manadapisumaathu.wordpress.com
ನಂಗೊತ್ತಿತ್ತು ನೀವು ಬರ್ತೀರಿ ಅಂತ… ನಿಮಗೆ ಸ್ವಾಗತ | ಮನದ ಮೈದಾನದಲ್ಲೊಂದು ಲಗೋರಿ ಆಟ!
https://manadapisumaathu.wordpress.com/2009/10/14/ನಂಗೊತ್ತಿತ್ತು-ನೀವು-ಬರ್ತೀರ
ಮನದ ಮ ದ ನದಲ ಲ ದ ಲಗ ರ ಆಟ! ಬದ ಕ ಪಯಣದಲ ಭ ವನ ಗಳ ತ ಕಲ ಟ… ಮನದ ಪ ಸ ಮ ತ ನ ಮ ನ ಪರದ ಟ…. ನ ಗ ತ ತ ತ ತ ನ ವ ಬರ ತ ರ ಅ ತ… ನ ಮಗ ಸ ವ ಗತ. ನ ಗ ತ ತ ತ ತ ನ ವ ಬರ ತ ರ ಅ ತ… ನ ಮಗ ಸ ವ ಗತ. October 14, 2009. ನ ಗ ತ ತ ತ ತ ನ ವ ಬರ ತ ರ ಅ ತ. ನ ಮಗ ಸ ವ ಗತ. ಸದ ಯ ಬ ದ ರಲ ಲ. ಬರ ವಷ ಟರಲ ಲ. ಕಣ ಣ ಗಳ ಗ. ಅಲ ಕರ ಸ ದ. ಎಲ ಲ ಯವರ ಗ. ಸ ಧ ಯವ ದಷ ಟ. October 14, 2009 at 9:14 AM. ಹ ಸಮನ ಪ ರವ ಶಕ ಕ ಶ ಭ ಶಯಗಳ 🙂. ಬರ ಕಥ ಹ ಳ ದ ಆಯ ತ ಅಥವ ಟ , ಕ ಫ . ಏನ ದ ರ ……? October 14, 2009 at 11:15 AM. ರ ಜ ಶ . ಹ ಸ ಮನ ಚ ನ ನ ಗ ದ 🙂 ವ ಸ ತ ಕ ಡ ಚ ನ ನ ಗ ದ 😛 ಹ ಗ ಗ ಇನ ನ ಮ ದ no excuse! ಲಗ ರ ,ಕ ...
ismailmkshivamogga.blogspot.com
Ismails World " ಹೌದು ಇದು ನನ್ನ ಪ್ರಪಂಚ ": April 2011
http://ismailmkshivamogga.blogspot.com/2011_04_01_archive.html
Ismails World " ಹೌದು ಇದು ನನ್ನ ಪ್ರಪಂಚ ". ಹೌದು ಇದು ನನ್ನ ಪ್ರಪಂಚ .,.,., . Tuesday, 12 April 2011. ಅವಳ ನೆನಪುಗಳಲ್ಲಿ. ಹೀಗೆ ನಕ್ಕು ಬಿಡುತ್ತೇನೆ ಅವಳ ನೆನಪುಗಳಲ್ಲಿ. ಏನೋ ರೋಮಾ೦ಚನ, ಹೌದು ಅವಳು ಹಾಗೆಯೆ. ಪುಳಕ ಗೊಳ್ಳುತ್ತೇನೆ, ಈ ಬಿಸಿಲಿನಲ್ಲು ಒ೦ದು ತ೦ಪು ಅನುಭವ. ಜೊತೆಗಿರುವಳಲ್ಲಾ ಬೆರಳುಗಳನ್ನು ಮ್ರದುವಾಗಿ ಮುಟ್ಟಿ. ಕ೦ಪನಗಳನ್ನು ಅನುಭವಿಸುತ್ತೇನೆ ಇಲ್ಲಿ ಬೀಸುತ್ತಿರುವ ಮರಳುಗಾಳಿಯಲ್ಲು,. ಅವಳ ಅ೦ಗಳದಲ್ಲಿ ಹರಿಯುವ ಕಾರ೦ಜಿಯ೦ತೆ ಕಣ್ಣುಗಳಿಗೆ ತ೦ಪು,. ಈ ಗಗನ ಚು೦ಬಿ ಕಟ್ಟಡಗಳು. ನೆನಪುಗಳು ಹಸಿರ ರಾಶಿಯ ಮದ್ಯೆ ಇರುವ ಅವಳ ಮನೆ. ನಾನೂ ಹೀಗೆ ನಕ್ಕು ಬಿಡ...Ismail M Kutty Shivamogga. Profile Pict...
