nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 8/24/14 - 8/31/14
http://nenapu-nevarike.blogspot.com/2014_08_24_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Monday, August 25, 2014. ಅನುತ್ತರಾ. ಅದುಮಿಟ್ಟ ಅಸಹನೆ,. ಅವಡುಗಚ್ಚಿದ ದುಃಖ,. ಅಡಗಿಸಿಟ್ಟ ಕೀಳರಿಮೆ,. ಎಲ್ಲವನ್ನ ಉಂಡು. ಹೂಹೂವಿನ ಚಿತ್ರದ. ಮಿದು ಹತ್ತಿಬಟ್ಟೆ ಹೊದ್ದ. ಕ್ರೌರ್ಯ-ವು,. ನಿನ್ನ ಪುಟಿದು ನಿಲ್ಲುವ. ಎಳೆ ಬೆನ್ನಿಗೊಂದು ಸೆಳೆದು. ಬಾರಿಸಿದ್ದು ತಪ್ಪು ಮಗಳೆ. ಇವತ್ತು,. ಗೊತ್ತಾಗದೆ ಅಥವಾ ಗೊತ್ತಾಗಿಯೇ. ಕ್ಷಮಿಸಿ. ನಕ್ಕು ಮುದ್ದಿಸಿ,. ಕೆನ್ನೆಗೊಂದು ಹೂಮುತ್ತೊತ್ತಿ. ಅಳಿಸಿಬಿಟ್ಟೆ ನನ್ನ ನೀನು. ಮುಂದೊಮ್ಮೆ ನಾಳೆ,. ವರುಷಗಳು ಕಳೆದು,. ಗೊತ್ತಾದಾಗ,. ಕ್ಷಮಿಸಬೇಡ ನೀನು. ಕ್ಷಮಿಸಲೂಬಾರದು. ಯಾತರದೋ ಅಸಹನೆ. ನೀನು ಇದೇ ದಾರಿಯ. ಹೌದು,. ಕೆಲವು ಸಲ,. ಸುತŇ...
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 6/22/14 - 6/29/14
http://nenapu-nevarike.blogspot.com/2014_06_22_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Friday, June 27, 2014. ಸೊಟ್ಟಕೆ. ಅಂಕು ಡೊಂಕಾಗಿ. ಕೆಲಕಡೆ ದಪ್ಪಗಾಗಿ. ಮತ್ತೊಂದೆಡೆ ಹರವಾಗಿ. ಬೆಳೆದ ಬಳ್ಳಿಯಲೊಂದು. ಮೊಗ್ಗು. ಬಳ್ಳಿಗೆ ಹಸಿರು ಕಡಿಮೆ. ಸೊಂಪಿಲ್ಲ. ನೆರಳೂ ಇಲ್ಲ. ಘಮ ಕೇಳಲೇಬೇಡಿ. ಬೇಕೋ ಬೇಡವೋ. ಎಂಬ ಹಾಗೆ. ಇನ್ನೂಬಿರಿಯದ. ಮೊಗ್ಗು. ಇಷ್ಟು ದೂರಕ್ಕೇ. ಘಮ್ಮೆಂದು. ಎಸಳಿನ ನಾಜೂಕು. ಮ್ಯಾಕ್ರೋ ಲೆನ್ಸಿಗೆ ಗೊತ್ತು. ಅರಳುವ ಮುನ್ನ. ಒಳಗೆ ಬಣ್ಣ. ತಿಳಿಯಾಗಿ ಹರಡಿಕೊಳ್ಳುವ ಹೊತ್ತು. ಮಧ್ಯದಿ ಬಣ್ ಬಣ್ಣದ. ರೇಣು ಹೊತ್ತ ಶಲಾಕೆ. ಇದು ಈ ಬಳ್ಳಿಯದೇ ಹೂವೇ? ಒಣ ಬಳ್ಳಿಗೇ. ಸಂಭ್ರಮವೊಂದು ಆವರಿಸಿದ. ಓದಿ ತಿಳಿದಿದ್ದು. ಈಗ ಗೊತ್ತಾಗುವ ಸಮಯ. ನೃತ್ಯಶಾ...ಆದ್...
