
sarojathanaya.blogspot.com
ನನ್ನೊಲುಮೆಯ ಕವಿತೆಭಾವದೊರತೆಯ ಚಿಲುಮೆ
http://sarojathanaya.blogspot.com/
ಭಾವದೊರತೆಯ ಚಿಲುಮೆ
http://sarojathanaya.blogspot.com/
TODAY'S RATING
>1,000,000
Date Range
HIGHEST TRAFFIC ON
Saturday
LOAD TIME
0.9 seconds
16x16
32x32
64x64
128x128
PAGES IN
THIS WEBSITE
18
SSL
EXTERNAL LINKS
2
SITE IP
216.58.195.225
LOAD TIME
0.929 sec
SCORE
6.2
ನನ್ನೊಲುಮೆಯ ಕವಿತೆ | sarojathanaya.blogspot.com Reviews
https://sarojathanaya.blogspot.com
ಭಾವದೊರತೆಯ ಚಿಲುಮೆ
ನನ್ನೊಲುಮೆಯ ಕವಿತೆ: November 2011
http://sarojathanaya.blogspot.com/2011_11_01_archive.html
ನನ್ನೊಲುಮೆಯ ಕವಿತೆ. ಭಾವದೊರತೆಯ ಚಿಲುಮೆ. ಬಾಡದ ಭಾವನೆ. ಭಾವನೆಗಳ ಬಿಂದಿಗೆಯ ಹಿಡಿದು. ನಿಂತಿರೆ ನಾನು,. ಕುದುರೆಯೇರಿ ಶರವೇಗದಿ ಬಂದ. ಗೆಳೆಯ ನೀನು. ನಿನಗರ್ಪಿಸುವೆ. ಈ ಭಾವನೆಯ ತಿಳಿನೀರ. ಕಲ್ಮಶವಿಲ್ಲ ಇದರೊಳಗೆ,. ಅಮೃತಕ್ಕಿಂತ ಪರಿಶುದ್ಧ. ಸ್ವೀಕರಿಸು ಬಹುದಿನಗಳ ಭಾವನೆಯ. ನಿರಾಕರಿಸದಿರು. ಒಲ್ಲೆಯೆಂದರೆ ಒಡೆವುದೆನ್ನ ಮನ. ತಂದಿರುವೆ ಎನ್ನ ಅಂತರಾಳದಲ್ಲಿ. ಬಾಯ್ತೆರೆದ ಬತ್ತದ ಭಾವನೆಗಳ. ನಿನ್ನೆಡೆಗೆ,. ಹೊಸಕಬೇಡ ಗೆಳೆಯ. ನೀ ಹೊಸಕಿದರೂ. ಬಾಡದ ಭಾವನೆಗಳಿವು. ನೆನಪಿರಲಿ. ನಂದೀಶ್ @ 91-9886204750. ಪುಟ್ಟ ಜೋಡಿ. ಪುಟ್ಟ ಗೂಡಿನೊಳು. ಚಿಕ್ಕ ಹಕ್ಕಿಗಳು. ಚೊಕ್ಕ ಹೃದಯದಿ. ನೋವನು ಮರೆಯುತ. ಸವಿ ತಾ…. ನಾ ಕಟ್...ಕಟ್...
