thriputa-priya.blogspot.com
thriputapriya: November 2016
http://thriputa-priya.blogspot.com/2016_11_01_archive.html
Wednesday, November 23, 2016. ಇದು ಎಂದು ನಿಲ್ಲುವುದೋ. ನವಂಬರ್ ೮ ಇಡೀ ವಿಶ್ವ ಅಮೆರಿಕಾದ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ. ಮೋದಿ ಶಾಕಿಂಗ್ ನ್ಯೂಸ್ ನ್ನು ಭಾರತೀಯರಿಗೆ ನೋಟ್ ಬ್ಯಾನ್ ಮಾಡುವ ಮೂಲಕ ಕೊಟ್ಟರು. ವಿಶ್ವವೇ ಒಂದು ಕ್ಷಣ ಮೋದಿಯ ಮತ್ತು ಭಾರತ ಸರ್ಕಾರದ ನಿರ್ಧಾರದಿಂದ ನಿಬ್ಬೇರಗಾಗಿತು. ೧೦೦೦ , ೫೦೦ ರ ನೋಟಗಳು ಸರಿ ರಾತ್ರಿಯಿಂದ ಪೂರಾ ಬಂದ್. ನಾಳೆ ಬದಲಿಸಿಕೊಂಡರೇ ಮಾತ್ರ ಅವುಗಳಿಗೆ ಬೆಲೆ. ಕೆಲವರಿಗೆ ಈ ರೂಲ್ ನುಂಗಲಾರದ ತುತ್ತಾಗಿದ್ದಂತೂ ನಿಜ. ಆದರೇ ನೋಟ್ ಬ್ಯಾನ್ ನಿಂದ ಎಷ್ಟು ಅನುಕೂಲವಾಗಬಹ...ಇದನ್ನೇ ಕೆಲವರು ಕೇವಲವಾಗಿ ಮು&#...ಸರ್ಕಾರದ ಯಾವುದೇ ...ಉಳ್ಳವರಿಗೆ...ಮೋದಿ...
thriputa-priya.blogspot.com
thriputapriya: December 2015
http://thriputa-priya.blogspot.com/2015_12_01_archive.html
Friday, December 25, 2015. ನಮ್ಮ ಅಭಿವ್ಯಕ್ತಿ. ಇದೇ ನಮ್ಮ ಅಭಿವ್ಯಕ್ತಿ ಎನ್ನುವಂತಾಗಿದೆ. ಹೀಗೆ ತಪ್ಪು ತಪ್ಪು ಕೇರಳಿಸುವ (ಸಾಮಾಜಿಕ) ಹೇಳಿಕೆಗಳಿಂದ ಜೈಲು ಬಂದಿಯಾಗಿರುವವರು ಎಷ್ಟು ಜನವೋ! ಸ್ವತಂತ್ರ್ಯವನ್ನು ಈ ರೀತಿಯಲ್ಲಿ ದುರುಪಯೋಗಪಡಿಸಿಕೊಂಡು ಕೇವಲ ಸುದ್ಧಿಯಾಗುತ್ತಿರುವವರ ಸಂಖ್ಯೆ ಏನೂ ಕಡಿಮೆಯಿಲ್ಲ ಬಿಡಿ. ದೆಹಲಿ , ಬೆಂಗಳೂರು ತೀರ ಹತ್ತಿರವಾಗಿದೆ. ಮೋದಿ , ಸರ್ಕಾರ , ರಾಜಕೀಯ ಇತ್ಯಾದಿ ನಮ್ಮ ದಿನ ನಿತ್ಯದ ಮಂತ್ರಗಳಾಗಿವೆ. ಮರೆಯೋಣ ಅಂದರೂ ಮರೆಯಲಾರದಂತೆ ಕಾಡುತ್ತಿದೆ ದೇಶದ ಸುದ್ದಿ. ಯಾಕೇ ಇದು? ಮಾತು ಮಾತು ಬರೀ ಮಾತು! ಇದಕ್ಕೂ ಧರ್ಮಸಂಕಟ! ಓ ದೇವರೇ. ದೇಶದ ದಳ್ಳುರಿಯನ್ನ...ಹಳ್ಳಿ ಮುಕ...
