savira-kanasu.blogspot.com
ಸಾವಿರ ಕನಸು: 08/04/13
http://savira-kanasu.blogspot.com/2013_08_04_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Sunday, August 4, 2013. ನನ್ನ ಕಣ್ಣುಗಳೇನು ನಿನ್ನ ಚೆಂದದ ಕಲೆಯಾಗಿಸುವ ಉಳಿಯೇ! ಪದೆ ಪದೆ. ನೋಡಿದಾಗಲೂ ನೀನು. ಎಷ್ಟೊಂದು ಚೆಲುವೆ ಆಗುತ್ತಲೆ. ಹೋಗುತ್ತಿರುವೆಯಲ್ಲ. ಮುದ್ದು ಹುಡುಗಿಯೇ! ಕಣ್ಣುಗಳೇನು. ನಿನ್ನ ಗಂಧದ ಮೈನ. ಚೆಂದದ ಕಲೆಯಾಗಿಸುವ. ಇಲ್ಲಾ ನಿನ್ನ. ಚೆಲುವಿನ ಶೇರೆಯಲ್ಲಿ. ಬಿದ್ದು ಮುಳುಗೇಳುತ್ತಿರುವ. ಎರಡು ನೀರ ಹನಿಯೇ! Sunday, August 04, 2013. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಕನ್ನಡ ಪ್ರಭ.
savira-kanasu.blogspot.com
ಸಾವಿರ ಕನಸು: 11/26/13
http://savira-kanasu.blogspot.com/2013_11_26_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Tuesday, November 26, 2013. ನಾಲ್ಕು ಸಾಲಿನ ಹನಿಗಳಲ್ಲಿ ನಿನ್ನ ಕಟ್ಟಿ ಕೊಡುವ ಸಾಹಸ! ಉಪವಾಸ ಕೂತ. ನಿನ್ನ ನೇನಪುಗಳು. ಪ್ರತಿಭಟನೆಗಿಳಿಯುವ ಮುನ್ನವೆ. ಕವಿತೆಗಳಾಗಿಸಿದ ಪುಟ್ಟ ಮನಸ್ಸಿಗೆ. ಸಾವಿರ ನಮನಗಳು! ಪ್ರಿಯ ಗೇಳತಿ, ನೀನು. ಪದಗಳ ಹಂಗಿಗೆ ಒಳಗಾಗದ. ಶೃಂಗಾರ ದೃಶ್ಯ ಕಾವ್ಯ.ಎಂದರೆ! ಎಲ್ಲಿ ನಿನ್ನ ಸೌಂದರ್ಯಕ್ಕೆ. ಹೊಗಳಿಕೆ ಕೊರತೆಯಾಗಿ. ಕ್ಯಾತೆ ತೆಗೆದು ಮುನಿಸಿಕೊಳ್ಳತ್ತೋ. ಎಂಬ ನಡುಕ ಸುರುವಾಗಿದೆ ನಂಗೆ! ಕನಸುಗಳಿವೆ ಎಂದು. ನೋಡುವ ಕಣ್ಣುಗಳು! ನಿದ್ದೆಯನ್ನು ಮರೆತು. ಒದ್ದೆಯಾಗಿದ್ದು ಮಾತ್ರ. ನಿನ್ನ ನೆನೆಪ. ಮಳೆ ಹನಿಗಳಿಗೆ! ಓ ಚಂದ್ರಮನೇ. ಹಾಯ್ ...ಚೆಡ...
