sathyasimplystupid.blogspot.com
sathya simply,,stupid...?: September 2010
http://sathyasimplystupid.blogspot.com/2010_09_01_archive.html
Monday, September 13, 2010. ಸರಳತೆಯ ಪ್ರತೀಕ, , , ,. ಸೃಜನಶೀಲತೆಯ ರೂವಾರಿ, ,. ಭಾವನೆಗಳ ಬಂಡಾರ. ಹೃದಯ ಕದಿಯುವ ಮುಗುಳ್ನಗೆ . ಛಾಯಾಗ್ರಾಹಕನ ಚಾತುರ್ಯ, , ,. ಇವಿಷ್ಟು ಉಳ್ಳವನೇ ನನ್ನ ಬಲು ಅಪರೂಪದ ಗೆಳೆಯ. ಪ್ರಜ್ವಲಿಸುವ ದೀಪ .ಪ್ರದೀಪ. ತಿಳಿಯದೆ ಬೆಳೆದು. ಅರಳಿ ಹೂವಾಗಿ ನಿಂತಿರುವ. ಸ್ನೇಹದ ಎಸಳುಗಳು ನಾವು. ಸಾಗಲಿ ಗೆಳೆಯ ನಿನ್ನ ಪಯಣ. ಪ್ರೇಮದ ಕವಿತೆಯ ಮೇಲೆ. ಬೆಳೆಯಲಿ ನಿನ್ನ ಪ್ರತಿಭೆ. ಛಾಯಾಗ್ರಾಹಕನಾಗಿ. ನಾನಿರುವೆ ನಿನ್ನ ಹಿಂದೆ, , , ಅಭಿಮಾನಿ ಗೆಳೆಯನಾಗಿ. ಬಾಳು ನೂರು ವರುಷ, ಹಸನ್ಮುಖಿಯಾಗಿ , ,. ಇಂತಿ, ನಿನ್ನ .ಆರ್ಕುಟ್ ಗೆಳೆಯ. Sathish A S# JS Productions. Links to this post. ನೆನಪ&...
sathyasimplystupid.blogspot.com
sathya simply,,stupid...?: September 2009
http://sathyasimplystupid.blogspot.com/2009_09_01_archive.html
Saturday, September 19, 2009. Sathish A S# JS Productions. Links to this post. Subscribe to: Posts (Atom). Sathish A S# JS Productions. View my complete profile. Blogs following by SATHYA. ನನ್ನ ಬರಹಗಳು. ಅಮ್ಮಾ ಎಂಬ ಮಾತಿಗಿಂತ. ಹೆಜ್ಜೆಗುರುತು. ಮನದ ಗೂಡಿನ ಹಾಡು…! ಉಳಿಯದಿರಲಿ ಹೆಜ್ಜೆ ಗುರುತು. ದೊಡ್ಡಮನಿ.ಮಂಜು. ಬೆಳದಿಂಗಳು. ನೆನಪುಗಳ ಹಾದಿಯಲಿ .ನಿರೀಕ್ಷಿತ. Watermark template. Template images by macroworld.
sathyasimplystupid.blogspot.com
sathya simply,,stupid...?: February 2010
http://sathyasimplystupid.blogspot.com/2010_02_01_archive.html
Sunday, February 14, 2010. ಪ್ರೇಮಿಗಳ ದಿನ, , , ,. ಫೆಬ್ರವರಿ ೧೪ .ಪ್ರೇಮಿಗಳ ದಿನ, , , ,. ಪ್ರೀತಿನಾ.ಪ್ರೀತಿಯಿಂದ ಗೆಲ್ಲಬೇಕು.ಅಂತ, ಇರುವ ಪ್ರೀತಿಯನ್ನೆಲ್ಲಾ ಧಾರೆ ಎರೆದು. ಗೆದ್ದು, ಪ್ರೆಮಿಗಳಾದವರು, ಕೆಲವರು, ,., ಸೋತು. ಭಗ್ನ ಪ್ರೆಮಿಗಳಾದವರು, ಹಲವರು, , . ಶ್ರೀ, ರಾಮ ಸೇನೆಯವರಿಗೆ, , ,. ಪ್ರೇಮಿಗಳಿಗೆ, , , ,. ಗೆಳೆಯರೇ, ಪ್ರೇಮಿಗಳು, ಅಂದರೆ ಯಾರು, , ,ಪ್ರೀತಿಯಲ್ಲಿ ಗೆದ್ದವರು ಅನ್ನಬಹುದೇ, , ,ಜಗತ್ತಿನಲ್ಲಿ &#...ಸೋತವರಾರು, ಪ್ರೀತಿಸಲೇ ಇಲ್ಲವೇ, ,? ಅಸಲಿಗೆ, ಪ್ರೀತಿ .ಎಂದರೆ, ,ಏನು, , ,. ಎರಡು, ಮನಸ್ಸುಗಳ, ಮಿಲನ, ಅನ್ನಬಹುದೇ. ಅದೊಂದು, , ,ವರ್ಣಿಸಲಾ...ಕಾಲ ಹರಣ ಮಾಡಲು . ಇನ್ನು...ಪ್ರ...
