irula-deepa.blogspot.com
ಇರುಳ ದೀಪ: July 2009
http://irula-deepa.blogspot.com/2009_07_01_archive.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಗುರುವಾರ, ಜುಲೈ 30, 2009. ನಿನ್ನ ಕಂದಮ್ಮಗಳು ನನ್ನನ್ನೇನಾದ್ರು ’ಮಾಮಾ’ ಅಂತ ಕರೆದರೆ? ತುಂಬಾ ಖುಶಿಯಲ್ಲಿದ್ದೀಯಲ್ಲ. ಎನ್ ವಿಶೇಷ? ನಿಂಗೆ ನಾನೇ ಹುಡುಗಿ ಹುಡುಕಿ ಕೊಡ್ತೇನೆ ಮಾರಾಯ. ಎಂಥ ಹುಡುಗಿ ಬೇಕು ಹೇಳು? ಅಂತ ನಗ್ತಾ ಕೇಳಿದ್ಯಲ್ಲ.(ನಿಜವಾಗ್ಲೂ ನಕ್ಕು ಬಿಟ್ಯಾ? ಯಕೋ ಗೊತ್ತಾಗ್ತಿಲ್ಲ.). ಅಂತ ಕೇಳೋಣಾ ಅಂದ್ಕೊಂಡ್ರೂ ಮಾತುಗಳಾಗಲಿಲ್ಲ ಅಮ್ಮಣ್ಣೀ. ಅಲ್ಲಾ. ಅರ್ಥ ಆಗದೇ ಹೋಯಿತೇ? ನಿಜವಾಗ್ಲೂ ಅರ್ಥವಾಗಿತ್ತು. ಅಲ್ವಾ ಅಮ್ಮಣ್ಣಿ? ಪೋಸ್ಟ್ ಮಾಡಿದವರು. 12:48 ಅಪರಾಹ್ನ. 8 ಕಾಮೆಂಟ್‌ಗಳು:. ಸೋಮವಾರ, ಜುಲೈ 27, 2009. ಮನದಲ್ಲಿ ಜೋಕಾಲಿ. 03:27 ಅಪರಾಹ್ನ. ಈ ಪೋಸ...
irula-deepa.blogspot.com
ಇರುಳ ದೀಪ: February 2009
http://irula-deepa.blogspot.com/2009_02_01_archive.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಶನಿವಾರ, ಫೆಬ್ರವರಿ 28, 2009. ಈವತ್ಯಕೋ ನನ್ನ ಗಮನವೆಲ್ಲ ಆಕೆಯ ಮೇಲೇ ಹೋಗುತ್ತಿದೆಯಲ್ಲ. . ಮನೆಗೆ ಮರಳುವ ದಾರಿಯಲ್ಲಿ ಚಂದ್ರು ಕೇಳಿದ್ದ - ನಿಂಗೆ ಹರಿಣಿಯನ್ನು ನೋಡಿದ್ರೆ ಇಷ್ಟವಾ? ಅವಳು ಬಸ್ಸಿಗೆ ಕಾಯುವಾಗ ನಾನೂ ಕಾಯಲಿಲ್ಲ? ಎಷ್ಟು ಸರ್ತಿ ಅವಳ ಹತ್ರ ನೋಟ್ಸ್ ತೆಗೊಂಡಿಲ್ಲ? ಅದೂ ಸುಮ್ಮ ಸುಮ್ಮನೆ ಅಂತ ಅವಳಿಗೂ ಗೊತ್ತಿಲ್ವಾ? ಅದೆಷ್ಟು ಸರ್ತಿ ನಿನ್ನ ಕನಸುಗಳು ನನ್ನ ಮನಸಿನಲ್ಲಿ ಮೊಳಕೆಯೊಡೆಯಲಿಲ್ಲ? 160; . ಹೊಂದಿಕ್ಕೊಳ್ಳದೆ ಆಲಾಪಿಸುತ್ತಿತ್ತು. ಪೋಸ್ಟ್ ಮಾಡಿದವರು. 04:01 ಅಪರಾಹ್ನ. 11 ಕಾಮೆಂಟ್‌ಗಳು:. ತಡೆ ರಹಿತ ಮಾತು. ಸಕತ್ ಹಾಟು. ಓಹ್, ಇದಕ್ಕ ...ಆಫೀ...
