vanishrihs.blogspot.com
ಮಾನಸರಂಗ: August 2012
http://vanishrihs.blogspot.com/2012_08_01_archive.html
ಇದು ಮನಸಿನ ಮಾತಿಗೊಂದು ಜಾಗ. ಹೀಗೆಕೆ ಬಂತು? Posted by ವಾಣಿಶ್ರೀ ಭಟ್. Monday, August 27, 2012. Subscribe to: Posts (Atom). ನನ್ನ ಬಗ್ಗೆ ಒಂದಿಷ್ಟು. ವಾಣಿಶ್ರೀ ಭಟ್. View my complete profile. ನಾನೇಕೆ ಇಲ್ಲಿ. ಲ್ಲಿ ಇಂಗಿಹೋದ ನೆನಪುಗಳಿವೆ. ನನ್ನದೇ ಹೆಜ್ಜೆಗಳು. ಹೀಗೆಕೆ ಬಂತು? ರಂಗದಲ್ಲಿ ಹೆಜ್ಜೆ ಹಾಕುವವರು. ನೆಚ್ಚಿನ ತಾಣಗಳು. ಪ್ರತೀಕ್ಷೆ. ದ್ವಂದ್ವದಾಚೆಗಿನ ಬೆಳಕು'. ನನ್ನೊಳಗಿನ ಔಟ್ ಪುಟ್ಟು! ಕಾಡು ಮಲ್ಲಿಗೆ. ಅಕ್ಷಯಾಂಬರ" ನಾಟಕದ ಬಗ್ಗೆ ಒಂದಿಷ್ಟು ಅನಿಕೆಗಳು. ಮನಸಿನ ಮಾತುಗಳು. ಬರವಣಿಗೆಗೆ ಏಕಾಂತ ಬೇಕೇ? ಅಡಿಗೆ ಸವಿರುಚಿ * Kannada Adige Recipes. ಅವಿನಾಶಿ. ಸೌಗಂಧಿ. ಕಾಣಿ...ಅಂಕ...
vanishrihs.blogspot.com
ಮಾನಸರಂಗ: November 2012
http://vanishrihs.blogspot.com/2012_11_01_archive.html
ಇದು ಮನಸಿನ ಮಾತಿಗೊಂದು ಜಾಗ. ಪ್ರೀತಿಯಿಂದ. Posted by ವಾಣಿಶ್ರೀ ಭಟ್. Thursday, November 29, 2012. ಪ್ರೀತಿಯ ಇವನೇ,. ಆ ಸಲಿಗೆಯೇ ನಿನ್ನನ್ನು ಹೀಗೆ ಕರೆಯಲು ಪ್ರೇರಣೆ. ನಾ ನಿನ್ನೊಡನೆ ಏಳು ಹೆಜ್ಜೆಗಳನಿಟ್ಟು ನಾಳೆಗೆ ಒಂದು ವರ್ಷಗಳೇ ಸಂದವು. ಇನ್ನು ಆ ಕ್ಷಣಗಳು ನಿನ್ನೇ ನಡೆದಂತೆ ನನ್ನ ಕಣ್ಣಿನಲ್ಲಿ ಕಟ್ಟಿ ನಿಂತಿವೆ. ಅಳುಕೋ, ಮುಜುಗರವೋ, ಪುಳಕವೋ ಹೆಸರಿಡಲಾಗದ. ಮದುವೆಯ ಮೊದಲ ವಾರ್ಷಿಕೋತ್ಸವದ ಶುಭಾಶಯಗಳು ನಿನಗೂ,ನಮ್ಮಿಬ್ಬರಿಗೂ! ಇಂತಿ ನಿನ್ನ ಪ್ರೀತಿಯ. Subscribe to: Posts (Atom). ನನ್ನ ಬಗ್ಗೆ ಒಂದಿಷ್ಟು. ವಾಣಿಶ್ರೀ ಭಟ್. View my complete profile. ನಾನೇಕೆ ಇಲ್ಲಿ. ದ ಹುಚ್ಚುಕ...ಕನಸು ಕ...
