bhakthigeetha.blogspot.com
Bhakthi Geetha / ಭಕ್ತಿ ಗೀತೆಗಳು: July 2010
http://bhakthigeetha.blogspot.com/2010_07_01_archive.html
Bhakthi Geetha / ಭಕ್ತಿ ಗೀತೆಗಳು. ದೇವರನಾಮ, ಭಜನೆ, ಹಾಡುಗಳು - Kannada Devotional Songs. Welcome to my Blog.I hope you enjoy the music.Please leave your comments and suggestions. Thankyou :). List of All songs. All songs posted here have audio links! Amba Tanaya Heramba / ಅಂಬ ತನಯ ಹೇರಂಬ. July 31, 2010. ರಚನೆ: ಜಗನ್ನಾಥ ದಾಸರು. ಅಂಬ ತನಯ ಹೇರಂಬ ಪೂರ್ಣ. ಕರುಣಾಂಬುಧೆ ತವ ಚರಣಕೆ ಎರಗುವೆ. ದಶನ ಮೋದಕ ಪಾಶಾಂಕುಶ ಪಾಣಿ. ಅಸಮಚಾರುದೇಷ್ಣ ಕುಸುಮನಾಭನ ಪುತ್ರ. ಬೃಂದಾರಕ ವೃಂದ ವಂದಿತ ಚರಣ. ಯೂಥಪ ವದನ ಪ್ರದ್ಯೋತ ಸನ್ನಿಭ. 3Audio Link by G.V.Athri[song7]. OndE ...
bhakthigeetha.blogspot.com
Bhakthi Geetha / ಭಕ್ತಿ ಗೀತೆಗಳು: Mannaru Krishnage Mangala / ಮನ್ನಾರು ಕೃಷ್ಣಗೆ ಮಂಗಳ
http://bhakthigeetha.blogspot.com/2011/06/mannaru-krishnage-mangala.html
Bhakthi Geetha / ಭಕ್ತಿ ಗೀತೆಗಳು. ದೇವರನಾಮ, ಭಜನೆ, ಹಾಡುಗಳು - Kannada Devotional Songs. Welcome to my Blog.I hope you enjoy the music.Please leave your comments and suggestions. Thankyou :). List of All songs. All songs posted here have audio links! Mannaru Krishnage Mangala / ಮನ್ನಾರು ಕೃಷ್ಣಗೆ ಮಂಗಳ. June 22, 2011. ಮನ್ನಾರು ಕೃಷ್ಣಗೆ ಮಂಗಳ. ಜಗವ ಮನ್ನಿಸಿದೊಡೆಯಗೆ ಮಂಗಳ ಪಲ್ಲವಿ. ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆ. ಕಮ್ಮಗೋಲನಯ್ಯಗೆ ಮಂಗಳ. ಧರ್ಮರಕ್ಷಕನಿಗೆ ದಾನವಶಿಕ್ಷಗೆ. ನಮ್ಮ ರಕ್ಷಕನಿಗೆ ಮಂಗಳ 1. Audio Link by Roopa deepa. ಜಯ ಜನಾರŇ...
bhakthigeetha.blogspot.com
Bhakthi Geetha / ಭಕ್ತಿ ಗೀತೆಗಳು: May 2010
http://bhakthigeetha.blogspot.com/2010_05_01_archive.html
Bhakthi Geetha / ಭಕ್ತಿ ಗೀತೆಗಳು. ದೇವರನಾಮ, ಭಜನೆ, ಹಾಡುಗಳು - Kannada Devotional Songs. Welcome to my Blog.I hope you enjoy the music.Please leave your comments and suggestions. Thankyou :). List of All songs. All songs posted here have audio links! Indu Enage Govinda Ninna / ಇಂದು ಎನಗೆ ಗೋವಿಂದ ನಿನ್ನ. May 29, 2010. Composer: Sri Raghavendra Swamy. ಇಂದು ಎನಗೆ ಗೋವಿಂದ ನಿನ್ನಯ. ಪಾದಾರವಿಂದವ ತೋರೋ ಮುಕುಂದನೆ. ಅನುಪಲ್ಲವಿ. ಸುಂದರ ವದನನೆ ನಂದಗೋಪನ ಕಂದ. ಮಂದರೋದ್ಧಾರ ಆನಂದ ಇಂದಿರಾ ರಮಣ. Indu Enage Govinda ninnaya. Links to this post.