thriputa-priya.blogspot.com
thriputapriya: August 2015
http://thriputa-priya.blogspot.com/2015_08_01_archive.html
Monday, August 24, 2015. ಪ್ರೀತಿ ತುಂಬಿದ ಕಣ್ಣುಗಳು. ನಾವೇ ಮತ್ತೊಮ್ಮೆ ಮಕ್ಕಳಾಗುವುದು ನಮಗೆ ಮುದ್ದಿನ ಕೂಸು ಹುಟ್ಟಿದ ಮೇಲೆ. ನಮ್ಮ ಅಪ್ಪ ಅಮ್ಮ ನಮ್ಮನ್ನು ಹೇಗೆಲ್ಲಾ ಸಂಬಳಿಸಿ ಬೆಳೆಸಿದರು ಎಂಬುದು ಅರ್ಥವಾಗುವುದು ನಮ್ಮ ಕೂಸುಗಳನ್ನņ...ಮಕ್ಕಳು ನಮಗೆ ಕೇವಲ ಖುಷಿಯನ್ನು ಮಾತ್ರ ಕೊಡುವುದಿಲ್ಲ. ಅವುಗಳು ನೀಡುವ ಸಂಪತ್ತು ಏನೇಂದರೂ ವರ್ಣಿಸಲು ಸಾಧ್ಯವಿಲ್ಲ. ನಮ್ಮನ್ನು ಒಂದೆರಡು ವರ್ಷ ಚಿಕ್ಕವರನ್ನಾಗಿ ಮಾಡಿಬಿಡುತ್ತವೆ. ಅದು ಚಿಕ್ಕ ವಯಸ್ಸಿನ ಅಲಾಪ! ಮಕ್ಕಳಿರಲವ್ವ ಮನೆ ತುಂಬ ಎಂಬ ಹಾಡು ಇಂದು ಹಾಡಲಾಗುವುದ&...ಆದರೂ ಇರುವ ಮಕ್ಕಳೇ ನಮಗೆ ಎಲ್ಲಿಂದಲೂ ಸ...ಮನುಷ್ಯನ ಜೀವನ ಚಕ್ರದಲ್ಲ...ನೆನಸಿಕೊ&#...ಮಗುವņ...
thriputa-priya.blogspot.com
thriputapriya: December 2016
http://thriputa-priya.blogspot.com/2016_12_01_archive.html
Saturday, December 10, 2016. ಪ್ರಬುದ್ಧ ನ್ಯೂಸ್ ಪತ್ರಿಕೆಗೆ ಒಂದು ವರುಷ ತುಂಬುತ್ತಿದೆ. ಪತ್ರಿಕೆಯ ಬಳಗಕ್ಕೆ ಹೊಸ ವರುಷದ ಮತ್ತು ಪತ್ರಿಕೆಯ ಹುಟ್ಟುಹಬ್ಬದ ಶುಭಾಶಯಗಳು! ಪ್ರಬುದ್ಧ ನ್ಯೂಸ್ ಮಾಸ ಪತ್ರಿಕೆಗೆ ಇಂದಿಗೆ ಒಂದು ವರುಷ ತುಂಬುತ್ತಿದೆ. ಹೊಸ ಪತ್ರಿಕೆಗಳನ್ನು ಶುರು ಮಾಡುವುದು ಮತ್ತು ಅದನ್ನು ಉತ್ತಮವಾಗಿ ಸತತವಾಗಿ ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ! ಇದು ಹೊಸ ಪತ್ರಿಕೆಯೆಂಬುದನ್ನೇ ನಂಬಂತಾಗಿದೆ. ಇಂದು ಹಾಗೆ ಹೇಳುವ ಆಗಿಲ್ಲ! ಈಗ ಮೊದಲನೇ ವರುಷದ ಹುಟ್ಟು ಹಬ್ಬ. ಪತ್ರಿಕೆಯಲ್ಲಿ ಬರುತ್ತಿರುವ ಲೇಖನಗಳು, ವಿಷಯಗಳ ಆಯ&#...ವೈವಿಧ್ಯಮಯ ಬರಹಗಳಿಂದ ಕಾದು ಓದ&...ನಾನು ಇಷ್ಟಪಟ್ಟ&#...ವ್ಯಕ್ತ...ಸಂಶ...