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 11/2/14 - 11/9/14
http://nenapu-nevarike.blogspot.com/2014_11_02_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Friday, November 7, 2014. 8220;ಸುಲೋಚನೆ”. ಇದು ಅಕ್ಕ (. ಕಥಾಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ನಾನು ಬರೆದ ಕಥೆ. ಓದಿ ಅಭಿಪ್ರಾಯ ತಿಳಿಸಿ. 8220;ಸುಲೋಚನೆ”. 8230;ಕಂಡವರಿಗಲ್ಲ ಕಂಡವರಿಗಷ್ಟೆ! ನಿನ್ ಗೊತ್ತಂತಲ್ಲಾ? ನೋಡಕ್ ಬರ್ತೀನಿ ಅಂತಿದಾರೆ ಕರ್ಕೊಂಡ್ ಬರ್ಲಾ? ಹಾಂ. ಹೌದು ನಮ್ ಪ್ರಾಜೆಕ್ಟಿಗೆ ಹೊಸದಾಗಿ ಬಂದ ಸೀನಿಯರ್ ಮ್ಯಾನೇಜರ್ರು…”. ಹಾವು ಹರಿದಂಗೆ ಹರಿದ ಬದುಕಿನ ದಾರಿ ಸವೆಸಿದವಳು ಅವಳು. ಕರೆತರಲು ಹೇಳಿದಳು. ಸಣ್ಣಗೆ ಹನಿಯುವ ಮಳೆಯಲ್ಲೂ ನನಗೆ ಅವನ ಕಣ್ಣಿಂದ ಉದುರುವ ಮ...ಕತ್ತಲಿಗೆ ಅಭ್ಯಾಸವಾದ ಕಣ್ಣಿಗ&#...ಸಮೀರ ಹುಟ್ಟುವಾಗ ...ಬಾಣಂತನಕ್ಕ...ಸಾಕು...
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 3/22/15 - 3/29/15
http://nenapu-nevarike.blogspot.com/2015_03_22_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Tuesday, March 24, 2015. ಸರ್ವಋತು ಬಂದರು. ಹೋದವಾರ ಕನ್ನಡಪ್ರಭ ಸಾಪ್ತಾಹಿಕದಲ್ಲಿ ಪ್ರಕಟವಾದ ಕಥೆ "ಸರ್ವಋತು ಬಂದರು"]. Out of the day and night a joy has taken flight" -. ಪಿ.ಬಿ.ಶೆಲ್ಲಿ. ದ್ವನಿ ಸ್ವಲ್ಪ ಕೀರಲಾಯಿತು. ಅಳು ಬರುತ್ತೇನೋ ಅನ್ನಿಸ್ತಿದ್ರೂ. ಉಂಹುಂ.ಕಣ್ಣು ಒಣಗಿ ಉರಿಯುತ್ತಿತ್ತು. ಅಪೂರ್ವ ಸುಮ್ಮನೆ, ತುಂಬ ಸುಮ್ಮನೆ ಮುಖ ನೋಡುತ್ತಾ ಹೇಳಿಬಿಟ್ಟ. ನೀನು ನಂಗೆ ಇಷ್ಟ ಆಗ್ತಿಲ್ಲ.". ಇಷ್ಟವಿಲ್ಲದ ಮಾತುಗಳು ಮುಗಿದವು. ಒಂದರ ಮೇಲೊಂದು, ಜೊತೆಜೊತೆಗೆಂದು, ಉಬ್ಬ&#...ಎಲ್ಲ ಋತುಗಳ ವಿಲಾಸಕ್ಕೆ ತಕ್ಕ ಹಾ...ಸಿಂಧು sindhu. Subscribe to: Posts (Atom).
