sarovaradallisuryabimba.blogspot.com
ಸರೋವರದಲ್ಲಿ ಸೂರ್ಯ ಬಿಂಬ: ಮುಸ್ಸಂಜೆಯ ಸಮಯದಲ್ಲಿ ಸರೋವರದ ದಡದಲ್ಲಿ ಕುಳಿತಾಗ……..
http://sarovaradallisuryabimba.blogspot.com/2013/07/normal-0-false-false-false-en-us-x-none.html
ಸರೋವರದಲ್ಲಿ ಸೂರ್ಯ ಬಿಂಬ. ಉತ್ತರವಿಲ್ಲದ ಪ್ರಶ್ನೆಗಳ ಸರಮಾಲೆ. ಶನಿವಾರ, ಜುಲೈ 27, 2013. ಮುಸ್ಸಂಜೆಯ ಸಮಯದಲ್ಲಿ ಸರೋವರದ ದಡದಲ್ಲಿ ಕುಳಿತಾಗ……. ತಣ್ಣನೆಯ ಗಾಳಿ ಬೀಸುತಿರಲು ಸರೋವರದ ದಡದಲ್ಲಿ ಕುಳಿತಿದ್ದ ನನ್ನ ಯೋಚನಾಲಹರಿ. ಹದಿಮೂರು. ಅರ್ಜಿ ಫಾರಂಗೆ ಹೇಗೋ ಮುನ್ನೂರು ರೂಪಾಯಿ ಪಕ್ಕದ ಮನೆಯ ಚಂದ್ರನಲ್ಲಿ ಪಡೆದುಕೊಂಡೆ. ಮುಂದಕ್ಕೆ…? ಅರ್ಹತೆನೇ. ಈಗ ಅಂದರೆ. ಹದಿಮೂರು. ಜೊತೆಗೂಡಿ. ಕೊನೆಗೂ ಬ್ಲಾಗ್ ಚಿತ್ರಿಸುದರಲ್ಲಿ ಯಶ… ಖುಶಿ. ಮುಗುಳ್ನಗುತಿದ್ದ ಸರೋವರದ ಸೂರ್ಯಬಿಂಬ ಮೌನವಾಗಿದೆ. ಹಳೆಯ ನೆನಪುಗಳಲ್ಲಿ ತೇಲಿ ಹೋಗುತ್ತಾ…. 05:26 ಅಪರಾಹ್ನ. ಇದನ್ನು ಇಮೇಲ್ ಮಾಡಿ. ಪ್ರತ್ಯುತ್ತರ. ಪ್ರತ್ಯುತ್ತರ. ಉರುಳುವ ಸಮಯ. ೩ಕೆ&...
jogiti.blogspot.com
ಜೋಗಿತಿ: 2012-10-21
http://jogiti.blogspot.com/2012_10_21_archive.html
ಜೋಗಿತಿ. Saturday, October 27, 2012. ಸಾಗರ ತೀರದ ಮುಸ್ಸಂಜೆಯಲಿ. ಮತ್ತದೇ ಹೆಜ್ಜೆಗಳ ಮೂಡಿಸುವ ಕನಸು. ಬುಟ್ಟಿ ತುಂಬ ಬೊಗಸೆ ಪಾರಿಜಾತವ ತುಂಬಿ. ನಿನ್ನ ನಸುನಗೆಗೆ ಕಾಯುವ ಮನಸು! ಜಲಪಾತದಂಚಲ್ಲಿ ಮುತ್ತುಗಳ ತುಂಬಿಕೊಂಡು. ಆ ಮೌನ ಶಿಖರಗಳ ಅರ್ಚಿಸುವ ಕನಸು! ದೇಗುಲದ ಗಂಟೆಯಲಿ ನಾದಗಳ ಸವಿಯುತ್ತ. ಕಲ್ಲಾಗಿ ಬಿಡುವಂತ ಕಲೆಯ ಮನಸು! ಕೈಯೆಡೆಗೆ ಕೈಚಾಚಿ ಹಿಡಿದ ಅಂಗೈಯಲ್ಲಿ. ಬೆಸೆದ ಬಾಂಧವ್ಯಗಳ ಮಧುರ ಕನಸು. ಮಾತಿಲ್ಲದೇ ನಡೆದ ಮೌನಾಂಧಕಾರದಲಿ. ಭಗವತಿಯ ಧ್ಯಾನಿಸುವ ಶುದ್ಧ ಮನಸು! ಮತ್ತಷ್ಟು ಕನಸುಗಳ ಬುಟ್ಟಿ ಹೆಣೆಯುತ್ತ. ಈ ಬೆಳಗ ಬೆಳಕಲ್ಲಿ ನಲಿವ ಮನಸು! ಜೋಗಿತಿ. Subscribe to: Posts (Atom). ಮಾನಸ ಸರೋವರ. 160; ನ...
