
nivedhane.blogspot.com
ನಿವೇದನೆಹಸಿ ನೆಲದ ಮೇಲೆ ಎಳೆ ಮಗುವ ಮೊದಲ ತೊಡರು ಹೆಜ್ಜೆ.........
http://nivedhane.blogspot.com/
ಹಸಿ ನೆಲದ ಮೇಲೆ ಎಳೆ ಮಗುವ ಮೊದಲ ತೊಡರು ಹೆಜ್ಜೆ.........
http://nivedhane.blogspot.com/
TODAY'S RATING
>1,000,000
Date Range
HIGHEST TRAFFIC ON
Saturday
LOAD TIME
1 seconds
16x16
32x32
64x64
128x128
PAGES IN
THIS WEBSITE
13
SSL
EXTERNAL LINKS
17
SITE IP
172.217.6.225
LOAD TIME
1.024 sec
SCORE
6.2
ನಿವೇದನೆ | nivedhane.blogspot.com Reviews
https://nivedhane.blogspot.com
ಹಸಿ ನೆಲದ ಮೇಲೆ ಎಳೆ ಮಗುವ ಮೊದಲ ತೊಡರು ಹೆಜ್ಜೆ.........
ನಿವೇದನೆ: August 2008
http://nivedhane.blogspot.com/2008_08_01_archive.html
ನಿವೇದನೆ. ಹಸಿ ನೆಲದ ಮೇಲೆ ಎಳೆ ಮಗುವ ಮೊದಲ ತೊಡರು ಹೆಜ್ಜೆ. Saturday, August 2, 2008. ಆ ಒಲವ ಕೊಲುವ ಕೆಂಪು. ಅವಳು ಹಾಡುತಿದ್ದಳು. ಇನ್ನೆರಡೇ ದಿನ. ನನ್ನರಸ ಬರಲು, ಸಂತಸವ ತರಲು ಇನ್ನೆರಡೇ ದಿನ. ಅವನಿರದೆ ಈಮನದ ಕೋಣೆಯಲ್ಲ ಭಣ-ಭಣ. ಅವನಾಗಮನಕೆ ಕಾಯುತಿದೆ ಮನದ ಕಣ-ಕಣ. ಆತ ನಡುಗುತ್ತಿದ್ದ ಆ ಚಳಿಯ ತೆಳು ಚಾದರದೊಳಗೆ. ಮನ ಬೆಚ್ಚಗೆ ವಿಹರಿಸುತ್ತಿತ್ತು ಅವಳ ನೆನಪೊಳಗೆ. ಇನ್ನೆರಡೇ ದಿನಹುದಲ್ಲ ಅವಳು ಸೇರಲು ನನ್ನ ತೋಳೊಳಗೆ. ಈಚಳಿಯು ಬಿಡದಲ್ಲ ಮುಳುಗಳವಳ ನೆನಪೊಳಗೆ. ನಾನು ಆ ದಿನ ಉಡಬೇಕು ರಕ್ತವರ್ಣದ ಜರಿಸೀರೆ. ಅದು ಕೊಲುವ ಕೆಂಪು, ಇದು ಒಲವ ಕೆಂಪು. Subscribe to: Posts (Atom). View my complete profile.
ನಿವೇದನೆ: ಪೆದ್ದು ಮನ:ಮೊಂಡು ಬುದ್ಧಿ...
http://nivedhane.blogspot.com/2009/05/blog-post.html
ನಿವೇದನೆ. ಹಸಿ ನೆಲದ ಮೇಲೆ ಎಳೆ ಮಗುವ ಮೊದಲ ತೊಡರು ಹೆಜ್ಜೆ. Wednesday, May 6, 2009. ಪೆದ್ದು ಮನ:ಮೊಂಡು ಬುದ್ಧಿ. 160; . 160; "ನಿವೇದನೆ. ನಾನು ತುಂಬಾ ಚಿಕ್ಕವಳಿದ್ದಾಗ ,. ನನ್ನಪ್ಪ ಹಾಡುವುದ ಕಲಿಸುತ್ತಿದ್ದ. ಆಗೆಲ್ಲ ನಾನು ಕುಳಿತಲ್ಲೆ ಚುಕ್ಕಿ ರಂಗೋಲಿ . ಹಾಕುವುದ ಕಲಿಯುತ್ತಿದ್ದೆ. ಒಮ್ಮೆ ಯಾವುದಾದರು ಒಂದೇ ಕೆಲಸ ಮಾಡು",. ನನ್ನಪ್ಪ ಸಾವಧಾನವಾಗಿಯೇ ಹೇಳುತ್ತಿದ್ದ. ಆಗೆಲ್ಲ ನಾನು ಜೋರಾಗಿ ಅಪ್ಪ ಕಲಿಸಿದ . ವರಸೆಗಳನ್ನೆಲ್ಲ ಹಾಡುತ್ತಿದ್ದೆ. ಕಾಲಹರಣ ಮಾಡುತ್ತೇನೆ. ಎಂದಿಗು ಮಗುವ ...ಯಾವಾಗ ಹ&#...ಮತ್...
