nannahaadu.blogspot.com
ನನ್ನ ಹಾಡು...: May 2015
http://nannahaadu.blogspot.com/2015_05_01_archive.html
Sunday, May 24, 2015. ಅರ್ಥ ಕಳೆದುಕೊಂಡ ‘ಸಬ್ ಕಾ ಸಾಥ್’. 8216;ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ ದೊಂದಿಗೆ. ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದದ್ದು. ಆದರೆ, ವರ್ಷದ ಅವಧಿಯಲ್ಲಿ ‘ಸಬ್ ಕಾ ಸಾಥ್’ ಅನ್ನುವ. ಘೋಷಣೆ ಯಾಕೋ ಅಷ್ಟೊಂದು ಹೊಂದಾಣಿಕೆ. ಯಾಗುತ್ತಿಲ್ಲ. ಅಭಿವೃದಿಟಛಿ ಅಜೆಂಡಾ, ಯುವಕರೇ ದೇಶದ. ಆಸ್ತಿ ಎಂದು ಹುರಿದುಂಬಿಸಿಕೊಂಡು ಬಂದ ಪ್ರಧಾನಿ. ಮೋದಿ, ಒಂದಿಷ್ಟು ಹೊಸ ಆಶಾ ಕಿರಣ ಬೀರಲು. ಕಾರಣವಾಗಿದ್ದರು ಎಂಬುದಂತೂ ನಿಜ. ಆದರೆ, ಇದೇ. ಹಾಗೂ ಅದರ ಸಹವರ್ತಿ ಸಂಸ್ಥೆಗಳಿಗೆ ಅನ್ವಯಿಸಲಾಗದು. ಮೇಲೆ ಅವರು, ಅವರದ್ದೇ ಪಕ್ಷದ ಕೆಲವರ ಮಾತಿನ. ಇನ್ನುಳಿದವರ ಮಾತುಗಳ ಬಗ್...ನಿರಾಕರಣೆ, ಉತ...ಹರ್ಯņ...
nannahaadu.blogspot.com
ನನ್ನ ಹಾಡು...: August 2015
http://nannahaadu.blogspot.com/2015_08_01_archive.html
Wednesday, August 12, 2015. ಕನಸು ಕಾಣುವ ತುಡಿತ ಹಂಬಲ, ಇಲ್ಲದೆ ಯಾರ ಬೆಂಬಲ. ಕಣ್ ಮಂದಿನ ದಾರಿ ಮಬ್ಬು, ಸಾಗಬೇಕು ಇಲ್ಲದೆ ಯಾರ ಬೆಂಬಲ. ಯಾರು ಇದ್ದರೇನು, ಇಲ್ಲದಿದ್ದರೇನು, ನೊಗ ಹೊತ್ತು ನಡೆಯಬೇಕು. ಬದುಕಿನ ಬಂಡಿಯ ಕೀಲು ಕೀಳದಂತೆ, ಇಲ್ಲದೆ ಯಾರ ಬೆಂಬಲ. ಹರೆಯದ ದಿನಗಳ ನೆನೆ ನೆನೆದು, ಮುಂದಿರುವ ಜೀವನಕ್ಕೆ ದಾಟಿ,. ಕೋಟಿ ಸಂಕಟ ಮೀರಿ ಈಜಲೇಬೇಕು ಇಲ್ಲದೆ ಯಾರ ಬೆಂಬಲ. ತಂಪನೆಯ ಸುಳಿ ಗಾಳಿಗೆ ಮುಖವೊಡ್ಡಿ, ನೆನಪುಗಳ ಒಡ್ಡೋಲಗದಲ್ಲಿ. ಕನಸುಗಳ ತಳಕು ಹಾಕುತಾ, ನೆಗೆಯಬೇಕು ಆಕಾಶಕೆ, ಇಲ್ಲದೆ ಯಾರ ಬೆಂಬಲ. ಮಲ್ಲಿಕಾಜು೯ನ ತಿಪ್ಪಾರ. Monday, August 3, 2015. ಮತ್ತು ಯಾವಾಗ? Subscribe to: Posts (Atom). ಸಾಹ&...
