eyugada-parichaya.blogspot.com
E-ಯುಗದ ಪರಿಚಯ: ರುಜು
http://eyugada-parichaya.blogspot.com/2011/07/blog-post_21.html
E-ಯುಗದ ಪರಿಚಯ. E-ಲೆಕ್ಟ್ರಾನಿಕ್ ಯುಗದಲ್ಲಿ ನನ್ನ ಕನ್ನಡ ಕವಿತೆ,ಹರಟೆ,ಅನುವಾದಗಳ ಪರಿಚಯ. Thursday, July 21, 2011. ಆ ಮಾಯಾ ಛಾಯೆಯಲಿ. ಈ ಮೋಹ ಪಾಶದಲಿ. ನಲಿವು ನೋವಿನಲಿ. ಏಳು ಬೀಳಿನಲಿ. ಮರೆಯಾಗಿತ್ತೋ ಮರ್ಮ? ಕಲಿಸಲೆಂದೋ ಜೀವನಧರ್ಮ ! ದಿನಗಳುರಳಿ,. ಋತುವು ಮರಳಿ.,. ಹೊಸದು ಬರಲಿ. ಹಳತು ಅಗಲಿ.,. ಗೂಢ ನವಿರೆಳೆಯ ಚರಕ! ತಿರುಗಿತದೋ ಚಕ್ರ! ಬರಲಿ ಬರಲಿ ಮತ್ತೆ ಬರಲಿ. ಒಲವ ಸುಧೆಯಲಿ,. ಕಂಗೆಟ್ಟ ಕಡೆಯಲಿ. ಬಟ್ಟ ಬಯಲಲಿ,. ತುತ್ತ ತುದಿಯಲಿ. ಮತ್ತೆತ್ತ ನೋಡದಂತ ಅರಿವು. ನಿತ್ಯ. ನಮ್ಮಲಿ ! ಜಯಂತಬಾಬು. ಜಯಂತ ಬಾಬು. Thursday, July 21, 2011. A Cup Of Coffee. Happy to read this.:-) thanks.
eyugada-parichaya.blogspot.com
E-ಯುಗದ ಪರಿಚಯ: ಯಾಂತ್ರಿಕ ಬದುಕು
http://eyugada-parichaya.blogspot.com/2010/08/blog-post_07.html
E-ಯುಗದ ಪರಿಚಯ. E-ಲೆಕ್ಟ್ರಾನಿಕ್ ಯುಗದಲ್ಲಿ ನನ್ನ ಕನ್ನಡ ಕವಿತೆ,ಹರಟೆ,ಅನುವಾದಗಳ ಪರಿಚಯ. Saturday, August 07, 2010. ಯಾಂತ್ರಿಕ ಬದುಕು. ಉತ್ತರಗಳೇ ಸಿಗದ ನೂರು. ಪ್ರಶ್ನೆಗಳು. ನಿಶಿ ಹಗಲೂ ಬಿಡದೇ. ಕತ್ತರಿಸುತ್ತಿದ್ದರೂ. ಬೆಳಗಿನ ಆ ಹೊನ್ನ. ಕಿರಣವದೇನೋ. ಹೊಸ ಹುರುಪನಿತ್ತು. ಗೊಂಬೆಗೆ ಕೀ ಕೊಟ್ಟಂತೆ. ನಡೆಸಿದೆ. ಓಡಿಸಿದೆ. ಜಯಂತ ಬಾಬು. Saturday, August 07, 2010. ಸೂಕ್ಷ್ಮ ಬರಹ. ಚೆನ್ನಾಗಿದೆ. Subscribe to: Post Comments (Atom). ನನ್ನ ಬಗ್ಗೆ ಸ್ವಲ್ಪ. ಜಯಂತ ಬಾಬು. Http:/ harivamanadahejje.wordpress.com! View my complete profile. There was an error in this gadget.