ನಿವೇದನೆ: ಆ ಮಾತೆಯೊಡಲಿಗೆ...
http://nivedhane.blogspot.com/2008/07/blog-post_12.html
ನಿವೇದನೆ. ಹಸಿ ನೆಲದ ಮೇಲೆ ಎಳೆ ಮಗುವ ಮೊದಲ ತೊಡರು ಹೆಜ್ಜೆ. Saturday, July 12, 2008. ಆ ಮಾತೆಯೊಡಲಿಗೆ. ನವಮಾಸ ಆ ಬಸಿರ ಭಾರ ಬೇಸರಿಸದೇ ಹೊತ್ತು. ನೋವನೆಲ್ಲ ನಗುತ ನುಂಗಿ ಮಮತೆಂದ ನಮ್ಮ ಹೆತ್ತು. ಒಡಲ ಕುಡಿಯ ಒಳಿತಿಗಾಗಿ ಜೀವವನ್ನೆ ಪಣಕೆ ಇಟ್ಟು. ನಡೆಯ ನುಡಿಯ ಕಲಿಸಿ,ಬದುಕಿಗೊಂದು ಅರ್ಥ ಕೊಟ್ಟ. ಆ ಮಾತೆಯೊಡಲಿಗಿಂದು, ಕೋಟಿ ಕೋಟಿ ವಂದನೆ. ಹಸಿವೆಂದು ಅತ್ತಾಗ, ಹೊಟ್ಟೆತುಂಬ ಊಟವಿಟ್ಟು. ನೋವೆಂದು ಮಲಗಿದಾಗ, ಪ್ರೀತಿಯೆಂಬ ಮದ್ದುಕೊಟ್ಟು. ಜಗಳವಾಡಿ ಅತ್ತಾಗ, ನೀತಿಪಾಠವ ಹೇಳಿಕೊಟ್ಟು. ಆ ಮಾತೆಯೊಡಗಿಂದು, ಕೋಟಿ ಕೋಟಿ ವಂದನೆ. ಸತ್ತಂತೆ ನೋಡು! ಇದು ಕೇವಲ ನನ್ನಮ್ಮನಿಗೊಂದ&...July 14, 2008 at 7:00 AM. ಪತ್ರ...
ನಿವೇದನೆ: September 2008
http://nivedhane.blogspot.com/2008_09_01_archive.html
ನಿವೇದನೆ. ಹಸಿ ನೆಲದ ಮೇಲೆ ಎಳೆ ಮಗುವ ಮೊದಲ ತೊಡರು ಹೆಜ್ಜೆ. Sunday, September 14, 2008. ಮನೆಯೆದುರು ನೀನಿಲ್ಲ. ಇಂದು ನನ್ನ ಮನೆಯೆದುರು ನೀನಿಲ್ಲ. ನಿನ್ನ ಚಿಲಿಪಿಲಿಯ ಕಲರವವಿಲ್ಲ. ಜೋತಾಡುತ್ತ ನಗುವ ನಿನ್ನ ಪುಟ್ಟ ಮನೆಯೂ ಇಲ್ಲ. ಕಾಲ್ತೊಳೆವ ನಲ್ಲಿಯ ಪಕ್ಕದ ತೆಂಗಿನ ಮರದಿ ,. ನೀನಿದ್ದ ಕುರುಹೊಂದು ಉಳಿದೇ ಇಲ್ಲ. ಈಗೆಲ್ಲಿರುವೆ? ಹೇಗಿರುವೆ ನೀನು? ನಿನ್ನ ಗಿಜಿಗುಡುವ ಬಳಗವೆಲ್ಲಿ ಹೇಳು,. ಏಕೆ ಮರೆತೆ ನೀ ಎಮ್ಮಮನೆಯಂಗಳವ. ನಿನ್ನ ಮನೆ ಮರವ ನಾವ್ ಕಡಿದರೂ ಕೂಡ,. ಪಕ್ಕದಲ್ಲಿಯೇ ನಗುತಿತ್ತಲ್ಲ ನೇರಳೆ ಮರವು. ಎಲ್ಲಿರುವೆ ನೀ? ನಿನ್ನ ನೋಡಬೇಕಿದೆ ನನಗೆ, ,. Subscribe to: Posts (Atom). View my complete profile.
