bhaavagalagonchalu.blogspot.com
ಭಾವಗಳ ಗೊಂಚಲು.....: April 2014
http://bhaavagalagonchalu.blogspot.com/2014_04_01_archive.html
ಭಾವಗಳ ಗೊಂಚಲು. ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ. ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ. Tuesday, April 29, 2014. ಗೊಂಚಲು - ನೂರು ಹದಿನೈದು. ಮತ್ತಿಷ್ಟು ಸಮ್ಮಿಶ್ರ ಭಾವಗಳು. ಗೆಳತೀ -. ಯಾರೂ ಪ್ರಶ್ನಿಸಬಾರದ, ಎಲ್ಲ ಪ್ರಶ್ನೋತ್ತರಗಳಾಚೆಯ ಮಮತೆಯ ಮಡಿಲು - ಅದು ನಿನ್ನ ಪ್ರೀತಿ. ರತಿಯ ಸಖೀ -. ಬಾಕಿ ಉಳಿದ ಇರುಳೆಲ್ಲ ದೇಹ ವೀಣೆಯಲಿ ಮಿಡಿವ ಮನ್ಮಥ ರಾಗ. ಈತನೆದುರು ಕಣ್ಣ ಹನಿ ಕೂಡ ಸಹನೀಯ ಅನ್ನಿಸುವ ಭರವಸೆ ಬೇಕು. ಯಾವುದು ಸತ್ಯ, ಯಾವುದು ಮಿತ್ಯ? ಯಾರ ಪಕ್ಷ ವಹಿಸಲಿ? ಪಡೆದುಕೊಂಡದ್ದŇ...ಅವಕೆಲ್ಲ ಒಲವ ಹನ&...ಹೊಸ...
bhaavagalagonchalu.blogspot.com
ಭಾವಗಳ ಗೊಂಚಲು.....: September 2014
http://bhaavagalagonchalu.blogspot.com/2014_09_01_archive.html
ಭಾವಗಳ ಗೊಂಚಲು. ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ. ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ. Saturday, September 20, 2014. ಗೊಂಚಲು - ಒಂದು ನೂರಾ ಮೂವತ್ತೆರಡು. ಆಗೀಗ ಹಿಂಡುವ ತುಂಡು ತುಂಡು ಭಾವಗಳು. ಬದುಕ ಕಾಡುವ ಸಂಚಾರಿ ಭಾವಗಳಿವು - ಒಂದಕೊಂದು ವಿರುದ್ಧವೆನಿಸಿದರೆ ತಪ್ಪು ನನ್ನದಲ್ಲ.). ಆತ್ಮ ಸಾಂಗತ್ಯವೇ -. ಕರಗೋ ನೋವು ಮತ್ತು ಬೆಳಗೋ ನಗು ಎರಡೂ ನಮ್ಮದಾಗಲಿ. ಕರುಳ ಜೋಗುಳವೇ -. ಈಗಲೂ ಸೋಜಿಗವೆನಗೆ. ನೀನು -. ನಗುವಿಲ್ಲದ ಸ್ಮಶಾನ ಮೌನ -. ಒಲವಿಲ್ಲದ ಪಿಶಾಚ ಧ್ಯಾನ -. ಕಸಿದುಕೊಂಡ ಸ್ವ...Monday, September 1, 2014.
bhaavagalagonchalu.blogspot.com
ಭಾವಗಳ ಗೊಂಚಲು.....: March 2015
http://bhaavagalagonchalu.blogspot.com/2015_03_01_archive.html
ಭಾವಗಳ ಗೊಂಚಲು. ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ. ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ. Tuesday, March 31, 2015. ಗೊಂಚಲು - ನೂರು ಐವತ್ತು. ಹಗಲು - ಇರುಳು - ಶುಭದ ಆಶಯ. ಮತ್ತೊಂದು ಖಾಲಿ ಬೆಳಗು. ನಗೆಯ ಚಿತ್ತಾರ ಬಿಡಿಸಿಕೊಳ್ಳ ಹೊರಟ ಕೈಗಳು ಸೋಲದಿರಲಿ. ಕನಸುಗಳ ಕಸುವ ಕಸಿಯುವ ಕ್ಷುದ್ರ ನೆನಪುಗಳು -. ಕೊರಳ ತಬ್ಬುವ ಬೆಳದಿಂಗಳ ತೋಳು ಈ ಕ್ಷಣದ ಭರವಸೆ -. ತಂಗಾಳಿಯೊಂದಿಗೆ ಬೆರೆತು ಹೋದ ನಿಟ್ಟುಸಿರು -. ತಾರೆಗಳಿಗೆ ಕಂಡದ್ದು ನನ್ನ ನಗು ಮಾತ್ರ. ಶುಭರಾತ್ರಿ. ಶುಭರಾತ್ರಿ. Subscribe to: Posts (Atom). ಪ್ರŇ...
