krishmo.blogspot.com
ಹಾಗೆ ಸುಮ್ಮನೆ: 03 March 2015
http://krishmo.blogspot.com/2015_03_03_archive.html
Tuesday, March 3, 2015. ಕಾಲವನ್ನು ತಡೆಯೋರು ಯಾರೂ ಇಲ್ಲ. ಕಂಟ್ರೋಲ್-ಆಲ್ಟ್-ಡಿಲೀಟ್ ಕೊಟ್ಟು ರೀಸ್ಟಾರ್ಟ್ ಮಾಡೋ ಹಾಗೂ ಇಲ್ಲ. ಕಾಲದ ಜೊತೆಗೆ ನಾವು. ನಮಗಾಗಿ ಕಾಲ ಅಲ್ಲ. ವಯಸ್ಸೂ ಹಾಗಿತ್ತು. ವ್ಯವಸ್ಥೆಯೂ ಹಾಗಿತ್ತು. ಕಾಲವೂ ಹಾಗಿತ್ತು. ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೆ ಇರದು.ಎಂಬ ಉಮರ್ ಖಯಾಮನ ಸಾಲುಗಳ ಹಾಗೆ. ಈ ಗೊಂದಲಗಳು ಯಾರನ್ನೂ ಬಿಟ್ಟಿಲ್ಲ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನುವುದನ್ನು. ಬದುಕು ಯಂತ್ರವಲ್ಲ, ಭಾವನೆ, ನಂಬಿಕೆ, ಪ್ರಯತ್ನ, ಅದೃಷ್ಟಗಳ ಕೂಡಾಟ. ಅಲ್ಲ&#...ಯಾರನ್ನೋ ಮೊದಲ ಬಾರಿಗೆ ನೋಡಿದಗಲೇ ತುಂ...Subscribe to: Posts (Atom). Mangalore, karnataka, India.
krishmo.blogspot.com
ಹಾಗೆ ಸುಮ್ಮನೆ: 16 April 2015
http://krishmo.blogspot.com/2015_04_16_archive.html
Thursday, April 16, 2015. ಏ೧೯ಕ್ಕೆ ನಮ್ಮೂರಲ್ಲಿ ಗೌಜಿಯ ಬಯಲಾಟ. ಎಲ್ಲರಿಗೂ ಸ್ವಾಗತ. ಆಟ ನಡೆಯಲಿರುವ ಮೈದಾನ. ಆತ್ಮೀಯ ಕಲಾಭಿಮಾನಿಗಳೇ. ಹೊಸನಗರ ಮೇಳದ ಶ್ರೀದೇವಿ ಮಹಾತ್ಮೆ.ಕಡತ ಚಿತ್ರಗಳು. ಹೊಸನಗರ ಮೇಳದ ಶ್ರೀದೇವಿ ಮಹಾತ್ಮೆ.ಕಡತ ಚಿತ್ರಗಳು. ಹೊಸನಗರ ಮೇಳದ ಶ್ರೀದೇವಿ ಮಹಾತ್ಮೆ.ಕಡತ ಚಿತ್ರಗಳು. ಹೊಸನಗರ ಮೇಳದ ಶ್ರೀದೇವಿ ಮಹಾತ್ಮೆ.ಕಡತ ಚಿತ್ರಗಳು. ಸಮರ್ಥ ಕಲಾವಿದರು-. ಆಟದ ಇತರ ಆಕರ್ಷಣೆಗಳು. ವಿಷ್ಣುವಿನ ನಾಭಿಯಿಂದ ಅರಳುವ ಕಮಲದಲ್ಲಿ ಬ್ರಹ್ಮ ಪ್ರತ್ಯಕ್ಷನಾಗುವುದು. ಸಿಂಹನೃತ್ಯ. ಕದಂಬ ವನದಲ್ಲಿ ಅಲೌಕಿಕವಾದ ಪರಿಮಳ. ಇಪ್ಪತ್ತೈದು ರಕ್ತಬೀಜಾಸುರರ ಜನನ. ಒಟ್ಟಿನಲ್ಲಿ ಗೌಜಿಯ ಆ...ಅಥವಾ ಮೇಲ್ಕņ...
