anuraaga.blogspot.com
ಅನುರಾಗ: December 2012
http://anuraaga.blogspot.com/2012_12_01_archive.html
Friday, December 7, 2012. ಅವಳು ಮತ್ತೊಬ್ಬಳು! ಕೃತಿ ಬಿಡುಗಡೆಗೆ ಆಮಂತ್ರಣ. ಪ್ರಿಯರೇ,. 2 ವರ್ಷಗಳ ಹಿಂದೆ ಕನ್ನಡಪ್ರಭ 'ಚುಕ್ಕಿ' ಪುರವಣಿಯಲ್ಲಿ ಸಾಧಕಿಯರ ಬಗ್ಗೆ ನಾನು ಬರೆದ ಲೇಖನಗಳನ್ನು ಇದೀಗ ಪುಸ್ತಕರೂಪದಲ್ಲಿ ಹೊರತರುತ್ತಿದ್ದೇನೆ. ಕೃತಿ ಹೆಸರು ಅವಳು ಮತ್ತೊಬ್ಬಳು! ನನ್ನ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಬರಬೇಕು.ನಿಮ್ಮ ಹಾರೈಕೆ ನನ್ನೊಂದಿಗಿರಲಿ. ಭಾನುವಾರ ಕ.ಸಾ.ಪದಲ್ಲಿ ನಿಮ್ಮನ್ನು ಕಾಯುತ್ತಿರುತ್ತೇನೆ.ನೀವು ಬರಲೇಬೇಕು. ರಶ್ಮಿ ಕಾಸರಗೋಡು. Subscribe to: Posts (Atom). View my complete profile. ಅವಳು ಮತ್ತೊಬ್ಬಳು! ಕೃತಿ ಬಿಡುಗಡೆಗೆ ಆಮಂತ್ರಣ. ಇವೂ ನನ್ನದೇ. Ravi Hegde's Glocal Funda!
anuraaga.blogspot.com
ಅನುರಾಗ: February 2014
http://anuraaga.blogspot.com/2014_02_01_archive.html
Friday, February 14, 2014. ಪ್ರೀತಿ ಎಂದರೆ? ಆಫ್ಟರ್ ಶೇವ್ ಲೋಷನ್ನಂತೆ. ಪ್ರೀತಿ ಎಂದರೆ? After shave lotionನಂತೆ ಎಂದು ಹೇಳಿ ಅವನು ಪಕಪಕ ನಗುತ್ತಿದ್ದ. ಅವನನ್ನೇ ದುರುಗುಟ್ಟಿ ನೋಡಿದೆ. ಕ್ಲೀನ್ ಶೇವ್ ಮಾಡಿದ್ದ ಅವನ ನುಣುಪಾದ ಕೆನ್ನೆಯಲ್ಲಿ ಹಸಿರು ಚುಕ್ಕಿಯಂತಿರುವ ಚಿಗುರು ಗಡ್ಡ ಇನ್ನೂ ಮುದ್ದಾಗಿ ಕಾಣುತ್ತಿತ್ತು. ನಾನು ಸೀರಿಯಸ್ಸಾಗಿ ಕೇಳಿದ್ದು . ನಾನು ಸೀರಿಯಸ್ಸಾಗಿಯೇ ಹೇಳಿದ್ದು. ನಿನ್ನ ಜತೆ ವಾದ ಮಾಡಲ್ಲ. ಪೆದ್ದಿ ನೀನು. ಫೇಸ್ಬುಕ್ನಲ್ಲಿ Feeling Confused ಅನ್ನೋ ಸ್ಟೇಟಸ್ ಹಾಕಿ ಬಿಡಲಾ? ಛೇ.ಬೇಡ. ಯೇ ತೋ ಪಾಗಲ್ ಹೋಗಯಿ! ಅನ್ನೋ ಉಪದೇಶಗಳ ಸುರಿಮಳೆ. ನಾ ಹೇಳಲ್ಲ! ಭಯ ಆಗ್ತಿದೆ. ಈ ಪ್ರೀತ...ಅನ್...
