ssk-sskaps.blogspot.com
ಜೀವನ ಸಂಜೀವನ: ಸಂಭ್ರಮದ ಸುದಿನಾ......!!..!!
http://ssk-sskaps.blogspot.com/2010/08/blog-post_22.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Sunday, August 22, 2010. ಸಂಭ್ರಮದ ಸುದಿನಾ! ನೀನು ಬಂದ ಮೇಲೆ ತಾನೇ ಇಷ್ಟು ಚೆನ್ನ ಈ ಬಾಳು,. ನೀನು ತಾನೇ ಹೇಳಿಕೊಟ್ಟೆ ಪ್ರೀತಿಸಲು! ಕಂಗಳು ಹಿಂದೆಂದೂ ಕಾಣದ ಹೊಸದೊಂದು. ಲೋಕಕೆ ನನ್ನನ್ನು ನೀ ಸೆಳೆದೆ! ಲಾ ಲ ಲ ಲಾ ಲಾ ಲ.ಲಾ ಲಾ ಲ ಲಾ ಲಾ ಲ .ಲಾ ಲಾ ಲಾ! ಸ್ನೇಹಿತರೆ, ಇದೇನಿದು ಲೇಖನದ ತಲೆ ಬರಹ ಏನೋ ಇದೆ, ಹಾಡೆಲ್ಲ ಇದೆ ಇದೇನಿದೂ ಅಂದುಕೊಂಡಿರಾ? ಆದರೆ ಈ ಹಾಡನ್ನು ನಾನು ಬ್ಲಾಗ್ ಲೋಕಕ್ಕೆ ಅಂತ ಉಪಯೋಗಿಸಿದ್ದು! ಕೊನೆಯಲ್ಲಿ ಮಾತನಾಡಿದವರೇ ಅಜಾದ್! ವ್ಯಾಕರಣ ತಪ್ಪಿಹೋಯಿತು.)(ಅಜಾದ್ ಸಾ...ಅಲ್ಲಲ್ಲ ಕಟ್ ಕಟ್ ಆಗುತಿತ...ಪುಸ್ತಕಗಳ ಬಗೆಗ&#...ಈ ಸಮಾರ...
ssk-sskaps.blogspot.com
ಜೀವನ ಸಂಜೀವನ: November 2009
http://ssk-sskaps.blogspot.com/2009_11_01_archive.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Monday, November 2, 2009. ನಾವು ಅಮಾಯಕರು! ಕಳೆದ ಬೇಸಿಗೆ ರಜೆಯಲ್ಲಿ,. ನನ್ನ ಒಬ್ಬ ಅಕ್ಕನನ್ನು ಬಿಟ್ಟು ಬೇರೆಯವರೆಲ್ಲಾ ನಮ್ಮ ಮನೆಯಲ್ಲಿ ಸೇರಿದ್ದರು ಎಂದು ರಜಾ ಮಜಾ ಲೇಖನದಲ್ಲಿ ನಿಮಗೆಲ್ಲಾ ತಿಳಿಸಿದ್ದೆ ಅಲ್ಲವೇ? ಅದಕ್ಕೇನೀಗ ಅಂತೀರಾ, ಬೈಕೋಬೇಡಿ ಪ್ಲೀಸ್! ಸರಿ ಸರಿ ಮುಂದಕ್ಕೆ ಓದಿ ಆಯಿತಾ. ಏನ್ಮಾಡೋದು ಹೇಳಿ, ನನ್ನ ಕಥೆನೇ ಒಂದು ಥರ ವಿಚಿತ್ರ! ಆದರೆ ನನ್ನ ದೊಡ್ಡಕ್ಕ (ದೊಡ್ಡಮ್ಮನ ಮಗಳು) ರಜೆಯ ಪ್ರಾರಂಭದಲ್ಲೇ ಅವರು ತಮ್ಮ ತವರಿ...ಅದಕ್ಕೆ ನಾನು ಆಹಾ ಅಮ್ಮಣ್ಣಿ ನೀನು ಬಂದು...ದೊಡ್ದಕ್ಕನೊಂದಿಗೆ ಮ ...ಕೈಗೆ ಪೆಟ್ಟņ...ಒಮ್ಮೆ ಹ&#...ಕನ್...
