mounadamatugalu.blogspot.com
ಮೌನದ ಮಾತುಗಳು: ಕಹಾನಿ
http://mounadamatugalu.blogspot.com/2009/07/blog-post.html
ಮೌನದ ಮಾತುಗಳು. ಮೌನದ ಕಪ್ಪೆಚಿಪ್ಪಿನಿಂದ ಮನದ ಮಾತು. ಪ್ರೇಮ ಕಹಾನಿ. ಬರೆಯಲು ಕುಳಿತಾಗ. ಏಳು ಗುಡ್ದದಾಚೆ. ಮಮತೆಯ ಗೂಡಲ್ಲಿ ಕಾದು ಕುಳಿತಿಹ. ಅಮ್ಮನ ನೆನಪಾಗಿ. ಕಾಗದದ ಕಹಾನಿ. ಎರಡು ಕಣ್ ಹನಿ. ಪೋಸ್ಟ್ ಮಾಡಿದವರು. 11:17 ಪೂರ್ವಾಹ್ನ. 4 ಕಾಮೆಂಟ್‌ಗಳು:. ಹೇಳಿದರು. ಕೊನೆಯ ಸಾಲು ಇಷ್ಟವಾಯಿತು. ಅಕ್ಟೋಬರ್ 26, 2009. ಹೇಳಿದರು. ಅಕ್ಟೋಬರ್ 26, 2009. ವಜ್ರೋತ್ತಮ. ಹೇಳಿದರು. ನವೆಂಬರ್ 08, 2009. ಪ್ರವೀಣ ಚಂದ್ರ. ಹೇಳಿದರು. ನವೆಂಬರ್ 09, 2009. ಕಾಮೆಂಟ್ ಪೋಸ್ಟ್ ಮಾಡಿ. ನವೀನ ಪೋಸ್ಟ್. ಹಳೆಯ ಪೋಸ್ಟ್. ಹನಿ ಹನಿ ಕವನ. ನಮ್ಮ ಇ ಪತ್ರಿಕೆಗಳು. Http:/ www.vijaykarnatakaepaper.com/epaper/.
mounadamatugalu.blogspot.com
ಮೌನದ ಮಾತುಗಳು: ಮೌನದ ಗೆಳತಿಗೆ
http://mounadamatugalu.blogspot.com/2009/12/blog-post.html
ಮೌನದ ಮಾತುಗಳು. ಮೌನದ ಕಪ್ಪೆಚಿಪ್ಪಿನಿಂದ ಮನದ ಮಾತು. ಮೌನದ ಗೆಳತಿಗೆ. ನೀನೇಕೆ ಮೌನಿಯದೆ ಗೆಳತಿ. ಯಾರೊಂದಿಗೂ ಮಾತನಾಡುತ್ತಿಲ್ಲ. ಯಾರೊಂದಿಗೂ ಬೆರೆಯುತ್ತಿಲ್ಲ. ನಿನ್ನಸ್ಟಕ್ಕೆ ನೀನು . ನಿನಗೆ ನಿನ್ನದೇ ಪ್ರಪಂಚ . ಕಣ್ಣೆತ್ತಿ ಒಮ್ಮೆ ನೋಡು. ಕಾಣುತ್ತಿಲ್ಲವೇ ನಾನು . ನನ್ನ ಕಣ್ಣಲ್ಲಿರುವ ಪ್ರೀತಿ. ಕಾಣುತ್ತಿಲ್ಲವೇ ನಿನಗೆ. ಮೌನದಲಿ ಮೌನವಾಗಿ ಅದೇನು ಯೋಚನೆ. ನಿನ್ನ ನೆನೆದು ಪಡುತ್ತಿದ್ದೇನೆ ಯಾತನೆ. ಮೌನದ ಗೆಳತಿಯಲ್ಲಿ. ಮೌನ ಮುರಿ ಎಂದಾಗ. ಮೌನವೇ ಮಾತಿಗೆ ಉತ್ತರವಾದಾಗ. ಮೌನವೇ ಮಾತಿಗೆ ಪ್ರಶ್ನೆ ಯಾದಾಗ. ನಾ . ಸತ್ಯ ತಿಳಿದುಕೊಂಡೆ. ನಾನು . ಮೌನಿಯದೆ. ಪೋಸ್ಟ್ ಮಾಡಿದವರು. 1:30 ಪೂರ್ವಾಹ್ನ. ಹೇಳಿದರು.
