noorukanasu.blogspot.com
ನೂರು ಕನಸು: 04/2011 - 05/2011
http://noorukanasu.blogspot.com/2011_04_01_archive.html
ನೂರು ಕನಸು. Tuesday, April 19, 2011. ಮತ್ತೆ ಮಳೆ! ಮಳೆ ಬಂತೆಂದರೆ ಸಾಕು, ನೆನಪುಗಳ ಜಡಿಮಳೆ ಕೂಡ ಶುರು. ಈಗಲೋ ಇದು ಬೆಂಗಳೂರ ಮಳೆ - ಡಿಫರೆಂಟ್ ಡಿಫರೆಂಟ್ - ಯಾವಾಗ ಬೇಕಾದರಾವಾಗ ಸುರಿವ ಬಿರುಮಳೆ. ಇದರ ಅನುಭವ ಬೇರೆಯೇ. Posted by Shree DN. 3 ಅನಿಸಿಕೆ. Subscribe to: Posts (Atom). ಸರಿಯಾದ ರೀತಿಯಲ್ಲಿ ತೂಕ ಕಳೆದುಕೊಳ್ಳಿ. ಮನೆಯಲ್ಲಿ ಕುಳಿತೇ ಪುಸ್ತಕ ಕೊಳ್ಳಿ. ಕನಸಿನ ಪರಿ. ಕೆಟ್ಟ ಕವಿತೆ :). ನಾ ನೋಡಿದಂತೆ. ಪರಿಸರ - ವಿಚಾರ. ಪ್ರೀತಿ. ಮಂಗಳಗೌರಿ. ಇಲ್ಲಿಯವರೆಗೆ. ಮತ್ತೆ ಮಳೆ! ಕನ್ನಡ . ಕನ್ನಡ . ಕೆಂಡಸಂಪಿಗೆ. ದಟ್ಸ್ ಕನ್ನಡ. ಪ್ಲಾನೆಟ್ ಕನ್ನಡ. ಚಿತ್ರಕವನ :. Let's Do it Together.
noorukanasu.blogspot.com
ನೂರು ಕನಸು: 10/2010 - 11/2010
http://noorukanasu.blogspot.com/2010_10_01_archive.html
ನೂರು ಕನಸು. Friday, October 8, 2010. ಮುಂಗಾರು ಮಳೆಯೇ. ಮುಂಗಾರು ಮಳೆಯೇ.ಏನು ನಿನ್ನ ಹನಿಗಳ ಲೀಲೆ. ನಿನ್ನ ಮುಗಿಲ ಸಾಲೇ. ಮಹಾಮಾರಿ ಜನರಿಗೆ ಉರುಳೇ. ಸುರಿವ ಬಲುಮೆಯಾ ಜಡಿಮಳೆಗೆ ಭೀತಿ ಮೂಡಿದೆ. ಯಾವ ತಿಪ್ಪೆಯಲ್ಲಿ ಎಷ್ಟು ಪ್ಲಾಸ್ಟಿಕ್ ಬ್ಲಾಕಾಗುವುದೊ. ಎಲ್ಲಿ ಕೆಸರು ಹೊರಚಿಮ್ಮುವುದೋ ತಿಳಿಯದಾಗಿದೇ. ಎದುರು ರೋಡಿನಲ್ಲಿ. ನೀರು ತುಂಬಿ ಹರಿವಾ ಒನಪು. ನನ್ನ ಮನೆಯ ಎದುರು. ಕೆಂಪು ಮಣ್ಣ ಹೆಜ್ಜೆಯ ಗುರುತು. ಗುಡುಗು ಸಿಡಿಲಿನಾ ಅಡಚಿಕ್ಕು. ಏನು ರಭಸವೋ. ಕಂಗಾಲಾದ ಮನುಜರ ನೋಡು. ಯಾಕೆ ಹೀಗೆಯೋ. ನೆರೆಯು ಬರದ ಊರಿನ ಕಡೆಗೆ. ವಿಧಿಯ ಆಟವೋ. Posted by Shree DN. 3 ಅನಿಸಿಕೆ. Subscribe to: Posts (Atom).
