mybabyanvita.blogspot.com
Little Angel: December 2014
http://mybabyanvita.blogspot.com/2014_12_01_archive.html
A corner for my thoughts; a space for my daughter. Monday, December 1, 2014. Yes, she turned six this November. Here is a glimpse. The pictures are little hazy:(. Subscribe to: Posts (Atom). View my complete profile. She and her papa. Picture Window template. Powered by Blogger.
mybabyanvita.blogspot.com
Little Angel: Red and white
http://mybabyanvita.blogspot.com/2014/03/red-and-white.html
A corner for my thoughts; a space for my daughter. Monday, March 10, 2014. I found this sketch with red ball point pen very amusing. Subscribe to: Post Comments (Atom). View my complete profile. She and her papa. Picture Window template. Powered by Blogger.
mahantesh-bec1.blogspot.com
ಹಂಗ ಸುಮ್ನ್...: October 2010
http://mahantesh-bec1.blogspot.com/2010_10_01_archive.html
ಹಂಗ ಸುಮ್ನ್. Tuesday, October 26, 2010. ಬಸವೇಶ್ವರ ಇಂಜನಿಯರಿಂಗ್ ಕಾಲೇಜು'ಗಳು'. ಈ ಎಲ್ಲಾ ಈಗಲೂ ನೆನಪಿಸಿಕೊಂಡರೆ ಮುಖದಲ್ಲಿ ಬರುವ ಮoದಹಾಸಗಳು, ನಗುಗಳು ,ನಮ್ಮ ಜೀವನ ಸಂತಸದ ಕ್ಷಣಗಳು. ನೀವೆoತೀರಾ? ಇಂತಿ ನಿಮ್ಮ ಪ್ರೀತಿಯ,. ಪ್ರೇರಣೆ : ಪಂಚರಂಗಿ ಸಿನಿಮಾದ "ಗಳು" ಡೈಲಾಗಗಳು. Subscribe to: Posts (Atom). ಬಸವೇಶ್ವರ ಇಂಜನಿಯರಿಂಗ್ ಕಾಲೇಜುಗಳು. ತ್ರಿವೇಣಿಯವರ ‘ಮೊದಲ ಹೆಜ್ಜೆ’. ಸಾನ್ವಿ ಜೊತೆಯಲಿ.(Together with Saanvi). ಬೊಗಳೆ - ರಗಳೆ ಅನ್ವೇಷಿ ಕನ್ನಡ ಬ್ಲಾಗ್ Anveshi's Kannada Blog Bogale Ragale. Awesome Inc. template. Powered by Blogger.
mahantesh-bec1.blogspot.com
ಹಂಗ ಸುಮ್ನ್...: April 2007
http://mahantesh-bec1.blogspot.com/2007_04_01_archive.html
ಹಂಗ ಸುಮ್ನ್. Sunday, April 29, 2007. ಚಪ್ಪಲಿಯ ಪ್ರಹಸನ. ಎಲ್ಲಯ್ಯಾ ನನ್ನ ಚಪ್ಪಲಿ? ನಾವು ನಾಲ್ಕು ಜೊತೆ ಚಪ್ಪಲಿಗೆ ಟೊಕನ್ ತಗೊಂಡಿದ್ವಿ.ಈಗ ನೋಡಿದರೇ ಮೂರು ಜೊತೆ ವಾಪಸ್ಸು ಕೊಡ್ತಾ ಇದೀಯಾ.ಇಲ್ಲಿ ಯಾಕೆ ಕೆಲ್ಸಾ ಮಾಡ್ತಾ ಇದೀಯಾ? ನೀ ಇರ್‍ಓದೇ ಯಾಕೆ ಇಲ್ಲಿ? ನಿನಗೆ ಕಾಸು ಕೊಡದು ಚಪ್ಪಲಿ ಕಾಯೊಕೆ ತಾನೆ? ನೀನು ಯಾರು? ಎತ್ತ ಅಂತ? ಕೌಂಟರನಲ್ಲಿ ಕತ್ತೆ ಕಾಯಿತಾ ಇರತಿಯಾ? ಇಲ್ಲಾ ಕಳ್ಳರ ಮನೇನಾ? ಆವಿ ಇನ್ನುವರಗೆ ತನ್ನ ಚಪ್ಪಲಿಯ ಕಾಸು ಯಾವಗ ಬರುತ್ತೆ ಅಂತ ಕಾಯಿತಿದಾನೆ. Thursday, April 12, 2007. ಅರವತ್ತರ ಅರಳು ಮರಳಿನ ಮೂರ್ತಿ. ಗೊಸುಂಬೆಗಳು. ಎಲ್ಲಿ ಹೋಗಿದಿ ಮಳಿ. Sunday, April 08, 2007. ನಮ್ಮೆಲ...ಪಶ್...