ನನ್ನೊಲುಮೆಯ ಕವಿತೆ: ತಂಗ್ಯವ್ನ ಮದುವೆ
http://sarojathanaya.blogspot.com/2016/10/blog-post_76.html
ನನ್ನೊಲುಮೆಯ ಕವಿತೆ. ಭಾವದೊರತೆಯ ಚಿಲುಮೆ. ತಂಗ್ಯವ್ನ ಮದುವೆ. ಬಂಧುಬಳಗವೆಲ್ಲಾ ಒಂದಾಗಿ ನೆರೆದವರೇ. ಚಿಕ್ಕ ತಂಗ್ಯವ್ನ ಮದುವೇಗೆ ಬಂದವರೇ. ಚೆಂದಾದ ಹಾಡ ಹಾಡವರೇ. ಅತ್ತಿಗೆನಾದಿನಿ ಬೆಲ್ಲದಾರತಿ ತೆಗೆದು. ಗಲ್ಲವ ಹಿಡಿದು ನಗಿಸ್ಯಾರೆ ಮಧುಮಗಳ. ಬೆಲ್ಲಮಾತಲ್ಲಿ ನುಡಿಸ್ಯಾರೆ. ಭಾವಮೈದುನರೆಲ್ಲ ಬಾಳೆಕಂಬವ ತಂದು. ಬಾಗಿಲ ಚಪ್ಪರಕೆ ಕಟ್ಟವರೇ ನಗುನಗುತಾ. ಬಯಲ ತುಂಬೆಲ್ಲ ಕುಣಿದಾರೆ. ಹಿಂಡಿಂಡುಗೆಳತಿಯರು ಕಂಡು ಕಾಣೋರೆಲ್ಲ. ಗಂಡನ ಹೆಸರ ಕೇಳವರೆ ತಂಗ್ಯವ್ನ. ದುಂಡುಮೊಗದ ನಾಚಿಕೆ ನೋಡವರೇ. ತುಂಡುಹೈಕಳು ಬಂದು ತುಂಬಿದ ಪಂಕ್ತಿಗೆ. ಸಣ್ಣಕ್ಕಿ ಅನ್ನ ಬಡಿಸವರೇ ನೆಂಟರು. ನಂದೀಶ್ @ 91-9886204750. ದೀಪದ ಹಾಡು. ನಗುವ ಮಗು.
ನನ್ನೊಲುಮೆಯ ಕವಿತೆ: ರಕ್ತ ತರ್ಪಣ
http://sarojathanaya.blogspot.com/2016/10/blog-post_19.html
ನನ್ನೊಲುಮೆಯ ಕವಿತೆ. ಭಾವದೊರತೆಯ ಚಿಲುಮೆ. ರಕ್ತ ತರ್ಪಣ. ಯಾರಿಗರ್ಪಣೆ ಈ ರಕ್ತ ತರ್ಪಣ. ಎಂದು ಮುಗಿವುದೋ ಜಗದ ತಲ್ಲಣ. ಏತಕಾಗಿ ಕಟ್ಟಿದೆ ಕಂಕಣ? ಸುಡುಗಂಕಣ ರಣಕಂಕಣ…. ನೆತ್ತರರಿಯುತ್ತಿ ದೆ. ಎತ್ತರದ ಬಾನ. ಹಾರಾಡಿ ಹದ್ದು. ಎತ್ತ ನೋಡಿದರೂ ಗುಂಡು ಗಡಚಿಕ್ಕುವ ಸದ್ದು. ಸತ್ತು ಬಿದ್ದ ಮುಗ್ದ ಜೀವಗಳಿಗೆ ಅಕಾಲಿಕ ಮುಕ್ತಿ. ನಗುತಲಿ ದೆ. ದುಷ್ಟರ ಅಟ್ಟಹಾಸದ ವಿಕೃತ ಶಕ್ತಿ. ನೆತ್ತರೋಕುಳಿಯಲ್ಲಿ ತತ್ತರಿಸಿದ ಯಾರದೋ ಹೃದಯ. ಇನ್ನೂ ಮಿಡಿಯುತ್ತಿದೆ ಚಿತ್ತಾರದ ಕನಸ ಸುಡುತ. ಮೊರೆದು ಮೆರೆದಿದೆ ದುಷ್ಟರ ಅಟ್ಟಹಾಸ. ಮೆಟ್ಟಿ ನಿಂತು ಮುಗ್ದ ಮುಖದ ಮಂದಹಾಸ. ನಂದೀಶ್ @ 91-9886204750. Subscribe to: Post Comments (Atom).