noorukanasu.blogspot.com
ನೂರು ಕನಸು: 04/2009 - 05/2009
http://noorukanasu.blogspot.com/2009_04_01_archive.html
ನೂರು ಕನಸು. Wednesday, April 22, 2009. ಅವಳು, ಬಳ್ಳಿ ಮತ್ತು ನಾನು. ಮತ್ತೊಂದು ದಿನ ಹೀಗೇ ಸಿಕ್ಕಿದ ಆಕೆ ನಂಗೆ 'ಸಾಸಿವೆ ಗಿಡ ಹುಟ್ಟಿತ್ತು ಕಣ್ರೀ, ಕಿತ್ತು ಬಿಸಾಕಿದ್ದೇನೆ, ಮನೆಮುಂದೆ ಸಾಸಿವೆ ಗಿಡ ಇರಬಾರದು' ಅಂದಳು. ಇವತ್ತು ರಾತ್ರಿ ಪಾಳಿ ಮುಗಿಸಿ ಬಂದು ಮಲಗಿದವಳಿಗೆ ಬೇಗ ಎಚ್ಚರವಾಯ್ತು. ಎದ್ದು ನೋಡುತ್ತೇನೆ, ಹೊರಗೆ ಜೋರು ಮಳೆ. ಒಳಗೂ ಮಳೆ. Posted by Shree DN. 10 ಅನಿಸಿಕೆ. Labels: ಬದುಕು. Saturday, April 18, 2009. ಅಕ್ಕಿ ಬೆಲೆ ಯಾಕೆ ಗಗನಕ್ಕೇರಿದೆ? ಬೆಲೆ ಏರದಿರುತ್ತದೆಯೇ? Posted by Shree DN. 6 ಅನಿಸಿಕೆ. Labels: ವಿಚಾರ. Sunday, April 12, 2009. Posted by Shree DN. ಸರಿಯ...
noorukanasu.blogspot.com
ನೂರು ಕನಸು: 02/2009 - 03/2009
http://noorukanasu.blogspot.com/2009_02_01_archive.html
ನೂರು ಕನಸು. Monday, February 2, 2009. ಸತ್ಯ ಅಮೀಬದಂತೆ. ಇಂದಿಗೊಂದು ಆಕಾರ. ನಾಳೆಗಿನ್ನೊಂದೇ ಆಕಾರ. ಈ ಕ್ಷಣಕ್ಕೆ ಸತ್ಯವಾಗಿದ್ದು . ಮುಂದಿನ ಕ್ಷಣಕ್ಕೆ ಸುಳ್ಳಾಗಬಹುದು. ನಾಳೆಯ ಸತ್ಯ . ಇಂದಿಗೆ ಸುಳ್ಳಾಗಬಹುದು. ಸತ್ಯ ವಿಶ್ವರೂಪಿ. ಸಾವಿರ ಮುಖಗಳ ಕಾಮರೂಪಿ. ಅವರವರ ಭಾವಕ್ಕೆ . ಅವರದೇ ಸತ್ಯಗಳು. ಭಾವ-ಬುದ್ಧಿಗೆ ನಿಲುಕದ . ಇನ್ನೆಷ್ಟೋ ಸತ್ಯಗಳು. ಶಾಶ್ವತ ಸತ್ಯಕ್ಕೆ ಅರಸಿದರೆ. ಎಲ್ಲವೂ ಶಾಶ್ವತವೆನಿಸಬಹುದು! ಒಂದು ಸತ್ಯವ ಹುಡುಕಿ ಹೊರಟಾಗ. ದಾರಿಯಲಿ ನೂರಾರು ಸತ್ಯಗಳು. ಕೈಬೀಸಿ ಕರೆದಾವು! ಹುಡುಕುವ ಸತ್ಯ ಮಾತ್ರ ಸಿಗದಾಗಬಹುದು. ಸುಳ್ಳೆಂಬುದೇ ಇಲ್ಲವಾಗಿ. ಸರ್ವವೂ ಸತ್ಯವಾದೀತು. ಅಷ್ಟೇನಾ? ಆದರೆ, .