jogiti.blogspot.com
ಜೋಗಿತಿ: 2014-09-28
http://jogiti.blogspot.com/2014_09_28_archive.html
ಜೋಗಿತಿ. Wednesday, October 1, 2014. ಶ್ರದ್ಧಾಂಜಲಿ ಸಭೆ. ಬರೆಯಬೇಕೆನ್ನುವ ನನ್ನ ತವಕಗಳಿಗೆ,. ಬೆರಗು ಬೆರಗಿನ ಕಣ್ಣಾದ ನಿನಗೆ,. ಮತ್ತು ಮರೆತ ನಿನ್ನೆಗಳಿಗೆ,. ಹೀಗೊಂದು. ಕಂಬನಿಯ ಶೃದ್ಧಾಂಜಲಿ ಸಭೆ. ಏರ್ಪಡಿಸಿಕೊಂಡಿದ್ದೇನೆ. ನನಗೆ ಮತ್ತು. ನನ್ನೊಳಗಿನ ಎಲ್ಲ ನಿನ್ನೆಗಳಿಗೆ. ಕಂಡರಿಯದ ಕಾಡುವಿಕೆಯ,. ಘಳಿಗೆಯೊಡನೆ. ಸುಖದ ತಾಪ ಸುಡುತಿರೆ,. ಮತ್ತನೊಳಗೆ. ಸುಡುವ ಕೋಪ. ರಮಿಸುವಂತ. ಮಗುವಿನೊಲವ. ಮನಸುಗಳಿಗೆ. ಸೋತ ಸೆರಗಿನಲ್ಲಿ. ಬಿಸಿಯನೆಬ್ಬಿಸುವ ಗೆಳೆಯ. ಕನಸು ಕನಸಿನಲ್ಲೇ ಕಾಡಿ. ಹುಸಿಮುನಿಸಿನ. ಹೃದಯದೊಡೆಯ. ಕ್ಷಣಕ್ಷಣವನು ಹಸಿರಾಗಿಸಿ. ಕಳೆದುಹೋದ. ಜೀವಗಳಿಗೆ. ನನ್ನದು. ನನ್ನದು . ಜೋಗಿತಿ. ಮಾನಸ ಸರೋವರ. 160; ...
jogiti.blogspot.com
ಜೋಗಿತಿ: 2012-12-23
http://jogiti.blogspot.com/2012_12_23_archive.html
ಜೋಗಿತಿ. Thursday, December 27, 2012. ಚಿತ್ರಕೃಪೆ: ಅಂತರ್ಜಾಲ. ನಿನಗಾಗಿ ನಾನೇಕೆ. ಅಡಿಗಡಿಗೆ ಹಂಬಲಿಸಿ. ಕಾಯುತ್ತಿರುವೆ? ಕೃಷ್ಣ ನಿನ್ನಡಿಯಲ್ಲಿ. ಕನವರಿಸಿ ಕನವರಿಸಿ. ಕರಗುತ್ತಿರುವೆ? ಮನಸಾಗಿ ರಾಜಿಸಿದ ನೀ. ಯಾಕೆ ಮರೆತಿರುವೆ. ಮನದ ಈ ನುಡಿಗಳಿಗೆ. ದನಿಯಾಗಬಿಡದೇ? ನನ್ನ ದನಿಗೊಮ್ಮೆಯೂ. ಕಿವಿಯಾಗದೆ? ಎಡಬಿಡದೇ ದಣಿದಿರುವ. ದಿನಕಿಲ್ಲ ನಿದ್ರೆ! ಕನಸಲ್ಲಿ ಕಾಡುವುದು. ನಿನ್ನದೇ ಮುದ್ರೆ! ನೀನೇಕೆ ನನ್ನ ಒಳಗುಡಿಯ. ಸೇರಿದೆ? ನೀನಿಲ್ಲದೀದಿನಕು. ನನ್ನೊಳಗು ಅಳುತಿದೆ. ಹೇಗೆ ಹೇಳಲಿ ಮನವೇ. ಕೊಳಲ ಪರಿ ಜೀವ! ಒಳಗಿನುಸಿರೆ ಜೀವ! ಬೆರಳ ನೇವರಿಸಿ. ನೀ ನುಡಿಸದಿರೆ. ನೀ ಉಸಿರ ಭಾವದಲಿ. ಇಷ್ಟು ಸಾಕಲ್ಲ. ಮಾನಸ ಸರೋವರ. 160; ...