irula-deepa.blogspot.com
ಇರುಳ ದೀಪ: August 2009
http://irula-deepa.blogspot.com/2009_08_01_archive.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಭಾನುವಾರ, ಆಗಸ್ಟ್ 23, 2009. ಒಂಟಿತನದ ಕಾವಲಲ್ಲಿ. ಬಾಲ್ಕನಿ ಮೇಲೆ ಹೋಗೋಣವಾ? ಗಣೇಶ ನನ್ನನ್ನು ಕೇಳಿದ. ನಾನು ಹೂಂಗುಟ್ಟಿದೆ. ಹಾ. ಏನಾಯ್ತು? ಅಬ್ಬಾ. ತುಂಬಾ ರಕ್ತ. ಬಿದ್ದು ಬಿಟ್ಯಾ? ಅಂತ ನಾ ದಿಗಿಲಲ್ಲಿ ಕೇಳಿದಾಗ, ಕುಕ್ಕರಗಾಲಲ್ಲೇ ಕುಳಿತು, ಬಾಯಿ ಮೇಲೆ ಬೆರಳಿಟ್ಟು, ಶಬ್ದ ಮಾಡದಂತೆ ಸೂಚಿಸಿದ್ದಿ. ಒಂದೆರಡು ನಿಮಿಷಗಳ ನಂತರ ಎದ್ದು ನಿಂತು "ನನ್ನನ್ನು ಮನೆ ತನಕ ಬಿಟ್ಟು ಬಿಟ್ತೀಯಾ? ಎಂದಿದ್ದೆಯಲ್ಲ. ಸರಿ. ಏನಾಯ್ತು? ಬಿದ್ದು ಬಿಟ್ಯಾ? ತುಂಬಾ ನೋಯ್ತಾ ಇದೆಯಾ? ಏನಾಯ್ತು? ಹೇಗಾಯಿತೆಂದು ಕೇಳೋಣವೆನಿಸ...ಆ ರಾತ್ರೆ ಇಡೀ ನಿದ್ರ...11:31 ಅಪರಾಹ್ನ. ಇದಕ್ಕೆ...ನವಿ...
irula-deepa.blogspot.com
ಇರುಳ ದೀಪ: ವಾಸ್ತವ
http://irula-deepa.blogspot.com/2012/05/blog-post.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಸೋಮವಾರ, ಮೇ 14, 2012. ನೀರು ನಿಂತ ನೆಲದ ಮೇಲೆ ಹಸಿರು ಬೆಳೆದಿದೆ. ಗಾಳಿ ತಂದ ಕಂಪಿನಲ್ಲಿ ಮನವು ನಲಿದಿದೆ. ರಾತ್ರಿ ಬಂದ ನಿದ್ದೆಯಲ್ಲಿ ಕನಸು ಕಂಡಿದೆ,. ಆದ್ರೆ,. ಅಪ್ರೈಸಲ್ ಬಂದ ಲೆಟರ್ ನಲ್ಲಿ ಮುಖ ಒರಸಿದೆ! ಪೋಸ್ಟ್ ಮಾಡಿದವರು. 10:59 ಪೂರ್ವಾಹ್ನ. 1 ಕಾಮೆಂಟ್:. ಮೇ 14, 2012 03:21 ಅಪರಾಹ್ನ. ಪ್ರತ್ಯುತ್ತರ. ಕಾಮೆಂಟ್ ಅನ್ನು ಸೇರಿಸಿ. ಇನ್ನಷ್ಟು ಲೋಡ್ ಮಾಡಿ. ನವೀನ ಪೋಸ್ಟ್. ಹಳೆಯ ಪೋಸ್ಟ್. ಬ್ಲಾಗ್ ಸಂಪುಟ. ನನ್ನ ಬಗ್ಗೆ. ಬೆಂಗಳೂರು. ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ. ಆಪ್ತರ ಮನೆಯ ಉಪ್ಪಿನಕಾಯಿ. ಪುಟ್ಟನ ಹರಟೆಗಳು. ನೀಲಿ ಹೂವು.