anuraaga.blogspot.com
ಅನುರಾಗ: May 2015
http://anuraaga.blogspot.com/2015_05_01_archive.html
Thursday, May 14, 2015. ಮರಳಲ್ಲಿ ಬರೆದ ಸಾಲುಗಳು. ನು ಅಂತರಾತ್ಮದ ಕರೆಗೆ. ಓಗೊಟ್ಟು ಹೊರ ನಡೆದಾಗ. ಕಡಲತಡಿಯಲ್ಲಿ ಏಕಾಂತದ. ನಿಟ್ಟುಸಿರು. ಪ್ರೀತಿಯ ಆಲಿಂಗನವ ಬಯಸಿದ. ಎಳೆ ಮೈಗೆ ಉಪ್ಪು ನೀರಿನ ಸಿಂಚನ. ತನ್ನೊಳಗಿರುವ ಚಿಪ್ಪಿನೆಡೆಯಲಿ. ಅಡಗಿ ಕುಳಿತಿರುವ ಮುತ್ತು. ಹೊರಬರಲು ಕಾಯುವ ವೇಳೆ. ಏಕಾಂತದಲೊಂದು ಬಯಕೆ. ನಿನ್ನೊಡಲಿಗೆ ಬರಲೆ? ಹೆಜ್ಜೆ ಮುಂದಿಟ್ಟು ತಿರುಗಿ ನೋಡಿದಾಗ. ಒದ್ದೆ ಮರಳಲ್ಲಿ ಪುಟ್ಟ ಪಾದದ ಗುರುತು. ಅಮ್ಮನಂತಿರುವ ಕಡಲು. ಬೇಡವೆನ್ನುವುದಿಲ್ಲ ನನ್ನನ್ನೂ. ಈ ಬಂಧನವ ಕಳಚಿ. ಸಾಧಿಸುವುದೇನು ಬಂತು? ಒಂದೊಂದು ಹೆಜ್ಜೆಯಲೂ. ಹರಿದು ಹಾಕಿದ ಪುಟಗಳಲಿ. ನೆನಪುಗಳ ಕುರುಹು. Subscribe to: Posts (Atom).
anuraaga.blogspot.com
ಅನುರಾಗ: August 2014
http://anuraaga.blogspot.com/2014_08_01_archive.html
Saturday, August 2, 2014. ಅಳಿದುಳಿದ ಕನವರಿಕೆ. ಲೇಖನಿಯ ತುದಿಯ. ಜ್ವಾಲೆ ನಂದಿ ಹೋದ ಮೇಲೆ. ಮನಸ್ಸಿನ ಭಾವನೆಗಳು. ಪದಗಳಿಗೆ ನಿಲುಕುವುದಿಲ್ಲ. ಮೌನಿ ನಾನು- ನೀನೂ. ಈ ಬಿಗು ಮೌನದಲ್ಲಿ ಸಿಕ್ಕಿ. ನಿಟ್ಟುಸಿರು ಬಿಟ್ಟಾಗ ದಕ್ಕಿದ್ದು. ನಿನ್ನದಲ್ಲವೆಂಬ ಅವ್ಯಕ್ತಭಾವ. ಓ ಮೌನವೇ.ಮಾತಾಗಬೇಡ. ಕ್ಷಣ ಮಾತ್ರಕ್ಕಾದರೂ. ಇನಿಯನಾಗಿಬಿಡು. ರಕುತದ ಕಲೆಯಲ್ಲಿ ಚಿತ್ತಾರ. ಬಿಡಿಸಿ ಸುಮ್ಮನಾದಾಗ. ದೂರ ದಿಗಂತದಲ್ಲಿನ ಚುಕ್ಕಿ. ಕಣ್ಣು ಮಿಟುಕಿಸಿ ಹೋದಂತೆ. ಹೇಳದೇ ಹೋದ ಮಾತುಗಳನು. ಅಪ್ಪಿ ಮುದ್ದಾಡಿ ಚುಂಬಿಸುವಾಗ. ನಾನು ನಿನ್ನವಳಾಗಿ ಬಿಡಬೇಕು. ಬಣ್ಣಗಳ ಎಣಿಸುವಾಗ. ನೀನು ಮಾತಾಗಬೇಕು. ನಾನಾಗಬೇಕು. Subscribe to: Posts (Atom).
