navu-nammalli.blogspot.com
ನಾವು ನಮ್ಮಲ್ಲಿ...: August 2009
http://navu-nammalli.blogspot.com/2009_08_01_archive.html
ಸೋಮವಾರ, ಆಗಸ್ಟ್ 10, 2009. ಸಜ್ಜನನ ಸಹಜ ಕೃಷಿ. ಚಿತ್ರ, ಲೇಖನ -ಸಿದ್ಧರಾಮ ಹಿರೇಮಠ. ಕೂಡ್ಲಿಗಿ. 09:53 ಪೂರ್ವಾಹ್ನ. 4 ಕಾಮೆಂಟ್‌ಗಳು:. Links to this post. ನವೀನ ಪೋಸ್ಟ್‌ಗಳು. ಹಳೆಯ ಪೋಸ್ಟ್‌ಗಳು. ಇದಕ್ಕೆ ಸಬ್‌ಸ್ಕ್ರೈಬ್ ಆಗಿ: ಪೋಸ್ಟ್‌ಗಳು (Atom). ನನ್ನ ಬಗ್ಗೆ. ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ. ನನ್ನ ಬ್ಲಾಗ್ ಪಟ್ಟಿ. Oneindia.in - thatsKannada. ಸಂಪದ - 'ಹೊಸ ಚಿಗುರು, ಹಳೆ ಬೇರು'. ಮಲೆಯ ಮಾತು. ಇರುವುದೆಲ್ಲವ ಬಿಟ್ಟು.(iruvudellavabittu.). ಛಾಯಾಕನ್ನಡಿ. ಒಲಿದಂತೆ. ಒಳಗೂ. ಹೊರಗೂ. ತೊದಲು ಮಾತು. ಬೆಂಕಿ ಕಡ್ಡಿ". ಎನಿಗ್ಮಾ. ದೇಸೀಮಾತು. ಓದು ಬಜಾರ್. ಕೆನೆ Coffee!
navu-nammalli.blogspot.com
ನಾವು ನಮ್ಮಲ್ಲಿ...: July 2009
http://navu-nammalli.blogspot.com/2009_07_01_archive.html
ಶುಕ್ರವಾರ, ಜುಲೈ 17, 2009. ಕನಸು ನಶೆಯೇರುವುದೆಂದರೆ. ಗಾರ್ಮೆ೦ಟಿನ ಕೂಲಿಯೊಬ್ಬಳು. ಅವಸರದಿ ಸ್ಟಿಚ್ ಮಾಡುವಾಗ ಸೂಜಿ ಕೈಗ ನೆಟ್ಟು. ಮೆಲ್ಲಗೆ ಜಿನುಗಿದ ರಕ್ತದ ಕಲೆಗಳು. ಪ್ಯಾಕ್ಟರಿಯ ಮ್ಯಾನೇಜರ್ ಗೆ ಕಾಣದಂತೆ. ಅವಳ ಗೆಳತಿಯೇ ಜೀನ್ಸ್ ಪ್ಯಾಂಟನ್ನು ತೀಡಿ ತೀಡಿ. ಫಾಲಿಶ್ ಮಾಡಿ ಮರೆಮಾಚುತ್ತಾಳೆ! ಕೆಲಸ ಕಳೆದುಕೊಳ್ಳುವ ಅಪಾಯದಿಂದ ಪಾರುಮಾಡಿ. ಅವಳ ಮುಖದಲ್ಲಿ ಗೆಲುವು ತರುತ್ತಾಳೆ! ಅದೇ ಜೀನ್ಸ್ ಪ್ಯಾಂಟನ್ನು. ತೊಟ್ಟ ಹುಡುಗಿಯೊಬ್ಬಳು. ಪಬ್ಬಿನಲಿ ಕುಡಿದು ಅಮಲೇರಿ. ಪ್ಯಾಂಟಿನ ಮೇಲೆಲ್ಲಾ ವಿಸ್ಕಿಯು ಚೆಲ್ಲಿದಾಗ. ರಕ್ತದ ಕಲೆ ಮತ್ತೇರಿ. ಇಲ್ಲಿ ಕೈಕಾಲು ಚಾಚದಸ್ಟು. 04:59 ಪೂರ್ವಾಹ್ನ. Links to this post. ವಾಟರŇ...