savira-kanasu.blogspot.com
ಸಾವಿರ ಕನಸು: 01/28/12
http://savira-kanasu.blogspot.com/2012_01_28_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Saturday, January 28, 2012. ಸಾಯಲೇಬೇಕೆಂದು ಹಠ ಹಿಡಿದ ಪ್ರೀತಿಗೆ! ಸಾಯಲೇಬೇಕೆಂದು. ಹಠ ಹಿಡಿದು. ಕುಳಿತುಕೊಂಡಿರುವ. ಮುದ್ದು. ಪ್ರೀತಿಗೆ. ಬುದ್ದಿವಾದ. ಪ್ರಯತ್ನಿಸುತ್ತಿದ್ದಾನೆ. Saturday, January 28, 2012. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಬ್ಲಾಗ್ ಜ್ಞಾನಕೋಶ. ಕೆಂಡ ಸಂಪಿಗೆ. ಕನ್ನಡ ಪ್ರಭ. ವಿಕ್ರಾಂತ ಕರ್ನಾಟಕ. ದ್ಯಾಟ್ಸ ಕನ್ನಡ. ನನ್ನೊಳಗಿನ ಔಟ್ ಪುಟ್ಟು! ಕಾಡು ಮಲ್ಲಿಗೆ.
savira-kanasu.blogspot.com
ಸಾವಿರ ಕನಸು: 01/31/15
http://savira-kanasu.blogspot.com/2015_01_31_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Saturday, January 31, 2015. ಖುದ್ದು. ಅವಳ ನೆನಪಿನ ಕೀರು. ಬೇರಳನ್ನೇ ಹಿಡಿದು. ನನ್ನ ದೊಡ್ಡ. ಕಣ್ಣ್ ರೆಪ್ಪೇಗಳ ಅಂಚಲ್ಲಿ. ಜೋಕಾಲಿ ಆಡುತ್ತಿರುವ. ಸಣ್ಣ ಹನಿಗಳ. ಖುಷಿಯಿರಲಿಲ್ಲ! ಹೆಜ್ಜೆ ಹೆಜ್ಜೆಗೂ. ಮುತ್ತಿಕೊಳ್ಳುವ ನೆನಪುಗಳ. ಗಲಾಟೆಯೋಳಗೆ. ಆವ ಕೊಟ್ಟ ಕಾಲ್ಗೇಜ್ಜೆ. ಜಾರಿ ಹೋಗದಿರಲಿ ದೇವರೆ! Saturday, January 31, 2015. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಕೆಂಡ ಸಂಪಿಗೆ. ಕನ್ನಡ ಪ್ರಭ.
savira-kanasu.blogspot.com
ಸಾವಿರ ಕನಸು: 12/05/13
http://savira-kanasu.blogspot.com/2013_12_05_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Thursday, December 5, 2013. ಸಾಲು ಹನಿಗಳಲ್ಲಿ ಸಾವಿರ ಕನಸು! ಕಣ್ಣಿಗೆ ಬಿದ್ದ ಮೇಲೆ. ಹುಡುಗಿ. ಇಡಿ ಜಗತ್ತು ಅಸ್ಪಷ್ಟವಾಗಿ. ನಿನ್ನ ಬಿಟ್ಟು ಬೇರೆನು. ತುಟಿ ತೊಂಡೆ. ಬೇರಳು ಬೆಂಡೆ. ನಾನಂದು ಕೊಂಡೆ. ಹೀಗೆ ವರ್ಣಿಸಿದವ ಕಲ್ಲು ಬಂಡೆ. ಯಾಕೆಂದರೆ ಪ್ರತಿ ದಿನಾನು. ಅಲ್ಲ ಸಂಡೆ! ನಿಜ ಹೆಳಬೇಕೆಂದರೆ. ನೀನು ಅಷ್ಟೆನೂ. ಸುಂದರಿ ಅಲ್ಲಾ. ಹಾಗೆಂದು ವರ್ಣಿಸಿದರೆ. ಅದು ಪ್ರಾಮಾಣಿಕವಲ್ಲ! ಕಡಲ ದಡದ ಮೇಲೆ. ಬರೆದ ನಿನ್ನ ಹೆಸರ. ಅಳಿಸಿ ಹೊದ ಆ.ಅಲೆಗಳು. ಮರಳಿ ಬಂದು ಸಾರಿ ಕೇಳುವಷ್ಟರಲ್ಲಿ! ದುಃಖಗೊಂಡ ಕಣ್ಣ ಹನಿಗಳು. ನನ್ನ ಹೃದಯವೇನು. ನನಗಷ್ಟೆ ಅಲ್ಲ. ಕನ್ನಡ ಪ್ರಭ.
