amritasindhu.blogspot.com
ಅಮೃತಸಿಂಧು: ತೆರೆದ ಪುಟ
http://amritasindhu.blogspot.com/2009/05/blog-post.html
ಅಮೃತಸಿಂಧು. 09 May, 2009. ತೆರೆದ ಪುಟ. ಊರಿಗೆ ಹೋಗಿ ಬಂದೆ. ಸುಮಾರು ಮೂರು ತಿಂಗಳು ಅದು ಹೇಗೆ ಕಳೆದು ಹೋಯಿತೋ. ಬೇಸರ. ಊರಿಂದ ಬಂದು ವಾರವಾಗುತ್ತಾ ಬಂದರೂ ಬ್ಲಾಗಿಗೆ ಬರೆಯಲು ವಿಷಯ ತುಂಬಾ ಇದ್ದರೂ ವಾಕ್ಯಗಳೇ ಮೂಡುತ್ತಿಲ್ಲ ಮನಸ್ಸಲ್ಲಿ. ಹಂಪಿಯವರು ಎಂಫಿಲ್‌ಗಾಗಿ ಸಿದ್ಧ ಮಾಡಿದ ವಿಷಯಗಳು ಮಾತ್ರ ಪರೀಕ್ಷೆ ಪಾಸಾದರೂ ಅರ್ಥವಾಗಿರಲಿಲ್ಲ, ಈಗಲೂ. ಜೋಗಿಯವರೂ ಅವರ ಕೆಲವು ಪುಸ್ತಕ ಕಳುಹಿಸಿಕೊಟ್ಟರು. ಆದರೆ ನನಗೆ ಹೇಗೆ ಬರೆಯಬೇಕು? ಅದೇನು ಕಾಕತಾಳಿಯವೋ ಗೊತ್ತಿಲ್ಲ! ಸಿಂಧು ಭಟ್. ಸಂದೀಪ್ ಕಾಮತ್. ಇನ್ನೊಂದು ವಿಷಯ! 18 May, 2009. ರಾಘವ ಶರ್ಮ. Mphil ಖಂಡಿತಾ ಸಿಗುತ್ತೆ. 19 May, 2009. View my complete profile.
amritasindhu.blogspot.com
ಅಮೃತಸಿಂಧು: ದೂರ ಸರಿದ ಬರಹ
http://amritasindhu.blogspot.com/2012/05/blog-post.html
ಅಮೃತಸಿಂಧು. 13 May, 2012. ದೂರ ಸರಿದ ಬರಹ. ಹಾಗೆ ನೋಡಿದರೆ ಬ್ಲಾಗ್ ನಲ್ಲಿ ಬರೆಯದೆ ಮೂರು ವರ್ಷಗಳಾದುವು.ಬರಹ ನನ್ನಿಂದ ಕೈ ತಪ್ಪಿ ಹೋಯಿತೇನೋ ಅಂದುಕೊಂಡೆ. ಈ ಮೂರು ವರ್ಷ ಅದೆಷ್ಟು ಸುಲಭದಲ್ಲಿ ಕಳೆದು ಹೋಯಿತೋ? ಕಾಲ ಯಾರಿಗೂ ನಿಲ್ಲುವುದಿಲ್ಲ. ನಿಲ್ಲುವುದೇನಿದ್ದರೂ ನಾವು ಮಾಡಬೇಕಾದ ಕೆಲಸ ಕಾರ್ಯಗಳಷ್ಟೇ. ಹಾಗೆ ನನ್ನಲ್ಲಿ ಬರಹ! ತಿರುಗಿ ನೋಡಿದರೆ ಈ ಮೂರು ವರ್ಷ ನಾನು ಮಾಡಿದ ಮಹಾನ್ ಸಾಧನೆಯಾದರೂ ಏನು? ಎಲ್ಲಿ ಹೋದರೂ ಬದುಕಬಲ್ಲೆ ಅನ್ನುವ ಆತ್ಮವಿಶ್ವಾಸವೋ? ಅಹಂಕಾರವೋ? ನಾನರಿಯೆ! ಸದ್ಯ ನಿರುದ್ಯೇಗಿಯಾಗಿದ್ದು ಮನೆ ಕೆಲಸ! ಸಿಂಧು ಭಟ್. Subscribe to: Post Comments (Atom). ಸಿಂಧು ಭಟ್. View my complete profile.