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 8/2/15 - 8/9/15
http://nenapu-nevarike.blogspot.com/2015_08_02_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Tuesday, August 4, 2015. ಹಲವುತನದ ಮೈಮರೆಸುವಾಟವಿದು. ಆಕಾಶದ ನೀಲಿಗೆ. ನನ್ನ ತೆಕ್ಕೆ. ಮೇಲೆತ್ತಿ ಎತ್ತಿ. ಚಾಚಿ ಇನ್ನೇನು. ಬೊಗಸೆಯಲ್ಲಿ ವಿಸ್ತಾರ. ಸಿಕ್ಕೇಬಿಟ್ಟಿತು. ಎನ್ನುವಷ್ಟರಲ್ಲಿ. ಕಡುನೀಲಿ ಮುಗಿಲು. ದಟ್ಟೈಸಿ. ಬೆಳಕು ಅಡಗಿ. ಈಗ ಮೂಡಣ ಪಡುವಣದಲ್ಲಿ. ಭೋರ್ ಮಳೆ. ಅಳಿದುಳಿದ ಚಿಕ್ಕೆ ಮೋಡಮರೆಯಲ್ಲೇ. ಮಿನುಗಿ. ಮೇಲೆತ್ತಿದ ತೆಕ್ಕೆ ಕೆಳಗಿಳಿಸುವಾಗ. ದಾರಿಯ ಮಣ್ಣೆಲ್ಲ ಕೊಚ್ಚೆ. ನೆಲದಲ್ಲೇ ಜಾರುವ ಹೆಜ್ಜೆ. ನೀಲಿ ವಿಸ್ತಾರ ಅಲ್ಲೆ ದೂರದಲ್ಲೆ. ಜಾರು ಹೆಜ್ಜೆ ಇಲ್ಲೆ ನಿಂತಲ್ಲೆ. ನಡೆಯದೆಯೇ ನಡೆದ ಹಾಗೆ? ತದಿಗೆ ಎಂದಿಗೂ ಸುಂದರ. ಸಿಂಧು sindhu. Subscribe to: Posts (Atom).
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 11/16/14 - 11/23/14
http://nenapu-nevarike.blogspot.com/2014_11_16_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Wednesday, November 19, 2014. ಒಂದು ಕಿರಿಬೆರಳ ಜಾದೂ! ಹಣ್ಣಾರಿಸಿ ಕಾಯುತ್ತ. ಕೂತು, ತಾನೇ ಹಣ್ಣಾದವಳ. ನಿರೀಕ್ಷೆಗೆ ಪುಟವಿಟ್ಟು. ಮುಕ್ತಿಕೊಟ್ಟಿದ್ದು. ಹೊಡೆಯಲು ಕೈ ಎತ್ತಿದವಳ. ದಿಕ್ಕು ತಿರುಗಿಸಿ,. ಸೃಷ್ಟಿಯ ತೋರಿದ್ದು. ಸಂಸಾರ ವೃಂದದ. ಕೋಟಲೆಯಿಂದ ಪಾರುಗಾಣಿಸಲು,. ಸಂಗೀತ ಸುಧಾಂಬುಧಿಯಲ್ಲಿ. ಅದ್ದಿ ತೆಗೆಯಲು,. ಪಿಡಿದ ಬಿದಿರಿನ ಕೋಲಿಗೆ. ಮತ್ತು ಆಲಿಸಿದವರಿಗೆ ಜೀವವೂಡಿದ್ದು. ಹಿರಿತಲೆಗಳ ಗರುವಭಂಗಕ್ಕೆ,. ಹೊಸಆಲೋಚನೆಗಳ ಉತ್ಕರ್ಷಕ್ಕೆ,. ಶರಣುಬಂದವರ ನೆರಳಿಗೆ,. ಗಡಿಬಿಡಿಯಲ್ಲಿ. ಸುತ್ತಲವರ ಅಪಹಾಸ್ಯಕ್ಕೆ. ಈಡಾದ ಕುರೂಪಿಯ. ಕಣ್ಬನಿ ಪ್ರವಾಹವ. ಭರವಸೆಯಲಿ,. ಸುತ ...