eyugada-parichaya.blogspot.com
E-ಯುಗದ ಪರಿಚಯ: ಏಕಾಂತ
http://eyugada-parichaya.blogspot.com/2008/09/blog-post_15.html
E-ಯುಗದ ಪರಿಚಯ. E-ಲೆಕ್ಟ್ರಾನಿಕ್ ಯುಗದಲ್ಲಿ ನನ್ನ ಕನ್ನಡ ಕವಿತೆ,ಹರಟೆ,ಅನುವಾದಗಳ ಪರಿಚಯ. Monday, September 15, 2008. ಏಕಾಂತವು. ಒಂಟಿತನವಲ್ಲ. ಕಾಂತೆಯೊಡನಿದ್ದು. ಏಕಾಂತವುಂಟು. ದಂತ ಗೋಪುರವೋ. ಸಂತನಂತಿರುವುದೋ. ಎಂದೇನೂ ಇಲ್ಲ. ತೆರೆದುಕೊಳ್ಳದಂತ. ಹೊರಗಾಗಿ ನಿಲ್ಲುವಂತ. ಬಚ್ಚಿಟ್ಟದ್ದಲ್ಲ. ಕಂಡದ್ದೆಲ್ಲ ಒಂದು,. ಕಾಣದ್ದೂ ಒಂದು. ವಿಲ್ಲದ "ಏಕಾಂತ". ಜಯಂತ ಬಾಬು. Monday, September 15, 2008. ಕವಿತೆ ಸುಂದರವಾಗಿ ಮೂಡಿಬಂದಿದೆ. ಶುಭವಾಗಲಿ,. ಶಮ, ನಂದಿಬೆಟ್ಟ. Subscribe to: Post Comments (Atom). ನನ್ನ ಬಗ್ಗೆ ಸ್ವಲ್ಪ. ಜಯಂತ ಬಾಬು. Http:/ harivamanadahejje.wordpress.com!
eyugada-parichaya.blogspot.com
E-ಯುಗದ ಪರಿಚಯ: ಕ್ಷಮೆ ಇರಲಿ..
http://eyugada-parichaya.blogspot.com/2010/08/blog-post_9880.html
E-ಯುಗದ ಪರಿಚಯ. E-ಲೆಕ್ಟ್ರಾನಿಕ್ ಯುಗದಲ್ಲಿ ನನ್ನ ಕನ್ನಡ ಕವಿತೆ,ಹರಟೆ,ಅನುವಾದಗಳ ಪರಿಚಯ. Saturday, August 07, 2010. ಕ್ಷಮೆ ಇರಲಿ. ಕ್ಷಮೆ ಇರಲಿ. ನಿಮ್ಮಂತೇ ಮಾನವನೇ! ಅಡಿಗಡಿಗೆ ಎಡವಿ ಏಳುವೆ. ನುಡಿಗಳಲಿ ತೊದಲುವೆ. ಹಿಡಿದ ಕೈಗಳ ಒತ್ತುವೆ. ಮಿಡಿವ ಮನಕೆ ತುಡಿಯದಿರುವೆ,. ತಪ್ಪೆಂದು ತಿಳಿದೂ. ತಿದ್ದಿಕೊಳ್ಳಲಾಗದೆ! ಸರಿಯೆಂಬುದೆಲ್ಲ ಅನುಸರಿಸಲಾಗದೆ ,. ಪಡೆದ ಸುಖದಿ ತೃಪ್ತಿಯಾಗದೆ. ಕಳೆದದ್ದೇನೋ? ಹುಡುಕಲಾಗದೆ. ಕ್ಷಮೆ ಇರಲಿ. ನಿಮ್ಮಂತೇ ಮಾನವನೇ! ಜಯಂತ ಬಾಬು. Saturday, August 07, 2010. ಮನದಾಳದಿಂದ. ಆದರೂ ಕವನ ಚನ್ನಾಗಿದೆ. ಜಯಂತ ಬಾಬು. Subscribe to: Post Comments (Atom). View my complete profile.
antaranga.blogspot.com
antaranga (Kannada Blog) ಅಂತರಂಗ: 03/01/2011 - 04/01/2011
http://antaranga.blogspot.com/2011_03_01_archive.html
Antaranga (Kannada Blog) ಅಂತರಂಗ. Tuesday, March 29, 2011. ದದ್ದಾ, who made god? ವಂದಿಪೆ ನಿನಗೆ ಗಣನಾಥ. ಮೊದಲೊಂದಿಪೆ ನಿನಗೆ ಗಣನಾಥ! ಆದಿಯಲ್ಲಿ ನಿನ್ನ ಪೂಜೆ ಮಾಡಿದಂಥ ಧರ್ಮರಾಯ. ಸಾಧಿಸಿದ ಜಯ ಗಣನಾಥ, ಮೊದಲೊಂದಿಪೆ. ಹಿಂದೆ ರಾವಣನನು ಮದದಿಂದ ನಿನ್ನ ಪೂಜಿಸದೆ. ಸಂದ ರಣದಲ್ಲಿ ಗಣನಾಥ, ಮೊದಲೊಂದಿಪೆ. ಎಲ್ಲಾ ಈ ಗಣನಾಥನ ಕೃಪೆಯೇ.ನನ್ನನ್ನು ಈ ಸಂಕಷ್ಟಕ್ಕೆ ದೂಡಿರೋದು ಅಂತ ಅನ್ನಿಸಿದ್ದು ಇತ್ತೀಚೆಗಷ್ಟೇ. ಪಲ್ಲವಿಯಲ್ಲಿ. Who is 'ga na nA tha'? Why we have to worship him first? So you may use sub-story of kartikeya-ganesha race story, beware of more questions). How old was he?