thriputa-priya.blogspot.com
thriputapriya: May 2015
http://thriputa-priya.blogspot.com/2015_05_01_archive.html
Sunday, May 17, 2015. ಜಗತ್ತಿನ ಅಣ್ಣ and ಗೊರೂರು. ಗೊತ್ತಾಗುತ್ತಿಲ್ಲ. ಭಾರತೀಯರನ್ನೊಳಗೊಂಡಂತೆ ವಿಶ್ವದ ಎಲ್ಲಾ ಭಾಗದ ಜನಗಳನ್ನು ಒಂದು ಅಯಸ್ಕಾಂತದಂತೆ ಸೆಳೆಯುವ ಶಕ್ತಿ ಈ ದೇಶಕ್ಕೆ ಇದೆ ಎಂದರೇ ತಪ್ಪಾಗುವುದಿಲ್ಲ. ಪ್ರತಿ ವಿಚಾರದಲ್ಲೂ ಪಸ್ಟ್ ಕ್ಲಾಸ್ ಅನಿಸುವಂತ ದೇಶವಾಗಿದೆ ಎಂದು ಓದಿದ್ದೇವೆ. ಇದು ನಮ್ಮ ಭಾರತೀಯರ ಕನಸು. ಯಾರದರೂ ಐ.ಟಿ ಗೆ ಜಾಯನ್ ಆದರೂ ಎಂದರೇ ಮುಗಿಯಿತು. ಅವನು ಪಾಸಪೋರ್ಟ್ ರೇಡಿ ಮಾಡಿಕೊಳ್ಳಬೇಕು...ಅದು ಸರ್ವೇಸಾಮಾನ್ಯ! ಥತ್ತ್ ! ಅನ್ನುತ್ತಾರೆ. ಹೀಗೆ ಅಮೇರಿಕಾ ಪ್ರತಿಯೊಬ್ಬರ ವಿಚಾರದಲ್ಲೊ ಒಂ...ತನ್ನನ್ನು ಮಾತ್ರ ಬಿಟ್ಟು! ಓ ದೇವಾ? ಹೀಗೆ ಸಾವಿರಾರು ...ಭಾರತ ಅದು ಬಡ ದೇಶ...ಜನಗಳ ಪಿತ&...
thriputa-priya.blogspot.com
thriputapriya: January 2016
http://thriputa-priya.blogspot.com/2016_01_01_archive.html
Friday, January 29, 2016. ಗುಂಡು ಮತ್ತು ಪಾರ್ಟಿ. ಪಾರ್ಟಿಗಳು ಚೆನ್ನ! ಒಂದು ಹತ್ತಾರೂ ಸಮಾನ ಮನಸ್ಕ್ ಮಂದಿಗಳು ಇಳಿ ಸಂಜೆ ಯಾವುದಾದರೂಂದು ಬಾರ್ , ಪಬ್ ಅಥವಾ ರೆಸ್ಟೊರೆಂಟಲ್ಲಿ ಸೇರಿಕೊಳ್ಳುವುದು. ವಾರಕ್ಕೊಂದು ಸಕಾರಣ ಸಿಗುವುದು. ವಾರಕ್ಕೆ ಸಿಗದಿದ್ದರೇ ಕಡೆ ಪಕ್ಷ ತಿಂಗಳಿಗೊಂದು ಕಾರಣ ಸಿಕ್ಕೇ ಸಿಗುತ್ತದೆ. ವಿಕೇಂಡ್ ಪ್ರಾರಂಭದ ಶುಕ್ರವಾರದ ಇಳಿ ಸಂಜೆ ಗೆಳೆಯರ ಗುಂಪಲ್ಲಿ ರಂಗೇರುತ್ತದೆ. ಯೋಚನೆಗೆ, ಸುಸ್ತಿಗೆ ಗೋಲಿ ಮಾರ್! ನೋಡಿ ಹಾಗೆಯೇ ಕಣ್ಣು ಮನ ತುಂಬಿಬಿಡುತ್ತದೆ. ಗಂಡು ಹೆಣ್ಣು ಸೋಷಿಯಲ್ ಆಗಿ ಬಾಗವಯಿಸುವ ಔತಣಕೊಟಗಳ...ಒಂದು ರೌಂಡ್ ಸ್ಟಾಟ್ರಸ್ ...ಕುಡಿಯದೇ ಇರುವವರನ್ನ ...ಹೀಗೆಯೇ ಕ&...ಮೈನ್...