abisarike.blogspot.com
ಅಭಿಸಾರಿಕೆ......: July 2015
http://abisarike.blogspot.com/2015_07_01_archive.html
ಅಭಿಸಾರಿಕೆ. ಹೂ ನಗೆಯ ಹುಡುಕಾಟ. Monday, 13 July 2015. ದಾರಿ ಹಲವಾದರೂ ಆಯ್ಕೆಯ ಅವಕಾಶ ಒಂದೇ. Subscribe to: Posts (Atom). View my complete profile. ಸಂಧ್ಯಾ ಅಂದ್ರೆ. ಖ್ಯಾಲ್, ಬಡಾಖ್ಯಾಲ್ ತನಕ ಎಲ್ಲವೂ ಇಷ್ಟ. ಜೊತೆಗೊಂದಷ್ಟು ಅಂತರಂಗದ ನಗುವಿನ ಹುಡುಕಾಟದ ಮುಗಿಯದ ದಾರಿ. ನಿಲ್ಲದ ಪಯಣ ಈ. ಅಭಿಸಾರಿಕೆ. ಹುಡುಕಾಟದ ಹೆಜ್ಜೆಗಳು. ದಾರಿ ಹಲವಾದರೂ ಆಯ್ಕೆಯ ಅವಕಾಶ ಒಂದೇ. ಮತ್ತಷ್ಟು ಚಂದದ ಭಾವಗಳಿಗೆ. ಅವಧಿ / Avadhi. ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಅನುಭಾವಶರಧಿ. ತುಳುಕಿದ ಮನ. ಕಾಡಿಗೆಯ ಛಾಪು. ಭಾವಗಳ ಗೊಂಚಲು. ಪ್ರಶಾಂತವನ. ಸಲಿಲಕ್ಕೊಂದು ಸಾಲು. ಹಂಸ ನಾದ. ಕವಿಮನದಾಳದಿಂದ. ಮಾನಸ ಸರೋವರ. ಗಾರ...
jogiti.blogspot.com
ಜೋಗಿತಿ: 2014-06-08
http://jogiti.blogspot.com/2014_06_08_archive.html
ಜೋಗಿತಿ. Tuesday, June 10, 2014. ನೀರು ತೋಟದ ಹಸಿರು ಮನೆ. ಕಥೆ: ಕುಮಟಾ ಕನ್ನಡ ಸಾಹಿತ್ಯಪರಿಷತ್ತು ನಡೆಸಿದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಕಥೆ). ರಾಧೆ ಅವತ್ತಿಡೀ ಅಡ್ಗೆನೂ ಸರಿ ಮಾಡದೇ ಯೋಚನೆಗೆ ಬಿದ್ದಳು. ಅವಳನ್ನು ಅಷ್ಟು ಚಿಂತೆಗೀಡು ಮಾಡಿದ ವಿಷಯವೇ ಅದು. ಹೆಗಡ್ತೀರೇ ಎಂಥಾ ವಿಶೇಷನ್ರಾ? ಮತ್ತೆ ಕೂಸಿಂದು ಮದ್ವೆ ಗಿದ್ವೆ ನಿಕ್ಕಿ ಆತ ಹೆಂಗೆ? ರಾಶೀ ಜನ ಇದ್ವಪ್ಪಾ ಹೊರ್ಗೆಲ್ಲವಾ ರಾಧೆಯ ಒಳ ಮನಸು ಸೀತಾರಾಂ ಹೆಗಡೇರು ಯಾವಾಗ ಮņ...ಇದು ಇಲೆಕ್ಷನ್ ಗಲಾಟೆನೇ. ಅದೇ ಜನ ಈಗ ಬಂತಲಿ ಇಲೆಕ್ಷನ್ನ...ಲ್ಯಾಪ್ ಟಾಪ್ ಮೇಲೇ ಅವನದೇ ಅನೇ...ಪೆದ್ದು ನಗು ನಗುತ...ದೂರ ದೂರದ ವರ ...ಸಿಡ...