ssk-sskaps.blogspot.com
ಜೀವನ ಸಂಜೀವನ: October 2009
http://ssk-sskaps.blogspot.com/2009_10_01_archive.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Friday, October 9, 2009. ಅಕ್ಕನ ಅವಾಂತರ! ಬಹಳ ವರ್ಷಗಳ ಹಿಂದಿನ ಮಾತು,. ಆಗ ಅಕ್ಕನ ಮದುವೆ ನಿಶ್ಚಯವಾಗಿತ್ತು! ನಾವೆಲ್ಲ ಇದ್ದದ್ದು ಬೆಂಗಳೂರಿನಲ್ಲೇ ಆದರೂ,. ಆಕೆಯ ಮದುವೆಯನ್ನು ಊರಿನಲ್ಲಿ ಮಾಡಬೇಕೆಂದು ಹಿರಿಯರು ನಿಶ್ಚಯಿಸಿದ್ದರು. ಏಕೆಂದರೆ ವಧು-ವರ ಇಬ್ಬರ ಮನೆಯವರಿಗೂ ಕಾಮನ್ ಊರು ಅದಾಗಿತ್ತು ಮತ್ತು ನಮ್ಮ ಹೆಚ್ಚಿನ ನೆಂಟರು,. ಬಂಧು ಬಳಗ ಎಲ್ಲ ಆ ಊರಿನಲ್ಲೇ ಇರುವುದು. ನಮಗೆ ಆ ಊರಲ್ಲಿ ಸ್ವಂತ ಮನೆ ಇರಲಿಲ್ಲ,. ಆದರೆ ತಂದೆಗೆ ಬರಬೇಕಿದ್ದ ಜಾಗದ ಪಾಲು ಒಬ್ಬ. ಹೀಗಿರುವಾಗ ಅದೊಂದು ದಿನ ಸಂಜೆ...ಎಲ್ಲರೂ ಕುಡಿದು. ಮುಗಿಸುವ ವೇಳ&...ಆ ಸಮಯದಲ್ಲಿ...
ssk-sskaps.blogspot.com
ಜೀವನ ಸಂಜೀವನ: February 2009
http://ssk-sskaps.blogspot.com/2009_02_01_archive.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Saturday, February 21, 2009. ಕಥೆ : ಸಹನಾಮಯಿ. ಭಾಗ 1. ಈ ಕಥೆಯಲ್ಲಿ ಬರುವ ವ್ಯಕ್ತಿ, ವಿಷಯಗಳು ಕೇವಲ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳೀಯ ಮಾತ್ರ. ಸುಶೀಲಮ್ಮ ,. ಶ್ರೀಕಂಠಯ್ಯ ದಂಪತಿಗಳು ಬೆಂಗಳೂರಿನ ಒಂದು ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರಿಬ್ಬರದು ತುಂಬಾ ಸರಳ...ಹೀಗೆ ಜೀವನ ಸಾಗುತ್ತಿತ್ತು. ಅನುಕೂಲವಾದ ಕೆಲಸ,. ಶ್ರೀಕಂಠಯ್ಯನವರಿಗೂ ಇವಳನ್ನು ಕಂಡರೆ ಏನೋ ಅಕ್ಕರೆ. ಈ ದಂಪತಿಗಳು ತೋರ&...ಪ್ರೇಮಿ. ಇರಲೇಬೇಕು ಅಲ್ಲವೇ? ಹೌದು ಅವನೇ. ಮುಂದುವರೆಯುವುದು. Friday, February 6, 2009. ಹೀಗೆ ನಾ...ಈ ಮಧ್ಯ...
ssk-sskaps.blogspot.com
ಜೀವನ ಸಂಜೀವನ: June 2010
http://ssk-sskaps.blogspot.com/2010_06_01_archive.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Monday, June 14, 2010. ಕನಸು. ನನಸು. ಮನಸು! ಹುಟ್ಟಿದ್ದು ಯಾಕೇಂತ ಗೊತ್ತಿಲ್ಲಾ? ಜೀವನದ ಗುರಿಯೂ ತಲುಪಿಲ್ಲ . ಭವಿಷ್ಯಕ್ಕಾಗಿ ಕನಸೊಂದಷ್ಟು ಇಹುದಲ್ಲ! ನನಸಾಗುವುದೆಂತೋ ಅದು ಮಾತ್ರ ತಿಳಿದಿಲ್ಲಾ . ಧ್ಯೇಯವ ಸಾಧಿಸುವ ಛಲವ ಬಿಡಲಿಲ್ಲ . ಆದರೇಕೋ ಅದೃಷ್ಟವೆಂಬುದು ಒಲಿಯುತಲಿಲ್ಲ,. ಮನದಾಸೆ ಯಾವುದೂ ಕೈಗೂಡಲಿಲ್ಲ ;. ಬದುಕುವ ಆಸೆಯು ಕರಗುತಿಹುದಲ್ಲ. ಇಷ್ಟಾದರೂ ಸ್ವಪ್ನವ ಕಾಣುವುದ ಬಿಡಲಿಲ್ಲ! ಅಲ್ಲಾದರೂ ಸರಿ ಹರಸಲಿ ದೇವರುಗಳೆಲ್ಲ ! ಮನದ ಬಯಕೆಗಳು ಈಡೇರುತಿದೆಯಲ್ಲ ,. ನಿಜವೆಂದು ನಂಬಬಹುದಲ್ಲ? Subscribe to: Posts (Atom). View my complete profile. ವರ...