ನನ್ನೊಲುಮೆಯ ಕವಿತೆ: March 2012
http://sarojathanaya.blogspot.com/2012_03_01_archive.html
ನನ್ನೊಲುಮೆಯ ಕವಿತೆ. ಭಾವದೊರತೆಯ ಚಿಲುಮೆ. ನನ್ನವ್ವನ ಹಡೆದೆ. ಮುಕ್ಕಣ್ಣ ಮುಗಿದಾನು ಮುಕ್ಕೋಟಿ ದೇವರು ಮಣಿದಾರು. ಅಂಥಾ ಚೆಂದುಳ್ಳ ಪ್ರೀತಿ ನಿನದವ್ವ/ ಹಡೆದವ್ವ. ಮುಳ್ಳಿಲ್ಲ ನಿನ್ನ ಮನದೊಳಗೆ/. ಹೊತ್ತು ನರಳಿದೆಯಂತೆ ಅತ್ತು ಹೊರಳಿದೆಯಂತೆ. ಅಜ್ಜಿ ಹೇಳಿದ. ನೀನುಂಡ ಸಿರಿಬ್ಯಾನಿ/ ನನ್ನವ್ವ. ನನ್ನನೀ ಜಗಕೆ ತರುವಾಗ/. ಕುಡುಗೋಲ ತಂದು ಹೊಕ್ಕಳ ಬಳ್ಳಿಯ ಕುಯ್ದು. ನನ್ನ ಕೊಟ್ಳಂತೆ ಸೂಲಗಿತ್ತಿ ನಿನಕೈಯ್ಗೆ/ ನೋಡಿ. ನನ್ನಮೊಗವ ಮರೆತಂತೆ ನೀನು ಎಲ್ಲ ನೋವ/. ಜನುಮಾವ ಕೊಟ್ಟೆನಗೆ ಪಡೆ. ನೀ ಮರುಹುಟ್ಟು. ಹಡಿಲಿಲ್ಲ. ನೀ ನನ್ನ/ ಬದಲೀಗೆ. ಹಡೆದಂಗಾಯ್ತು ನಾನೇ ನಿನ್ನ. ನಂದೀಶ್ @ 91-9886204750. ಜಳಕ ಮಾಡೋ…. ಶ್ರದ್ಧ&#...ಕಾಯ...
ನನ್ನೊಲುಮೆಯ ಕವಿತೆ: ನಗುವ ಮಗು
http://sarojathanaya.blogspot.com/2016/10/blog-post_25.html
ನನ್ನೊಲುಮೆಯ ಕವಿತೆ. ಭಾವದೊರತೆಯ ಚಿಲುಮೆ. ನಗುವ ಮಗು. ತಿಳಿಗಣ್ಣಲಿ. ನೋಡುತಲಿ. ಚರ್ವಿತಚರ್ವಣ ಚಹರೆಯೊಳಿಲ್ಲ. ಚಿಂತಾಕ್ರಾಂತ ಛಾಯೆಗಳಿಲ್ಲ. ಆಲೋಚನಾ ರಚಿತ ವ್ಯೂಹಗಳಿಲ್ಲ. ಕಾಣೆನು ಉಲಿವುದೊ ರಾಮಾಯಣವ. ಅರಿಯೆನು ಬೆರೆವುದೋ ತಾ ಭಾರತವ. ಗ್ರಹಿಸೆನು ಸಾರ್ವುದೊ ಗೀತೆಯ ಸಾರ. ದೈವತ್ವದೆಡೆಗೆ ನಡೆದೋಡುವುದೋ. ರಕ್ಕಸತನಕೆ ಎಡತಾಕುವುದೋ. ಸಂತರ ತೆರದಿ ಕಾಮನೆ ಗೆಲುವುದೊ. ತಿಳಿಗಣ್ಣಲಿ. ನೋಡುತಲಿ. ನಂದೀಶ್ @ 91-9886204750. Subscribe to: Post Comments (Atom). ಕವಿತೆಗಳ ಪಟ್ಟಿ. ದೀಪದ ಹಾಡು. ರಕ್ತ ತರ್ಪಣ. ಯಜಮಾನಪ್ಪನ ಯಾತ್ರೆ. ನಮಿಪೆ ವಾಲ್ಮೀಕಿ. ಕಾಲದ ಹಾದಿ. ನಗುವ ಮಗು. ನಿನ್ನವನಾದೆ. View my complete profile.
