akshayarama.blogspot.com
ಮನದ ಮಲ್ಲಿಗೆ: May 2008
http://akshayarama.blogspot.com/2008_05_01_archive.html
Friday, May 30, 2008. Wednesday, May 28, 2008. ಪಕ್ಕದಲ್ಲೇ ಇನ್ನೊಬ್ಬ ಪೋರ ಕುಳಿತು ತನ್ನ ಸರದಿಗಾಗಿ ಕಾಯುತ್ತಿದ್ದ. ಬಳಪ ಹಿಡಿಯಬೇಕಾದ ಕೈಯಲ್ಲಿ "ಬತ್ತಿ"! ಇದು ತಪ್ಪು ಎಂದು ಬುದ್ದಿ ಹೇಳುವವರಿಲ್ಲ. ರಾಜಧಾನಿಯ ಮಹಾಜನತೆ ತಮ್ಮ ತಮ್ಮ ಕೆಲಸಗಳಲ್ಲೇ ಮಗ್ನ! ಪ್ರತಿ "ಕ್ಷಣ"ವೂ ಹಣ ಬೇಡುವ ನಗರವಲ್ಲವೇ? ಆ ಪುಟ್ಟ ಕಂದನ ಭವಿಷ್ಯವನ್ನು ನೆನೆದಾಗ ಕಂಡದ್ದು. ಹೊಗೆಯು ಹೊಮ್ಮುತಲಿಹುದು. ಕೆಮ್ಮು ಚಿಮ್ಮುತಲಿಹುದು. ರಸ್ತೆ ಬದಿ ಕುಳಿತಿರುವ. ಹುಡುಗನೆದೆಯಿಂದ. ಪುಟ್ಟ ಕಂದನ ಕೈಲಿ. ಸುಡು ಸುಡುವ ಹೊಗೆಬತ್ತಿ. ಜಗವು ನೋಡುತಲಿಹುದು. ನಿರ್ಭಾವದಿಂದ.". ಗೆಳೆಯರೇ. ನೀವೇ ಹೇಳಿ? Tuesday, May 27, 2008. ಮುರಿದ ಮನ". ಬರವಣಿ...
akshayarama.blogspot.com
ಮನದ ಮಲ್ಲಿಗೆ: June 2008
http://akshayarama.blogspot.com/2008_06_01_archive.html
Sunday, June 15, 2008. ತುಂಬಾ ದಿನಗಳ ನಂತರ ಮತ್ತೆ ಬ್ಲಾಗ್ ಬರೆಯಲು ಕುಳಿತಿದ್ದೇನೆ. ಮನವೇಕೋ ಭಣ ಭಣ. ಅದ್ಯಾಕೋ ಗೊತ್ತಿಲ್ಲ, ಒಂಥರಾ ಬೇಜಾರು. ನನ್ನ ಮೇಲೆ ನನಗೇ ಕೋಪ. ನಿರುತ್ಸಾಹ. ಯಾವುದೇ ಸ್ಥಿತಿ ಶಾಶ್ವತ ಅಲ್ಲ ಅನ್ನೋದು ನನಗೇ ಚೆನ್ನಾಗಿ ಗೊತ್ತು. ಆದರೆ, ಈ ರೀತಿಯ "ಬೈ ಪೋಲಾರ್ ಮೂಡ್" ಖಾಯಿಲೆ ಒಳ್ಳೆಯದಲ್ಲ. ನನ್ನ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಿದರೆ ಎಲ್ಲವೂ ಸರಿ ಹೋಗುತ್ತದೆ. ಹುಂ. ಯಾಕೋ ಕುಯ್ತಾ ಇದ್ದಾನೆ ಅಂತ ಅನ್ನಿಸ್ತಾ? Wednesday, June 11, 2008. ವಿಪರ್ಯಾಸ". ಕೆಲವೊಂದು ತಿರುವುಗಳು. ಬಹು ಕ್ರೂರವಿಹುದಮ್ಮ,. ಕೆಲವೊಮ್ಮೆ ತಂಗಾಳಿಯೂ. ಸುಡುವ ಬೆಂಕಿ. ತಂಪ ನೀಡುವ ಬದಲು. Saturday, June 7, 2008.
