subrahmanyahegde.blogspot.com
ಭಾವಸ್ರಾವ: December 2012
http://subrahmanyahegde.blogspot.com/2012_12_01_archive.html
ಭಾವಸ್ರಾವ. ಹೇಳಲೆಬೇಕೆನಿಸಿದ ಕಥೆಗಳು, ಬರೆಯಲಾರದೇ ಇರಲಾಗದ ಲೇಖನಗಳು, ಶಬ್ದದ ಹಿಡಿತಕ್ಕೆ ಸಿಕ್ಕಿದ ಕವಿತೆಗಳು . Saturday, 15 December 2012. ನಮ್ಮ ಚಿತ್ರರಂಗ ಎತ್ತ ಸಾಗುತ್ತಿದೆ? ನಮ್ಮ ಚಿತ್ರರಂಗ ಎತ್ತ ಸಾಗುತ್ತಿದೆ? ನಮ್ಮಲ್ಲಿ ಕಲಾವಿದರ ಕೊರತೆಯಿದೆಯೇ? ನಿರ್ದೇಶಕರ ಕಲ್ಪನೆಗೆ ಬರವೇ? ಕಥೆಗಳೇ ಇಲ್ಲವೇ? ಯಾರೂ ಇಷ್ಟಪಟ್ಟು ಫಿಲಂ ಮಾಡುತ್ತಿಲ್ಲವೇ? ಸ್ಯಾಂಡಲ್ ವುಡ್ ಎಂಬುದೇ ಕಾಟಾಚಾರದ ವ್ಯವಹಾರವೇ? ಇವೆಲ್ಲವೂ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳೇ! ಚಿತ್ರಕೃಪೆ : ಅಂತರ್ಜಾಲ. ಏಕೆ ಹೀಗಾಗುತ್ತಿದೆ? ಚಿತ್ರಕೃಪೆ : ಅಂತರ್ಜಾಲ. ಆ ದೇವರಿಗೇ ಗೊತ್ತು. ಒಂದು ಹಂಬಲಿಕೆ:. Links to this post. Thursday, 6 December 2012.
subrahmanyahegde.blogspot.com
ಭಾವಸ್ರಾವ: August 2013
http://subrahmanyahegde.blogspot.com/2013_08_01_archive.html
ಭಾವಸ್ರಾವ. ಹೇಳಲೆಬೇಕೆನಿಸಿದ ಕಥೆಗಳು, ಬರೆಯಲಾರದೇ ಇರಲಾಗದ ಲೇಖನಗಳು, ಶಬ್ದದ ಹಿಡಿತಕ್ಕೆ ಸಿಕ್ಕಿದ ಕವಿತೆಗಳು . Friday, 2 August 2013. ದೇವರು ಮೆಚ್ಚಿದ ಭಕ್ತ. ಟಿಪ್ಪಣಿ :. ಜಗದೊಡೆಯನಿಗೆ ಸವಾಲ್ ಹಾಕಿದ್ದ ಊರ ಒಡೆಯ. ನಾನು ಮನೆಗೆ ಹೋಗುವ ದಾರಿಯಲ್ಲಿದ್ದರೆ ತಿರುಗಿ ಬರುತ್ತೇನೆ . ಅಷ್ಟನ್ನು ಮಾಡುವೆಯಾ ಗೆಳೆಯಾ? ದಯವಿಟ್ಟು ಉಳಿದವರ ಹಾಗೆ ಮೋಸ ಮಾಡಬೇಡ" ಎಂದ. ಇಂತಹ ಮುಗ್ಧನೆದುರು ನನಗೇ ಆ ಕುಂಟನ ಅವತಾರದಲ್ಲಿ ಕೂರುವುದು ಕ...Links to this post. Subscribe to: Posts (Atom). ಆತ್ಮವರ್ಣನೆ. View my complete profile. There was an error in this gadget. ಬಂದು ಹೋದವರು.