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 5/3/15 - 5/10/15
http://nenapu-nevarike.blogspot.com/2015_05_03_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Monday, May 4, 2015. ನನ್ನ ಪ್ರೀತಿಯ ಹೆಬ್ಬಲಸಿನ ಮರ. ವೈಶಾಖದ ಇಳಿ ಮಧ್ಯಾಹ್ನ,. ಹೆಬ್ಬಲಸಿನ ಮರವೊಂದು. ನಿಧಾನ, ನಿರುಮ್ಮಳವಾಗಿ. ನೆಲಕ್ಕೆ ಒರಗಿತು. ಎಲ್ಲ ಎಲೆಗಳಿಗೂ. ಮಣ್ಣಲ್ಲಿ ಕಲೆತುಹೋಗುವ. ಪಾಠವನ್ನ ಚಿಗುರಿದಾಗಲೇ ಕಲಿಸಿದ. ಕಾಯುತ್ತ ಇತ್ತು -. ಸಂಜೆಗೆಂಪಲಿ ಮಣ್ಣಲಿ ಬೆರೆಯಲು. ಕೊಂಬೆಕೊಂಬೆಗಳಲಿ ಹಕ್ಕಿ. ಕುಕಿಲು ಚಿಲಿಪಿಲಿ,. ಮರದಲ್ಲಿ ಹಣ್ಣಾದಷ್ಟೇ ಸಹಜದಲಿ. ಮರವೇ ಹಣ್ಣಾದ ಬಗೆ! ಸ್ಪಷ್ಟ, ಸೌಮ್ಯ, ವಿಶಿಷ್ಟ. ತುಂಬಿ ಬಂದ ಕಣ್ಣು. ತುಳುಕದೆ ಹಾಗೆಯೇ. ನಕ್ಕುಬಿಡುವಂತ ನೆನಪಿನ ಆಸರೆ. ದಾರಿಯ ಬದಿಗೆ ಸರಿದು ನಡೆವಾಗ. ಒರಗಿದೆ ಮಣ್ಣಿಗೆ. ಸಿಂಧು sindhu. ಸುತ್ತ ...ಇಲ್...
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 7/26/15 - 8/2/15
http://nenapu-nevarike.blogspot.com/2015_07_26_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Monday, July 27, 2015. ಕಲಾಮಜ್ಜನಿಗೆ ನಮನ. ನಮ್ಮ ಮಹಾನಗರದ ಶಾಲೆಗಳು. ತುಂಬ ಸೊಫೆಸ್ಟಿಕೇಟೆಡ್ದು. ಅಗಲಿದ ಹಿರಿಚೇತನಕ್ಕೆ ನಮಿಸಿ. ಸರ್ಕಾರ ರಜೆ ಘೋಷಿಸಿದ್ದು. ಇವತ್ತು ರಾತ್ರಿಯೇ ಇನ್ಬಾಕ್ಸಿಗೆ ಬರುತ್ತೆ. ಇವತ್ತು ಲೇಟಾಗಿ ಮಲಗಿದ ಪುಟ್ಟನಿಗೆ ನಾಳೆ ಬೇಗೆದ್ದರೂ ಶಾಲೆಯಿಲ್ಲ. ನನ್ನೂರಿನ ಕೆರೆದಡದ ಶಾಲೆಗಳ ನಿಲುವೇನೋ ಗೊತ್ತಿಲ್ಲ;. ಹಳ್ಳಿಯೂರಿನ ಕನ್ನಡ ಶಾಲೆ ಹೇಗೋ ಗೊತ್ತಿಲ್ಲ. ಅಲ್ಲಾದರೂ ಇರಬಹುದು -. ನಿವೃತ್ತಿಯ ಹತ್ತಿರತ್ತಿರದ ಮೇಷ್ಟರು ಕೆಲವರು. ಅರ್ಧಕ್ಕೆ ಧ್ವಜ ಹಾರಿಸಿ. ಮೌನವಂದನೆ ಮಾಡಿಸಿ. ಬಂದವರಲ್ಲೇ ಒಬ್ಬಳ ಹತ್ತಿರ. ನಿಲ್ಲಲಿ. ಸಿಂಧು sindhu. ಸುತ್ತ ಎತ...ಇಲ್...