ನಿವೇದನೆ: ಯಾರು ನೀ........???
http://nivedhane.blogspot.com/2008/07/blog-post.html
ನಿವೇದನೆ. ಹಸಿ ನೆಲದ ಮೇಲೆ ಎಳೆ ಮಗುವ ಮೊದಲ ತೊಡರು ಹೆಜ್ಜೆ. Tuesday, July 1, 2008. ಯಾರು ನೀ? ಪ್ರತೀ ಮುಂಜಾನೆ ಯ ತಣ್ಣನೆಯ ಶುಭೋದಯದಿ. ಪ್ರತಿ ಮುಸ್ಸಂಜೆಯ ಮಾತಿರದ ಮೌನದಲ್ಲಿ. ಪ್ರತಿದಿನದ ಮುಕ್ತಾಯದ ಕನಸುಗಳ ಕಲರವದಿ. ಒಮ್ಮೆಲೇ ನೆನೆಪಾಗಿ ತಕ್ಷಣವೆ ಮರೆಯಾಗಿ ಕಾಡುತಿಹೆಯಲ್ಲ. ನೀನ್ಯಾರು ಹೇಳೋ? ಅರಳುತಿಹ ಮೊಗ್ಗಿನ ಆ ನಸುಗಂಪಿನೊಳಗೊಮ್ಮೆ. ಭಿಮ್ಮನೆಯ ಎಕಾಂತದ ಆ ನೀರವತೆಯೊಳಗೊಮ್ಮೆ. ನನ್ನೇ ನಾ ಮರೆತು ನಗುತಿಹ ಆ ನಗುವಿನೊಳಗೊಮ್ಮೆ. ಈ ಹುಚ್ಚು ಹುಡುಕಾಟಗಳಿಗೆನ್ನ ನೀ ತೊಡಗಿಸಿದೆಯಲ್ಲ. ನೀನ್ಯಾರು ಹೇಳೋ? ಕಾರಣವೆ ಇರದೆ ಮನವೊಮ್ಮೆ ಅತ್ತಾಗ. ನೀನ್ಯಾರು ಹೇಳೋ? This comment has been removed by the author. ನ ...
TOTAL PAGES IN THIS WEBSITE
13
ವಕ್ರದಂತ: October 2007
http://vakradanta.blogspot.com/2007_10_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Sunday, October 28, 2007. ರಾಮನೇ ಇಲ್ಲ ಎಂದುಬಿಟ್ಟರೆ. 8216;ದೇವರೆ ಅಗಾಧ ನಿನ್ನ ಕರುಣೆಯ ಕಡಲು. ನನಗೆ ಸಾಧ್ಯವೇ ಅದರ ಆಳ ಅಳೆಯಲು’ ಎಂಬ ಹಾಡಿನಲ್ಲಿ. 8216;ತಾಮಸಕ್ಕೆ ಬಲವ ಕೊಟ್ಟೆ, ರಾಜಸಕ್ಕೆ ಫಲವ ಕೊಟ್ಟೆ,. ಸತ್ವಕೆ ಶಂಢತ್ವ ಕೊಟ್ಟೆ, ತತ್ವ ಗೊಣಗಲುಕ. ಯ್ಯ ಕೊಟ್ಟೆ ಕೆಡವೆಂಲೆಂದು, ಕಾಲು ಕೊಟ್ಟೆ ಎಡವಲೆಂದು. ಬುದ್ದಿಕೊಟ್ಟೆ ನಿನ್ನನೇ ಅಲ್ಲಗಳೆಯಲು.’. 8216;ನೂರು ದೇವರನೆಲ್ಲ ನೂಕಾಚೆ ದೂರ. ಭಾರತಾಂಬೆಯೇ ದೇವಿ ನಮಗಿಂದು. ಪೂಜಿಸುವಾ ಬಾರಾ ಬಾರಾ. ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು,. ವಿನಾಯಕ ಭಟ್ಟ. Friday, October 26, 2007. ಸಿಎಂ ಚಪ್ಲಿ. Monday, October 01, 2007.
