savira-kanasu.blogspot.com
ಸಾವಿರ ಕನಸು: 08/04/13
http://savira-kanasu.blogspot.com/2013_08_04_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Sunday, August 4, 2013. ನನ್ನ ಕಣ್ಣುಗಳೇನು ನಿನ್ನ ಚೆಂದದ ಕಲೆಯಾಗಿಸುವ ಉಳಿಯೇ! ಪದೆ ಪದೆ. ನೋಡಿದಾಗಲೂ ನೀನು. ಎಷ್ಟೊಂದು ಚೆಲುವೆ ಆಗುತ್ತಲೆ. ಹೋಗುತ್ತಿರುವೆಯಲ್ಲ. ಮುದ್ದು ಹುಡುಗಿಯೇ! ಕಣ್ಣುಗಳೇನು. ನಿನ್ನ ಗಂಧದ ಮೈನ. ಚೆಂದದ ಕಲೆಯಾಗಿಸುವ. ಇಲ್ಲಾ ನಿನ್ನ. ಚೆಲುವಿನ ಶೇರೆಯಲ್ಲಿ. ಬಿದ್ದು ಮುಳುಗೇಳುತ್ತಿರುವ. ಎರಡು ನೀರ ಹನಿಯೇ! Sunday, August 04, 2013. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಕನ್ನಡ ಪ್ರಭ.
savira-kanasu.blogspot.com
ಸಾವಿರ ಕನಸು: 11/26/13
http://savira-kanasu.blogspot.com/2013_11_26_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Tuesday, November 26, 2013. ನಾಲ್ಕು ಸಾಲಿನ ಹನಿಗಳಲ್ಲಿ ನಿನ್ನ ಕಟ್ಟಿ ಕೊಡುವ ಸಾಹಸ! ಉಪವಾಸ ಕೂತ. ನಿನ್ನ ನೇನಪುಗಳು. ಪ್ರತಿಭಟನೆಗಿಳಿಯುವ ಮುನ್ನವೆ. ಕವಿತೆಗಳಾಗಿಸಿದ ಪುಟ್ಟ ಮನಸ್ಸಿಗೆ. ಸಾವಿರ ನಮನಗಳು! ಪ್ರಿಯ ಗೇಳತಿ, ನೀನು. ಪದಗಳ ಹಂಗಿಗೆ ಒಳಗಾಗದ. ಶೃಂಗಾರ ದೃಶ್ಯ ಕಾವ್ಯ.ಎಂದರೆ! ಎಲ್ಲಿ ನಿನ್ನ ಸೌಂದರ್ಯಕ್ಕೆ. ಹೊಗಳಿಕೆ ಕೊರತೆಯಾಗಿ. ಕ್ಯಾತೆ ತೆಗೆದು ಮುನಿಸಿಕೊಳ್ಳತ್ತೋ. ಎಂಬ ನಡುಕ ಸುರುವಾಗಿದೆ ನಂಗೆ! ಕನಸುಗಳಿವೆ ಎಂದು. ನೋಡುವ ಕಣ್ಣುಗಳು! ನಿದ್ದೆಯನ್ನು ಮರೆತು. ಒದ್ದೆಯಾಗಿದ್ದು ಮಾತ್ರ. ನಿನ್ನ ನೆನೆಪ. ಮಳೆ ಹನಿಗಳಿಗೆ! ಓ ಚಂದ್ರಮನೇ. ಹಾಯ್ ...ಚೆಡ...
savira-kanasu.blogspot.com
ಸಾವಿರ ಕನಸು: 01/28/12
http://savira-kanasu.blogspot.com/2012_01_28_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Saturday, January 28, 2012. ಸಾಯಲೇಬೇಕೆಂದು ಹಠ ಹಿಡಿದ ಪ್ರೀತಿಗೆ! ಸಾಯಲೇಬೇಕೆಂದು. ಹಠ ಹಿಡಿದು. ಕುಳಿತುಕೊಂಡಿರುವ. ಮುದ್ದು. ಪ್ರೀತಿಗೆ. ಬುದ್ದಿವಾದ. ಪ್ರಯತ್ನಿಸುತ್ತಿದ್ದಾನೆ. Saturday, January 28, 2012. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಬ್ಲಾಗ್ ಜ್ಞಾನಕೋಶ. ಕೆಂಡ ಸಂಪಿಗೆ. ಕನ್ನಡ ಪ್ರಭ. ವಿಕ್ರಾಂತ ಕರ್ನಾಟಕ. ದ್ಯಾಟ್ಸ ಕನ್ನಡ. ನನ್ನೊಳಗಿನ ಔಟ್ ಪುಟ್ಟು! ಕಾಡು ಮಲ್ಲಿಗೆ.