amritasindhu.blogspot.com
ಅಮೃತಸಿಂಧು: "ಒಳ್ಳೆಯವರಿಗೆ ಒಳ್ಳೆಯವರು ಸಿಗುತ್ತಾರೆ"
http://amritasindhu.blogspot.com/2012/05/blog-post_15.html
ಅಮೃತಸಿಂಧು. 15 May, 2012. ಒಳ್ಳೆಯವರಿಗೆ ಒಳ್ಳೆಯವರು ಸಿಗುತ್ತಾರೆ". ಈಗ ತಾನೆ ನಾನು ಕೆಲಸ ಮಾಡುತಿದ್ದ ನನ್ನ ಕಾಲೇಜಿಗೆ ಹೋಗಿ ಬಂದೆ. "ಓ ನನ್ನ ಹಳೆಯ ಕಾಲೇಜು,ಈಗ ನನ್ನದಲ್ಲ! ಒಂದು ಕ್ಷಣ ಹುಡುಕಾಡಿದೆ. ಮತ್ತೆ ತಿಳಿಯಿತು ಅಲ್ಲಿರುವವರಿಗೆ ನಾನೇ ಅಪರಿಚಿತಳು, ಹೊಸಬಳು. ಯೋಚಿಸಿದಾಗ ತುಸು ದುಃಖವಾಯಿತು. ಒಳ್ಳೆಯವರಿಗೆ ಒಳ್ಳೆಯವರು ಸಿಗುತ್ತಾರೆ" ಅನ್ನುವ ನನ್ನ ಅಮ್ಮನ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ. ಸಿಂಧು ಭಟ್. Subscribe to: Post Comments (Atom). ಸಿಂಧು ಭಟ್. View my complete profile. ಹಿಂದಣ ಹೆಜ್ಜೆ. ದೂರ ಸರಿದ ಬರಹ. ನಂಗಿಷ್ಟವಾದವು. ಮೌನದ ಮಾತು. ಕಾಫಿ ಕ್ಲಬ್.
amritasindhu.blogspot.com
ಅಮೃತಸಿಂಧು: ವಿಚಾರ ಸಂಕಿರಣ ಎಂಬ ಹರಕೆ.....
http://amritasindhu.blogspot.com/2009/03/blog-post_17.html
ಅಮೃತಸಿಂಧು. 17 March, 2009. ವಿಚಾರ ಸಂಕಿರಣ ಎಂಬ ಹರಕೆ. ಸಂಯೋಜಕರು ಮತ್ತು ಭಾಷಣ ಕೊರೆಯುವವರ ಹೊರತಾಗಿ ನನ್ನಂತೆ ಅನಿವಾರ್ಯಕ್ಕೆ ಹೋದವರನ್ನು ಬಿಟ್ಟು ಆಸಕ್ತಿ ಇರುವ ಯಾವ ತಲೆಗಳೂ ಅಲ್ಲಿರಲಿಲ್ಲ. ಬೇಸರವಾಯಿತು. ಯಾಕೆ ಶಿಕ್ಷಣ ಸಂಸ್ಥೆಯವರು ಅಷ್ಟೆಲ್ಲಾ ಖರ್ಚುಮಾಡಿ ಅಂತಹ ಇಂಟರ್ ನ್ಯಾಶನಲ್ ಸೆಮಿನಾರುಗಳನ್ನು ಇಡುತ್ತರೋ? ಅಷ್ಟು ಹೊತ್ತು ಕೂತು ಊಟ ಮಾಡಿ ಬಂದ ನನಗೆ ಅರ್ಥವಾಗಲಿಲ್ಲ. ಹೇಳಿದರೆ ಮಾಡುವವರಾರು? ಸಿಂಧು ಭಟ್. ವಿನಾಯಕ ಭಟ್ಟ. ಅದಕ್ಕೇ ಅದನ್ನು ಸೆಮಿ ನಾರು ಅನ್ನುವುದು. 18 March, 2009. ರಾಘವೇಂದ್ರ ಮಹಾಬಲೇಶ್ವರ. ನಮಸ್ತೆ,. Http:/ yuvakavi.ning.com/. 07 April, 2009. View my complete profile.
