kappechippu.com
ಕಪ್ಪೆಚಿಪ್ಪು: January 2014
http://www.kappechippu.com/2014_01_01_archive.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಶನಿವಾರ, ಜನವರಿ 4, 2014. 04-Jan-14 ವಿನಾಯಕೀ ಚತುರ್ಥಿ, ಹೇಮಗಿರಿ ರಥ, ಕೊಠಾರೋತ್ಸವಾರಂಭ (ವಾಕ್ಯೇ). ವಿನಾಯಕೀ ಚತುರ್ಥಿ. ಗಣೇಶ ಚತುರ್ಥಿಗಳ ಬಗ್ಗೆಯೇ ಬರೆದ ಒಂದು ಬ್ಲಾಗ್ ಇಲ್ಲಿದೆ. ನೋಡಿ. ಹೇಮಗಿರಿ ರಥ:. ಕೊಠಾರೋತ್ಸವಾರಂಭ (ವಾಕ್ಯೇ):. ಒಂದು ಮಾತಿನಲ್ಲಿ ಇನ್ನೊಂದು ಕೃತಿಯಲ್ಲಿ ಎನ್ನಬೇಡಿ. ಪೋಸ್ಟ್ ಮಾಡಿದವರು. 03:59 ಅಪರಾಹ್ನ. ಕಾಮೆಂಟ್‌ಗಳಿಲ್ಲ:. ಲೇಬಲ್‌ಗಳು: ನಮ್ಮ ನಾಡಿನ ಸಂಭ್ರಮ. ಶುಕ್ರವಾರ, ಜನವರಿ 3, 2014. ಜಗನ್ನಾಥ ತೀರ್ಥರ ಆರಾಧನೆ. ಎಂದೂ ಹೆಸರು ಪಡೆದಿದ್ದರು...ನಮ್ಮ ನಾಡಿನ ಸಂಭ್...ಇವರನ್ನು ಕು...ಇಂದ...
kappechippu.com
ಕಪ್ಪೆಚಿಪ್ಪು: November 2012
http://www.kappechippu.com/2012_11_01_archive.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಶನಿವಾರ, ನವೆಂಬರ್ 24, 2012. ಬದುಕು ಭಾವ ವೀಣೆ. ಬದುಕೆಂಥಾ ಭಾವ ವೀಣೆ? ಬರಿ ಮಿಡಿವಾ ತಂತಿ ತಾನೇ? ಉಸಿರಾ ವಾದ್ಯವೇನದು ಜಾಣೇ? ಬರಿದೇ ತುಂಬೀತು ಸಣ್ಣಗಿನ ಕೋಣೆ. ಕೊರೆವಾ ತಂತೀಯ ಮಿಡಿಸೂ. ಒರಟೂ ರಾಗಾವ ವ್ಯಥಿಸೂ. ಬೇಸತ್ತು ವೀಣೇಯ ಸರಿಸೂ. ಹೊರಡೂ ಪ್ರೀತೀಯನರಸೂ. ದೊರಕುವುದೂ ಸಾಕಷ್ಟು ಒಲವೂ. ಏರುವುದೂ ಬದುಕಿನಾ ಕಾವೂ. ಅರಳುವುವು ಹಲವಾರು ಹೂವೂ. ಬಲಪಡಿಸಿ ಕಾಲ್ಕೆಳಗ ತಾವೂ. ಆಡಲೂ ಸಂಭ್ರಮದ ಆಟಾ. ನಡೆವುದೂ ಕಾಲದಾ ಓಟಾ. ಕಣ್ಮೇಲೆತ್ತಿ ಕಂಡಾಗ ನೋಟಾ. ಇದ್ಯಾರ ಗುರಿಯ ಜೂಟಾಟಾ? ಎಂಥ ಭ್ರಮೆಯ ಜೂಜಾಟಾ? 11:25 ಅಪರಾಹ್ನ.