krishmo.blogspot.com
ಹಾಗೆ ಸುಮ್ಮನೆ: 02 August 2009
http://krishmo.blogspot.com/2009_08_02_archive.html
Sunday, August 2, 2009. ಕಳೆಗಟ್ಟಿದೆ ಮಳೆ ಸವಾರಿ! ಳೆಯ ಮಹಿಮೆಯೇ ಅಂಥಾದ್ದು! ಇವೆಲ್ಲದಕ್ಕಿಂತ ಹೊರಗೆ ನಿಂತು ಸುರಿಯುವ ಮುಸಲಧಾರೆಯ ನಡುವೆ ನಿಸ್ಸಂಕೋಚವಾಗಿ ನೆನೆದರೆ ಸಿಗೋ ಪುಳಕ ಮಾತ್ರ ಡಿಫರೆಂಟೋ ಡಿಫರೆಂಟು! ಮುಕ್ತವಾಗಿ ರಸ್ತೆ ನಡುವೆ ದಪ್ಪದ ಮಳೆ ಶವರ್‌ಗೆ ಫಲಾನುಬಿಗಳಾಗ್ಬೇಕು ಅಂದ್ರೆ ಬೈಕ್ ರೈಡ್ ಮಾಡ್ಬೇಕು! ಅದು ಬ್ರೇಕ್ ಇಲ್ಲದ ಮಳೇನಲ್ಲಿ! ಅಧಿಕ ಪ್ರಸಂಗ ಅನಿಸ್ಬಹುದಾದ್ರೂ. ವಿಷ್ಯ ಮಾತ್ರ ವಾಸ್ತವ. ಅನ್ನೋ ಬಾಲಿಶ ಪ್ರಶ್ನೆ ಮಾತ್ರ ಕೇಳ್ಬೇಡಿ. (. ತುಂಬಾ ಕಡೆ ರಸ್ತೆ ಮೇಲೆ ನದಿ ಥರ (ಪ್ರವಾಹ ಅಲ್ಲ) ಥರಾ ಹರಿಯ&#...ಬೆಂಗ್ಳೂರಿಂದ ಚೇವಾರ್ ತ...Subscribe to: Posts (Atom). Mangalore, karnataka, India.
krishmo.blogspot.com
ಹಾಗೆ ಸುಮ್ಮನೆ: 26 February 2015
http://krishmo.blogspot.com/2015_02_26_archive.html
Thursday, February 26, 2015. ಮೌನಗಳ ಹಾಡು ಮಧುರ. ಅದಕ್ಕೇ ಹೇಳಿದ್ದು ಮೌನಗಳ ಮಾತು ಮಧುರ ಅಂತ. ಮೌನವೂ ಮಾತನಾಡಬಹುದು. ಮೌನವೂ ನಿಮ್ಮ ಕೋಪ, ನಿರಾಸೆ, ವಿಷಾದ, ಸಂತೋಷ, ಆಪ್ಯಾಯತೆಗಳ ಪ್ರತಿಕ್ರಿಯೆಗೆ ವಾಹಕವಾಗಬಲ್ಲುದು. ಅದು ಪ್ರಕಟವಾಗುವ ರೀತಿಯಲ್ಲಿ ಪ್ರಕಟವಾದರೆ ಮಾತ್ರ. ಯಾಕಂದರೆ ಅರ್ಥೈಸುವಿಕೆ ಇದ್ದಲ್ಲಿ ಮಾತು ಮಾತ್ರ ಸಂಬಂಧಕ್ಕೆ ಬಂಡವಾಳವಲ್ಲ ಮೌನವೂ ಆಗಬಲ್ಲುದು. ಮೌನ ಹಾಗಲ್ಲ, ಅರ್ಥವಾಗುವವರಿಗೆ ಮೌನವೂ ಸಂವಹನಿಸುತ್ತದೆ. ಅದು ಮತ್ತೊಂದು ಮೌನಕ್ಕೆ ಮುನ್ನುಡಿಯೂ ಆಗಬಹುದೇನೋ. Subscribe to: Posts (Atom). Mangalore, karnataka, India. View my complete profile. ಬ್ಲಾಗ್ ಕಣಜ.
krishmo.blogspot.com
ಹಾಗೆ ಸುಮ್ಮನೆ: 28 March 2015
http://krishmo.blogspot.com/2015_03_28_archive.html
Saturday, March 28, 2015. ನಿನ್ನ ನೀನು ಮರೆತರೇನು ಸುಖವಿದೇ. ರಾಕ್ಷಸ ವೇಷ ಹಾಕಿದವ ಸ್ತ್ರೀ ವೇಷ ಹಾಕಿದ ಹಾಗೆ, ದೊಡ್ಡ ಬ್ಯಾಟ್ಸ್ ಮೇನ್ ಒಬ್ಬ ವಿಕೆಟ್ ಕೀಪಿಂಗ್ ಮಾಡಿದ ಹಾಗೆ. ಹಾಡಬೇಕಾದವ ಕುಣಿದ ಹಾಗೆ. Subscribe to: Posts (Atom). Mangalore, karnataka, India. ಹೇಳ್ಕೊಳ್ಳೋವಂತದ್ದು ಏನೂ ಇಲ್ಲ. View my complete profile. ನಿನ್ನ ನೀನು ಮರೆತರೇನು ಸುಖವಿದೇ. ಬ್ಲಾಗ್ ಕಣಜ. ಮಂಜು ಮುಸುಕಿದ ದಾರಿಯಲ್ಲಿ. ಚೇವಾರ್ ಫೀಲಿಂಗ್ಸ್.. ಹತ್ತಿರದ ಸಂಬಂಧಿ ದೂರವಾದ ಬಗೆ. ಒಲವೇ ಮರೆಯದ ಮಮಕಾರ! ಒಂದು ಲೋಟ ಹಾಲು ಮತ್ತು…. ಕ್ರಾಂತಿ ಪಥ. ಮಾಂಬಾಡಿ. ಕನವರಿಕೆ - 3. ಕೆಂಡಸಂಪಿಗೆ.