nannahaadu.blogspot.com
ನನ್ನ ಹಾಡು...: July 2008
http://nannahaadu.blogspot.com/2008_07_01_archive.html
Saturday, July 26, 2008. ಏನೋ ಆಗಿದೆ. ಏನೋ ಆಗಿದೆ. ನನಗಿಂದು. ಮುಂಗಾರು ಮೊದಲ. ಮಳೆ ಬಿದ್ದ ನೆಲದ. ಸುವಾಸನೆಯಂತೆ. ಹರಡಿದೆ ಮನವು. ಬರಿದಾಗಿದ್ದ ಭಾವಗಳು. ಮತ್ತೆ ಮೆಲ್ಲನೆ. ಚಿಗುರೊಡೆದಿವೆ. ಸೂರ್ಯನತ್ತ ಚಾಚಿ. ಮೊಗ್ಗಾಗಿ ಹೂ. ಬಿರಿಯಲು ಎದೆಯೊಳಗೆ. ಏನೋ ಉಲ್ಲಾಸ,. ಸಂಭ್ರಮದ ನರ್ತನ. ಕಾಣದ ಹೃದಯವ. ಕಾಣಲು ಕಾತರಿಸಿವೆ. ಕಣ್ಣಗಳೆರಡು. ಮುಗಿಲಾಚೆ ಮಲಗಿ. ಭೂ ಅಂಚಿನಲ್ಲಿ. ಅಸ್ತಂಗತವಾಗಲು. ಗರಿಗೆದರಿವೆ ಬಯಕೆಗಳು. ಮಲ್ಲಿಕಾಜು೯ನ ತಿಪ್ಪಾರ. Sunday, July 20, 2008. ಮೌನ ಬಿಸಾಕು. ಮಲ್ಲಿಕಾಜು೯ನ ತಿಪ್ಪಾರ. Saturday, July 19, 2008. ಪ್ರಿತಿಸಿದವರನ್ನು. ಈ ಜಗತ್ತಿನಲ್ಲಿಯೇ. ಅತಿ ದೂಡ್ಡ. ಎಂದರೆ,. 8220;ಕಾದ&...
nannahaadu.blogspot.com
ನನ್ನ ಹಾಡು...: September 2008
http://nannahaadu.blogspot.com/2008_09_01_archive.html
Sunday, September 28, 2008. ನಗಲು ಪ್ರಯತ್ನಿಸುತ್ತಿದ್ದೇನೆ. ಕತ್ತಲೆಯೇ ಬದುಕೆಂದು. ನಂಬಿದ ನಾನು ಈಗೀಗ. ನಗಲು ಪ್ರಯತ್ನಿಸುತ್ತಿದ್ದೇನೆ. ದುಃಖದ ಸಾಗರದಲ್ಲಿ ಕೈ. ಬಿಟ್ಟು ನೀ ಹಿಂತಿರುಗಿ ನೋಡದೆ. ಹೋದಾಗ ಸಾಯಬೇಕೆಂದು. ಕೊಂಡವನಿಗೆ ಅಲೆಗಳೇ. ಈಜು ಕಲಿಸಿ ದಡಕ್ಕೆ ಎಸೆದಿವೆ ನನ್ನನ್ನು. ಈಗೀಗ ಪ್ರತಿ ಸೂರ್ಯನ ಹುಟ್ಟು. ಸಾವು ಕೂಡಾ ಆಸಕ್ತಿ ಹುಟ್ಟಿಸುತ್ತಿದೆ. ರಾತ್ರಿಯಲ್ಲಿ ಚಂದ್ರನ ತಣ್ಣನೆಯ. ಬೆಳಗು ಕೂಡಾ ಹೊಮ್ಮಿಸುತ್ತಿದೆ. ನೂರಾರು ಅರ್ಥ ನನ್ನೆದೆಯ. ಭಾವದೊಳಗೆ ಆದರೆ,. ಅಲ್ಲಿ ನೀನಿಲ್ಲವೆಂಬ. ಅರಿವು ಎಚ್ಚರವಾದಾಗ. ಆದರೂ ಪಣತೊಟ್ಟಿದ್ದೇನೆ. ಕತ್ತಲೆಯನ್ನೇ ಹಿಂಜಿ. ಹಂಬಲ ನನ್ನದು. Thursday, September 18, 2008.