sathyasimplystupid.blogspot.com
sathya simply,,stupid...?: MARINE PEARL...
http://sathyasimplystupid.blogspot.com/2009/12/marine-pearl.html
Friday, December 25, 2009. I Saw a marine pearl. Glittering in a seashore. That made me glance. When i try to reach that , ,. It just went away. When i tried to leave that, ,. It attracts me, ,. If i get that, ,. I save that in abbys of my heart. And make my blood marine. I lead my life in rememberence of that pearl. And my tears make the marine for its stay. Do u knw who is that " MARINE PEARL". She is my only " CARDIAC QUEEN". Who always remind me to " BE HAPPY". Sathish A S# JS Productions.
sathyasimplystupid.blogspot.com
sathya simply,,stupid...?: ಕಣ್ಣೊಳಗಿನ ಕನ್ನಡಿ
http://sathyasimplystupid.blogspot.com/2014/09/blog-post.html
Thursday, September 04, 2014. ಕಣ್ಣೊಳಗಿನ ಕನ್ನಡಿ. ಅಂಗ್ಲ ಭಾಷೆಯಲ್ಲಿ ಮೂಲ ಬರಹವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. Http:/ thought-traffik.blogspot.in/2014/06/story.html? ಅರ್ಥೈಸಿಕೊಂಡರೆ ಎದುರಿಗಿರುವವರ ಪ್ರತಿಯೊಂದು ಕಣ್ಣು ಒಂದೊಂದು ಕಥೆ ಹೇಳುತ್ತದೆ . Tumba chennagide ee varnane. Friday, September 5, 2014 at 12:18:00 PM GMT 5:30. Title is also gud. keep dng . Friday, September 5, 2014 at 12:19:00 PM GMT 5:30. Friday, September 5, 2014 at 4:57:00 PM GMT 5:30. U r simply superb. Tuesday, July 28, 2015 at 6:59:00 PM GMT 5:30.
sathyasimplystupid.blogspot.com
sathya simply,,stupid...?: "happy new year frnz,,,
http://sathyasimplystupid.blogspot.com/2009/12/happy-new-year-frnz.html
Thursday, December 31, 2009. Happy new year frnz, ,. Sathish A S# JS Productions. Subscribe to: Post Comments (Atom). Sathish A S# JS Productions. View my complete profile. Blogs following by SATHYA. ನನ್ನ ಬರಹಗಳು. ಅಮ್ಮಾ ಎಂಬ ಮಾತಿಗಿಂತ. ಹೆಜ್ಜೆಗುರುತು. ಮನದ ಗೂಡಿನ ಹಾಡು…! ಉಳಿಯದಿರಲಿ ಹೆಜ್ಜೆ ಗುರುತು. ದೊಡ್ಡಮನಿ.ಮಂಜು. ಬೆಳದಿಂಗಳು. ನೆನಪುಗಳ ಹಾದಿಯಲಿ .ನಿರೀಕ್ಷಿತ. ಬಿಳಿ ಹಾಳೆಯ ಪಯಣ. ಮಧುರ ಯಾತನೆ. ಮನದಾಳದ ಮಾತು . ನೆನಪು . ಮತ್ತೆ ಸಿಗುವ. ನೀ ಮಾಡಿದ್ದು ಸರಿಯಾ? ಒಂಟಿ ನಾವಿಕ . ಸ್ನೇಹಾನಾ/ಪ್ರೀತಿನಾ? ಬಂಜರೆದೆಯ ಒಡೆಯ. ದು][ನಿ]ರಾಸೆ. How can i wish u?
sathyasimplystupid.blogspot.com
sathya simply,,stupid...?: CARDIAC QUEEN
http://sathyasimplystupid.blogspot.com/2009/12/cardiac-queen.html
Monday, December 28, 2009. Hi frnz, this is my first poem in english.that to 5 yearsback, , i know some mistakes are there still i dnt want to change because its my 1st poem.so more attachment. Her loveliness, so perfectly she seems. Made me a statue. Her voice only recall. Her brightness clearly shines. Made me a blind. Her loveliness,voice,brightness. Stands infront of me , ,. That made me living,talking and seeing person. U know who is she, ,. She is my CARDIAC QUEEN, , ,. Sathish A S# JS Productions.