irula-deepa.blogspot.com
ಇರುಳ ದೀಪ: ಜೊತೆಗೊಂದಿಷ್ಟು ಹಳೆಯ ನೆನಪನ್ನು ಹೊತ್ತು ತರುವ ಗೆಳೆಯ
http://irula-deepa.blogspot.com/2010/07/blog-post.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಮಂಗಳವಾರ, ಜುಲೈ 20, 2010. ಜೊತೆಗೊಂದಿಷ್ಟು ಹಳೆಯ ನೆನಪನ್ನು ಹೊತ್ತು ತರುವ ಗೆಳೆಯ. ವಾವ್. ಹೀಗೆ ಒಂದೋ ಎರಡೋ. ಎಷ್ಟೊಂದು ನೆನಪುಗಳು. ಹ ಹ್ಹ ಹ್ಹ್. ಈ ಮಳೆಯೇ ಹೀಗೆ. ಅವನು ಕೇವಲ ಧರೆಗಿಳಿಯುವ ನೀರಲ್ಲ. ಜೊತೆಗೊಂದಿಷ್ಟು ಹಳೆಯ ನೆನಪನ್ನು ಹೊತ್ತು ತರುವ ಗೆಳೆಯ. ಪೋಸ್ಟ್ ಮಾಡಿದವರು. 11:26 ಪೂರ್ವಾಹ್ನ. 9 ಕಾಮೆಂಟ್‌ಗಳು:. ಜುಲೈ 20, 2010 12:08 ಅಪರಾಹ್ನ. ಪ್ರತ್ಯುತ್ತರ. ಜುಲೈ 20, 2010 09:10 ಅಪರಾಹ್ನ. Very nice, Ranjan. ಪ್ರತ್ಯುತ್ತರ. ಜುಲೈ 21, 2010 08:34 ಪೂರ್ವಾಹ್ನ. ಪ್ರತ್ಯುತ್ತರ. ಸಾಗರದಾಚೆಯ ಇಂಚರ. ಪ್ರತ್ಯುತ್ತರ. ನನ್ನ ಬಗ್ಗೆ. ನವಿರಾ...
irula-deepa.blogspot.com
ಇರುಳ ದೀಪ: May 2012
http://irula-deepa.blogspot.com/2012_05_01_archive.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಬುಧವಾರ, ಮೇ 23, 2012. ಮಳೆಗಾಲದ ಒರತೆಯಂತೆ ಧಾರಾಳ ಕೊಟ್ಟಾಗ. ನೆನಪಿರದ ಮೌಲ್ಯ;ನೀರಿನಂತೆ ಪ್ರೀತಿ. ಧರೆಯೆಲ್ಲ ಬಸಿದು, ಬಾಯೆಲ್ಲ ಒಣಗಿ. ಕತ್ತಲಾದಾಗ ನೆನಪಾಯಿತೇ? ಪೋಸ್ಟ್ ಮಾಡಿದವರು. 01:17 ಅಪರಾಹ್ನ. ಕಾಮೆಂಟ್‌ಗಳಿಲ್ಲ:. ಈ ಪೋಸ್ಟ್‌ಗೆ ಲಿಂಕ್‌ಗಳು. ಸೋಮವಾರ, ಮೇ 14, 2012. ನೀರು ನಿಂತ ನೆಲದ ಮೇಲೆ ಹಸಿರು ಬೆಳೆದಿದೆ. ಗಾಳಿ ತಂದ ಕಂಪಿನಲ್ಲಿ ಮನವು ನಲಿದಿದೆ. ರಾತ್ರಿ ಬಂದ ನಿದ್ದೆಯಲ್ಲಿ ಕನಸು ಕಂಡಿದೆ,. ಆದ್ರೆ,. ಅಪ್ರೈಸಲ್ ಬಂದ ಲೆಟರ್ ನಲ್ಲಿ ಮುಖ ಒರಸಿದೆ! ಪೋಸ್ಟ್ ಮಾಡಿದವರು. 10:59 ಪೂರ್ವಾಹ್ನ. 1 ಕಾಮೆಂಟ್:. ಬ್ಲಾಗ್ ಸಂಪುಟ. ನನ್ನ ಬಗ್ಗೆ.