ವಕ್ರದಂತ: February 2008
http://vakradanta.blogspot.com/2008_02_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Wednesday, February 13, 2008. ಅವ್ವ: ಯವ್ವಾ ಯವ್ವಾ ಎಷ್ಟು ಚೆನಾಗೈತವ್ವ! ಆಡಂಬರವಿಲ್ಲ. ಭಾರೀ ಸುಂದರ ಸೀನುಗಳಿಲ್ಲ. ಅನಗತ್ಯ ಹಾಡುಗಳಿಲ್ಲ. ಡೈಲಾಗುಗಳಂತೂ ನಾವು ನೀವು ಆಡುವ ಮಾತುಗಳೇ. ಇದಕ್ಕಾಗಿಯೇ ನೀವು ‘ಅವ್ವ’ಳನ್ನೊಮ್ಮೆ ನೋಡಬೇಕು! ನಾಯಕಿ ಸಾವಂತ್ರಿಯ ಗೆಳತಿ ಶಿವಿ ಸಾಯುತ್ತಾಳೆ. ಆಕೆ ಯಾಕೆ ಸಾಯುತ್ತಾಳೆ? ಹೋಗಿ ನೋಡಿ ಖುಶಿಪಟ್ಟು, ಉಗಿಸ್ಕೊಂಡು ಬನ್ನಿ! ವಿನಾಯಕ ಭಟ್ಟ. Tuesday, February 12, 2008. ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು! ಅವರು ಬರೆಯುತ್ತಾರೆ. ಅಂತ್ಯ ಇನ್ನೂ ರೋಚಕ! ಇಷ್ಟೆಲ್ಲ ನೆನಪಾದದ್ದು ಗಣೇಶ...ವಿನಾಯಕ ಭಟ್ಟ. ದಾರವಾಹಿಯನŇ...ಇವತ್ತ ...
ವಕ್ರದಂತ: November 2007
http://vakradanta.blogspot.com/2007_11_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Saturday, November 17, 2007. ಮೂರೂರು ಎಂಬ ಸದಾ ಚಟುವಟಿಕೆಯ ಊರು. ಹೀಗಾಗಿಯೇ ನನಗೆ ಮೂರೂರು ಅಚ್ಚುಮೆಚ್ಚು. ಇಂದಿಗೂ. ಕೆಲಸಕ್ಕೆ ರಜೆ ಹಾಕಿ ಊರಿಗೆ ಹೋದಾಗ ಒಮ್ಮೆಯಾದರೂ ಮೂರೂರಿಗೆ ಹೋಗದೇ ಇದ್ದರೆ ಮನಸಿಗ್ಯಾಕೋ ಕಿರಿಕಿರಿ. ಆದಕ್ಕೇ ಊರು ಬಿಟ್ಟರೂ ನನ್ನ ಹೆಸರಿನೊಂದಿಗೆ ವಿನಾಯಕ ಭಟ್ಟ ಮೂರೂರು ಎಂದು ಊರು ಇನ್ನೂ ಉಳಿದುಕೊಂಡಿದೆ. ವಿನಾಯಕ ಭಟ್ಟ. Subscribe to: Posts (Atom). ಬ್ಲಾಗಿನ ಮಾಲಿಕ. ವಿನಾಯಕ ಭಟ್ಟ. NewDelhi, NewDelhi, India. View my complete profile. ನೆನಪುಗಳ ಮಾತು ಮಧುರ. ಇವುಗಳನ್ನೂ ಓದಿ ಆನಂದಿಸಿ. ಬೆತ್ತಲೆ ಜಗತ್ತು. ಮಿಥುನನ ಮನಸು. ಚಾರ್ಮ...ಕೂರ...
