mruthyu.blogspot.com
ಹೊಸಮನೆ: October 2010
http://mruthyu.blogspot.com/2010_10_01_archive.html
Saturday, October 30, 2010. ವಂಶವನರುಹಿ ಕೊಂದನು. ತನ್ನ ಹುಟ್ಟಿನ ಮಾಹಿತಿಯನ್ನು ಕೃಷ್ಣನಿಂದ ತಿಳಿದ ಸಂದರ್ಭವನ್ನು ಕುಮಾರವ್ಯಾಸ ಚಿತ್ರಿಸಿದ ರೀತಿಯನ್ನು ವಿವರಿಸಿ,ವಿಶ್ಲೇಷಿಸುವುದು ಈ ಲೇಖನದ ಉದ್ದೇಶ. ಕುರುಪತಿಗೆ ಕೇಡಾಯಿತಲ್ಲ! ವಂಶ ತಿಳಿದರೆ ಕರ್ಣ ಯಾಕೆ ಸಾಯಬೇಕು? ಯಾಕೆಂದರೆ ಇನ್ನು ಮುಂದೆ ಕರ್ಣನಿಗೆ ಅರ್ಜುನ ವೈರಿಯಲ್ಲ,ತಮ್ಮ. "ವಿಜಯನಗಡುಬಾಣಕೆ ಬಲಿಯನಿಕ್ಕುವ ಹದನ ಮಾಣಿಸಿದೆ". ತಮ...ಅರಸ ಕರ್ಣಚ್ಛೇದವೇ ಜಯ. ಸಿರಿಯ ನಾಸಾಚ್ಛೇದವಿನ್ನರ. ವರಿಸದಿರು ಹೊಯ್ದಾಡಿ ಹೊಗಳಿಸು ಬಾಹು ವಿಕ್ರಮವ. ಗುರುನದೀಸುತರಳಿದ ಬಳಿಕೀ. ಧರೆಗೆ ನಿನಗಸ್ವಾಮ್ಯ ಕರ್ಣನ. ಯಾರೇನು ಹೇಳಿದರೂ, ತ&#...ಕುಮಾರವ್ಯಾ...ಹಾಗಾಗ ...ಕಾಲ...
mruthyu.blogspot.com
ಹೊಸಮನೆ: January 2011
http://mruthyu.blogspot.com/2011_01_01_archive.html
Tuesday, January 4, 2011. ಒಂದು ತುತ್ತು ಅನ್ನ. ಅಂದ. ತಟ್ಟನೆ ಏನೋ ಹೊಳೆಯಿತು. ಏ! ಸುರಿವ ಮಳೆ ನೋಡುತ್ತಾ ಈಗಷ್ಟೆ ಮುಗಿಸಿದ ಲೆಕ್ಕ ಹುಟ್ಟಿಸಿದ ಗಾಬರಿಯನ್ನು ಗ್ರಹಿಸುತ್ತಾ ಕೂತೆವು. ಮಾತು ಹಿಂಚಿತು. ಮೃತ್ಯುಂಜಯ ಹೊಸಮನೆ. Subscribe to: Posts (Atom). ನನ್ನ ಬಗ್ಗೆ. ಮೃತ್ಯುಂಜಯ ಹೊಸಮನೆ. View my complete profile. ಒಂದು ತುತ್ತು ಅನ್ನ. ಹೊಸಮನೆಯ ಬಳಗ. ಬಾರೊ ಸಾಧನಕೇರಿಗೆ.ಬೇಂದ್ರೆ. ಕೆಂಪು ಕೆಂಪು ಕೂಲ್ ಕೂಲ್. ಪಾತರಗಿತ್ತಿ ಪಕ್ಕ (paataragitti pakka). ಗಿರಿಯಪ್ಪ ಗೌಡರ ಮಗಳು. ಬಿಸಿಲ ಹನಿ. ಇಲ್ಲಿದೆ ಪುಸ್ತಕ! ನಾವು ನಮ್ಮ ಬ್ಲೋಗೂ. ಹಾಗೇ ಸುಮ್ಮನೆ.