anuraaga.blogspot.com
ಅನುರಾಗ: August 2013
http://anuraaga.blogspot.com/2013_08_01_archive.html
Wednesday, August 28, 2013. ನಿನ್ನೆವರೆಗೂ ಅವಳ ಪುಟ್ಟ ಕೈಗಳಲ್ಲಿ. ಸಿಕ್ಕು. ಪುಟ್ಟ ಪಾದಗಳಿಗೆ ಮುತ್ತಿಕ್ಕಿ. ಕಿಲಕಿಲ ನಗುವಿಗೆ. ಸಾಥಿಯಾಗಿದ್ದು,. ಇಂದು ಊದಿಕೊಂಡ ಅವಳ. ಶವವನ್ನು ಹೊತ್ತು. ದಡದಲ್ಲಿ, ಮಳೆಯಂತೆ ಕಣ್ಣೀರು. ಸುರಿಸುವ ಅಮ್ಮನನ್ನೂ. ಲೆಕ್ಕಿಸದೆ ಹರಿಯುತ್ತಿದೆ. ಇವಳು ನಾವಂದು ಕೊಂಡಂತೆ. ಎಂದು ಜನರಾಡಿಕೊಳ್ತಾರೆ. ಆಷಾಢದಲ್ಲಿ ರಭಸವಾಗಿ. ಹರಿವ ಕೋಪಿಷ್ಠೆ. ಮಕರ ಮಾಸದ ಮಂಜು ಮುಸುಕಿದ. ಮುಂಜಾವಿನಲಿ. ಹುಸಿಕೋಪ ತರಿಸುವ ಪ್ರೇಯಸಿ. ಒಡಲೊಳಗೆ ಪ್ರೇಮದ ತಾಪ. ಹೊರಗೆ ತಂಪಾದ ಮೈ. ಮೆಲುನಗೆಯ ಮೋನಾಲಿಸಾಳಂತೆ. ಚಿತ್ರ ವಿಚಿತ್ರ ಛಾಯೆ. ಚಂದಿರನ ಬೆಳಕಲ್ಲಿ. ಬದಿಗೊತ್ತಿ. ನಡುವ ಬಳುಕಿಸಿ. ನಿಂತಾಗ. ಗುರುತ...ಅಟ್...
anuraaga.blogspot.com
ಅನುರಾಗ: October 2013
http://anuraaga.blogspot.com/2013_10_01_archive.html
Saturday, October 12, 2013. ದೇವರಿದ್ದಾನೆ! ಅಮ್ಮಾ ಈ ಎಳನೀರಲ್ಲಿ. ನೀರು ಹೇಗೆ ಬಂತು. ಎಂದು ಕೇಳುವ ಕೂಸು. ಅಗರಬತ್ತಿಯ ಪರಿಮಳದಲ್ಲಿ. ಉತ್ತರ ಕಂಡು ಕೊಂಡಿತ್ತು. ದೇವರಿದ್ದಾನೆ! ನೀ ನೋಡಿದ್ದೀಯಾ? ಕೇಳಿದ್ದಳು ಗೆಳತಿ. ಹೂಂ ನೋಡಿದ್ದೇನೆ ಕಣೇ. ಖಾಲಿ ಹೊಟ್ಟೆಯಲ್ಲಿ ಮಲಗಿರುವಾಗ. ಸಿಕ್ಕ ಬ್ರೆಡ್ಡು ತುಂಡುಗಳಲ್ಲಿ. ಜೇಬು ಖಾಲಿಯಾಗಿರುವಾಗ. ಪ್ರತಿಫಲ ಬಯಸದೆ. ಯಾರೋ ಕೊಟ್ಟ ದುಡ್ಡಲ್ಲಿ. ನಾನವನ ಕಂಡಿದ್ದೆ. ಮೊನ್ನೆ ಮತ್ತೆ ಸಿಕ್ಕಿದ ಕಣೇ. ಕಣ್ಣೀರು ಸುರಿಸಿ ನಡೆಯುವಾಗ. ನೋಡಿ ನಕ್ಕಿದ್ದ. ದುರುಗುಟ್ಟಿ ನೋಡಿದೆ. ನಾನಿದ್ದೀನಿ ಎಂದು ಹೇಳಿದ. ಕಾವ್ಯ ಮತ್ತು ಕವನ. Wednesday, October 2, 2013. ಬೇಗ ಬಾ. ಈ ನೆಲದಲ ...