mahantesh-bec1.blogspot.com
ಹಂಗ ಸುಮ್ನ್...: June 2007
http://mahantesh-bec1.blogspot.com/2007_06_01_archive.html
ಹಂಗ ಸುಮ್ನ್. Wednesday, June 13, 2007. ಅವರಣದ ಚರ್ಚೆ. ಒಂದು ಕೃತಿ ನಮ್ಮ ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಹೋಗಳುವ ನಾವು , ಮತ್ತೊಂದು ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಈ ಭಾವನೆ ಏಕೆ? ಬರಿ ಊಹೆ, ಕಲ್ಪನೆ ಕಾದಂಬರಿಗಳ ಜೊತೆ ಅಂಕಿ ಅಂಶ ಇರುವ ಕಾದಂಬರಿ ಬರೆಯುವ ಬಗೆ ತಪ್ಪೇ. ಈ ತೀರ್ಮಾನ ಕೊಡುವರು ಯಾರು? ನೀವು ಏನಂತೀರಾ? Subscribe to: Posts (Atom). ಅವರಣದ ಚರ್ಚೆ. ತ್ರಿವೇಣಿಯವರ ‘ಮೊದಲ ಹೆಜ್ಜೆ’. ಸಾನ್ವಿ ಜೊತೆಯಲಿ.(Together with Saanvi). ಬೊಗಳೆ - ರಗಳೆ ಅನ್ವೇಷಿ ಕನ್ನಡ ಬ್ಲಾಗ್ Anveshi's Kannada Blog Bogale Ragale. Awesome Inc. template. Powered by Blogger.
mahantesh-bec1.blogspot.com
ಹಂಗ ಸುಮ್ನ್...: March 2015
http://mahantesh-bec1.blogspot.com/2015_03_01_archive.html
ಹಂಗ ಸುಮ್ನ್. Saturday, March 28, 2015. ಕಡಲಿನ ಅಲೆಗಳ ಮೊರೆತ. ಮನಸಿನ ವಿಚಾರಗಳ ಭೊರ್ಗರಿತ. ಸಾಗರ ಕಾಣಿಸಿದೆ ಉಲ್ಲಾಸ. ಮನ ತುಂಬಿ ಬಂದಿದೆ ಸಂತಸ. ತುಂಬಿದೆ ಭೂಮಿಯ ಒಡಲು. ನಾ ದೊಡ್ಡವ ಅನ್ನುವ ತೇವಲು. ಸಾಗರದ ಎದರು ನಾವೆಷ್ಟು ಕೇವಲು. ಸ್ಠಿತಿಪ್ರಜ್ಞೆಯಂತೆ ಅನವರತ ಕಡಲು. ಸಿದ್ದಾರ್ಥ ಬುದ್ದನೇಕೆ ಆದ? ಅವನಿಗೆ ಬೇಕಿತ್ತೆ ಸಂಸಾರದ ಮೊಕ್ಷ್ಯ? ಕಳೆದುಕೊಂಡ ಪರಿವಾರದ ಸಖ್ಯ. ಎಲ್ಲ ಬುದ್ದನಂತರಾದರೆ ಬೆಳೆಯುವದೇ ಜಗತ್ತು? ಯಾರಾದರೂ ಪಾರಾಗುವುದೇ ಸಂಸಾರದ ಚಿಂತೆ? ಅನಿಸುವುದು ಇರಬೇಕು ಬಹುಬಲಿಯ ಹಾಗೆ. ಹಮ್ಮು ಬಿಮ್ಮುಗಳನು ಬಿಸಾಕಿ ಆಚೆ. Subscribe to: Posts (Atom).