navu-nammalli.blogspot.com
ನಾವು ನಮ್ಮಲ್ಲಿ...: ಮತ್ತೆ ಮತ್ತೆ ಅಕ್ಷತಾ....
http://navu-nammalli.blogspot.com/2009/06/blog-post_29.html
ಸೋಮವಾರ, ಜೂನ್ 29, 2009. ಮತ್ತೆ ಮತ್ತೆ ಅಕ್ಷತಾ. ಆತ್ಮೀಯ ಗೆಳತಿ ಅಕ್ಷತಾ ಅವರ ಅಹರ್ನಿಶಿ ಪ್ರಕಾಶನದ ಎರಡನೇ ಪುಸ್ತಕ ಇಂದು ಬಿಡುಗಡೆ ಅವರಿಗೆ ಅಭಿನಂದನೆಗಳು. ನಿರಂಜನ್,ಉಷಾ,ಅರುಣ್ ಮತ್ತು ಎಲ್ಲಾ ಸ್ನೇಹಿತರಿಂದ. 02:24 ಪೂರ್ವಾಹ್ನ. 1 ಕಾಮೆಂಟ್:. Http:/ sharanhampi.blogspot.com/ ಹೇಳಿದರು. ಮಾನ್ಯರೆ, ನನಗೆ ಬ್ರೆಕ್ಟ ನ ಕತೆಗಳು ಪುಸ್ತಕ ಬೇಕು. ಎಲ್ಲಿ, ಯಾರನ್ನು ವಿಚಾರಿಸಲಿ ತಿಳಿಸಿ. ಜುಲೈ 28, 2009 05:51 ಪೂರ್ವಾಹ್ನ. ಕಾಮೆಂಟ್ ಪೋಸ್ಟ್ ಮಾಡಿ. ನವೀನ ಪೋಸ್ಟ್. ಹಳೆಯ ಪೋಸ್ಟ್. ನನ್ನ ಬಗ್ಗೆ. ನನ್ನ ಬ್ಲಾಗ್ ಪಟ್ಟಿ. Oneindia.in - thatsKannada. ಮಲೆಯ ಮಾತು. ಛಾಯಾಕನ್ನಡಿ. ಕೆನೆ Coffee!
satishjagadish.blogspot.com
ಜೋಡಿಹಕ್ಕಿಗಳು: February 2009
http://satishjagadish.blogspot.com/2009_02_01_archive.html
ಜೋಡಿಹಕ್ಕಿಗಳು. Saturday 14 February 2009. How many will show the same love and respect what they showered all these days irrespective of winning and loosing? I don’t know the answers…but if people started thinking winning is everything than they can take wrong path to get into that. Respect is another illusion, why do we need respect? Yes, everyone wants to be felt great, pampered! Doing what you want and being content is extreme happiness. Jagadeesh (Summary of my discussion with my friend Ghouse). ಅ ...
satishjagadish.blogspot.com
ಜೋಡಿಹಕ್ಕಿಗಳು: winning and Crisis....
http://satishjagadish.blogspot.com/2009/02/when-winning-is-everything.html
ಜೋಡಿಹಕ್ಕಿಗಳು. Saturday 14 February 2009. How many will show the same love and respect what they showered all these days irrespective of winning and loosing? I don’t know the answers…but if people started thinking winning is everything than they can take wrong path to get into that. Respect is another illusion, why do we need respect? Yes, everyone wants to be felt great, pampered! Doing what you want and being content is extreme happiness. Jagadeesh (Summary of my discussion with my friend Ghouse).