amritasindhu.blogspot.com
ಅಮೃತಸಿಂಧು: March 2009
http://amritasindhu.blogspot.com/2009_03_01_archive.html
ಅಮೃತಸಿಂಧು. 17 March, 2009. ವಿಚಾರ ಸಂಕಿರಣ ಎಂಬ ಹರಕೆ. ಸಂಯೋಜಕರು ಮತ್ತು ಭಾಷಣ ಕೊರೆಯುವವರ ಹೊರತಾಗಿ ನನ್ನಂತೆ ಅನಿವಾರ್ಯಕ್ಕೆ ಹೋದವರನ್ನು ಬಿಟ್ಟು ಆಸಕ್ತಿ ಇರುವ ಯಾವ ತಲೆಗಳೂ ಅಲ್ಲಿರಲಿಲ್ಲ. ಬೇಸರವಾಯಿತು. ಯಾಕೆ ಶಿಕ್ಷಣ ಸಂಸ್ಥೆಯವರು ಅಷ್ಟೆಲ್ಲಾ ಖರ್ಚುಮಾಡಿ ಅಂತಹ ಇಂಟರ್ ನ್ಯಾಶನಲ್ ಸೆಮಿನಾರುಗಳನ್ನು ಇಡುತ್ತರೋ? ಅಷ್ಟು ಹೊತ್ತು ಕೂತು ಊಟ ಮಾಡಿ ಬಂದ ನನಗೆ ಅರ್ಥವಾಗಲಿಲ್ಲ. ಹೇಳಿದರೆ ಮಾಡುವವರಾರು? ಸಿಂಧು ಭಟ್. 13 March, 2009. ಅಜ್ಜನ ಸಾವು! ವಾಸ್ತವವಾ? ಹೀಗೂ ಉಂಟೇ? ಎಂಬೆಲ್ಲ ಪ್ರಶ್ನೆಗಳು ಕಾದುತ್ತಿತ್ತು. ನನ್ಯಾಕೆ ಗಮನಿಸಲಿಲ್ಲ? ಮಾಟ, ಮಂತ್ರ ಮಾಡುತ್ತಾ, ಇದ...ಸಾಯೋ ಗಂಟೆ ಗಳ...ಹುಟ್ಟಲ...ಆ ರಾ...