mahantesh-bec1.blogspot.com
ಹಂಗ ಸುಮ್ನ್...: February 2015
http://mahantesh-bec1.blogspot.com/2015_02_01_archive.html
ಹಂಗ ಸುಮ್ನ್. Sunday, February 22, 2015. ಸಿಡ್ನಿ ಮತ್ತು ಮಳೆ. ಸಿಡ್ನಿ ವಲಸೆ ಬಂದೂರು. ಹೊರಗಡೆ ಬಿಸಿಲು ಜೋರು. ಮೊದಲ ದಿನಗಳು ಕಡು ಬೋರು. ಅವಕಾಶದ ಹುಡುಕಾಟದ ಕಾರುಬಾರು! ಸೆಂಟ್ರ್ ಲಿಂಕ್,ಬ್ಯಾಂಕ್,ಮೆದಿಕೆರನಲ್ಲಿ ಮೊದಲ ವಾರ. ಸಂಜೆ ಸೀಕ್.ಕಾಮನಲ್ಲಿ ಜಾತಕದ ಪ್ರವರ. ಯಾರಾದರೂ ಕರೆ ಮಾಡುವವರೇ? ಎಂಬ ಕಾತುರ. ಮುಗಿದಿದ್ದು ತಿಳಯಲಿಲ್ಲ ಮೊದಲ ವಾರ! ಮಗಳು,ಮಡದಿ ಬೆಂಗಳೂರಿಗೆ ಪಯಣ. ಅನಿಸಿತಿಲ್ಲಿ ಮಾಡವದು ಸಂಸಾರ ಕಠಿಣ. ಕೆಲಸದ ಅಲೆದಾಟ ನಿತ್ಯ ನವನವೀನ. ಬ್ರೆಡ್ಡ್ಡು,ಅನ್ನ,ಉಪ್ಪನಿಕಾಯಿಯೇ ನನ್ನ ಜೀವನ! ಮಳೆ ಮತ್ತೆ ಬರುತಿದೆ,. ಹಳೆಯದೆಯಲ್ಲ ನೆನಪಿಸುತಿದೆ. ಮಳೆಯ ಶಕ್ತಿ ಅಪಾರ. Subscribe to: Posts (Atom).
mahantesh-bec1.blogspot.com
ಹಂಗ ಸುಮ್ನ್...: April 2011
http://mahantesh-bec1.blogspot.com/2011_04_01_archive.html
ಹಂಗ ಸುಮ್ನ್. Wednesday, April 06, 2011. ಗೋವಾದ ಚಾರಣ ಚಿತ್ರಗಳು 2009-2010. Subscribe to: Posts (Atom). ಗೋವಾದ ಚಾರಣ ಚಿತ್ರಗಳು 2009-2010. ತ್ರಿವೇಣಿಯವರ ‘ಮೊದಲ ಹೆಜ್ಜೆ’. ಸಾನ್ವಿ ಜೊತೆಯಲಿ.(Together with Saanvi). ಬೊಗಳೆ - ರಗಳೆ ಅನ್ವೇಷಿ ಕನ್ನಡ ಬ್ಲಾಗ್ Anveshi's Kannada Blog Bogale Ragale. ತಿಮಿಂಗಿಲಗಳಿಗೆ ಸಹಕಾರ: ಪ್ರಶ್ನೆ ಪತ್ರಿಕೆ, ಬೆಲೆ ಇಳಿಕೆಗಳಿಗೂ ನಿಷೇಧ. Awesome Inc. template. Powered by Blogger.