anuraaga.blogspot.com
ಅನುರಾಗ: ಸ್ಟೇಟಸ್ ? 35 ಸಿಂಗಲ್
http://anuraaga.blogspot.com/2014/12/35.html
Wednesday, December 3, 2014. ಸ್ಟೇಟಸ್? 35 ಸಿಂಗಲ್. ಹಲೋ .ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಲಾ? ನಿಮಗೆ ಬಾಯ್ ಫ್ರೆಂಡ್ ಇಲ್ವಾ? ಸುಮ್ನೆ.ಕೇಳಿದ್ದು ಅಷ್ಚೇ. ನಿಮ್ದು ಲವ್ ಫೈಲ್ಯೂರಾ? ನಿಮ್ಮ ಕವನದಲ್ಲಿ ವಿಷಾದ ಇಣುಕುತ್ತೆ. ಕೈ ಕೊಟ್ಟು ಹೋದ ಹುಡ್ಗನ ಬಗ್ಗೆ ಬರೆದಂತಿದೆ. ಹಾಗೇನಿಲ್ಲ. ಮದ್ವೆ ಯಾವಾಗ? ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಏನೆಂದು ಉತ್ತರಿಸಲಿ? ಉತ್ತರ ಸಿಂಪಲ್ .ಬ್ಲಾಕ್! ಏನಿಲ್ಲ, ಎಲ್ಲ ಬಣ್ಣಗಳು ಸೇರಿ ಮಾಡನ್೯ ಆಟ್೯ ನಂತಾಗಿ ಬಿಡುತ್ತದೆ. ಅವ ನಕ್ಕ. ಪ್ರೀತಿಗೆ ಎಷ್ಟೊಂದು ಬಣ್ಣಗಳು! ಸಂಬಂಧಗಳಿಗೆ ಎಷ್ಟೊಂದು ಮುಖಗಳು! Labels: ಫೇಸ್ಬುಕ್. ರಿಲೇಷನ್ ಶಿಪ್. ಸ್ಟೇಟಸ್. View my complete profile.
anuraaga.blogspot.com
ಅನುರಾಗ: July 2013
http://anuraaga.blogspot.com/2013_07_01_archive.html
Saturday, July 6, 2013. ಬದುಕಿನ ಕಹಿ ಸತ್ಯಗಳು. ಮನಸ್ಸಲ್ಲಿ ಎಂದೋ ಅದುಮಿಟ್ಟ ಭಾವನೆಗಳು. ವಿಧಿಯ ಬರಹದಲ್ಲಿನ ಅಕ್ಷರಗಳಾಗಿ. ಹುಣ್ಣಿಮೆಗೊಮ್ಮೆ ಚಿಮ್ಮುವ ಕಡಲಿನ ಅಲೆಗಳಿಗೆ. ಸಿಕ್ಕಿ, ಮಾಸಿ ಹೋದಾಗ. ಸ್ವರ್ಗಸ್ಥ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದ. ಕೂಳಿಗಾಗಿ ಕಾದಾಡುವ ಕಾಗೆಗಳ. ಸ್ವಾರ್ಥತೆ ಅಣಕಿಸುತ್ತಿತ್ತು. ಮುಂದೆ ಬಯಲ ದಾರಿಯಲಿ ಸಾಗಿದರೆ. ಕಿತ್ತೋಗಿರುವ ಚಪ್ಪಲಿ. ದುಸ್ಥಿತಿಯಲ್ಲಿರುವ ಬದುಕನ್ನು. ಪರಿಹಾಸ್ಯ ಮಾಡುತ್ತಾ. ದಾರಿ ಮಧ್ಯೆಯಿರುವ ಗಾಂಧಿ. ಪ್ರತಿಮೆಯನ್ನು ಆಲಂಗಿಸಿ ಬಿಕ್ಕಳಿಸಿದೆ. ಜೀವನದ ಪುಸ್ತಕದ. ಒಣಗಿದ ಹಾಳೆಗಳಲ್ಲಿ. ಅಂಧಕಾರ ವ್ಯಾಪಿಸಿದಾಗ. ಮರುಭೂಮಿಯ ಹೂ'. Subscribe to: Posts (Atom).
