somari-katte.blogspot.com
ಸೋಮಾರಿ ಕಟ್ಟೆ: June 2011
http://somari-katte.blogspot.com/2011_06_01_archive.html
ಸೋಮಾರಿ ಕಟ್ಟೆ. ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ. Tuesday, June 28, 2011. ಆಟೋ ಅಣಿಮುತ್ತುಗಳು - ೧೦೫ - ಲೇ ನಿಧಾನ್ಕಲ್ಲಾ. ಕೆಲವು ದಿನಗಳ ಹಿಂದೆ ಇಂದಿರಾನಗರದಲ್ಲಿ ಕಂಡ ಆಟೋ ಇದು. ಮಂಡ್ಯದ ಮಾನವ ಈ ಆಟೋ ಅಣ್ಣ ಅನ್ಸುತ್ತೆ. ಲೇ. ನಿಧಾನ್ಕಲ್ಲಾ. ನಿಮ್ಮವನು,. ಕಟ್ಟೆ ಶಂಕ್ರ. Posted by Shankar Prasad ಶಂಕರ ಪ್ರಸಾದ. 6 ಅಭಿಪ್ರಾಯಗಳು. Links to this post. Labels: ಆಟೋ ಅಣಿಮುತ್ತುಗಳು. ಲೇ ನಿಧಾನ್ಕಲ್ಲಾ. Monday, June 20, 2011. ಇನ್ನೊಂದು ರುಪಾಯಿ ಕೊಡಪ್ಪಾ. ಸಾಕು ಬಿಡೋ. ಅಂತೂ ಇಂತೂ ಅಮ್ಮಂಗೆ ಪೂಸ...ದರಪಟ್ಟಿ :. ಪ್ರತೀಬಾರಿ ...ಒಂದಲ್ಲ, ಐ...ಕಳೆ...
somari-katte.blogspot.com
ಸೋಮಾರಿ ಕಟ್ಟೆ: April 2011
http://somari-katte.blogspot.com/2011_04_01_archive.html
ಸೋಮಾರಿ ಕಟ್ಟೆ. ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ. Sunday, April 17, 2011. ಆಟೋ ಅಣಿಮುತ್ತುಗಳು - ೧೦೧ - ದೂರವಿದ್ದರೆ ನೋಡು. ಸೋಮಾರಿ ಕಟ್ಟೆಯ ನೂರೊಂದನೆಯ ಅಣಿಮುತ್ತು. ಇವತ್ತೂ ಕೂಡಾ ಖುಷಿಯಾಗಿದ್ದೀನಿ :). ದೂರವಿದ್ದರೆ ನೋಡು. ಹತ್ತಿರ ಬಂದರೆ ಮಾತಾನಾಡಿಸು,. ಇಷ್ಟವಿದ್ದರೆ ಪ್ರೀತಿಸು,. ಇಲ್ಲದಿದ್ದರೆ ಕ್ಷಮಿಸು. ನಿಮ್ಮವನು,. ಕಟ್ಟೆ ಶಂಕ್ರ. Posted by Shankar Prasad ಶಂಕರ ಪ್ರಸಾದ. 1 ಅಭಿಪ್ರಾಯಗಳು. Links to this post. Labels: ಆಟೋ ಅಣಿಮುತ್ತುಗಳು. ಕ್ಷಮಿಸು. ದೂರವಿದ್ದರೆ ನೋಡು. ಪ್ರೀತಿಸುವ ಹುಡುಗಿ. ಮಾತನಾಡಿಸು. Monday, April 11, 2011. ಆಟೋ...
ssk-sskaps.blogspot.com
ಜೀವನ ಸಂಜೀವನ: ಸಂಭ್ರಮದ ಸುದಿನಾ......!!..!!