savira-kanasu.blogspot.com
ಸಾವಿರ ಕನಸು: 08/02/11
http://savira-kanasu.blogspot.com/2011_08_02_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Tuesday, August 2, 2011. ಇದು ನಿಮ್ಮಗೆ ಗೋತ್ತಿರಲಿ ಅಂತಾ! ಆಚುಕ್ಕಿ-ತಾರೆಗಳು. ಮಿನುಗುವದೇ. ಅವೆಲ್ಲ್ಲಾ. ಹೊಳಪು ಕಂಗಳ. ಪ್ರತಿಫಲನವಷ್ಟೇ! Tuesday, August 02, 2011. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಬ್ಲಾಗ್ ಜ್ಞಾನಕೋಶ. ಕೆಂಡ ಸಂಪಿಗೆ. ಕನ್ನಡ ಪ್ರಭ. ವಿಕ್ರಾಂತ ಕರ್ನಾಟಕ. ದ್ಯಾಟ್ಸ ಕನ್ನಡ. ನನ್ನೊಳಗಿನ ಔಟ್ ಪುಟ್ಟು! ಕಾಡು ಮಲ್ಲಿಗೆ. ಮಂದಾರ-ಮಲ್ಲಿಗೆ. ಹೆಸರಿಲ್ಲದ ಕಥೆ. ದೇವರ ನಾಡಲ್ಲಿ.
savira-kanasu.blogspot.com
ಸಾವಿರ ಕನಸು: 06/07/12
http://savira-kanasu.blogspot.com/2012_06_07_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Thursday, June 7, 2012. ನೀನು ಬರಿ ನೀನಲ್ಲ.ಹೂ ಮಲ್ಲಿಗೆ! ತುಟಿಗಳು! ಬೆಳದಿಂಗಳು! ಕಪ್ಪು ಬಿಳುಪು. ಕಣ್ಬಿಟ್ಟರೆ. ಹೊಳಪು ತಾರೆಗಳು! ನೀನು ಬರಿ ನೀನಲ್ಲ. ಹೂ ಮಲ್ಲಿಗೆ. ಸಿಹಿ ಸಿಹಿ ಜೇನು. ಈ ಬಾಳಿಗೆ! Thursday, June 07, 2012. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಬ್ಲಾಗ್ ಜ್ಞಾನಕೋಶ. ಕೆಂಡ ಸಂಪಿಗೆ. ಕನ್ನಡ ಪ್ರಭ. ವಿಕ್ರಾಂತ ಕರ್ನಾಟಕ. ದ್ಯಾಟ್ಸ ಕನ್ನಡ. ಕಾಡು ಮಲ್ಲಿಗೆ. ಹೆಸರಿಲ್ಲದ ಕಥೆ.
savira-kanasu.blogspot.com
ಸಾವಿರ ಕನಸು: ಚಿಕ್ಕ ಪುಟ್ಟ ಕವಿತೆಗಳು..!!