akshayarama.blogspot.com
ಮನದ ಮಲ್ಲಿಗೆ: August 2012
http://akshayarama.blogspot.com/2012_08_01_archive.html
Thursday, August 9, 2012. ಕಾಲದ ನಾಗಾಲೋಟಲ್ಲಿ ಈ ಮೂರು ತಿಂಗಳು ಮೂರು ನಿಮಿಷದ ಹಾಂಗೆ ಹಾರಿ ಹೋಗ್ತೆ :). ಪಿಯುಸಿ ಮುಗುಸಿ CET ಬರ್ದು ಆದ ಮೇಲೆ "ಮುಂದೆಂತ? ನಾನಂತೂ ಕರ್ಚೀಪು ಚೆಂಡಿ ಮಾಡಿತ್ತಿದ್ದೆ :(. ಡಿಗ್ರಿ ಮುಗುಸಿ ನಾಲ್ಕು ಐದು ವರ್ಷ ಕಳುದು ಮತ್ತೆ ನಾವು ಕಲ್ತ ಕಾಲೇಜಿಗೆ, ಆ ಊರಿಗೆ ಹೋಗುವ ಖುಷಿ ಅದೆ ಅಲ್ಲಾ? ಎಂತ ಅದು? ಯಾವಾಗ ನಿಲ್ಲತ್ತೆ? ಹಳೇ ನೆನಪ್ಪುಗಳ ಮತ್ತೆ ಕೆದಕ್ಕಿಕೊಂಡು ಮೂರೂ ಜನ ಮನಸ್ಸು ಹಗುರ ಮಾಡಿಕೊಂಡೆವು :). ಇನ್ನೆಲ್ಲಿಗೆ ಕರ್ಕೊಂಡು ಹೋಗ್ತೋ? ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ" ಆಲ್ವಾ? Thursday, August 2, 2012. ನಮಸ್ತೇ . ನಮಸ್ತೇ . ಪಯಣ – 03. ಬದುಕಿನ ಹುಚ&...ಮೊದಲನ ...
akshayarama.blogspot.com
ಮನದ ಮಲ್ಲಿಗೆ: ಪಯಣ 5
http://akshayarama.blogspot.com/2013/03/5.html
Tuesday, March 19, 2013. ಕತೆ, ಕವನ ಕಾದಂಬರಿ ಬರಿಯುದು ಅಷ್ಟು ಸುಲಭದ ಕೆಲಸ ಅಲ್ಲ ಹೇಳುದು ಈಗ ಅರ್ಥ ಆಗ್ತಾ ಅದೆ. ಮೊದ ಮೊದಲು ನಾನು ಸಣ್ಣ ಪುಟ್ಟ ಪದ್ಯ, ಕವನ ಬರಿತ್ತಾ ಇತ್ತಿದ್ದೆ! ಆದ್ರೆ ಕಾಲನ ಪೆಟ್ಟು ಸ್ವಲ್ಪ ಜಾಸ್ತಿಯೇ ಜೋರಾಗಿ ಬಿತ್ತು ನನ್ನ ಸಾಹಿತ್ಯಾಸಕ್ತಿ ಮೇಲೆ. ಬರ್ತಾ ಬರ್ತಾ ನಾನು ಬರಿಯುದು ಕಮ್ಮಿ ಆಯ್ತು. ಯಾಕೋ ನಾನು ಸ್ವಲ್ಪ ಹಿಂದೆ ಜಾರಿದೆ ಹೇಳಿ ಕಾಣ್ತಾ ಅದೆ. ಪೇಪರ್ಲಿ ಎಂತ ಇರ್ತೆ ಮಣ್ಣಾಂಗಟ್ಟಿ ರಾಜಕೀಯ ಬಿಟ್ರೆ? ಅದೂ ಸಾಧ್ಯ ಇಲ್ಲ. 8221; ಹೇಳಿ ಕಂಡತ್ತು. ಶ್ರದ್ಧೆಂದ ಪುಸ್ತಕ ಸ್ಕ್ಯಾನ್ ಮಾಡಿ ಹಾಕņ...ಕಾರಂತಜ್ಜನ ಬರವಣಿಗೆಯ ಶೈಲಿ ತು&...ಮೂಕಜ್ಜಿಯ ಕನಸು ಪು...ಹೇಳುವ ಆತ&...ಪ್ರ...