http://ssk-sskaps.blogspot.com/2010/08/blog-post_22.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Sunday, August 22, 2010. ಸಂಭ್ರಮದ ಸುದಿನಾ! ನೀನು ಬಂದ ಮೇಲೆ ತಾನೇ ಇಷ್ಟು ಚೆನ್ನ ಈ ಬಾಳು,. ನೀನು ತಾನೇ ಹೇಳಿಕೊಟ್ಟೆ ಪ್ರೀತಿಸಲು! ಕಂಗಳು ಹಿಂದೆಂದೂ ಕಾಣದ ಹೊಸದೊಂದು. ಲೋಕಕೆ ನನ್ನನ್ನು ನೀ ಸೆಳೆದೆ! ಲಾ ಲ ಲ ಲಾ ಲಾ ಲ.ಲಾ ಲಾ ಲ ಲಾ ಲಾ ಲ .ಲಾ ಲಾ ಲಾ! ಸ್ನೇಹಿತರೆ, ಇದೇನಿದು ಲೇಖನದ ತಲೆ ಬರಹ ಏನೋ ಇದೆ, ಹಾಡೆಲ್ಲ ಇದೆ ಇದೇನಿದೂ ಅಂದುಕೊಂಡಿರಾ? ಆದರೆ ಈ ಹಾಡನ್ನು ನಾನು ಬ್ಲಾಗ್ ಲೋಕಕ್ಕೆ ಅಂತ ಉಪಯೋಗಿಸಿದ್ದು! ಕೊನೆಯಲ್ಲಿ ಮಾತನಾಡಿದವರೇ ಅಜಾದ್! ವ್ಯಾಕರಣ ತಪ್ಪಿಹೋಯಿತು.)(ಅಜಾದ್ ಸಾ...ಅಲ್ಲಲ್ಲ ಕಟ್ ಕಟ್ ಆಗುತಿತ...ಪುಸ್ತಕಗಳ ಬಗೆಗ&#...ಈ ಸಮಾರ...
santhoshrao.blogspot.com
ಮಾತು-ಮೌನ: April 2010
http://santhoshrao.blogspot.com/2010_04_01_archive.html
ಮಾತು-ಮೌನ. ಮೌನಕ್ಕು ಮಾತು ಕಲಿಸುವಾಸೆ! Tuesday, April 20, 2010. ನಿಟ್ಟುಸಿರಿನಲ್ಲಿ. ನಿನಗೆ ಪತ್ರ ಬರೆದು ತುಂಬಾ ದಿನ ಆಯ್ತು, ಟೈಮ್ ಇರ್ಲಿಲ್ಲ! ಸುಳ್ಳು. ಸ್ವಲ್ಪ ಸೋಮಾರಿತನ ಅಷ್ಟೇ, physically conservative! ಗೊತ್ತಿಲ್ಲ ಏನೇ ಬರೆದರೂ, ಏನೇ ಹೇಳಿದರೂ. ಯಾವುದು ಬರೆದಂತಾಗುತ್ತಿಲ್ಲ. ಏನೋ ಒಂದು ತರಹ ಸಂಕಟ, ವಿಚಿತ್ರ ಗೋಜಲು! ಎಷ್ಟೊಂದು ಕುರುಡು ಕನಸು . ಈ ಕನಸುಗಳಿಗೆ ಸಾವೇ ಇಲ್ಲ" ಆದರು ಅನಿಸಿದ್ದು ಹೇಳಲಾಗ್ತಾ ಇಲ್ಲ! ಮತ್ತೆ ಅದೇ ಅವಡುಗಚ್ಚುವ ಮೌನ! Links to this post. Subscribe to: Posts (Atom). There was an error in this gadget. Bangalore, Mysore, Karnataka, India. ಅವಳದ್...
santhoshrao.blogspot.com
ಮಾತು-ಮೌನ: Sitting On A Patch Of Grass
http://santhoshrao.blogspot.com/2009/11/sitting-on-patch-of-grass.html
ಮಾತು-ಮೌನ. ಮೌನಕ್ಕು ಮಾತು ಕಲಿಸುವಾಸೆ! Tuesday, November 17, 2009. Sitting On A Patch Of Grass. Someone sent me this poem, I don't know who it is by. But it is nice. Sitting On A Patch Of Grass. Come, sit awhile,. On this patch of grass,. This corner of the earth,. That is ours alone,. Till we go our separate ways. Let me rest in your arms,. In my mouth a blade of grass,. Your hair a curtain. Sheltering me from the world,. Your fingers easing the frowns. That burrow deeper in my forehead. With each passing day.