noorukanasu.blogspot.com
ನೂರು ಕನಸು: 03/2009 - 04/2009
http://noorukanasu.blogspot.com/2009_03_01_archive.html
ನೂರು ಕನಸು. Sunday, March 29, 2009. ಥ್ರಿಲ್ ಬೇಕಾ? 13B ನೋಡಿ! ಮುಗಿಸುವ ಮುನ್ನ. Posted by Shree DN. 11 ಅನಿಸಿಕೆ. Labels: ನಾ ನೋಡಿದಂತೆ. Tuesday, March 10, 2009. ಮತ್ತೆ ನೆನಪಾದ ಗಾಂಧೀಜಿ . He's not relevant anymore! Posted by Shree DN. 9 ಅನಿಸಿಕೆ. Labels: ಇಣುಕು. Saturday, March 7, 2009. ದಾನೇದಾನೇಪೇ ಲಿಖಾ ಹೋತಾ ಹೈ. 160;ದಾನೇ ದಾನೇ ಪೇ ಲಿಖಾ ಹೋತಾ ಹೈ ಖಾನೇವಾಲೇ ಕಾ ನಾಮ್ ಅಂತಾರೆ. ಇದರ ನಿಜವಾದ ಅರ್ಥ...Posted by Shree DN. 8 ಅನಿಸಿಕೆ. Subscribe to: Posts (Atom). ಕನಸಿನ ಪರಿ. ಕೆಟ್ಟ ಕವಿತೆ :). ನಾ ನೋಡಿದಂತೆ. ಪರಿಸರ - ವಿಚಾರ. ಪ್ರೀತಿ.
noorukanasu.blogspot.com
ನೂರು ಕನಸು: 02/2010 - 03/2010
http://noorukanasu.blogspot.com/2010_02_01_archive.html
ನೂರು ಕನಸು. Sunday, February 14, 2010. ವ್ಯಾಲೆಂಟೈನ್ಸ್ ಡೇ ಮತ್ತು ಒಂದಿಷ್ಟು ಸ್ವಗತ. TV9 ನಿಂದ ತೆಗೆದುಕೊಂಡ ಮಸಿ ಬಳಿವ ವಿಶುವಲ್ಸ್ ಹಾಕಿಕೊಂಡ TIMES NOW, SELF-STYLED MORAL POLICEMAN GETS THE TASTE OF HIS OWN MEDICINE ಅಂದಿತು. ನನಗೆ ಪಬ್ ಅಟಾಕ್ ಮತ್ತೊಮ್ಮೆ ನೆನಪಾಯಿತು. Posted by Shree DN. 12 ಅನಿಸಿಕೆ. Subscribe to: Posts (Atom). ಸರಿಯಾದ ರೀತಿಯಲ್ಲಿ ತೂಕ ಕಳೆದುಕೊಳ್ಳಿ. ಮನೆಯಲ್ಲಿ ಕುಳಿತೇ ಪುಸ್ತಕ ಕೊಳ್ಳಿ. ಕನಸಿನ ಪರಿ. ಕೆಟ್ಟ ಕವಿತೆ :). ನಾ ನೋಡಿದಂತೆ. ಪರಿಸರ - ವಿಚಾರ. ಪ್ರೀತಿ. ಮಂಗಳಗೌರಿ. ಇಲ್ಲಿಯವರೆಗೆ. ಕನ್ನಡ . ಕನ್ನಡ . ಕೆಂಡಸಂಪಿಗೆ. ಚಿತ್ರಕವನ :.
noorukanasu.blogspot.com
ನೂರು ಕನಸು: 11/2008 - 12/2008
http://noorukanasu.blogspot.com/2008_11_01_archive.html
ನೂರು ಕನಸು. Saturday, November 29, 2008. ಈಶ್ವರ್ ಅಲ್ಲಾ. ಸುಮ್ಮನಿರೋಣ ಅಂದುಕೊಂಡಿದ್ದು ನಿಜ. ಆದರೆ ಯಾಕೋ ಬೇಜಾರಾಗಿದೆ. ಯಾಕೋ ಬರೆಯಲೇಬೇಕೆನ್ನಿಸಿದೆ. ईश्वर अल्लाह तेरे जहाँ में. नफ़रत क्यों है जंग है क्यों. तेरा दिल तो इतना बड़ा है. इन्साँ का दिल तंग है क्यों. क़दम क़दम पर सरहद क्यों है. सारी ज़मीं जो तेरी है. सूरज के फेरे करती है. फिर भी कितनी अंधेरी है. इस दुनिया के दामन पर. इन्साँ के लहू का रंग है क्यों. ईश्वर अल्लाह तेरे जहाँ में. नफ़रत क्यों है, जंग है क्यों. तेरा दिल तो इतना बड़ा है. Posted by Shree DN. ಆರ್ಕಿಡ&#...कल सì...