bhaavagalagonchalu.blogspot.com
ಭಾವಗಳ ಗೊಂಚಲು.....: January 2015
http://bhaavagalagonchalu.blogspot.com/2015_01_01_archive.html
ಭಾವಗಳ ಗೊಂಚಲು. ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ. ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ. Thursday, January 29, 2015. ಗೊಂಚಲು - ಒಂದುನೂರಾ ನಲವತ್ತು. ಈ ಹಗಲಿದು ಮುಗಿಯಲೇಬಾರದು. ಮಲೆನಾಡ ಮನದ ಒಂದು ಒಲವ ಬೆಳಗು.). ಹೀಗಿತ್ತು ಅಲ್ಲಿಯ ಒಡೆತನ. ಹಿಂದಿರುಗಿ ನೋಡಿದರೆ ಪಾಲಿ ಬೆಕ್ಕನು ಗದರುತಿದ್ದ ಪಾಂಡು ಕುನ್ನಿಯ ಕಣ್ಣಲ್ಲೂ ಅಚ್ಚರ...ಆಹಾ ಮುಗಿಯಲೇ ಬಾರದು ಈ ಹಗಲು. ಎಂದಾದರೂ ಮತ್ತೆ ಮರಳಿ ಹೊರಳೀತು. ಶ್ರೀವತ್ಸ ಕಂಚೀಮನೆ. Sunday, January 25, 2015. ಬದುಕ ಜೀವನ್ಮುಖೀ ಭಾವಗ...ಸಾಹಿತ್ಯದ ಗŀ...ಹಾಗೆ...
bhaavagalagonchalu.blogspot.com
ಭಾವಗಳ ಗೊಂಚಲು.....: August 2014
http://bhaavagalagonchalu.blogspot.com/2014_08_01_archive.html
ಭಾವಗಳ ಗೊಂಚಲು. ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ. ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ. Tuesday, August 19, 2014. ಗೊಂಚಲು - ಒಂದು ನೂರಾ ಮೂವತ್ತು. ಮನಸಿನ ಹೊಸ ನಡಿಗೆ. ಅವಳೆದೆಯ ಕಲ್ಪಿತ ಭಾವಗಳು – ನನ್ನ ಶಬ್ದಗಳಲ್ಲಿ. ಅವಳಾರೆಂದು ಕೇಳಬೇಡಿ.). 8216;ರೂಪ’ದರ್ಶಿ: ಸ್ನೇಹಿತೆ “ಊಪಿ.”. ಒಳಮನೆಯ ಕತ್ತಲಲಿ ಕಾಡುವ ನೆನಪು – ನೇವರಿಕೆ. ವಾಡೆಯ ಬಾಗಿಲ ತೆರೆದಿಟ್ಟೆ. ಕಾರಣ - ಅಕ್ಷಿ ಅಕ್ಷದ ತುಂಬಾ ನಿನ್ನದೇ ಕನವರಿಕೆ. ಹೆಣ್ಣೆದೆಯ ಅರಳುವಿಕೆಯ ನಸುಗಂಪನ,. ಅಷ್ಟೆಲ್ಲ ಕಾಲ ನನ್ನದೇ ತಪ...ನೀ ಬಂದರೂ, ಬರದ&#...ಇವೆಲŇ...
bhaavagalagonchalu.blogspot.com
ಭಾವಗಳ ಗೊಂಚಲು.....: May 2014
http://bhaavagalagonchalu.blogspot.com/2014_05_01_archive.html
ಭಾವಗಳ ಗೊಂಚಲು. ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ. ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ. Thursday, May 15, 2014. ಗೊಂಚಲು - ಒಂದು ನೂರಾ ಹತ್ತೊಂಬತ್ತು. ಎರಡು ಮಾತು. ಯಾರಿಗೆಂದು ಕೇಳಬೇಡಿ.). ಆತ್ಮ ಸಂಗಾತವೇ -. ಹೌದು ನಾನು ಮಹಾ ಜಗಳಗಂಟ. ಆದರೂ ನನ್ನ ಜಗಳಗಳೇನಿದ್ದರೂ ನನ್ನೊಂದಿಗೆ ನನ್ನದು ಮತ್ತು ನನ್ನ ಬದುಕಿನೊಂದಿಗಿನದು. ಹಾಗಂತ ನದಿ ಮತ್ತು ದಡದ ಗೆಳೆತನವ ಪ್ರಶ್ನಿಸಲಾದೀತಾ. ಈ ಊರಲ್ಲಿ ಮನವ ತಾಕಿ ನಗುವ ತುಂಬಿದ ಕನಸುಗಳೇ -. ಅದೊಂದು ಪುಟ್ಟ ಊರು. ಇಲ್ಲಿ ಅಷ್ಟೆಲ್ಲ ಆಪ್ತವ...ನಿಮಗೆ ಅರುಹņ...ಇವೆಲŇ...