irula-deepa.blogspot.com
ಇರುಳ ದೀಪ: July 2010
http://irula-deepa.blogspot.com/2010_07_01_archive.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಮಂಗಳವಾರ, ಜುಲೈ 20, 2010. ಜೊತೆಗೊಂದಿಷ್ಟು ಹಳೆಯ ನೆನಪನ್ನು ಹೊತ್ತು ತರುವ ಗೆಳೆಯ. ವಾವ್. ಹೀಗೆ ಒಂದೋ ಎರಡೋ. ಎಷ್ಟೊಂದು ನೆನಪುಗಳು. ಹ ಹ್ಹ ಹ್ಹ್. ಈ ಮಳೆಯೇ ಹೀಗೆ. ಅವನು ಕೇವಲ ಧರೆಗಿಳಿಯುವ ನೀರಲ್ಲ. ಜೊತೆಗೊಂದಿಷ್ಟು ಹಳೆಯ ನೆನಪನ್ನು ಹೊತ್ತು ತರುವ ಗೆಳೆಯ. ಪೋಸ್ಟ್ ಮಾಡಿದವರು. 11:26 ಪೂರ್ವಾಹ್ನ. 9 ಕಾಮೆಂಟ್‌ಗಳು:. ಈ ಪೋಸ್ಟ್‌ಗೆ ಲಿಂಕ್‌ಗಳು. ನವೀನ ಪೋಸ್ಟ್‌ಗಳು. ಹಳೆಯ ಪೋಸ್ಟ್‌ಗಳು. ಇದಕ್ಕೆ ಸಬ್‌ಸ್ಕ್ರೈಬ್ ಆಗಿ: ಪೋಸ್ಟ್‌ಗಳು (Atom). ಬ್ಲಾಗ್ ಸಂಪುಟ. ನನ್ನ ಬಗ್ಗೆ. ಬೆಂಗಳೂರು. ಆಪ್ತರ ಮನೆಯ ಉಪ್ಪಿನಕಾಯಿ. ಪುಟ್ಟನ ಹರಟೆಗಳು.
irula-deepa.blogspot.com
ಇರುಳ ದೀಪ: May 2009
http://irula-deepa.blogspot.com/2009_05_01_archive.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಸೋಮವಾರ, ಮೇ 25, 2009. ಅಹಾ. ಕಪ್ಪು ಬಣ್ಣದ ಆ ಸುಂದರಿಯಾದ ಬಳಕುವ ಮೈಯ, ಮಿಟುಕುವ ಕಣ್ಣುಗಳ ಮೀನನ್ನು ನೋಡುತ್ತಿದ್ದಂತೆ ನನ್ನ ಮೈಯಲ್ಲಿ ಮಿಂಚೊಂದು ಝುಂ ಎಂದಿತು! ಅವಳು ಯರನ್ನೋ ಹುಡುಕುತ್ತಿದ್ದಂತೆ ತೋರುತ್ತಿತ್ತು. ನನ್ನನ್ನೇ? ಇಲ್ಲಪ್ಪಾ. ಇರಲಿಕ್ಕಿಲ್ಲ. ನನ್ನದೇನಿದ್ದರೂ ವನ್ ವೇ! ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? ಬೆದರಿಕೆಯನದರಿಂದ ನೀಗಿಪನು ಸಖನು. ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ. ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ. ಪೋಸ್ಟ್ ಮಾಡಿದವರು. 10:22 ಅಪರಾಹ್ನ. 5 ಕಾಮೆಂಟ್‌ಗಳು:. ನವೀನ ಪೋಸ್ಟ್‌ಗಳು. ನನ್ನ ಬಗ್ಗೆ.