vanishrihs.blogspot.com
ಮಾನಸರಂಗ: March 2011
http://vanishrihs.blogspot.com/2011_03_01_archive.html
ಇದು ಮನಸಿನ ಮಾತಿಗೊಂದು ಜಾಗ. ಉಳಿದುಹೋದ ಮಾತುಗಳು. Posted by ವಾಣಿಶ್ರೀ ಭಟ್. Thursday, March 31, 2011. ಮುಡಿದ ಮಾಲೆಯಲಿ. ಮಲ್ಲಿಗೆಯ ಮೊಗ್ಗಾಗಿ ಸೇರಿಬಿಡು,. ಇರುಳಲ್ಲಿ ಬಾಡುವಂತೆ. ನನ್ನ ಕಣ್ಣಿನ ರೆಪ್ಪೆಯಲಿ ಮುಚ್ಚಿಟ್ಟ. ಕನಸಾಗಿ ಸೇರಿಬಿಡು,. ಜಾರುವ ಕಣ್ಣೀರ ಹನಿಯಾಗುವಂತೆ. ಏಳು ಬಣ್ಣಗಳ ಸರತಿಗೆ. ನೀನೊಂದು ಬಣ್ಣವಾಗಿ ಸೇರಿಬಿಡು,. ಮೂಡಿ ಮರೆಯಾಗುವ. ಕಾಮನಬಿಲ್ಲಿನಂತೆ. ಸಂಜೆ ಸೋನೆ ಮಳೆಯಲ್ಲಿ. ಮಳೆ ಹನಿಯಾಗಿ ಸೇರಿಬಿಡು. ಬಿದ್ದು ಇಂಗಿ ಹೋಗುವ ಪರಿಯಂತೆ. ಸಾಲು ಸಾಲಾಗಿ ಕಾಡುವ ನೆನಪುಗಳ. ನೀನೂ ಒಂದು ನೆನಪಾಗಿ ಸೇರಿಬಿಡು,. ಮತ್ತೆ ನೆನಪಾಗುವಂತೆ. . ವರುಷದ ಹರುಷ. Monday, March 21, 2011. ಓದಿ ಅದನ...
vanishrihs.blogspot.com
ಮಾನಸರಂಗ: July 2011
http://vanishrihs.blogspot.com/2011_07_01_archive.html
ಇದು ಮನಸಿನ ಮಾತಿಗೊಂದು ಜಾಗ. ಮುರಿದ ಗೂಡು. Posted by ವಾಣಿಶ್ರೀ ಭಟ್. Tuesday, July 12, 2011. ಹೀಗೆ ಸಿಕ್ಕ ಚಿತ್ರ ನೋಡಿ ನಾನು ಬರೆದ ಸಾಲುಗಳಿವು.]. ಹಕ್ಕಿಯೊಂದು ಕಟ್ಟಿತ್ತು,ಹೊತ್ತು ತಂದ ಹುಲ್ಲಿನಲಿ. ಪುಟ್ಟದಾದ ಗೂಡೊಂದ ಬಲು ಜತನದಿಂದ. ಪ್ರತಿಯೊಂದು ಹುಲ್ಲಿಗೂ ಕನಸೆಂಬ ಉಸಿರಿತ್ತು. ನೆಯ್ದಿತ್ತು ಆಸೆಯಲಿ ,ತುಸು ಪ್ರೀತಿಯಿಂದ. ತಿಳಿಯಿತು ಬದುಕೆಲ್ಲ,ಬೆಚ್ಚಗೆ ಹಸನಾಗುವುದಿಲ್ಲಿ. ಕಂಡೆಲ್ಲ ಕನಸುಗಳು ನನಸಾಗುವುದರಿಂದ. ಮಳೆ ಬರಲಿ,ಬಿಸಿಲಿರಲಿ,ಆಶ್ರಯವೊಂದೆನಗಿಹುದು. ಅಡಗುವೆನು ಗೂಡ ಮಡಿಲಲ್ಲಿ ನೆಮ್ಮದಿಯಿಂದ. ಮತ್ತೆ ಆಶ್ರಯ ತನಗೆ ಕನಸಿನ ಮಾತಿಲ್ಲಿ. ಹೊರಗೆ ಇಣುಕುವ ಹಕ್ಕೂ. Sunday, July 03, 2011. ದ ಹುಚ...