nanna-savi-nenapu.blogspot.com
ನೆನಪು: September 2009
http://nanna-savi-nenapu.blogspot.com/2009_09_01_archive.html
Mirror Of Thoughts English Blog. September 22, 2009. ಕನಸುಗಳಿಗಿಲ್ಲ. ಯಾವುದೇ ಬೇಲಿ . ಕನಸುಗಲ್ಲಿಳದ. ಬಾಳು ಖಾಲಿ. ಕನಸೆಲ್ಲ ನನಸಾಗಲು ಬೇಕು ಪರಿಶ್ರಮ . ಜೊತೆಗೆ ಬೇಕೆ ಬೇಕು ಮಾಡುವ ಕೆಲಸದಲ್ಲಿ ಪ್ರೇಮ :). ಬರೆದಿದು Snow White. 4 ನೆನಪುಗಳು ಇನ್ನೂ. September 13, 2009. ನಮ್ಮೊಳಗಿನ ನಾವು. ಹೊರಗೆ ಹುಸಿ ಪ್ರೀತಿ , ಒಳಗೆ ಹಸಿ ದ್ವೇಷ. ಹೊರಗೆ ನಸು ನಗು,ಒಳಗೆ ಬಿಸಿ ಕೋಪ. ಹೊರಗುಂಟು ಹಸುವಿನ ವೇಷ,ಒಳಗೆ ಹುಲಿಯ ಆವೇಶ. ನಮ್ಮೊಳಗಿನ ನಮ್ಮನ್ನು ತಿಳಿದವರು ಯಾರಿಲ್ಲ,. ನಮ್ಮನು ನಾವೇ ತಿದ್ದುವುದು ಸರಿಯಲ್ಲ! ಬರೆದಿದು Snow White. 5 ನೆನಪುಗಳು ಇನ್ನೂ. ಜಯವೆಂಬುದು. ಅದೊಂದು. ವಿಶ್ವಾಸ. September 6, 2009.
nanna-savi-nenapu.blogspot.com
ನೆನಪು: October 2010
http://nanna-savi-nenapu.blogspot.com/2010_10_01_archive.html
Mirror Of Thoughts English Blog. October 10, 2010. ಸಾಗರದ ಅಲೆ ನಾನು . ತಂಪು ತಂಗಾಳಿಯ ಗೆಳತಿಯು . ನಾವಿಬ್ಬರು ಕೂಡಿ ಆಡುತಿರಲು ,ಹುಣ್ಣಿಮೆಯ ಚಂದ್ರನಿಗೂ ಮುನಿಸು . ನಮ್ಮೊಡನೆ ಸೇರಲು ಪಾಪ ಅವನಿಗೂ ಮನಸು . ಸೇರಿಸಿಕೊಂಡು ಅವನನ್ನು ,ಆಡಲು ಹೊರಟರೆ ನಾವು ,ಚುಕ್ಕಿಗಳ ಕಣ್ಣಲಿ ನೀರು . ಎಲ್ಲರನ್ನು ಒಂದುಗೂಡಿಸಿ ,ಎಲ್ಲರ ಮನವೊಲಿಸಿ ಆಟ ಶುರು ಮಾಡುವುದರೊಳಗೆ,. ನಿಶೆಯು ಹೊರಟಿತು ತಾ ಮನೆಗೆ ,. ಕೊನೆಯಾಯ್ತು ಮೊದಲಾಗದ ಆಟ ಅಲ್ಲಿಗೆ! ಬರೆದಿದು Snow White. 6 ನೆನಪುಗಳು ಇನ್ನೂ. October 3, 2010. ಹುಡುಕಲು. ತೊಳಲಾಡಿದೆ. ಯಾವುದು. ಯಾವುದು. ಕೊರಗಿದೆ. ತಪ್ಪಾದರೆ. ನೋವೆಂಬುದು. ತಪ್ಪಿದಲ್ಲ. ಭಾವ ಮಂಥನ. ಕೆಲ...
pavan-unsaidwords.blogspot.com
╰» ѕρєαкιng ℓιnєѕ: February 8, 2015
http://pavan-unsaidwords.blogspot.com/2015_02_08_archive.html
9584; ѕρєαкιng ℓιnєѕ. No words can reach. Saturday, February 14, 2015. Links to this post. Links to this post. Subscribe to: Posts (Atom). View my complete profile. ಮನಸಿನ ಮಾತು. ಪಿಸು ಮಾತು. Feb 8 - Feb 15. Oct 13 - Oct 20. Nov 27 - Dec 4. Apr 10 - Apr 17. Apr 3 - Apr 10. Mar 27 - Apr 3. Mar 20 - Mar 27. Mar 13 - Mar 20. Feb 13 - Feb 20. Feb 6 - Feb 13. Jan 30 - Feb 6. Jul 18 - Jul 25. Jul 4 - Jul 11. Jun 27 - Jul 4. Jun 6 - Jun 13. Picture Window template. Powered by Blogger.