harikathaamruthasara.blogspot.com
ಹರಿಕಥಾಮೃತಸಾರ....: Jun 28, 2015
http://harikathaamruthasara.blogspot.com/2015_06_28_archive.html
ಹರಿಕಥಾಮೃತಸಾರ. ಶ್ರೀ ಹರಿಯ ಅನಂತ ಕಥೆಗಳ, ಮಹಿಮೆಗಳ ಅಮೃತ ಸಾರವನ್ನು ಸವಿಯುವಾ. ಬನ್ನಿ. ಜಗನ್ನಾಥ ದಾಸರು. ಗ್ರಂಥ ಪರಿಚಯ. ಗ್ರಂಥ ಕರ್ತೃ- ಪರಿಚಯ. Sunday, June 28, 2015. ಕರುಣಾ ಸಂಧಿ - ೩೦ ನೇ ಪದ್ಯ ( ಪರಶುರಾಮಾವತಾರ ). ಮೀನ ಕೂರ್ಮ ವರಾಹ ನರಪಂ-. ಚಾನನಾತುಳಶೌರ್ಯ ವಾಮನ. ರೇಣುಕಾತ್ಮಜ. ರಾವಣಾದಿನಿಶಾಚರಧ್ವಂಸಿ. ಧೇನುಕಾಸುರಮಥನ ತ್ರಿಪುರವ. ಹಾನಿಗೈಸಿದ ನಿಪುಣ ಕಲಿಮುಖ. ದಾನವರ ಸಂಹರಿಸಿ ಧರ್ಮದಿ. ಕಾಯ್ದ ಸುಜನರನು ೩೦. ಕ್ಷತ್ರಂ ಕ್ಷಯಾಯ ವಿಧಿನೋಪಭೃತಂ ಮಹಾತ್ಮಾ. ಬ್ರಹ್ಮಧ್ರುಗುಜ್ಝಿತಪಥಂ ನರಕಾರ್ತಿಲಿಪ್ಸು. ಕ್ಷತ್ರಿಯರುಧಿರಮಯೇ ಜಗದಪಗತಪಾಪಂ. ರ್ಗವರಾಮ ಎಮಗೆ ದಯವಾಗೋ - ದņ...Http:/ www.shaivam....ಜಗನ&#...
harikathaamruthasara.blogspot.com
ಹರಿಕಥಾಮೃತಸಾರ....: Feb 28, 2015
http://harikathaamruthasara.blogspot.com/2015_02_28_archive.html
ಹರಿಕಥಾಮೃತಸಾರ. ಶ್ರೀ ಹರಿಯ ಅನಂತ ಕಥೆಗಳ, ಮಹಿಮೆಗಳ ಅಮೃತ ಸಾರವನ್ನು ಸವಿಯುವಾ. ಬನ್ನಿ. ಜಗನ್ನಾಥ ದಾಸರು. ಗ್ರಂಥ ಪರಿಚಯ. ಗ್ರಂಥ ಕರ್ತೃ- ಪರಿಚಯ. Saturday, February 28, 2015. ಕರುಣಾ ಸಂಧಿ - ೩೦ ನೇ ಪದ್ಯ - ಒಂದು ಮುನ್ನುಡಿ. ಮೀನ ಕೂರ್ಮ ವರಾಹ ನರಪಂ-. ಚಾನನಾತುಳಶೌರ್ಯ ವಾಮನ. ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ. ಧೇನುಕಾಸುರಮಥನ ತ್ರಿಪುರವ. ಹಾನಿಗೈಸಿದ ನಿಪುಣ ಕಲಿಮುಖ. ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು ೩೦. ಶ್ರೀ ಪುರಂದರದಾಸರು ಒಂದು ಸುಳಾದಿಯಲ್ಲಿ :. ಅಚ್ಯುತಾನಂತಗೋವಿಂದ ಮುಕುಂದ. ವಾಮನ ವಾಸುದೇವ ನಾರಾಯಣ ಹರಿ. ಪರಂಧಾಮ ನಾರಾಯಣ. ಸರ್ಪಶಯನನೆ ನಾರಾಯಣ. ಲೋಕ ಮೋಹಕ ಬುದ್...ಶ್ರೀ ವ...ಹೊಯ...