navu-nammalli.blogspot.com
ನಾವು ನಮ್ಮಲ್ಲಿ...: March 2009
http://navu-nammalli.blogspot.com/2009_03_01_archive.html
ಭಾನುವಾರ, ಮಾರ್ಚ್ 22, 2009. ಪ್ರೊ.ಎಸ್.ಎಸ್.ಹಿರೇಮಠ-ಒಂದು ನೆನಪು. ಎರಡು ಘಟನೆಗಳು: ಎಸ್.ಎಸ್. ಹಿರೇಮಠರೆಂಬ ಮುಗ್ಧರು! ನಾನು ಆ ಪುಸ್ತಕದ ರಕ್ಷಾಪುಟ ಹಾಗೂ ಒಳಪುಟಗಳನ್ನು ನೋಡಿ, ಏನು ಸಾರ್ ಪುಸ್ತಕವನ್ನು ಎಷ್ಟು ಕೆಟ್ಟದ್ದಾಗಿ ತಂದು ಬಿಟ್ಟಿದ್ದೀರಿ ಎಂದೆ. ಅದು ಕೂಡಾ ಬೇಕಾಗಿದ್ದಿಲ್ಲ ಎಂದೆ. ಹೀಗಾಗಿ ಕೊನೆಗಾಲದಲ್ಲಿ ತೀರಾ ಸಂಕಷ್ಟಗಳಿಗೆ ಸಿಲುಕಿದರು. ಆಗ ಕೊಟ್ಟೂರಿಗೆ ಹೋಗಿದ್ದೆ. ಇವರು ಹಿರೇಮಠರೇ ಎಂದು ಕೇಳುವಂತೆ ಜರ್ಜಿತರಾಗಿದ್ದರು. ಬೆಳಗಾವಿ ಜಿಲ್ಲೆಯ ಸಾಣೇಕೊಪ್ಪದಲ್ಲಿ ಅವರ ಅಂತ್ಯಕ್ರಿಯೆಯಲ&#...ಪರಶುರಾಮ ಕಲಾಲ್. 11:13 ಪೂರ್ವಾಹ್ನ. 6 ಕಾಮೆಂಟ್‌ಗಳು:. Links to this post. ಯಾವ ಇತಿಹಾಸ? ಇದಾದ ನಂ...ಈಗಲೂ...
navu-nammalli.blogspot.com
ನಾವು ನಮ್ಮಲ್ಲಿ...: November 2008
http://navu-nammalli.blogspot.com/2008_11_01_archive.html
ಭಾನುವಾರ, ನವೆಂಬರ್ 23, 2008. ಇಲ್ಲ, ನನಗೆ ರಾಷ್ಟ್ರವಿಲ್ಲ. ನನಗೆ ನಿಷ್ಠೆ ಇಲ್ಲ ಈ ಗಡಿಗಳ ಮೇಲೆ. ಖಂಡಿತ ನಾನು ಬದ್ಧನಲ್ಲ. ಹುಸಿ ರಾಷ್ಟ್ರೀಯತೆಯ ಮತೀಯ ವ್ಯಾಖ್ಯಾನಕ್ಕೆ. ಆಳುವುದಕ್ಕಾಗಿಯೆ ಕಟ್ಟಿಕೊಂಡ ರಾಷ್ಟ್ರಕ್ಕೆ. ಪ್ರಜೆಗಳ ಹೆಸರಿನ ಪ್ರಭುತ್ವದ ಗಣಿತಕ್ಕೆ. ನಿಷ್ಠೆಯಿಲ್ಲ ನನಗೆ ಖಂಡಿತ. ಬದ್ಧನಲ್ಲ ನಾನು. ಶಬ್ದಗಳನ್ನೆ ಶಸ್ತ್ರವನ್ನಾಗಿಸಿ. ಕೊಂಡವರುದ್ರೋಹಿ ಎಂದರೂ ನನಗೆ ಅಳುಕಿಲ್ಲ. ಇಲ್ಲ, ನನಗೆ ರಾಷ್ಟ್ರವಿಲ್ಲ, ಭಾಷೆಯಿಲ್ಲ. ತಥಾಕಥಿತ ಧರ್ಮವಿಲ್ಲ. ಈ ನೆಲವೇ ನನ್ನ ಸೃಷ್ಟಿಯ ಮೂಲ. ಈ ನೆಲವೇ ನನ್ನ ಅನ್ನದ ಮೂಲ. ಈ ನೆಲಕ್ಕೇ ನನ್ನ ಬದುಕು ಅರ್ಪಿತ. ಈ ಅಖಂಡ ನೆಲವೇ ನನ್ನ ತಾಯಿ. ಪಿತೃ ಭೂ ಪು...ಕೊಲೆಗಡ...ಅತ್...
