spbhat-haratemane.blogspot.com
ಮಲೆನಾಡಕರಾವಳಿ: YOSEMITE NATIONAL PARK
http://spbhat-haratemane.blogspot.com/2011/07/yosemite-national-park.html
ಮಲೆನಾಡಕರಾವಳಿ. Saturday, July 9, 2011. ಅಲ್ಲಿಯ ಕೆಲವು ಫೋಟೋಗಳು . ಈ ಜಲಪಾತದ ಹೆಸರು Bridal veil - ಇಲ್ಲಿನ ಮದುವೆಯಲ್ಲಿ ಹುಡುಗಿಯ ಮುಖ ಮುಚ್ಚುವ ಪರದೆಯಂತೆ ನೀರು ದುಮ್ಮುಕ್ಕುವುದರಿಮ್ದ ಈ ಹೆಸರು . Upper and Lower Yosemite falls. Nice valley View adn me :). Frozen lake , My first ever Snow experience :). Mono Lake [ Panoramic view ]. ಮುಂದಿನ ವಾರ ಇನ್ನೆಲ್ಲಿ ಎಂದು ನೋಡಬೇಕು . :). ವಿ.ಆರ್.ಭಟ್. Nice pics and good narration! July 11, 2011 at 6:57 AM. ಚುಕ್ಕಿಚಿತ್ತಾರ. ಚ೦ದದ ಫೋಟೋಗಳು. July 11, 2011 at 9:46 AM. ಮನಮುಕ್ತಾ. July 11, 2011 at 4:11 PM.
somari-katte.blogspot.com
ಸೋಮಾರಿ ಕಟ್ಟೆ: June 2011
http://somari-katte.blogspot.com/2011_06_01_archive.html
ಸೋಮಾರಿ ಕಟ್ಟೆ. ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ. Tuesday, June 28, 2011. ಆಟೋ ಅಣಿಮುತ್ತುಗಳು - ೧೦೫ - ಲೇ ನಿಧಾನ್ಕಲ್ಲಾ. ಕೆಲವು ದಿನಗಳ ಹಿಂದೆ ಇಂದಿರಾನಗರದಲ್ಲಿ ಕಂಡ ಆಟೋ ಇದು. ಮಂಡ್ಯದ ಮಾನವ ಈ ಆಟೋ ಅಣ್ಣ ಅನ್ಸುತ್ತೆ. ಲೇ. ನಿಧಾನ್ಕಲ್ಲಾ. ನಿಮ್ಮವನು,. ಕಟ್ಟೆ ಶಂಕ್ರ. Posted by Shankar Prasad ಶಂಕರ ಪ್ರಸಾದ. 6 ಅಭಿಪ್ರಾಯಗಳು. Links to this post. Labels: ಆಟೋ ಅಣಿಮುತ್ತುಗಳು. ಲೇ ನಿಧಾನ್ಕಲ್ಲಾ. Monday, June 20, 2011. ಇನ್ನೊಂದು ರುಪಾಯಿ ಕೊಡಪ್ಪಾ. ಸಾಕು ಬಿಡೋ. ಅಂತೂ ಇಂತೂ ಅಮ್ಮಂಗೆ ಪೂಸ...ದರಪಟ್ಟಿ :. ಪ್ರತೀಬಾರಿ ...ಒಂದಲ್ಲ, ಐ...ಕಳೆ...
somari-katte.blogspot.com
ಸೋಮಾರಿ ಕಟ್ಟೆ: April 2011
http://somari-katte.blogspot.com/2011_04_01_archive.html
ಸೋಮಾರಿ ಕಟ್ಟೆ. ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ. Sunday, April 17, 2011. ಆಟೋ ಅಣಿಮುತ್ತುಗಳು - ೧೦೧ - ದೂರವಿದ್ದರೆ ನೋಡು. ಸೋಮಾರಿ ಕಟ್ಟೆಯ ನೂರೊಂದನೆಯ ಅಣಿಮುತ್ತು. ಇವತ್ತೂ ಕೂಡಾ ಖುಷಿಯಾಗಿದ್ದೀನಿ :). ದೂರವಿದ್ದರೆ ನೋಡು. ಹತ್ತಿರ ಬಂದರೆ ಮಾತಾನಾಡಿಸು,. ಇಷ್ಟವಿದ್ದರೆ ಪ್ರೀತಿಸು,. ಇಲ್ಲದಿದ್ದರೆ ಕ್ಷಮಿಸು. ನಿಮ್ಮವನು,. ಕಟ್ಟೆ ಶಂಕ್ರ. Posted by Shankar Prasad ಶಂಕರ ಪ್ರಸಾದ. 1 ಅಭಿಪ್ರಾಯಗಳು. Links to this post. Labels: ಆಟೋ ಅಣಿಮುತ್ತುಗಳು. ಕ್ಷಮಿಸು. ದೂರವಿದ್ದರೆ ನೋಡು. ಪ್ರೀತಿಸುವ ಹುಡುಗಿ. ಮಾತನಾಡಿಸು. Monday, April 11, 2011. ಆಟೋ...
