manaswini-mana.blogspot.com
ಮನಸ್ವಿನಿ: August 2008
http://manaswini-mana.blogspot.com/2008_08_01_archive.html
ಮನಸ್ವಿನಿ. ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ. Saturday, August 30, 2008. ಶಾವ್-ಶ್ಯಾಂಕ್ ರಿಡೆಂಪ್ಷನ್. 8217;ನಿನ್ನ ಫೇವರೆಟ್ ಸಿನೇಮಾ ಯಾವುದು? ಟಿಮ್ ರೊಬಿನ್ಸ್ ಮತ್ತೆ ಮೊರ್ಗಾನ್ ಫ್ರೀಮನ್ನರ ಅದ್ಭುತವಾದ ನಟನೆ. ಮೊರ್ಗಾನ್ ಫ್ರೀಮನ್ನರ ಬಹುಶಃ ಎಲ್ಲ ಸಿನೇಮಾಗಳಲ್ಲಿ ನನಗೆ ತುಂಬ ತುಂಬ ಇಷ...Forrest Gump ಮತ್ತು Pulp fiction ಚಿತ್ರಗಳ ವರ್ಷದಲ್ಲಿ ತೆರೆಕಂಡ ಈ ಚಿತ್ರಕ್ಕೆ ಮೋಸವಾಗಿ ಹೋಗಿದೆ ಅಂತ ನನಗೆ ಎಷ್...ಸಿನೇಮಾ ನೋಡಿಲ್ಲದಿದ್ದರೆ ಖಂಡಿತವಾಗಿ ನೋಡಿ. ನನ&...ಮನಸ್ವಿನಿ. Subscribe to: Posts (Atom). ನನ್ನ ಬಗ್ಗೆ. ಮನಸ್ವಿನಿ. View my complete profile.
nadahalli-lakku.blogspot.com
ಬಾ(ಭಾ)ಳ ಕವನ: ಪ್ರೇಮ ಬಂಧ
http://nadahalli-lakku.blogspot.com/2008/03/blog-post_6445.html
ಬಾ(ಭಾ)ಳ ಕವನ. Wednesday, March 5, 2008. ಪ್ರೇಮ ಬಂಧ. ಬರಿಯ ಜೀವನವಲ್ಲಬಾಳು ಸ್ನೇಹದ ಬೀಡು. ಬರಿಯ ಚೇತನವಲ್ಲಪ್ರೇಮ ಜೇನಿನ ಗೂಡು. ಬರೀ ಪ್ರೀತಿಯ ಸೊಗಡಲ್ಲಮನವು ಭಾಂದವ್ಯದ ಬೀಡು. ಬರೀ ಮೋಹದ ಸೆಲೆಯಲ್ಲಭವ್ಯ ಭಾವನೆಗಳ ಬೀಡು. ಬರೀ ಕಲ್ಪನೆಯ ಕಲೆಯಲ್ಲನಿತ್ಯ ಸತ್ಯದ ಪಾಡು. ಬರೀ ಭ್ರಮೆಯ ಮಾತಲ್ಲನಿತ್ಯ ಚೈತ್ರದ ಹಾಡು. Nimma kavanagalu bahala sundaravaagide. May 14, 2009 at 11:12 PM. Subscribe to: Post Comments (Atom). View my complete profile. ಅನ್ವೇಷಣೆ. ಬಾಳ ಯಾನ. ಪ್ರೇಮ ಬಂಧ. ಪಿಸುಮಾತು. ಅಂತರಂಗದ ಅಲೆಗಳು. ಅಲೆಮಾರಿ. ತುಂತುರು ಹನಿಗಳು. ಮನದಾಳದ ಮಾತು.