nannahaadu.blogspot.com
ನನ್ನ ಹಾಡು...: January 2010
http://nannahaadu.blogspot.com/2010_01_01_archive.html
Friday, January 29, 2010. ಹನಿಮೂನಗೆ ಕಾಶ್ಮೀರಕ್ಕೆ ಬರೋಣ ಕಣೋ. ಹೇಗಿದ್ದೀಯಾ ಮುದ್ದು? ಇನ್ನು ಒಂದೇ ಒಂದು ವಾರ. ನಾನು ನಿನ್ನ ತೆಕ್ಕೆಯಲ್ಲಿರುತ್ತೇನೆ. ಅಲ್ಲದೇ, ನೀನೇ ನನಗೆ ಪ್ರಪಂಚ. ನಾನೇ ನಿನಗೆ ಪ್ರಪಂಚ. ಬಾಕೀ ಪ್ರಪಂಚ ಬರೀ ನೆಪ ಮಾತ್ರ. ತಿಳೀತಾ ಕೋತಿ. ನಿನ್ನವಳು. ಮಲ್ಲಿಕಾಜು೯ನ ತಿಪ್ಪಾರ. Saturday, January 23, 2010. ಜಾತಿಯ ಕೂಪದಲ್ಲಿ ಬೀಳದಿರಲಿ ಪ್ರೀತಿ. ಹಾಯ್ ಹೃದಯೇಶ್ವರಿ,. ನಾವಿಬ್ಬರೂ ಪ್ರಮಾಣ ಮಾಡಿದಂತೆ ಕೊನೆವರೆಗೂ ಜತೆಯಾಗೇ ಇರುತ್ತೇವೆ? ಎಂಬ ದುಗುಡ ಕಾಡುತ್ತಿದೆ. ಯಾರಿಗೆ ಬೇಕು ಈ ಲೋಕ. ಮೋಸಕ್ಕೆ ಇಲ್ಲಿ ಕೈ ಮುಗಿಬೇಕಾ. ಎಂದೆಂದಿಗೂ ನಿನ್ನವ. Subscribe to: Posts (Atom). ಸಾಹಿತ...8220;ಕ...
nannahaadu.blogspot.com
ನನ್ನ ಹಾಡು...: September 2013
http://nannahaadu.blogspot.com/2013_09_01_archive.html
Thursday, September 19, 2013. ಕೈಲಿರುವ. ಸಿಗರೇಟಿನ. ಫಿಲ್ಟರ್. ನಾನಾಗಬಾರದಿತ್ತೇ? ಮಲ್ಲಿಕಾಜು೯ನ ತಿಪ್ಪಾರ. Sunday, September 1, 2013. ನಿನ್ನ ಈ ಮೌನ ಹೊಮ್ಮಿಸಿದೆ ಅರ್ಥ ನೂರು. ನಿನ್ನ ಈ ಕಣ್ಣ ಕಾಂತೀಯ ಹೊಳಪು ನೂರು. ಅರ್ಥವಾಗದೇ ನನ್ನ ಈ ಹೃದಯದ ತಕರಾರು? ಕಲೆತರೂ ಕಲಿಯದಂತಿರುವುದು ನಿನ್ನದು ಕಲೆ ನೂರು. ನೀನಾಡುವ ಮಾತಿನೊಳಗೆ ಸಾವಿರ ಚುಕ್ಕಿ, ರೇಖೆ. ಹೇಗೇ ಜೋಡಿಸಿದರೂ ಪ್ರೀತಿಯ ತೇರು ನೂರು. ನಿನ್ನ ಈ ಸ್ನಿಗ್ಧ ನಗೆಗೆ ಅರಳವವು ಮುಂಜಾನೆ ಮೊಗ್ಗಗಳು. ನನಗೇ ನಾನರಿಯುವ, ಬೆಳಕು ಚುಂಬಿಸುವ ದಾರಿ ನೂರು. Published in KP's Saptahikprabha). Subscribe to: Posts (Atom). View my complete profile.
nannahaadu.blogspot.com
ನನ್ನ ಹಾಡು...: June 2009
http://nannahaadu.blogspot.com/2009_06_01_archive.html
Sunday, June 28, 2009. ನಿಶಕ್ತ ಕಾಲುಗಳು. ಚಿಕ್ಕವನಿದ್ದಾಗಲೇ ಮೇಲೆದ್ದ. ಮೇಲದ್ದಾಗಲೇ ಬಿದ್ದ. ಮಕ್ಕಳೇ ದೇವರೆಂದ, ಮಕ್ಕಳಿಗೆ ಇವನೇ ದೆವ್ವೆಂದರು. ಗೆದ್ದಷ್ಟೇ ಸೋತ. ಸೋತಷ್ಟೇ ಮತ್ತೆ ಚಿಗಿತ. ಚಿಗಿಯುವಾಗಲೂ, ನೆಗೆಯುವಾಗಲೂ ತಾನೇ ತಾನಾದ. ಕರಿ ಬಿಳಿ ತೊಗಲಿನ ಮಧ್ಯೆ ಕುಣಿದ, ಕುಪ್ಪಳಿಸಿದಎಲುಬುಗಳು. ಮುರಿಯವಂತೆ ಮೈ ಮಣಿಸಿದ ಕಾಲ್ ಕುಣಿಸಿದ,. ದನಿ ಎತ್ತರಿಸಿ, ತಗ್ಗಿಸಿದ ಪ್ರತಿ ಏರಿಳಿತದಲ್ಲೂ. ನೋವು-ನಲಿವು ನಗಿಸಿದ ಪಾಪ್ ಎಂದು ಮೂಗು ಮುರಿಯೋರೋಮೂಗ್. ಮೇಲೆ ಬೆರಳಿಟ್ಟರು, ಕಣ್ಣೀರಿಟ್ಟರು. ಕೊನೆಗೇ ತಾನೇ ನಿನಾದನಾದ. ಬಣ್ಣವೇನೋ ಬದಲಾಯಿತು. ಮನಸ್ಸು? Subscribe to: Posts (Atom). View my complete profile. 8220;...