bhaavagalagonchalu.blogspot.com
ಭಾವಗಳ ಗೊಂಚಲು.....: May 2015
http://bhaavagalagonchalu.blogspot.com/2015_05_01_archive.html
ಭಾವಗಳ ಗೊಂಚಲು. ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ. ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ. Monday, May 25, 2015. ಗೊಂಚಲು - ನೂರೈವತ್ತಾರು. ಹೀಗೆಲ್ಲ ಅನ್ನಿಸಿ. ಆಗ ಬೆರೆಯದೇ ನಗೆಯ ವಲಯ ದಕ್ಕೀತಲ್ಲವಾ. ನಮ್ಮಂತೆ ನಾವು ಬದುಕಲಾದೀತು ಕೊಂಚ. ಇನ್ನು ಸಮಾಜದ ಹೆಸರಲ್ಲಿ, ಅಂತರ್ಮುಖಿ ಎಂಬ ಅಜೆಂಡಾದಡಿಯಲ್ಲಿ ತಮ್ಮ ಮೊಂಡುತನಗಳಿಂದ ಆಪ್ತ ಬಾಂಧ...ಆಗದನ್ನು ಕಾಯಲು ಮದುವೆ ಎಂಬೋ ಬೇಲಿಯಾದರೂ ಇರುತ್ತೆ. ಮನದ ಮಾತೇನು ಗೊತ್ತಾ -. ಹೇ ಸಂಜೆ ಮಳೆಯೇ -. ಬೇಸರಗಳನೆಲ್ಲ ಒಳಕೋಣೆಯಲಿ ಬಿಗ ...Friday, May 8, 2015. ಒಂದಿಷ&...ಒಂದ...
bhaavagalagonchalu.blogspot.com
ಭಾವಗಳ ಗೊಂಚಲು.....: April 2015
http://bhaavagalagonchalu.blogspot.com/2015_04_01_archive.html
ಭಾವಗಳ ಗೊಂಚಲು. ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ. ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ. Sunday, April 19, 2015. ಗೊಂಚಲು - ನೂರೈವತ್ನಾಕು. ಸಂಜೆ ಮಳೆ - ಒದ್ದೆ ಭಾವ. ಕಿಟಕಿ ಮೂಲೆ - ನಾನು ಮತ್ತು ನನ್ನ ಏಕಾಂತ - ಹೊರಗೆ ಸುರಿವ ಸಂಜೆ ಸೋನೆ. ಒಳಹೊರಗಾಡುವ ಅವಳ ನೆನಹು. ನಾಭಿಸ್ಥಾನದಲೆಲ್ಲೋ ಬಯಕೆ ಹೊರಳುವ ಸದ್ದು. ಕಣ್ಣ ಮೊನೆಯಲಿ ಸಿಂಗಾರ ಮಂಚ. ಅವಳಿಗಲ್ಲಿ ಗರ್ಭ ಕಟ್ಟಿದ ಕನಸಂತೆ ನಿನ್ನೆ . ಮಳೆ ನಿಂತೇ ಹೋಯ್ತು. ಜಿಂಕೆಯ ಗೆಲುವು ಅವಳ ಕನಸುಗಳ ರಕ್ತ ಹೀರಬ...ನಾನಿಲ್ಲದ ದಾರೀಲಿ...Friday, April 17, 2015. ಕನಸು...
bhaavagalagonchalu.blogspot.com
ಭಾವಗಳ ಗೊಂಚಲು.....: August 2015
http://bhaavagalagonchalu.blogspot.com/2015_08_01_archive.html
ಭಾವಗಳ ಗೊಂಚಲು. ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ. ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ. Saturday, August 1, 2015. ಗೊಂಚಲು - ಒಂದು ನೂರಾ ಅರವತ್ತೆರಡು. ಈ ದಿನಕ್ಕೊಂದು ಮಾತು. ಬದುಕಿನ ಮತ್ತೊಂದು ವರುಷ - ಸಾವಿನೆಡೆಗೆ ಇನ್ನೊಂದು ಹೆಜ್ಜೆ.). ಒಡೆದ ಮನಸು – ಬಾಡಿದ ಭಾವಲೋಕ – ಮಡಿದ ಕನಸುಗಳ ಮಸಣದ ಮೂಲೆಯಲಿ ನಿಂತ ಕ್ರುದ್ಧ ಕಬೋಜಿ. ಉತ್ತರ : ಈ ಕ್ಷಣ. ಕಳೆದದ್ದಷ್ಟನ್ನು ಮಾತ್ರ ಎಣಿಸಲು ಶಕ್ತ ನಾನು. ಈಗೊಂದಿಷ್ಟು ವರ್ಷಗಳ ಹಿಂದೆ ಜನ್ಮ ತಳೆದ ಈ ...ಹರಸಿ ಬಿಡಿ ನೀವೂ ಒಮ್ಮೆ ...Subscribe to: Posts (Atom). ಹಗಲು ...