nadahalli-lakku.blogspot.com
ಬಾ(ಭಾ)ಳ ಕವನ: ಮುತ್ತು
http://nadahalli-lakku.blogspot.com/2009/01/blog-post.html
ಬಾ(ಭಾ)ಳ ಕವನ. Friday, January 9, 2009. ಮುತ್ತು. ಅದೇನೋ ಗೊತ್ತಿಲ್ಲ. ಅದೊಂಥರಾ ಆಸೆ. ಅದೊಂಥರಾ ಕುತೂಹಲ. ಹೇಗಿರುತ್ತೋ ಅನುಭವಿಸಬೇಕು. ಅನ್ನೋ ಹಂಬಲ. ಅಗಾಧವಾದ ಸೆಳೆತದ ಕಾತರ. ಮೊದಲ ಸ್ಪರ್ಶಕೆ ಹಾತೊರೆಯುವ. ಮಕರಂದ ಹೀರುವ. ಸವಿಜೇನ ಸವಿಯುವ. ಬಣ್ಣಿಸಲಾರದ ತಳಮಳ! Labels: ಸೆಳೆತ ಹಂಬಲ ಸ್ಪರ್ಶ ಮಕರಂದ. Kavana chennagide, innu saha kastha pattare bahala olleya kavana aagthitthu. ninna saamartya upayogisidare innu chennagi bareyabhuditthu. January 9, 2009 at 3:06 AM. January 11, 2009 at 7:46 AM. ಸುಶ್ರುತ ದೊಡ್ಡೇರಿ. ಗ್ರೇಟ್! January 12, 2009 at 3:02 AM.
manaswini-mana.blogspot.com
ಮನಸ್ವಿನಿ: May 2012
http://manaswini-mana.blogspot.com/2012_05_01_archive.html
ಮನಸ್ವಿನಿ. ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ. Sunday, May 27, 2012. ಏನೋ ಒಂದು! ಕಟ್ಟೆಯ ಮೇಲೆ. ಕಳೆದ ವರುಷಗಳ. ಕನಸುಗಳ ಹರವಿಕೊಂಡಿದ್ದೇನೆ. ಹರಾಜಿಗೋ, ಮಾರಾಟಕ್ಕೋ. ಇಲ್ಲ, ದಾನಕ್ಕೋ. ಭುವಿಯ ಎದೆಯಲೋ. ನದಿಯ ಮಡಿಲೊಳೋ. ಮುಗಿಸುವ ಇರಾದೆಯಿಲ್ಲ. ನನ್ನ ಹುಚ್ಚುತನ ನನಗಿಂತ ಬಲ. ಎದೆ ಬಗೆದೋ. ನದಿಯ ಮಡಿಲಲಿ ಧುಮುಕಿಯೋ. ಹುಡುಕಿ ಹೊರತೆಗೆದೀತು! ಹೋಗಿ ಬರುವ ಜನರದ್ದು ಉದಾಸೀನ. ತೀಕ್ಷ್ಣ್ಣ ನೋಟ. ಅಪಹಾಸ್ಯ, ಗಹಗಹಿಕೆ. ಸಖಿ ಕೇಳುತ್ತಾಳೆ. ನನ್ನ ಕನಸಿನ ದಾನ ಯಾರಿಗೇಕೆ ಎಂದು! ನೀ ಬಂದು ಉತ್ತರ ನೀಡುವೆಯಾ? ಮನಸ್ವಿನಿ. Subscribe to: Posts (Atom). ನನ್ನ ಬಗ್ಗೆ. ಎಂ.ಡಿ.
manaswini-mana.blogspot.com
ಮನಸ್ವಿನಿ: January 2008
http://manaswini-mana.blogspot.com/2008_01_01_archive.html
ಮನಸ್ವಿನಿ. ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ. Wednesday, January 30, 2008. ಈಗೀಗ ರಾತ್ರಿಗಳಲ್ಲಿ. ಈಗೀಗ ರಾತ್ರಿಗಳಲ್ಲಿ. ಅವನು ಸೂತ್ರಗಳನ್ನು. ಸಡಿಲಗೊಳಿಸುತ್ತಿರಬೇಕು. ಆಕಾಶಕ್ಕೆ ಅಂಟಿಕೊಂಡ ಚುಕ್ಕಿಗಳೆಲ್ಲ. ಧಪ್ ಎಂದು ಮನೆಯಂಗಳದಲ್ಲಿ. ಬೀಳುತ್ತಿವೆ ; ಪಂಜುಗಳಾಗುತ್ತಿವೆ. ಸ್ವಲ್ಪ ಮಿಸುಕಾಡಿದರೂ ಸಾಕು. ನಾನು ಹೊತ್ತಿಕೊಳ್ಳುತ್ತೇನೆ. ಜೊತೆಗೆ ನನ್ನ ಗುಡಿಸಲು,. ಸುತ್ತಲಿನ ಕಪ್ಪು ಭೂಮಿ. ಸಂಜೆಗಳಲ್ಲಿ ಮೂಲೆ ಸೇರಿಬಿಡುತ್ತೇನೆ,. ಏಳುವುದೇ ಇಲ್ಲ. ಚುಕ್ಕಿಗಳು ಬೀಳುತ್ತಲೇ ಇವೆ. ನನಗೆ ತಲೆಭಾರ. ಈಗೀಗ ರಾತ್ರಿಗಳಲ್ಲಿ. ನಾನು ಅರೆ ಹುಚ್ಚಿ. ಮನಸ್ವಿನಿ. Subscribe to: Posts (Atom).