mruthyu.blogspot.com
ಹೊಸಮನೆ: November 2010
http://mruthyu.blogspot.com/2010_11_01_archive.html
Thursday, November 11, 2010. ಎನ್ನೊಡಲನಾಂ ತವಿಪೆಂ". ತಿಳಿಯ ಹೇಳುವೆ ಕೃಷ್ಣ ಕಥೆಯನು. ಇಳೆಯ ಜಾಣರು ಮೆಚ್ಚುವಂತಿರೆ. ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ" -(ಆ.ಪ.-೧-೧೩). ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ. ನ್ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್. ಸೋದರರೆಯ್ದೆ ಮೈದುನನೆನಾಂ ಪೆಱತೇಂ ಪಡೆಮಾತೋ ನಿನ್ನದೀ. ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಪೆಱರ್ ನರೇಂದ್ರರೇ (ನವಮಾಶ್ವಾಸ-೬೪). ಕರ್ಣನಿಗೆ ಜನ್ಮವೃತ್ತಾಂತ ತಿಳಿಸುವ ರೀತಿ, ಪ್ರಲೋಭನೆ ಒ...ನಿನ್ನುತ್ಪತ್ತಿಯನಿಂತೆಂ. ಪನ್ನಗಕೇತು ದಿನೇಶಂ. ಪಂಪ ಈ ಸನ್ನಿವೇಶವನ್ನņ...Subscribe to: Posts (Atom).
mruthyu.blogspot.com
ಹೊಸಮನೆ: January 2012
http://mruthyu.blogspot.com/2012_01_01_archive.html
Sunday, January 15, 2012. ಕಾವ್ಯಾರ್ಥ. ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂದು ಶ್ರೀಪಾದು ಘೋಷಿಸಿದ. ಅವರ ಮನೆಯ ಅಂಗಳದಲ್ಲಿ ಕೂತು ಮಾತಾಡುತ್ತಿದ್ದೆವು. ನನ್ನನ್ನು ನವ್ಯಕಾವ್ಯದ ಸಮರ್ಥಕ ಎಂದು ಆತ ಬಲವಾಗಿ ನಂಬಿದ್ದಾನೆ. ಕಾರಣ ಗೊತ್ತಿಲ್ಲ. ಭೈರಪ್ಪನವರ ಕೃತಿಗಳ ಬಗ್ಗೆ ನಾನು ಇಲ್ಲಿಯವರೆಗೂ ಒಂದೂ ಮಾತಾಡದಿದ್ದರೂ ನಿನಗೆ ಅವರನ್ನು ಕಂಡರೆ ಆಗುವುದಿಲ್ಲ. ಬುದ್ಧಿ ಇರುವ ಜೀವಿಗಳೆಂದರೆ ಎಲ್ಲರಿಗೂ ಅಲರ್ಜಿ. ಅವನೊಡನೆ ವಾದಮಾಡುವ ಮನಸ್ಸಿರಲಿಲ್ಲ. ನಾನು ಎಮ್. ಆದರೆ ಈಗ ನನಗೆ ಒಂದು ಪ್ರಶ್ನೆ ಕಾಡತೊಡಗಿತು. ಸಾಹಿತಿಯ ಕಾಣ್ಕೆ. ಸಾಹಿತ್ಯದ ಮಾಧ್ಯಮ ಭಾಷೆ. ವಾಚ್ಯವಾಗಿಯೂ. ಸಹಜವಾದ ಮಾತಿಗಿರು...ಹಾಗಾದರ...ಸಾಹ...
mruthyu.blogspot.com
ಹೊಸಮನೆ: April 2009
http://mruthyu.blogspot.com/2009_04_01_archive.html
Tuesday, April 14, 2009. ಎರಡು ಪುಟ್ಟ ಕತೆಗಳು. ಎಲ್ಲ ಸುಖಕ್ಕೂ ಅಂತ್ಯ ಇದೆ ಇರಲೇಬೇಕು. ಅವರು ಮದುವೆಯಾದರು. ಆ ರಾತ್ರಿ ಆಕೆ ಕೇಳಿದಳು: ಆ ಮೋಹಿನಿ ಯಾರು? ಇವ್ನಿಗೆ ಏನೂ ಹೊಳೆಯಲಿಲ್ಲ. "ಯಾವ ಮೋಹಿನಿ? ಯಾರೂ ಇಲ್ವಲ್ಲ. ಎಲ್ಲ ಬಂದು ವಿಚಾರಿಸ್ತಾರೆ. ವೈಯಾರ ಯಾಕೆ ಮಾಡ್ತಾರೆ? ನಂಗೊತ್ತು. ನಿಮ್ಗೆ ನನ್ ಕಂಡ್ರೆ ಮೊದ್ಲಿನಷ್ಟು ಪ್ರೀತಿ ಇಲ್ಲ. ಆ ಮೋಹಿನಿ ಹಿಂದೆ ಬಿದ್ದಿದೀರ.". ಅವನಿಗೆ ಗಾಬರಿಯಾಯಿತು."ಹಾಗೇನಿಲ್ಲ ಮಾರಾಯ್ತಿ.ಯಾಕನುಮಾನ? ಅವಳನ್ನೇ ಮದುವೆಯಾದ. ಮೃತ್ಯುಂಜಯ ಹೊಸಮನೆ. Wednesday, April 1, 2009. 8220;ಹ್ಯಾಗಮ್ಮ ಕಟ್ಟಿಗೆ? ಮೃತ್ಯುಂಜಯ ಹೊಸಮನೆ. Subscribe to: Posts (Atom). ಹುಟ್ಟ ...