hichkadmanju.in
ಹೀಗೆ ಸುಮ್ಮನೆ!: August 2014
http://www.hichkadmanju.in/2014_08_01_archive.html
ಹೀಗೆ ಸುಮ್ಮನೆ! ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ! ಕವಿತೆಗಳು. ತುಣುಕುಗಳು. ನನ್ನ ಅಂಗಳ. ನನ್ನ ಕ(ವ್ಯ)ಥೆಗಳು. ನಾನು ಓದಿದ್ದು. ಮಂಜು ಉವಾಚ. Sunday, August 31, 2014. ಬೀದಿ ದೀಪ. ಮಧ್ಯಾಹ್ನವಾದರೂ ಉರಿಯುವುದಿಲ್ಲಿ, ಬೀದಿ ದೀಪ. ಹೇಳಿ ಕೊಳ್ಳಬೇಕಾಗಿದೆ, ನಮಗೆ ನಾವೇ ಸಂತಾಪ. ಹುಣ್ಣಿಮೆಯ ಬೆಳದಿಂಗಳೊಡನೆ, ರಸ್ತೆ ದೀಪಗಳ ಸುಗ್ಗಿ. ಅಮವಾಸ್ಯೆ ಬಂದರೆ ಹುಡುಕಬೇಕು ರಸ್ತೆ, ತಗ್ಗಿ ಬಗ್ಗಿ! ಮಂಜು ಹಿಚ್ಕಡ್. Labels: ತುಣುಕುಗಳು. Thursday, August 21, 2014. ತಿಮ್ಮನ ಹುಚ್ಚು! 8217; http:/ www.panjumagazine.com/? ಹೌದಾ ನಾಯ್ಕರೇ? Friday, August 15, 2014.
savira-kanasu.blogspot.com
ಸಾವಿರ ಕನಸು: 01/31/15
http://savira-kanasu.blogspot.com/2015_01_31_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Saturday, January 31, 2015. ಖುದ್ದು. ಅವಳ ನೆನಪಿನ ಕೀರು. ಬೇರಳನ್ನೇ ಹಿಡಿದು. ನನ್ನ ದೊಡ್ಡ. ಕಣ್ಣ್ ರೆಪ್ಪೇಗಳ ಅಂಚಲ್ಲಿ. ಜೋಕಾಲಿ ಆಡುತ್ತಿರುವ. ಸಣ್ಣ ಹನಿಗಳ. ಖುಷಿಯಿರಲಿಲ್ಲ! ಹೆಜ್ಜೆ ಹೆಜ್ಜೆಗೂ. ಮುತ್ತಿಕೊಳ್ಳುವ ನೆನಪುಗಳ. ಗಲಾಟೆಯೋಳಗೆ. ಆವ ಕೊಟ್ಟ ಕಾಲ್ಗೇಜ್ಜೆ. ಜಾರಿ ಹೋಗದಿರಲಿ ದೇವರೆ! Saturday, January 31, 2015. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಕೆಂಡ ಸಂಪಿಗೆ. ಕನ್ನಡ ಪ್ರಭ.