sougandhi.blogspot.com
ಸೌಗಂಧಿ: ಅರ್ಥವಾಗದವನು
http://sougandhi.blogspot.com/2013/07/blog-post.html
ಭಾನುವಾರ, ಜುಲೈ 7, 2013. ಅರ್ಥವಾಗದವನು. ದೇ ಸಮನೆ ನಡೆದು ನಡೆದು ಕಾಲು ಬಸವಳಿದಿತ್ತು. ಅಲ್ಲೊಂದು ಖಾಲಿ ಬೆಂಚ್ ಕಂಡಾಗ ಏನೋ ಸಮಾಧಾನ. ಹಾಗೇ ಒರಗಿ ಸುಧಾರಿಸಿಕೊಳ್ಳುವಾಗ ಅವಳ ಮಾತು ನೆನಪಾಗಿ ಎದೆಯಲ್ಲಿ ಚುಚ್ಚಿದ ನೋವು. 8216;ನಿಂಗೇನಪ್ಪಾ, ಎರಡು ಯಾಕೆ ನಾಲ್ಕು ಆಗು. ಯಾರು ಕೇಳೋರು? ಪೋಸ್ಟ್ ಮಾಡಿದವರು. 04:26 ಪೂರ್ವಾಹ್ನ. ಕಾಮೆಂಟ್‌ಗಳಿಲ್ಲ:. ಕಾಮೆಂಟ್ ಪೋಸ್ಟ್ ಮಾಡಿ. ಹಳೆಯ ಪೋಸ್ಟ್. ಹಾಗೇ ಸುಮ್ಮನೆ. ಅರ್ಥವಾಗದವನು. ನಿಮ್ಮ ಜತೆಗಾರ. ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ. ಇವರೂ ನಮ್ಮವರು. 12 ಗಂಟೆಗಳ ಹಿಂದೆ. ನನ್ನ ಹಾಡು. 1 ವಾರದ ಹಿಂದೆ. ಶಾನಿಯ ಡೆಸ್ಕಿನಿಂದ. ಸತ್ತು - ಬದುಕಿ. ಅವಿನಾಶಿ. ಸರಳ ಟೆಂ...
anjshankar.blogspot.com
ಅಂತರ್ವಾಣಿ: April 2009
http://anjshankar.blogspot.com/2009_04_01_archive.html
ಅಂತರ್ವಾಣಿ. ಇದು ಅಂತರಂಗದ ಅನುಭವ. Saturday 25 April 2009. ಹುಟ್ಟು - ಸಾವು. ಹುಟ್ಟಿನಲ್ಲಿ ಸಂತಸ. ಸಾವಿನಲ್ಲಿ ಶೋಕ. ಹೋಯಿತೊಂದು ಜೀವ. ಬಿಟ್ಟು ಈ ಲೋಕ. ಹುಟ್ಟಿನಲ್ಲಿ ಆನಂದ. ಸಾವಿನಲ್ಲಿ ಕಂಬನಿ. ನನ್ನ ಪ್ರೀತಿಸಿದ ಜೀವ. ಬಿಟ್ಟು ಹೋಯಿತು ಧರಣಿ. ಹುಟ್ಟಿನಲ್ಲಿ ಸಂಭ್ರಮ. ಸಾವಿನಲ್ಲಿ ಸಂಕಟ. ನಾ ಪ್ರೀತಿಸಿದ ಜೀವಕೆ. ಮುಂದಿಲ್ಲ ಲೋಕದ ಜಂಜಾಟ. ಬದುಕಿದ್ದಿದ್ದರೆ ೭೯ ವರ್ಷವಾಗಿರೋದು. ಈಗ ೩ ತಿಂಗಳಾಗಿದೆ. Posted By ಅಂತರ್ವಾಣಿ. 9 ಜನ ಸ್ಪಂದಿಸಿರುವರು. ವಿಭಾಗ: ಕವನಗಳು. Friday 10 April 2009. ಮನ ಮೆಚ್ಚಿದ. ಆಕಸ್ಮಿಕದಿ ಸಿಕ್ಕ ಈ ಪೋರ. ಆ ದೇವರು ಕೊಟ್ಟ ವರ! ಆತ್ಮೀಯನಾದ ಚೋರ! ಅಣ್ಣನಾದ ನನಗೆ. ಜ್ಞಾನ...ಅಂತ...