navu-nammalli.blogspot.com
ನಾವು ನಮ್ಮಲ್ಲಿ...: December 2008
http://navu-nammalli.blogspot.com/2008_12_01_archive.html
ಶನಿವಾರ, ಡಿಸೆಂಬರ್ 27, 2008. ಇವರು ಯಾರು ಬಲ್ಲಿರೇನು? ಮಣ್ಣು ಸೇರಿತು ಬೀಜ', `ತಮಂಧದ ಕೇಡು', `ಸವಾರಿ' ಕಥಾ ಸಂಕಲನಗಳಿಂದ ಪರಿಚಿತರಾದ ಕತೆಗಾರರು ಯಾರೆಂದು ಗೊತ್ತಾಗಿರಬೇಕಲ್ಲವೆ? ಅಯ್ಯ ಸ್ವಾಮಿ. ಮನುಷ್ಯನೆಂದು ಕರೆಸಿಕೊಳ್ಳುವಾತನೆ. ನಿನ್ನ ಬದುಕನ್ನು ಬಾಳಿ ಸವೆಸಲು. ಎಚ್ಚರವಾಗಿರು. ಇಲ್ಲದಿದ್ದರೆ. ಚರಿತ್ರೆಯಲ್ಲಿ ನಿನ್ನ ಹೆಸರು. ಕಪ್ಪು ಮಸಿಯಿಂದ ಗೀಚಿ ಹಾಕುತ್ತಾರೆ. ಆವಾಗ ನೀನು ವಾಚನಾಲಯದಲ್ಲಿ. ಧೂಳ ಹೊದ್ದು ಮಲಗಿರಬೇಕಾಗುತ್ತದೆ. ಇಷ್ಟಕ್ಕೆ ಬಿಡುತ್ತಾರೆ ಎಂದುಕೊಂಡರೆ. ಅದು ನಿನ್ನ ಪುಣ್ಯ. ಕಿವಿ ಪೊರೆ ಸೀಳುವಂಥ. ನಿರ್ವಾಹ ಇಲ್ಲದೆ ಸುಡಬೇಕು. ಮಳೆಯಲ್ಲಿ ನೆನೆಯಬೇಕು. ಕಂಡವರ ಬಾಯಿಯ. ಅದಕ್ಕಾಗಿ. Links to this post.