kappechippu.com
ಕಪ್ಪೆಚಿಪ್ಪು: April 2010
http://www.kappechippu.com/2010_04_01_archive.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಭಾನುವಾರ, ಏಪ್ರಿಲ್ 11, 2010. ಸತ್ಯಮ್ಮಜ್ಜಿಯ ನೆನಪುಗಳು - ಭಾಗ ೨. ಇಂದಿನ ಪೋಸ್ಟಿನಲ್ಲಿ ಅಜ್ಜಿಯ ಸಸ್ಯಪ್ರೀತಿ ಮತ್ತು ನಮ್ಮ ಮಹಾಚೇಷ್ಟೆ ಒಂದನ್ನು ನಮ್ಮಜ್ಜಿ ಸಹಿಸಿದ ಬಗ್ಗೆ ಬರೆದಿದ್ದೇನೆ. ಓದಿ. ಕಾಮೆಂಟಿಸಿ. ಅಜ್ಜಿಯ ಗಿಡಮರಗಳ ಮೇಲಿನ ಪ್ರೀತಿ. ಗಿಡ ಮರಗಳನ್ನು ನೋಡಿಕೊಳ್ಳುವ ವಿಷಯದಲ್ಲಿ ನಮ್ಮಜ್ಜಿಯ ನಿಯಮಗಳು ಈ ರೀತಿಯಿದ್ದವು. ಮರದ ಬುಡವನ್ನು ವಿಕೆಟ್ ಆಗಿ ಬಳಸಬಾರದು. ಗಿಡಮರಗಳ ಬಗ್ಗೆ ಸಾಧ್ಯವಾದಷ್ಟೂ ಜ್ಞಾನ ಸಂಗ್ರಹಿಸಬೇಕು. ಅವರು ಗಿಡಗಳನ್ನು ಒಮ್ಮೊಮ್ಮೆ ಮಾತನಾ...ನಮ್ಮ ಮನೆಯ ಸುಣ್ಣಬಣ್ಣ ಮ...03:59 ಅಪರಾಹ್ನ. ಈ ಮಹಾಕ...
kappechippu.com
ಕಪ್ಪೆಚಿಪ್ಪು: October 2012
http://www.kappechippu.com/2012_10_01_archive.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಶನಿವಾರ, ಅಕ್ಟೋಬರ್ 13, 2012. ನನ್ನೊಳಗಿನ ವಿಮರ್ಶಕ. 8220;ಇವನು ಹೀಗೆ ಮಾಡಬೇಕಿತ್ತು. ಆ ವಿಷಯ ಇವಳಿಗೆ ಹೊಳೆಯಲಿಲ್ಲವೇ? ಅವನು ಮಾತ್ರ ಜಲಾಶಯವನ್ನು ಬರಿದಾಗಿಸಬಲ್ಲ. 8221; ಎಂದು ನಮ್ಮನ್ನೇ ಪ್ರಶ್ನಿಸುತ್ತಾನೆ! ನಾನು ಆಲಿಸಲೆಂದೇ ಕುಳಿತಿದ್ದೆನೋ. ಆದರೆ ನೀನೇ ತಾನೇ ಹಾರಿ ಬಂದು ವಿಮರ್ಶೆಗೆ ಕುಳಿತದ್ದು! 8221; ಎಂದು ನಿಮ್ಮ ಮೂತಿ ತಿವಿಯುತ್ತಾನೆ! ನೀವು ಇವನನ್ನು ಕಂಡಿದ್ದೀರಾ? ಪೋಸ್ಟ್ ಮಾಡಿದವರು. 08:40 ಅಪರಾಹ್ನ. ಕಾಮೆಂಟ್‌ಗಳಿಲ್ಲ:. ನವೀನ ಪೋಸ್ಟ್‌ಗಳು. ಹಳೆಯ ಪೋಸ್ಟ್‌ಗಳು. ಲೇಬಲ್‌ಗಳು. ಹುಚ್ಚು ಕವನ.