TOTAL PAGES IN THIS WEBSITE
18
ಕಥೆ ಕವನ ನಗೆಹನಿ ಹಾಡುಗಳು: May 2012
http://poetryofpictures.blogspot.com/2012_05_01_archive.html
ಕಥೆ ಕವನ ನಗೆಹನಿ ಹಾಡುಗಳು. Tuesday, 29 May 2012. ಗುಡ್ ಮಾರ್ನಿಂಗ್ . :). ಗುಡ್ ಮಾರ್ನಿಂಗ್ . :). ಗುಡ್ ಮಾರ್ನಿಂಗ್. ಗುಡ್ ಮಾರ್ನಿಂಗ್. ಗೆಳತಿಯರೇ. ಶುಭ ಕೋರುತ. ಸ್ನೇಹದ ಸವಿ ಕ್ಷಣಗಳು. ಸಿಹಿ ಹಂಚುತ. ಹೊಸ ದಿನದ ಆಸೆಗಳು. ಶುಭ ಮುಂಜಾನೆ. ಸೊಗಸು ಕವನದೊಡನೆ. ಶುಭ ದಿನದಾರಂಭ. ಪ್ರೀತಿಯ ಸ್ನೇಹಿತರೊಡನೆ. ಗುಡ್ ಮಾರ್ನಿಂಗ್. ಗುಡ್ ಮಾರ್ನಿಂಗ್. ಗೆಳತಿಯರೇ. ಜೊತೆ ಜೊತೆಯಲಿ. ಆ ದಿನಗಳ ಅನುಭವ. ನೋಡು ನೋಡುತಲಿ. ಸುಖ ಶಾಂತಿ ನೆಮ್ಮದಿ. ಬಯಸುವ ಮನಸುಗಳು. ನವ ನವೀನ ಭಾವದಿ. ತಲೆ ಎತ್ತುವ ಕನಸುಗಳು. ಗುಡ್ ಮಾರ್ನಿಂಗ್. ಗುಡ್ ಮಾರ್ನಿಂಗ್. ಗೆಳತಿಯರೇ. ಪ್ರಶಾಂತ್ ಖಟಾವಕರ್. Sunday, 27 May 2012. Friday, 25 May 2012.
ಕಥೆ ಕವನ ನಗೆಹನಿ ಹಾಡುಗಳು: January 2013
http://poetryofpictures.blogspot.com/2013_01_01_archive.html
ಕಥೆ ಕವನ ನಗೆಹನಿ ಹಾಡುಗಳು. Saturday, 5 January 2013. ಅವನು ಅವಳು . :) :). ಪ್ರಶಾಂತ್ ಖಟಾವಕರ್ *Prashanth P Khatavakar*. ಮಂಜಿನಾ ಹನಿ . ಮುದ್ದಿನಾ ಗಿಣಿ ! ಪ್ರಶಾಂತ್ ಖಟಾವಕರ್ *Prashanth P Khatavakar*. Wednesday, 2 January 2013. ಪ್ರಶಾಂತ್ ಖಟಾವಕರ್ : ಸ್ನೇಹ ಪ್ರೀತಿ . ಸುಮ್ಮನೇ ಒಂದು ಸ್ಟೋರಿ. ಪ್ರಶಾಂತ್ ಖಟಾವಕರ್ : ಸ್ನೇಹ ಪ್ರೀತಿ . ಸುಮ್ಮನೇ ಒಂದು ಸ್ಟೋರಿ. ಪ್ರಶಾಂತ್ ಖಟಾವಕರ್ *Prashanth P Khatavakar*. Subscribe to: Posts (Atom). ಯಾವ ರೀತಿಯ ಕಥೆಗಳನ್ನು ಓದಲು ಬಯಸುತ್ತೀರಾ? FOLLOW ME ON TWITTER. Poetry of Pictures (Stories and Poems). ಗೆಳತಿಯ...ಸಿಹ...