mahantesh-bec1.blogspot.com
ಹಂಗ ಸುಮ್ನ್...: November 2006
http://mahantesh-bec1.blogspot.com/2006_11_01_archive.html
ಹಂಗ ಸುಮ್ನ್. Wednesday, November 01, 2006. ಸುವರ್ಣ ಕರ್ನಾಟಕ ೫೦. ಇದು ಕರ್ನಾಟಕದ ಜಿಲ್ಲೆಗಳನ್ನು ಮತ್ತು ಆ ರಾಜ್ಯದ ಹಿರಿಮೆಯನ್ನು ತೊರಿಸುವ ಪ್ರಯತ್ನ. ಬದಾಮಿಯ ಮೆಣಬಸದಿಗಳು:. ಚಾಲುಕ್ಯರ ಶಿಲ್ಪಕಲೆಯ ವೈಭವನ್ನು ಕಾಣಲು ಬದಾಮಿ,ಐಹೊಳೆ,ಪಟ್ಟದಕಲ್ಲು ಮತ್ತು ಅಣ್ಣ ಬಸವಣ್ಣನ ಕೂಡಲಸಂಗಮಗಳಿಗೆ ಬಾಗಲಕೋಟೆ ಜಿಲ್ಲೆ ಪ್ರಸಿದ್ದ. ಕೆಂಗಲ್ ಹನುಮಂತರಾಯರ ಕನಸಿನ ಕೂಸು:. ಶೊಲೆಯ ಸುಪ್ರಸಿದ್ದ ರಾಮಗಡ:. ಕಿತ್ನೆ ಆದ್ಮಿ ಥೆ! ಎಂದು ಗಬ್ಬರ ಡೈಲಾಗನಿಂದ ದೇಶದಾದಂತ್ಯ ಪ್ರಸಿದ್ದವಾದ ಸ್ಥಳ. ಬೆಳವಳದ ರಾಣಿ ಚೆನ್ನಮ್ಮಾ:. ವಿಜಯನಗರದ ನೆನಪು! ಬೀದರಿನ ಕೊಟೆ. ಯಕ್ಷಗಾನ ಥಾ ,ಥೈ. ರಾಯಚೂರ ಥರ್ಮಲ್ ಘಟಕ. ಸುವರ್ಣ ಕನ್ನಡ ...ಸಿರಿ...
mahantesh-bec1.blogspot.com
ಹಂಗ ಸುಮ್ನ್...: July 2007
http://mahantesh-bec1.blogspot.com/2007_07_01_archive.html
ಹಂಗ ಸುಮ್ನ್. Tuesday, July 03, 2007. ಜೋಕರ.ಬ್ರೋಕರ.ಬಕರಾ. ಕಾ0ಗ್ರೇಸ್ಸಿನ ನಾಯಕರೆಲ್ಲಾ ಜೋಕರಗಳು. ಸಿ.ಎಮ್. ಕುಟ0ಬದವರೆಲ್ಲಾ ಲ್ಯಾ0ಡ್ ಬ್ರೋಕರಗಳು. ಓಟು ಕೊಟ್ಟು ಅರಿಸಿತ0ದ ಮತದಾರರು ಬಕರಾಗಳು. Subscribe to: Posts (Atom). ಜೋಕರ.ಬ್ರೋಕರ.ಬಕರಾ. ತ್ರಿವೇಣಿಯವರ ‘ಮೊದಲ ಹೆಜ್ಜೆ’. ಸಾನ್ವಿ ಜೊತೆಯಲಿ.(Together with Saanvi). ಬೊಗಳೆ - ರಗಳೆ ಅನ್ವೇಷಿ ಕನ್ನಡ ಬ್ಲಾಗ್ Anveshi's Kannada Blog Bogale Ragale. Awesome Inc. template. Powered by Blogger.