mruthyu.blogspot.com
ಹೊಸಮನೆ: September 2009
http://mruthyu.blogspot.com/2009_09_01_archive.html
Wednesday, September 30, 2009. ಒಂದು ಅನೀತಿ ಕತೆ. ಅದ್ರೆ ಪೋಲಿಹುಡುಗ್ರು.ಬಹುವಚನ ಪ್ರಯೋಗ.”ಯಾರಯ್ಯ ಹಾಗಂದೋರು? 8221; “ಒದೀಬೇಕು ಹಾಗಂದೋರಿಗೆ” “ಅರೆ! ಒದ್ರೆ ಪೋಲಿ ಹುಡುಗ್ರು ಅಂತ ನಾವೇ ಸಾಕ್ಷಿ ಕೊಟ್ಠಾಗೆ ಆಗಲ್ಲ್ವೇನೋ? 8221; ಯಾರೋ ಒಬ್ಬ ಗಂಭೀರವಾದ ಸಂದೇಹ ಎತ್ತಿದ. “ಆದ್ರೆ ನಾವು ಕೆಟ್ಟೋರು ಅನ್ನೊದಕ್ಕೆ ಏನಿದೆ ಸಾಕ್ಷಿ? 8221; ಎಲ್ಲರೂ ಜೈ ಎಂದು ಒಂದೊಂದು ದಿಕ್ಕಿಗೆ ಮುಖ ಮಾಡಿ ಪಟ್ಟಿ ಮಾಡತೊಡಗಿದರು. ಎಲ್ಲರೂ ಹಾಗೇ ಯೋಚ್ನೆ ಮಾಡಿದ್ರು. ಎಲ್ರೂ ಬೆಪ್ಪಾಗಿ ಕೂತ್ರು. ಮೃತ್ಯುಂಜಯ ಹೊಸಮನೆ. Thursday, September 10, 2009. ನಿಜ.ನಿಜ.ನಿಜ. ನಿಜವಾದ "ನಿಜ". Subscribe to: Posts (Atom). ಹುಟ್...
mruthyu.blogspot.com
ಹೊಸಮನೆ: March 2014
http://mruthyu.blogspot.com/2014_03_01_archive.html
Monday, March 24, 2014. ಈ ಗಣಪ ಯಾಕೆ ಏಕದಂತನಾದ ಎಂಬ ಕುತೂಹಲ ಹುಟ್ಟಿತು. ಇಲ್ಲಿಯವರೆಗೂ ಗಣಪನ ಈ ಹೆಸರು ಕೇಳಿದ್ದರೂ ಈ ಕುತೂಹಲ ಬಂದಿರಲಿಲ್ಲ. ಗಣಪನಿಗೆ ಆನೆಯ ತಲೆ ತರುವವರು ಒಂದೇ ದಂತ ಇರುವುದನ್ನು ಗಮನಿಸದೆ ತಂದರೇ? ಅಲ್ಲಿಯವರೆಗೆ ಅವನ ನಾಮಾವಳಿಯಲ್ಲಿ ೯೯೯ "ನಾಮ"ಗಳು ಮಾತ್ರ ಇದ್ದವೇ? ಅಲ್ಲಾಡಿಸಿ ನಿರಾಕರಿಸಿದ. ಬಂತು ನೋಡಿ ಪರಶುರಾಮನಿಗೆ ಭಯಂಕರ ಸಿಟ್ಟು! ಆಸಕ್ತರ ಗಮನಕ್ಕೆ:ಮೇಲಿನ ಏಳು ಲೋಕಗಳು-ಭೂ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯ. ಕೆಳಗಿನ ಏಳು ಲೋಕಗಳು-ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ.). ಮೃತ್ಯುಂಜಯ ಹೊಸಮನೆ. Subscribe to: Posts (Atom). ನನ್ನ ಬಗ್ಗೆ. ಹುಟ್ಟņ...