ವಕ್ರದಂತ: December 2008
http://vakradanta.blogspot.com/2008_12_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Wednesday, December 03, 2008. ಪಾಪಿ ಚಿರಾಯು. ಯಾರೂ ಸಾಯಬಾರದು. ಹಾಗೆಂದು ಬಯಸಬಾರದು. ಹಾಗೆ ಬಯಸುವುದು ಮಾನಸಿಕ ಅದಃಪಥನದ ಸೂಚನೆ. ಇವತ್ತಿನವರೆಗೂ ನನಗೆ ಹಾಗೆ ಅನ್ನಿಸಿದ್ದೂ ಇಲ್ಲ. ಮೊನ್ನೆ ಹಾಗನ್ನಿಸಿತು. ಉಗ್ರರು ಮುಂಬಯಿಗೆ ದಾಳಿ ನಡೆಸಿದಾಗ! ಹೀಗೆಲ್ಲ ಯೋಚಿಸುವುದು ಸ್ವಸ್ಥ ಮನಿಸಿನ ಚಿಂತನೆಯಲ್ಲ ಎಂಬುದು ನನಗೆ ಅರಿವಿದೆ. ಆದರೂ ಅವರ ಮೇಲಿನ ಕೋಪ ಹೀಗೆಲ್ಲ ...ಅನ್ನಿಸುತ್ತಿದೆ. ಅವತ್ತು ತಾಜ್‌ನಲ್ಲಿ ಬಿಜೆಪಿಯ ಗೋದ್ರಾ ಸಂಸದ, ಮಹಾರಾಷ್ಟ್ರ ಎನ್...ಪಾಪಿ ಚಿರಾಯು! ವಿನಾಯಕ ಭಟ್ಟ. Monday, December 01, 2008. ವಿಶೇಷ ರಾಜ್ಯದ ಸವಲತ್ತ...ಕಾಶ್ಮೀರ ಭ...ಕಾಶ್...
ವಕ್ರದಂತ: April 2009
http://vakradanta.blogspot.com/2009_04_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Wednesday, April 29, 2009. ಸೋನಿಯಾಗೆ ಚಿದ್ರಚಿದ್ರವಾದ ರಾಜೀವ್ ದೇಹ ನೆನಪಾಗಲಿಲ್ಲವೇ? ಇಷ್ಟಕ್ಕೂ ಕಾಂಗ್ರೆಸ್‌ಗೆ, ಡಿಎಂಕೆಗೆ ಹೆಚ್ಚು ಮತ ಸಿಗಲಿ ಎಂಬ ಕಾರಣಕ್ಕೆ ಶ್ರೀಲಂಕಾ ಸರಕಾರ ಯಾಕೆ ಎಲ್‌ಟಿಟಿಇ ವಿರುದ್ಧ ಯುದ್ಧ ನಿಲ್ಲಿಸಬೇಕು? ಈ ಸಮಯದಲ್ಲಿ ಕೇಂದ್ರ ಸರಕಾರ ಶ್ರೀಲಂಕಾ ಸರಕಾರವನ್ನು ಒತ್ತಾಯಿಸಿದ್ದು ಆಡಳಿತ ದುರುಪಯೋಗವಲ್ಲವೇ? ಅದು ನೆನಪಿದ್ದು ಶ್ರೀಲಂಕಾ ಸರಕಾರಕ್ಕೆ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್...ಎಲ್‌ಟಿಟಿಇ ಈ ವರೆಗೆ ಎಷ್ಟು ಬಾಂಬ್ ದಾಳಿ ಮಾಡಿದŇ...ನಮ್ಮದೇ ಪ್ರಧಾನಿ ಒಬ್ಬರನ್ನು ಎಲ̴್...ಪತಿ ಹತ್ಯೆ ಮಾಡಿದ ಸ ...ಇಂದಿಗೂ ರ&...ಎರಡೂ ಪಕ&#...