ismailmkshivamogga.blogspot.com
Ismails World " ಹೌದು ಇದು ನನ್ನ ಪ್ರಪಂಚ ": March 2011
http://ismailmkshivamogga.blogspot.com/2011_03_01_archive.html
Ismails World " ಹೌದು ಇದು ನನ್ನ ಪ್ರಪಂಚ ". ಹೌದು ಇದು ನನ್ನ ಪ್ರಪಂಚ .,.,., . Tuesday, 22 March 2011. ಗೆಳೆಯ ಏಳೋ ಬೆಳಗಾಯಿತು. ಮು೦ಜಾನೆ ನಿನ್ನ ಕನಸುಗಳಿ೦ದ ಎಚ್ಹರವಾಯಿತೆ. ಏ ಹುಡಿಗಿ, ಸೂರ್ಯನುದಯಿಸುವ ಮುನ್ನ ನಿನ್ನ ಶಬ್ದ. ಕಿವಿಗಳಲ್ಲಿ ಕೂಗಿ ಕರೆಯಿತೆ ಏ ಹುಡುಗಿ, ನಿನ್ನ ಮ್ರದು ಮಾತುಗಳು. ನನ್ನನ್ನೂ ಕಲ್ಪನಾ ಲೋಕದಿ೦ದ ಹೊರ ಕರೆಯಿತೆ ಏ ಹುಡುಗಿ. ಗೆಳೆಯ ಏಳೋ ಬೆಳಗಾಯಿತು ನನ್ನ ಕನಸುಗಳಲ್ಲೀ ನೀನೆ. ನನ್ನ ದಿನಚರಿಯಲ್ಲಿ ನೀನೆ, ಹೀಗೇಕೆ ನನ್ನ ಕಾಡುವೆ. ಆಗಾಗ ಬ೦ದು ಪ್ರೀತಿಯ ಕ೦ಪನಗಳನ್ನು ನೀಡುವೆ. ಹೇ ಗೆಳೆಯ ಈ ಜೀವನ ಬಹಳ ಸು೦ಧರವಾಗಿದೆ. ಈಗ ಎಲ್ಲವು ಸು೦ಧರ, ಸ೦ತೋಷದ ಆಗರ. Ismail M Kutty Shivamogga.
ismailmkshivamogga.blogspot.com
Ismails World " ಹೌದು ಇದು ನನ್ನ ಪ್ರಪಂಚ ": May 2009
http://ismailmkshivamogga.blogspot.com/2009_05_01_archive.html
Ismails World " ಹೌದು ಇದು ನನ್ನ ಪ್ರಪಂಚ ". ಹೌದು ಇದು ನನ್ನ ಪ್ರಪಂಚ .,.,., . Sunday, 31 May 2009. ನಿಮಗೆ ನಿದ್ದೆ ಮಾಡಬೇಕೆ. ನಿಮಗೆ ನಿದ್ದೆ ಮಾಡ ಬೇಕೆ ,. ಬೇಸರವೇಕೆ ಇದನ್ನು ಕಾಪಿ ಮಾಡಿಕೊಳ್ಳಿ . Ismail M Kutty Shivamogga. Links to this post. Labels: ನಿಮಗೆ ನಿದ್ದೆ ಮಾಡಬೇಕೆ. ನಿಮಗೆ ಅಡಿಗೆ ಮಾಡಲು ತೊಂದರೆಯೇ? ನಿಮಗೆ ಅಡಿಗೆ ಮಾಡಲು ತೊಂದರೆ ಯಾಗುತ್ತಿದೆಯೇ ,. ಕೂಡಲೇ ನಿಮ್ಮ ಕಿಚನ್ ಬದಲಾಯಿಸಿ ಬೇಗ ಇದನ್ನು ಕಾಪಿ ಮಾಡ್ಕೊಳ್ಳಿ . Ismail M Kutty Shivamogga. Links to this post. ನಿಮಗೆ ಇಷ್ಟ ಆಯ್ತಾ. Ismail M Kutty Shivamogga. Links to this post. Links to this post.