vanishrihs.blogspot.com
ಮಾನಸರಂಗ: September 2011
http://vanishrihs.blogspot.com/2011_09_01_archive.html
ಇದು ಮನಸಿನ ಮಾತಿಗೊಂದು ಜಾಗ. Posted by ವಾಣಿಶ್ರೀ ಭಟ್. Tuesday, September 20, 2011. ಅತ್ತಣದಿಂದ ಒಂದು, ಇತ್ತಣದಿಂದ ಒಂದು. ಮನದಿ ಮೂಡಿದ ಕಲ್ಪನೆಗೆ ಇಹುದು ಅರ್ಥವೊಂದು. ಹಠ ಬಿಡದೆ ಹಿಡಿದು,ಭಾವ ಮುಷ್ಟಿಯಲಿ ಪಿಡಿದು. ಸುರಿದು ಪೋಣಿಸಿದರೆ ಮೂಡಿತ್ತು ಪದವೊಂದು. ಪದವೊಂದೇ ಸಾಕೆ ನಿನ್ನ ನೀ ಬಿಂಬಿಸಲು. ಕಾಡುತ್ತ ಇಣಕಿದವು ಬೆಂಬಿಡದೆ ಮನಸಲ್ಲೂ. ಸಾಲಾಗಿ ನಿಲ್ಲಿಸಲು,ಸಾಲೊಂದ ಸ್ರಷ್ಟಿಸಲು. ಭಾವಗಳ ಪರಿಮಳವೇ ಪ್ರತಿ ಎಸಳಿನಲ್ಲೂ. ಬನ್ನಿರಿ ಸಾಲುಗಳೇ,ಸಾಲಾಗಿ ನಿಲ್ಲಿರಿ. ಕಟ್ಟಿಹಾಕುವೆ ನಿಮ್ಮ ನನ್ನದೇ ಪರಿಯಲ್ಲಿ. ಸಾರಿರಿ ಹೊಸತನವ ಒಂದಾಗಿ ಬರಹದಲಿ. Subscribe to: Posts (Atom). View my complete profile. ಖ ...
vanishrihs.blogspot.com
ಮಾನಸರಂಗ: November 2011
http://vanishrihs.blogspot.com/2011_11_01_archive.html
ಇದು ಮನಸಿನ ಮಾತಿಗೊಂದು ಜಾಗ. ಆದರದ ಆಮಂತ್ರಣ. Posted by ವಾಣಿಶ್ರೀ ಭಟ್. Wednesday, November 23, 2011. ಹವಿಸಲಿ ಪ್ರೀತಿ ಬಾಳೆಂಬ ಯಾನದಲಿ. ಹಚಾರಿ ನೀನಾಗು ನಾ ನಡೆವ ಹಾದಿಯಲಿ ನಿ. ಸುಖ ಕಷ್ಟದಲಿ ಸಮಪಾಲು ನನಗಿರಲಿ. ಸವಾಗಲಿ ನಲಿವು ನಮ್ಮಿಬ್ಬರ ಜೊತೆಯಲ್ಲಿ.ಕ್ಷ. ಕವಾಗಲಿ ನೋವು ನಿನ್ನ ಸಹಮೈತ್ರಿಯಲಿ. ಹರಿಯ ದಯವಿರಲಿ ಮುಂಬರುವ ದಿನಗಳಲಿ. ಏಳು ಬಣ್ಣಗಳ ಮೂಲ ಒಂದೇ ಬಣ್ಣವಂತೆ. ಏಳು ಹೆಜ್ಜೆಗಳ ನಂಟು ಏಳು ಜನುಮಕಂತೆ. ಹೆಜ್ಜೆಗಳ ಬೆಸೆದು ಜೀವ ಒಂದಾಗೋ ಸಮಯ. ತಾಳಿ, ಕಾಲುಂಗುರ, ತಿಲಕ, ಮಂಗಳ ವಾದ್ಯ,. ಗುರು-ಹಿರಿಯರ ಮಂತ್ರಘೋಷ, ಇಷ್ಟದೇವತೆಯ ಅಭಯ. ದಿನಾಂಕ:. ನೀರಿಕ್ಷೆಯಲ್ಲಿ. ನಿಮ್ಮವಳು. Subscribe to: Posts (Atom).