TOTAL LINKS TO THIS WEBSITE
2
Särö ja Runtu
Tiistai 21. toukokuuta 2013. Sunnuntaina käytiin Marjon, Runtun ja Vimpan kans mejä-kurssilla Ylitorniolla. Päivä oli melko lämmin joten soijaa pukkasi useampaanki otteeseen :D Ensin käytiin teoriaa läpi, sitten katottiin esimerkkijäljen teko (pienoiskoossa), syötiin ja sitten esimerkkikoira ajo sen mallijäljen. Sen jälkeen tehtiin pareittain omat jäljet, pituus noin 300 m. Jälki ehti vanheta noin 1,5 - 2 h. Sunnuntai 12. toukokuuta 2013. Vimpa on jo aika pätevä. Mortilla on oma kolo. Jäljestämishommista...
miracles of ammabagavan
Tuesday, November 4, 2008. Role if amma enlightment. Role of Amma in Enlightenment. These are excerpts taken from the darshans of Sri Bhagavan at the Oneness University, where Bhagavan speaks about Amma.). Q:)Bhagavan, what is the role of Amma in Mukti(Enlightenment)? See, Amma and I are two sides of the same coin. We are not really different. For practical purposes we have said, let Amma look after the Varas (Desires)and I look after Mukti(Enlightenment). Posted by A Darbha. Tuesday, September 09, 2008.
Saroja's Art
Welcome to my Studio. Latest activity can be followed in my facebook painting page:. Http:/ www.facebook.com/sarojaspaintings. Here I like to start with a quote of a good friend of mine, a artist himself. Yes once the law is established we test it and expand it. push and pinch it's parameters. But without some reference to that law. we are lost. Sober conversation is stand on which we display wit. We put salt on the meal and not make it the meal in itself. Recently paintings of mine have been stolen.
Saroja School Of Embroidery In Coimbatore - Tamil Nadu
Mobile: 91 98422 67007 / 98945 31195. Events & Projects. Welcome To Saroja School of Embroidery In Coimbatore, Tamilnadu – India. Welcome to Personal Trainer! Diploma in Fashion Designing. Diploma in Costume and Fashion. Classes will be one to one training only. Student may come anytime as you wish. Class timing from 11am to 7 pm. 100% Practical work, not theory based. Job Oriented Professional Advanced Diploma and Certification Courses.
BIENVENUE SUE LE SITE DE SAROJAS STRATEGIES
Agence spécialisée dans la communication événementiel. Nous participons à la conception et la réalisation d’événements. Destinés à la communication interne et externe des entreprises. Nous accompagnons les entreprises dans le développement de leurs projets tels que :. Salons, conventions, inaugurations, soirées, coktails….