ವಕ್ರದಂತ: January 2008
http://vakradanta.blogspot.com/2008_01_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Wednesday, January 30, 2008. ಹಿಡಿವ ಬಸ್ಸು ಬಿಟ್ಟು, ಬಿಡುವ ಬಸ್ಸು ಹಿಡಿದು. ಒಂದು ದಿನ (ಎರಡು ವರ್ಷದ ಹಿಂದೆ) ನಡೆದ ಈ ಘಟನೆ ಅದಕ್ಕೊಂದು ಸಾಕ್ಷಿ. ಭೇಟಿ ಅಂದರೆ ಸುಮ್ಮನೆ ಆಗುತ್ಯೆ? ವಿನಾಯಕ ಭಟ್ಟ. Tuesday, January 22, 2008. ಹೊಂಗನಸು ಅಲ್ಲವಿದು ಕೆಟ್ಟ ಕನಸು! ಎನ್ನುತ್ತಾನೆ. ಇಂತಹ ಘಟನೆ, ಸನ್ನಿವೇಶವನ್ನು ನೀವೆಲ್ಲೂ ನೋಡಿಲ್ಲವೆಂದರೆ ಖಂಡಿತ ಹೊಂಗನಸು ಸಿನಿಮಾ ನೋಡಿ. ಅದ...ನಿಮಗೆ ಇಷ್ಟವಾಗಬಹುದು! ಅವಳ ಮುಖ, ನಟನೆ ನಿರ್ದೇಶಕರಿಗೇ ಚೆಂದ. ಆದರೆ ಸಿನಿಮಾಕ್ಕೆ ಹೋಗುವಾಗ ತಲೆನೋವೆಂ...ಗೂಗ್ಲಿ: ಹೊಂಗನಸಿನಂತಹ ಸಿನ ...ವಿನಾಯಕ ಭಟ್ಟ. Friday, January 18, 2008. ನನಗ...
ವಕ್ರದಂತ: May 2008
http://vakradanta.blogspot.com/2008_05_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Saturday, May 24, 2008. ಅಲ್ಲಿಂ‘ದಿಲ್ಲಿ’ಗೆ ಬಂದಾಯ್ತು. ಮಂಗಳೂರಿನಿಂದ ನನ್ನ ಬ್ಲಾಗಿನ ಕೊನೆಯ ಪೋಸ್ಟ್ "ಬಯಸದೆ ಬಂದ ಭಾಗ್ಯ’! ಅದು ಅವರಿಗೆ ಸ್ವಲ್ಪ ಬೇಸರ ತಂದಿದೆ! ಅಂಥವರ ಬಗ್ಗೆ ಮಾತಾಡುವುದಕ್ಕಿಂತ ನನ್ನ ಆತ್ಮೀಯರ ಬಗ್ಗೆ ಮಾತಾಡುವುದು ನಂಗಿಷ್ಟ. ವಿನಾಯಕ ಭಟ್ಟ. Friday, May 23, 2008. ಕಣ್ಣೀರ ಧಾರೆ ಇದೇಕೆ? ಆದರೂ ಮಂಗಳೂರು ಬಿಡುವಾಗ ಮುಳು ಮುಳು ಅತ್ತಿದ್ದು ನಿಜ. ಯಾಕೆಂದರೆ ನನಗೆ. ಒಂಟಿ ಒಂಟಿಯಾಗಿರುವುದು. ಬೋರೋ ಬೋರು. ಕಣ್ಣೀರ ಧಾರೆ. ಇದೇಕೆ ಇದೇಕೆ. ವಿನಾಯಕ ಭಟ್ಟ. Subscribe to: Posts (Atom). ಬ್ಲಾಗಿನ ಮಾಲಿಕ. ವಿನಾಯಕ ಭಟ್ಟ. NewDelhi, NewDelhi, India. ಓದ...
ವಕ್ರದಂತ: October 2008
http://vakradanta.blogspot.com/2008_10_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Tuesday, October 14, 2008. ನನಗೆ ಅಂಥ ಪಿಚ್ಚರುಗಳೇ ಯಾಕೆ ಇಷ್ಟವಾಗುತ್ತವೆ? ಅಬ್‌ತಕ್ ಚಪ್ಪನ್, ರಿಸ್ಕ್, ಶೂಟ್‌ಔಟ್ ಎಟ್ ಲೋಖಂಡ್ವಾಲಾ, ಎ ವೆನ್ಸಡೆ, ಗಂಗಾಜಲ್. ಚಿಕ್ಕನಿರುವಾಗ ನನ್ನ ಫೇವರಿಟ್ ಹೀರೊ ದೇವರಾಜ್! ನಂತರ ಸಾಯಿಕುಮಾರ್ ಬಂದ. ಪೊಲೀಸ್‌ಸ್ಟೋರಿ ಮೂಲಕ ಇಷ್ಟವಾದ. ನಾನಗೆ ಪೊಲೀಸ್ ಆಗಬೇಕೆಂಬ ಆಸೆ ಇದ್ದದ್ದಕ್ಕಾ? ಆ ಮೂಲಕ ಸಮಾಜಕ್ಕೆ ಒಂದಷ್ಟಾದರೂ ಒಳ್ಳೆಯದು ಮಾಡಬೇಕು ಅಂದುಕೊಂಡಿದ್ದಕ್ಕಾ? ಕೆಲವು ವಿಷಯದಲ್ಲಿ ಪತ್ರಕರ್ತನಾಗಿ ಅವರಿಗೆ ಸಹಾಯವನ್ನೂ ಮಾಡಿದೆ...ಕಾನೂನು ಪಾಲಿಸದೆ ಸಮಾಜಕ್ಕೆ ಕೆಡುಕ ...ಎಲ್ಲರೂ ಕಳ್ಳರು. ಲಂಚ ಎಲ್ಲ...ವಿನಾಯಕ ಭಟ್ಟ. Monday, October 13, 2008.
