲ್ಲ. ಮುಂಜಾನೆಯ. ಹುಟ್ತಾ. ಬಿಸಿಲು. ನಮ್ಮನ್ನು. The way I see it.
nakkunali.blogspot.com
ಟೈಮ್ ಪಾಸ್ ಮಾಡಿ.: November 2009
http://nakkunali.blogspot.com/2009_11_01_archive.html
ಟೈಮ್ ಪಾಸ್ ಮಾಡಿ. ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ. ತುಟಿ ಗಳ ಮೇಲೆ ಕಿರು ನಗೆ ಗೆ. ಈ ಬ್ಲಾಗ್. Friday, November 20, 2009. ಗ೦ಡಾ೦ತರ ವಿಲ್ಲದ ಗ೦ಡಸರು. 1 ಸುಖ ಎಂದರೆ ಏನು? ಅಂದರೆ ನನ್ನ ಮಟ್ಟಿಗೆ, ಕಜ್ಜೀನ ತುರಿಸಿ ಕೊಂಡಾಗ ಅಥವಾ ಬಹಳ ಸಮಯದ ನಂತರ ಪ್ರಕೃತಿ ಕರೆಗೆ ಓಗೊಟ್ಟಾಗ! ಗಂಡಸರಿಗೆ ಈ ಪ್ರಪಂಚವೇ ದೊಡ್ಡ ಮೂತ್ರಲಯ, ಎಲ್ಲಿ, ಯಾವಾಗ ಹೇಗಿದ್ದರೂ. ಉಪಯೋಗಿಸ ಬಹುದು. 5 ಇಂಟರ್ವ್ಯೂ ಗಳಿಗೆ ಹೋದಾಗ ನಮ್ಮ ಫಿಗರ್ ಮುಖ್ಯ ಆಗೋಲ್ಲ. 13 ವಯಸ್ಸು ಮೂವತ್ತಕಿಂತ ಜಾಸ್ತಿ ಆಗಿ...14 ಅಮ್ಮ ನ ಜೊತೆ ಜಗಳ ಆಡದೇನ...15 ಕಡೇ ಪಕ್...
mannsofindia.blogspot.com
Snehith: June 2010
http://mannsofindia.blogspot.com/2010_06_01_archive.html
Wednesday, June 16, 2010. Every one used to say that marriage life is restricted and responsible life. But till today I dint feel any difference in my responsibility compare to my bachelor life. Restriction. Yes. but I feel more or less good restriction. We had lot of memorable and fun times till today. So far life after marriage is so goood…. One One =Three…. Yes we are going to become three in a month time. Yes I am very much excited to welcome new member in my family. Links to this post.