mruthyu.blogspot.com
ಹೊಸಮನೆ: August 2010
http://mruthyu.blogspot.com/2010_08_01_archive.html
Monday, August 9, 2010. ದೇವರೆಂಬ ಮಾಯೆ. ಹೇಳಿ ನೋಡುವಾ! ಈ ಗಾತ್ರದ ಕಲ್ಲನ್ನು ಈ ಗುಡ್ಡದ ಮೇಲೆ ತಂದು ಹೀಗೆ ಜೋಡಿಸುವುದು ಮನುಷ್ಯರಿಗೆ ಸಾಧ್ಯವಾ? ಸರಿಯಾದ ಮಾತು. ಆ ಜಾತಿಯ ಕಲ್ಲು ಔಷಧಿಗೆ ಬೇಕು ಅಂದರೂ ಸಮೀಪದಲ್ಲಿ ಎಲ್ಲೂ ಸಿಗುವುದಿಲ್ಲ. ಈ ಮಾತಿಗೆ ಉತ್ತರ ಹೇಳಲಾಗದೆ ಅಲ್ಲ ಭಟ್ರೇ! ಆ ರಾಮ ಹೋಗಿ ಹೋಗಿ ಇಲ್ಯಾಕೆ ಅವನಿಗೆ ಗುಡಿ ಕಟ್ಟಿಸಿದ್ದು? ಅಯೋಧ್ಯೆಯ ಹತ್ತಿರವೇ ಅಲ್ವಾ ಕಟ್ಟಬೇಕಾದ್ದು? ಈ ಕೊಂಪೆ ರಾಮನಿಗೆ ಕಂಡದ್ದಾದರೂ ಹ್ಯಾಗೆ? ಊರೇ ಹೋದರೂ ಅವರಿಗೆ ಚಿಂತೆಯಾಗುವುದಿಲ್ಲ. ಇನ್ನು, ಮನೆಯ ಮŇ...ಇದೇ ಪೂಜೆ ಅಲ್ಲಿ ಮಾಡು ಅಷ್ಟೆ. ಈ ಬಾರ&...ಈ ಬಾರಿ ಹೀಗೆ ಹೇಳಿದ ಕೂ...ಮದುವೆಯ ಪ್ರಸ ...ಮೂವರņ...
mruthyu.blogspot.com
ಹೊಸಮನೆ: November 2009
http://mruthyu.blogspot.com/2009_11_01_archive.html
Sunday, November 1, 2009. ನಾಯಿ ಮತ್ತು ನರ. ಹಚ್ ಕಂಪನಿಗೆ ಮುಂಚೆ ನಾಯಿಯೇ ಮಾಡೆಲ್ ಆಗಿತ್ತಲ್ಲ! ನಿನಗೆ ಗೊತ್ತಾಗಲ್ಲ,ಸುಮ್ನಿರು ಅಂದೆ. "ನೀನು ಹೊಡೀತಿ ಅಂತ ಗೊತ್ತಿದ್ರು ದಿನಾ ಬರುತ್ತಲ್ಲ.ಬುದ್ಧಿ ಇಲ್ಲ.ಸ್ಟುಪಿಡ್ ಪಪ್ಪಿ"ಅಂತ ಅಂದಳು. ಯಾಕೆ ಬರಲಿಲ್ಲ? ಎಂದು ನನ್ನಾಕೆ ಕೇಳಿದಾಗ ಏನಿಲ್ಲ ನಾಯಿಮರಿ ಎಂದೆ. "ಎಲ್ಲಿದೆ ನಾಯಿಮರಿ? ನನಗಿಂತ ಈ ನಾಯಿಮರಿಗೆ ಜಾಸ್ತಿ ಇದ್ದಂತಿತ್ತು! ಮೃತ್ಯುಂಜಯ ಹೊಸಮನೆ. Subscribe to: Posts (Atom). ನನ್ನ ಬಗ್ಗೆ. ಮೃತ್ಯುಂಜಯ ಹೊಸಮನೆ. ಹುಟ್ಟಿದೂರು ಸಾಗರದ ಸಮೀಪದ ತಲವಾಟ ಎಂಬ ಹಳ್ಳಿ. ಸಧ್ಯಕ&#...View my complete profile. ನಾಯಿ ಮತ್ತು ನರ. ಹೊಸಮನೆಯ ಬಳಗ.