mounadamatugalu.blogspot.com
ಮೌನದ ಮಾತುಗಳು: ಮಳೆ
http://mounadamatugalu.blogspot.com/2009/06/blog-post_17.html
ಮೌನದ ಮಾತುಗಳು. ಮೌನದ ಕಪ್ಪೆಚಿಪ್ಪಿನಿಂದ ಮನದ ಮಾತು. ಮುಂಗಾರು ಮಳೆಗೆ. ಕಾಯುತಿದ್ದಳು. ಮಳೆಯೊಂದಿಗೆ ಬಂದ. ಗುಡುಗು ಮಿಂಚಿಗೆ. ಬೆವರಿದಳು. ಪೋಸ್ಟ್ ಮಾಡಿದವರು. 11:12 ಪೂರ್ವಾಹ್ನ. ಕಾಮೆಂಟ್‌ಗಳಿಲ್ಲ:. ಕಾಮೆಂಟ್ ಪೋಸ್ಟ್ ಮಾಡಿ. ನವೀನ ಪೋಸ್ಟ್. ಹಳೆಯ ಪೋಸ್ಟ್. ಇದಕ್ಕೆ ಸಬ್‌ಸ್ಕ್ರೈಬ್ ಆಗಿ: ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ (Atom). ಹನಿ ಹನಿ ಕವನ. ನಮ್ಮ ಇ ಪತ್ರಿಕೆಗಳು. Http:/ www.vijaykarnatakaepaper.com/epaper/. Http:/ www.sampada.net/. Http:/ www.udayavani.com/. Free invisible web counter. ಸರಳ ಟೆಂಪ್ಲೆಟ್. jusant. ಕಿಟಕಿಯಲ್ಲಿ ಇಣುಕಿ. E-ಯುಗದ ಪರಿಚಯ.
cubcautiousmind.wordpress.com
ನನ್ನ ಸ್ನಾನ ಟಬ್ ಬಾತ್ ನಲ್ಲಿ…ಲಾ…ಲಾ…ಲಾ… | CubCautiousmind
https://cubcautiousmind.wordpress.com/2010/06/14/ನನ್ನ-ಸ್ನಾನ-ಟಬ್-ಬಾತ್-ನಲ್ಲಿ
ನನ ನ ತ ಟ ಟದ ಜಗತ ತ …. Thanks for dropping by CubCautiousmind! Take a look around and grab the RSS feed. To stay updated. See you around! ಕ ಳ ರಪ ಕ ಳ ರ …. ಕ ಲ ಕ .ಕ ಲ ಕ .ಕ ಲ ಕ …. ನನ ನ ಸ ನ ನ ಟಬ ಬ ತ ನಲ ಲ …ಲ …ಲ …ಲ …. Mdash; 1 ಟ ಪ ಪಣ. ಜ ನ 14, 2010. ಡ ಸ ಬರ 25, 2010 ರಲ ಲ 7:34 AM. EhsTu bEga `net’ lokakke padarpaNe! ನ ಮ ಮದ ದ ಉತ ತರ ಪ ರತ ಯ ತ ತರವನ ನ ರದ ದ ಮ ಡ. Enter your comment here. Fill in your details below or click an icon to log in:. Address never made public). Notify me of new comments via email. ಹ ಗ ದ ದ ಮರ?
cubcautiousmind.wordpress.com
ನನ್ನಪ್ಪನಿಗಿಂತ ನಾನೇ ಸ್ಮಾರ್ಟ್ ಅಲ್ವಾ? | CubCautiousmind
https://cubcautiousmind.wordpress.com/2010/05/10/ನನ್ನಪ್ಪನಿಗಿಂತ-ನಾನೇ-ಸ್ಮಾರ
ನನ ನ ತ ಟ ಟದ ಜಗತ ತ …. Thanks for dropping by CubCautiousmind! Take a look around and grab the RSS feed. To stay updated. See you around! ಕ ಳ ರಪ ಕ ಳ ರ …. ಕ ಲ ಕ .ಕ ಲ ಕ .ಕ ಲ ಕ …. ನನ ನಪ ಪನ ಗ ತ ನ ನ ಸ ಮ ರ ಟ ಅಲ ವ? Filed under: ಕ ಲ ಕ .ಕ ಲ ಕ .ಕ ಲ ಕ . Mdash; 2 ಟ ಪ ಪಣ ಗಳ. ಮ 10, 2010. ಜ ನ 30, 2011 ರಲ ಲ 11:50 AM. Mukhyamantri mommaga neenu 🙂. ಜ ಲ 26, 2011 ರಲ ಲ 8:56 AM. ನ ಮ ಮದ ದ ಉತ ತರ ಪ ರತ ಯ ತ ತರವನ ನ ರದ ದ ಮ ಡ. Enter your comment here. Fill in your details below or click an icon to log in:. Address never made public).