hichkadmanju.in
ಹೀಗೆ ಸುಮ್ಮನೆ!: October 2014
http://www.hichkadmanju.in/2014_10_01_archive.html
ಹೀಗೆ ಸುಮ್ಮನೆ! ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ! ಕವಿತೆಗಳು. ತುಣುಕುಗಳು. ನನ್ನ ಅಂಗಳ. ನನ್ನ ಕ(ವ್ಯ)ಥೆಗಳು. ನಾನು ಓದಿದ್ದು. ಮಂಜು ಉವಾಚ. Thursday, October 30, 2014. ಚಿಕ್ಕದಿರಲಿ,. ದೊಡ್ಡದಿರಲಿ,. ಬತ್ತಿ, ಹೊತ್ತಿ. ಉರಿಯಲು ಬೇಕು. ಪಾತ್ರೆಯಲ್ಲಿಷ್ಟು ಎಣ್ಣೆ. ಮಂಜು ಹಿಚ್ಕಡ್. Labels: ತುಣುಕುಗಳು. Friday, October 24, 2014. ಕುಡಿವ ನೀರು! ಬಯಲು ಸೀಮೆಯ. ಬಯಲ ನಡುವಲ್ಲಿರಲಿ. ದಟ್ಟ ಮಲೆನಾಡಿನ. ಗಿರಿ ವನಗಳ ನಡುವಲ್ಲಿರಲಿ. ಕರಾವಳಿಯ ಕಡಲಿನ. ಉಪ್ಪು ನೀರಿನ ತೀರದಲ್ಲಿರಲಿ. ಮಾಂಸಹಾರಿಯೇ ಇರಲಿ. ಸಸ್ಯಹಾರಿಯೇ ಇರಲಿ. ಕುಡಿವ ನೀರು! Saturday, October 11, 2014.
hichkadmanju.in
ಹೀಗೆ ಸುಮ್ಮನೆ!: June 2015
http://www.hichkadmanju.in/2015_06_01_archive.html
ಹೀಗೆ ಸುಮ್ಮನೆ! ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ! ಕವಿತೆಗಳು. ತುಣುಕುಗಳು. ನನ್ನ ಅಂಗಳ. ನನ್ನ ಕ(ವ್ಯ)ಥೆಗಳು. ನಾನು ಓದಿದ್ದು. ಮಂಜು ಉವಾಚ. Sunday, June 28, 2015. ಬದುಕಿನ ಪಯಣ. ಮಂಜು ಹಿಚ್ಕಡ್. Labels: ನನ್ನ ಕ(ವ್ಯ)ಥೆಗಳು. Saturday, June 20, 2015. ನಾವು ಮತ್ತು ನಮ್ಮ ಪೆಟ್ಲಂಡಿ (ಪಿಟ್ಲಿ ಆಂಡಿ). ಚಿತ್ರಕೃಪೆ ಫೇಸಬುಕ್. ಮಂಜು ಹಿಚ್ಕಡ್. Labels: ನನ್ನ ಅಂಗಳ. Subscribe to: Posts (Atom). ಹೀಗೆ ಸುಮ್ಮನೆ, ಈಗ ಎಂಡ್ರಾಯ್ಡನಲ್ಲಿ. ಬದುಕಿನ ಪಯಣ. ಕವಿತೆಗಳು. ತುಣುಕುಗಳು. ನನ್ನ ಅಂಗಳ. ನನ್ನ ಕ(ವ್ಯ)ಥೆಗಳು. ಮಂಜು ಉವಾಚ. ಚಿತ್ರಕೃಪ&#...ಇಲ್ಲņ...
hichkadmanju.in
ಹೀಗೆ ಸುಮ್ಮನೆ!: June 2014
http://www.hichkadmanju.in/2014_06_01_archive.html
ಹೀಗೆ ಸುಮ್ಮನೆ! ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ! ಕವಿತೆಗಳು. ತುಣುಕುಗಳು. ನನ್ನ ಅಂಗಳ. ನನ್ನ ಕ(ವ್ಯ)ಥೆಗಳು. ನಾನು ಓದಿದ್ದು. ಮಂಜು ಉವಾಚ. Saturday, June 28, 2014. ಕಾಗಕ್ಕ -ಗುಬ್ಬಕ್ಕ. ಆದರೆ ಇವತ್ತು ನಾವು ನಮ್ಮ ಮಕ್ಕಳಿಗೆ ಕಥೆ ಹೇಳಬೇಕು ಎಂದರೆ ನಮಗಾವ ಪಂಚತಂತ್ರದ ಕಥೆಗಳು ನೆನಪಿವೆ? ಅಲ್ಪ ಸ್ವಲ್ಪ ನೆನಪಿದ್ದರೂ ಹೇಳಲು ಸಮಯವೆಲ್ಲಿದೆ? ಇನ್ನೂ ನಮ್ಮ ಮಕ್ಕಳು ಕಥೆ ಕೇಳಬೇಕು ಎಂದರೆ ಅವರ ಶಾಲೆಯಲ್ಲಿ ಹೇಳಿಕೊಡುವ ಇಂಗŇ...ನಮಗೆ ಪಂಚತಂತ್ರ ಗೊತ್ತಿಲ್ಲ ಅಂದ ಮೇಲೆ ನನ್ನ ಮಗņ...ಮಂಜು ಹಿಚ್ಕಡ್. Labels: ನನ್ನ ಅಂಗಳ. Tuesday, June 24, 2014. ಮನೆಯ ಮ...