santhoshrao.blogspot.com
ಮಾತು-ಮೌನ: ಬ್ಯಾಂಗಲೋರ್ ಬೆಂಗಳೂರು ಆಗೈತೆ
http://santhoshrao.blogspot.com/2013/02/blog-post_2.html
ಮಾತು-ಮೌನ. ಮೌನಕ್ಕು ಮಾತು ಕಲಿಸುವಾಸೆ! Saturday, February 2, 2013. ಬ್ಯಾಂಗಲೋರ್ ಬೆಂಗಳೂರು ಆಗೈತೆ. ಬ್ಯಾಂಗಲೋರ್ ಬೆಂಗಳೂರು ಆಗೈತೆ. ಪುಟ್ಟ ಪುಟ್ಟಿಯರ ಪುಟ್ಟ ಪದ್ಯದ ಮ್ಯಾಗೆ ಹ್ಯಾರಿ ಪೊಟ್ಟರ್ ಕುಂತೈತೆ. ಅವ್ವಂದಿರ ಬಾಯಲ್ಲಿ ಈಳಿಗೆ ಮಣೆ ರುಬ್ಬೋ ಕಲ್ಲು ಮರ್ತೊಗೈತೆ. ಇಂಗ್ಲೀಸು ಬರಾಕಿಲ್ಲ ಅಂದ್ರೆ ಅಪ್ಪ ಜಡ್ ಜಡಿಕಂಡು ಹೊಡಿತಾನೆ. ಅವಲಕ್ಕಿ ಪವಲಕ್ಕಿ ಅಂತಿದ್ದ ಪುಟಾಣಿ ಬಾಯ್ನಾಗೆ ಲವ್ ಡವ್ ತುಂಬೈತೆ. ಪಟ್ಟಣದ ಹುಡ್ಗಿಗೆ ಗೊತ್ತಿಲ್ಲಪ್ಪೋ ನಂ ಸಾಲ್ ಮರದ ತಿಮ್ಮಕ್ಕ. ಇಲ್ಲ ಅಂದ್ರೆ ಅವಳ್ ಸಾಕೋ ನಾಯಿ ಹೆಸ್ರು. ಬರ್ರಲ ಕನ್ನಡ ಬರದವರಿಗೆ ಕನ್ನಡ ಕಲ್ಸವ. ವಿಕಾಸ್ ಹೆಗಡೆ/Vikas Hegde. September 5, 2008 at 5:30 AM.
santhoshrao.blogspot.com
ಮಾತು-ಮೌನ: September 2008
http://santhoshrao.blogspot.com/2008_09_01_archive.html
ಮಾತು-ಮೌನ. ಮೌನಕ್ಕು ಮಾತು ಕಲಿಸುವಾಸೆ! Thursday, September 25, 2008. ನಮ್ ಮನೆ. ಜಯದೇವ್ ಇದ್ದಾರೆ , ನಿಮಗೆ ಗೊತ್ತಿರ್ಲಿಕ್ಕಿಲ್ಲ ಅವ್ರು ರಾಷ್ಟ್ರ ಕವಿ ಜಿ . ಎಸ್ . ಶಿವರುದ್ರಪ್ಪ ಅವರ ಮಗ . ಅಂದ ಹಾಗೆ ನಮ್ ಮನೆ ಹೆಸರು " ದೀನಬಂಧು". ಮನೆ ಅನ್ನಬಹುದು. Homesick ಸಿಕ್ಕಾ ಪಟ್ಟೆ. ಮನೆ , ನಮ್ ಅಣ್ಣನ ನೋಡೋ ಆಸೆ ಇದ್ರೆ ಖಂಡಿತ ನನ್ ಜೊತೆ ಬನ್ನಿ . Links to this post. Wednesday, September 24, 2008. ನೆನಪಿನ ಕಂತೆಯಲ್ಲೊಂದು. Links to this post. Tuesday, September 23, 2008. Quality ಬದುಕು ಅದಕ್ಕೊಂದು Acknowledgement. Links to this post. Labels: To The Life. ಚೆಂ...ಮಕ್...
santhoshrao.blogspot.com
ಮಾತು-ಮೌನ: August 2008
http://santhoshrao.blogspot.com/2008_08_01_archive.html
ಮಾತು-ಮೌನ. ಮೌನಕ್ಕು ಮಾತು ಕಲಿಸುವಾಸೆ! Tuesday, August 19, 2008. ಅಲ್ಲಿ ಇಲ್ಲಿ ಕೇಳಿದ್ದು . ನೋಡಿದ್ದು! ಎಂದೋ ಒಂದು ರಾತ್ರಿ ಸಕತ್ ನಿದ್ದೆ ಮಾಡ್ತಾ ಇರಬೇಕಾದ್ರೆ ಎದೆನಲ್ಲಿ ಜಲ್ ಅಂತ ಒಂದು alaram ಕೊಟ್ಟು ಎಬ್ಬಿಸ್ತಾಳೆ! ಎಂದೋ ಮಾಡಿದ ಆಣೆ, ಕೊನೆವರಗೂ ನಿನ್ ಜೊತೇನೆ ಇರ್ತೀನಿ ಅಂತ. Courtesy: ಸ್ವಲ್ಪ ಎಲ್ಲೋ ಓದಿದ ನೆನಪು, ಸ್ವಲ್ಪ ನಾನೆ ಸೇರಿಸಿ ಬರೆದಿದ್ದು. ಇಂತಿ ಹಳೆ Dove ಮತ್ತು ಹೊಸ Dove ಗಳ ವಿಶ್ವಾಸಿ. ಸಂತೋಷ್. ಎಲ್ಲದಕ್ಕೂ ಕ್ಷಮೆ ಇರಲಿ). Links to this post. Labels: To The Life. Monday, August 18, 2008. ಕನ್ನಡ ಬರುತ್ತಾ! ವ್ಯಾಪಾರಿನ. ಮಾತಾಡ್ಸ್. ಸಾರ್ ಇಲ್ಲ. ಅದೆಲ್ಲ ...ನಾನ...