kappechippu.com
ಕಪ್ಪೆಚಿಪ್ಪು: 02-Jan-14 ತೀರ್ಥಹಳ್ಳಿ ರಾಮೇಶ್ವರ, ಸೋಮಪುರ, ಕುರ್ನಾಡು ಸೋಮೇಶ್ವರ ರಥ
http://www.kappechippu.com/2014/01/Fests-2014-01-02.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಗುರುವಾರ, ಜನವರಿ 2, 2014. 02-Jan-14 ತೀರ್ಥಹಳ್ಳಿ ರಾಮೇಶ್ವರ, ಸೋಮಪುರ, ಕುರ್ನಾಡು ಸೋಮೇಶ್ವರ ರಥ. ಇಂದು ಮೂರು ರಥಗಳಿವೆ ಅನ್ನಿಸುತ್ತೆ. ತೀರ್ಥಹಳ್ಳಿ, ಸೋಮಪುರ ಮತ್ತು ಕುರ್ನಾಡು ಮೂರೂ ಕಡೆಗಳಲ್ಲಿಯೂ ಶಿವನದ್ದೇ ರಥ ಎಳೆಯುವುದು. ತೀರ್ಥಹಳ್ಳಿ ರಾಮೇಶ್ವರ ರಥ. ಮೂರು ವರುಷದ ಹಿಂದೆ ತೇರು ಹೀಗಿತ್ತು ನೋಡಿ. ಸೋಮಪುರ ಸೋಮೇಶ್ವರ ರಥ. ಕುರ್ನಾಡು ಸೋಮೇಶ್ವರ ರಥ. ಕುರು ನಾಡು" ಎಂಬುದು ಕುರ್ನಾಡು ಆಗಿದೆಯೋ ಏನೋ. ಬಂಟŇ...ಪೋಸ್ಟ್ ಮಾಡಿದವರು. 06:17 ಅಪರಾಹ್ನ. ಕಾಮೆಂಟ್‌ಗಳಿಲ್ಲ:. ನವೀನ ಪೋಸ್ಟ್. ಹಳೆಯ ಪೋಸ್ಟ್. ಒಟ್ಟು ಪ...ಯಾವ...
kappechippu.com
ಕಪ್ಪೆಚಿಪ್ಪು: ಅಂತೂ ಇಂತೂ ವಾಪಸ್ ಬಂತೂ
http://www.kappechippu.com/2014/01/VaapasBanthu.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಗುರುವಾರ, ಜನವರಿ 2, 2014. ಅಂತೂ ಇಂತೂ ವಾಪಸ್ ಬಂತೂ. ನಿಮಗೆಲ್ಲ ಗೊತ್ತಿರೋ ಹಾಗೆ ನಾನು http:/ www.KappeChippu.com. 8220;ಹೋಗಯ್ಯ” ಅಂತ ಹೇಳಿ ಸುಮ್ಮನಾದೆ. KappeChippu1 ಅಂತ ಹೊಸ URL ಕೊಳ್ಳುವ ಯೋಚನೆಯೂ ಬಂದಿತ್ತು. ಇಂದು ನೋಡಿದರೆ, KappeChippu.com ಅನ್ನೋ URL ಸಿಕ್ಕುತ್ತದೆ ಅಂದಿತು. ಅದೂ ಬಿಟ್ಟಿ! ಸದ್ಯ ಅಂತ ಮುಂದಿನ ಎರಡು ವರುಷಗಳಿಗೆ ಕೊಂಡುಕೊಂಡೆ. ಕಪ್ಪೆಚಿಪ್ಪು.ಕಾಮ್ ವಾಪಸ್ ಬಂದಿತು! ಪೋಸ್ಟ್ ಮಾಡಿದವರು. 05:18 ಅಪರಾಹ್ನ. ಲೇಬಲ್‌ಗಳು: ಅನುಭವಗಳು. 1 ಕಾಮೆಂಟ್:. Hosa varsha haleyadannu hosadaagi tanditu!
