
MOUNAVEENE.BLOGSPOT.COM
ಮೌನವೀಣೆಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ..
http://mounaveene.blogspot.com/
ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ..
http://mounaveene.blogspot.com/
TODAY'S RATING
>1,000,000
Date Range
HIGHEST TRAFFIC ON
Friday
LOAD TIME
0.7 seconds
16x16
32x32
64x64
128x128
PAGES IN
THIS WEBSITE
19
SSL
EXTERNAL LINKS
0
SITE IP
172.217.6.193
LOAD TIME
0.656 sec
SCORE
6.2
ಮೌನವೀಣೆ | mounaveene.blogspot.com Reviews
https://mounaveene.blogspot.com
ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ..
ಮೌನವೀಣೆ: April 2012
http://mounaveene.blogspot.com/2012_04_01_archive.html
ಮೌನವೀಣೆ. ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ. Wednesday, 25 April 2012. ಯಾವ ಜನುಮದ ನಂಟೋ ಏನೋ. ನಿನ್ನ ಸ್ನೇಹವ ಪಡೆದಿಹೆ. ಎಲ್ಲಿಯದೋ ಸಂಬಂಧವೇನೋ. ನನ್ನ ನಿನ್ನೆದೆ ಸೆಳೆದಿದೆ. ನಿನ್ನ ಸ್ನೇಹದ ಮೂರ್ತಿ ಕೆತ್ತಿದೆ. ನಿನ್ನ ನಗುವಿನ ಬೆಳಕ ಹಚ್ಚಿದೆ. ನಿನ್ನ ಸ್ನೇಹದ ಹೊಳಪ ಮೆಚ್ಚಿದೆ. ನಿನ್ನ ಭಾವಕೆ ಮನವು ಬಾಗಿದೆ. ಹಸೀನಾ, ನಿನ್ನ ಹೆಸರದು. ಅದುವೇ ಅದ್ಭುತ. ನಿನ್ನ ಒಲವಿಗೆ ನಾನು ಭಾವುಕ. ಮಧುರ ಸ್ನೇಹದಿ ಕೈಯ್ಯ ಚಾಚುತ. ಹೇಳುತಿದೆ ಈ ವೀಣಾ Haseena I Miss U. I wish to dedicate this poem to my friend Haseena. I am very very happy to have such a great friend. Thursday, 19 April 2012.
ಮೌನವೀಣೆ: December 2012
http://mounaveene.blogspot.com/2012_12_01_archive.html
ಮೌನವೀಣೆ. ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ. Monday, 31 December 2012. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ಹೊಸ ವರ್ಷದ ಹೊಸದಿನ. ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ. ಈ ದಿನದಿಂದ ನಿಮ್ಮಾಸೆಗಳೆಲ್ಲ. ಹುಸಿಯಾಗದೆ ಹಸಿರಾಗಲಿ. ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ. ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು. ಮೌನ ವೀಣೆ. Links to this post. ಹೊಸ ವರ್ಷ. Wednesday, 26 December 2012. ಅನಿಸುತಿದೆ. ಇಬ್ಬನಿಯಲಿ ನಾ ತೊಯ್ದು. ನನ್ನ ಹೃದಯ ಮೃದುವಾಯ್ತು. ನಿನ್ನ ನೆನಪಿನ ಗರಿಕೆ. ಕ್ಷಣದಲ್ಲೇ ಹಸಿರಾಯ್ತು. ನನ್ನೊಡಲಿನ ಪ್ರೀತಿ. ಮೊಗ್ಗರಳಿ ಹೂವಾಯ್ತು. ನಗುಮೊಗದ ಸರದಾರ. ಮೌನ ವೀಣೆ. Links to this post.