kaarana.blogspot.com
ಆನ೦ದವಾತ್ಮಗುಣ ಮ೦ಕುತಿಮ್ಮ: ಹುಸಿ ಮುನಿಸು
http://kaarana.blogspot.com/2013/06/blog-post_23.html
ಆನ೦ದವಾತ್ಮಗುಣ ಮ೦ಕುತಿಮ್ಮ. Sunday, June 23, 2013. ಹುಸಿ ಮುನಿಸು. ಸಿಟ್ಟೇಕೆ ನನ್ನ ಗೆಳತಿ. ತಡೆಯಲಾರೆನು ನಾನು. ಹುಸಿ ಮುನಿಸು ಸಾಕಿಂದು. ನಿನಗೆ ನಾ ಶರಣು! ನಿನ್ನ ಕಾಣದೆ ನಾನು. ಬೆಂದು ಬಡವಾಗಿರುವೆ. ಸಹಿಸಲಾರೆನು ನಿನ್ನ. ಮೌನದ ಶಿಕ್ಷೆಯ. ಇಂದಾಗಬೇಕಿದ್ದ ನಮ್ಮ. ಸುಖ ಸಮ್ಮಿಲನವನು. ವಿಧಿಯ ಈ ಆಟದೀ,. ಮುನ್ದೂಡಬೆಕಿದ್ದು ಅನಿರೀಕ್ಷಿತ. ಬಂದುಬಿಡುವೆನು ಬೇಗ. ಬಹುದೂರ ನಾನಿಲ್ಲ. ನಿನ್ನ ಹೃದಯದೇ ಇರುವೆ. ಮುನಿಸಿಗಲ್ಲೀಗ ಜಾಗವಿಲ್ಲ! ಬರೆದವರು -. ಪ್ರತಿಕ್ರಿಯೆ:. Subscribe to: Post Comments (Atom). ಅಭಿಮಾನಿಗಳು :). ನನ್ನ ಬರಹಗಳು. ಹುಸಿ ಮುನಿಸು. ಸ್ಫೂರ್ತಿ. ಮಿತ್ರರ ಬರಹಗಳು. ಅವಿನಾಶಿ.
kaarana.blogspot.com
ಆನ೦ದವಾತ್ಮಗುಣ ಮ೦ಕುತಿಮ್ಮ: ನಾನೆಲ್ಲಿ ?
http://kaarana.blogspot.com/2015/06/blog-post.html
ಆನ೦ದವಾತ್ಮಗುಣ ಮ೦ಕುತಿಮ್ಮ. Monday, June 22, 2015. ನಾನೆಲ್ಲಿ? ನಿನ್ನ ನೋಡಿದ ಆ ಕ್ಷಣದಲ್ಲೇ. ಕಳೆದು ಹೋದೆನು ನಾ ಓ ನಲ್ಲೆ! ಅದ ತಿಳಿದೂ ಕೇಳುವೆಯಾ. ಎಲ್ಲಿರುವೆ ನೀನೆಂದು ನನ್ನನ್ನೇ? ನೀ ಮಾತ್ರ ಸತಾಯಿಸುತ್ತಿರಬಹುದೇ. ಹೇಳದೇ ನಿನ್ನ ಮನದ ಮಾತಾ? ನಾ ಹೇಗೆ ಬಿಟ್ಟುಕೊಡಲಿ. ನನ್ನ ತೆರೆದ ಹೃದಯದ ಗುಟ್ಟ? ಹೇಳಿಬಿಡುವೆನು ಕೇಳು. ಅವಿತಿರುವ ನಿಜವನ್ನು. ಮತ್ತಿನ್ನೆಲ್ಲಿ ಹೋಗಲಿ ನಾ? ನೀನೆಲ್ಲೋ ನಾನಲ್ಲೆ! ಬರೆದವರು -. ಪ್ರತಿಕ್ರಿಯೆ:. Subscribe to: Post Comments (Atom). ಅಭಿಮಾನಿಗಳು :). ನನ್ನ ಬರಹಗಳು. ನಾನೆಲ್ಲಿ? ಮಿತ್ರರ ಬರಹಗಳು. ಅವಿನಾಶಿ. ಮನಸಿನ ಮಾತು. ನಾವೇಕೆ ಹೀಗೆ? 9584; ѕρєαкιng ℓιnєѕ.
