navilu-gari.blogspot.com
ನವಿಲು ಗರಿ: August 2012
http://navilu-gari.blogspot.com/2012_08_01_archive.html
ನವಿಲು ಗರಿ. Thursday, August 30, 2012. ಭಾವ ಪರಿಧಿ. ನನಗೆ ತುಂಬಾ ಹಿಡಿಸಿದ ಮತ್ತೆ ಮತ್ತೆ ಓದಬೇಕೆನಿಸುವ ಕವನ . Labels: ಕವಿತೆಗಳು. Subscribe to: Posts (Atom). ಭಾವ ಪರಿಧಿ. ನವಿಲು ಗರಿಯ ಬಗ್ಗೆ. ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ" ಎ೦ಬ ಇ೦ಪಾದ ಹಾಡನ್ನು ಕೇಳಿದಾಗಲೂ ನನಗೆ, ನನ್ನ ಬ್ಲಾಗಿಗೆ ನವಿಲು ಗರಿ. ಎ೦ದು ನಾಮಕರಣ ಮಾಡಬೇಕೆ೦ದು ಅನ್ನಿಸಿರಲಿಲ್ಲ. ನನ್ನೊಳಗಿರುವ ಕವಿಯು ಬಾಲ್ಯದಿ೦ದಲೂ. ಯೆ೦ದು ನಾಮಕರಣ ಮಾಡಿ ನಾಮ ಮ೦ಥನಕ್ಕೆ ಪೂರ್ಣ ವಿರಾಮ ಹಾಕಿದೆ. ನನ್ನೊಳಗಿರುವ ಕವಿಗೆ ಪೂರ್ಣಚ೦ದ್ರ ಜೀವವಾದರೆ,. ನವಿಲು ಗರಿ. ಈ ಉಸಿರಿನ ಮೂಲಕ ವ್ಯಕ್ತಪಡಿಸುತ...ಕನ್ನಡ ನನ್ನ ನರ ನಾಡ ...ಹಳೆಯ ಕ...
navilu-gari.blogspot.com
ನವಿಲು ಗರಿ: May 2014
http://navilu-gari.blogspot.com/2014_05_01_archive.html
ನವಿಲು ಗರಿ. Sunday, May 18, 2014. ಹಪ್ಪಳದ ಜೊತೆ ಊರ ನೆನಪು! ಇದು ನನ್ನ ಚೂಡಿದಾರ ಕೂಡಾ ಆಗಿತ್ತಲ್ಲ ಅಂದುಕೊಂಡೆ! ತುಂಬಾ ಜಾಣೆ ಕೂಡ. ಅಮ್ಮಂಗೆ ನಾವೆಲ್ಲಾ MTech ಅಮ್ಮ ಎಂದು ರೇಗಿಸುತ್ತಿದ್ದೆವು. ಹೀಗೆ ಹಲವು ನೆನಪುಗಳು ಸುತ್ತಿಕೊಂಡವು. ಅಮ್ಮನ ನೋಡುವ ಬಯಕೆ ಜಾಸ್ತಿಯಾಗುತ್ತಿದೆ. ಯಾವಾಗ ಊರಿಗೆ ಹೋಗುತ್ತಿನೋ! ಮರದಿಂದ ಆಗ ತಾನೇ ಇಳಿಸಿದ ಹಲಸಿನ ಹಣ್ಣನ್ನು ಸುತ್ತಲೂ ಕೂತು ತಿನ್ನುವ ಮಜವೇ ಬೇರೆ! Labels: ನಮ್ಮೂರು. Subscribe to: Posts (Atom). ಹಪ್ಪಳದ ಜೊತೆ ಊರ ನೆನಪು! ನವಿಲು ಗರಿಯ ಬಗ್ಗೆ. ಯೊ೦ದು ಕಣ್ಣಿಗೆ ಬಿತ್ತು. ಆಗ ನಾನು ಚ...ನವಿಲು ಗರಿ. ಈ ಉಸಿರಿನ ಮೂಲಕ ವ್ಯಕ್ತ...ಕನ್ನಡ ನನ್ನ ನರ ನ...ಡೈನ...