akshayarama.blogspot.com
ಮನದ ಮಲ್ಲಿಗೆ: ಪಯಣ – 03
http://akshayarama.blogspot.com/2012/08/03.html
Thursday, August 2, 2012. ಪಯಣ – 03. ನಾವು ಬೇಡ ಹೇಳಿರೂ, ಬೇಕು ಹೇಳಿರೂ ಬದುಕು ಮುಂದೆ ಹೋಗ್ತಾ ಇರ್ತೆ…. ಕಳುದ ಸರ್ತಿ ಮನಸ್ಸಿನ ಮಾತುಗಳ “ಪಯಣ” ಹೇಳಿ ಹೆಸರಿಟ್ಟು ಬರಿವಾಗ ನಾನು ದೂರದ ಡೆಲ್ಲಿ ಲಿ ಇತ್ತಿದ್ದೆ……. ಬದುಕಿನ ಹುಚ್ಚು ಹೊಳೆ ನನ್ನ ಮತ್ತೆ ಎಳ್ಕೊಂಡು ಬಂತು ಇಲ್ಲಿಗೆ…. ಆರು ತಿಂಗಳಿಲಿ ಮೂರು ಸರ್ತಿ ಕೆಲಸ ಬದಲ್ಸುವ ಹಾಂಗೆ ಆಯ್ತು. ಅದೇ ರೀತಿ ಎಂತಾದ್ರೂ ಬರಿವೇಕು ಹೇಳಿ ಕಾಣುವಾಗ ಬರಿಯದ್ದೆ ಇರುಕೂ ಆಗುದಿಲ್ಲ…. ಆ ಲೇಖನ ಮತ್ತೆ ಮುಂದುವರಿತ್ತಾ ಅದೆ…. ಎಷ್ಟೋ ಸಂದರ್ಭಲ್ಲಿ ಆ ಹಳೆ ನೆನಪ್ಪುಗಳು ಪ್ರಸ್ತುತ ಆಗ...ಕೆಲವೇ ಕೆಲವು ಮನೇಲಿ ಈ ಭಾಷೆ ಮಾ...ಕಾರಣ ಇಷ್ಟೇ…. ಮನೆಗ...ನಾನು ಯಾರನ ...ನನ್ನ ಲ...
akshayarama.blogspot.com
ಮನದ ಮಲ್ಲಿಗೆ
http://akshayarama.blogspot.com/2009/03/blog-post_31.html
Tuesday, March 31, 2009. ಓದಿ ಕಿವಿ ಹಿಂಡುವರಾರೋ? ಸರಿ ದಾರಿಗೆ ಎಳೆಯುವರಾರೋ? ದೇವರಿಗೇ ಗೊತ್ತು. Subscribe to: Post Comments (Atom). ಮಲ್ಲಿಗೆಯ ಕಂಪು ಸವಿದವರು". ನಾನು ಗೀಚಿದ್ದು. ಚಿತ್ರ ವಿಚಿತ್ರ ಮನಸ್ಥಿತಿ ಇರುವಾಗ ಬ್ಲಾಗ್ ಬರೆಯಲು ಹೊರಟರೆ. ಮತ್ತದೇ ಗೋಳು. ತುಂಬಾ ದಿನಗಳ ಜಡತ್ವ. ಸೋಮಾರಿತನವೇ ಮೈವ. ನನ್ನ ಬಗ್ಗೆ ಒಂದಿಷ್ಟು. ಅಕ್ಷಯ ರಾಮ ಕಾವಿನಮೂಲೆ. ಸುಳ್ಯ, ಕರ್ನಾಟಕ, India. View my complete profile. ನನ್ನೊಡನೆ ಬರೆಯುವವರು. ಅಣ್ಣ ಹೋಗಿ ಒಂದು ವರ್ಷ ಆಯ್ತು! Awesome Inc. template. Template images by merrymoonmary.
akshayarama.blogspot.com
ಮನದ ಮಲ್ಲಿಗೆ
http://akshayarama.blogspot.com/2009/03/blog-post_4889.html
Tuesday, March 31, 2009. ಚಿತ್ರ ವಿಚಿತ್ರ ಮನಸ್ಥಿತಿ. Subscribe to: Post Comments (Atom). ಮಲ್ಲಿಗೆಯ ಕಂಪು ಸವಿದವರು". ನಾನು ಗೀಚಿದ್ದು. ಚಿತ್ರ ವಿಚಿತ್ರ ಮನಸ್ಥಿತಿ ಇರುವಾಗ ಬ್ಲಾಗ್ ಬರೆಯಲು ಹೊರಟರೆ. ಮತ್ತದೇ ಗೋಳು. ತುಂಬಾ ದಿನಗಳ ಜಡತ್ವ. ಸೋಮಾರಿತನವೇ ಮೈವ. ನನ್ನ ಬಗ್ಗೆ ಒಂದಿಷ್ಟು. ಅಕ್ಷಯ ರಾಮ ಕಾವಿನಮೂಲೆ. ಸುಳ್ಯ, ಕರ್ನಾಟಕ, India. View my complete profile. ನನ್ನೊಡನೆ ಬರೆಯುವವರು. ಅಣ್ಣ ಹೋಗಿ ಒಂದು ವರ್ಷ ಆಯ್ತು! Awesome Inc. template. Template images by merrymoonmary.
akshayarama.blogspot.com
ಮನದ ಮಲ್ಲಿಗೆ: ನಮಸ್ತೇ .....