irula-deepa.blogspot.com
ಇರುಳ ದೀಪ: December 2009
http://irula-deepa.blogspot.com/2009_12_01_archive.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಶನಿವಾರ, ಡಿಸೆಂಬರ್ 19, 2009. ಇರುಳ ದೀಪಕ್ಕೆ ನಮನ. ಅಮ್ಮ.,. ಜೀವನ ಪ್ರೀತಿಯಾ ಕೂಪ, ದಾರಿ ತೋರುವಾ ಸ್ತೂಪ. ಆ ದೇವಿಯಾ ನಿಜ ರೂಪ, ನೀನೊಂದು ಇರುಳ ದೀಪ. ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ ನಿಶ್ಚಲದ ಮೂರ್ತ ರೂಪ. ಜೀವದೊಳು ಜೀವ ಇರುವಾಗಲೇ ನೀ ನನಗೆ ಮುದ್ದು ಮಾಡುತ್ತಿದ್ದಿಯಲ್ಲ. ನಿನ್ನ ಜೀವನ ಪ್ರೀತಿಯನ್ನು ಅಲ್ಲೇ ನೀ ಧಾರೆ ಎರೆದಿದ್ದೀಯಲ್ಲಾ. ಅಲ್ಲೇ ಜೊಗುಳವನ್ನೂ ಹಾಡಿದ್ದೀಯಲ್ಲಾ. ಕಣ್ಣ ತೀದಿ, ಹಣೆಯಲೊಂದು ತಿಲಕವಿರಿಸಿ, ಜೊತೆಗೊಂದು ...ನನ್ನ ಜೊತೆ ಆಟವಾಡಿ, ಊಟಮಾಡಿಸಿ, ಜೊತೆಯ...ನನಗೆ ಹುಷಾರಿಲ್ಲದಾದ ...ಆಟವಾಡಿ ಮೈ ಕ ...ಅಕ್ಕನ ಜ&#...
irula-deepa.blogspot.com
ಇರುಳ ದೀಪ: March 2009
http://irula-deepa.blogspot.com/2009_03_01_archive.html
ಇರುಳ ದೀಪ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಮಂಗಳವಾರ, ಮಾರ್ಚ್ 17, 2009. ದಯವಿಟ್ಟು ಮರಳಿ ಬರದಿರು ನಾಳೆ, ಹೀಗೇ ಬಾಯಿ ಅಗಲ ಬಿಟ್ಟು. ತಾರಸಿಯ ಮೇಲೊಂದು. ಕಲ್ಲು ಬೆಂಚಲಿ ಕುಳಿತು. ಮೇಲೆ ನೋಡುತಿರೆ. ದೊಡ್ಡ ಬಟ್ಟಲ ಚಂದಿರನಿಂದು. ಹುಣ್ಣಿಮೆಯ ಚಂದಿರನೆ. ನೀನಿಂದೇತಕೋ ಹೊಳಪು? ಮೈತುಂಬ ಗಂಧ ಅರಸಿನ. ಪೂಸಿರುವೆಯಾ? ಮನವೆಲ್ಲ ಕನಸಿನಾ ಕನ್ಯೆ. ನಾನರಿಯೆ ಅವಳಿರುವು,. ಹುಡು-ಹುಡುಕಿ ಬರುತಿಹುದು ಉಬ್ಬಸವು. ದೀರ್ಘವಾದ ನಿಶ್ವಾಸವೂ. ಪೂರ್ಣ ಚಂದಿರನೇ, ಜಗದ. ಚಂದ ನೋಡುತಿಹೆಯೇ,. ನೀ ನೋಡದೊಂದು ಕಣವಿಲ್ಲ. ನಿನ್ನ ನೋಡದ ಒಂದು ಹುಳವಿಲ್ಲ. ಹುಣ್ಣಿಮೆಯ ಹೊಂಬೆಳಕು. ಮನವೆಲ್ಲ ಕಂಗೊಳಿಸಿ. ನನ್ನಂತೆ ಅವಳೂ? ಇದಕ್ಕೆ ಸಬ&...ದಯವಿ...
SOCIAL ENGAGEMENT