antaranga.blogspot.com
antaranga (Kannada Blog) ಅಂತರಂಗ: 04/01/2014 - 05/01/2014
http://antaranga.blogspot.com/2014_04_01_archive.html
Antaranga (Kannada Blog) ಅಂತರಂಗ. Saturday, April 12, 2014. ಎನ್ನಾರೈ ಗಳು ಒಂಥರಾ ಸಪ್ಪೆ ನಾಯ್‌ಗಳು. ದಿನಗಳ ನಂತರ ಫೋನ್‌ನಲ್ಲಿ ಮಾತಾಡಕ್ ಸಿಕ್ಕಿದ್ದು ನನ್ನ ಹಳೆಯ ಸ್ನೇಹಿತ ಸುಬ್ಬ. ಏನೋ, ಸಮಾಚಾರ? ಹ್ಯಾಗಿದೀಯಾ? ಏನ್ ಕಥೆ? ಅಂತ ಲೋಕೋಭಿರಾಮವಾಗಿ ಕೇಳಿದೆ,. ಅದೆಷ್ಟು ದಿನಾ ಆಯ್ತ್ ಮಾರಾಯ ನಿನ್ ಹತ್ರ ಮಾತಾಡೀ, ಬಾಳಾ ಖುಷಿ ಆಯ್ತು ನೋಡ್". ಹೌದು, ಅದೇನೋ ಮಾರ್ಕೆಟ್ಟುಗಳು ಬೀಳ್ತಾ ಇದಾವೇ ಅಂತ ಕೇಳ್ದೆ, ಏನ್ ನಡೀತಾ ಇದೆ? ಎಂದು ಕಾಳಜಿ ತೋರಿಸಿದ. ಇನ್ನು ಇವನ ಹತ್ರ ರಷ್ಯದ ವಿಚಾರ ಮಾತಾಡ್ಬಾರ್ದು ಅಂದುಕೊ...ಬರೀ ಕೃಷಿ ಅಂತ ನಂಬ್ಕೊಳ್ಳೋದ್ ಬ...ಏ ಸುಮ್ನಿರೋ ಮಾರಾಯņ...ಅದೇ ನಿಜವಾದ ಮರ&#...ಹಂಗಂ...
antaranga.blogspot.com
antaranga (Kannada Blog) ಅಂತರಂಗ: 12/01/2010 - 01/01/2011
http://antaranga.blogspot.com/2010_12_01_archive.html
Antaranga (Kannada Blog) ಅಂತರಂಗ. Thursday, December 30, 2010. ಎರಡು ಕಾಲಿಗೂ ಪೆಟ್ಟು ಬಿದ್ದ ಯೋಧ ಮತ್ತೆ ಯುದ್ಧಕ್ಕೆ ತಯಾರಿ ನಡೆಸಿದನಂತೆ. 8217;ಅಂತರಂಗ’ದ ಓದುಗರೆಲ್ಲರಿಗೂ ಹೊಸವರ್ಷದ ಶುಭಾಶಯಗಳು. ಹೊಸ ವರ್ಷ ಎಲ್ಲರಿಗೂ ಶುಭವನ್ನು ತರಲಿ. Links to this post. Labels: ಆಗುಹೋಗು. Subscribe to: Posts (Atom). ಅಂತರಂಗ'ದೊಳಗೆ ಹುಡುಕಿ! Enter your search terms. ಸುತ್ತಿ ಸುಳಿಯುವವರು. ದೂರದಿಂದ ಬಂದವರು. 2 ಸುಳಿವು ಕೊಡುವ ಸಂಗೀತ. 1 ಅಂತರಂಗದಲ್ಲಿ ಆಡಿಯೋ - ಇನ್ನೂರೈವತ್ತರ ಹೊಸ ಪ್ರಯೋಗ. Flanders, New Jersey, United States. View my complete profile. ತಲೆಪಟ್ಟಿ.