navu-nammalli.blogspot.com
ನಾವು ನಮ್ಮಲ್ಲಿ...: February 2009
http://navu-nammalli.blogspot.com/2009_02_01_archive.html
ಶನಿವಾರ, ಫೆಬ್ರವರಿ 28, 2009. 08:47 ಪೂರ್ವಾಹ್ನ. 1 ಕಾಮೆಂಟ್:. Links to this post. ಮಾಮೂಲಿ ಗಾಂಧಿ. ಆತ್ಮೀಯ ಸ್ನೇಹಿತ ಕಲಿಗಣನಾಥ ಗುಡುದೂರ ರ ಕಥಾಸಂಕಲನ ಬಿಡುಗಡೆ ನಾಳೆ,ಅವರು ಯಾವಾಗಲು ಹೀಗೆ ಬರೆಯುತ್ತಿರಲೆಂದು ಹಾರೈಕೆ.). ನನ್ನೊಳಗಿನ ಹಿರಿಯ ಜೀವವೆಂಬ ಮೋಹನ್ ಸರ್,. ಕಲಿಗಣನಾಥ ಗುಡದೂರು. 8217;ಮಾಮೂಲಿ ಗಾಂಧಿ’ ಮಾ.೧ರಂದು ಬಿಡುಗಡೆಯಾಗುತ್ತಿದೆ. ಇಲ್ಲಾ ಆ ಎರಡು ಪಾರಿವಾಳಗಳೇ ಬರೆಯಿಸಿದವೊ? ತಪ್ಪದೇ ಸಂಪರ್ಕಿಸಿ, ಕಥಾ ಸಂಕಲನ ಓದಿ ಬೆನ್ತಟ್ಟಿ. ನಿಮ್ಮ ಪ್ರೀತಿಯ ಬಯಸುತ್ತಾ. ಕಲಿಗಣನಾಥ ಗುಡದೂರು. ಕಲಿಗಣನಾಥ ಗುಡದೂರು. ಇಂಗ್ಲಿಷ್ ಉಪನ್ಯಾಸಕ. ಸಿಂಧನೂರು-೫೮೪೧೨೮. 08:42 ಪೂರ್ವಾಹ್ನ. Links to this post. 8217;...
satishjagadish.blogspot.com
ಜೋಡಿಹಕ್ಕಿಗಳು: ಎಲ್ಲೋ... ಯಾವಾಗೋ... ಓದಿದ್ದು...
http://satishjagadish.blogspot.com/2009/02/blog-post_12.html
ಜೋಡಿಹಕ್ಕಿಗಳು. Thursday 12 February 2009. ಎಲ್ಲೋ. ಯಾವಾಗೋ. ಓದಿದ್ದು. ಇನ್ನೇನು. ಪ್ರೇಮಿಗಳ ದಿನಾಚರಣೆ. ಶ್ರೀರಾಮಸೇನೆ ಅಬ್ಬರ, ಪ್ರಗತಿಪರರ ಕೂಗಿನ ಮಧ್ಯ ಪ್ರೀತಿ ತನ್ನ ಅಭಿವ್ಯಕ್ತಿ ಮಾಡಿಕೊಳ್ಳುವ ಆತುರದಲ್ಲಿದೆ. ಪ್ರೀತಿ ಅಂದರೇನು? ಏಕೆಂದರೆ ಪ್ರೀತಿ ಕಾಯುತ್ತದೆ. ಕಾಯಿಸುವುದಿಲ್ಲ. ಕಾಯುವುದರಲ್ಲೇ ಅದು ಸಂತಸ ಪಡುತ್ತದೆ. ಪ್ರೀತಿ ತನ್ನಲ್ಲಿರುವುದನ್ನು ಕೊಡಲು ಸಂತಸ ಪಡುತ್ತದೆ. ಪ್ರೇಮಿಯ. ದುಃಖವೆ ತನ್ನ ದುಃಖ ಎಂದು ಭಾವಿಸುತ್ತದೆ. ತನ್ನಲ್ಲಿ ಇರುವುದನ್ನು ಪ ...ಅರ್ಥವೇ ಇರುವುದಿಲ್ಲ. ಯಾರಲ್ಲಿ ಪ್ರೀತಿ ಇರುವುದಿಲ್ಲವೋ ಅವರņ...ಪ್ರೀತಿಗೆ ಪ್ರೇಮಿಯ ಸ...ಪ್ರೀತಿಗೆ ಒಳಗ...ಪ್ರೀತ ...ನಾವ...