ssk-sskaps.blogspot.com
ಜೀವನ ಸಂಜೀವನ: November 2009
http://ssk-sskaps.blogspot.com/2009_11_01_archive.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Monday, November 2, 2009. ನಾವು ಅಮಾಯಕರು! ಕಳೆದ ಬೇಸಿಗೆ ರಜೆಯಲ್ಲಿ,. ನನ್ನ ಒಬ್ಬ ಅಕ್ಕನನ್ನು ಬಿಟ್ಟು ಬೇರೆಯವರೆಲ್ಲಾ ನಮ್ಮ ಮನೆಯಲ್ಲಿ ಸೇರಿದ್ದರು ಎಂದು ರಜಾ ಮಜಾ ಲೇಖನದಲ್ಲಿ ನಿಮಗೆಲ್ಲಾ ತಿಳಿಸಿದ್ದೆ ಅಲ್ಲವೇ? ಅದಕ್ಕೇನೀಗ ಅಂತೀರಾ, ಬೈಕೋಬೇಡಿ ಪ್ಲೀಸ್! ಸರಿ ಸರಿ ಮುಂದಕ್ಕೆ ಓದಿ ಆಯಿತಾ. ಏನ್ಮಾಡೋದು ಹೇಳಿ, ನನ್ನ ಕಥೆನೇ ಒಂದು ಥರ ವಿಚಿತ್ರ! ಆದರೆ ನನ್ನ ದೊಡ್ಡಕ್ಕ (ದೊಡ್ಡಮ್ಮನ ಮಗಳು) ರಜೆಯ ಪ್ರಾರಂಭದಲ್ಲೇ ಅವರು ತಮ್ಮ ತವರಿ...ಅದಕ್ಕೆ ನಾನು ಆಹಾ ಅಮ್ಮಣ್ಣಿ ನೀನು ಬಂದು...ದೊಡ್ದಕ್ಕನೊಂದಿಗೆ ಮ ...ಕೈಗೆ ಪೆಟ್ಟņ...ಒಮ್ಮೆ ಹ&#...ಕನ್...
ssk-sskaps.blogspot.com
ಜೀವನ ಸಂಜೀವನ: October 2009
http://ssk-sskaps.blogspot.com/2009_10_01_archive.html
ಜೀವನ ಸಂಜೀವನ. ಬಾಳಲ್ಲಿ ತುಂಬಿರಲಿ. ಅನುದಿನವೂ ಹೊಸತನ! Friday, October 9, 2009. ಅಕ್ಕನ ಅವಾಂತರ! ಬಹಳ ವರ್ಷಗಳ ಹಿಂದಿನ ಮಾತು,. ಆಗ ಅಕ್ಕನ ಮದುವೆ ನಿಶ್ಚಯವಾಗಿತ್ತು! ನಾವೆಲ್ಲ ಇದ್ದದ್ದು ಬೆಂಗಳೂರಿನಲ್ಲೇ ಆದರೂ,. ಆಕೆಯ ಮದುವೆಯನ್ನು ಊರಿನಲ್ಲಿ ಮಾಡಬೇಕೆಂದು ಹಿರಿಯರು ನಿಶ್ಚಯಿಸಿದ್ದರು. ಏಕೆಂದರೆ ವಧು-ವರ ಇಬ್ಬರ ಮನೆಯವರಿಗೂ ಕಾಮನ್ ಊರು ಅದಾಗಿತ್ತು ಮತ್ತು ನಮ್ಮ ಹೆಚ್ಚಿನ ನೆಂಟರು,. ಬಂಧು ಬಳಗ ಎಲ್ಲ ಆ ಊರಿನಲ್ಲೇ ಇರುವುದು. ನಮಗೆ ಆ ಊರಲ್ಲಿ ಸ್ವಂತ ಮನೆ ಇರಲಿಲ್ಲ,. ಆದರೆ ತಂದೆಗೆ ಬರಬೇಕಿದ್ದ ಜಾಗದ ಪಾಲು ಒಬ್ಬ. ಹೀಗಿರುವಾಗ ಅದೊಂದು ದಿನ ಸಂಜೆ...ಎಲ್ಲರೂ ಕುಡಿದು. ಮುಗಿಸುವ ವೇಳ&...ಆ ಸಮಯದಲ್ಲಿ...
SOCIAL ENGAGEMENT