vanishrihs.blogspot.com
ಮಾನಸರಂಗ: May 2014
http://vanishrihs.blogspot.com/2014_05_01_archive.html
ಇದು ಮನಸಿನ ಮಾತಿಗೊಂದು ಜಾಗ. ವೋಲ್ವೋ ಬಸ್ ಎಂಬ ಹಲವು ವಿಚಿತ್ರಗಳ ಸಂತೆ! Posted by ವಾಣಿಶ್ರೀ ಭಟ್. Saturday, May 03, 2014. Subscribe to: Posts (Atom). ನನ್ನ ಬಗ್ಗೆ ಒಂದಿಷ್ಟು. ವಾಣಿಶ್ರೀ ಭಟ್. View my complete profile. ನಾನೇಕೆ ಇಲ್ಲಿ. ಲ್ಲಿ ಇಂಗಿಹೋದ ನೆನಪುಗಳಿವೆ. ನನ್ನದೇ ಹೆಜ್ಜೆಗಳು. ವೋಲ್ವೋ ಬಸ್ ಎಂಬ ಹಲವು ವಿಚಿತ್ರಗಳ ಸಂತೆ! ರಂಗದಲ್ಲಿ ಹೆಜ್ಜೆ ಹಾಕುವವರು. ನೆಚ್ಚಿನ ತಾಣಗಳು. ಪ್ರತೀಕ್ಷೆ. ದ್ವಂದ್ವದಾಚೆಗಿನ ಬೆಳಕು'. ನನ್ನೊಳಗಿನ ಔಟ್ ಪುಟ್ಟು! ಕಾಡು ಮಲ್ಲಿಗೆ. ಮನಸಿನ ಮಾತುಗಳು. ಬರವಣಿಗೆಗೆ ಏಕಾಂತ ಬೇಕೇ? ಅಡಿಗೆ ಸವಿರುಚಿ * Kannada Adige Recipes. ಅವಿನಾಶಿ. ಮೌನ ಉಳಿಯ&...ಕಾಣ...
vanishrihs.blogspot.com
ಮಾನಸರಂಗ: February 2012
http://vanishrihs.blogspot.com/2012_02_01_archive.html
ಇದು ಮನಸಿನ ಮಾತಿಗೊಂದು ಜಾಗ. ಪ್ರೀತಿ. Posted by ವಾಣಿಶ್ರೀ ಭಟ್. Tuesday, February 21, 2012. ವರುಷದ ಹಿಂದೆ ಅರಿವಿಲ್ಲದೆ ನೀ ಬಂದಾಗ,ನೀನಾರೋ ನಾನಾರೋ . ಸಂಧಿಸುವಂತೆ ಮಾಡಿದ್ದು ಪರಿಸ್ಥಿತಿಯೋ,ಕಾಣದೆ ಕಾಯುವ ಕಯ್ಯೋ. ಮನಸಿನಲ್ಲಿ ನನ್ನ ಆಗ ಕಾಡಿದ್ದು ಇದೆಲ್ಲ ಈಗಲೇ ಬೇಕೆ? ಕೇಳುವವರ ಕಣ್ಣ ತಪ್ಪಿಸಿ ನಾ ತಿರುಗುವಾಗ. ಕನಸಲ್ಲೂ ಅದೊಂದೇ ಭೀತಿ, ನನ್ನ ಭವಿಷ್ಯವನ್ನಾಡಿದ ಅವನ ಮಾತಿನ ರೀತಿ. ಗುರು ಬಲವು ಹಿಂಬದಿಯಲ್ಲೇ ಇರುವಾಗ ಯಾವ ಹರನ ನಾ ಬೇಡಿದರೇನು. ಅವ ತಾನೇ ಏನು ಮಾಡಿಯಾನು. ಮತ್ತೆ ಮುಂದಿನದು ಇಬ್ಬರಿಗೂ ಗೊತ್ತು,. Posted by ವಾಣಿಶ್ರೀ ಭಟ್. Saturday, February 11, 2012. Subscribe to: Posts (Atom).