anjshankar.blogspot.com
ಅಂತರ್ವಾಣಿ: August 2012
http://anjshankar.blogspot.com/2012_08_01_archive.html
ಅಂತರ್ವಾಣಿ. ಇದು ಅಂತರಂಗದ ಅನುಭವ. Sunday 19 August 2012. ಅಗ್ರಜಾನುಭವ. ಫಲವ ಬಯಸದೇ ನಿನ್ನ. ಕೆಲಸವ ಮಾಡುತಿರು,. ಫಲವೇ ನಿನ್ನರಸುವುದು ಅಗ್ರಜ. ಚಿಕ್ಕ ಮೌಲ್ಯವೆಂದು ಒಂದನ್ನು,. ಪಕ್ಕದಲ್ಲಿಟ್ಟು ಕಡೆಗಣಿಸಿದರೆ. ಮಿಕ್ಕ ತೊಂಬತ್ತೊಂಬತರ ಮೌಲ್ಯ. ಲೆಕ್ಕಕ್ಕೆ ದೊರೆಯುವುದಿಲ್ಲ ಅಗ್ರಜ. ಹೊಸ ವಸ್ತು, ಹೊಸ ವಸ್ತ್ರ, ಹೊಸ ವರ್ಷವೆನ್ನುತ್ತಾರೆ. ತಾಸು, ದಣಿಯದೆ ಓಡುತಿರಲು. ಹೊಸದೇನಿರುವುದು ವಸುಂಧರೆಯಲಿ ಅಗ್ರಜ. Posted By ಅಂತರ್ವಾಣಿ. 2 ಜನ ಸ್ಪಂದಿಸಿರುವರು. Subscribe to: Posts (Atom). ಸರ್ವಜ್ಞನ ವಚನಗಳು. ಸರ್ವಜ್ಞನ ವಚನಗಳು. ಜ್ಞಾನದ ಬಗ್ಗೆ. ನುಡಿದ ಅಂತರ್ವಾಣಿ. ಅಗ್ರಜಾನುಭವ. ಪ್ರವಾಸ ಕಥನ.
newsullia.blogspot.com
ಮೌನಿ....: July 2011
http://newsullia.blogspot.com/2011_07_01_archive.html
31 ಜುಲೈ 2011. ರಾಜಕೀಯ ತಳಮಳ - ಶಿಸ್ತಿನ ಪಕ್ಶದಲ್ಲಿ ಅಶಿಸ್ತು . ? ಇಂದಿನ ರಾಜಕೀಯ ಸನ್ನಿವೇಶ ನೋಡಿದಾಗ ಮನಸ್ಸಿನ ಭಾವನೆಗಳನ್ನು ಹೊರಹಾಕಲೇ ಬೇಕೆನಿಸಿತು. ವಿಷಯ ಅದಲ್ಲ. ಇದೆಲ್ಲಾ ನೋಡುವಾಗ ನನಗನ್ನಿಸುತ್ತದೆ ನಾವು ಇದಕ್ಕೆನಾ ಕೆಲಸ ಮಾಡಿದ್ದು ಅಂತ ಅವರು ನೊಂದುಕೊಂಡು ಹೇಳುತಿದ್ದರು. ಅವರು ಹೇಳಿದ್ದು ನಿಜ ಅನ್ನಿ. ಇನ್ನೊಂದು ಈಗಿನ ರಾಜಕೀಯದಲ್ಲಿ ನನಗೆ ಅನ್ನಿಸಿದ್ದು , ಬಿಜೆಪಿ ಹೈಕಮಾಂಡ್ ದುರ್ಬಲವೆ ಅಂತ? Posted by:-puchhappady@gmail.com,. ಪುಚ್ಚಪ್ಪಾಡಿ. 9:15 ಅಪರಾಹ್ನ. ಕಾಮೆಂಟ್‌ಗಳಿಲ್ಲ:. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. 23 ಜುಲೈ 2011. ನಮ್ಮ ಊರಿನ...ನಮ್...