cubcautiousmind.wordpress.com
ಬ್ಲಾಗಿಂಗ್ ಮಾಡಲು ಕಂಪ್ಯೂಟರ್ ಕಲಿಯುತ್ತಿದ್ದೇನೆ… | CubCautiousmind
https://cubcautiousmind.wordpress.com/2010/04/28/ಬ್ಲಾಗಿಂಗ್-ಮಾಡಲು-ಕಂಪ್ಯೂಟರ
ನನ ನ ತ ಟ ಟದ ಜಗತ ತ …. Thanks for dropping by CubCautiousmind! Take a look around and grab the RSS feed. To stay updated. See you around! ಕ ಳ ರಪ ಕ ಳ ರ …. ಕ ಲ ಕ .ಕ ಲ ಕ .ಕ ಲ ಕ …. ಬ ಲ ಗ ಗ ಮ ಡಲ ಕ ಪ ಯ ಟರ ಕಲ ಯ ತ ತ ದ ದ ನ …. Filed under: ಕ ಲ ಕ .ಕ ಲ ಕ .ಕ ಲ ಕ . Mdash; ನ ಮ ಮ ಟ ಪ ಪಣ ಬರ ಯ ರ. ಏಪ ರ ಲ 28, 2010. ಟ ಯ ಗ ಗಳ : me on comp. ನ ಮ ಮದ ದ ಉತ ತರ ಪ ರತ ಯ ತ ತರವನ ನ ರದ ದ ಮ ಡ. Enter your comment here. Fill in your details below or click an icon to log in:. Address never made public). Notify me of new comments via email.
mounadamatugalu.blogspot.com
ಮೌನದ ಮಾತುಗಳು: ಮರಳಿ ಗೂಡಿಗೆ
http://mounadamatugalu.blogspot.com/2010/07/blog-post.html
ಮೌನದ ಮಾತುಗಳು. ಮೌನದ ಕಪ್ಪೆಚಿಪ್ಪಿನಿಂದ ಮನದ ಮಾತು. ಮರಳಿ ಗೂಡಿಗೆ. ಇಲ್ಲ ಸ್ವಾಮಿ, ಲಾಟರಿ ಹೊಡೆದಾಗ ರಾಜಿನಾಮೆ ನೀಡಿದ್ದ ವಾರಕ್ಕೆ 200 ಪೌಂಡ್ ಪಗಾರ ಪಡೆಯುತ್ತಿದ್ದ ಹಳೆಯ ಕೆಲಸಕ್ಕೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾನಂತೆ! ಅರೇ ಅಷ್ಟು ದುಡ್ಡು ಏನು ಮಾಡಿದ ಅಂತಿರಾ? ನಮಗೆ ಅಷ್ಟು ದುಡ್ಡು ಸಿಗುತ್ತಿದ್ದರೆ ನಾವೇನು ಮಾಡುತ್ತಿದ್ದೇವು? ಪೋಸ್ಟ್ ಮಾಡಿದವರು. 5:01 ಪೂರ್ವಾಹ್ನ. ಕಾಮೆಂಟ್‌ಗಳಿಲ್ಲ:. ಕಾಮೆಂಟ್ ಪೋಸ್ಟ್ ಮಾಡಿ. ನವೀನ ಪೋಸ್ಟ್. ಹಳೆಯ ಪೋಸ್ಟ್. ಹನಿ ಹನಿ ಕವನ. ನಮ್ಮ ಇ ಪತ್ರಿಕೆಗಳು. Http:/ www.vijaykarnatakaepaper.com/epaper/. Http:/ www.sampada.net/. Free invisible web counter.