amritasindhu.blogspot.com
ಅಮೃತಸಿಂಧು: May 2009
http://amritasindhu.blogspot.com/2009_05_01_archive.html
ಅಮೃತಸಿಂಧು. 24 May, 2009. ಕಾಡಿನ ಕತೆಯೊಂದಿಗೆ ಹಾಜರಾದ ಜೋಗಿ. ಜೋಗಿಯವರ ಅದ್ಭುತ ಕತಾಶೈಲಿಯಿಂದ ಹೊಮ್ಮಿದ ಮತ್ತೊಂದು ಹೊಸ ಕಾದಂಬರಿ ‘ಚಿಟ್ಟೆ ಹೆಜ್ಜೆ ಜಾಡು’. ಕಾಡಿನ ಜಾಡು ಹಿಡಿದು ಹೊರಟ ಕತೆ. 8216;ಕಾಡಿನ ಕತೆ’ ‘ನದಿಯ ನೆನಪಿನ ಹಂಗು’ವಿನಂತೆ:. ಕೊನೆಗೂ ಕಾದಂಬರಿ ಓದುಗರನ ಮುಂದೆ ಹಲವು ನಿಗೂಢಗಳಿಗೆ ಅರ್ಥ ಕಲ್ಪಿಸದೆ ಮುಗಿದುಬಿಡುತ್ತದೆ. ತುಂಬಿಕೊಂಡು ನಕ್ಷತ್ರಗಳನ್ನು ಲೆಕ್ಕ ಹಕುತ್ತಾ ಮಲಗಿದರೆ ಎಚ್ಚರವಾಗುವ ಹೊತ್ತಿಗೆ ಚಂದ್ರ ಸ...ಸಿಂಧು ಭಟ್. 18 May, 2009. 1 ನಿಮ್ಮ ಪ್ರಕಾರ ಕತೆ ಅಂದರೇನು? ಕತೆ ಹುಟ್ಟುವ ಕ್ಷಣ ಯಾವುದು? ಕತೆಯೆಂದರೆ. ಸಿನೆಮಾಗಳು ಅನಂತಮೂರ್ತ...11 ದೃಶ್ಯ ಮಾಧ್ಯಮ...ದೃಶ್ಯ ಮ&#...12 ಬರವಣ&#...
amritasindhu.blogspot.com
ಅಮೃತಸಿಂಧು: ಕತೆ ಫೋಟೋಗ್ರಾಫ್ ಇದ್ದಹಾಗೆ, ಕಾದಂಬರಿ ವೀಡಿಯೋ ಇದ್ದಹಾಗೆ_ ಎಂದ ಬರಹಗಾರ
http://amritasindhu.blogspot.com/2009/05/blog-post_18.html
ಅಮೃತಸಿಂಧು. 18 May, 2009. ಕತೆ ಫೋಟೋಗ್ರಾಫ್ ಇದ್ದಹಾಗೆ, ಕಾದಂಬರಿ ವೀಡಿಯೋ ಇದ್ದಹಾಗೆ ಎಂದ ಬರಹಗಾರ. 1 ನಿಮ್ಮ ಪ್ರಕಾರ ಕತೆ ಅಂದರೇನು? ಕತೆ ಹುಟ್ಟುವ ಕ್ಷಣ ಯಾವುದು? ಕತೆಯೆಂದರೆ. 2 ಸಣ್ಣಕತೆ ಮತ್ತು ಕದಂಬರಿ ಇವುಗಳ ನಡುವಿನ ವ್ಯತ್ಯಾಸವೆನು? ನಿಮ್ಮ ಬರವಣಿಗೆಯ ಹಿನ್ನೆಲೆಯಿಂದ ಹೇಳಿ. 3 ನೀವು ಮೆಚ್ಚುವ ಕತೆಗಾರ ಯಾರು? 4 ನೀವು ಮೆಚ್ಚುವ ಕಾದಂಬರಿಕಾರ ಯಾರು? 5 ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಇದೆಯೇ? 6 ವರ್ತಮಾನದ ಸಾಹಿತ್ಯದ ಗತಿ ಹೇಗಿದೆ? ಅದರ ಗುಣಮಟ್ಟ ಯಾವ ರೀತಿಯಲ್ಲಿದೆ? ಓದುಗರಿಗೆ ಹೇಗೆ ತಲುಪುತ್ತಿದೆ? 8 ಮಾಧ್ಯಮಗಳ ಮೇಲೆ ನಿಯಂತ್ರಣ ಬೇಕಾ? ಗೊತ್ತಿಲ್ಲ. ಅದನ್ನು ನ&...ಈ ವಿಷಯವನ್ನು ಆರŀ...19 May, 2009.