krishmo.blogspot.com
ಹಾಗೆ ಸುಮ್ಮನೆ: 14 April 2015
http://krishmo.blogspot.com/2015_04_14_archive.html
Tuesday, April 14, 2015. ಸಾವಿರ ಕಾಲಕು ಮರೆಯದ ನೆನಪು. ಎಷ್ಟು ಬಳಸ್ಕೊಂಡಿದ್ದೆವು, ಮಿಸ್ ಮಾಡ್ಕೊಂಡೆವು, ಏನು ಮಾಡ್ಬಹುದಿತ್ತು, ಏನು ಮಾಡ್ಬಾರ್ದಿತ್ತು ಛೆ. ಅಂತ ಅನ್ನಿಸಲೂ ಬಹುದು. ಕಳೆದ ದಿನಗಳ ದುಗುಡದ ಸಹಿತ ಒಂದು ಸುತ್ತು ಬಂದು ಮತ್ತೆ ರಿಫ್ರೆಶ್ ಆಗುವುದಷ್ಟೇ ನಮ್ಮೆದುರಿಗಿರುವ ಮಾರ್ಗ. Subscribe to: Posts (Atom). Mangalore, karnataka, India. ಹೇಳ್ಕೊಳ್ಳೋವಂತದ್ದು ಏನೂ ಇಲ್ಲ. View my complete profile. ಸಾವಿರ ಕಾಲಕು ಮರೆಯದ ನೆನಪು. ಬ್ಲಾಗ್ ಕಣಜ. ಮಂಜು ಮುಸುಕಿದ ದಾರಿಯಲ್ಲಿ. ಚೇವಾರ್ ಫೀಲಿಂಗ್ಸ್.. ಹತ್ತಿರದ ಸಂಬಂಧಿ ದೂರವಾದ ಬಗೆ. ಒಲವೇ ಮರೆಯದ ಮಮಕಾರ! ಮಾಂಬಾಡಿ.
krishmo.blogspot.com
ಹಾಗೆ ಸುಮ್ಮನೆ: ಹ್ಯಾಪ್ಪಿ ಬಿ ಹ್ಯಾಪ್ಪಿಯೋ...happy to be alone!
http://krishmo.blogspot.com/2015/04/happy-to-be-alone.html
Saturday, April 4, 2015. ಹ್ಯಾಪ್ಪಿ ಬಿ ಹ್ಯಾಪ್ಪಿಯೋ.happy to be alone! ಅಲ್ಲಿ ನಿಮ್ಮನ್ನು ಡಿಸ್ಟರ್ಬ್ ಮಾಡಲು, ಕೆಣಕಲು, ತಲೆ ಚಿಟ್ಟು ಹಿಡಿಸಲು ಯಾರೂ ಇರುವುದಿಲ್ಲ. ನಿಮ್ಮ ಯೋಚನಾ ಸರಣಿಗಳಿಗೆ ನೀವೇ ಒಡೆಯರು. ಅದೇ ಏಕಾಂತ. ಮತ್ತೇನು ಮಾಡ್ಬೇಕು. ಸ್ವಲ್ಪ ಹೊತ್ತು ಸ್ವಿಚ್ ಆಫ್ ಆಗಿ. ಅದಕ್ಕೇ ಹೇಳಿದ್ದು. ಹ್ಯಾಪ್ಪಿ ಟು ಬಿ ಅಲೋನ್ ಅಂತ. ಮನಸ್ಸಿನೊಳಗಿನ ಆಪರೇಟಿಂಗ್ ಸಿಸ್ಟಂ ರಿಸ್ಟಾರ್ಟ್ ಮಾಡಲು ಸಕಾಲ ಏಕಾಂತ. Subscribe to: Post Comments (Atom). Mangalore, karnataka, India. ಹೇಳ್ಕೊಳ್ಳೋವಂತದ್ದು ಏನೂ ಇಲ್ಲ. View my complete profile. ಬ್ಲಾಗ್ ಕಣಜ. ಒಲವೇ ಮರೆಯದ ಮಮಕಾರ!