antaranga.blogspot.com
antaranga (Kannada Blog) ಅಂತರಂಗ: 11/01/2010 - 12/01/2010
http://antaranga.blogspot.com/2010_11_01_archive.html
Antaranga (Kannada Blog) ಅಂತರಂಗ. Friday, November 26, 2010. ಅಪರೂಪದ ಅತಿಥಿಯ ಆಗಮನ. ನಿನ್ನೆ. Links to this post. Saturday, November 13, 2010. 8230;Insane Passion Everyday! 163;ÀªÀÄÆäj£À gɸïÖ gÀƪÀiï MAzÀgÀ°è PÀ£Àßr ¥ÀPÀÌzÀ°è ºÁQzÀÝ ¥ÀvÀAd° ¸ÀÆQÛ. Links to this post. Subscribe to: Posts (Atom). ಅಂತರಂಗ'ದೊಳಗೆ ಹುಡುಕಿ! Enter your search terms. ಸುತ್ತಿ ಸುಳಿಯುವವರು. ದೂರದಿಂದ ಬಂದವರು. 2 ಸುಳಿವು ಕೊಡುವ ಸಂಗೀತ. Flanders, New Jersey, United States. View my complete profile. ಅಪರೂಪದ ಅತಿಥಿಯ ಆಗಮನ. 8230;Insane Passion Everyday!
eyugada-parichaya.blogspot.com
E-ಯುಗದ ಪರಿಚಯ: ನಿರಾಳ
http://eyugada-parichaya.blogspot.com/2010/07/blog-post.html
E-ಯುಗದ ಪರಿಚಯ. E-ಲೆಕ್ಟ್ರಾನಿಕ್ ಯುಗದಲ್ಲಿ ನನ್ನ ಕನ್ನಡ ಕವಿತೆ,ಹರಟೆ,ಅನುವಾದಗಳ ಪರಿಚಯ. Wednesday, July 21, 2010. ಆ ಕಾಳರಾತ್ರಿಯಲಿ. ನಿಟ್ಟುಸಿರ ನೋಟದಿ. ಬಾನಂಗಳವೂ ಕಪ್ಪು. ಕಳೆದ ಕ್ಷಣಗಳು,. ಕರಾಳವೆನಿಸಿಹೆ. ಮಿಂಚಿತೊಂದು ಹುಳು,. ಹಗುರಾದೆ ಹಾಗೆ. ಜಯಂತ ಬಾಬು. Wednesday, July 21, 2010. ಮನದಾಳದಿಂದ. ಚೆನ್ನಾಗಿದೆ ಚುಟುಕು. ಜಯಂತ ಬಾಬು. Subscribe to: Post Comments (Atom). ನನ್ನ ಬಗ್ಗೆ ಸ್ವಲ್ಪ. ಜಯಂತ ಬಾಬು. Http:/ harivamanadahejje.wordpress.com! View my complete profile. There was an error in this gadget. There was an error in this gadget.
antaranga.blogspot.com
antaranga (Kannada Blog) ಅಂತರಂಗ: 'ವಿಕ್ರಾಂತ ಕರ್ನಾಟಕ'ಕ್ಕೆ ಸ್ವಾಗತ ಹಾಗು ಅಭಿನಂದನೆಗಳು
http://antaranga.blogspot.com/2006/08/blog-post_17.html
Antaranga (Kannada Blog) ಅಂತರಂಗ. Thursday, August 17, 2006. ವಿಕ್ರಾಂತ ಕರ್ನಾಟಕ'ಕ್ಕೆ ಸ್ವಾಗತ ಹಾಗು ಅಭಿನಂದನೆಗಳು. ನಿಮ್ಮಲ್ಲಿ. ಇಂದು, ಆಗಷ್ಟ್ ೧೭ರಂದು ಅವರ ಪತ್ರಿಕೆಯ ಬಿಡುಗಡೆ ಹಾಗೂ ವೆಬ್‌ಸೈಟಿನ ಅಫಿಷಿಯಲ್ ಉದ್ಭಾಟನಾ ಸಮಾರಂಭ ಕೂಡಾ. ಈ ಸಂದರ್ಭದಲ್ಲಿ ವಿಕ್ರಾಂತ ಕರ್ನಾಟಕ. ಅಂತರಂಗ'ದ ಹೃತ್ಪೂರ್ವಕ ಶುಭಾಶಯಗಳು! Subscribe to: Post Comments (Atom). ಅಂತರಂಗ'ದೊಳಗೆ ಹುಡುಕಿ! Enter your search terms. ಸುತ್ತಿ ಸುಳಿಯುವವರು. ದೂರದಿಂದ ಬಂದವರು. 2 ಸುಳಿವು ಕೊಡುವ ಸಂಗೀತ. Flanders, New Jersey, United States. View my complete profile. ಮಾತು-ಮೌನ. ತಲೆಪಟ್ಟಿ. ಚಿಂತ&#...ಚುನ...