ವಕ್ರದಂತ: December 2007
http://vakradanta.blogspot.com/2007_12_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Monday, December 24, 2007. ಚುಕುಬುಕು ಚುಕುಬುಕು ರೈಲೆ ಆಹಾ ನಿನ್ನ ಸ್ಟೈಲೆ. ಬಿಂಕದ ಸಿಂಗಾರಿ. ಮೈ ಡೊಂಕಿನ ವಯ್ಯಾರಿ. ಎಂದು ಘಾಟಿ ಹತ್ತುತ್ತಿದ್ದರೆ ರೋಮಾಂಚನ! ೧೧ ವರ್ಷದ ನಂತರ ಆರಂಭವಾದ ಮಂಗಳೂರು- ಬೆಂಗಳೂರು ರೈಲಿನ ಮೊದಲ ಪ್ರಯಾಣದಲ್ಲೇ ಆದ ಅನುಭವಗಳು, ಕಂಡ ದೃಶ್ಯಗಳು ಅಧ್ಬುತ. ಅತ್ಯಧ್ಬುತ! ಕೆಲವು ದೃಶ್ಯಗಳು ರುದ್ರ ರಮಣೀಯ! ಹತ್ತು ಹಲವು ಅಚ್ಚರಿಗಳು. ಘಾಟಿ ಹತ್ತುವ ಧಾಟಿ. ಇಂತಹ ಘಾಟಿಯನ್ನು ರೈಲು ಹೇಗೆ ಹತ್ತುತ್ತದೆ? ವಿನಾಯಕ ಭಟ್ಟ. Subscribe to: Posts (Atom). ಬ್ಲಾಗಿನ ಮಾಲಿಕ. ವಿನಾಯಕ ಭಟ್ಟ. NewDelhi, NewDelhi, India. View my complete profile. ಅರ್...
ವಕ್ರದಂತ: February 2009
http://vakradanta.blogspot.com/2009_02_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Monday, February 23, 2009. 8216;ಸ್ಲಂ ಡಾಗ್’ ಕಾಲದಲ್ಲಿ ‘ಶೌರ್ಯ’ದ ಬೊ(ಹೊ)ಗಳಿಕೆ. ಒಮ್ಮೊಮ್ಮೆ ಹೀಗೇ. ಶೌರ್ಯ ಸಿನಿಮಾ ನೋಡಿದಾಗಲೂ ಹಾಗೇ ಅನ್ನಿಸಬೇಕೆ! ಇವತ್ತು ಕಚೇರಿಯಿಂದ ಮನೆಗೆ ಬರುವಾಗ ಯಾಕೋ ಶೌರ್ಯ ನೆನಪಾಯಿತು. ಮನೆಗೆ ಬಂದವನೆ ಬೇರೇನೂ ವಿಚಾರ ಮಾಡದೆ ಕಂಪ್ಯೂಟರ್ ಆನ್ ಮಾಡಿ ಕುಳಿತೆ. ವಾವ್. ಸೂಪರ್. ಫೆಂಟಾಸ್ಟಿಕ್. ವಿನಾಯಕ ಭಟ್ಟ. Subscribe to: Posts (Atom). ಬ್ಲಾಗಿನ ಮಾಲಿಕ. ವಿನಾಯಕ ಭಟ್ಟ. NewDelhi, NewDelhi, India. View my complete profile. ನೆನಪುಗಳ ಮಾತು ಮಧುರ. ಇವುಗಳನ್ನೂ ಓದಿ ಆನಂದಿಸಿ. ಬೆತ್ತಲೆ ಜಗತ್ತು. ಮಿಥುನನ ಮನಸು. ದಟ್ಸ್ ಕನಡ. ಗ್ರ...