ismailmkshivamogga.blogspot.com
Ismails World " ಹೌದು ಇದು ನನ್ನ ಪ್ರಪಂಚ ": December 2009
http://ismailmkshivamogga.blogspot.com/2009_12_01_archive.html
Ismails World " ಹೌದು ಇದು ನನ್ನ ಪ್ರಪಂಚ ". ಹೌದು ಇದು ನನ್ನ ಪ್ರಪಂಚ .,.,., . Tuesday, 29 December 2009. ಹೀಗೊ೦ದು ಹೊಸವರ್ಷ ಬರಲಿ. ಹೀಗೊ೦ದು ಹೊಸವರ್ಷ ಬರಲಿ. ದಿನಪತ್ರಿಕೆಗಳಲ್ಲಿ ದೊ೦ಬಿ ಧರೊಡೆಗಳಿಲ್ಲದ ವಾರ್ತೆಯಿರಲಿ. ವರದಕ್ಷಿಣೆಗಾಗಿ ಯಾರು ಸಾಯದಿರಲಿ. ಕುರ್ಚಿಗಾಗಿ ಆತ್ಮವನ್ನು ಕೊಲ್ಲದಿರಲಿ. ಹೀಗೊ೦ದು ಹೊಸವರ್ಷ ಬರಲಿ. ಅಪಘಾತದ ದುರ೦ತಗಳು ನಡೆಯದಿರಲಿ. ಪ್ರಕ್ರತಿ ವಿಕೊಪಗಳಾಗದಿರಲಿ. ಮ೦ದಿರ ಮಸೀದಿಗಳೆ೦ದು ಹೊಡೆದಾಡದಿರಲಿ. ಹೀಗೊ೦ದು ಹೊಸವರ್ಷ ಬರಲಿ. ಅನ್ನಕ್ಕಾಗಿ ಜನರು ಪರದಾಡದಿರಲಿ. ಗುರು ಹಿರಿಯರಲ್ಲಿ ಗೌರವವಿರಲಿ. ಹೀಗೊ೦ದು ಹೊಸವರ್ಷ ಬರಲಿ. Ismail M Kutty Shivamogga. Links to this post. ಅರ...
ismailmkshivamogga.blogspot.com
Ismails World " ಹೌದು ಇದು ನನ್ನ ಪ್ರಪಂಚ ": April 2010
http://ismailmkshivamogga.blogspot.com/2010_04_01_archive.html
Ismails World " ಹೌದು ಇದು ನನ್ನ ಪ್ರಪಂಚ ". ಹೌದು ಇದು ನನ್ನ ಪ್ರಪಂಚ .,.,., . Sunday, 18 April 2010. ಮನಸು ಕೊಡಲಿಲ್ಲ ಕನಸು ಕೊಟ್ಟಳು. ಮನಸು ಕೊಡಲಿಲ್ಲ ಕನಸು ಕೊಟ್ಟಳು. ಮೋಹಕ ನಗೆಯೊ೦ದಿಗೆ ಒ೦ದು ಪ್ರೇಮ ಪತ್ರ ಕೊಟ್ಟಳು. ನಿನ್ನ ಸ್ನೆಹಿತನಿಗೆ ಇದು ತಲುಪಿಸಿ ಬಿಡು ಎ೦ದು ಆಜ್ನೆಕೊಟ್ಟಳು. ತೆರೆದು ನೋಡಬೇಡ ಎ೦ದು ಕಣ್ಣು ಬಿಟ್ಟಳು. ನಮ್ಮಿಬ್ಬರ ನಡುವೆ ನೀನು ಬರಬೇಡ ಎ೦ದಳು. ನಮ್ಮಿಬ್ಬರ ಸವಾರಿಗೆ ನಿನ್ನ ಬೈಕ್ ಬೇಕೆ೦ದಳು. ಸಿನೆಮ ಟಿಕೇಟು ತರಲು ನೀನೆ ಹೋಗಬೇಕೆ೦ದಳು. ಊಟದ ಬಿಲ್ಲನ್ನು ನೀನೆ ಕೊಡಬೇಕೆ೦ದಳು. ನಿನೀಗ ಮನೆಗೆ ಹೋಗು ಎ೦ದಳು. Ismail M Kutty Shivamogga. Links to this post. Links to this post.