amritasindhu.blogspot.com
ಅಮೃತಸಿಂಧು: May 2012
http://amritasindhu.blogspot.com/2012_05_01_archive.html
ಅಮೃತಸಿಂಧು. 15 May, 2012. ಒಳ್ಳೆಯವರಿಗೆ ಒಳ್ಳೆಯವರು ಸಿಗುತ್ತಾರೆ". ಈಗ ತಾನೆ ನಾನು ಕೆಲಸ ಮಾಡುತಿದ್ದ ನನ್ನ ಕಾಲೇಜಿಗೆ ಹೋಗಿ ಬಂದೆ. "ಓ ನನ್ನ ಹಳೆಯ ಕಾಲೇಜು,ಈಗ ನನ್ನದಲ್ಲ! ಒಂದು ಕ್ಷಣ ಹುಡುಕಾಡಿದೆ. ಮತ್ತೆ ತಿಳಿಯಿತು ಅಲ್ಲಿರುವವರಿಗೆ ನಾನೇ ಅಪರಿಚಿತಳು, ಹೊಸಬಳು. ಯೋಚಿಸಿದಾಗ ತುಸು ದುಃಖವಾಯಿತು. ಒಳ್ಳೆಯವರಿಗೆ ಒಳ್ಳೆಯವರು ಸಿಗುತ್ತಾರೆ" ಅನ್ನುವ ನನ್ನ ಅಮ್ಮನ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ. ಸಿಂಧು ಭಟ್. 13 May, 2012. ದೂರ ಸರಿದ ಬರಹ. ಈ ಮೂರು ವರ್ಷ ಅದೆಷ್ಟು ಸುಲಭದಲ್ಲಿ ಕಳೆದು ಹೋಯಿತೋ? ಅಹಂಕಾರವೋ? ನಾನರಿಯೆ! ಒಂದಂತೂ ಸತ್ಯ- ನಾನು ಗಳಿಸಿ...ಸಿಂಧು ಭಟ್. Subscribe to: Posts (Atom).
amritasindhu.blogspot.com
ಅಮೃತಸಿಂಧು: ಫ್ರುಟ್ ಫುಲ್ ಡೆಲ್ಲಿ ವಾಸ...
http://amritasindhu.blogspot.com/2009/06/blog-post.html
ಅಮೃತಸಿಂಧು. 01 June, 2009. ಫ್ರುಟ್ ಫುಲ್ ಡೆಲ್ಲಿ ವಾಸ. ಕಡಿಮೆ ದರಕ್ಕೆ ಸಿಗುವುದರಿಂದ ಹೆಚ್ಚು ರುಚಿ! ಮೊನ್ನೆ ಮೊನ್ನೆ ಮಾರ್ಕೆಟ್ಟಿಗೆ ಹೋದಾಗ ಅಕಸ್ಮತ್ತಾಗಿ ಕಂಡದ್ದು ಕೆಂಪು ಹಣ್ಣು. ಅದೇನೆಂದು ವಿಚಾರಿಸಿದಾಗ ಗೊತ್ತಾದದ್ದು ಲಿಚೀ! ಲಿಚೀ ಮುಗಿದ ಮೇಲೆ ರಸಭರಿತ ಮಾವು. ನಕ್ಷತ್ರನೇರಳೆ. ಪನ್ನೇರಳೆ, ಜಂಬೂನೇರಳೆ, ತಾಳಿಬೊಂಡ, ಕುಂಟಲಹಣ್ಣು, ಮುಳ್ಳಂಕಾಯಿ ಬೇಕೆನಿಸಿದರೆ ಏನುಮಾಡಲಿ? ಸಿಂಧು ಭಟ್. Baayalli nIru UruvaShTu haNNina bagge hELiddiri. nanagU aaseyaaguttide. :-) :-). 06 June, 2009. ಸಿಂಧು ಭಟ್. 06 June, 2009. 06 June, 2009. ಸಿಂಧು ಭಟ್. 06 June, 2009. ಬೆಂಗಳೂ...ಈ ಹಣŇ...