navilu-gari.blogspot.com
ನವಿಲು ಗರಿ: June 2014
http://navilu-gari.blogspot.com/2014_06_01_archive.html
ನವಿಲು ಗರಿ. Friday, June 6, 2014. ಟ್ಯುಲಿಪ್ ಹೂಗಳು. ಅಮೇರಿಕಾಕ್ಕೆ ಬರುವ ಮುಂಚೆ ನನಗೆ ಅನ್ನಿಸುತ್ತಿತ್ತು, "ಅಮೇರಿಕ ಮುಂದುವರಿದ ದೇಶ ಇಲ್ಲಿ ಕೃಷಿ ಮಾಡುವವರು ಯಾರು? Labels: ಲೇಖನಗಳು. ಸುತ್ತಾಟ. Subscribe to: Posts (Atom). ಟ್ಯುಲಿಪ್ ಹೂಗಳು. ನವಿಲು ಗರಿಯ ಬಗ್ಗೆ. ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ" ಎ೦ಬ ಇ೦ಪಾದ ಹಾಡನ್ನು ಕೇಳಿದಾಗಲೂ ನನಗೆ, ನನ್ನ ಬ್ಲಾಗಿಗೆ ನವಿಲು ಗರಿ. ಯೆ೦ದು ನಾಮಕರಣ ಮಾಡಿ ನಾಮ ಮ೦ಥನಕ್ಕೆ ಪೂರ್ಣ ವಿರಾಮ ಹಾಕಿದೆ. ನನ್ನೊಳಗಿರುವ ಕವಿಗೆ ಪೂರ್ಣಚ೦ದ್ರ ಜೀವವಾದರೆ,. ನವಿಲು ಗರಿ. ಈ ಉಸಿರಿನ ಮೂಲಕ ವ್ಯಕ್ತಪಡಿಸುತ್ತ ...ಕನ್ನಡ ನನ್ನ ನರ ನಾಡಿಗಳಲ...ಅವಧಿ / Avadhi. ಆನ ...
navilu-gari.blogspot.com
ನವಿಲು ಗರಿ: December 2010
http://navilu-gari.blogspot.com/2010_12_01_archive.html
ನವಿಲು ಗರಿ. Friday, December 31, 2010. ಚಿತ್ರಕೃಪೆ: ಅ೦ತರ್ಜಾಲ. ಯಾಕೀ ಪರಿಸ್ಥಿತಿ? ಅವರಿಗೆ ತನ್ನವರೆನ್ನುವರು ಯಾರೂ ಇಲ್ಲವೇ? ಅಥವಾ ಇದ್ದು ಊಟ ಹಾಕುತ್ತಿರಲಿಲ್ಲವೇ? ಎನ್ನುವ ಭಾವನೆ ಇನ್ನೂ ಹೆಚ್ಚಾಯಿತು ."ದೇಶದ ಯುವ ಪ್ರಜೆಯಾಗಿ ಬರಿಯ ದೇಶಭಕ್ತಿಯ ಭಾವನೆ ಸಾಕೆ? ಭಿಕ್ಸಾಟನೆಯನ್ನು ಪ್ರೋತ್ಸಾಹಿಸಬಾರದೇ? ಹೊಸ ವರ್ಷದ ಶುಭಾಶಯಗಳು * * * *. Labels: ಲೇಖನಗಳು. Monday, December 27, 2010. ಹೀಗೊ೦ದು ದಿನ ಕಳೆಯಬೇಕಿದೆ. Labels: ಲೇಖನಗಳು. Sunday, December 12, 2010. ಪಂಚರಂಗಿ ಜೊತೆ ಪಾಪ್ ಕಾರ್ನಗಳು. ಈಗ ಬ೦ದೆ ವಿಷಯಕ್ಕೆ. ನಾನು ಹಾಸ್ಟೆಲ್ ನಲ್ಲಿ ಇ...ಮರುದಿನ ಕ್ಲಾಸಿನಲ...ಅಯ್ಯೋ ಮತ್...ವಾರಾ...