kappechippu.com
ಕಪ್ಪೆಚಿಪ್ಪು: May 2012
http://www.kappechippu.com/2012_05_01_archive.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಶನಿವಾರ, ಮೇ 26, 2012. ಪಿ.ಯು.ಸಿ. ಪರೀಕ್ಷೆ ಮರ್ಯಾದೆ ತೆಗೆದ ಮಕ್ಕಳು. ಆದರೂ ಆಕೆ ತನ್ನ ಕಾಲೇಜಿನಲ್ಲಿ ಮೊದಲನೆಯವಳಲ್ಲವಂತೆ! ಇನ್ನೊಬ್ಬ ಭೂಪತಿ ಶೇಕಡಾ ೯೫ ಪಡೆದಿದ್ದರೂ ಎಂಥದ್ದೋ ಹಿಂಸೆ ಅನುಭವಿಸುತ್ತಿದ್ದನಂತೆ! ಇದೇ ತೆರನಾದ ಹಲವಾರು ಸುದ್ದಿಗಳು ಕೇಳಿಬಂದವು. ಪೋಸ್ಟ್ ಮಾಡಿದವರು. 10:25 ಅಪರಾಹ್ನ. 1 ಕಾಮೆಂಟ್:. ಲೇಬಲ್‌ಗಳು: ಅನುಭವಗಳು. ನವೀನ ಪೋಸ್ಟ್‌ಗಳು. ಹಳೆಯ ಪೋಸ್ಟ್‌ಗಳು. ಲೇಬಲ್‌ಗಳು. ನಮ್ಮ ನಾಡಿನ ಸಂಭ್ರಮ. ಹುಚ್ಚು ಕವನ. ಬ್ಲಾಗ್ ಆರ್ಕೈವ್. ಪೋಸ್ಟ್‌ಗಳು. ಪೋಸ್ಟ್‌ಗಳು. ನನ್ನ ಬಗ್ಗೆ. ಬೆಂಬಲಿಗರು.
kappechippu.com
ಕಪ್ಪೆಚಿಪ್ಪು: April 2012
http://www.kappechippu.com/2012_04_01_archive.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಸೋಮವಾರ, ಏಪ್ರಿಲ್ 30, 2012. ಮಯ್ಯ ಹೋಟೆಲ್ ಗೊತ್ತಲ್ಲ? ನಂತರ ನನ್ನ ಜೊತೆಯಲ್ಲಿದ್ದವರು “ಈ ಸ್ಥಳದಲ್ಲಿ ಇದು ಸಹಜ. ಇದನ್ನು ಬಿಜಿನಸ್ ಕಾರ್ನರ್ ಎನ್ನುತ್ತಾರೆ” ಎಂದರು. ನನಗೇನೂ ಆಶ್ಚರ್ಯ ಆಗಲಿಲ್ಲ. ಯಾರಿಂದ ಹುಟ್ಟಿತು? ಕೇಳಿದರೆ ಹೋಟೆಲಿನವ ಮನೆಗೇ ತಿಂಡಿ ತಂದುಕೊಡುತ್ತಾನೋ ಇಲ್ಲವೋ? ಯಾವ ಮಜಲುಗಳಲ್ಲಿ ಎಂತಹ ತಿಂಡಿ ದೊರಕುತ್ತದೆ? ಪೋಸ್ಟ್ ಮಾಡಿದವರು. 06:48 ಅಪರಾಹ್ನ. ಕಾಮೆಂಟ್‌ಗಳಿಲ್ಲ:. ಬುಧವಾರ, ಏಪ್ರಿಲ್ 25, 2012. ಮನ್ ಬಹುತ್ ಅನ್ ಮನಾ. ಚಾಂದ್ ತಾರೇ ಕಹೇ ಕೆಹ್ ರಹಾ...ಮನ್ ಮೇ ಉಲ್ಝನ್ ತೇರ ...ಮೇರಿ ರಗ್ ...ಮೇರೇ...