TOTAL LINKS TO THIS WEBSITE
17
Nivedhana Technologies
Tetra Smart Modem System. We are Airbus Certified TETRA Wireless Solution Partner (TWISP). Welcome to Nivedhana Technologies Pvt Ltd. Read more. . .
ನಿವೇದನೆ
ನಿವೇದನೆ. ಹಸಿ ನೆಲದ ಮೇಲೆ ಎಳೆ ಮಗುವ ಮೊದಲ ತೊಡರು ಹೆಜ್ಜೆ. Wednesday, May 6, 2009. ಪೆದ್ದು ಮನ:ಮೊಂಡು ಬುದ್ಧಿ. 160; . 160; "ನಿವೇದನೆ. ನಾನು ತುಂಬಾ ಚಿಕ್ಕವಳಿದ್ದಾಗ ,. ನನ್ನಪ್ಪ ಹಾಡುವುದ ಕಲಿಸುತ್ತಿದ್ದ. ಆಗೆಲ್ಲ ನಾನು ಕುಳಿತಲ್ಲೆ ಚುಕ್ಕಿ ರಂಗೋಲಿ . ಹಾಕುವುದ ಕಲಿಯುತ್ತಿದ್ದೆ. ಒಮ್ಮೆ ಯಾವುದಾದರು ಒಂದೇ ಕೆಲಸ ಮಾಡು",. ನನ್ನಪ್ಪ ಸಾವಧಾನವಾಗಿಯೇ ಹೇಳುತ್ತಿದ್ದ. ಆಗೆಲ್ಲ ನಾನು ಜೋರಾಗಿ ಅಪ್ಪ ಕಲಿಸಿದ . ವರಸೆಗಳನ್ನೆಲ್ಲ ಹಾಡುತ್ತಿದ್ದೆ. ಕಾಲಹರಣ ಮಾಡುತ್ತೇನೆ. ಎಂದಿಗು ಮಗುವ ...ಯಾವಾಗ ಹ&#...ಮತ್...
::: Nivedhan Water Solutions, Chennai, INDIA.
MAJESTIC (RO UV Minerals). Nivedhan Water Soulutions Private Limited an ISO 9001-2008 Certified Company,. The Reverse Osmosis (RO) water purifier manufacturers in chennai founded in 2003 as. Nivedhan Enterprises in the brand name of Aqua Cure Systems. Functions of REVERSE OSMOSIS - RO. Reverse Osmosis is a natural process which forcing a solvent from a region of high concentration through a semipermeable membrane to a region of low concentration by applying in excess of the osmotic pressure.
Thursday, July 16, 2015. This part of my life is called dying alive. Though the very morning I risked my life to death just to catch a daily train, dying alive is weirder and excruciating than the actual death that could take me to hell once for all. 8220;This is Mithra, I called to ask if 9.45 train has left” the tender voice shook itself as it came out. 8220;Okay kka” the little goat spoke like crying and kept the phone. 8220;Wow that’s is a new experience , cool”. My Jaipur frnd encouraged. 8220;Paran...
National Institute Of Veterinary Epidemiology and Disease Informatics
भ क अनप - र ष ट र य पश र ग ज नपद क एव स चन व ज ञ न स स थ न. ICAR - National Institute Of Veterinary Epidemiology and Disease Informatics. Post Box no: 6450, Yelahanka, Bengaluru, 560064. 09/01/2017 09.30 AM. Institute Funded Research Projects. Administration and Acoounts Staff. Cumulative Disease Outbreak Maps (2011-15). Disease Outbreak Maps - 2015. Prediction Feb - 17. DrPARIMAL ROY Joined as Director, NIVEDI, on 30.09.2016. Dear Fellow-Research Scientists and Readers,. Greetings on behalf of my fellow...
Welcome To Nivedia - www.nivedianailmakers.com
ந வ த ய அழக ந ல யம. Beauty is the secret weapon of success. Try SimpleSite now and get 1 month for free. Start your free trial now!