mrudulamanassu.blogspot.com
ಮೃದುಲ ಮನಸ್ಸು: Fruit Bat (ಹಣ್ಣುಗಳನ್ನು ತಿಂದು ಬದುಕುವ ಬಾವಲಿ )
http://mrudulamanassu.blogspot.com/2015/08/fruit-bat.html
ಮೃದುಲ ಮನಸ್ಸು. Sunday, August 30, 2015. Fruit Bat (ಹಣ್ಣುಗಳನ್ನು ತಿಂದು ಬದುಕುವ ಬಾವಲಿ ). Subscribe to: Post Comments (Atom). ಕೆ.ಪಿ.ಪೂರ್ಣಚಂದ್ರ ತೇಜಸ್ವಿ. ಸಂಕ್ರಾಂತಿ. 160; ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಗಯಾನಾದ ಪ್ರಾಣಿ ಪಕ್ಷಿಗಳು. ಈಗ ವಿವರಿಸಲು ಹೊರಟಿರುವ ಪ್ರಾಣಿ ಪಕ್ಷಿಗಳು, ಗೆರಾಲ್ಡ್ ಡುರೆಲ್ ಅವರು ತಮ್ಮ ತ್ರೀ ಟಿಕೆಟ್ಸ್ ಟು ಅಡ್ವೆಂಚರ ...ಚೀನಾದ ತೂಗು ದೇವಸ್ತಾನ. ಚೀನಾವು ತನ್ನದೇ ಆದ ಪರಂಪರೆ ಮತ್ತ್ತು ಸಂಸ್ಕೃತಿಯನ್ನು ಹೊಂದಿದ&...ಒಂದು ದಿನದ ಪ್ರವಾಸ. ಸಂಕ್ರಮಣದ ಹಬ್ಬ ಆಗಿ ಮಾತಾಡುತ್ತ ಕುಳಿತ...ಇದು ನಡೆದ್ದದ್ದು ನಾನ...ನಾಗವಲ್ಲಿ. ಚಿತ್ರ : ಅ&#...ನಮಗೆ...
ssk-sskaps.blogspot.com
ಜೀವನ ಸಂಜೀವನ: January 2009
http://ssk-sskaps.blogspot.com/2009_01_01_archive.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Friday, January 30, 2009. ನನಗೆ ತುಂಬಾ ದಿನಗಳಿಂದ ಬ್ಲಾಗ್ ನಲ್ಲಿ ಒಂದಾದರು ಲೇಖನ ಬರೆಯುವ ಆಸೆ ಇತ್ತು. ಆದರೆ ಯಾಕೋ ಸುಮ್ಮನೆ ಇದ್ದುಬಿಟ್ಟೆ! ಆದರೆ ನಾನು ಯಾವಾಗ ಪ್ರಭು ಅವರ ಲೇಖನಗಳನ್ನು ಸತತವಾಗಿ ಓದಿದೆನೋ, ಅವರ ಎಲ್ಲ ಲೇಖನಗಳನ್ನು ಮೆಚ್ಚಿ ಅವರ ಅಭಿಮಾನಿ ಆಗಿಬಿಟ್ಟೆ! ಇದರೊಂದಿಗೆ ನಿಮ್ಮೆಲ್ಲರ ಆಶಿರ್ವಾದವೂ ಬೇಕಾಗಿದೆ. ಇಂತಿ ನಿಮ್ಮಯ,. ಎಸ್ ಎಸ್ ಕೆ. Sunday, January 25, 2009. ನಿರೀಕ್ಷಣೆ. ನನ್ನ ಹೊಸ ಮತ್ತು ಮೊದಲ ಲೇಖನಕ್ಕಾಗಿ ನಿರೀಕ್ಷಿಸಿ. Subscribe to: Posts (Atom). View my complete profile. ನಿರೀಕ್ಷಣೆ. ವರ್ಷಗಳ ನಂತರ ...ಮಣ್...