sathyasimplystupid.blogspot.com
sathya simply,,stupid...?: December 2010
http://sathyasimplystupid.blogspot.com/2010_12_01_archive.html
Friday, December 31, 2010. ಹೊಸ ವರುಷ. ಹಾಯ್, ನನ್ನೆಲ್ಲ ಬ್ಲಾಗ್ ಗೆಳೆಯ ಗೆಳತಿಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು .ಮುಂಬರುವ ವರುಷ ನಿಮ್ಮ ಬಾಳಲ್ಲಿ ಸುಖ ಶಾಂತಿ ನೆಮ್ಮದಿಯಿಂದ ತುಂಬಿರಲಿ . ಬಂದಿಹುದು ಹೊಸ ವರುಷ , , ,. ತರಲಿ ನಿಮ್ಮ ಬಾಳಲ್ಲಿ ಹರುಷ . ನೋವು ದೂರಾಗಲಿ. ಮನಸು ಹಗುರಾಗಲಿ. ನಲಿವು ನಿಮ್ಮದಾಗಲಿ. ಒಲವು ಚಿಗುರಲಿ. ಸಹಬಾಳ್ವೆ ಮೈಗೂಡಲಿ. ಕುಶಿ ತುಂಬಿದ ವರುಷ.೨೦೧೧.ನಿಮ್ಮ ಬಾಳನ್ನು ಆವರಿಸಿಕೊಳ್ಳಲಿ . ಇಂತಿ ನಿಮ್ಮ ಸ್ಟುಪಿಡ್ ಗೆಳೆಯ. Sathish A S# JS Productions. Links to this post. Tuesday, December 21, 2010. ಮುರಿದ ಸಾಲುಗಳು. ಹಾಗೇನೆ,. ನೀನು ಪ್ರೀತ...ನಿನ್ನ ನ&#...ಮುಸ...
sathyasimplystupid.blogspot.com
sathya simply,,stupid...?: January 2010
http://sathyasimplystupid.blogspot.com/2010_01_01_archive.html
Wednesday, January 27, 2010. ಸ್ನೇಹದ ಮಹಲು". ಹಾಯ್ ಗೆಳೆಯರೇ, ,ಈ ಕವನ ಆರ್ಕುಟ್ನಲ್ಲಿ ಪರಿಚಯವಾದ ನನ್ನ ಗೆಳತಿಗಾಗಿ. ಮದುವೆಯ ದಿಬ್ಬಣಕ್ಕೆ ಕಾಲಿಡಲು ನಿಂತಿರುವ ಆಕೆಗೆ. ಈ ಕವನದ ಮೂಲಕ.ನನ್ನ ಶುಭಾಶಯಗಳು. ನಾವು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದೆವು . ನಾವಿಬ್ಬರು ಅಪರಿಚಿತರು. ಇದು ಬಹುದಿನದ ಹಿಂದಿನ ಮಾತು . ಬೇಟಿಯಾಗಿದ್ದು ಆರ್ಕುಟ್ನಲ್ಲಿ . ಪರಿಚಯವಾಗಿದ್ದು ಚಾಟಿಂಗ್ನಲ್ಲಿ . ನಮಗೆ ತಿಳಿಯದೆ ನಮ್ಮ ಕಣ್ಣೆದುರು ಬೆಳೆದು ನಿಂತಿರುವ . ಸುಮದುರ ಬಾಂದವ್ಯವೇ. ಈ ಗೆಳೆತನ. ಈ ಸ್ನೇಹದ ಮಹಲಿನ ರೂವಾರಿಗಳು . ನಾವಿಬ್ಬರು .ಸತ್ಯ ಅಂಡ್ ಗೀತ . ಇದು ಇಂದಿನ ಮಾತು. ಓ ನನ್ನ ಗೆಳತಿ ಗೀತಾ . Sathish A S# JS Productions.
sathyasimplystupid.blogspot.com
sathya simply,,stupid...?
http://sathyasimplystupid.blogspot.com/2011/09/hai.html
Wednesday, September 14, 2011. Wish u happy birthdat dear,. All ur drems come true. Sathish A S# JS Productions. Hey Sathya Thanks a lot buddy! Hats off to your creative ways of wishing birthday. Every year you wishes have been so special! Iam so happy about it! Thanks a lot again Sathya! Wednesday, September 14, 2011 at 4:53:00 PM GMT 5:30. ಸಿಂಪ್ಲಿ ಸ್ಟುಪಿಡ್ ಸತ್ಯ, , ,. U r so special to me dear, any way thank, u. Wednesday, September 14, 2011 at 4:54:00 PM GMT 5:30. Subscribe to: Post Comments (Atom).
SOCIAL ENGAGEMENT