jogiti.blogspot.com
ಜೋಗಿತಿ: 2013-12-15
http://jogiti.blogspot.com/2013_12_15_archive.html
ಜೋಗಿತಿ. Monday, December 16, 2013. ಬೆಳಕಿನ ಪ್ರೇಮಿಗೆ. ಹಗಲಿರುಳು ನಿನ್ನ ಧ್ಯಾನ. ಸಿಗದೆ ನನಗೆ ನಿನ್ನ ಪಾನ. ಉಸಿರಾಡಲಿ ಹೇಗೆ ಹೇಳು. ಉಸಿರಿಲ್ಲದ ಜೀವಗಾನ. ಸರಸ ಸಂಜೆ ಇರುಳಾಯಿತು. ಬೆಳಗೆಲ್ಲವು ಜಡವಾಯಿತು. ವಿರಹವಿಂದು ಉರಿಯಾಯಿತು. ಬೆಳಕ ಮೋಹಕೆ! ಸುಡುಬಿಸಿಲಿಗು ನೆರಳಾಗುವ. ಒಳಮನೆಯಲಿ ತಂಪೆನಿಸುವ. ಜಗಪ್ರೇಮಿಯೇ ಬರಬಾರದೆ. ಎನ್ನ ಹೃದಯಕೆ! ಹೂ ಬಿಸಿಲಿನ ಬಿಸಿಯಪ್ಪುಗೆ. ಹಿಮಸಿಂಚನ ಸವಿಮುತ್ತಿಗೆ. ಅರಳೆಲೆಯಲಿ ಬಿರಿವ ಭಾವ. ನಿನ್ನ ಪ್ರೇಮಕೆ. ನೀನಿಲ್ಲದೆ ನಾನಿಲ್ಲವೊ. ನಿನ್ನುಸಿರಲೆ ಈ ಜೀವವು. ಬಾ ಬದುಕಿಗೆ ಒಲವ ಹನಿಸಿ. ಜೀವಭಾವಕೆ. ಜೋಗಿತಿ. Subscribe to: Posts (Atom). ಕುತೂಹಲವಾ? ಮಾನಸ ಸರೋವರ. 160; ...
jogiti.blogspot.com
ಜೋಗಿತಿ: 2014-10-05
http://jogiti.blogspot.com/2014_10_05_archive.html
ಜೋಗಿತಿ. Wednesday, October 8, 2014. ಅಳಲೊಂದು ಹೆಗಲು. ನಗಲೊಂದು ನೆಪವು. ನೀನಿರದ ಘಳಿಗೆ. ನಾನಿರದ ಜೀವ! ನನ್ನೊಳಗೆ ಹುಟ್ಟು. ನನ್ನೊಳಗೆ ಮರಣ. ಸುಖವಲ್ಲವೇ ಗೆಳೆಯ. ಚಿತ್ತವಿದು ಸಂಕಲ್ಪ. ಮುಕ್ತಿತತ್ವದ ಒಲವು. ಬತ್ತಿರುವ ಭಾವಗಳ. ಬೆಳಕ ಚಿಲುಮೆ. ರಕ್ತ ಮಾಂಸದ ಜೀವ. ಕುದಿ ಕಳೆವ ಭಾವ. ತಣ್ಣಗಾಗಿಸು ಎಲ್ಲ. ನಿರ್ಜೀವ ತತ್ವ. ಜೋಗಿತಿ. Subscribe to: Posts (Atom). ಜೋಗಿತಿಯ ಜೋಳಿಗೆಯೊಳಗೆ. ಜೋಗಿತಿಯ ಜೋಳಿಗೆಯೊಳಗೆ ಏನೆಲ್ಲ ಇರಬಹುದು! ಕುತೂಹಲವಾ? ಆಗಾಗ ಬರ್ತಾ ಇರಿ. ಬನ್ನಿ. ನೋಡಿ. ಹೇಳಿ ಹೋಗಿ. ಮಾನಸ ಸರೋವರ. ಭಾಷೆ -ಬಳಕೆ. ನೀರು ತೋಟದ ಹಸಿರು ಮನೆ. 160; ಮ&...ಪತಿತೆಯಲ್ಲ! ಸೋತೆ ಹ...ಹಗಲಿ...