savira-kanasu.blogspot.com
ಸಾವಿರ ಕನಸು: 12/05/13
http://savira-kanasu.blogspot.com/2013_12_05_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Thursday, December 5, 2013. ಸಾಲು ಹನಿಗಳಲ್ಲಿ ಸಾವಿರ ಕನಸು! ಕಣ್ಣಿಗೆ ಬಿದ್ದ ಮೇಲೆ. ಹುಡುಗಿ. ಇಡಿ ಜಗತ್ತು ಅಸ್ಪಷ್ಟವಾಗಿ. ನಿನ್ನ ಬಿಟ್ಟು ಬೇರೆನು. ತುಟಿ ತೊಂಡೆ. ಬೇರಳು ಬೆಂಡೆ. ನಾನಂದು ಕೊಂಡೆ. ಹೀಗೆ ವರ್ಣಿಸಿದವ ಕಲ್ಲು ಬಂಡೆ. ಯಾಕೆಂದರೆ ಪ್ರತಿ ದಿನಾನು. ಅಲ್ಲ ಸಂಡೆ! ನಿಜ ಹೆಳಬೇಕೆಂದರೆ. ನೀನು ಅಷ್ಟೆನೂ. ಸುಂದರಿ ಅಲ್ಲಾ. ಹಾಗೆಂದು ವರ್ಣಿಸಿದರೆ. ಅದು ಪ್ರಾಮಾಣಿಕವಲ್ಲ! ಕಡಲ ದಡದ ಮೇಲೆ. ಬರೆದ ನಿನ್ನ ಹೆಸರ. ಅಳಿಸಿ ಹೊದ ಆ.ಅಲೆಗಳು. ಮರಳಿ ಬಂದು ಸಾರಿ ಕೇಳುವಷ್ಟರಲ್ಲಿ! ದುಃಖಗೊಂಡ ಕಣ್ಣ ಹನಿಗಳು. ನನ್ನ ಹೃದಯವೇನು. ನನಗಷ್ಟೆ ಅಲ್ಲ. ಕನ್ನಡ ಪ್ರಭ.
savira-kanasu.blogspot.com
ಸಾವಿರ ಕನಸು: 08/02/11
http://savira-kanasu.blogspot.com/2011_08_02_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Tuesday, August 2, 2011. ಇದು ನಿಮ್ಮಗೆ ಗೋತ್ತಿರಲಿ ಅಂತಾ! ಆಚುಕ್ಕಿ-ತಾರೆಗಳು. ಮಿನುಗುವದೇ. ಅವೆಲ್ಲ್ಲಾ. ಹೊಳಪು ಕಂಗಳ. ಪ್ರತಿಫಲನವಷ್ಟೇ! Tuesday, August 02, 2011. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಬ್ಲಾಗ್ ಜ್ಞಾನಕೋಶ. ಕೆಂಡ ಸಂಪಿಗೆ. ಕನ್ನಡ ಪ್ರಭ. ವಿಕ್ರಾಂತ ಕರ್ನಾಟಕ. ದ್ಯಾಟ್ಸ ಕನ್ನಡ. ನನ್ನೊಳಗಿನ ಔಟ್ ಪುಟ್ಟು! ಕಾಡು ಮಲ್ಲಿಗೆ. ಮಂದಾರ-ಮಲ್ಲಿಗೆ. ಹೆಸರಿಲ್ಲದ ಕಥೆ. ದೇವರ ನಾಡಲ್ಲಿ.