ನನ್ನೊಲುಮೆಯ ಕವಿತೆ
ನನ್ನೊಲುಮೆಯ ಕವಿತೆ. ಭಾವದೊರತೆಯ ಚಿಲುಮೆ. ದೀಪದ ಹಾಡು. ಉರಿವ ದೀಪ ಹಾಡುತಿದೆ. ಬರಿಯ ಬೆಂಕಿ ನಾನಲ್ಲ. ಉರಿದು ಬೆಳಕ ನೀಡುತಿಹೆ. ಸುಡುವ ಚಪಲ ಎನಗಿಲ್ಲ. ಒಡಲ ತುಂಬ ಜೀವತೈಲ. ಮನದುಂಬಿ ನೀ ಎರೆಯೆ. ಇರುಳ ಹರಿದು ಬೆಳಕ ಸುರಿದು. ನಗುವ ಚೆಲ್ಲಿ ನಾ ಉರಿವೆ. ವಿರಹ ತುಂಬಿ ಪತಂಗ. ನಲಿಯಬಂದು ನನ್ನ ಸಂಗ. ಮಾಡಿಕೊಳ್ಳ ಹೊರಟಿದೆ. ತನಗೆ ತಾನೇ ಆಶಾ-ಭಂಗ. ಬೊಗಸೆಯೊಳಗೆ ಬೆಳಗಿ ನಾನು. ಮನೆಯ ತುಂಬಿ ಹರಸುವೆನು. ಸೊಗಸ ನೋಡಿ ನಲಿಯಿರಿ. ಮನಕೆ ಮುದವ ಕೊಡುವೆನು. ನಂದೀಶ್. ರಕ್ತ ತರ್ಪಣ. ಯಾರಿಗರ್ಪಣೆ ಈ ರಕ್ತ ತರ್ಪಣ. ಎಂದು ಮುಗಿವುದೋ ಜಗದ ತಲ್ಲಣ. ಏತಕಾಗಿ ಕಟ್ಟಿದೆ ಕಂಕಣ? ಸುಡುಗಂಕಣ ರಣಕಂಕಣ…. ಎತ್ತರದ ಬಾನ. ನಂದೀಶ್. ನಮ್ಮೂ...ವಾಪ...
Home - sarojavaidyanathan
Padmashri, SNA, Kalidas Samman (National Awards). Kalaimamani title (Tamil Nadu) SKP Award (Delhi). Designed, developed and maintained by. Powered by Website.com.
杏林人|湖北中医药大学在线问答社区
回复了问题 2 人关注 1 个回复 38 次浏览 8 小时前. 发起了问题 1 人关注 0 个回复 13 次浏览 1 天前. 回复了问题 2 人关注 1 个回复 40 次浏览 3 天前. 回复了问题 2 人关注 2 个回复 29 次浏览 2015-08-05 22:36. 回复了问题 3 人关注 2 个回复 61 次浏览 2015-08-05 00:05. 发起了问题 1 人关注 0 个回复 32 次浏览 2015-08-04 21:47. 回复了问题 7 人关注 7 个回复 131 次浏览 2015-08-04 21:41. 回复了问题 2 人关注 1 个回复 37 次浏览 2015-08-01 00:40. 回复了问题 2 人关注 1 个回复 45 次浏览 2015-07-30 11:17. 回复了问题 3 人关注 1 个回复 90 次浏览 2015-07-30 08:34. 发起了问题 1 人关注 0 个回复 100 次浏览 2015-07-28 23:20. 发表了文章 0 个评论 55 次浏览 2015-07-28 08:55.
Global Travels
The World of City Infos. Friday, January 25, 2013. Friday, October 26, 2012. In the modern days, the search engine optimizations just like SEO service is the great source for simply get high traffic and better quality for our own websites, so most of the owners are must need best SEO service in the recent days. Now some of the websites are working has SEO Expert, so we will be finds the best place for getting our suitable SEO service for our own websites. Sponsored Review* * *. Tuesday, October 9, 2012.
Saroj Bakery - Sadar Bazar, Nagpur - Online Shopping & Home Delivery
Cooking and Baking Ingredients. Non - Dairy Beverages. Welcome to your online store. You can now play around with your online. Store-search for products, browse categories, view. Product details and even place an online order. Done exploring and wondering. Adding Products, Categories, Inventory, Purchase, Taxes and Billing. Changing online store Design, Company logo, Social links and more. Add a Design Block. Add a Design Block. We are unable to process your order due to a technical error,. SHOP ON THE GO.
Amazing facts about - Ancient India
Amazing facts about - Ancient India. This blog places some very interesting and amazing facts about ancient India, covering last 10000 years, which have been verified scientifically. Scientifically determined dates of events narrated in Rigveda, Ramayana and Mahabharata, truth about Ramsethu, Saraswati River and fascinating story of diversion of Ganga towards the east by Suryavanshi rulers are some of the interesting topics covered in this blog. Wednesday, June 24, 2015. After comprehensive analysis of s...