bhakthigeetha.blogspot.com
Bhakthi Geetha / ಭಕ್ತಿ ಗೀತೆಗಳು: March 2011
http://bhakthigeetha.blogspot.com/2011_03_01_archive.html
Bhakthi Geetha / ಭಕ್ತಿ ಗೀತೆಗಳು. ದೇವರನಾಮ, ಭಜನೆ, ಹಾಡುಗಳು - Kannada Devotional Songs. Welcome to my Blog.I hope you enjoy the music.Please leave your comments and suggestions. Thankyou :). List of All songs. All songs posted here have audio links! Ambiga naa ninna nambide / ಅಂಬಿಗಾ ನಾ ನಿನ್ನ ನಂಬಿದೆ. March 11, 2011. ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಿನ್ನ ನಂಬಿದೆ. ತುಂಬಿದ ಹರಿಗೋಲಂಬಿಗ. ಅದಕೊಂಭತ್ತು ಛಿದ್ರವು ಅಂಬಿಗ. ಸಂಭ್ರಮದಿಂ ನೋಡಂಬಿಗ. ಅದರಿಂಬು ನೋಡಿ ನಡೆಸಂಬಿಗ 1. ಹೊಳೆಯ ಭರವ ನೋಡಂಬಿಗ. 1Audio Link by Vidya Bhushana[song1].
hariharapurasridhar.blogspot.com
ನೆಮ್ಮದಿಗಾಗಿ: kannakudi vaidyanaathan voilin
http://hariharapurasridhar.blogspot.com/2010/05/kannakudi-vaidyanaathan-voilin.html
ನೆಮ್ಮದಿಗಾಗಿ. ಹರಿಹರಪುರಶ್ರೀಧರ್. Wednesday, May 5, 2010. Posted by ಹರಿಹರಪುರ ಶ್ರೀಧರ್. Wednesday, May 05, 2010. Subscribe to: Post Comments (Atom). ಮಾತಾಜಿ ತ್ಯಾಗಮಾಯಿ ಮತ್ತು ವಿವೇಕಮಯೀ. ಮಾತಾಜಿ ತ್ಯಾಗಮಾಯಿ ಮತ್ತು ವಿವೇಕಮಯೀ ನಮ್ಮ ಮನೆಗೆ ಭೇಟಿ ಕೊಟ್ಟಾಗ. ಹರಿಹರಪುರಶ್ರೀಧರ್. ನೆಮ್ಮದಿಗಾಗಿ" ಬ್ಲಾಗಿನ ಬಗ್ಗೆ. ಹರಿಹರಪುರಶ್ರೀಧರ್. ನನ್ನ ಕವನಗಳು. ಹುಚ್ಚರ ಸಂತೆ:. ಏನಾದರೇನಂತೆ. ಇದು ಒಂದು ಸಂತೆ. ಚಿಂತೆ ಇಲ್ಲದೆ ವ್ಯಾಪಾರ. ಇಲ್ಲಿ ನಡೆದಿದೆಯ೦ತೆ. ಸತ್ಯಕ್ಕೆ ಸ೦ತೆಯಲಿ. ಬೆಲೆಇಲ್ಲವಂತೆ. ಸುಳ್ಳನ್ನೇ ಹೇಳಿದವ. ಶ್ರೀಮಂತ ನಂತೆ! ವ್ಯಾಪಾರವಂತೆ. ನೀತಿ ನ್ಯಾಯಗಳ. ಜಗವೊ೦ದು ,.