mounaraaga-suvi.blogspot.com
ಮೌನರಾಗ...!: January 2014
http://mounaraaga-suvi.blogspot.com/2014_01_01_archive.html
ಮೌನಾಂ'ತರಂಗ'. ಮೀಟಿದ ಭಾವ'ತರಂಗ'! ಕನಸು ಕಂಗಳ ತುಂಬಾ. ಜನವರಿ 27, 2014. ಹಸಿವೆಯೆಂದರೇ ಹೀಗೆಯಾ? ಹಸಿವೆಯೆಂದರೇ ಹೀಗೆಯಾ? ಬೀದಿಯ ಜನರ ಓಡಾಟದ ಪರಿವೆ ಇಲ್ಲದೇ. ಕೊಳಕು ಸೀರೆಯಲ್ಲಿ ಸುತ್ತಿಕೊಂಡ. ಎಂಜಲನ್ನು ಗಬಗಬನೇ ನುಂಗುವುದು? ಹಸಿವೆಯೆಂದರೇ ಹೀಗೆಯಾ? ದುಡಿಯಲು, ಬೇಡಲು ಶಕ್ತಿಯಿಲ್ಲದ ಮುದುಕ. ಕೊಳಕು ಸೀರೆಯ ಹೆಂಗಸಿನ ಸೀರೆಯೋಳಗಣ. ಎಂಜಲ ಕಿತ್ತುಕೊಂಡು ತಾ ತಿನ್ನುವುದು? ಹಸಿವೆಯೆಂದರೇ ಹೀಗೆಯಾ? ತನ್ನೆಡೆಗೆ ಕೈಯಿಟ್ಟ. ನಿಶ್ಶಕ್ತ ಮುದುಕನ ಜಾಡಿಸುವುದು. ತಲೆಯೊಡೆದು ರಕ್ತ ಸುರಿಯುವಂತೆ. ಕಲ್ಲು ಹೊಡೆಯುವುದು? ಹಸಿವೆಯೆಂದರೇ ಹೀಗೆಯಾ? ತನ್ನ ತೆವಲಿನ ಹೆಂಗಸಿನ. ಪೋಸ್ಟ್ ಮಾಡಿದವರು. 02:15 ಅಪರಾಹ್ನ. ಜನವರಿ 23, 2014.
navilu-gari.blogspot.com
ನವಿಲು ಗರಿ: November 2011
http://navilu-gari.blogspot.com/2011_11_01_archive.html
ನವಿಲು ಗರಿ. Tuesday, November 8, 2011. ಅರಳು ಕನಸೇ. Pic by: Suma ( http:/ nanna-clicks.blogspot.com/. ಮು೦ಜಾನೆಯ ಅರೆನಿದ್ದೆಯ. ಸಿಹಿಕನಸು ನೀನು,. ಮುಚ್ಚಿದ ಕ೦ಗಳಲಿ. ಕಾಣುವ ಚಿತ್ರ ನೀನು,. ನಿನ್ನ ನೆನಪಲ್ಲಿ ಮೂಡುವ. ಕಿರುನಗೆಯಲ್ಲಿ ಅರಳಬೇಕು ನಾನು! Labels: ಚಿತ್ರಕವನ. Subscribe to: Posts (Atom). ಅರಳು ಕನಸೇ. ನವಿಲು ಗರಿಯ ಬಗ್ಗೆ. ಎ೦ದು ನಾಮಕರಣ ಮಾಡಬೇಕೆ೦ದು ಅನ್ನಿಸಿರಲಿಲ್ಲ. ನನ್ನೊಳಗಿರುವ ಕವಿಯು ಬಾಲ್ಯದಿ೦ದಲೂ. ಯೆ೦ದು ನಾಮಕರಣ ಮಾಡಿ ನಾಮ ಮ೦ಥನಕ್ಕೆ ಪೂರ್ಣ ವಿರಾಮ ಹಾಕಿದೆ. ನವಿಲು ಗರಿ. ಈ ಉಸಿರಿನ ಮೂಲಕ ವ್ಯಕ್ತಪಡಿಸುತ್ತಿ...ಕನ್ನಡ ನನ್ನ ನರ ನಾಡಿಗಳಲ್...ಅವಧಿ / Avadhi. ಫಲ ...