abisarike.blogspot.com
ಅಭಿಸಾರಿಕೆ......: ಮನಸುಖರಾಯನಿಗೆ.....
http://abisarike.blogspot.com/2015/05/blog-post.html
ಅಭಿಸಾರಿಕೆ. ಹೂ ನಗೆಯ ಹುಡುಕಾಟ. Tuesday, 19 May 2015. ಮನಸುಖರಾಯನಿಗೆ. 3219; ಅರಿವೆಂಬ ಕಡಲೇ ನಿನ್ನೊಡಲಲ್ಲಿ ಮುಳುಗುವ ಬಯಕೆಯ ನದಿ ನಾನು. . 3246;ನವೇ ,. ಶ್ರೀವತ್ಸ ಕಂಚೀಮನೆ. 20 May 2015 at 03:09. ಸಂಧ್ಯಾ ಮರೀ -. ಬರಹ ತುಂಬಾನೇ ಇಷ್ಟವಾಯಿತು ಕಣೇ. ಕೆಲವು ಸಾಲುಗಳ ಪ್ರಬುದ್ಧತೆಗೆ ಬೆರಗಾಗಿದ್ದೇನೆ. ಸತ್ತಂತೆ ನಟಿಸುವ ಕನಸುಗಳಿಗೆ ಆತ್ಮ ಶಕ್ತಿಯ ನೀರು ಸುರಿದು ಎಚ್ಚರಿಸು. ತುಂಬಾ ತುಂಬಾ ಖುಷಿಯಾಯಿತು ಓದಿ. ಬರಹ ಮತ್ತು ಬದುಕಿನ ಬೆಳವಣಿಗೆಯ ಓಘ ಹೀಗೇ ಸಾಗಲಿ. ಕನಸು ಕಂಗಳ ಹುಡುಗ. 5 June 2015 at 05:30. ತುಂಬಾ ತುಂಬಾ ಚನ್ನಾಗಿದೆ ಬರಹ. Subscribe to: Post Comments (Atom). ಅವಧಿ / Avadhi. ಎಲ ...
abisarike.blogspot.com
ಅಭಿಸಾರಿಕೆ......: November 2014
http://abisarike.blogspot.com/2014_11_01_archive.html
ಅಭಿಸಾರಿಕೆ. ಹೂ ನಗೆಯ ಹುಡುಕಾಟ. Monday, 3 November 2014. ಕೈ ಜಗ್ಗುವ ಬಂಧ ಹಾಗೂ ಕಣ್ಣನಿಲುಕಿನಾಚೆಯ ಗೆಲುವು. ಪ್ರತಿ ಕತ್ತಲಿನ ಗರ್ಭದಲ್ಲೂ ಹಗಲೆಂಬ ಹಸುಗೂಸು ಹುಟ್ಟಿಬೆಳಗುವಂತೆ, ಕಳೆದುಕೊಂಡ ಪ್ರತಿ ಸಂಬಂಧದ ಜೊತೆಗೆ, ಪ್ರತಿ ಕನಸಿನ ಜೊತೆಗೆ ಮತ್ತೊಂದು ಹೊಸ ಭರವಸೆ ನಗುತ್ತದೆ. ದೇವರಿಗೂ ಬೇರೆ ಮಾಡಲಾಗದ. ಎಂದು ನೀ ತಿಳಿದಿದ್ದ. ಸರಪಳಿಯೊಂದು ಭದ್ರವಾಗಿರಬೇಕು ಎಂದಾದರೆ ಎರಡು ಕೊಂಡಿಗಳೂ ಮುಖ್ಯ ತಾನೇ? ನೀ ಬಲಿ. ಸಂಬಂಧವಾ? ಪ್ರೇಮವಾ? ಮುದ್ದು ಮನಸೇ,. ಯಾರಿಲ್ಲದೆಯೂ ಬದುಕಬಹುದು. ಬದುಕೇ ಶಾಶ್ವತವಲ್ಲ. ನೀಡುವಂತದ್ದು. ಶ್ರೇಷ್ಠ ಎನಿಸುತ್ತದೆ. ಆತ್ಮಧ್ಯಾನಕ್ಕೆ ವ್ಯಕ್ತ&#...ಇನ್ನೆಂದೋ. ನಿನ್ನೊ. ನೀ ಗೆಲ...ಸಾವ...