vanishrihs.blogspot.com
ಮಾನಸರಂಗ: October 2011
http://vanishrihs.blogspot.com/2011_10_01_archive.html
ಇದು ಮನಸಿನ ಮಾತಿಗೊಂದು ಜಾಗ. ನಿರೀಕ್ಷೆ. Posted by ವಾಣಿಶ್ರೀ ಭಟ್. Thursday, October 13, 2011. ಕ ಣ್ಣು ಹಾಯಿಸಿದತ್ತ ಕಾಣುತಿರಲು ಕಪ್ಪು ಬಾನು. ಚದುರಿರಲು ಅಲ್ಲಲ್ಲಿ ಮೋಡಗಳು ಚೂರಾಗಿ. ಮಳೆಬರುವ ಸೂಚನೆಯೋ,ಇಲ್ಲ ಕವಿದ ಕತ್ತಲೆಯೊ. ಗುರುತಿಸಲು ಪರಿತಪಿಸೆ ಇದಾವದರ ಪ್ರತಿಬಿಂಬ. ಉರಿವ ತಾಪವೇ ಮೇಲೇ ಸೂಚನೆ, ಯಾಚನೆಗಿಂತ. ನಿಂತ ಕಾಲ-ಕನ್ನಡಿಯ ಕಣ್ಣು ಸೆರೆಹಿಡಿಯೆ ವಾಸ್ತವವ. ದ್ರಷ್ಟಿ ತಪ್ಪಿಸೆ ತಿರುಗಿ ,ಕೂಡಿಡಲು ಹನಿಯೊಂದ. ಮತ್ತೆ ಗುಡುಗಿನ ಭಯವೇ ಬರಿ ಭುವಿಯ ತುಂಬ. ಧರೆಯ ಒಡಲಾಳದಲಿ ಎದ್ದ ಮಿಂಚಿನ ಭೀತಿ. Subscribe to: Posts (Atom). ನನ್ನ ಬಗ್ಗೆ ಒಂದಿಷ್ಟು. ವಾಣಿಶ್ರೀ ಭಟ್. View my complete profile.
vanishrihs.blogspot.com
ಮಾನಸರಂಗ: September 2012
http://vanishrihs.blogspot.com/2012_09_01_archive.html
ಇದು ಮನಸಿನ ಮಾತಿಗೊಂದು ಜಾಗ. ಒಂದು ಬೆಳಗ್ಗೆ. Posted by ವಾಣಿಶ್ರೀ ಭಟ್. Monday, September 17, 2012. Subscribe to: Posts (Atom). ನನ್ನ ಬಗ್ಗೆ ಒಂದಿಷ್ಟು. ವಾಣಿಶ್ರೀ ಭಟ್. View my complete profile. ನಾನೇಕೆ ಇಲ್ಲಿ. ಲ್ಲಿ ಇಂಗಿಹೋದ ನೆನಪುಗಳಿವೆ. ನನ್ನದೇ ಹೆಜ್ಜೆಗಳು. ಒಂದು ಬೆಳಗ್ಗೆ. ರಂಗದಲ್ಲಿ ಹೆಜ್ಜೆ ಹಾಕುವವರು. ನೆಚ್ಚಿನ ತಾಣಗಳು. ಪ್ರತೀಕ್ಷೆ. ದ್ವಂದ್ವದಾಚೆಗಿನ ಬೆಳಕು'. ನನ್ನೊಳಗಿನ ಔಟ್ ಪುಟ್ಟು! ಕಾಡು ಮಲ್ಲಿಗೆ. ಅಕ್ಷಯಾಂಬರ" ನಾಟಕದ ಬಗ್ಗೆ ಒಂದಿಷ್ಟು ಅನಿಕೆಗಳು. ಮನಸಿನ ಮಾತುಗಳು. ಬರವಣಿಗೆಗೆ ಏಕಾಂತ ಬೇಕೇ? ಅಡಿಗೆ ಸವಿರುಚಿ * Kannada Adige Recipes. ಅವಿನಾಶಿ. ಕಾಣಿಸದ&...ಅಂಕ...