newsullia.blogspot.com
ಮೌನಿ....: August 2011
http://newsullia.blogspot.com/2011_08_01_archive.html
20 ಆಗಸ್ಟ್ 2011. ಯಾರು ಭ್ರಷ್ಟಾಚಾರಿ . ? ಸ್ವಲ್ಪ ಯೋಚಿಸಿದ , ಇವತ್ತೇ ಕೊಟ್ಟರೆ ಒಳ್ಳೆಯದು ಎಂದು ಮತ್ತೆ ವಿನಂತಿಸಿದಾಗ . . ಇಲ್ಲ ಎನ್ನುವ ಉತ್ತರ. ಇನ್ನೂಮ್ಮೆ, ಸ್ವಲ್ಪ ಇವತ್ತೇ. . ಅಂತ ಕಿಸೆಗೆ ಕೈ ಹಾಕಿದಾಗ, ಅತ್ತ ಕಡೆಯಿಂದ ಡ್ರಾವರ್ ಹಿಂದಕ್ಕೆ ಬಂತು. ಈತನಿಂದ 100 ರೂಪಾಯಿ ತಟ್ಟೆಗೆ ಬಿತ್ತು. ತಕ್ಷಣವೇ ಪ್ಲೇಟು ಬದಲಾಯಿತು. ಈಗಲೇ ಕೊಡುತ್ತೇನೆ . ! ಅಂತೂ 10 ನಿಮಿಷದಲ್ಲಿ ಸಿಕ್ಕೇಬಿಟ್ಟಿತು ಇವನಿಗೆ ಬೇಕಾದ ದಾಖಲೆ. ಈ ಘಟನೆಯ ನಂತರ ಆತ ಹೇಳುತ್ತಾನೆ ,. ಈಗ ಭ್ರಷ್ಟಾಚಾರಿ ಯಾರು? ಇದೆಲ್ಲವನ್ನೂ ತೊಡೆದು ಹಾಕೋದೆ ಹೇಗೆ? Posted by:-puchhappady@gmail.com,. ಪುಚ್ಚಪ್ಪಾಡಿ. 4:14 ಅಪರಾಹ್ನ. ಸ್ಟಾರ...ಯಕ್...
newsullia.blogspot.com
ಮೌನಿ....: March 2014
http://newsullia.blogspot.com/2014_03_01_archive.html
16 ಮಾರ್ಚ್ 2014. ಅಲ್ಲೇ ಕೂತು ಇಲ್ಲಿಯ ಮಾತು. ! ನನಗೆ ಪ್ರತೀ ಬಾರಿಯೂ ಕಾಡುವ ಪ್ರಶ್ನೆ ಮತ್ತು ಉತ್ತರ ಸಿಗದ ಪ್ರಶ್ನೆಯೂ ಇದೇ. ದೂರದ ನಗರದಲ್ಲಿ ಕುಳಿತು ಹಳ್ಳಿಯ ಸುಖವನ್ನು ವರ್ಣಿಸುವುದರಲ್ಲೇ ಕಾಲವನ್ನು ಏಕೆ ಕಳೆಯುತ್ತಾರೆ? ಮೂಲಭೂತವಾಗಿ ಆನನೋ. . ಅವಳೋ. . ಹಳ್ಳಿಯಿಂದಲೇ ಹೋದವರು.ಹಾಗಿದ್ದರೆ ಮತ್ಯಾಕೆ ಈ ಸುಖವನ್ನು ಬಿಟ್ಟು ಹೋದ? ನನ್ನ ಪ್ರಶ್ನೆಗೆ ಉತ್ತರವೇ ಇಲ್ಲ. ! ಅಲ್ಲಿ ನಡೆಯುತ್ತಾ ಇದ್ದದ್ದು ತಾಲೂಕಿನ ಸಾಹಿತ್ಯ ಸಮ್ಮೇಳನ. ಉಳಿದುಕೊಳ್ಲಬುದಲ್ಲಾ? ಇದೆಲ್ಲಾ ಯೋಚಿಸುತ್ತಿದ್ದ ನನಗೆ ಅನಿಸಿದ್ದು,. Posted by:-puchhappady@gmail.com,. ಪುಚ್ಚಪ್ಪಾಡಿ. 12:45 ಅಪರಾಹ್ನ. ಗಮನಿಸಿ. . . ಸ್ಟಾರ್...ಪ್ರ...