manaswini-mana.blogspot.com
ಮನಸ್ವಿನಿ: July 2008
http://manaswini-mana.blogspot.com/2008_07_01_archive.html
ಮನಸ್ವಿನಿ. ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ. Monday, July 14, 2008. ಖಾಲಿ ಕ್ಯಾನ್ವಾಸ್. ಮನೆಯ ಮೇಲೆ ಮನೆಗಳು. ಆಕಾಶ ಮುಟ್ಟುವಂತೆ. ಅಂಗಳ , ಹಿತ್ತಲು? ಎಲ್ಲ ನುಂಗಿಯಾಗಿದೆ. ಈಗ ಬಿ.ಎಚ್.ಕೆ ಅಮಲು. ನೆರೆಹೊರೆಯಲ್ಲಿ ಯಾರು? ಅವೆಲ್ಲ ಬರಿಯ ಹೊರೆ. ತಂದೆ ತಾಯಿ? ಊರಲ್ಲಿಹರು. ಕಾಸು ಕಳಿಸುತ್ತೇವೆ. ಮಧ್ಯಾಹ್ನದಲ್ಲಿ. ಹನಿನೀರು, ಮೂರು ತುತ್ತೆಂದು. ಬಂದೀರಿ ಜೋಕೆ! ಬೆಳಿಗ್ಗೆ ಜಡಿದ ಬೀಗಕ್ಕೆ. ಚಂದ್ರೋದಯದ ಮೇಲೆ ಬಿಡುಗಡೆ. ಗಿಡ ಮರ ಬಳ್ಳಿ ಹೂವು? ಓಹೋ ಕುಂಡಗಳಿವೆ. ಬಣ್ಣದ ಗಿಡ. ಪೇಪರ್ ಹೂವು. ಎಲ್ಲ ಫಾರಿನ್ ಸಾಮಾನು. ಕಟ್ಟಿಟ್ಟ ಉಸಿರು. ಯಾಕೆ ಬಿಡಿ. ಊರ ಹೊರವಲಯದಲಿ. ಶ್ರೀ ರ...ಸಂಜ...
manaswini-mana.blogspot.com
ಮನಸ್ವಿನಿ: May 2008
http://manaswini-mana.blogspot.com/2008_05_01_archive.html
ಮನಸ್ವಿನಿ. ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ. Saturday, May 31, 2008. ಕವನ ಪೂರ್ಣವಾಗುವುದೇ ಇಲ್ಲ! ಬೋಳು ಟೊಂಗೆಯ ಒಂಟಿ ಹಕ್ಕಿಯ ಹಾಡು. ಕಥೆಯ ನಾಯಕನ ಕಣ್ಣೀರ ಪಾಡು. ಅರ್ಧ ಬಿಡಿಸಿಟ್ಟ ರಂಗೋಲಿಯ ಬಣ್ಣ. ಬೀದಿ ಪಾಲಾದ ಹುಡುಗಿ, ಅವಳಣ್ಣ. ಮೋಡ ಕಟ್ಟಿ ಪೂರ್ತಿ ಕಪ್ಪಾದ ಬಾನು. ತಾನು, ತನದು,ತನಗೇ ಎನ್ನುವ ಅವನು. ಕನಸುಗಳಲ್ಲೇ ಮುಳುಗಿರುವ ಇವಳು. ಒಡೆದು ಚೂರಾಗಿ ಬಿದ್ದಿರುವ ಹರಳು. ರಸ್ತೆ ಮೇಲೆ ಬಿದ್ದ ಒಂಟಿ ಅನಾಥ ಶವ. ತಪ್ಪಿಸಿಕೊಳ್ಳಲು ಒಂದಲ್ಲೊಂದು ನೆವ. ಮುಖ ತಿರುಗಿ ಮುರಿದ ಮನೆ. ಬತ್ತಿ ಕೆಂಪಾಗಿ ಒಣಗಿದ ತೆನೆ. ಮನಸ್ವಿನಿ. Monday, May 05, 2008. ಮನಸ್ವಿನಿ. ರೊಯಲ್...ಏತನ್...