http://akshayarama.blogspot.com/2012/08/blog-post_2.html
Thursday, August 2, 2012. ನಮಸ್ತೇ . ನಮಸ್ತೇ . ಇಂದು ಯಾಕೋ ಗೆಳತಿ ಸುಪ್ರಭಾಳ ಬ್ಲಾಗ್ www.suprabhasulthanimatt.blogspot.in. ಜಡ್ದುಕಟ್ಟಿ ಹೋಗಿದ್ದ ಮನಸ್ಸು ಮತ್ತೆ ಬ್ಲಾಗ್ನತ್ತ barali. navu kayutha iruthivi. August 2, 2012 at 8:27 AM. ಜಡ್ದುಕಟ್ಟಿ ಹೋಗಿದ್ದ ಮನಸ್ಸು ಮತ್ತೆ ಬ್ಲಾಗ್ನತ್ತ attha barali. cheers! August 2, 2012 at 8:27 AM. Subscribe to: Post Comments (Atom). ಮಲ್ಲಿಗೆಯ ಕಂಪು ಸವಿದವರು". ನಾನು ಗೀಚಿದ್ದು. ನಮಸ್ತೇ . ಪಯಣ – 03. ಪಯಣ – 2. ನನ್ನ ಬಗ್ಗೆ ಒಂದಿಷ್ಟು. ಅಕ್ಷಯ ರಾಮ ಕಾವಿನಮೂಲೆ. ಸುಳ್ಯ, ಕರ್ನಾಟಕ, India. View my complete profile.
akshayarama.blogspot.com
ಮನದ ಮಲ್ಲಿಗೆ: ಪಯಣ
http://akshayarama.blogspot.com/2012/08/blog-post.html
Thursday, August 2, 2012. ಬೆಂಗಳೂರು ರೈಲಿಗೆ ಹತ್ತಿದ ಮೇಲೆ ಅದೆಂಥದೋ ತಳಮಳ. ಸುಬ್ರಹ್ಮಣ್ಯ ದಾಟಿ ರೈಲು ಘಟ್ಟ ಹತ್ತುಕೆ ಶುರುವಾದ ಮೇಲಂತೂ ಎನೋ ಒಂದು ವಿಚಿತ್ರ ಮನಸ್ಥಿತಿ! ಸುರಂಗಗಳ ಒಳಗೆ ಹೋಗಿ ಸಂಕದಾಟಿ ರೈಲು ಮುಂದೆ ಹೋಗ್ತಾ ಇದ್ರೂ ಮನಸ್ಸು ಎಲ್ಲಿಯೋ ಉಳುದು ಹೋದ ಭಾವ. 8221; ಹೇಳುವ ಪ್ರಶ್ನೆ. ಬದುಕು ಎಷ್ಟು ವಿಚಿತ್ರ ಅಲ್ವಾ? ಎಲ್ಲೆಲ್ಲಿಗೋ ಕರ್ಕೊಂಡು ಹೋಗ್ತೆ. ಒಂದೇ ದಾರಿಲಿ ಹೋವುಕೆ ಇದೆಂಥ ರೈಲಾ? ಟ್ರ್ಯಾಕ್ ತಪ್ಪದ್ದೆ ಒಂದೇ ಸಮ ಹೋಗುವಂಥದಲ್ಲ ಬದುಕು. ಅದು ನಿಜವಾಗಿಯೂ ವಿಚಿತ್ರ. ಅಜ್ಜ ರಾಮಾಯಣ, ಮಹಾಭಾರತ ಕತೆ ಹೇಳ್ತಾ ಇರುವಾಗ ನನ&...ಚಾರಣ, ತಿರುಗುದು ಹೇಳಿರ&...ನನ್ನತ್ರ ಮಾತಾಡ&#...ನನ್ನಂದಲ&#...ಧಾರ...
akshayarama.blogspot.com
ಮನದ ಮಲ್ಲಿಗೆ: ನನ್ನ ಕವನಗಳು
http://akshayarama.blogspot.com/2009/05/blog-post.html
Saturday, May 9, 2009. ನನ್ನ ಕವನಗಳು. ಸಮಯವಿದ್ದಾಗಲೆಲ್ಲ ಗೀಚಿದ ಒಂದಷ್ಟು ಕವನಗಳನ್ನು ಕೆಲವು ಚಿತ್ರಗಳ ಮೇಲೆ ಹಚ್ಚಿದ್ದೇನೆ. Subscribe to: Post Comments (Atom). ಮಲ್ಲಿಗೆಯ ಕಂಪು ಸವಿದವರು". ನಾನು ಗೀಚಿದ್ದು. ನನ್ನ ಕವನಗಳು. ನನ್ನ ಬಗ್ಗೆ ಒಂದಿಷ್ಟು. ಅಕ್ಷಯ ರಾಮ ಕಾವಿನಮೂಲೆ. ಸುಳ್ಯ, ಕರ್ನಾಟಕ, India. View my complete profile. ನನ್ನೊಡನೆ ಬರೆಯುವವರು. ಅಣ್ಣ ಹೋಗಿ ಒಂದು ವರ್ಷ ಆಯ್ತು! Awesome Inc. template. Template images by merrymoonmary.