vinideso.blogspot.com
ನನ್ನ ಭಾವನೆಗಳ ಸುತ್ತ: December 23, 2012
http://vinideso.blogspot.com/2012_12_23_archive.html
ನನ್ನ ಭಾವನೆಗಳ ಸುತ್ತ. ದೂರ ತೀರದ ರೂಪ ಸನಿಹ ನೀನಿಲ್ಲದ ಸ್ವರೂಪ. ನೊಂದ ಮನಕ್ಕೆ ಮಗದೊಂದು ಮನ. ಶುಕ್ರವಾರ, ಡಿಸೆಂಬರ್ 28, 2012. ದೇವರ ಹುಚ್ಚು :ಕಾದಂಬರಿ ವಿಮರ್ಶೆ. ದೇವರ ಹುಚ್ಚು :. ಮೊಟ್ಟ ಮೊದಲಿಗೆ ಇದು ನಾನು ಜೋಗಿಯವರ ಕೃತಿಯ ಬಗ್ಗೆ ಬರೆಯುತ್ತಿರುವ ಎರಡನೆಯ ಅನಿಸಿಕೆ (ವಿಮರ್ಶೆ). ಗೊಂದಲಗಳನ್ನ. ಸಮಾಜದ ಭೀತಿಯನ್ನ ಎರಡು ವ್ಯಕ್ತಿತ್ವದ ನಡುವೆ ಹೆಣೆಯಲು ಜೋಗಿ ಯಶಸ್ವಿಯಾಗಿದ್ದಾರೆ. ರಂಗನಾಥ ಮತ್ತು ರಾಜಶೇಖರ ಈ ಕಾದಂಬರಿಯ ಎರಡು ಮುಖ್ಯ ಜೀವಾಳಗಳು. ಆತನ ಆಕರ್ಷಕ ಮಾತುಗಳು. ಸಾವಿನಮನೆಯಲ್ಲಿ ಸದಾ ಇರುವ ಶೋಕ. ಆ ಮನಸ್ಸಿನಲ್ಲಿ ವಿರಹ. ಏಕಾಂಗಿತನ. ರಂಗನಾಥ ಪುರೋಹಿತರ ಮಗ. ಇನ್ನೊದು ಕಡೆ ರŀ...ನಾಸ್ತ ...ನಾಸ...
ismailmkshivamogga.blogspot.com
Ismails World " ಹೌದು ಇದು ನನ್ನ ಪ್ರಪಂಚ ": April 2011
http://ismailmkshivamogga.blogspot.com/2011_04_01_archive.html
Ismails World " ಹೌದು ಇದು ನನ್ನ ಪ್ರಪಂಚ ". ಹೌದು ಇದು ನನ್ನ ಪ್ರಪಂಚ .,.,., . Tuesday, 12 April 2011. ಅವಳ ನೆನಪುಗಳಲ್ಲಿ. ಹೀಗೆ ನಕ್ಕು ಬಿಡುತ್ತೇನೆ ಅವಳ ನೆನಪುಗಳಲ್ಲಿ. ಏನೋ ರೋಮಾ೦ಚನ, ಹೌದು ಅವಳು ಹಾಗೆಯೆ. ಪುಳಕ ಗೊಳ್ಳುತ್ತೇನೆ, ಈ ಬಿಸಿಲಿನಲ್ಲು ಒ೦ದು ತ೦ಪು ಅನುಭವ. ಜೊತೆಗಿರುವಳಲ್ಲಾ ಬೆರಳುಗಳನ್ನು ಮ್ರದುವಾಗಿ ಮುಟ್ಟಿ. ಕ೦ಪನಗಳನ್ನು ಅನುಭವಿಸುತ್ತೇನೆ ಇಲ್ಲಿ ಬೀಸುತ್ತಿರುವ ಮರಳುಗಾಳಿಯಲ್ಲು,. ಅವಳ ಅ೦ಗಳದಲ್ಲಿ ಹರಿಯುವ ಕಾರ೦ಜಿಯ೦ತೆ ಕಣ್ಣುಗಳಿಗೆ ತ೦ಪು,. ಈ ಗಗನ ಚು೦ಬಿ ಕಟ್ಟಡಗಳು. ನೆನಪುಗಳು ಹಸಿರ ರಾಶಿಯ ಮದ್ಯೆ ಇರುವ ಅವಳ ಮನೆ. ನಾನೂ ಹೀಗೆ ನಕ್ಕು ಬಿಡ...Ismail M Kutty Shivamogga. Profile Pict...
mannsofindia.blogspot.com
Snehith: June 2010
http://mannsofindia.blogspot.com/2010_06_01_archive.html
Wednesday, June 16, 2010. Every one used to say that marriage life is restricted and responsible life. But till today I dint feel any difference in my responsibility compare to my bachelor life. Restriction. Yes. but I feel more or less good restriction. We had lot of memorable and fun times till today. So far life after marriage is so goood…. One One =Three…. Yes we are going to become three in a month time. Yes I am very much excited to welcome new member in my family. Links to this post.