ssk-sskaps.blogspot.com
ಜೀವನ ಸಂಜೀವನ: September 2009
http://ssk-sskaps.blogspot.com/2009_09_01_archive.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Tuesday, September 22, 2009. ಗೆಳತಿಗಾಗಿ! ಸ್ನೇಹಿತರೇ, ನನ್ನ ಅಗಲಿದ ಗೆಳತಿಯ ನೆನಪಿನಲ್ಲಿ,. ನೀನೆಲ್ಲಿರುವೆ ನನ್ನ ಗೆಳತಿಯೇ? ಕೂತಲ್ಲಿ. ನಿಂತಲ್ಲಿ ಕನಸಲ್ಲಿ ನನಸಲ್ಲಿ. ಎಲ್ಲೆಲ್ಲೂ ನಿನ್ನ ನೆನಪೇ ನನ್ನ ಕಾಡುತಿಹುದಲ್ಲ. ಕಾಣದಂತೆ ನೀ ಏಕೆ ಹೀಗೆ ಮರೆಯಾದೆ. ನನಗೆ ನೀನಿದ್ದೆ, ನಿನಗೆ ನಾನಿದ್ದೆ. ನಮ್ಮ ಕಷ್ಟ ಸುಖಗಳ ಹಂಚಿಕೊಳುವಲ್ಲಿ. ನಿನ್ನೆಲ್ಲಾ ಇಷ್ಟಾನಿಷ್ಟಗಳನ್ನು ಹೇಳಿದ್ದೆ ನನ್ನಲ್ಲಿ. ನಿನ್ನ ಮಾತು ಮೌನಗಳಿಗೆ ನಾ ಕಿವಿಯಾಗಿದ್ದೆ. ಮದುವೆಯಾಗಿ ವರ್ಷಗಳೈದು ಕಳೆದರೂ. ಅದಾವ ಭಗವಂತನ ಕರುಣೆಯೋ ಕಾಣೆ. ನಿನ್ನದೇ ನೆನಪಲ್ಲ...Saturday, September 5, 2009.
ssk-sskaps.blogspot.com
ಜೀವನ ಸಂಜೀವನ: July 2009
http://ssk-sskaps.blogspot.com/2009_07_01_archive.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Friday, July 24, 2009. ಮದುವೆ ಕರೆಯೋಲೆ! ಇದು ನನ್ನ ತುಂಟ ಮನಸಿನ, ಕಾಲ್ಪನಿಕ ಸನ್ನಿವೇಶ ಅಷ್ಟೇ. ನಿಮಗೆ ಇಷ್ಟವಾದಲ್ಲಿ ಮೆಚ್ಚಿ, ಇಲ್ಲವಾದರೂ ತಿಳಿಸಿ ಬಿಡಿ,ಹಾಗೆ ಸುಮ್ಮನೆ ! ಆಷಾಡ ಕಳೆದು ಶ್ರಾವಣ ಮಾಸ ಬಂದಿತು! ಇನ್ನೇನು ಮದುವೆ ಕಾಲ, ಸಂಭ್ರಮ ಮತ್ತು ಸಡಗರ, ಜೊತೆಗೆ ಸಾಲಾಗಿ. ಖಂಡಿತ ಮದುವೆ ನನ್ನದಂತೂ ಅಲ್ಲ! ಇನ್ಯಾರದು ಅಂತ ತಿಳಿದು ಕೊಳ್ಳುವ ತವಕಾನಾ? ಅದು ಅಪೂರ್ಣ ಆಗುವುದಿಲ್ಲವೇ? ಮುಂದೆ ಓದಿ. ಶುಭ ವಿವಾಹ. ಶ್ರೀ ಕೊಬ್ಬರಿ ಮಿಠಾಯಿ ಸ್ವಾಮಿ ಪ್ರಸನ್ನ! ಚಿ ಸೌ ಜಿಲೇಬಿ ದೇವಿ. ಶ್ರೀಮತಿ ಶ್ರೀ ಬೂಂದಿ ...ಶ್ರೀಮತಿ ಶ್ರೀ ಚ&...ಬರ್ಫಿ, ಹಾ...ಮುಖ್...