kappechippu.com
ಕಪ್ಪೆಚಿಪ್ಪು: September 2011
http://www.kappechippu.com/2011_09_01_archive.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಶನಿವಾರ, ಸೆಪ್ಟೆಂಬರ್ 10, 2011. ಸಾರ್ಥಕ ಬದುಕು? ಸಾರ್ಥಕ ಬದುಕು” ಎಂದರೆ ಏನು? ಹತ್ತಾರು ದೇಶಗಳನ್ನು ತಿರುಗಿ ಭೂಮಿಯ ಸೌಂದರ್ಯಾರಾಧನೆ ಮಾಡುವುದೇ? 8220;ಇವೆಲ್ಲವೂ ಏಕೆ ಹೀಗಿವೆ? 8221; ಎಂಬ ಪ್ರಶ್ನೆ ಹಿಡಿದು ಸಂಶೋಧನೆ ಮಾಡುವುದೇ? ಬಂಧನದಲ್ಲಿರುವ ಹಕ್ಕಿಗಳನ್ನು ಹಾರಿಬಿಡಲೇ? ಪ್ರಾಣಿಹತ್ಯೆ ಮಾಡಬೇಡಿ ಎಂಬ ಆಂದೋಳನ ಸೇರಲೇ? ಹುಟ್ಟುಹಾಕಲೇ? 8220;ಯಾವ ಉದ್ದೇಶಕ್ಕಾಗಿ ನನ್ನ ಜೀವನ ಉಗಮವಾಯಿತು? 8221; ಈ ಪ್ರಶ್ನೆ ಇತ್ತೇಚೆಗೆ ಕಾಡುತ್ತಿದೆ. 8220;ಇದೇ ಬದುಕಲ್ಲ, ಇದನ್ನು ಮೀರಿ ಬೇರ...ಅದು ಸರಿಯೇ? 8220;ಇಂತಿಷ್ಟ ...ಸತ್ಯಮ ...
kappechippu.com
ಕಪ್ಪೆಚಿಪ್ಪು: 03-Jan-14 ಜಗನ್ನಾಥ ತೀರ್ಥ, ನಿತ್ಯಾನಂದ ಸರಸ್ವತಿ ಆರಾಧನೆ
http://www.kappechippu.com/2014/01/Fests-2014-01-03.html
ಕಪ್ಪೆಚಿಪ್ಪು. ಕನ್ನಡದಲ್ಲಿ ನಾನು ಬರೆದ ಲೇಖನಗಳು, ಲಘು ಬರಹಗಳು, ಕಥೆ, ಕವನಗಳು. ಶುಕ್ರವಾರ, ಜನವರಿ 3, 2014. 03-Jan-14 ಜಗನ್ನಾಥ ತೀರ್ಥ, ನಿತ್ಯಾನಂದ ಸರಸ್ವತಿ ಆರಾಧನೆ. ಜಗನ್ನಾಥ ತೀರ್ಥರ ಆರಾಧನೆ. ಇವರು ಮಾಧ್ವ ಸಂಪ್ರದಾಯದ ಮಹಾಗುರುಗಳು. ಚೈತನ್ಯ ಶಾಖೆಯ ೭೮ನೆಯ ರೆಂಬೆ ಇವರದ್ದು. ಇವರು ಭಾಷ್ಯದೀಪಿಕಾಕಾರರು. ನಿತ್ಯಾನಂದ ಸರಸ್ವತಿ ಆರಾಧನೆ. ಇವರನ್ನು ಕುರಿತು ಹುಡುಕಾಡುವಾಗ ಇದೇ ಹೆಸರುಳ್ಳ ಇಬ್ಬರು ಮೂವರು ವ್ಯಕ್ತಿಗಳಾದರೂ ಸಿಗುತ ...ಎಂಬ ಪಾಶ್ಚಾತ್ಯರು! ಇನ್ನೊಬ್ಬರು ಮಹಾಮಂಡಲೇಶ್ವರ ನಿತ್ಯಾನಂದ ಸರಸ್ವತಿ. ಪೋಸ್ಟ್ ಮಾಡಿದವರು. 05:30 ಪೂರ್ವಾಹ್ನ. ನವೀನ ಪೋಸ್ಟ್. ಹಳೆಯ ಪೋಸ್ಟ್. ಹುಚ್ಚು ಕವನ. ಯಾವು...