nannahaadu.blogspot.com
ನನ್ನ ಹಾಡು...: December 2011
http://nannahaadu.blogspot.com/2011_12_01_archive.html
Saturday, December 24, 2011. ಇದು ಟೇಕನ್ ಫಾರ್ ಗ್ರಾಂಟೆಡ್ ಅಲ್ಲ! ಇಂಥದ್ದೇ ಕಥೆಯನ್ನು ಇಟ್ಟುಕೊಂಡು ಕಮಷಿ೯ಯಲ್ಲಾಗಿ ಕನ್ನಡದಲ್ಲಿ ಯಶಸ್ವಿಯಾದ ಚಿತ್ರವೆಂದರೆ ಸೂರಿ ನಿದೇ೯ಶನದ ಹಾಗೂ ಪುನೀತ್ ರಾಜಕುಮಾರ ಅಭಿನಯದ ಜಾಕಿಯೂ ಒಂದು. ಮಲ್ಲಿಕಾಜು೯ನ ತಿಪ್ಪಾರ. Subscribe to: Posts (Atom). ನಾನು ನಿಮ್ಮವ. ಮಲ್ಲಿಕಾಜು೯ನ ತಿಪ್ಪಾರ. ಬೆಂಗಳೂರು, ಕನಾ೯ಟಕ, India. View my complete profile. ಇದೋ ಹೊಸತು . ಕ್ಷಿತಿಜಾನಿಸಿಕೆ. ಒಳಿತನ್ನಾಡುವುದನೆ ಕೆಡುಕೆನೆ ಒಳ್ಳೆಯ ತನಕೆಲ್ಲಿದೆ ಉಳಿಗಾಲ? 8220;ಕಾದಿರುವಳು ಶಬರಿ, ರಾಮ ಬರುವನೆಂದು,* *ತನ್...ಶಾಯರಿ. ಭಾವ ಲಹರಿ. ಪಾಕಿಸ್ತಾನ: ಕೊನ&#...ಐದು ವರ್ಷಗಳ ಹ...ಮಗಳಿ...
nannahaadu.blogspot.com
ನನ್ನ ಹಾಡು...: October 2010
http://nannahaadu.blogspot.com/2010_10_01_archive.html
Wednesday, October 27, 2010. ಸಚಿನ್ಮಯ- ಕೇವಲ ದಾಖಲೆಗಾಗಿ ಅಲ್ಲ. ಸಚಿನ್ ತೆಂಡೂಲ್ಕರ್. ಕನ್ನಡಪ್ರಭದ 19-10-2010ರ ಕ್ರೀಡಾಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಬರಹ). ಮಲ್ಲಿಕಾಜು೯ನ ತಿಪ್ಪಾರ. Subscribe to: Posts (Atom). ನಾನು ನಿಮ್ಮವ. ಮಲ್ಲಿಕಾಜು೯ನ ತಿಪ್ಪಾರ. ಬೆಂಗಳೂರು, ಕನಾ೯ಟಕ, India. View my complete profile. ಇದೋ ಹೊಸತು . ಕ್ಷಿತಿಜಾನಿಸಿಕೆ. ಒಳಿತನ್ನಾಡುವುದನೆ ಕೆಡುಕೆನೆ ಒಳ್ಳೆಯ ತನಕೆಲ್ಲಿದೆ ಉಳಿಗಾಲ? ಶಾಯರಿ. ಭಾವ ಲಹರಿ. ಪಾಕಿಸ್ತಾನ: ಕೊನೆಯಿಲ್ಲದ ಕದನದ ಈಗಿನ ತಾರಾಗಣ* ಪಾಕಿಸ್ತಾನದಲ...ಒಳಗೂ. ಹೊರಗೂ. ಬೆಂದಕಾಳೂರು. ಐದು ವರ್ಷಗಳ ಹಿಂದೆ ಕನ್ನಡ ಪ&#...ಮಗಳಿಗೆ ಪುಸŇ...ಅಜ್ಜŀ...