bhakthigeetha.blogspot.com
Bhakthi Geetha / ಭಕ್ತಿ ಗೀತೆಗಳು: September 2010
http://bhakthigeetha.blogspot.com/2010_09_01_archive.html
Bhakthi Geetha / ಭಕ್ತಿ ಗೀತೆಗಳು. ದೇವರನಾಮ, ಭಜನೆ, ಹಾಡುಗಳು - Kannada Devotional Songs. Welcome to my Blog.I hope you enjoy the music.Please leave your comments and suggestions. Thankyou :). List of All songs. All songs posted here have audio links! Simharoopanaada / ಸಿಂಹರೂಪನಾದ ಶ್ರೀ ಹರಿ. September 16, 2010. Raaga : kEdaara gowLa. ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ. ಅನುಪಲ್ಲವಿ. ತರಳನು ಕರೆಯೆ ಸ್ಥಂಭವು ಬಿರಿಯೇ. ತುಂಬಾ ಉಗ್ರವನು ತೋರಿದನು. ಕರುಳನು ಬಗೆದು ಕೊರಳೊಳಗಿಟ್ಟು. ಪರಮ ಶಾಂತವನು ಬೇಡಿದರು. TaraLanu kareye sthambhavu biriyE.
bhakthigeetha.blogspot.com
Bhakthi Geetha / ಭಕ್ತಿ ಗೀತೆಗಳು: ಯಾದವ ನೀ ಬಾ / Yaadava Nee Baa
http://bhakthigeetha.blogspot.com/2011/06/yaadava-nee-baa.html
Bhakthi Geetha / ಭಕ್ತಿ ಗೀತೆಗಳು. ದೇವರನಾಮ, ಭಜನೆ, ಹಾಡುಗಳು - Kannada Devotional Songs. Welcome to my Blog.I hope you enjoy the music.Please leave your comments and suggestions. Thankyou :). List of All songs. All songs posted here have audio links! ಯಾದವ ನೀ ಬಾ / Yaadava Nee Baa. June 11, 2011. ಯಾದವ ನೀ ಬಾ ಯದುಕುಲನಂದನ. ಮಾಧವ ಮಧುಸೂಧನ ಬಾರೋ ಪಲ್ಲವಿ. ಸೋದರ ಮಾವನ ಮಧುರೆಲಿ ಮಡುಹಿದ. ಯಶೋದೆ ಕಂದ ನೀ ಬಾರೋ ಅನುಪಲ್ಲವಿ. ಶಂಖಚಕ್ರವು ಕೈಯಲಿ ಹೊಳೆಯುತ. ಬಿಂಕದ ಗೋವಳ ನೀ ಬಾರೋ. ಅಕಳಂಕ ಮಹಿಮನೆ ಆದಿನಾರಾಯಣ. ಝಣಝಣ ವೇಣುನಾದದಲಿ. YAdava nI bA yadukula nandana.
bhakthigeetha.blogspot.com
Bhakthi Geetha / ಭಕ್ತಿ ಗೀತೆಗಳು: December 2010
http://bhakthigeetha.blogspot.com/2010_12_01_archive.html
Bhakthi Geetha / ಭಕ್ತಿ ಗೀತೆಗಳು. ದೇವರನಾಮ, ಭಜನೆ, ಹಾಡುಗಳು - Kannada Devotional Songs. Welcome to my Blog.I hope you enjoy the music.Please leave your comments and suggestions. Thankyou :). List of All songs. All songs posted here have audio links! Dayamade Dayamade Taaye Vagdevi / ದಯಮಾಡೆ ತಾಯೆ ವಾಗ್ದೇವಿ. December 31, 2010. ದಯಮಾಡೆ ದಯಮಾಡೆ ತಾಯೆ ವಾಗ್ದೇವಿ. ಅನುಪಲ್ಲವಿ. ದಯದಿಂದ ನೀನೆನ್ನ ನೋಡೆ ವಾಗ್ದೇವಿ. ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ. 1Audio Link by Balamurali Krishna. Links to this post. December 21, 2010. ಗಾನವ...