thriputa-priya.blogspot.com
thriputapriya: March 2016
http://thriputa-priya.blogspot.com/2016_03_01_archive.html
Wednesday, March 30, 2016. ಜೀವನದ ಅರ್ಧ ಮೈಲೇಜು. ಬದುಕಿನ ಸಾರ್ಥಕತೆಯ ಬಗ್ಗೆ ಪ್ರತಿಯೊಬ್ಬರೂ ತಮ್ಮಲ್ಲಿಯೆ ಒಮ್ಮೆಯಾದರು ಯೋಚಿಸಿರುತ್ತಾರೆ. ಹುಟ್ಟಿನಂದಿನಿಂದ ಬಾಲ್ಯ, ಯೌವನ, ಮದ್ಯ ವಯಸ್ಸು, ಮುಪ್ಪು ಹೀಗೆ ವಿಭಿನ್ನ ಕಾಲಘಟ್ಟವನ್ನು ಕ್ರಮಿಸುವ ದಾರಿಯಲ್ಲಿ ಯಾವುದಾದರೂಂದು ಘಟ್ಟದಲ್ಲಿ ತನ್ನನ್ನು ...ತಾನು ನೋಡಿ, ಕಲಿತ , ಕೇಳಿದ ಸತ್ವಗಳ ಪರೀಕ್ಷೆಯಾಗಿರುತ್ತದೆ. ಈ ರೀತಿ ಎಲ್ಲಾ ಹೋರಾಟಗಳನ್ನು ಜಯಿಸಲೇ ಬೇಕು. ಅದೇ ಜೀವನ! ಅದು ಅದೃಷ್ಟದ ಮಾತಾಯಿತು. ಅಂಥವರಿಗೆ ಪ್ರತಿಯೊಂದು ನಿಮಿಷವು ಸವಾಲೇ ಸರಿ! ಇದು ಕೇವಲ ಓಡುವ ಬದುಕೇ? ಯಾಕೇ ಹೀಗೆ ಪ್ರತಿಯೊಬ್ಬರೂ ಬದ&...ಆ ಕ್ಷಣ ಯಾಕೋ ಜೀವನವೇ ನ&...ಯಾವುದೋ ಒ&...ನಾನು...
thriputa-priya.blogspot.com
thriputapriya: October 2016
http://thriputa-priya.blogspot.com/2016_10_01_archive.html
Thursday, October 20, 2016. ಪೇಪರ್ ಲೆಸ್ ಯುಗ. ಪೇಪರ್ ಲೆಸ್ ಯುಗ ಅಂದರೇ ಇದೆ ಇರಬೇಕು. ಪೆನ್ನು ಪೇಪರ್ ಗಳ ಬಳಕೆಯೇ ಗೌಣವಾಗಿದೆ. ಕಂಪ್ಯೂಟರ್ ಮೊಬೈಲ್ ಗಳು ಶೇ ೯೯ರಷ್ಟು ಮಾನವನ ಕೈಯಾರೆ ಬರೆಯುವ ಬರವಣಿಗೆಯನ್ನು ನಿಲ್ಲಿಸಿದೆ. ಸ್ವಲ್ಪ ದೊಡ್ಡವರಾದಂತೆ ಸೀಸದ ಕಡ್ಡಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದೆವು ಮತ್ತು ಕಲಿಯುತ್ತಿದ್ದೇವು. ಓದು ಅಂದರೇ, ಬರವಣಿಗೆ ಎನ್ನುವುದು ಬಿಡಿಸಲಾರದ ಭಾಂದವ್ಯ. ಬರೆದುದು ಕೊನೆತನಕ. ಹೆಚ್ಚು ಓದುವ ...ಹಿಂದೆ ಬ್ಯಾಂಕ್ ನಲ್ಲಿ ವ್ಯವಹಾರ ಮಾಡಬೇಕು ಎಂದರೇ ಪೆನ&#...ಇಂದು ನೋಡಿ ಎಲ್ಲಿ ಬೇಕಂದರೇ ಅಲ್ಲಿ ಹಣ ...ನಾನು ಬರೆದಿರುವ ಮೇಲಿನ ಪ...ಆದರೇ ಕೈಯಾರೇ ಪ&#...ಅವತ್ತೇ ಅನ...ಗೂತ...