mounaraaga-suvi.blogspot.com
ಮೌನರಾಗ...!: January 2013
http://mounaraaga-suvi.blogspot.com/2013_01_01_archive.html
ಮೌನಾಂ'ತರಂಗ'. ಮೀಟಿದ ಭಾವ'ತರಂಗ'! ಕನಸು ಕಂಗಳ ತುಂಬಾ. ಜನವರಿ 4, 2013. ಹನಿ ಹನಿ ಇಬ್ಬನಿ. ಆತ್ಮ ಸಂತೋಷಕ್ಕೆ. ಕೊನೆಯ ಪ್ರಯತ್ನ. ಇಲ್ಲದೆ ಇರುವುದನ್ನು. ಇದೆ ಅಂದುಕೊಳ್ಳುವುದು! ಬದುಕಿನ ಹಾದಿಲಿ. ಕನಸು ತುಂಬಿದವ ನೀನು. ನೀನೆ ಇಲ್ಲವಾದರೆ. ಖಾಲಿ ಕನಸುಗಳೊಂದಿಗೆ. ಹೇಗೆ ಬದುಕಲಿ ನಾನು? ಮಿಜಿಮಿಜಿಗುಟ್ಟುವ. ಮನಸ್ಸಿಗೆ. ಅಂದುಕೊಂಡಿದ್ದೆಲ್ಲ. ದಾಟಿಸಲಾಗದ. ಗಲಿಬಿಲಿ. ನಿನ್ನೆದೆಯ ಬೆಂಕಿ. ಕಾಣಿಸುವವರೆಗೂ. ವಿರಹದುರಿಯಲ್ಲಿ. ಬೆಂದಿದ್ದು ನಾನು ಮಾತ್ರ. ಎಂದುಕೊಂಡಿದ್ದೆ. ಭೋರ್ಗರೆದು ಧುಮ್ಮಿಕ್ಕಿ. ಹರಿಯುವ ತನ್ನೊಡಲ. ಜ್ವಾಲಾ ಪ್ರವಾಹದಲ್ಲಿ. ತಾನೇ ಕೊಚ್ಚಿ ಹೋದವಳು! ತೀರಿಲ್ಲವಂತೆ. ಯಾಕೆ ಈ ಪರಿ. ಹಗಲು ಪೂರ. ಆಸಮ್...
mounaraaga-suvi.blogspot.com
ಮೌನರಾಗ...!: March 2014
http://mounaraaga-suvi.blogspot.com/2014_03_01_archive.html
ಮೌನಾಂ'ತರಂಗ'. ಮೀಟಿದ ಭಾವ'ತರಂಗ'! ಕನಸು ಕಂಗಳ ತುಂಬಾ. ಮಾರ್ಚ್ 24, 2014. ಹನಿ ಹನಿ ಇಬ್ಬನಿ. ಮೌನದ ಅಂತರಾಳ. ಹುಡುಕ ಹೊರಟವನ. ಕಣ್ಣಲ್ಲಿ ಬೆಳಗು-ಬೆರಗೂ! 2 ಕೆನ್ನೆಗೆ ಮುತ್ತಿಡುವ. ಮುಂಗುರುಳು. ಪ್ರತಿಸ್ಪರ್ಧಿ! 3 ನಿನ್ನೊಲವ ಕಂಗಳು. ಆಗೀಗ್ಗೆ ದಿಟ್ಟಿಸುವಾಗ. ಹೂತು ಹಾಕಿದ ನೆನಪುಗಳೂ. ಎದ್ದು ಕೂರುತ್ತದೆ. ಪ್ರೇಮದ ಪಳೆಯುಳಿಕೆಯಂತೆ. 4 ಅವನ ಬಜಾರಿ ಹುಡುಗಿಯ. ಮೌನವೂ ಎದೆ ತಾಕುತ್ತದೆ. ಅವಳ ಒಲವ ಕಂಗಳ ದಿಟ್ಟಿಸಿದಾಗ. ಮುಂಗುರಳ ಸದ್ದಿಗೆ ಕಿವಿಯಾದಾಗ! 5 ಕಂಗಳ ಓದಿ. ಅಕ್ಷರದ ದೀಪ. ಹಿಡಿಯಬಲ್ಲೆಯಾದರೆ. ಬದುಕು ಬೆಳಗುವ ಕ್ರಿಯೆ ನಿನಗೆ. ಅಸಾಧ್ಯವಲ್ಲ ಬಿಡು! 6 ಭೋರ್ಗರೆದು ಸುರಿವ. 8 ಮುಖಪುಸ್ತಕದ. 10 ಕಾಮೆ&#...ಇದನ್...
SOCIAL ENGAGEMENT