ಮೌನವೀಣೆ: September 2013
http://mounaveene.blogspot.com/2013_09_01_archive.html
ಮೌನವೀಣೆ. ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ. Thursday, 19 September 2013. ನನಗೆ ಪ್ರೀತಿಯಾಗಿದೆ! ಮನಕೆ ಕಚಗುಳಿಯಾಗಿದೆ. ಪ್ರಾಣಪಕ್ಷಿಯು ಕೂಗಿದೆ. ಒಲವ ಕನಸದು ಕಾದಿದೆ. ಹೃದಯ ಪಲ್ಲವಿ ಹಾಡಿದೆ. ಅಪರೂಪದ ಸಂಭ್ರಮ ತುಂಬಿದೆ. ಸ್ವಾರ್ಥ ಗೋಪುರ ಕಳಚಿದೆ. ಮೌನ ಮಾತುಗಳಾಡಿದೆ. ಗಗನ ಭೂಮಿಗೆ ಜಾರಿದೆ. ಏನು ಕಾರಣ ಕೇಳಿದೆ? ನಾಚಿ ಹೇಳಿದೆ ನಾನು. ಅಂತೂ ಇಂತೂ ನನಗೆ. ಪ್ರೀತಿಯಾಗಿದೆ! ಮೌನವೀಣೆ. Links to this post. ಪ್ರೀತಿ. Subscribe to: Posts (Atom). ಭಾವುಕರಾದವರು. ನನ್ನ ಬಗ್ಗೆ ಸ್ವಲ್ಪ ವಿವರ-. View my complete profile. ಭಾವಲಹರಿಗಳು.
ಮೌನವೀಣೆ: August 2013
http://mounaveene.blogspot.com/2013_08_01_archive.html
ಮೌನವೀಣೆ. ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ. Wednesday, 21 August 2013. ಇಂಪಾದ ಗಾನ ಕೇಳಿದಾಗೆಲ್ಲ. ಇನಿಯಾ ನಿನ್ನ. ಇನಿದನಿಯ ಪಿಸುಮಾತು. ಇಂಚಿಂಚಾಗಿ. ಇಳಿದು ಮನದೊಳಗೆ. ಇಬ್ಬನಿಯ ಶುಷ್ಕದಲಿ. ಇಷ್ಟಿಷ್ಟೇ ತೋಯ್ದು ತೇವವಾದಂತೆ. ಇಮ್ಮಡಿಸಿದವು ಆಸೆಗಳ. ಇಂಚರವಾಗಿ. . ಕಲ್ಪನೆಗಳ ಕವನಗಳು. ಕನವರಿಕೆಯ ಕನಸುಗಳು. ಕವಲೊಡೆದು ಕಾಡಿ. ಕಟ್ಟಿಬಿಟ್ಟವು ಕಾಮನಬಿಲ್ಲ. ಕನ್ನಡಿಯ ಅಂಚಲ್ಲಿ. ಕಣ್ ಕೊರೈಸುವಂತೆ. ಕದಡಿ ಹಲವು ಬಣ್ಣವಾಗಿ. ನೀ ಕೇಳಿದ ಒಗಟು. ನಿನ್ನಾಪ್ತತೆಯ ಭಾವುಕತೆ. ನೀಕೊಟ್ಟ ಮಾತು. ನೀ ಬೆಸೆದ ಬಾಳ ಭಾಂದವ್ಯ. ನಿಸ್ವಾರ್ಥ ತುಂಬಿದ ಪ್ರೇಮ. ನಿನ್ನಾಗಿಸಿದೆ ನನ್ನ. ನಿಸ್ಸಂಶಯವಾಗಿ. Links to this post.