http://savira-kanasu.blogspot.com/2013/10/1.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Tuesday, October 15, 2013. ಚಿಕ್ಕ ಪುಟ್ಟ ಕವಿತೆಗಳು! ಹಚ್ಚಿದ ಹಣತೆ. ಆಗಲೆ ಆರಿತ್ತು. ಒಳಗೆ ಹೋಗಿ. ನೋಡಿದರೆ ಇನ್ನೂ ಬೆಳಕಿತ್ತು! ಮುನ್ನೆಡೆದರೆ ಇನ್ನೂ ಆಶ್ಚರ್ಯ! ಎನೂ ಇಲ್ಲ ಅಲ್ಲಿ ;. ನನ್ನವಳ ಮುಗ್ನಗೆಯೊಂದು ಬಿಟ್ಟು! ಜೀವನ ಮಾರ್ಗ-. ಎಂದೂ ಬೋರ್. ಆಗದ ಸ್ವರ್ಗ! ಬಣ್ಣಕ್ಕೂ. ಬಣ್ಣ ಬಣ್ಣದ ಬಣ್ಣ. ತುಂಬುವ. ಕಣ್ಣು ನಿನ್ನವು! ಕಣ್ಣಲ್ಲೇ ಇದ್ದು. ಕಣ್ಣನ್ನೆ ಅಪ್ಪಿ ಮುದ್ದಾಡಿದ. ಕಣ್ಣಿರು! ಆ ಹುಡುಗಿಯ. ಕಣ್ಣಿಂದ ಜಾರಿ. ಕೆನ್ನೆ ಸವರಿ ಇಷ್ಟವಿಲ್ಲದೆ. ಹೋಗುವಾಗ. ಅವಳ ನುಣುಪಾದ. ಕೆನ್ನೆಗೆ ಹಿಡಿ ಶಾಪ! ಹಾಕಿದೆ. ಕಣ್ಣಿರು! ರಾತ್ರಿಗೆ. ರಾತ್ರಿ! ಹಾಯ್ ನ...ವಿಕ...
savira-kanasu.blogspot.com
ಸಾವಿರ ಕನಸು: 11/09/13
http://savira-kanasu.blogspot.com/2013_11_09_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Saturday, November 9, 2013. ಅದನ್ನು ಕದ್ದರೂ .ಅವರು! ಹಿಗೇಕೆ ಮಾಡಿದೆ ! ಹೃದಯವನ್ನು. ಕದಿಯುವ ಜರೂರೆನಿತ್ತು! ಕೇಳಿದರೆ ಹೃದಯ ಎಕೆ! ನನ್ನನ್ನೆ ನಿಂಗೆ ಗೀಪ್ಟಾಗಿ. ಕೊಟ್ಟು ಬಿಡುತ್ತಿದ್ದೆ! ಖುಷಿಯಿಂದ! ಹೃದಯ ಕಳ್ಳರು! ಅವರು ಕದ್ದರೂ. ಪ್ರೇಮಿಗಳು! Saturday, November 09, 2013. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ವರ್ಡ ಪ್ರೇಸ್. ಬ್ಲಾಗ್ ಜ್ಞಾನಕೋಶ. ಕೆಂಡ ಸಂಪಿಗೆ. ಕನ್ನಡ ಪ್ರಭ. ದ್ಯಾಟ್ಸ ಕನ್ನಡ.
savira-kanasu.blogspot.com
ಸಾವಿರ ಕನಸು: 05/30/12
http://savira-kanasu.blogspot.com/2012_05_30_archive.html
ಸಾವಿರ ಕನಸು. ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು! Wednesday, May 30, 2012. ಇವೇರಡು ಬಿಡೋಕೆ ಆಗಲ್ಲ! ಪ್ರೀತಿಯನ್ನು. ಇರೋಕು ಆಗಲ್ಲ! ಇರೋಕು ಆಗಲ್ಲ! ಪ್ರೀತಿಯೊಂದು. ಗುಲಾಬಿ ಹೂವು. ಅಷ್ಟೇ ಅಲ್ಲ. ಅದು ಹಿತವಾದ ನೋವು. ಯಾರ ಯಾರೋ. ನಾನು ನೀನ್ನನ್ನು -ನೀನು ನನ್ನನ್ನು. ಸುಮ್ಮನೆ. ಪ್ರೀತಿಸಿದೆವು. ಅದು ನಮ್ಮ ಜೀವವು! ಪ್ರೀತಿ. ಅನ್ನೋದು. ನಿಜವಾಗಲೂ. ಪ್ರೀತಿನೇ! ಎನೂ ಅಲ್ಲ! ಎಲ್ಲವೂ ಹೌದು! Wednesday, May 30, 2012. Subscribe to: Posts (Atom). ತುಂಭ ಇಷ್ಟವಾದ ಸಾಲು. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ! View my complete profile. ಬ್ಲಾಗ ಲಿಸ್ತ್. ಕನ್ನಡ ನೆಟ್. ಕನ್ನಡ ಪ್ರಭ.