noorukanasu.blogspot.com
ನೂರು ಕನಸು: 10/2008 - 11/2008
http://noorukanasu.blogspot.com/2008_10_01_archive.html
ನೂರು ಕನಸು. Saturday, October 25, 2008. ದೇವರು ಹೆಚ್ಚಿದ ದೀಪ. ಮಾನವನೆದೆಯಲಿ ಆರದೆ ಉರಿಯಲಿ. ದೇವರು ಹೆಚ್ಚಿದ ದೀಪ. ರೇಗುವ ದನಿಗೂ ರಾಗವು ಒಲಿಯಲಿ. ಮೂಡಲಿ ಮಧುರಾಲಾಪ. ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ. ಕೆನ್ನೆಯ ಸವರುವ ಪ್ರೀತಿ. ಇರಿಯುವ ಮುಳ್ಳಿನ ನಡುವೆಯೆ ನಗುವುದು. ಗುಲಾಬಿ ಹೂವಿನ ರೀತಿ. ಉರಿಯನು ಕಾರುವ ಆಗಸ ತಾರದೆ. ತಂಪನು ತೀಡುವ ಮಳೆಯ? ಲಾವಾರಸವನು ಕಾರುವ ಧರೆಯೇ. ನೀಡದೆ ಅನ್ನದ ಬೆಳೆಯ? ಹಮ್ಮು ಬಿಮ್ಮುಗಳ ಮರುಳುಗಾಡಿನಲಿ. ಎಲ್ಲೋ ತಣ್ಣನೆ ಚಿಲುಮೆ. ತಾಪವ ಹರಿಸಿ ಕಾಪಾಡುವುದು. ಒಳಗೇ ಸಣ್ಣಗೆ ಒಲುಮೆ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ. ಬೆಳಕಿನ ಹಬ್ಬದ ಶುಭಾಶಯಗಳು. Posted by Shree DN. View my comple...
kaalaharana.blogspot.com
ಪಟ್ಟಾಂಗ: December 2007
http://kaalaharana.blogspot.com/2007_12_01_archive.html
ಪಟ್ಟಾಂಗ. December 16, 2007. ಹಸ್ರೋಣೆ. ಹಸ್ರೋಣೆ', 'ಹಸ್ರೊಣೆ' = ಹಸಿರು ತರಕಾರಿ, ಕಾಯಿಪಲ್ಲೆ. ಸಂತಿಗ್ (ಸಂತೆಗೆ) ಹೋಯಿ ಎಂತಾರು (ಏನಾದ್ರು) ಹಸ್ರೋಣೆ ತಕಂಡ್ ಬಾ". ಇವತ್ತ್ ಎಂತ ಅಡಿಗೆ ಮಾಡುದು? ಹಸ್ರೊಣೆ ಇತ್ತಾ? ಒಂದ್ ಬೆಂಡೆಕಾಯಿ, ಎರಡ್ ಹೀರೆಕಾಯಿ ಬಿಟ್ರೆ ಬೇರೆ ಎಂತ ಹಸ್ರೋಣೆ ಇಲ್ಲ". ನನ್ನ ಊಹೆಯ ಪ್ರಕಾರ ಇದರ ಮೂಲ -'ಹಸಿರುವಾಣಿ'. ಬರಹ ನಿಘಂಟಿನ. ಇವತ್ತಿನ ಸವಾಲು -. ಈ ಶಬ್ದದ ಅರ್ಥ ಏನು - 'ಪೋಂಕು'? ಬೋನಸ್ ಪ್ರಶ್ನೆ -. ಸುಳಿವು - 'ಏನಾಯಿತು' ಕವನ ಸಂಕಲನ. Posted by Jagali bhaagavata. Links to this post. December 6, 2007. ಎರು' = ಇರುವೆ. ನಮ್ಮೂರಿನ ಎರುಗಳಲ...ಇದೂ ಕೂಡ ತ...ಇವು...