ಮೌನವೀಣೆ: March 2012
http://mounaveene.blogspot.com/2012_03_01_archive.html
ಮೌನವೀಣೆ. ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ. Thursday, 15 March 2012. ನೆಪದಲ್ಲಿ ಬಂದ. ಸಂಕೋಲೆ. ಬಿಡಿಸಲಾರದ ಕಗ್ಗಂಟು. ಅಳೆದಷ್ಟು. ಬಗೆದಷ್ಟು ಬಹಳ. ಸ್ನೇಹದ ಆಸರೆಯು. ಪ್ರೀತಿಯ ಸಿಂಚನವು. ನಗುವಿನ ಅರಳುಮಲ್ಲೆ. ಹರಡಿರಲು ಮೆಲ್ಲಗೆ. ನನ್ನಲ್ಲಿ. ದಿನದಿನವೂ. ಹೀಗಿರಲು ಜೀವನ. ನನ ಬದುಕು ಪಾವನ. Links to this post. ಪ್ರೀತಿ. Subscribe to: Posts (Atom). ಉರುಳುವವು ಗಳಿಗೆಗಳು ಹೊರಳುವವು ದಿವಸಗಳು ಒಂದೇ ಕಾಲದ ಮಾತು ಹಿಂದೆ ಮುಂದೆ . ಭಾವುಕರಾದವರು. ನನ್ನ ಬಗ್ಗೆ ಸ್ವಲ್ಪ ವಿವರ-. View my complete profile. ಭಾವಲಹರಿಗಳು.
TOTAL PAGES IN THIS WEBSITE
19
mounatia123's blog - Blog de mounatia123 - Skyrock.com
Salut voila mon blog si possible laisser vos comms. 10/01/2009 at 3:12 PM. 19/01/2009 at 5:58 PM. Subscribe to my blog! Don't forget that insults, racism, etc. are forbidden by Skyrock's 'General Terms of Use' and that you can be identified by your IP address (66.160.134.2) if someone makes a complaint. Please enter the sequence of characters in the field below. Posted on Monday, 19 January 2009 at 5:54 PM. Please enter the sequence of characters in the field below. Don't forget that insults, racism, etc...
Mouna Toujani...
Mardi 8 mars 2011. Roman " Jusqu'au bout y'a l'enfer ". A lire avec cette musique:. After the rain ( ALBUM ) par St�phane BALTAYAN (auteur compositeur). Epicure a écrit :. 171; personne, voyant le mal, ne le choisit, mais attiré par l’appât d’un bien par un mal plus grand que celui-ci, l’on est pris au piège. Prends tes affaires, dit la voix du jeune gardien au détenu. Tu es transféré. Caroline signa la décharge pendant que Paul s’occupait du prisonnier. Eh, oh, doucement! Rétorqua celui-ci, ironiquement.
Moun Auto Sales - Used Cars - Rio Linda CA Dealer
ALL CARS ARE LIKE NEW! Don't forget to ask about our Special Internet Cash Pricing on selected vehicles. 1999 - 2015 Powered by Carsforsale.com. 649 West Elkhorn Boulevard Suite B4 - Rio Linda, CA 916-213-0816 -. Moun Auto Sales - Rio Linda CA, 95673. Welcome to Moun Auto Sales Used Cars, Used Pickup Trucks Lot. Searching for Used Cars , Used Pickups For Sale inventory in Rio Linda? Check out what we have in inventory today! Moun Auto Sales - Used Cars, Used Pickup Trucks Rio Linda, CA.
Blog de mounav - salut tout les filles - Skyrock.com
Mot de passe :. J'ai oublié mon mot de passe. Salut tout les filles. Mise à jour :. Abonne-toi à mon blog! N'oublie pas que les propos injurieux, racistes, etc. sont interdits par les conditions générales d'utilisation de Skyrock et que tu peux être identifié par ton adresse internet (54.145.69.42) si quelqu'un porte plainte. Ou poster avec :. Retape dans le champ ci-dessous la suite de chiffres et de lettres qui apparaissent dans le cadre ci-contre. Posté le mardi 16 octobre 2012 12:01. Ou poster avec :.