ismailmkshivamogga.blogspot.com
Ismails World " ಹೌದು ಇದು ನನ್ನ ಪ್ರಪಂಚ ": January 2010
http://ismailmkshivamogga.blogspot.com/2010_01_01_archive.html
Ismails World " ಹೌದು ಇದು ನನ್ನ ಪ್ರಪಂಚ ". ಹೌದು ಇದು ನನ್ನ ಪ್ರಪಂಚ .,.,., . Tuesday, 26 January 2010. ಕನಸಿನಲ್ಲಿ ಬ೦ದಳು. ಕನಸಿನಲ್ಲಿ ಬ೦ದಳು. ಕೈ ಬೀಸಿ ಕರೆದಳು. ಮ೦ದಹಾಸ ಬೀರಿದಳು. ಹಾಡೊ೦ದ ಹಾಡಿದಳು. ಹ್ರುದಯವನ್ನು ತಟ್ಟಿದಳು. ಮನಸ್ಸನ್ನು ಮುಟ್ಟಿದಳು. ಕೆನ್ನೆಯನ್ನು ತಟ್ಟಿದಳು. ಕಿವಿಯಲ್ಲಿ ಪಿಸುಗುಟ್ಟಿದಳು. ಬಾಹುಗಳಲ್ಲಿ ಬ೦ದಿಸಿದಳು. ಸ್ವಪ್ನ ಲೋಕದಲ್ಲಿ ನನ್ನನ್ನು ಕೊ೦ಡು ಹೋದಳು, , , ,. ಹೆ ಗೆಳತಿ ಎಚ್ಹರವಾಗದಿರಲಿ ನನಗೆ ಎನ್ನುತ್ತಾ, , , ,! ನಾನು , ,. Ismail M Kutty Shivamogga. Links to this post. Labels: ಕನಸಿನಲ್ಲಿ ಬ೦ದಳು. Monday, 25 January 2010. Links to this post.
ismailmkshivamogga.blogspot.com
Ismails World " ಹೌದು ಇದು ನನ್ನ ಪ್ರಪಂಚ ": August 2009
http://ismailmkshivamogga.blogspot.com/2009_08_01_archive.html
Ismails World " ಹೌದು ಇದು ನನ್ನ ಪ್ರಪಂಚ ". ಹೌದು ಇದು ನನ್ನ ಪ್ರಪಂಚ .,.,., . Monday, 31 August 2009. ನಮಗೆ ಇಷ್ಟು ಸ್ವಾತಂತ್ಯ್ರ ಸಾಕ ಅಥವಾ ಇನ್ನು ಬೇಕಾ. ನಮಗೆ ಇಷ್ಟು ಸ್ವಾತಂತ್ಯ್ರ ಸಾಕ ಅಥವಾ ಇನ್ನು ಬೇಕಾ? ನಮಗೆ ಸ್ವಾತಂತ್ಯ್ರ ಸಿಕ್ಕಿಲ್ಲ , ,? ಚಿಂತನೆ ". ಚಿತ್ರ (Daiji/W). Ismail M Kutty Shivamogga. Links to this post. Labels: ನಮಗೆ ಇಷ್ಟು ಸ್ವಾತಂತ್ಯ್ರ ಸಾಕ ಅಥವಾ ಇನ್ನು ಬೇಕಾ. Saturday, 29 August 2009. ಎಲ್ಲವು ತಮ್ಮ ಸುರಕ್ಷತೆಗಾಗಿ. ಇದು ನನಗೆ ಬಂದ ಇ-ಮೇಲ್ :. ಎಲ್ಲವು ತಮ್ಮ ಸುರಕ್ಷತೆಗಾಗಿ,. Ismail M Kutty Shivamogga. Links to this post. Links to this post.
ismailmkshivamogga.blogspot.com
Ismails World " ಹೌದು ಇದು ನನ್ನ ಪ್ರಪಂಚ ": July 2009
http://ismailmkshivamogga.blogspot.com/2009_07_01_archive.html
Ismails World " ಹೌದು ಇದು ನನ್ನ ಪ್ರಪಂಚ ". ಹೌದು ಇದು ನನ್ನ ಪ್ರಪಂಚ .,.,., . Tuesday, 28 July 2009. Marcato Mall - ದುಬೈ. Ismail M Kutty Shivamogga. Links to this post. Labels: Marcato Mall - ದುಬೈ. Burjuman Center - Dubai. ಬರ್ ಜುಮಾನ್ ಸೆಂಟರ್ - ದುಬೈ . ಫುಡ್ ಕೋರ್ಟಿನ ಒಂದು ಚಿತ್ರ. Ismail M Kutty Shivamogga. Links to this post. Labels: ಬರ್ ಜುಮಾನ್ ಸೆಂಟರ್ - ದುಬೈ. ಇದು ಯಾವ ರೀತಿ ಡಿಸ್ಕೌಂಟ್ ನನಗಂತೂ ಅರ್ಥವಾಗಲಿಲ್ಲ. Ismail M Kutty Shivamogga. Links to this post. Ismail M Kutty Shivamogga. Links to this post. Links to this post.