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 11/30/14 - 12/7/14
http://nenapu-nevarike.blogspot.com/2014_11_30_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Wednesday, December 3, 2014. ಮುಂದಿದೆ ಮಾರಿಹಬ್ಬ. ಇದು ಬಹುಶಃ ನಮ್ಮೂರಿನಲ್ಲಿ ಮಾನವ ಜನಾಂಗದ ಚಳಿಗಾಲ. ಮಾರ್ದವತೆ ಒಣಗಿ, ಚರ್ಮ ಬಿರಿದು, ಗಾಯವನೆ ಕೆರೆ ಕೆರೆದು ಹುಣ್ಣಾಗಿಸಿ. ಮುಂದಿನ ಬಿರುಬಿಸಿಲಿಗೆ ಇವತ್ತಿನಿಂದಲೆ ತೆರೆದುಕೊಳ್ಳುತ್ತಿರುವ ಹಾಗಿದೆ. ಹತಾಶೆ ನನಗೆ. ನಾನು ಬೆಚ್ಚನೆ ಗೂಡಿನಲ್ಲಿದ್ದೇನೆ. ಇರಬೇಕು. ಹೊರಗೆ ಇರಲೇಬೇಕಾದ ಅವಳು, ಇವಳು, ಇನ್ನೊಬ್ಬಳು. ಎಲ್ಲರೂ ಬೇರೆಯವರ ಮೃಗತೃಷೆಯ ನೀಗಬೇಕು. ಅವಳು, ಇವಳು, ಇನ್ನೊಬ್ಬಳು ಸಧ್ಯ ನಾನಲ್ಲ ಎಂದು ಸುಮ್ಮನಿರಲೆ? ನನ್ನ ಸರದಿ ಮುಂದಿದೆಯೆಂದು ಭಯಪಡಲೆ? ರಾತ್ರಿಯೂಟ ತಯಾರಿಸಿ. ಗಾಯ ಒಣಗಿದ ಮೇಲೆ. ಸುತ್ತ ಎತ ...ಇಲ್...
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 2/22/15 - 3/1/15
http://nenapu-nevarike.blogspot.com/2015_02_22_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Tuesday, February 24, 2015. ಅಲ್ಲಿ ಇವಳೇ ಇದ್ದಿದ್ದರೆ? ಇದು ಈ ಬಾರಿ ಪ್ರಜಾವಾಣಿ ಭೂಮಿಕಾ ಸಂಕ್ರಾಂತಿ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ನನ್ನ ಪ್ರಬಂಧ. ಲಲಿತ ಪ್ರಬಂಧದ ಹತ್ತಿರದ ಕಸಿನ್ನು ಅಷ್ಟೇ ಅಂತ ನಾನು ಮೆಚ್ಚುವ ಹಲವರು ಹೇಳಿದ್ದಾರೆ. ಇಷ್ಟ ಆಯ್ತು. ಆದ್ರೂ ಸ್ವಲ್ಪ ಭಾಷಣ ಇದೆ ಕೊನೆಕೊನೆಗೆ ಅಂತ ತೀರ್ಪುಗಾರರು ಹೇಳಿದ್ದಾರೆ. ಓದಿ ನಿಮಗೆ ಏನನ್ನಿಸ್ತು ಹೇಳಿ. ಬದುಕಿನ ಪಾತ್ರೆಯ ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ ಎಂಬ ಹಾಗ&...ಬೆಳಗ್ಗೆ ಬರಲಿರುವ ಹಾಲಿನವನ ಅಂದಾಜಿಗೆ ಬಾಗ...ಸಾರು ಹುಳಿಗಳು ಕುದಿಯುವ&...ಹೊರಡುವ ಮೊದಲು ಅವನ ಲ...ಹೀಗೆಲ ...ಭರಿ...