manaswini-mana.blogspot.com
ಮನಸ್ವಿನಿ: January 2014
http://manaswini-mana.blogspot.com/2014_01_01_archive.html
ಮನಸ್ವಿನಿ. ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ. Thursday, January 16, 2014. ಮಂದಿ ಚಿಂತಿ. ಮಂದಿ ಚಿಂತಿ, ಮಂದಿ ಚಿಂತಿ. ಮುಗಿವಲ್ದು ಸಂತಿ. ಮದ್ವಿ ಚಿಂತಿ. ಮದ್ವಿ ಆದ್ರ ಮುನ್ನೂರ ಚಿಂತಿ. ಹೊಂದ್ ಬಂದಿಲ್ಲ? ಎಲ್ಲಿಲ್ಲದ್ ಚಿಂತಿ! ಚಂದಕ್ಕಿದ್ರೆ ಮುರಿಯೋ ಚಿಂತಿ. ವರ್ಷಾತಂದ್ರ ಮಕ್ಕಳ ಚಿಂತಿ. ಮಕ್ಳ ಆದ್ರ? ಭಾರೀ ದಂಡ. ಮನೆಲ್ಲಿದ್ರ ಒಂದು ಚಿಂತಿ. ಪರದೇಸಿ ಆದ್ರ್ ಇನ್ನೊಂದ್ ಚಿಂತಿ. ಬಾಡಿಗಿ ಮನಿ? ಸ್ವಂತ ಮನಿ? ದೊಡ್ದ್ ಮನಿ? ಸಣ್ಣ ಮನಿ? ಸ್ಕೂಟ್ರು? ಫಾರೀನ್ ಕಾರುಬಾರು? ಮೆತ್ತಗಿದ್ರ ಚಿಂತಿ. ಗತ್ತಗಿದ್ರೂ ಚಿಂತಿ. ಏರಿದ್ರೂ ಚಿಂತಿ. ಮನಸ್ವಿನಿ. Subscribe to: Posts (Atom).
manaswini-mana.blogspot.com
ಮನಸ್ವಿನಿ: June 2008
http://manaswini-mana.blogspot.com/2008_06_01_archive.html
ಮನಸ್ವಿನಿ. ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ. Thursday, June 19, 2008. ಲೆಕ್ಕಾಚಾರ. ನನ್ನ ಕೈ ಗೆರೆಗಳ ನೋಡಿ. ನೀನು ಬೆರಳುಗಳ ಲೆಕ್ಕಾಚಾರ. ಮಾಡುವಾಗೆಲ್ಲ,ನಿನ್ನ ಕಣ್ಣುಗಳಲ್ಲಿ. ನೂರು ಕಥೆಗಳು. ಅದೇನು ಹುಡುಕುತ್ತೀಯ? ನನಗೂ ಹೇಳು. ಇಬ್ಬರೂ ಸೇರಿ. ಹುಡುಕಿ ಹಿಡಿಯೋಣ. ನಾನು ತುಟಿಯೆರಡು ಮಾಡಿದೊಡನೆ. ಶ್' ಎನ್ನುತ್ತೀಯಲ್ಲ. ನಿನ್ನ ಈ ಪರಿಯ ಗಣಿತಕ್ಕೆ. ನಾನೇನು ಮಾಡಬೇಕು? ಕೈ ಹಿಂದೆಳೆದುಕೊಂಡರೆ. ಜಮದಗ್ನಿಯ ಕೋಪ ನಿನದು. ಅಬ್ಬಬ್ಬ ಯಾರಿಗೆ ಬೇಕು. ಸುಮ್ಮನಿದ್ದುಬಿಡುತ್ತೇನೆ. ಮೂರು ತಿಂಗಳುಗಳಲ್ಲಿ. ಹೊಸ ಗೆರೆ ಮೂಡುವುದಿಲ್ಲ. ಮನಸ್ವಿನಿ. Friday, June 06, 2008. ಅದನ್ನŇ...