thriputa-priya.blogspot.com
thriputapriya: June 2016
http://thriputa-priya.blogspot.com/2016_06_01_archive.html
Friday, June 24, 2016. ಟಾಪರ್ ಸುಮಿತ್ರಾ. ಅವಳ ಹೆಸರು ಸುಮಿತ್ರಾ. ನಾನು ಅವಳನ್ನು ಮೊದಲು ನೋಡಿದ್ದು ಪಿ.ಯು.ಸಿ ಯಲ್ಲಿ ಅನಿಸುತ್ತೇ. ಮೊನ್ನೇ ಅವಳನ್ನು ಪೇಸ್ ಬುಕ್ ನಲ್ಲಿ ಕಂಡು ಅಚ್ಚರಿಯಾಯಿತು. ಅದೇ ಮುಖ ಆ ದಿನಗಳ ನಗು ಇನ್ನು ಮರೆಯಾಗಿಲ್ಲ. ಇದೆ ಅನಿಸುತ್ತೇ ಒಂದಷ್ಟು ಜನಗಳು ಏನೇ ಏನು ಎಂದರೂ ಬದಲಾಗಲಾರರು. ಕಾಲ ಮಾತ್ರ ಬದಲಾಗಬೇಕು ಅಷ್ಟೇ! ಬಹಳ ದಿನಗಳ ಅನಂತರ ಸಿಕ್ಕಿದ ಗೆಳತಿಯನ್ನು ಏನಮ್ಮಾ ಎಲ್ಲಿ ಹೋಗಿದ್ದೇ? ಎಂದು ಅದೇ ಗೆಳೆತನದ ರೀತಿಯಲ್ಲಿ ಕೇಳಿದೇ. ಎಷ್ಟು ಸತ್ಯ! ಈಗ ಸುಮಿತ್ರಾ ನನ್ನೇ ತೆಗುದುಕೊಂಡರೇ. ಆಗ ಓದುತ&...ಕೇವಲ ನೆನಪುಗಳು ಮಾತ್ರ! ಆದರೇ ಇಂದು ಸುಮಿತ್ರņ...ಅಂದುಕೊಂಡದ...ನನಗೆ ಅನಿಸ...ಮತ್...
thriputa-priya.blogspot.com
thriputapriya: April 2016
http://thriputa-priya.blogspot.com/2016_04_01_archive.html
Wednesday, April 27, 2016. ಹೆಚ್ ೪. ದೂರದ ಬೆಟ್ಟ ನುಣ್ಣಗೆ ಎಂಬುದು ಇಲ್ಲಿಗೆ ಬಂದ ಮೇಲೆ ಗೊತ್ತಾಗಿದ್ದು. ಅದು ಯಾಕೆ ನಮ್ಮ ಜನ ದೂರದ ಅಮೇರಿಕಾ ಅಥವಾ ಇತರೆ ದೇಶಗಳ ಬಗ್ಗೆ ಹುಬ್ಬೇರಿಸುವಂತ ಭಾವನೆಗಳನ್ನು ಇಟ್ಟುಕೊಂಡಿದ್ದಾರೋ? ದೇವರಿಗೆ ಗೊತ್ತು. ಇರುವುದನ್ನೆಲ್ಲ ಬಿಟ್ಟು ಇರದಿರದ ಕಡೆಗೆ ಮನಸ್ಸು ಹರಿಯಬಿಡುವುದೇ ಜೀವನವಾ? ಡಿಪೆಂಡೆಂಟ್ ವೀಸಾದಲ್ಲಿ ಪ್ರವಾಸ ಮಾಡುವುದು ಒಂದು ರೀತಿಯಲ್ಲಿ ಖುಷಿ ಕೊಡುವ ವಿಷಯವೇ? ಇಲ್ಲಿಯೋ ಮನೆಯಲ್ಲಿರುವ ಎರಡು ಜೀವಗಳೇ ಪರಸ್ಪರ ಆಸರೆ. ಮುದ್ದು ಮಕ್ಕಳ ಜೋಪಾನ. ಅವುಗಳ ಹಿಂದೆ ಯಾವಾಗಲೂ ಓಡ...ಸೋ ಟೋಟಲಿ ಮಕ್ಕಳನ್ನು ನೋಡಿಕೊ...ಎಷ್ಟೇ ಓದಿದ್ದರೂ ಸŇ...ಇವುಗಳ ಕಾರ್...ಆದರೂ...