mounadamatugalu.blogspot.com
ಮೌನದ ಮಾತುಗಳು: ಗೋರಿ ಗೋರಿಗಳ ನಡುವೆ ಲಗೋರಿ
http://mounadamatugalu.blogspot.com/2010/02/blog-post_27.html
ಮೌನದ ಮಾತುಗಳು. ಮೌನದ ಕಪ್ಪೆಚಿಪ್ಪಿನಿಂದ ಮನದ ಮಾತು. ಗೋರಿ ಗೋರಿಗಳ ನಡುವೆ ಲಗೋರಿ. ಊಸರವಲ್ಲಿ ನನ್ನೂರು. ದಿನ ದಿನವೂ ಬಣ್ಣ ಬದಲಾಯಿಸುತ್ತಿದೆ. ಸೂರು ಏರುತ್ತಿದೆ, ನಿಟ್ಟುಸಿರು ಜೊತೆಗೆ. ತೇರು ಎಳೆಯೋರಿಲ್ಲ ಹಳೆ ರಥಗಳು ಜಾತ್ರೆಗೆ. ಉಕ್ಕುತುಕ್ಕು ಹಿಡಿಯೋ ಮುನ್ನ ಕಾಯಿಸಿ ಬಡಿಯೋರಿಲ್ಲ. ಬೇವು, ಬೆಲ್ಲ, ಎಳ್ಳು ಎಲ್ಲ್ಲಾಅರ್ಥವಾಗೊದಿಲ್ವ. ಎಲೆಗರು ಆಸೆಯಿಂದ ಕೆಚ್ಚಲು ನೋಡುತ್ತಿಲ್ಲ. ಕಟ್ಟಿರುವೆ ಕಚ್ಚುತಿಲ್ಲ, ನೆಲಗಚ್ಚುತ್ತಿರುವ ಅರಿವಿಲ್ಲ. ಹಿಂಗಾರ, ಮುಂಗಾರ, ದಿನಕ್ಕೆ ಎಷ್ಟು ಕಾಲ ಹೇಳು ಕಾಲ. ಹೇಳು ಪ್ರೀತಿಗೂ ಬಂದಾವ ಬರಗಾಲ. Kadu kadade ಇದ್ದರೂ ಬಣ್ಣ ಎಷ್ಟು ಬದಲಾದರೂ. 2:39 ಪೂರ್ವಾಹ್ನ. ಹನಿ ಹನಿ ಕವನ. ನೀ ಮ&...
mounadamatugalu.blogspot.com
ಮೌನದ ಮಾತುಗಳು: naguva huvige
http://mounadamatugalu.blogspot.com/2010/05/naguva-huvige.html
ಮೌನದ ಮಾತುಗಳು. ಮೌನದ ಕಪ್ಪೆಚಿಪ್ಪಿನಿಂದ ಮನದ ಮಾತು. ನಗುವ ಹೂವಿಗೆ. ದಿನಕ್ಕೊಂದಿಷ್ಟು ಮುಗುಳು ನಗು. ದಿನಕರನ ನೋಡಿ. ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗು. ಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗು. ಕಪ್ಪು ಸಮಾಜದ ನಡುವೆ. ಕಣ್ಣಾ ಮುಚ್ಚಾಲೆ ಆಟವೇ. ಯಾರಿಗೂ ಕಾಣದಾಂಗೆ ಸ್ಫುರಿಸುವೆ. ಮುಗುಳ್ನಗೆಯ ಒಲವ ನೋಟ. ನಿನ್ನೀ ನಗುವಲ್ಲಿ ನೂರು ಮಾತು. ನೂರೊಂದು ಮಧುರ ಕಾವ್ಯ. ಭಾವ ನವಿರೇಳುತಿದೆ. ನಲಿದಾಡುತಿದೆ ನವಿಲಾಗಿ ಮನಸ್ಸು. ಒಲವ ರಂಗವಲ್ಲಿ ಚೆಲುವ ರಾಗದಲ್ಲಿ. ಅನುರಾಗದ ಕಂಪು ಕಣಜ. ನಿನ್ನೀ ಮನ ಮೈಮಾಟದಲ್ಲಿ. ಮಳೆ ಬಿಲ್ಲ ಚೆಲುವು. ನಿತ್ಯ ನಗುವ ಮಲ್ಲಿಗೆಯಾಗು. 5:38 ಪೂರ್ವಾಹ್ನ. ಹನಿ ಹನಿ ಕವನ.