anuraaga.blogspot.com
ಅನುರಾಗ: October 2012
http://anuraaga.blogspot.com/2012_10_01_archive.html
Tuesday, October 9, 2012. ನಿವೇದನೆ. ಡುಗೆ ಮನೆಯತ್ತ ಮುಖ ಮಾಡಿದಾಗ. ಸಾಲಲ್ಲಿರಿಸಿದ ಡಬ್ಬಗಳ ಕುಹಕ ನಗೆ. ಕಾದ ಬಾಣಲೆಯಲ್ಲಿ ಸಾಸಿವೆಯ ಅಟ್ಟಹಾಸ. ನನ್ನ ಭಾವನೆಗಳ ಕೆಣಕಿದಂತೆ. ಇನ್ನೂ ಓದಿ ಮುಗಿದಿರದ ಪುಸ್ತಕದ. ಪುಟವ ವೇಗದಿ ತಿರುವಿದಾಗ. ಕೊಚ್ಚಿ ಹೋಗಿತ್ತು ನನ್ನ. ಸ್ವಪ್ನ ಸುಂದರ ನೌಕೆ. ಈ ನನ್ನ ಪ್ರಸವಕ್ಕೆ. ಅಮ್ಮನ ಕಣ್ಣುಗಳಲ್ಲಿರುವ ವ್ಯಾಕುಲತೆಯಿಲ್ಲ. ಪತಿಯ ಸಾಂತ್ವನವಿಲ್ಲ. ಬಂಧುಗಳ ಮುಂಗಡ ಶುಭಾಶಯದ. ಕರೆಗಳೂ ಬಂದಿಲ್ಲ. ಅನೈತಿಕ ಗರ್ಭದಂತೆ. ಒಂದಷ್ಟು ಭಯ.ಕೈಗಳಲ್ಲಿ ನಡುಕ. ಯಾರಿಗೂ ಕಾಣದಂತೆ. ನನ್ನ ಪುಟ್ಟ ಕೋಣೆಯ ತೂಗು. ತೊಟ್ಟಿಲಲ್ಲಿ ಖಾಲಿ ಹಾಳೆಗಳ. ಸಾಕಪ್ಪಾ.ಸಾಕು! ನಿವೇದನೆ. Subscribe to: Posts (Atom).
anuraaga.blogspot.com
ಅನುರಾಗ: September 2012
http://anuraaga.blogspot.com/2012_09_01_archive.html
Thursday, September 27, 2012. ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ. ಚಿಕ್ಕವರಿರುವಾಗ ಶಾಲೆಯಲ್ಲಿ ಕ್ವಿಜ್್ಗೆ ಚೆಮ್ಮೀನ್ ಕಾದಂಬರಿ ಬರೆದವರು ಯಾರು? ಅಲ್ಲಿದ್ದಾನೆ ತನ್ನ ಪ್ರಿಯಕರ.ತನಗಾಗಿ ಕಾದು ನಿಂತಿದ್ದಾನೆ.ಕರುತ್ತಮ್ಮ ಆತನನ್ನು ಸೇರುತ್ತಾಳೆ. ಪರೀಕುಟ್ಟಿಯ ಪ್ರೇಮ ಕರುತ್ತಮ್ಮನನ್ನು ಕಾಡಿದಂತೆ. ಈ ಪ್ರಶ್ನೆಯೂ ನನ್ನನ್ನು ಕಾಡಿದ್ದುಂಟು. Labels: ಅನಿಸಿಕೆ. ಕರುತ್ತಮ್ಮ. ಚೆಮ್ಮೀನ್. ಸಿನಿಮಾ. Subscribe to: Posts (Atom). View my complete profile. ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ. ಇವೂ ನನ್ನದೇ. ಸೂರ್ಯಕಾಂತಿ. Http:/ kannadablogs.ning.com/profile/RashmiPai.