ಮೌನವೀಣೆ
ಮೌನವೀಣೆ. ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ. Thursday, 24 April 2014. ಭಾವುಕತೆ. ನನ್ನೊಲವು ನನ್ನಿನಿಯ. ನೆನೆಸಿಕೊಳ್ಳಲೇ ಸೊಗಸು. ಕೈ ಮಾಡಿ ಕರೆವಾಸೆ. ಮನಸೊಳಗೆ ಕನಸೊಳಗೆ. ಪ್ರತಿ ಕ್ಷಣವೂ ಎಡಬಿಡದೆ. ಪ್ರೀತಿ ಹಾಡಿನ ಕವನ. ಮಧುರ ಮೋಡಿಯ. ಯುಗಳ ಗೀತೆ. ಇಳಿದಾಗ ಎದೆಯೊಳಗೆ. ಹೇಳತೀರದ ವಿರಹ. ನಿಮಿಷದೊಳಗೆ. ಳುತಿದೆ ಅಂತರ್ಯ. ಮಾರುಹೋದೆಯೆ ನೀನು. ಭಾವಪರವಶೆಯಲ್ಲಿ ಲೀನವಾಗಿ. ತೀರಲಾರದ ಆಸೆ. ಮೂಕ ಹೃದಯದ ಭಾಷೆ. ಹೆಪ್ಪುಗಟ್ಟಿವೆ ಭಾವಗಳು. ಮೋಹದೊಳಗೆ. ಮೌನವೀಣೆ. Links to this post. Labels: ನೆನಪು. ಪ್ರೀತಿ. Sunday, 1 December 2013. ಪ್ರೀತಿ ಹಕ್ಕಿ. ನಿನ್ನ ಹೃದಯದ ಪುಟಕೆ. ಮೌನವೀಣೆ. Links to this post.
Blog de mounavivi - MOUNA VIVI - Skyrock.com
Mot de passe :. J'ai oublié mon mot de passe. Mise à jour :. Abonne-toi à mon blog! Yafi né kou mou nakari moy lolou. N'oublie pas que les propos injurieux, racistes, etc. sont interdits par les conditions générales d'utilisation de Skyrock et que tu peux être identifié par ton adresse internet (67.219.144.170) si quelqu'un porte plainte. Ou poster avec :. Retape dans le champ ci-dessous la suite de chiffres et de lettres qui apparaissent dans le cadre ci-contre. Posté le vendredi 07 décembre 2007 15:52.
ネイルサロンやエステの選択、美容室の選び方: ネイルサロンは、色々な場所でたくさんの店舗が多く経営しています。 ですので、もし通うとなった時には良い場所に通いたいというのが本音です。
ホームページでしっかりと確認 ネイルサロンは、爪にアートを施 Read more. 美容室の口コミを見る 最近では美容室の口コミをネットで詳しく Read more. 脱毛ができるエステサロン エステでは、脱毛ができる場所があり Read more. Designed by Toenail Fungus.
mounavscharlo's blog - Mouna Vs Charlo - Skyrock.com
Te présente son blog, sa viie . Tu va découvriir notre monde a ns . Oublii pa de laché des com's c surpère IMPORTANT de savoiir se ke tu pensse . Gros poutou . :p. 09/08/2008 at 8:30 AM. 12/04/2009 at 3:03 AM. Subscribe to my blog! Ma COuzine, CarOline GOmes, Elle A SOn Bac 1, Elle DOnne Des COurs De SOutiens De La 6 à La 3 , TOutes Matières SAUF L'allemand! VOus POuvez La JOindre A Ce NumérO! VOila BisOus. 06.83.72.59.24. Please enter the sequence of characters in the field below. MwA, JmApElL ChArLèNe.
Blog de MOUNAW - moumou - Skyrock.com
Mot de passe :. J'ai oublié mon mot de passe. Je souhaite qu'il vous plu! N héziter pa a laisser des coms allez les amis(es)! Mise à jour :. Abonne-toi à mon blog! WELCIME TO MY BLOG! N'oublie pas que les propos injurieux, racistes, etc. sont interdits par les conditions générales d'utilisation de Skyrock et que tu peux être identifié par ton adresse internet (67.219.144.170) si quelqu'un porte plainte. Ou poster avec :. Posté le lundi 17 mars 2008 05:13. Donc n hézitr pas! Ou poster avec :. Il y avait c...
SOCIAL ENGAGEMENT